kn_tn/1CO/05/09.md

1.6 KiB

ಲೈಂಗಿಕವಾಗಿ ದುರಾಚಾರ ನಡೆಸುವ ಜನರು

ಕ್ರಿಸ್ತನಲ್ಲಿ ನಂಬಿಕೆಯಿಟ್ಟಿದ್ದೇವೆ ಎಂದು ಹೇಳುತ್ತಾ ಈ ರೀತಿಯಾಗಿ ನಡೆದುಕೊಳ್ಳುವವರು ಎಂಬದನ್ನು ಇದು ಸೂಚಿಸುತ್ತದೆ

ಈ ಲೋಕದ ಜಾರರು

ಅನೈತಿಕವಾದ ಜೀವನಶೈಲಿಯನ್ನು ಜೀವಿಸುವ ಆಯ್ಕೆಯನ್ನು ಮಾಡಿಕೊಂಡಿರುವ ಜನರು ಅವಿಶ್ವಾಸಿಗಳಾಗಿದ್ದಾರೆ.

ಲೋಭಿಗಳು

"ದುರಾಸೆಯುಳ್ಳವರು" ಅಥವಾ "ಎಲ್ಲರ ಹತ್ತಿರವಿರುವ ಎಲ್ಲವುಗಳನ್ನೂ ಬಯಸುವವರು"

ಸುಲುಕೊಳ್ಳುವವರು

"ಹಣ ಅಥವಾ ಆಸ್ತಿಯ ವಿಷಯದಲ್ಲಿ ಮೋಸಮಾಡುವವರು ಅಥವಾ ವಂಚಿಸುವ ಜನರನ್ನು ಇದು ಸೂಚಿಸುತ್ತದೆ."

ಇವರಿಂದ ದೂರವಿರಬೇಕೆಂದು ಬಯಸಿದರೆ ನೀವು ಲೋಕದಿಂದಲೇ ಹೊರಗೆ ಹೋಗಬೇಕು

ಇಂಥ ಸ್ವಭಾಗಳಿಲ್ಲದಿರುವಂಥ ಸ್ಥಳವು ಈ ಲೋಕದಲ್ಲಿ ಇಲ್ಲವೇ ಇಲ್ಲ. "ಇವುಗಳಿಂದ ದೂರವಿರಬೇಕೆಂದು ನೀವು ಬಯಸುವದಾದರೆ ಎಲ್ಲಾ ಮನುಷ್ಯರ ಸಂಗವನ್ನೇ ಬಿಟ್ಟುಬಿಡಬೇಕು."