kn_tn/1CO/06/16.md

742 B

ಇದು ನಿಮಗೆ ತಿಳಿಯದೋ

"ನಿಮಗೆ ಇದು ಮೊದಲೇ ಗೊತ್ತಿದೆ." ಅವರಿಗೆ ಈಗಾಗಲೇ ಗೊತ್ತಿರುವ ಸತ್ಯವನ್ನು ಪೌಲನು ಮತ್ತೊಮ್ಮೆ ಹೇಳುತ್ತಿದ್ದಾನೆ. (ಆಲಂಕಾರಿಕ ಪ್ರಶ್ನೆ ನೋಡಿರಿ)

ಆದರೆ ಕರ್ತನೊಂದಿಗೆ ಸೇರಿಕೊಂಡಿರುವವನು ಆತನೊಂದಿಗೆ ಒಂದೇ ಆತ್ಮವಾಗುತ್ತಾನೆ

"ಕರ್ತನೊಂದಿಗೆ ಸೇರಿಕೊಂಡಿರುವ ವ್ಯಕ್ತಿಯು ಆತನೊಂದಿಗೆ ಒಂದೇ ಆತ್ಮವಾಗುತ್ತಾನೆ."