kn_tn/1CO/02/08.md

1.0 KiB

ಕರ್ತನ ಮಹಿಮೆ

"ಯೇಸುವೇ, ಮಹಿಮೆಯ ಕರ್ತನು"

ಕಣ್ಣು ಕಾಣದಿರುವ, ಕಿವಿ ಕೇಳದಿರುವ, ಮನಸ್ಸು ಊಹಿಸದಿರುವ ಕಾರ್ಯಗಳು

ಮಾನವನ ಎಲ್ಲಾ ಭಾಗಗಳನ್ನು ಸೂಚಿಸುವ ಮೂರು ಸಂಗತಿಗಳ ಮೂಲಕ ಯಾವ ಮಾನವನು ದೇವರು ಸಿದ್ದಮಾಡಿದವುಗಳನ್ನು ತಿಳಿದುಕೊಳ್ಳಲಿಲ್ಲ ಎಂದು ಹೇಳಲಾಗಿದೆ (ಮೆಟೊನಿಮೈ ನೋಡಿರಿ)

ತನ್ನನ್ನು ಪ್ರೀತಿಸುವವರಿಗಾಗಿ ದೇವರು ಸಿದ್ಧಮಾಡಿರುವ ಕಾರ್ಯಗಳು

ತನ್ನನ್ನು ಪ್ರೀತಿಸುವವರಿಗಾಗಿ ದೇವರು ಪರಲೋಕದಲ್ಲಿ ಅದ್ಭುತವಾದ ಆಶ್ಚರ್ಯಕರ ಕಾರ್ಯಗಳನ್ನು ಸ್ರುಷ್ಟಿಸಿದ್ದಾನೆ