kn_tn/1CO/04/5.md

1.0 KiB

ಆದ್ದರಿಂದ ತೀರ್ಪುಮಾಡಬೇಡಿರಿ

ಕರ್ತನು ತಾನು ಬಂದಾಗ ತೀರ್ಪುಮಾಡುತ್ತಾನಾದ್ದರಿಂದ, ನಾವು ತೀರ್ಪುಮಾಡಬಾರದು.

ಕರ್ತನು ಬರುವದಕ್ಕಿಂತ ಮೊದಲೇ

ಯೇಸು ಕ್ರಿಸ್ತನ ಎರಡನೇ ಬರೋಣವನ್ನು ಸೂಚಿಸುತ್ತದೆ

ಹೃದಯಗಳ

"ಜನರ ಹೃದಯಗಳು"

ಕತ್ತಲೆಯಲ್ಲಿ ಅಡಕವಾಗಿರುವ ಕಾರ್ಯಗಳನ್ನು ಬೆಳಕೆಗೆ ತರುತ್ತದೆ ಮತ್ತು ಹೃದಯದ ಆಲೋಚನೆಗಳನ್ನು ಪರಿಚಯಪಡಿಸುತ್ತಾನೆ

ದೇವರು ಜನರ ಆಲೋಚನೆಗಳು ಮತ್ತು ಉದ್ದೇಶಗಳನ್ನು ತಿಳಿಯಪಡಿಸುತ್ತಾನೆ. ದೇವರ ಎದುರಿನಲ್ಲಿ ಮರೆಯಾಗಿರುವಂಥದ್ದು ಒಂದೂ ಇಲ್ಲ.