kn_tn/1CO/06/18.md

1.3 KiB

ಓಡಿಹೋಗಿರಿ

ಒಬ್ಬ ವ್ಯಕ್ತಿಯು ತನಗೆ ಅಪಾಯವು ಎದುರಾಗುವಾಗ ಓಡಿಹೋಗುವಂಥ ಶಾರೀರಿಕ ಚಿತ್ರಣವನ್ನು, ಪಾಪವನ್ನು ನಿರಾಕರಿಸುವ ವ್ಯಕ್ತಿಯ ಆತ್ಮೀಕ ಚಿತ್ರಣಕ್ಕೆ ಹೋಲಿಸಲಾಗಿದೆ. "ದೂರ ಓಡಿಹೋಗಿರಿ." (ರೂಪಕಾಲಂಕಾರವನ್ನು ನೋಡಿರಿ)

ಮಾಡುವವನು

"ಮಾಡುತ್ತಾನೆ" ಅಥವಾ "ನಡೆಸುತ್ತಾನೆ"

"ಮನುಷ್ಯರು ಮಾಡುವ ಇತರೆ ಪಾಪಕೃತ್ಯಗಳು ದೇಹಕ್ಕೆ ಹೊರಗಾಗಿವೆ"

ಆದರೆ ಲೈಂಗಿಕವಾಗಿ ಅಪರಾಧ ಮಾಡುವವನು ತನ್ನ ಸ್ವಂತ ದೇಹಕ್ಕೆ ವಿರುದ್ಧವಾಗಿ ಪಾಪ ಮಾಡುತ್ತಾನೆ

ಲೈಂಗಿಕ ಪಾಪದ ನಿಮಿತ್ತವಾಗಿ ಒಬ್ಬ ವ್ಯಕ್ತಿಯ ಸ್ವಂತ ದೇಹವು ಅನಾರೋಗ್ಯಕ್ಕೊಳಗಾಗುತ್ತದೆ, ಆದರೆ ಇತರೆ ಪಾಪಗಳಿಂದ ದೇಹಕ್ಕೆ ಈ ರೀತಿಯ ಹಾನಿ ಎದುರಾಗುವದು ಕಡಿಮೆ.