kn_tn/1CO/03/18.md

2.0 KiB

ಯಾವನೂ ತನ್ನನ್ನು ತಾನೇ ಮೋಸಗೊಳಿಸದಿರಲಿ

ಲೋಕದಲ್ಲಿ ತಾನೊಬ್ಬನೇ ಜ್ಞಾನಿ ಎಂಬ ಸತ್ಯವನ್ನು ಯಾರೊಬ್ಬರೂ ನಂಬಬಾರದು.

ಈ ಕಾಲದಲ್ಲಿ

"ಈಗ"

ಅವನು ಜ್ಞಾನಿಯಾಗುವ ಹಾಗೆ "ಹುಚ್ಚನಾಗಲಿ"

"ಅಂಥ ವ್ಯಕ್ತಿಯು ಲೋಕವು ಹುಚ್ಚುತನ ಎಂದು ನೆನೆಸುವದನ್ನು ಅಂಗೀಕರಿಸಲಿ, ಇದರ ಮೂಲಕ ದೇವರ ನಿಜವಾದ ಜ್ಞಾನವನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ" (ವ್ಯಂಗ್ಯವನ್ನು ನೋಡಿರಿ)

"ಆತನು ಜ್ಞಾನಿಗಳನ್ನು ಅವರ ತಂತ್ರಗಳಲ್ಲಿಯೇ ಹಿಡಿದುಕೊಳ್ಳುವನು"

ತಾವೇ ಬುದ್ದಿವಂತರೆಂದು ಅಂದುಕೊಳ್ಳುವ ಜನರನ್ನು ದೇವರು ಬಲೆಗೆ ಬೀಳಿಸುತ್ತಾನೆ ಮತ್ತು ಅವರನ್ನು ಬಲೆಗೆ ಬೀಳಿಸುವದಕ್ಕಾಗಿ ಅವರ ತಂತ್ರಗಳನ್ನೇ ಬಳಸಿಕೊಳ್ಳುವನು.

"ಜ್ಞಾನಿಗಳ ಯೋಚನೆಗಳು ನಿಷ್ಫಲವಾದವುಗಳೆಂದು ಕರ್ತನಿಗೆ ಗೊತ್ತು"

ತಾವೇ ಬುದ್ದಿವಂತರೆಂದು ಅಂದುಕೊಳ್ಳುವ ಜನರ ಯೋಚನೆಗಳನ್ನು ಕರ್ತನು ಬಲ್ಲವನಾಗಿದ್ದಾನೆ" ಅಥವಾ "ದೇವರು ಬುದ್ದಿವಂತರ ಯೋಚನೆಗಳು ಕೇಳಿಸಿಕೊಳ್ಳುವವನಾಗಿದ್ದಾನೆ" (ಯುಡಿಬಿ)

ನಿರರ್ಥಕ

"ಪ್ರಯೋಜನವಿಲ್ಲದಿರುವಿಕೆ." "ಬೆಲೆಯಿಲ್ಲದ್ದು" ಅಥವಾ "ವಿಷಯರಹಿತವಾದದ್ದು."