kn_tn/1CO/08/08.md

1.3 KiB

ಊಟವು ನಮ್ಮನ್ನು ದೇವರ ಬಳಿಗೆ ಶಿಫಾರಸ್ಸು ಮಾಡುವದಿಲ್ಲ

"ಊಟದಿಂದ ದೇವರ ಎದುರಿನಲ್ಲಿ ನಮಗೆ ದಯೆ ದೊರಕುವದಿಲ್ಲ" ಅಥವಾ "ನಾವು ತಿನ್ನುವ ಊಟವು ದೇವರಿಗೆ ನಾವು ಮೆಚ್ಚಿಕೆಯುಳ್ಳವರಾಗಿರುವಂತೆ ಮಾಡುವದಿಲ್ಲ"

ಅದನ್ನು ತಿನ್ನದಿದ್ದರೆ ನಮಗೆ ಏನೂ ಕಡಿಮೆಯಾಗುವದಿಲ್ಲ ಹಾಗೆಯೇ ತಿಂದರೆ ಯಾವ ಪ್ರಯೋಜನವೂ ಇಲ್ಲ

"ಒಂದುವೇಳೆ ತಿಂದರೆ ನಾವು ಏನೂ ಕಳೆದುಕೊಳ್ಳುವದಿಲ್ಲ ಹಾಗೆಯೇ ತಿನ್ನದಿದ್ದರೆ ಯಾವ ಪ್ರಯೋಜನವೂ ಆಗುವದಿಲ್ಲ."

ತಿನ್ನುವಂತೆ ಧೈರ್ಯಪಡಿಸಬೇಕು

"ತಿನ್ನುವಂತೆ ಪ್ರೋತ್ಸಾಹಪಡಿಸಬೇಕು"

ಕಡಿಮೆ ನಂಬಿಕೆಯಿರುವವರು

ತಮ್ಮ ನಂಬಿಕೆಯಲ್ಲಿ ದೃಢವಿಲ್ಲದಿರುವವರು

ಮಾಂಸದಲ್ಲಿ

"ಊಟದ ಸಮಯದಲ್ಲಿ" ಅಥವಾ "ತಿನ್ನುವಾಗ" (ಯುಡಿಬಿ)