kn_tn/1CO/07/17.md

1.6 KiB

ಪ್ರತಿಯೊಬ್ಬರೂ

"ಪ್ರತಿಯೊಬ್ಬ ವಿಶ್ವಾಸಿ"

ಎಲ್ಲಾ ಸಭೆಗಳಲ್ಲಿಯೂ ಇದುವೇ ನನ್ನ ನಿಯಮವಾಗಿದೆ

ಈ ರೀತಿಯಾಗಿ ನಡೆದುಕೊಳ್ಳುವಂತೆ ಪೌಲನು ಎಲ್ಲಾ ಸಭೆಗಳಲ್ಲಿಯೂ ವಿಶ್ವಾಸಿಗಳಿಗೆ ಇದನ್ನು ಕಲಿಸುತ್ತಿದ್ದನು.

ನಂಬುವಂತೆ ಆತನು ಕರೆದಾಗ ಯಾರಿಗಾದರೂ ಸುನ್ನತಿಯಾಯಿತೇ

ಪೌಲನು ಸುನ್ನತಿ ಮಾಡಿಸಿಕೊಂಡವರಿಗೆ (ಯೆಹೂದ್ಯರಿಗೆ) ಕೇಳುತ್ತಿದ್ದಾನೆ. "ಸುನ್ನತಿ ಮಾಡಿಸಿಕೊಂಡಿರುವವರೇ ದೇವರು ನಿಮ್ಮನ್ನು ನಂಬಿಕೆಗೆ ಕರೆದಾಗ ನಿಮಗೆ ಆಗಲೇ ಸುನ್ನತಿಯಾಗಿತ್ತು." (ಆಲಂಕಾರಿಕ ಪ್ರಶ್ನೆ ನೋಡಿರಿ)

ಆತನು ನಂಬಿಕೆಗೆ ಕರೆದಾಗ ನಿಮ್ಮಲ್ಲಿ ಯಾರಾದರೂ ಸುನ್ನತಿಯಿಲ್ಲದವರಾಗಿದ್ದೀರೇ

ಪೌಲನು ಈಗ ಸುನ್ನತಿಯಿಲ್ಲದವರಿಗೆ ಕೇಳುತ್ತಿದ್ದಾನೆ. "ಸುನ್ನತಿಯಿಲ್ಲದವರಿಗೆ, ದೇವರು ನಿಮ್ಮನ್ನು ನಂಬಿಕೆಗೆ ಕರೆದಾಗ ನಿಮಗೆ ಸುನ್ನತಿಯಾಗಿರಲಿಲ್ಲ." (ಆಲಂಕಾರಿಕ ಪ್ರಶ್ನೆ ನೋಡಿರಿ)