127 KiB
127 KiB
1 | Book | Chapter | Verse | ID | SupportReference | OrigQuote | Occurrence | GLQuote | OccurrenceNote |

2 | JON | 1 | 1 | jdr1 | ಬರವಣಿಗೆ-ಹೊಸ ಸಂಘಟನೆ | וַֽיְהִי֙ דְּבַר־יְהוָ֔ה | 1 | Now the word of Yahweh came | ಈ ಮಾತು ಯೋನನ ಕಥೆಯಲ್ಲಿನ ಅರ್ಧ ಭಾಗವನ್ನು ಪರಿಚಯಿಸುತ್ತಿದೆ. ಅದೇ ಮಾತು ಕಥೆಯಲ್ಲಿನ ಇನ್ನೊಂದು ಅರ್ಧ ಭಾಗವನ್ನು ಪರಿಚಯ ಮಾಡುತ್ತದೆ (3:1). ಇದು ಪ್ರವಾದಿಯ ಕುರಿತಾದ ಇತಿಹಾಸದ ಕಥೆಯ ಆರಂಭವನ್ನು ಪರಿಚಯ ಮಾಡುವ ಸಾಮಾನ್ಯ ವಿಧಾನವಾಗಿದ್ದಿತ್ತು. (See: [[rc://en/ta/man/translate/writing-newevent]]) |
3 | JON | 1 | 1 | qa3z | דְּבַר־יְהוָ֔ה | 1 | the word of Yahweh | ಯೆಹೋವನ ಸಂದೇಶ | |
4 | JON | 1 | 1 | s6av | יְהוָ֔ה | 1 | Yahweh | ಇದು ಹಳೇ ಒಡಂಬಡಿಕೆಯಲ್ಲಿ ದೇವರು ತನ್ನ ಜನರಿಗೆ ತೋರ್ಪಡಿಸಿಕೊಂಡಿರುವ ದೇವರ ಹೆಸರಾಗಿರುತ್ತದೆ. | |
5 | JON | 1 | 1 | jv8c | ಅನುವಾದ-ಹೆಸರುಗಳು | אֲמִתַּ֖י | 1 | Amittai | ಇದು ಯೋನನ ತಂದೆಯ ಹೆಸರಾಗಿತ್ತು. (See: [[rc://en/ta/man/translate/translate-names]]) |
6 | JON | 1 | 2 | x5ua | ק֠וּם לֵ֧ךְ אֶל־נִֽינְוֵ֛ה הָעִ֥יר הַגְּדוֹלָ֖ה | 1 | Get up, go to Nineveh, the great city | ದೊಡ್ಡದಾಗಿರುವ ಮತ್ತು ಪ್ರಾಮುಖ್ಯವಾಗಿರುವ ನಿನೆವೆ ಪಟ್ಟಣಕ್ಕೆ ಹೋಗು | |
7 | JON | 1 | 2 | jd9r | ಅಲಂಕಾರಗಳು-ಗೌಣೀಲಕ್ಷಣ | לְפָנָֽ | 1 | before my face | ಇದು ಯೆಹೋವನ ಸಾನ್ನಿಧ್ಯವನ್ನು ಸೂಚಿಸುವ ಆತನ ಮುಖವನ್ನು ತೋರಿಸುವ ಮಾತಾಗಿರುತ್ತದೆ. ಯೆಹೋವನ ಸಾನ್ನಿಧ್ಯದ ಆಲೋಚನೆಯ ಮಾತಿನಲ್ಲಿ ಆತನ ಜ್ಞಾನವು, ಆತನ ಸೂಚನೆಯು, ಆತನ ಗಮನವು ಮತ್ತು ಆತನ ತೀರ್ಪು ಒಳಗೊಂಡಿರುತ್ತವೆ. ನಿನೆವೆ ಜನರು ಅತೀ ಹೆಚ್ಚಾದ ಪಾಪಿಗಳಾಗಿ ಮಾರ್ಪಟ್ಟಿರುವದನ್ನು ಯೆಹೋವನು ನೋಡಿದ್ದಾನೆಂದು ಆತನು ಹೇಳುತ್ತಿದ್ದಾನೆ. (See: [[rc://en/ta/man/translate/figs-metonymy]]) |
8 | JON | 1 | 3 | g5xp | וַיֵּ֤רֶד בָּהּ֙ | 1 | and went down into it | ಹಡಗನ್ನು ಹತ್ತಿದನು | |
9 | JON | 1 | 3 | i6bi | עִמָּהֶם֙ | 1 | with them | **ಅವರು** ಎನ್ನುವ ಶಬ್ದವಿಲ್ಲಿ ಆ ಹಡಗಿನ ಮೇಲೆ ಪ್ರಯಾಣ ಮಾಡುವ ಇತರ ಪ್ರಯಾಣಿಕರನ್ನು ಸೂಚಿಸುತ್ತಿದೆ. | |
10 | JON | 1 | 4 | jdr2 | ಬರವಣಿಗೆ-ಹೊಸ ಸಂಘಟನೆ | וַֽיהוָ֗ה הֵטִ֤יל רֽוּחַ־גְּדוֹלָה֙ אֶל־הַיָּ֔ם | 1 | But Yahweh sent out a great wind on the sea | ಯೋನನು ಓಡಿ ಹೋಗಿದ್ದಕ್ಕಾಗಿ ಒಂದು ಸಂಘಟನೆಯಿಂದ ಯೆಹೋವನು ಪ್ರತಿಕ್ರಿಯಿಸುವದನ್ನು ಪರಿಚಯಿಸುವ ಉಪವಾಕ್ಯವಾಗಿರುತ್ತದೆ. ಇದನ್ನು ಅನುವಾದ ಮಾಡಿರಿ, ಅದರಿಂದ ಈ ಹೊಸ ಸಂಘಟನೆಯಿಂದ ಕಥೆಯಲ್ಲಿ ಬದಲಾವಣೆ ಉಂಟಾಯಿತೆಂದು ಓದುಗಾರರು ತಿಳುಕೊಳ್ಳುವರು. (See: [[rc://en/ta/man/translate/writing-newevent]]) |
11 | JON | 1 | 5 | d13r | הַמַּלָּחִ֗ים | 1 | the sailors | ಹಡಗಿನಲ್ಲಿ ಕೆಲಸ ಮಾಡುವವರು | |
12 | JON | 1 | 5 | u2bj | אֱלֹהָיו֒ | 1 | his own god | **ದೇವರು** ಎನ್ನುವ ಶಬ್ದವು ಜನರು ಆರಾಧಿಸುವ ವಿಗ್ರಹಗಳನ್ನು ಮತ್ತು ಅನ್ಯ ದೇವರುಗಳನ್ನು ಸೂಚಿಸುತ್ತಿದೆ. | |
13 | JON | 1 | 5 | uzt4 | ಬರವಣಿಗೆ-ಹಿನ್ನೆಲೆ | וְיוֹנָ֗ה יָרַד֙ אֶל־יַרְכְּתֵ֣י הַסְּפִינָ֔ה | 1 | But Jonah had gone down into the innermost parts of the ship | ಇದು ಹಿನ್ನೆಲೆಯ ಮಾಹಿತಿ : ತುಫಾನು ಬರುವುದಕ್ಕೆ ಮುಂಚಿತವಾಗಿ ಯೋನನು ಇದನ್ನು ಮಾಡಿದ್ದಾನೆಂದು ಅರ್ಥ ಕೊಡುವ ವಿಧಾನದಲ್ಲಿ ಇದನ್ನು ಅನುವಾದ ಮಾಡಿರಿ. (See: [[rc://en/ta/man/translate/writing-background]]) |
14 | JON | 1 | 5 | f63r | יַרְכְּתֵ֣י הַסְּפִינָ֔ה | 1 | the innermost parts of the ship | ಹಡಗಿನ ಒಳಗಡೆ | |
15 | JON | 1 | 6 | laa3 | וַיִּקְרַ֤ב אֵלָיו֙ רַ֣ב הַחֹבֵ֔ל וַיֹּ֥אמֶר ל֖וֹ | 1 | So the captain of the crew came to him and said to him | ಹಡಗಿನಲ್ಲಿ ಕೆಲಸ ಮಾಡುವವರ ಮೇಲೆ ಅಧಿಕಾರಿಯಾಗಿದ್ದವನು ಯೋನನ ಬಳಿಗೆ ಹೋಗಿ, ಹೀಗೆ ಹೇಳಿದನು | |
16 | JON | 1 | 6 | bd4f | ಪ್ರಾತಿನಿಧಿಕ-ನುಡಿಗಟ್ಟು | ק֚וּם | 1 | Get up! | ಈ ಮಾತಿನ ಅನುಸಾರವಾಗಿ ಮಾಡಬೇಕಾದ ಚಟುವಟಿಕೆಯನ್ನು ಆರಂಭಿಸುವುದಕ್ಕೆ ಈ ಆಜ್ಞೆಯು ಕೊಡಲ್ಪಟ್ಟಿದೆ. [1:2](https://create.translationcore.com/..01/02.md) ಮರಿಯು [1:3](https://create.translationcore.com/..01/03.md) ವಚನಗಳಲ್ಲಿ ಈ ನುಡಿಗಟ್ಟನ್ನು ಹೇಗೆ ಅನುವಾದ ಮಾಡಿದ್ದೀರೋ ನೋಡಿಕೊಳ್ಳಿರಿ. ಈ ವಚನದಲ್ಲಿ ಹಡಗಿನ ಯಜಮಾನನು ಯೋನನ ಬಳಿಗೆ ಹೋಗಿ, ನಿನ್ನ ದೇವರಿಗೆ ಪ್ರಾರ್ಥನೆ ಮಾಡು ಎಂದು ಹೇಳಿದನು. ಯಾಕಂದರೆ ಯೋನನು ಮಲಗಿರುವದರಿಂದ ಹಡಗಿನ ಯಜಮಾನನು ಯೋನನಿಗೆ ಎದ್ದೇಳು ಎಂದು ಹೇಳಿರಬಹುದು. (See: [[rc://en/ta/man/translate/figs-idiom]]) |
17 | JON | 1 | 7 | d726 | הָרָעָ֥ה הַזֹּ֖את | 1 | this evil | ಇದು ಭಯಂಕರವಾದ ತುಫಾನನ್ನು ಸೂಚಿಸುತ್ತದೆ. | |
18 | JON | 1 | 8 | wkh6 | וַיֹּאמְר֣וּ אֵלָ֔יו | 1 | Then they said to him | ಆದನಂತರ ಹಡಗಿನಲ್ಲಿ ಕೆಲಸ ಮಾಡುತ್ತಿರುವ ಜನರು ಯೋನನಿಗೆ ಹೇಳಿದರು | |
19 | JON | 1 | 8 | e7wb | הַגִּידָה־נָּ֣א לָ֔נוּ בַּאֲשֶׁ֛ר לְמִי־הָרָעָ֥ה הַזֹּ֖את לָ֑נוּ | 1 | Please tell us on whose account this evil is happening to us | ನಮಗೆ ನಡೆಯುತ್ತಿರುವ ಈ ಕೆಟ್ಟ ಸಂಘಟನೆಗೆ ಕಾರಣನಾಗಿದ್ದನು | |
20 | JON | 1 | 9 | wav5 | יְהוָ֞ה אֱלֹהֵ֤י הַשָּׁמַ֨יִם֙ אֲנִ֣י יָרֵ֔א | 1 | I fear Yahweh, the God of heaven | ಇಲ್ಲಿ **ಭಕ್ತ (ಅಥವಾ, ಭಯಪಡುವ)** ಎನ್ನುವ ಶಬ್ದವು ಯೋನನು ಇತರ ದೇವರುಗಳನ್ನು ಆರಾಧಿಸದೇ ಯೆಹೋವನನ್ನು ಮಾತ್ರವೇ ಆರಾಧಿಸುವವನಾಗಿದ್ದನೆಂದು ಹೇಳುತ್ತಿದೆ. | |
21 | JON | 1 | 10 | zi05 | וַיִּֽירְא֤וּ הָֽאֲנָשִׁים֙ יִרְאָ֣ה גְדוֹלָ֔ה | 1 | Then the men were afraid with great fear | ಆಗ ಜನರೆಲ್ಲರೂ ತುಂಬಾ ಹೆದರಿದರು | |
22 | JON | 1 | 10 | jdrb | ವ್ಯಾಕರಣ-ಸಂಪರ್ಕ-ಸಮಯ-ಹಿನ್ನೆಲೆ | כִּ֥י הִגִּ֖יד לָהֶֽם | 1 | because he had told them | ಜೊತೆ ಪ್ರಯಾಣಿಕರು ಚೀಟುಗಳನ್ನು ಹಾಕುವುದಕ್ಕೆ ಮುಂಚಿತವಾಗಿ, ಯೋನನು ಆರಾಧನೆ ಮಾಡುತ್ತಿರುವ ದೇವರಾದ ಯೆಹೋವನಿಂದ ಅವನು ಓಢಿ ಬಂದಿದ್ದೇನೆಂದು ಯೋನನು ಮುಂಚಿತವಾಗಿಯೇ ಹೇಳಿದ್ದನು. (See: [[rc://en/ta/man/translate/grammar-connect-time-background]]) |
23 | JON | 1 | 11 | ik6d | מַה־נַּ֣עֲשֶׂה לָּ֔ךְ וְיִשְׁתֹּ֥ק הַיָּ֖ם מֵֽעָלֵ֑ינוּ | 1 | What should we do to you so that the sea will calm down from upon us? | ಸಮುದ್ರವು ಸುಮ್ಮನಿರುವುದಕ್ಕೆ ನಿನ್ನ ವಿಷಯದಲ್ಲಿ ನಾವೇನು ಮಾಡಬೇಕು? | |
24 | JON | 1 | 12 | h982 | כִּ֚י יוֹדֵ֣עַ אָ֔נִי כִּ֣י בְשֶׁלִּ֔י הַסַּ֧עַר הַגָּד֛וֹל הַזֶּ֖ה עֲלֵיכֶֽם | 1 | for I know that this great storm is upon you because of me | ಈ ದೊಡ್ಡ ತುಫಾನಿಗೆ ನಾ ಕಾರಣವೆಂದು ನನಗೆ ಗೊತ್ತಿರುವದರ ಕಾರಣದಿಂದ | |
25 | JON | 1 | 13 | lcd3 | ಪ್ರಾತಿನಿಧಿಕ-ಸ್ಪಷ್ಟತೆ | וַיַּחְתְּר֣וּ הָאֲנָשִׁ֗ים לְהָשִׁ֛יב אֶל־הַיַּבָּשָׁ֖ה | 1 | But the men rowed hard to return themselves to land | ಆ ಮನುಷ್ಯರು ಯೋನನನ್ನು ಸಮುದ್ರದೊಳಗೆ ಎಸೆಯುವುದಕ್ಕೆ ಇಷ್ಟಪಡಲಿಲ್ಲ. ಯೋನನು ಹೇಳಿದ ಸಲಹೆಯಂತೆ ಮಾಡುವುದಕ್ಕೆ ಅವರು ಇಷ್ಟಪಡಲಿಲ್ಲ. ಈ ಮಾಹಿತಿಯನ್ನು ಸ್ಪಷ್ಟವಾಗಿ ಹೇಳಬಹುದು. (See: [[rc://en/ta/man/translate/figs-explicit]]) |
26 | JON | 1 | 14 | q2xq | וַיִּקְרְא֨וּ אֶל־יְהוָ֜ה | 1 | So they cried out to Yahweh | ಆದ್ದರಿಂದ ಆ ಮನುಷ್ಯರೆಲ್ಲರೂ ಗಟ್ಟಿಯಾಗಿ ಯೆಹೋವನಿಗೆ ಮೊರೆ ಇಟ್ಟರು | |
27 | JON | 1 | 14 | jdr3 | ಪ್ರಾತಿನಿಧಿಕ-ಆಶ್ಚರ್ಯಕರವಾದ ಶಬ್ದಗಳು | אָנָּ֤ה | 1 | Ah! | ಈ ಸಂದರ್ಭದಲ್ಲಿ, **ಲಾಲಿಸು! ಲಾಲಿಸು!** ಎನ್ನುವ ಶಬ್ದಗಳು ಹತಾಶೆಯ ತೀವ್ರತೆಯನ್ನು ತೋರಿಸುತ್ತಿವೆ. ಇಂಥಹ ಭಾವನೆಗಳನ್ನು ಸ್ವಾಭಾವಿಕವಾಗಿ ನಿಮ್ಮ ಭಾಷೆಯಲ್ಲಿ ವ್ಯಕ್ತಗೊಳಿಸಿರಿ. (See: [[rc://en/ta/man/translate/figs-exclamations]]) |
28 | JON | 1 | 15 | l9cf | וַיַּעֲמֹ֥ד הַיָּ֖ם מִזַּעְפּֽוֹ | 1 | the sea ceased from its raging | ಸಮುದ್ರದ ಮೇಲಿರುವ ಅಲ್ಲಕಲ್ಲೋಲವು ನಿಂತು ಹೋಯಿತು | |
29 | JON | 1 | 17 | q87y | 0 | General Information: | ಕೆಲವೊಂದು ಅನುವಾದಗಳಲ್ಲಿ ಈ ವಾಕ್ಯವನ್ಜು 2ನೇ ಅಧ್ಯಾಯದ ಮೊದಲನೇ ವಾಕ್ಯವನ್ನಾಗಿ ಬರೆದಿರುತ್ತಾರೆ. ನಿಮ್ಮ ಭಾಷೆಯ ಗುಂಪಿನವರು ಉಪಯೋಗಿಸುವ ಮುಖ್ಯ ವಚನ ಪ್ರಕಾರ ಈ ವಾಕ್ಯಗಳಿಗೆ ಸಂಖ್ಯೆಗಳು ಕೊಡಬಹುದು. | ||
30 | JON | 1 | 17 | jdr4 | ಬರವಣಿಗೆ-ಹೊಸ ಸಂಘಟನೆ | וַיְמַ֤ן יְהוָה֙ דָּ֣ג גָּד֔וֹל לִבְלֹ֖עַ אֶת־יוֹנָ֑ה | 1 | Now Yahweh appointed a great fish to swallow Jonah, | ಈ ಉಪವಾಕ್ಯವು ಕಥೆಯಲ್ಲಿನ ಮತ್ತೊಂದು ಭಾಗವನ್ನು, ಅಂದರೆ ಸಮುದ್ರದಲ್ಲಿ ಎಸೆಯಲ್ಪಟ್ಟಿರುವ ಯೋನನನ್ನು ಯೆಹೋವನು ಕಾಪಾಡಿರುವ, ಮತ್ತು ಯೋನನು ಪ್ರಾರ್ಥನೆ ಮಾಡಿರುವ ಸಂಘಟನೆಯನ್ನು ಪರಿಚಯಿಸುತ್ತಿದೆ. ಈ ಸಂದರ್ಭದಲ್ಲಿ **ಈಗ** ಎನ್ನುವ ಶಬ್ದವು ಕಥೆಯಲ್ಲಿನ ಹೊಸ ಭಾಗವನ್ನು ಪರಿಚಯ ಮಾಡುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ. (See: [[rc://en/ta/man/translate/writing-newevent]]) |
31 | JON | 2 | 2 | al5b | וַיֹּ֗אמֶר | 1 | And he said | ಯೋನನು ಹೇಳಿದನು | |
32 | JON | 2 | 3 | p8fd | וְנָהָ֖ר יְסֹבְבֵ֑נִי | 1 | a current surrounded me | ಸಮುದ್ರದ ನೀರು ನನನ್ನು ಸುತ್ತಿಕೊಂಡಿತು | |
33 | JON | 2 | 4 | b8vk | אַ֚ךְ אוֹסִ֣יף לְהַבִּ֔יט אֶל־הֵיכַ֖ל קָדְשֶֽׁךָ | 1 | yet I might again look toward your holy temple | ಯೋನನು ಹಾದು ಹೋಗುತ್ತಿರುವ ಎಲ್ಲಾ ಪರಿಸ್ಥಿತಿಗಳ ಮಧ್ಯೆದಲ್ಲಿಯೂ ನಿರೀಕ್ಷೆಯನ್ನು ಹೊಂದಿಕೊಂಡಿದ್ದನು, ಅದೇನಂದರೆ ಯೆರೂಷಲೇಮಿನಲ್ಲಿರುವ ದೇವಾಲಯವನ್ನು ನೋಡಲು ಮತ್ತೊಮ್ಮೆ ದೇವರು ಅನುಮತಿ ನೀಡುವನೆಂದೆನ್ನುವ ನಿರೀಕ್ಷೆಯನ್ನು ಹೊಂದಿಕೊಂಡಿದ್ದನು. | |
34 | JON | 2 | 5 | abc2 | ಪ್ರಾತಿನಿಧಿಕ-ಸಾದೃಶ್ಯ | אֲפָפ֤וּנִי מַ֨יִם֙ עַד־נֶ֔פֶשׁ תְּה֖וֹם יְסֹבְבֵ֑נִי | 1 | Water had closed around me even as far as life; the deep was surrounding me; | ಯೋನನು ತಾನಿರುವ ಹತಾಶ ಪರಿಸ್ಥಿತಿಯನ್ನು ಮತ್ತು ಅದರ ತೀವ್ರತೆಯನ್ನು ವ್ಯಕ್ತಗೊಳಿಸಲು ಒಂದೇ ವಿಧವಾದ ಎರಡು ಮಾತುಗಳನ್ನು ಉಪಯೋಗಿಸಿದ್ದಾನೆ. (See: [[rc://en/ta/man/translate/figs-parallelism]]) |
35 | JON | 2 | 5 | rf4b | מַ֨יִם֙ | 1 | Water | ಇಲ್ಲಿ **ನೀರು** ಎನ್ನುವ ಶಬ್ದವು ಸಮುದ್ರವನ್ನು ಸೂಚಿಸುತ್ತಿದೆ. | |
36 | JON | 2 | 5 | nr3v | תְּה֖וֹם יְסֹבְבֵ֑נִי | 1 | the deep was surrounding me | ನನ್ನ ಸುತ್ತಮುತ್ತಲೂ ಜಲರಾಶಿಯು ಆವರಿಸಲ್ಪಟ್ಟಿದೆ | |
37 | JON | 2 | 5 | p1fw | ס֖וּף | 1 | seaweed | **ಪಾಚಿ** ಎಂದರೆ ಸಮುದ್ರದಲ್ಲಿ ಬೆಳೆದಿರುವ ಹುಲ್ಲು ಎಂದರ್ಥ. | |
38 | JON | 2 | 7 | jdrf | ಪ್ರಾತಿನಿಧಿಕ-ಗೌಣೀಲಕ್ಷಣೆ | הֵיכַ֖ל קָדְשֶֽׁךָ | 1 | your holy temple | **ಪರಿಶುದ್ಧ ದೇವಾಲಯ** ಎನ್ನುವ ಮಾತು ಅಕ್ಷರಶಃ ಮಾತಾಗಿರಬಹುದು ಅಥವಾ ಪ್ರಾತಿನಿಧಿಕ ನಮೂನೆಯ ಮಾತಾಗಿರಬಹುದು, ಅಥವಾ ಎರಡಕ್ಕೂ ಸಂಬಂಧಪಟ್ಟಿದ್ದಾಗಿರಬಹುದು. ಯೋನನು ಯೇರೂಷಲೇಮಿನಲ್ಲಿರುವ ಭೌತಿಕ ಕಟ್ಟಡವಾದ ದೇವಾಲಯದ ಕುರಿತಾಗಿ ಮಾತನಾಡುತ್ತಿರಬಹುದು, ಅಥವಾ ದೇವರ ನಿವಾಸ ಸ್ಥಳವಾಗಿರುವ ಪರಲೋಕದ ಕುರಿತಾಗಿ ಮಾತನಾಡಿರಬಹುದು. See the UST. (See: [[rc://en/ta/man/translate/figs-metonymy]]) |
39 | JON | 2 | 7 | jdre | נַפְשִׁ֔י | 1 | my spirit | ಇಲ್ಲಿ ಇಬ್ರಿಯ ಭಾಷೆಯ ಮಾತಾಗಿರುವ **ನನ್ನ ಆತ್ಮ** ಎನ್ನುವ ಮಾತಿಗೆ **ನನ್ನ ಜೀವನ** ಎನ್ನುವ ಅರ್ಥವೂ ಬರಬಹುದು. | |
40 | JON | 2 | 9 | nfd2 | בְּק֤וֹל תּוֹדָה֙ אֶזְבְּחָה־לָּ֔ךְ | 1 | I will sacrifice to you with a voice of thanksgiving | ಯೋನನು ಬಲಿಯರ್ಪಣೆ ಮಾಡಿದಾಗ ದೇವರಿಗೆ ಸ್ತೋತ್ರ ಮಾಡಬಹುದೇನೋ ಎಂದು ಈ ವಾಕ್ಯದ ಅರ್ಥವಿರಬಹುದು. ದೇವರಿಗೆ ಕೀರ್ತನೆಗಳನ್ನು ಹಾಡಲು ಅಥವಾ ಸಂತೋಷ ಧ್ವನಿ ಮಾಡಲು ಯೋನನು ಮುಂಚಿತವಾಗಿಯೇ ಸಿದ್ಧವಾಗಿದ್ದನೋ ಇಲ್ಲವೋ ಎಂದು ಸ್ಪಷ್ಟವಾಗಿ ತಿಳಿಯುತ್ತಿಲ್ಲ. | |
41 | JON | 3 | 1 | jdr7 | ಬರವಣಿಗೆ-ಹೊಸ ಸಂಘಟನೆ | וַיְהִ֧י דְבַר־יְהוָ֛ה | 1 | The word of Yahweh came | ಈ ಮಾತು ಯೋನನ ಉಳಿದ ಅರ್ಧ ಕಥೆಯನ್ನು ಪರಿಚಯಿಸುತ್ತಿದೆ. ಇದೇ ವಾಕ್ಯವು [1:1](https://create.translationcore.com/01/01.md) ಮೊದಲ ಅರ್ಧ ಭಾಗವನ್ನು ಪರಿಚಯಿಸುತ್ತಿರುವುದನ್ನು ನಾವು ನೋಡಬಹುದು. (See: [[rc://en/ta/man/translate/writing-newevent]]) |
42 | JON | 3 | 2 | ve4i | ק֛וּם לֵ֥ךְ אֶל־נִֽינְוֵ֖ה הָעִ֣יר הַגְּדוֹלָ֑ה | 1 | Get up, go to Nineveh, the great city | ಪ್ರಾಮುಖ್ಯವಾದ ಮತ್ತು ದೊಡ್ಡ ಪಟ್ಟಣವಾಗಿರುವ ನಿನೆವೆಗೆ ಹೋಗು | |
43 | JON | 3 | 2 | ir79 | וִּקְרָ֤א אֵלֶ֨יהָ֙ אֶת־הַקְּרִיאָ֔ה אֲשֶׁ֥ר אָנֹכִ֖י דֹּבֵ֥ר אֵלֶֽיךָ | 1 | call out to it the proclamation that I tell to you | ಅವರಿಗೆ ಹೇಳಬೇಕೆಂದು ನಾನು ಹೇಳಿದವುಗಳೆಲ್ಲವುಗಳನ್ನು ಅವರಿಗೆ ಹೇಳು | |
44 | JON | 3 | 3 | dt1b | ಬರವಣಿಗೆ-ಹಿನ್ನೆಲೆ | וְנִֽינְוֵ֗ה הָיְתָ֤ה עִיר־גְּדוֹלָה֙ לֵֽאלֹהִ֔ים מַהֲלַ֖ךְ שְׁלֹ֥שֶׁת יָמִֽים | 1 | Now Nineveh was a great city to Gpd, a journey of three days | ಈ ವಾಕ್ಯವು ನಿನೆವೆ ಪಟ್ಟಣದ ಕುರಿತಾದ ಹಿನ್ನೆಲೆಯ ಮಾಹಿತಿಯನ್ನು ಕೊಡುತ್ತದೆ. (See: [[rc://en/ta/man/translate/writing-background]]) |
45 | JON | 3 | 3 | jd8r | ಪ್ರಾತಿನಿಧಿಕ-ನುಡಿಗಟ್ಟು | עִיר־גְּדוֹלָה֙ לֵֽאלֹהִ֔ים | 1 | a great city to God | ಈ ಪಟ್ಟಣವು ತುಂಬಾ ದೊಡ್ಡದು ಮತ್ತು ಪ್ರಪಂಚದಲ್ಲಿರುವ ಎಲ್ಲಾ ದೊಡ್ಡ ಪಟ್ಟಣಗಳಲ್ಲಿ ಇದೂ ಒಂದಾಗಿರುತ್ತದೆಯೆಂದು ಈ ನುಡಿಗಟ್ಟಿಗೆ ಅರ್ಥ. (See: [[rc://en/ta/man/translate/figs-idiom]]) |
46 | JON | 3 | 4 | r2al | וַיָּ֤חֶל יוֹנָה֙ לָב֣וֹא בָעִ֔יר מַהֲלַ֖ךְ י֣וֹם אֶחָ֑ד וַיִּקְרָא֙ | 1 | So Jonah began to go into the city a journey of one day, and he called out | ಈ ವಾಕ್ಯಕ್ಕೆ ಎರಡು ಅರ್ಥಗಳಿರಬಹುದು : (1) ಯೋನನು ಪಟ್ಟಣದಲ್ಲಿ ಒಂದುದಿನ ನಡೆಯುವಷ್ಟು ದೂರ ನಡೆದು ಪ್ರಕಟಿಸಲು ಆರಂಭಿಸಿದ, ಅಥವಾ (2) ಮೊದಲನೇ ದಿನ ಯೋನನು ಪಟ್ಟಣದಲ್ಲಿ ನಡೆದು, ಆತನು ಪ್ರಕಟಿಸಲು ಆರಂಭಿಸಿದ. | |
47 | JON | 3 | 4 | q2nc | ಅನುವಾದ-ಸಂಖ್ಯೆಗಳು | אַרְבָּעִ֣ים י֔וֹם | 1 | 40 days | **ನಲವತ್ತು ದಿನಗಳು** (See: [[rc://en/ta/man/translate/translate-numbers]]) |
48 | JON | 3 | 5 | ab90 | ಅನುವಾದ-ಸಂಯೋಗ | וַיִּקְרְאוּ־צוֹם֙ | 1 | they proclaimed a fast | ಪ್ರಜೆಗಳು ತಮ ದುಃಖವನ್ನು ತೋರಿಸುವುದಕ್ಕೆ ಉಪವಾಸ ಮಾಡಿದರು ಅಥವಾ ದೇವರಿಗೆ ಭಕ್ತಿಯನ್ನು ತೋರಿಸುವುದಕ್ಕೆ ಉಪವಾಸ ಮಾಡಿದರು, ಅಥವಾ ಆ ಎರಡೂ ಇರಬಹುದು. (See: [[rc://en/ta/man/translate/translate-symaction]]) |
49 | JON | 3 | 6 | pna3 | הַדָּבָר֙ | 1 | the word | ಯೋನನ ಸಂದೇಶ | |
50 | JON | 3 | 6 | pvp7 | מִכִּסְא֔וֹ | 1 | his throne | **ಸಿಂಹಾಸನ** ಎಂದರೆ ಅರಸನು ತನ್ನ ವೃತ್ತಿಪರವಾದ ಕಾರ್ಯಗಳನ್ನು ನಡೆಸಲು ಅರಸನು ಕುಳಿತುಕೊಳ್ಳುವದಕ್ಕೆ ನಿಯಮಿಸಿದ ಒಂದು ಪ್ರತ್ಯೇಕವಾದ ಕುರ್ಚಿ. | |
51 | JON | 3 | 6 | ab91 | translate-symaction | וַיֵּ֖שֶׁב עַל־הָאֵֽפֶר | 1 | and sat down on the ash heap | **ಬೂದಿಯಲ್ಲಿ ಕುಳಿತಿದ್ದಾನೆ** ಎನ್ನುವ ಕ್ರಿಯೆ ಈ ಸಂದರ್ಭದಲ್ಲಿ ದೊಡ್ಡ ನಮ್ರತೆಯನ್ನು ಮತ್ತು ದುಃಖವನ್ನು ತೋರಿಸುವ ವಿಧಾನವಾಗಿರುತ್ತದೆ. ಈ ವಿಷಯದಲ್ಲಿ ಅರಸನು ಮಾಡಿದ ಪಾಪಕ್ಕಾಗಿ ಕ್ಷಮೆಯನ್ನು ಬೇಡಿಕೊಳ್ಳುವುದನ್ನು ತೋರಿಸುವುದಾಗಿರುತ್ತದೆ. (See: [[rc://en/ta/man/translate/translate-symaction]]) |
52 | JON | 3 | 7 | zi06 | מִטַּ֧עַם הַמֶּ֛לֶךְ וּגְדֹלָ֖יו | 1 | from a decree of the king and his nobles | ಅರಸನು ಮತ್ತು ತನ್ನ ಅಧಿಕಾರಿಗಳ ಸಂಪೂರ್ಣ ಅಧಿಕಾರದೊಂದಿಗೆ ಆಜ್ಞೆ ಜಾರಿಯಾಗಿತ್ತು | |
53 | JON | 3 | 7 | n5fn | וּגְדֹלָ֖יו | 1 | nobles | **ಅಧಿಕಾರಿಗಳು** ಎನ್ನುವ ಮಾತು ಪಟ್ಟಣವನ್ನು ಆಳುವುದಕ್ಕೆ ಅರಸನಿಗೆ ಸಹಾಯ ಮಾಡಿದ ಪ್ರಮುಖ ವ್ಯಕ್ತಿಗಳನ್ನು ಸೂಚಿಸುತ್ತದೆ. | |
54 | JON | 3 | 8 | mzx6 | וְהַבְּהֵמָ֔ה | 1 | every animal | ಇಲ್ಲಿ **ಪಶು** ಎನ್ನುವ ಶಬ್ದವು ಜನರು ಸ್ವಂತ ಮಾಡಿಕೊಂಡಿರುವ ಪ್ರಾಣಿಗಳನ್ನು ಸೂಚಿಸುತ್ತದೆ. | |
55 | JON | 3 | 9 | uvp9 | וְלֹ֥א נֹאבֵֽד | 1 | so that we will not perish | ನಾವು ಸತ್ತು ಹೋಗುತ್ತೇವೆ | |
56 | JON | 3 | 10 | w3uu | וַיַּ֤רְא הָֽאֱלֹהִים֙ אֶֽת־מַ֣עֲשֵׂיהֶ֔ם כִּי־שָׁ֖בוּ מִדַּרְכָּ֣ם הָרָעָ֑ה | 1 | And God saw their deeds, that they turned away from their evil ways | ಅವರು ಕೆಟ್ಟ ಕಾರ್ಯಗಳು ಮಾಡುವುದನ್ನು ನಿಲ್ಲಿಸಿದ್ದಾರೆಂದು ದೇವರು ನೋಡಿದ್ದಾರೆ | |
57 | JON | 3 | 10 | k8am | ಪ್ರಾತಿನಿಧಿಕ-ರೂಪಕಲಂಕಾರ | שָׁ֖בוּ מִדַּרְכָּ֣ם הָרָעָ֑ה | 1 | they turned from their evil ways | ಜನರು ಕೆಟ್ಟದ್ದನ್ನು ಮಾಡುವುದಕ್ಕೆ ಹೋಗುತ್ತಿರುವ ದಾರಿಯಲ್ಲಿ ತಿರುಗಿ ಹಿಂದಕ್ಕೆ ಬಂದಂತೆ ತಾವು ಮಾಡುವ ಪಾಪ ಕ್ರಿಯೆಗಳು ಮಾಡುವುದನ್ನು ನಿಲ್ಲಿಸಿದ್ದಾರೆಂದು ಇಲ್ಲಿ ಲೇಖಕರು ಹೇಳುತ್ತಿದ್ದಾರೆ. (See: [[rc://en/ta/man/translate/figs-metaphor]]) |
58 | JON | 4 | intro | ys57 | 0 | # ಯೋನನು 04 ಸಾಧಾರಣವಾದ ಸೂಚನೆಗಳು

## ರಚನೆ ಮತ್ತು ಜೋಡಣೆ

ಯೋನನು ಹೇಳುತ್ತಿರುವ ಈ ಕಥೆಯನ್ನು ಅಸಾಧಾರಣವಾದ ಮುಕ್ತಾಯಕ್ಕೆ ತೆಗೆದುಕೊಂಡು ಬರುತ್ತಿದ್ದಾನೆ. ಇದರಿಂದ ಈ ಪುಸ್ತಕವು ನಿಜವಾಗಿ ಯೋನನ ಕುರಿತಾಗಿ ಅಲ್ಲವೆಂದು ಒತ್ತಿ ಹೇಳುತ್ತಿದೆ. ಯೆಹೂದ್ಯರ ವಿಷಯದಲ್ಲಾಗಲಿ ಅಥವಾ ಅನ್ಯರ ವಿಷಯದಲ್ಲಾಗಲಿ ದೇವರು ತನ್ನ ಕರುಣೆಯನ್ನು ತೋರಿಸುವುದರ ಕುರಿತಾಗಿಯೇ ಈ ಪುಸ್ತಕವು ಬರೆಯಲ್ಪಟ್ಟಿರುತ್ತದೆ. (See: [[rc://en/tw/dict/bible/kt/mercy]])

## ಈ ಅಧ್ಯಾಯದಲ್ಲಿ ವಿಶೇಷವಾದ ಉದ್ದೇಶ್ಯಗಳು

### ಪ್ರವಾದನೆ ನೆರವೇರಿಸಲ್ಪಟ್ಟಿಲ್ಲ

ಯೆಹೋವನಿಗೂ ಮತ್ತು ಪ್ರವಾದಿಗೂ ಇರುವ ಸಂಬಂಧವನ್ನು ನೋಡುವುದು ತುಂಬಾ ಪ್ರಾಮುಖ್ಯ. ಪ್ರವಾದಿ ಯೆಹೋವನಿಗಾಗಿ ಪ್ರವಾದಿಸಿದನು, ಮತ್ತು ತನ್ನ ಮಾತುಗಳು ತಪ್ಪದೇ ನೆರವೇರಿಸಲ್ಪಡಬೇಕು. ಮೋಶೆ ಧರ್ಮಶಾಸ್ತ್ರದ ಪ್ರಕಾರ, ಆ ಪ್ರವಾದಿಯ ಮಾತುಗಳನ್ನು ನೆರವೇರಿಸಲ್ಪಡದಿದ್ದರೆ ಅದಕ್ಕೆ ಶಿಕ್ಷೆ ಮರಣ ವಿಧಿಸುವುದಾಗಿತ್ತು. ಯಾಕಂದರೆ ಪ್ರವಾದಿ ಸುಳ್ಳು ಪ್ರವಾದಿಯಾಗಿ ನಿರೂಪಣೆಯಾಗುತ್ತಿದೆ. ಆದರೆ ನಲವತ್ತು ದಿನಗಳ ಕಾಲ ನಿನೆವೆ ಪಟ್ಟಣವು ನಾಶವಾಗುತ್ತದೆಯೆಂದು ಯೋನನು ಹೇಳಿದ್ದಾರೆ, ಆದರೆ ಆ ಸಮಯದಲ್ಲಿ ಅದು ನೆರವೇರಿಸಲ್ಪಟ್ಟಿಲ್ಲ. ಯಾಕಂದರೆ, ಕರುಣಿಸುವ ಹಕ್ಕನ್ನು ದೇವರು ತಡೆದಿದ್ದರು. (See: [[rc://en/tw/dict/bible/kt/prophet]] and [[rc://en/tw/dict/bible/kt/lawofmoses]])

## ಯೋನನ ಕೋಪ

ದೇವರು ನಿನೆವೆಯನ್ನು ನಾಶಪಡಿಸದೇ ಇರುವಾಗ, ಯೋನನು ದೇವರ ಮೇಲೆ ಕೋಪ ಮಾಡಿಕೊಂಡಿದ್ದನು, ಯಾಕಂದರೆ ಯೋನನು ನಿನೆವೆ ಜನರನ್ನು ದ್ವೇಷಿಸಿದ್ದನು. ಅವರು ಇಸ್ರಾಯೇಲ್ಯರಿಗೆ ಶತ್ರುಗಳಾಗಿದ್ದರು. ಆದರೆ ದೇವರಿಗೆ ಯೋನನು ಬೇಕಾಗಿದ್ದನು, ಮತ್ತು ದೇವರು ಸಮಸ್ತ ಜನರನ್ನು ಪ್ರೀತಿಸುತ್ತಿದ್ದಾನೆಂದು ಈ ಪುಸ್ತಕವನ್ನು ಓದುವ ಓದುಗಾರರೆಲ್ಲರೂ ಕಲಿತುಕೊಳ್ಳುವರು.

### ಈ ಅಧ್ಯಾಯದಲ್ಲಿ ಪ್ರಾಮುಖ್ಯವಾದ ಅಲಂಕಾರಗಳು

ಬೇರೊಂದು ಸ್ಥಳಗಳಲ್ಲಿ ಯೋನನು ಯೆಹೋವನ ಮೇಲೆ ಎಷ್ಟೊಂದು ಕೋಪವನ್ನು ಇಟ್ಟಿಕೊಂಡಿದ್ದಾನೆಂದು ತೋರಿಸುವುದಕ್ಕೆ ಯೋನನು ವ್ಯಂಗ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ.

### ಸೀನಾಯಿ ಬೆಟ್ಟಕ್ಕೆ ಸಮ

2ನೇ ವಚನದಲ್ಲಿ ಯೋನನು ದೇವರ ಗುಣಲಕ್ಷಣಗಳನ್ನು ತಿಳಿಯಪಡಿಸುತ್ತಿದ್ದಾನೆ. ಸೀನಾಯಿ ಬೆಟ್ಟದ ಮೇಲೆ ಮೋಶೆಯು ದೇವರನ್ನು ಭೇಟಿ ಮಾಡಿದಾಗ ದೇವರ ಕುರಿತಾಗಿ ಮಾತನಾಡುವುದರಲ್ಲಿ ಮೋಶೆ ಉಪಯೋಗಿಸಿದ ಸೂತ್ರದಂತೆ ಈ ಪುಸ್ತಕವನ್ನು ಓದುತ್ತಿರುವ ಯೆಹೂದ್ಯ ಓದುಗರು ಕೂಡ ಇದನ್ನು ಗುರುತಿಸಬೇಕು. (See: [[rc://en/ta/man/translate/figs-explicit]])

## ಈ ಅಧ್ಯಾಯದಲ್ಲಿ ಕಂಡುಬರುವ ಇತರ ಅನುವಾದದ ಸಮಸ್ಯೆಗಳು

### ದೇವರ ಕರುಣೆ

ಯೋನನು ಪಟ್ಟಣದಿಂದ ಆಚೆಗೆ ಹೊರಟಾಗ, ಆತನಿಗೆ ತುಂಬಾ ಬಿಸಿಲಿದ್ದ ಕಾರಣದಿಂದ ದೇವರು ಒಂದು ಗಿಡದ ಮೂಲಕ ವಿಶ್ರಾಂತಿಯನ್ನು ಕೊಡುತ್ತಾನೆ. ಇಲ್ಲಿ ದೇವರು ಯೋನನಿಗೆ ಒಂದು ಗುಣ ಪಾಠವನ್ನು ಕಲಿಸಬೇಕೆಂದು ಪ್ರಯತ್ನಿದನು. ಓದುಗಾರರು ಇದನ್ನು ತುಂಬಾ ಸ್ಪಷ್ಟವಾಗಿ ನೋಡುವುದು ತುಂಬಾ ಪ್ರಾಮುಖ್ಯ.(See: [[rc://en/tw/dict/bible/kt/grace]]) | |||
59 | JON | 4 | 1 | jdr8 | ಬರವಣಿಗೆ-ಹೊಸ ಸಂಘಟಣೆ | וַיֵּ֥רַע אֶל־יוֹנָ֖ה רָעָ֣ה גְדוֹלָ֑ה וַיִּ֖חַר לֽוֹ׃ | 1 | But this was evil to Jonah, a great evil, and it burned to him. | ನಿನೆವೆ ಪಟ್ಟಣವನ್ನು ದೇವರು ಕಾಪಾಡುತ್ತಿದ್ದಾನೆಂದು ಯೋನನು ಪ್ರತಿಕ್ರಿಯಿಸಿದಾಗ ಕಥೆಯಲ್ಲಿ ಮತ್ತೊಂದು ಭಾಗವನ್ನು ಈ ವಾಕ್ಯವು ಪರಿಚಯಿಸುತ್ತಿದೆ. (See: [[rc://en/ta/man/translate/writing-newevent]]) |
60 | JON | 4 | 2 | q6bb | ಪ್ರಾತಿನಿಧಿಕ-ಉದ್ಗಾರಗಳು | אָנָּ֤ה | 1 | Ah! | ಈ ಸಂದರ್ಭದಲ್ಲಿ **ಆಹಾ!** ಎನ್ನುವ ಶಬ್ದವು ತೀವ್ರವಾದ ಹತಾಶೆಯನ್ನು ತೋರಿಸುತ್ತಿದೆ. ನಿಮ್ಮ ಭಾಷೆಯಲ್ಲಿ ತುಂಬಾ ಸ್ವಾಭಾವಿಕವಾದ ವಿಧಾನದಲ್ಲಿ ಈ ಭಾವನೆಯನ್ನು ಪ್ರತಿನಿಧಿಸುತ್ತಿದೆ. (See: [[rc://en/ta/man/translate/figs-exclamations]]) |
61 | JON | 4 | 5 | q1f7 | וַיֵּצֵ֤א יוֹנָה֙ מִן־הָעִ֔יר | 1 | Then Jonah went out from the city | ಆದನಂತರ ಯೋನನು ನಿನೆವೆ ಪಟ್ಟಣವನ್ನು ಬಿಟ್ಟು ಹೋದನು | |
62 | JON | 4 | 6 | i4r4 | מֵעַ֣ל לְיוֹנָ֗ה לִֽהְי֥וֹת צֵל֙ עַל־רֹאשׁ֔וֹ | 1 | from over Jonah to be a shade over his head | ನೆರಳಿಗಾಗಿ ಯೋನನ ತಲೆಯ ಮೇಲೆ | |
63 | JON | 4 | 7 | t7il | וַיְמַ֤ן הָֽאֱלֹהִים֙ תּוֹלַ֔עַת | 1 | Then God appointed a worm | ಆದನಂತರ ದೇವರು ಒಂದು ಹುಳವನ್ನು ಕಳುಹಿಸಿದನು | |
64 | JON | 4 | 7 | rw7z | וַתַּ֥ךְ אֶת־הַקִּֽיקָי֖וֹן | 1 | and it attacked the plant | ಆ ಹುಳವು ಆ ಗಿಡವನ್ನು ಅಗಿಯಿತು | |
65 | JON | 4 | 8 | jdr9 | ವ್ಯಾಕರಣ-ಸಂಬಂಧ-ಸಮಯ-ಹಿನ್ನೆಲೆ | וַיְהִ֣י׀ כִּזְרֹ֣חַ הַשֶּׁ֗מֶשׁ | 1 | And as soon as the rising of the sun happened | **ಸೂರ್ಯನು ಹುಟ್ಟಿದಾಗ** ಎನ್ನುವ ಮಾತು ಪೂರ್ವ ದಿಕ್ಕಿನಿಂದ ಬಿಸಿ ಗಾಳಿ ಹುಟ್ಟುವ ಸಮಯವನ್ನು ಸೂಚಿಸುವ ಹಿನ್ನೆಲೆಯ ಮಾಹಿತಿಯನ್ನು ತೋರಿಸುತ್ತಿದೆ. ನಿಮ್ಮ ಭಾಷೆಯಲ್ಲಿ ಸ್ವಾಭಾವಿಕ ವಿಧಾನದಲ್ಲಿ ಈ ಸಂಬಂಧವನ್ನು ವ್ಯಕ್ತಪಡಿಸುತ್ತಿದೆ. (See: [[rc://en/ta/man/translate/grammar-connect-time-background]]) |
66 | JON | 4 | 8 | mnu9 | וַתַּ֥ךְ הַשֶּׁ֛מֶשׁ | 1 | the sun beat down | ಬಿಸಿಲು ತುಂಬಾ ಜಾಸ್ತಿ ಇದ್ದಿತ್ತು | |
67 | JON | 4 | 9 | h43a | הֵיטֵ֥ב חָֽרָה־לִ֖י עַד־מָֽוֶת | 1 | It is right that it burns to me, even as far as death. | ನಾನು ಕೋಪಗೊಂಡಿರುವುದು ಸರಿಯೇ. ನಾನು ಸಾಯುವಷ್ಟು ಕೋಪಗೊಂಡೆನು | |
68 | JON | 4 | 11 | jdr0 | ವ್ಯಾಕರಣ-ಸಂಬಂಧ-ಶಬ್ದಗಳು-ವಾಕ್ಯಗಳು | וַֽאֲנִי֙ | 1 | So as for me, | ಈ ಮಾತು 10ನೇ ವಚನದಲ್ಲಿ ಹೇಳಿದ ಹಾಗೆ **ನೀನು** ಎನ್ನುವ ಶಬ್ದಕ್ಕೆ ಜೋಡಿಸಲ್ಪಟ್ಟಿರುತ್ತದೆ ಮತ್ತು ನಿನೆವೆ ಜನರ ವಿಷಯವಾಗಿ ಯೆಹೋವನ ಸ್ವಭಾವಕ್ಕೂ, ಗಿಡದ ವಿಷಯವಾಗಿ ಯೋನನ ಸ್ವಭಾವಕ್ಕೂ ಮಧ್ಯೆದಲ್ಲಿರುವ ಹೋಲಿಕೆಯನ್ನು ತೋರಿಸುವುದಾಗಿರುತ್ತದೆ. ಈ ಹೋಲಿಕೆಯನ್ನು ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ವಿಧಾನದಲ್ಲಿ ವ್ಯಕ್ತಗೊಳಿಸಿರಿ. (See: [[rc://en/ta/man/translate/grammar-connect-words-phrases]]) |
69 | JON | 4 | 11 | c3b7 | ಅನುವಾದ-ಸಂಖ್ಯೆಗಳು | מִֽשְׁתֵּים־עֶשְׂרֵ֨ה רִבּ֜וֹ אָדָ֗ם | 1 | 120,000 people | **ಒಂದು ಲಕ್ಷ ಇಪ್ಪತ್ತು ಸಾವಿರ** (See: [[rc://en/ta/man/translate/translate-numbers]]) |