kn_tn/1CO/02/10.md

1.3 KiB

ಈ ಕಾರ್ಯಗಳು

ಯೇಸು ಕ್ರಿಸ್ತನು ಮತ್ತು ಶಿಲುಬೆಯ ಕುರಿತಾದ ಸತ್ಯಗಳು. ಒಬ್ಬ ವ್ಯಕ್ತಿಯ ಒಳಗಿರುವ ಆತ್ಮವನ್ನು ಬಿಟ್ಟರೆ ಜನರ ಆಲೋಚನೆಗಳನ್ನು ತಿಳಿಯಲು ಯಾರಿಂದ ಸಾಧ್ಯ?

ಒಬ್ಬ ವ್ಯಕ್ತಿಯು ತಾನು ಏನನ್ನು ಆಲೋಚಿಸುತ್ತಿದ್ದಾನೆ ಎಂಬದು ಆತನಿಗೆ ಬಿಟ್ಟರೆ ಬೇರೆ ಯಾರಗೂ ಗೊತ್ತಾಗುವುದಿಲ್ಲ ಎಂಬದನ್ನು ತಿಳಿಸಲು ಪೌಲನು ಇದನ್ನು ಬಳಸಿದ್ದಾನೆ. "ಒಬ್ಬ ವ್ಯಕ್ತಯ ಆತ್ಮಕ್ಕೆ ಬಿಟ್ಟರೆ ಆತನು ಆಲೋಚಿಸತ್ತಿರುವದು ಯಾರಿಗೂ ಗೊತ್ತಾಗುವುದಿಲ್ಲ" (ಆಲಂಕಾರಿಕ ಪ್ರಶ್ನೆಯನ್ನು ನೋಡಿರಿ)

ವ್ಯಕ್ತಿಯ ಆತ್ಮ

ಇದನ್ನು ಗಮನಿಸಿರಿ ದೇವರ ಆತ್ಮನಿಗಿಂತ ಭಿನ್ನವಾಗಿರುವ ಮಾನವನ ಅಶುದ್ಧವಾದ ಅಥವಾ ದುಷ್ಟವಾಗಿರುವ ಆತ್ಮವನ್ನು ಇದು ಸೂಚಿಸುತ್ತದೆ.