kn_tn/PHM/01/17.md

2.3 KiB

ನೀನು ನನ್ನನ್ನು ಸಹ ಕೆಲಸಗಾರನಗಿ ಎಣಿಸಿ

ನೀನು ನನ್ನನ್ನು ಕ್ರಿಸ್ತನಲ್ಲಿ ಸಹ ಸಹೋದರನಾಗಿ ನೆನೆಸುವುದಾದರೆ"

ನನ್ನ ಲೆಕ್ಕಕ್ಕೆ ಹಾಕು

ಇದನ್ನು ಬಾಷಾಂತರಿಸುವಾಗ "ನನ್ನ ಲೆಕ್ಕಕ್ಕೆ ಹಾಕು" ಅಥವಾ "ನಾನು ನಿನಗೆ ಪಾವತಿಸಬೇಕು"

ನಾನು ನನ್ನ ಸ್ವಂತ ಕೈಗಳಿಂದ ಬರೆದದ್ದು

ಇದನ್ನು ಬಾಷಾಂತರಿಸುವಾಗ "ಪೌಲನೆಂಬ ನಾನು ಸ್ವತಃ ಬರೆದದ್ದು" ಪೌಲನು ಇದನ್ನು ಬರೆಯಲು ಕಾರಣ ಬರೆದದ್ದು ತಾನೆಂದು ನಿಜವಾಗಿ ತಿಳಿಯಲು;ಪೌಲನು ಅವನಿಗೆ ಪಾವತಿಸುತ್ತಿದ್ದನು.

ನಾನು ಮರಳಿ ಪಾವತಿಸುವೆನು

"ಅವನು ಕೊಡಬೇಕಾದದ್ದನ್ನು ನಾನು ಪಾವತಿಸುತ್ತೇನೆ"

ನಾನು ನಿನಗೆ ಹೇಳಬೇಕದ್ದಿಲ್ಲ

ಇದನ್ನು "ನಾನು ನಿನಗೆ ನೆನಪಿಸಬೇಕಿದ್ದಿಲ್ಲ" ಅಥವಾ ಅದು ನಿನಗೆ ತಿಳಿದದೆ"# ನೀನು ನಿನ್ನ ಜೀವಕ್ಕೆ ನನಗೆ ಸಾಲಗಾರನಾಗಿದ್ದೀ;ನಿನ್ನ ಜೀವಿತವನ್ನು ಕಾಪಾಡಿದ್ದರಿಂದ" ಎಂಬ ಅರ್ಥದಲ್ಲಿ ಅಥವಾ "ನಿನಗೆ ನಾನು ಹೇಳಿದ ಕಾರ್ಯದಿಂದ ನಿನ್ನ ಜೀವವು ಉಳಿದದೆ" ಒನೇಸಿಮನು ಪೌಲನಿಗೆ ಹೆಚ್ಚು ಋಣಿಯಾದದ್ದರಿಂದ ಪಿಲೇಮೋನನು ಒನೇಸಿಮನಿಗೆ ಇದನ್ನು ಹೇಳಬಾರದೆಂದು ತಿಳಿಸುತ್ತಾನೆ

ಹೃದಯಕ್ಕೆ ಪ್ರೋತ್ಸಾಹ

ಇದನ್ನ ಬಾಷಾಂತರಿಸುವಾಗ "ನನ್ನ ಮನಸ್ಸಿನ ಪ್ರೋತ್ಸಾಹಕ್ಕೆ" ಅಥವಾ ಆದರಿಸಲು" ಇದನ್ನುಪೌಲನು ಮಾಡಲು ಹೇಳಿದ ಸಂಗತಿಗೆ

"ನನ್ನ ಮನಸ್ಸಿನ ಪ್ರೋತ್ಸಾಹಕ್ಕೆ"