kn_tn/1CO/07/08.md

901 B

ಮದುವೆಯಿಲ್ಲದಿರುವದು

"ಈಗ ಮದುವೆಯಿಲ್ಲ"; ಇದರಲ್ಲಿ ಮದುವೆಯೇ ಆಗದಿರುವ ಮತ್ತು ಹಿಂದೆ ಮದುವೆಯಾಗಿರುವದು ಸೇರಿರುತ್ತದೆ.

ವಿಧವೆ

ಗಂಡನನ್ನು ಕಳೆದುಕೊಂಡಿರುವ ಮಹಿಳೆ.

ಇದು ಒಳ್ಳೇದು

ಒಳ್ಳೇದು ಎಂಬ ಪದ ಇಲ್ಲಿ ಸರಿಯಾದದ್ದು ಮತ್ತು ಅಂಗೀಕೃತವಾದದ್ದು ಎಂಬದನ್ನು ಸೂಚಿಸುತ್ತದೆ"

ಮದುವೆ

ಗಂಡ ಮತ್ತು ಹೆಂಡತಿಯಾಗುವದು.

ಕಾಮಾತುರಪಡುವವರಾಗಿರುವದು

"ಸತತವಾಗಿ ಲೈಂಗಿಕ ಆಸಕ್ತಿಯುಳ್ಳವರಾಗಿ ಜೀವಿಸುವದು."