kn_tn/1CO/01/30.md

1.6 KiB

ದೇವರು ಮಾಡಿರುವ ಕಾರ್ಯದಿಂದ

ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಮಾಡಿದ ಕಾರ್ಯವನ್ನು ಇದು ಸೂಚಿಸುತ್ತದೆ.

ನಾವು...ನಮ್ಮ

ಪೌಲನು ಕೊರಿಂಥದವರನ್ನು "ನಮ್ಮಲ್ಲಿ" ಸೇರಿಸುತ್ತಿದ್ದಾನೆ. (ಒಳಗೊಂಡಿರುವವುಗಳನ್ನು ನೋಡಿರಿ)

ಈಗ ನೀವು ಕರ್ತನಾದ ಯೇಸು ಕ್ರಿಸ್ತನಲ್ಲಿ ಇದ್ದೀರಿ

"ಕರ್ತನಾದ ಯೇಸು ಕ್ರಿಸ್ತನ ಮೂಲಕ ಈಗ ನೀವು ರಕ್ಷಣೆಯನ್ನು ಹೊಂದಿದ್ದೀರಿ"

ದೇವರಿಂದ ನಮ್ಮ ಜ್ಞಾನವಾದ, ನಮ್ಮ ಕರ್ತನಾದ ಯೇಸು ಕ್ರಿಸ್ತನು:

"ದೇವರು ಎಷ್ಟು ಜ್ಞಾನಿಯಾಗಿದ್ದಾನೆ ಎಂಬದನ್ನು ಯೇಸು ಕ್ರಿಸ್ತನು ನಮಗೆ ಬಹಳ ಸ್ಪಷ್ಟವಾಗಿ ತೋರಿಸಿದ್ದಾನೆ" (ಯುಡಿಬಿ; ಮೆಟೊನೊಮಿ ನೋಡಿರಿ)

"ಹೆಚ್ಚಳಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ"

"ಒಂದುವೇಳೆ ಒಬ್ಬ ವ್ಯಕ್ತಿಯು ಹೆಚ್ಚಳಪಡುವದಾದರೆ, ಕರ್ತನು ಎಷ್ಟು ಉನ್ನತನಾಗಿದ್ದಾನೆ ಎಂಬ ವಿಷಯದಲ್ಲಿ ಹೆಚ್ಚಳಪಡಲಿ"