kn_tn/1CO/03/14.md

1.4 KiB

ಉಳಿದರೆ

"ಕೊನೆಯವರೆಗೂ ಇದ್ದರೆ" ಅಥವಾ "ನಾಶವಾಗದಿದ್ದರೆ" (ಯುಡಿಬಿ)

ಒಂದುವೇಳೆ ಯಾರ ಕಾರ್ಯಗಳಾದರೂ ಸುಟ್ಟುಹೋದರೆ

"ಒಂದುವೇಳೆ ಬೆಂಕಿಯು ಯಾರ ಕಾರ್ಯಗಳನ್ನಾದರೂ ನಾಶಮಾಡಿದರೆ" ಅಥವಾ "ಬೆಂಕಿಯು ಯಾರ ಕಾರ್ಯವನ್ನಾದರೂ ಸುಟ್ಟುಹಾಕಿದರೆ" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

"ಯಾರದ್ದಾದರೂ," "ಅವನ," "ತನ್ನ"

ಈ ಪದಗಳು ವ್ಯಕ್ತಿಯನ್ನು ಸೂಚಿಸುತ್ತವೆ. "ವ್ಯಕ್ತಿ" ಅಥವಾ "ಅವನು"

ಅವನು ನಷ್ಟವನ್ನು ಅನುಭವಿಸುತ್ತಾನೆ, ಆದರೆ ಅವನು ರಕ್ಷಣೆಯನ್ನು ಹೊಂದುತ್ತಾನೆ

"ಒಂದುವೇಳೆ ಬೆಂಕಿಯಲ್ಲಿ ಸುಟ್ಟುಹೋಗದೆ ಇದ್ದಿದ್ದರೆ ಒಂದುವೇಳೆ ಅವನು ಗಳಿಸಿದ ಬಹುಮಾನ ಮತ್ತು ತನ್ನ ಕೆಲಸವನ್ನು ಕಳೆದುಕೊಳ್ಳುವದು, ಆದರೂ ದೇವರು ಅವನನ್ನು ಕಾಪಾಡುವನು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)