kn_tn/1CO/01/24.md

1.3 KiB

ದೇವರಿಂದ ಕರೆಯಲ್ಪಟ್ಟವರಿಗೆ

"ದೇವರು ಕರೆಯುವ ಜನರಿಗೆ"

ನಾವು ಕ್ರಿಸ್ತನ ಬಗ್ಗೆ ಸಾರುತ್ತೇವೆ

"ನಾವು ಕ್ರಿಸ್ತನ ಬಗ್ಗೆ ಜನರಿಗೆ ಬೋಧಿಸುತ್ತೇವೆ" ಅಥವಾ "ನಾವು ಎಲ್ಲಾ ಜನರಿಗೆ ಕ್ರಿಸ್ತನ ಬಗ್ಗೆ ಹೇಳುತ್ತೇವೆ."

ದೇವರ ಬಲ ಮತ್ತು ದೇವರ ಜ್ಞಾನವಾಗಿರುವ ಕ್ರಿಸ್ತನು

ದೇವರು ತನ್ನ ಬಲ ಮತ್ತು ಜ್ಞಾನವನ್ನು ಕ್ರಿಸ್ತನ ಮೂಲಕವಾಗಿ ತೋರಿಸುತ್ತಾನೆ.

ದೇವರ ಮೂರ್ಖತನ...ದೇವರ ಬಲಹೀನತೆ

ಇದು ದೇವರ ಸ್ವಭಾವ ಮತ್ತು ಮನುಷ್ಯನ ಸ್ವಭಾವದ ನಡುವೆಯಿರುವ ವ್ಯತ್ಯಾಸವಾಗಿದೆ. ಒಂದುವೇಳೆ ದೇವರಲ್ಲಿ ಏನಾದರೂ ಬಲಹೀನತೆ ಅಥವಾ ಮೂರ್ಖತನ ಇರುವದಾದರೂ, ಆತನ ಬಲಹೀನತೆಯು ಮನುಷ್ಯನ ಬಲಹೀನತೆಗಿಂತಲೂ ಮಿಗಿಲಾದದ್ದಾಗಿದೆ.