kn_tn/PHM/01/04.md

2.4 KiB

ನಮ್ಮ ದೇವರನ್ನು ಯಾವಾಗಲೂ ನಿಮ್ಮನ್ನು ನೆನೆಸುವಾಗ ಕೃತಜ್ಞತೆಯಿಂದ ಸ್ತುತಿಸುತ್ತೇನೆ

"ನಾನು ನಿಮಗಾಗಿ ಪ್ರಾರ್ಥಿಸುವಾಗ ಸ್ತುತಿಸುತ್ತೇನೆ

ನಾನು

ಪೌಲನು ಈ ಪತ್ರಿಕೆಯನ್ನು ಬರೆದನು."ನಾನು" ಮತ್ತು "ನನ್ನ" ಎಂಬುದು ಪೌಲನಿಗೆ ಸೂಚಿಸುವಂತದ್ದು.

ನೀವು

ಇಲ್ಲಿ ಮತ್ತು ಇತರೆ ಪತ್ರಿಕೆಯಲ್ಲಿ ಇದು ಫಿಲೆಮೋನನಿಗೆ ಸೂಚಿತವಾದದ್ದು(ನೀನು ಮಾದರಿ ನೋಡಿರಿ)

ನಿಮ್ಮ ಭಾಗವಹಿಸುವಿಕೆಯು ಜ್ಞಾನದಲ್ಲಿ ಪರಿಣಾಮ ಬೀರಲಿ

ಇದನ್ನು ಭಾಷಾಂತರಿಸುವಾಗ "ನೀವು ಭರವಸವಿಡುವಾಗ ಕ್ರಿಸ್ತನಲ್ಲಿ ನಿಮಗೆ ತಿಳಿದು ಬರುವಂತದ್ದು ಅಥವಾ ’ನೀವು ಕ್ರಿಸ್ತನಲ್ಲಿ ಭರವಸೆ ಇಡುವುದರಿಂದ ನಿಮಗೆ ತಿಳಿಯಬಹುದು"

ನಿಮ್ಮ ನಂಬಿಕೆಯ ಪಾಲುಗಾರಿಕೆ

ನಾವು ಕ್ರಿಸ್ತನನ್ನು ನಂಬಿದಂತೆ ನೀವು ನಂಬಿದ್ದೀರಿ"

ಕ್ರಿಸ್ತನಲ್ಲಿ ನಮ್ಮೊಳಗೆ

ಇದರ ಅರ್ಥ ಕಾರಣ ಕ್ರಿಸ್ತನಲ್ಲಿ ನಾವು ಒಂದಾಗಿರುವುದಾಗಿದೆ."

ನಿಮ್ಮಿಂದ ದೇವ ಜನರು ಹೃದಯದಲ್ಲಿ ಪ್ರೋತ್ಸಾಹ ಹೊಂದಿದರು

ಇಲ್ಲಿ ಹೃದಯ ಎಂದು ಹೇಳುವಾಗ ವಿಶ್ವಾಸಿಗಳಿಗೆ ಇದನ್ನು ಬಾಷಾಂತರಿಸುವಾಗ ಸರ್ಮಪಕ ಪದವಾಗಿದ್ದು "ನೀವು ಇತರೆ ವಿಶ್ವಾಸಿಗಳನ್ನು ಪ್ರೋತ್ಸಾಹಿಸಿದಿರಿ" ಎಂಬುದಾಗಿದೆ

ಸಹೋದರ

ಪೌಲನು ಫಿಲೇಮೋನನನ್ನು ವಿಶ್ವಾಸಿಯಾಗಿದ್ದರಿಂದ ಸಹೋದರನೆಂದು ಕರೆದನು,ಇದನ್ನು ಸ್ನೇಹವಾಗಿ,ಮತ್ತು ಪ್ರೀಯ ಸಹೋದರನೆನ್ನಬಹುದು.