kn_tn/1CO/04/10.md

1.8 KiB

ಕ್ರಿಸ್ತನ ನಿಮಿತ್ತ ನಾವು ಹುಚ್ಚರಾಗಿದ್ದೇವೆ, ಆದರೆ ನೀವು ಕ್ರಿಸ್ತನಲ್ಲಿ ಬುದ್ದಿವಂತರಾಗಿದ್ದೀರಿ

ಕ್ರಿಸ್ತನಲ್ಲಿ ನಂಬಿಕೆಯನ್ನಿಡುವದರ ಲೋಕದ ದೃಷ್ಟಿಕೋನ ಮತ್ತು ಕ್ರೈಸ್ತನ ದೃಷ್ಟಿಕೋನದ ನಡುವೆಯ ವ್ಯತ್ಯಾಸವನ್ನು ತಿಳಿಸಲು ಪೌಲನು ವಿರುದ್ಧ ಪದಗಳನ್ನು ಬಳಸಿದ್ದಾನೆ. (ಮೆರಿಸಮ್ ನೋಡಿರಿ)

ನಾವು ಬಲಹೀನರು, ಆದರೆ ನೀವು ಬಲಿಷ್ಠರು

ಕ್ರಿಸ್ತನಲ್ಲಿ ನಂಬಿಕೆಯನ್ನಿಡುವದರ ಲೋಕದ ದೃಷ್ಟಿಕೋನ ಮತ್ತು ಕ್ರೈಸ್ತನ ದೃಷಿಕೋನದ ನಡುವೆಯ ವ್ಯತ್ಯಾಸವನ್ನು ತಿಳಿಸಲು ಪೌಲನು ವಿರುದ್ಧ ಪದಗಳನ್ನು ಬಳಸಿದ್ದಾನೆ. (ಮೆರಿಸಮ್ ನೋಡಿರಿ)

ನೀವು ಮಾನಶಾಲಿಗಳು

"ಕೊರಿಂಥದವರೇ ಜನರು ನಿಮ್ಮನ್ನು ಗೌರವದಿಂದ ಕಾಣುವವರಾಗಿದ್ದಾರೆ"

ನಾವು ಮಾನಹೀನರು

"ಜನರು ಅಪೊಸಲ್ತರಾದ ನಮ್ಮನ್ನು ಮಾನಹೀನರಾಗಿ ಕಾಣುವವರಾಗಿದ್ದಾರೆ"

ಈ ಗಳಿಗೆಯವರೆಗೂ

"ಇಲ್ಲಿಯವರೆಗೂ" ಅಥವಾ "ಇಲ್ಲಿಯ ತನಕ"

ಗಂಭೀರವಾಗಿ ಗುದ್ದು ತಿನ್ನುವವರು

"ಕ್ರೂರವಾದ ಶಾರೀರಿಕ ಹಿಂಸೆಗಳಿಂದ ಶಿಕ್ಷಿಸಲ್ಪಟ್ಟವರು"