kn_tn/1CO/02/01.md

884 B

ವಾಕ್ಚಾತುರ್ಯ

ಜ್ಞಾನಾಡಂಬರವಿಲ್ಲದೆ ಚಾತುರ್ಯವುಳ್ಳವರಾಗಿ ಮಾತನಾಡುವ ರೀತಿ.

ಏನೂ ಗೊತ್ತಿಲ್ಲದಿರುವವರಾಗಿರುವದು

ಪೌಲನು ಮಾನವರ ಆಲೋಚನೆಗಳ ಮೇಲೆ ಗಮನವನ್ನು ಕೊಡದೆ ಯೇಸು ಕ್ರಿಸ್ತನ ಶಿಲುಬೆಯ ಮರಣದ ಕಡೆಗೆ ಗಮನವನ್ನು ಕೊಟ್ಟನು. "ಕ್ರಿಸ್ತನನ್ನು ಬಿಟ್ಟರೆ ಬೇರೆ ಏನನ್ನೂ ತಿಳಿಯಲು ಬಯಸುವದಿಲ್ಲ" ಎಂದು ಹೇಳುವದರ ಮೂಲಕ ಆತನು ಕ್ರಿಸ್ತನ ಮೇಲೆಯೇ ತನ್ನ ಸಂಪೂರ್ಣವಾದ ಗಮನವನ್ನು ಹರಿಸಲು ಮುಂದಾದನು.