kn_tn/1CO/03/06.md

1.6 KiB

ನೆಟ್ಟನು

ದೇವರ ಜ್ಞಾನವನ್ನು ಬೀಜಕ್ಕೆ ಹೋಲಿಸಲಾಗಿದೆ ಅದು ಬೆಳೆಯಬೇಕಾದರೆ ಅದನ್ನು ಮೊದಲು ನೆಡಬೇಕು. (ರೂಪಕಾಲಂಕಾರವನ್ನು ನೋಡಿರಿ)

ನೀರು ಹೊಯ್ದೆನು

ಬೀಜಗಳಿಗೆ ನೀರು ಬೇಕಾಗಿರುವ ಪ್ರಕಾರವೇ, ನಂಬಿಕೆಯು ಬೆಳೆಯಬೇಕಾದರೆ ಅದಕ್ಕೂ ಹೆಚ್ಚಿನ ಉಪದೇಶವು ಬೇಕು. (ರೂಪಕಾಲಂಕಾರವನ್ನು ನೋಡಿರಿ)

ಬೆಳವಣಿಗೆ

ಗಿಡಗಳು ಬೆಳೆಯುತ್ತಾ, ದೊಡ್ಡವುಗಳಾಗುವಂತೆಯೇ, ದೇವರ ಮೇಲಿರುವ ನಂಬಿಕೆ ಮತ್ತು ತಿಳುವಳಿಕೆಯು ಬೆಳೆಯುತ್ತದೆ ಮತ್ತು ಆಳವಾಗಿ ನೆಲೆಯಾಗಿ ಬಲಗೊಳ್ಳುತ್ತದೆ. (ರೂಪಕಾಲಂಕಾರವನ್ನು ನೋಡಿರಿ)

ಹೀಗಿರಲಾಗಿ ನೆಡುವವನಾಗಲಿ....ವಿಶೇಷವಾದವನಲ್ಲ, ಆದರೆ ಬೆಳೆಸುವ ದೇವರೇ ವಿಶೇಷವಾದವನು.

ಪೌಲನು ಒತ್ತಿಹೇಳುವದೇನೆಂದರೆ ಅವನಾಗಲಿ ಅಥವಾ ಅಪೊಲ್ಲೋಸನಾಗಲಿ ವಿಶ್ವಾಸಿಯ ಆತ್ಮೀಕ ಬೆಳವಣಿಗೆಗೆ ಕಾರಣರಲ್ಲ ಬದಲಾಗಿ ದೇವರೇ ಆಗಿದ್ದಾನೆ.