kn_tn/1CO/05/03.md

1.6 KiB

ಆತ್ಮದಿಂದ ಹತ್ತಿರದಲ್ಲಿದ್ದೇನೆ

ಪೌಲನು ತನ್ನ ಆಲೋಚನೆಯ ಮೂಲಕ ಅವರೊಂದಿಗಿದ್ದಾನೆ. "ನಾನು ನನ್ನ ಆಲೋಚನೆಗಳಲ್ಲಿ ನಿಮ್ಮೊಂದಿಗಿದ್ದೇನೆ."

ಆ ವ್ಯಕ್ತಿಯ ವಿಷಯದಲ್ಲಿ ಆಗಲೇ ತೀರ್ಪು ಮಾಡಿದ್ದೇನೆ

"ಆ ವ್ಯಕ್ತಿಯು ಅಪರಾಧಿ ಎಂದು ನನಗೆ ಗೊತ್ತಾಗಿದೆ"

ಒಟ್ಟಾಗಿ ಸೇರಿಬನ್ನಿರಿ

"ಒಟ್ಟುಗೂಡಿರಿ"

ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ

ಯೇಸು ಕ್ರಿಸ್ತನನ್ನು ಆರಾಧಿಸಲು ಸೇರಿಬರುವದರ ಭಾಷಾನುರೂಪವಾದ ಭಾವನೆ. (ನುಡಿಗಟ್ಟುಗಳನ್ನು ನೋಡಿರಿ)

ಆ ವ್ಯಕ್ತಿಯನ್ನು ಸೈತಾನನಿಗೆ ಒಪ್ಪಿಸಿರಿ

ಆ ವ್ಯಕ್ತಿಯನ್ನು ದೇವಜನರ ಮಧ್ಯದಿಂದ ಬಹಿಷ್ಕರಿಸಬೇಕು, ಆಗ ಅವನು ಸೈತಾನನ ಆಳ್ವಿಕೆಯಲ್ಲಿ ಸಭೆಯಿಂದ ಹೊರಗೆ ಜೀವಿಸುವನು.

ಶರೀರವು ನಾಶವಾಗಬೇಕು

ಅವನ ಪಾಪಕ್ಕಾಗಿ ದೇವರು ಅವನನ್ನು ಕ್ರಮಪಡಿಸುವಾಗ ಆ ವ್ಯಕ್ತಿಯು ಶಾರೀರಿಕವಾಗಿ ಅಸ್ವಸ್ಥನಾಗಬಹುದು.