kn_tn/1CO/02/14.md

1.5 KiB

ಪ್ರಾಕೃತ ಮನುಷ್ಯನು

ಕ್ರೈಸ್ತನಲ್ಲದ ವ್ಯಕ್ತಿ, ಪವಿತ್ರಾತ್ಮವನ್ನು ಹೊಂದಿಲ್ಲದಿರುವವನು.

ಅವರು ಆತ್ಮೀಕವಾಗಿ ಗ್ರಹಿಕೆಯಿಲ್ಲದವರಾಗಿರುವದರಿಂದ

"ಯಾಕೆಂದರೆ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪವಿತ್ರಾತ್ಮನ ಸಹಾಯವು ಬೇಕು"

ಆತ್ಮೀಕನಾಗಿರುವ ಮನುಷ್ಯನು

"ವಿಶ್ವಾಸಿ, ಪವಿತ್ರಾತ್ಮನನ್ನು ಹೊಂದಿರುವವನು.

ಕರ್ತನ ಮನಸ್ಸನ್ನು ತಿಳುಕೊಂಡು ಆತನಿಗೆ ಉಪದೇಶಿಸಿದವನಾರು?

ಕರ್ತನ ಮನಸ್ಸು ಯಾರಿಗೂ ಗೊತ್ತಿಲ್ಲ ಎಂಬದನ್ನು ತಿಳಿಸುವದಕ್ಕಾಗಿ ಪೌಲನು ಈ ಪ್ರಶ್ನೆಯನ್ನು ಉಪಯೋಗಿಸಿದ್ದಾನೆ. "ಕರ್ತನ ಮನಸ್ಸನ್ನು ತಿಳಿಯಲು ಯಾರಿಂದಲೂ ಆಗುವದಿಲ್ಲ. ಆದ್ದರಿಂದ ತಮಗೆ ಗೊತ್ತಿಲ್ಲದಿರುವ ವಿಷಯಗಳನ್ನು ಆತನಿಗೆ ಕಲಿಸಲು ಯಾರಿಂದಲೂ ಆಗುವದಿಲ್ಲ." (ಆಲಂಕಾರಿಕ ಪ್ರಶ್ನೆಯನ್ನು ನೋಡಿರಿ)