kn_tn/1CO/01/14.md

1.8 KiB

ನಾನು ದೇವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ

ತಾನು ಕೊರಿಂಥದಲ್ಲಿ ಹೆಚ್ಚು ಜನರಿಗೆ ದೀಕ್ಷಾಸ್ನಾನವನ್ನು ಮಾಡಿಸಲಿಲ್ಲವಾದ್ದರಿಂದ ಪೌಲನು ತಾನೆಷ್ಟು ಕೃತಜ್ಞತೆಯುಳ್ಳವನಾಗಿದ್ದಾನೆಂಬದನ್ನು ಹೇಳಿದ್ದಾನೆ. (ಹೈಪರ್ ಬೋಲ್ ನೋಡಿರಿ)

ಕ್ರಿಸ್ಪನು

ಇವನು ಸಭಾಮಂದಿರದ ಅಧಿಕಾರಿಯಾಗಿದ್ದನು ನಂತರದಲ್ಲಿ ಕ್ರೈಸ್ತನಾದನು.

ಗಾಯನು

ಇವನು ಅಪೊಸ್ತಲನಾದ ಪೌಲನೊಂದಿಗೆ ಪ್ರಯಾಣಿಸುತ್ತಿದ್ದನು.

ನೀವು ನನ್ನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿರೆಂದು ಯಾರೂ ಹೇಳಬಾರದು

"ನಾನು ಅನೇಕರಿಗೆ ದೀಕ್ಷಾಸ್ನಾನ ಮಾಡಿಸದೆ ಹಿಂದೆ ಉಳಿದೆನು ಯಾಕೆಂದರೆ ನನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಂಡವರೆಂದು ಅವರು ನಂತರದಲ್ಲಿ ಹೊಗಳಿಕೊಳ್ಳಬಹುದೆಂದು ನೆನೆಸಿದೆನು." (ಲಿಟೋಟಸ್ ನೋಡಿರಿ; ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಸ್ತೆಫೆನನ ಮನೆಯವರು

ಸ್ತೆಫೆನನು ಯಜಮಾನನಾಗಿದ್ದ ಮನೆಯ ಕುಟುಂಬದ ಸದಸ್ಯರು ಮತ್ತು ಸೇವಕರನ್ನು ಇದು ಸೂಚಿಸುತ್ತದೆ.