kn_tn/1CO/06/09.md

2.7 KiB

ನಿಮಗೆ ಇದು ಗೊತ್ತಿಲ್ಲವೇ

ಅವರಿಗೆ ಈ ಸತ್ಯವು ಈಗಾಗಲೇ ಗೊತ್ತಿರಬೇಕು ಎಂಬದು ಆತನ ವಿಷಯವಾಗಿದೆ. "ನಿಮಗೆ ಇದು ಈಗಾಗಲೇ ಗೊತ್ತಿದೆ" (ಆಲಂಕಾರಿಕ ಪ್ರಶ್ನೆ ನೋಡಿರಿ)

ದೇವರ ರಾಜ್ಯದ ಬಾಧ್ಯಸ್ಥಿಕೆಯನ್ನು ಪಡೆದುಕೊಳ್ಳಿರಿ

ದೇವರು ನ್ಯಾಯತೀರ್ಪಿನ ಸಮಯದಲ್ಲಿ ಅವರನ್ನು ನೀತಿವಂತರೆಂದು ಹೇಳುವದಿಲ್ಲ ಮತ್ತು ಅವರು ನಿತ್ಯಜೀವದೊಳಗೆ ಪ್ರವೇಶಿಸುವದಿಲ್ಲ.

ವಿಟರು

ಲೈಂಗಿಕವಾಗಿ ತನ್ನನ್ನು ಮತ್ತೊಬ್ಬ ವ್ಯಕ್ತಿಗೆ ಸಮರ್ಪಿಸುವ ವ್ಯಕ್ತಿ ಇವನಾಗಿದ್ದಾನೆ, ಇವರು ಹಣಕ್ಕಾಗಿ ಲೈಂಗಿಕತೆಗೆ ಒಳಗಾಗುವವರಲ್ಲ.

ಪುರುಷಗಾಮಿಗಳು

ಮತ್ತೊಬ್ಬ ಪುರುಷನೊಂದಿಗೆ ಲೈಂಗಿಕ ಕ್ರಿಯೆಯನ್ನು ನಡೆಸುವ ಪುರುಷನು.

ಕಳ್ಳ "ಇತರರಿಂದ ಕದ್ದುಕೊಳ್ಳುವವನು" ಅಥವಾ "ಸುಲುಕೊಳ್ಳುವವನು"

ಲೋಭಿಗಳು

"ಇತರರಿಗೆ ಸಿಗದಂತೆ ಸಿಗುವದೆಲ್ಲವನ್ನು ತಮಗಾಗಿಯೇ ತೆಗೆದುಕೊಳ್ಳುವವರು"

ಸುಲುಕೊಳ್ಳುವವರು

"ವಂಚಿಸುವವರು" ಅಥವಾ "ತಮ್ಮ ಅಧೀನಕ್ಕೆ ಕೊಟ್ಟಿರುವವುಗಳನ್ನು ಕದ್ದುಕೊಳ್ಳುವವರು" (ಯುಡಿಬಿ)

ನೀವು ಶುದ್ಧರಾಗಿದ್ದೀರಿ

ದೇವರು ನಿಮ್ಮನ್ನು ಶುದ್ಧೀಕರಿಸಿದ್ದಾನೆ (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ನೀವು ಪರಿಶುದ್ಧರಾಗಿದ್ದೀರಿ

ದೇವರು ನಿಮ್ಮನ್ನು ಪರಿಶುದ್ಧರನ್ನಾಗಿ ಮಾಡಿದ್ದಾನೆ (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ನೀವು ದೇವರೊಂದಿಗೆ ನೀತಿವಂತರಾಗಿದ್ದೀರಿ

ದೇವರು ನಿಮ್ಮನ್ನು ತನ್ನೊಂದಿಗೆ ಪರಿಶುದ್ಧರನ್ನಾಗಿ ಮಾಡಿದ್ದಾನೆ (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)