kn_tn/PHM/01/10.md

2.3 KiB

ಒನೇಸಿಮನು

ಇದು ವ್ಯಕ್ತಿಯ ಹೆಸರು(ಭಾಷಾಂತರದ ಹೆಸರನ್ನು ನೋಡಿರಿ)

ನನ್ನ ಮಗನಾದ ಒನೆಸೀಮನು

"ನನ್ನ ಮಗ ಓನೆಸಿಮನು"ಪೌಲನ ಮತ್ತು ಒನೇಸಿಮನ ಸಂಬಂಧವು ತಂದೆ ಮಗನು ಇದ್ದಹಾಗೆ,ಒನೆಸಿಮನು ಪೌಲನ ಸ್ವಂತ ಮಗನಲ್ಲ.ಅವನು ಯೇಸುವಿನ ಕುರಿತಾಗಿ ಆತ್ಮೀಕವಾಗಿ ಬೋಧಿಸಿದ್ದರಿಂದ ಪೌಲನು ಅವನನ್ನು ಪ್ರೀತಿಸಿದನು ಇದನ್ನು ಭಾಷಾಂತರಿಸುವಾಗ "ನನ್ನ ಪ್ರಿಯನಾದ ಒನೆಸೀಮನು" ನನ್ನ ಆತ್ಮೀಕ ಮಗನಾದ ಒನೆಸೀಮನು" (ರೂಪಕಾಲಂಕಾರ ನೋಡಿರಿ).

ನಾನು ಸಲಹಿದ

ಇದನ್ನು ಭಾಷಾಂತರಿಸುವಾಗ "ನನಗೆ ಮಗನಾದವನು ಎನ್ನಬಹುದು" "ಅಥವಾ ಮಗನ ಹಾಗೆ" ಸ್ಪಷ್ಟವಾಗಿ ಇದನ್ನು ತಿಳಿಸುವಾಗ ಕ್ರಿಸ್ತನ ಕುರಿತು ಬೋಧಿಸಿದ್ದರಿಂದ ಆತನು ಹೊಸ ಜೀವನ ಪಡೆದನು ಅದರಂತೆಯೆ ಅವನು ಆತ್ಮೀಕ ಮಗನಾದನು ಎಂಬುದಾಗಿದೆ.

ನನ್ನ ಬಂಧನದಲ್ಲಿ

"ನನ್ನ ಸೆರೆಯಲ್ಲಿ" ಇದನ್ನು ಆವನ ಸೆರೆಮನೆ ವಾಸದಲ್ಲಿ ಖೈದಿಗಳು ಸರಪಳಿಯಿಂದ ಬಂದಿಸಲ್ಪಡುತ್ತಿದ್ದರು ಪೌಲನು ಸೆರಮನೆಯಲ್ಲಿರುವಾಗ ಒನೇಸಿಮನಿಗೆ ಭೋಧಿಸಿ ಈ ಪತ್ರಿಕೆಯನ್ನು ಅಲ್ಲಿಂದ ಬರೆದನು

ಒಮ್ಮೆ ಅಪ್ರಯೋಜನಕರವಾದವನು

ಇದನ್ನು ಬಾಷಾಂತರಿಸುವಾಗ ಹೊಸ ವಾಕ್ಯದಲ್ಲಿ "ಮೊದಲು ಅಪ್ರಯೋಜಕನು"

ಈಗ ಪ್ರಯೋಜನಕವಾದವನು

"ಈಗ ಉಪಯುಕ್ತನು" ಇದರಲ್ಲಿ ಪುಟದ ಟಿಪ್ಪಣಿ ಬರೆಯುವಾಗ "ಒನೇಸಿಮನು ಅಂದರೆ "ಲಾಬದಾಯಕ ಎಂದರ್ಥ"