kn_tn/2JN/01/12.md

1.5 KiB

ನಾನು ಅವರಿಗೆ ಹಾಳೆ ಮತ್ತು ಶಾಹಿಯಿಂದ ಬರೆಯಲು ಇಚ್ಛಿಸಲಿಲ್ಲ

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಆದರೆ ನಾನು ಅವರ ಬಗ್ಗೆ ಪತ್ರದಲ್ಲಿ ನಿಮಗೆ ಬರೆಯಲು ಬಯಸಲಿಲ್ಲ."

ಮುಖಾಮುಖಿಯಾಗಿ

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ನಿಜವಾಗಿಯೂ ನಿಮ್ಮೊಂದಿಗೆ"

ಸಂತೋಷವು ಪರಿಪೂರ್ಣವಾಗುವುದು

ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಸಂತೋಷವನ್ನು ಪೂರ್ಣಗೊಳಿಸಲಾಗುವುದು"

ನೀವು ಆರಿಸಿಕೊಂಡಿರುವ ಸಹೋದರಿಯ ಮಕ್ಕಳು

ಇಲ್ಲಿ ಯೋಹಾನನು ಮತ್ತೊಂದು ಸಭೆಯನ್ನು ಸಹೋದರಿ ಎಂದು ಕರೆಯುತ್ತಿದ್ದಾನೆ. ಮತ್ತು ಆ ಸಭೆಯ ಭಾಗವಾಗಿರುವ ವಿಶ್ವಾಸಿಗಳನ್ನು ಮಕ್ಕಳು ಎಂದು ಕರೆಯಲಾಗಿದೆ. ವಿಸ್ವಾಸಿಗಳೆಲ್ಲರೂ ಆತ್ಮೀಕ ಕುಟುಂಬವಾಗಿದ್ದಾರೆ ಎಂಬದನ್ನು ಇದು ತಿಳಿಸುತ್ತದೆ. (ರೂಪಕಾಲಂಕಾರ ನೋಡಿರಿ)