kn_tn/1CO/08/04.md

1.6 KiB

ನಾವು

ಪೌಲ ಮತ್ತು ಕೊರಿಂಥದವರು. (ಒಳಗೊಂಡಿರುವದನ್ನು ನೋಡಿರಿ)

"ಈ ಲೋಕದಲ್ಲಿರುವ ವಿಗ್ರಹವು ಪ್ರಯೋಜನವಿಲ್ಲದ್ದು" ಎಂದು ನಮಗೆ ಗೊತ್ತು

ಕೆಲವು ಕೊರಿಂಥದವರು ಹೇಳುತ್ತಿದ್ದ ಮಾತನ್ನೇ ಪೌಲನು ಇಲ್ಲಿ ಹೇಳುತ್ತಿದ್ದಾನೆ. "ನೀನೇ ಹೇಳಲು ಬಯಸುವ ಪ್ರಕಾರ ನಮ್ಮೆಲ್ಲರಿಗೂ ಗೊತ್ತಿರುವದೇನೆಂದರೆ, ವಿಗ್ರಹಕ್ಕೆ ಯಾವುದೇ ಶಕ್ತಿಯಿಲ್ಲ ಅಥವಾ ಅದು ಅರ್ಥಹೀನವಾಗಿದೆ."

ಈ ಲೋಕದಲ್ಲಿರುವ ವಿಗ್ರಹವು ಪ್ರಯೋಜನವಿಲ್ಲದ್ದಾಗಿದೆ

"ಈ ಲೋಕದಲ್ಲಿ ವಿಗ್ರಹವೇ ಇಲ್ಲ"

ದೇವರುಗಳು ಮತ್ತು ಕರ್ತರು

ಪೌಲನು ಅನೇಕ ದೇವರುಗಳನ್ನು ನಂಬುವವನಾಗಿರಲಿಲ್ಲ, ಆದರೆ ಅನ್ಯಜನಗಳು ಇದನ್ನು ನಂಬುತ್ತಿದ್ದರು ಎಂಬದನ್ನು ಮನವರಿಕೆ ಮಾಡಿಕೊಂಡಿದ್ದನು.

ನಾವು

ಪೌಲ ಮತ್ತು ಕೊರಿಂಥದವರು. (ಒಳಗೊಂಡಿರುವದನ್ನು ನೋಡಿರಿ)

ನಮಗಾದರೋ ಇರುವದೇನೆಂದರೆ

"ನಾವು ನಂಬುವಂಥದ್ದು"