kn_tn/1CO/05/06.md

1.5 KiB

ಸ್ವಲ್ಪ ಹುಳಿ ಕಲಸಿದರೆ ಕಣಕವೆಲ್ಲಾ ಹುಳಿಯಾಗುತ್ತದೆಂಬದು ನಿಮಗೆ ತಿಳಿಯದೋ?

ಸ್ವಲ್ಪ ಹುಳಿ ಕಣಕವನ್ನೆಲ್ಲಾ ಹುಳಿಯಾಗಿಸುವಂತೆ, ಸಣ್ಣ ಪಾಪವು ವಿಶ್ವಾಸಗಳ ಇಡೀ ಅನ್ಯೋನ್ಯತೆಯ ಮೇಲೆ ಪ್ರಭಾವವನ್ನು ಬೀರುತ್ತದೆ. (ರೂಪಕಾಲಂಕಾರವನ್ನು ನೋಡಿರಿ)

ಯಜ್ಞವಾಗಿ ಅರ್ಪಿಸಿದನು

ತಂದೆಯಾದ ದೇವರು ಯೇಸು ಕ್ರಿಸ್ತನನ್ನು ಯಜ್ಞವಾಗಿ ಅರ್ಪಿಸಿದನು" (ಸಕ್ರಿಯ ಅಥವಾ ನಿಷ್ಕ್ರಿಯೆ ನೋಡಿರಿ)

ನಮ್ಮ ಪಸ್ಕದ ಕುರಿಯಾಗಿರುವ ಯೇಸು ಕ್ರಿಸ್ತನು ಯಜ್ಞವಾಗಿ ಅರ್ಪಿತನಾಗಿದ್ದಾನೆ.

ಪ್ರತಿವರ್ಷ ನಂಬಿಕೆಯ ಮೂಲಕ ಇಸ್ರಾಯೇಲರ ಪಾಪಗಳನ್ನು ಪರಿಹರಿಸುತ್ತಿದ್ದ ಪಸ್ಕದ ಕುರಿಮರಿಯಂತೆ, ಯೇಸು ಕ್ರಿಸ್ತನ ಮರಣವು ಆತನಲ್ಲಿ ಭರವಸೆಯನ್ನಿಡುವವರ ಪಾಪಗಳನ್ನು ನಂಬಿಕೆಯ ಮೂಲಕ ಶಾಶ್ವತವಾಗಿ ಪರಿಹರಿಸುತ್ತದೆ. (ರೂಪಕಾಲಂಕಾರವನ್ನು ನೋಡಿರಿ)