kn_tn/1CO/08/11.md

800 B

ದುರ್ಬಲರಾಗಿರುವ ಸಹೋದರ ಅಥವಾ ಸಹೋದರಿ...ನಾಶವಾಗುತ್ತಾರೆ

ತಮ್ಮ ನಂಬಿಕೆಯಲ್ಲಿ ಬಲವಾಗಿಲ್ಲದಿರುವ ಸಹೋದರ ಅಥವಾ ಸಹೋದರಿಯು ಪಾಪ ಮಾಡುತ್ತಾರೆ ಅಥವಾ ತಮ್ಮ ನಂಬಿಕೆಯನ್ನೇ ಬಿಟ್ಟುಬಿಡುತ್ತಾರೆ.

ಆದ್ದರಿಂದ

"ಈ ಕಡೆಯ ತತ್ವದ ನಿಮಿತ್ತವಾಗಿ"

ಒಂದುವೇಳೆ ಊಟವು ಕಾರಣವಾಗುವದಾದರೆ

"ಒಂದುವೇಳೆ ಊಟದಿಂದ ಉಂಟಾದರೆ" ಅಥವಾ "ಒಂದುವೇಳೆ ಊಟವು ಪ್ರೋತ್ಸಾಹಪಡಿಸುವದಾದರೆ"