kn_tn/PHM/01/01.md

2.3 KiB

ಈ ಪುಸ್ತಕವನ್ನು ಪೌಲನು ಫ್ಹಿಲೇಮೋನನೆಂಬ ವ್ಯಕ್ತಿಗೆ ಬರೆದನು.

ಪೌಲ,ಯೇಸು ಕ್ರಿಸ್ತನ ಸೆರೆಮನೆಯವನು,ಮತ್ತು ತಿಮೊಥಿ ಸಹೋದರನು,ಫಿಲೇಮೋನನು

ನಿಮ್ಮ ಭಾಷೆಯು ಪತ್ರಿಕೆಯ ಬರಹಗಾರರ ಕುರಿತು ಪೀಠಿಕೆ ನೀಡಬಹುದು.ಇದನ್ನು ಭಾಷಾಂತರಿಸುವಾಗ "ನಾವು ಪೌಲ,ಯೇಸುಕ್ರಿಸ್ತನ ಸೆರೆಮನೆಯವರು ಮತ್ತು ತಿಮೊಥಿ,ನಮ್ಮ ಸಹೋದರರು ಫಿಲೇಮೋನನಿಗೆ ಈ ಪತ್ರಿಕೆ ಬರೆಯುತ್ತಿದ್ದೇವೆ"

ಯೇಸುಕ್ರಿಸ್ತನ ಖೈದಿ

:ಯೇಸುಕ್ರಿಸ್ತನ ಉಪದೇಶಕ್ಕಾಗಿ ಖೈದಿಯಾದವನು" ಜನರು ಪೌಲನನ್ನು ಸೆರಮನೆಗೆ ಹಾಕಿದ್ದರಿಂದ ಯೇಸುವಿನಲ್ಲಿ ಸಂತೋಷಿಸಲಿಲ್ಲ.

ನಮ್ಮ ಪ್ರಿಯ ಸಹೋದರನು

"ನಮ್ಮ ಸಹ ಪ್ರಿಯ ಸಹೋದರನು" ಅಥವಾ ನಾವು ಪ್ರೀತಿಸುವ ನಮ್ಮ ಸಹೋದರನು ಆತ್ಮೀಕವಾದವನು.

ನಮ್ಮ ಸಹ ಕೆಲಸಗಾರನು

"ನಮ್ಮ ಹಾಗೆ ಸುವಾರ್ತೆ ಸಾರುವವನು"

ಅಪ್ಪಿಯ ನಮ್ಮ ಸಹೋದರಿಯು

ಇದರ ಅರ್ತ ಅಪ್ಪಿಯ ನಮ್ಮ ಸಹ ವಿಶ್ವಾಸಿ" ಅಥವಾ ಆಪ್ಪಿಯ ನಮ್ಮ ಆತ್ಮೀಕ ಸಹೋದರಿ" (ಬಾಷಾಂತರ ಹೆಸರುಗಳು)

ಅರ್ಕಿಪ್ಪನು

ಇದು ವ್ಯಕ್ತಿಯ ಹೆಸರು.

ನಮ್ಮ ಸಹ ಸೈನಿಕನು

ಇಲ್ಲ ಸೈನಿಕ"ಇದರ ಅರ್ಥ ಸುವಾರ್ತ ಸಾರಲು ಹೋರಾಡುವವನು.ಇದನ್ನು ಬಾಷಾಂತರಿಸುವಾಗ "ನಮ್ಮ್ಹ ಸಹ ಹೋರಾಟಗಾರನು" "ನಮ್ಮೊಂದಿಗ ಯುದ್ಧ ಮಾಡುವವನು(ರೂಪಕಾಲಂಕಾರ)

ನಿಮ್ಮ ಮನೆಯ ಸಬೆ

"ನಿಮ್ಮ ಮನೆಯಲ್ಲ ಸಂದಿಸುವವರು"