kn_tn/1CO/01/22.md

1.2 KiB

ನಾವು ಸುವಾರ್ತೆಯನ್ನು ಸಾರುತ್ತೇವೆ

"ನಾವು" ಎಂಬ ಪದ ಪೌಲ ಮತ್ತು ಇತರೆ ಸುವಾರ್ತಿಕರನ್ನು ಸೂಚಿಸುತ್ತದೆ. (ವಿಶೇಷವಾದವುಗಳನ್ನು ಗಮನಿಸಿರಿ)

ಶಿಲುಬೆಗೆ ಹಾಕಲ್ಪಟ್ಟ ಕ್ರಿಸ್ತನು

"ಶಿಲುಬೆಯ ಮೇಲೆ ಪ್ರಾಣವನ್ನರ್ಪಿಸಿದ ಕ್ರಿಸ್ತನ ವಿಷಯ." (ಯುಡಿಬಿ; ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಎಡವುವ ಕಲ್ಲು

ದಾರಿಯಲ್ಲಿರುವ ಕಲ್ಲಿಗೆ ಜನರು ಎಡವುವ ಪ್ರಕಾರವೇ, ಶಿಲುಬೆಗೆ ಹಾಕಲ್ಪಟ್ಟ ಕ್ರಿಸ್ತನ ಕುರಿತಾದ ರಕ್ಷಣೆಯ ಸಂದೇಶವು ಯೆಹೂದ್ಯರಿಗೆ ಅನ್ವಯವಾಗತ್ತದೆ. "ಅಂಗೀಕಾರಗೊಳ್ಳದಿರುವದು" ಅಥವ "ಅತ್ಯಂತ ಖಂಡನೀಯವಾದದ್ದು" (ರೂಪಕಾಲಂಕಾರವನ್ನು ನೋಡಿರಿ)