kn_tn/1CO/06/07.md

1.1 KiB

ಸೋಲು

"ವಿಫಲತೆ" ಅಥವಾ "ನಷ್ಟ"

ಮೋಸ

"ಕುತಂತ್ರ" ಅಥವಾ "ವಂಚನೆ"

ಇದಕ್ಕಿಂತ ಅನ್ಯಾಯವನ್ನು ಯಾಕೆ ಸಹಿಸಿಕೊಳ್ಳಬಾರದು? ಮೋಸಗೊಳ್ಳುವ ಹಾಗೆ ನಿಮ್ಮನ್ನು ನೀವು ಯಾಕೆ ಒಪ್ಪಿಸಿಕೊಡಬಾರದು? "ನ್ಯಾಯಾಲಯಕ್ಕೆ ಹೋಗುವ ಬದಲಿಗೆ ಇತರರು ನಿಮಗೆ ಮೋಸಮಾಡುವದು ಮತ್ತು ವಂಚಿಸುವದೇ ಉತ್ತಮವಾದದ್ದಾಗಿದೆ." (ಆಲಂಕಾರಿಕ ಪ್ರಶ್ನೆ ನೋಡಿರಿ)

ನಿಮ್ಮ ಸ್ವಂತ ಸಹೋದರರು ಮತ್ತು ಸಹೋದರಿಯರು

ಕ್ರಿಸ್ತನಲ್ಲಿ ನಂಬಿಕೆಯನ್ನಿಟ್ಟಿರುವವರೆಲ್ಲರೂ ಒಬ್ಬರಿಗೊಬ್ಬರು ಸಹೋದರ ಹಾಗೂ ಸಹೋದರಿಯರಾಗಿದ್ದಾರೆ. "ನಿಮ್ಮ ಸ್ವಂತ ಜೊತೆವಿಶ್ವಾಸಿಗಳು"