288 KiB
288 KiB
1 | Book | Chapter | Verse | ID | SupportReference | OrigQuote | Occurrence | GLQuote | OccurrenceNote |

2 | JAS | 1 | 1 | ssc8 | 0 | General Information: | |||
3 | JAS | 1 | 12 | vta6 | δόκιμος | 0 | passed the test | ನೀವು ಇದನ್ನು ಹೇಗೆ ಭಾಷಾಂತರಿಸುತ್ತೀರಿ ಎನ್ನುವುದನ್ನು ನೀವು ವಾಕ್ಯದಲ್ಲಿ ಮೊದಲು **ಶೋಧನೆಯನ್ನು** ಹೇಗೆ ಅನುವಾದಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. (ನಿಮ್ಮ ಭಾಷಾಂತರದಲ್ಲಿ, ಯುಎಸ್‌ಟಿ ಮಾಡುವಂತೆ, ದೇವರು ಈ ವ್ಯಕ್ತಿಯನ್ನು ಹೇಗೆ ಅನುಮೋದಿಸುತ್ತಾನೆ ಎಂಬುದರ ಮೇಲೆ ನೀವು ಗಮನಹರಿಸಬಹುದು.) ಪರ್ಯಾಯ ಅನುವಾದ: (1) “ಒಮ್ಮೆ ಅವನು ತನ್ನ ನಂಬಿಗಸ್ಥಿಕೆಯನ್ನು ಪ್ರದರ್ಶಿಸಿದನು” (2) “ಒಮ್ಮೆ ಅವನು ತನ್ನ ವಿಧೇಯತೆಯನ್ನು ಪ್ರದರ್ಶಿಸಿದನು”

4 | JAS | 1 | 13 | a77a | πειραζόμενος | 1 | when he is tempted | ||
5 | JAS | 1 | 13 | zb13 | πειράζει δὲ αὐτὸς οὐδένα | 1 | nor does he himself tempt anyone | ಪರ್ಮಯಾಯ ಅನುವಾದ: ಮತ್ತು ದೇವರು ಎಂದಿಗೂ ತನ್ನಷ್ಟಕ್ಕೆ ಯಾರನ್ನೂ ಪಾಪಕ್ಕೆ ಪ್ರೇರೇಪಿಸುವುದಿಲ್ಲ | |
6 | JAS | 1 | 23 | ewn9 | ὅτι εἴ τις ἀκροατὴς λόγου ἐστὶν | 1 | For if anyone is a hearer of the word | ||
7 | JAS | 1 | 23 | pw5x | figs-simile | οὗτος ἔοικεν ἀνδρὶ κατανοοῦντι τὸ πρόσωπον τῆς γενέσεως αὐτοῦ ἐν ἐσόπτρῳ | 1 | he is like a man who examines his natural face in a mirror | ಇಲ್ಲಿ ಯಾಕೋಬನು ಒಂದು ಸಾಮ್ಯದೊಂದಿಗೆ ಆರಂಭಿಸುತ್ತಾನೆ, ಒಂದು ವಿವರಣಾತ್ಮಕ ಹೋಲಿಕೆ, ಇದು ಮುಂದಿನ ಎರಡು ವಾಕ್ಯಗಳ ಮೂಲಕ ಮುಂದುವರಿಯುತ್ತದೆ. (ನೋಡಿ: [[rc://kn/ta/man/translate/figs-simile]]) |
8 | JAS | 1 | 26 | bj2t | ἀπατῶν | 1 | deceives | ||
9 | JAS | 2 | 1 | ici9 | 0 | Connecting Statement: | |||
10 | JAS | 2 | 3 | ce14 | σὺ στῆθι ἐκεῖ | 1 | stand over there | ಇದರ ಅರ್ಥವೇನೆಂದರೆ ಬಡವನಿಗೆ ತಗ್ಗಿಸಿಕೊಂಡು ಮತ್ತು ಕಡಿಮೆ ಗೌರವದ ಸ್ಥಳದಲ್ಲಿ ನಿಲ್ಲಲು ಅಥವಾ ಕುಳಿತುಕೊಳ್ಳಲು ಹೇಳಲಾಗುತ್ತಿದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ಯುಎಸ್‌ಟಿ ಮಾಡುವಂತೆ ನೀವು ಅದನ್ನು ಸ್ಪಷ್ಟವಾಗಿ ಹೇಳಬಹುದು. (ನೋಡಿ: [[rc://kn/ta/man/translate/figs-explicit]]) | |
11 | JAS | 2 | 5 | qii5 | figs-metaphor | κληρονόμους | 1 | heirs | ಯಾಕೋಬನು ಸಾಂಕೇತಿಕವಾಗಿ ದೇವರು ಯಾವ ಜನರಿಗೆ ವಾಗ್ದಾನಮಾಡಿದನೋ ಅವರು ಕುಟುಂಬಸ್ಥನಾಗಿ ಆಸ್ತಿಯನ್ನು ಮತ್ತು ಸಂಪತ್ತನ್ನು ದೇವರ ರಾಜ್ಯದಲ್ಲಿ ಬಾಧಿತರಾಗಿ ಹೊಂದುವ ಹಾಗೆ ಮಾತನಾಡುತ್ತಾನೆ. ಪರ್ಯಾಯ ಅನುವಾದ: ಆ ದೇವರ ರಾಜ್ಯದ ಪಾಲುಗಾರರು (ನೋಡಿ: [[rc://kn/ta/man/translate/figs-metaphor]]) |
12 | JAS | 2 | 6 | yv6y | figs-you | ὑμεῖς δὲ ἠτιμάσατε | 1 | But you have | |
13 | JAS | 2 | 11 | q19i | μὴ μοιχεύσῃς | 1 | Do not commit | ||
14 | JAS | 2 | 21 | ysr8 | 0 | General Information: | |||
15 | JAS | 2 | 22 | t832 | βλέπεις | 1 | You see | ||
16 | JAS | 2 | 22 | bd9d | βλέπεις | 1 | You see | ||
17 | JAS | 3 | intro | py3p | 0 | # ಯಾಕೋಬನು 3 ಸಾಮಾನ್ಯ ಟಿಪ್ಪಣೆಗಳು

## ರಚನೆ ಮತ್ತು ಆಕೃತಿ

1. ಮಾತಿನಲ್ಲಿ ಸ್ವಯಂ ನಿಯಂತ್ರಣದ ಅಗತ್ಯ (3:1-12)
2. ಲೋಕದ ಜ್ಞಾನ ಮತ್ತು ಪರಲೋಕದ ಜ್ಞಾನಕ್ಕೆ ವಿರುದ್ಧವಾಗಿದೆ (3:13-18)

## ಈ ಅಧ್ಯಾಯದಲ್ಲಿನ ಪ್ರಮುಖ ಶಬ್ದಾಲಂಕಾರ

### ರೂಪಕಗಳು

ಈ ಅಧ್ಯಾಯದಲ್ಲಿ, ಯಾಕೋಬನು ತನ್ನ ಓದುಗರಿಗೆ ದೇವರನ್ನು ಮೆಚ್ಚಿಸುವ ರೀತಿಯಲ್ಲಿ ಹೇಗೆ ಬದುಕಬೇಕೆಂದು ಕಲಿಸಲು ದೈನಂದಿನ ಜೀವನದಿಂದ ಅನೇಕ ದೃಷ್ಟಾಂತಗಳನ್ನು ಬಳಸುತ್ತಾನೆ. ಅವನು ಕುದುರೆಗಳ ಬಗ್ಗೆ ಮಾತನಾಡುತ್ತಾನೆ[3:3](../ 03/03.md)ರಲ್ಲಿ, ಹಡಗುಗಳು [3:4](..// 03/04.md)ರಲ್ಲಿ, ಕಾಡಿನ ಬೆಂಕಿ [3:5](.. /03/05.md)ರಲ್ಲಿ ಪ್ರಾಣಿಗಳನ್ನು ಪಳಗಿಸುವದು[3:12](../ 03/12.md)ರಲ್ಲಿ. ನೀರಿನ ಬುಗ್ಗೆ [3:11](../03/11.md)ರಲ್ಲಿ, ಫಲದ ಮರ [3:12](../03/12.md)ರಲ್ಲಿ. (ನೋಡಿ:[[rc://kn/ta/man/translate/figs-metaphor]])

18 | JAS | 3 | 1 | p4uu | figs-genericnoun | μὴ πολλοὶ | 0 | Not many of you | ಪರ್ಯಾಯ ಅನುವಾದ: ನಿಮ್ಮಲ್ಲಿ ಹೆಚ್ಚಿನವರು ಬೋಧಕರಾಗಬಾರದು |
19 | JAS | 3 | 3 | z2ez | 0 | General Information: | |||
20 | JAS | 3 | 3 | s1nf | εἰ δὲ | 1 | Now if | ಯಾಕೋಬನು **ಈಗ** ಅನ್ನು ಹಿನ್ನೆಲೆಯ ಮಾಹಿತಿಯನ್ನು ವಿವರಣೆಯ ರೂಪದಲ್ಲಿ ಪರಿಚಯಿಸಲು ಬಳಸುತ್ತಾನೆ, ಅದು ತನ್ನ ಓದುಗರಿಗೆ ಅವನು ಏನನ್ನು ಕಲಿಸಲು ಬಯಸುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ಯು ಎಸ ಟಿಯಲ್ಲಿರುವಂತೆ ಯಾಕೋಬನು ಒಂದು ವಿವರಣೆಯನ್ನು ನೀಡಲು ಹೊರಟಿದ್ದಾರೆ ಎಂದು ತೋರಿಸುವ ಪದಗುಚ್ಛದೊಂದಿಗೆ ನೀವು ಪದವನ್ನು ಅನುವಾದಿಸಬಹುದು.
(ನೋಡಿ: [[rc://kn/ta/man/translate/grammar-connect-time-background]]) | |
21 | JAS | 3 | 3 | u92q | τῶν ἵππων | 1 | horses | ||
22 | JAS | 3 | 7 | b8c9 | translate-unknown | ἑρπετῶν | 1 | reptile | |
23 | JAS | 3 | 11 | m18q | 0 | Connecting Statement: |

24 | JAS | 3 | 16 | dvd7 | ἐκεῖ ἀκαταστασία | 0 | there is confusion | ||
25 | JAS | 4 | intro | r6vv | 0 | # ಯಾಕೋಬ 4 ಸಾಮಾನ್ಯ ಟಿಪ್ಪಣೆಗಳು

## ರಚನೆ ಮತ್ತು ರೂಪ

1. ಲೌಕಿಕ ಬಯಕೆಗಳು ಮತ್ತು ಅವು ಉಂಟುಮಾಡುವ ಪಾಪ ಮತ್ತು ಸಂಘರ್ಷ (4:1-12)
2. ನಾಳೆಯ ಬಗ್ಗೆ ಹೆಗ್ಗಳಿಕೆ ವಿರುದ್ಧ ಎಚ್ಚರಿಕೆ (4:13-17)

## ಈ ಅಧ್ಯಾಯದ ಪ್ರಮುಕ ಅರ್ಥಾಲಂಕಾರ

###ವ್ಯಭಿಚಾರ

ಸತ್ಯವೇದದ ಬರಹಗಾರರು ಆಗಾಗ್ಗೆ ವ್ಯಭಿಚಾರದ ಬಗ್ಗೆ ಮಾತನಾಡುತ್ತಾರೆ ಅದು ಆಲಂಕಾರಿಕವಾಗಿ, ಅವರು ದೇವರನ್ನು ಪ್ರೀತಿಸುತ್ತಾರೆ ಆದರೆ ದೇವರು ದ್ವೇಷಿಸುವ ಕೆಲಸಗಳನ್ನು ಮಾಡುತ್ತಾರೆ ಎಂದು ಹೇಳುತ್ತಾನೆ. ಯಾಕೋಬನು ಅದೇ ರೂಪಕವನ್ನು [4:4](../ 04/04.md) ನಲ್ಲಿ ಬಳಸುತ್ತಾನೆ. (ನೋಡಿ: [[rc://kn/ta/man/translate/figs-metaphor]] ಮತ್ತು [[rc://kn/tw/dict/bible/kt/godly]]) | |||
26 | JAS | 4 | 1 | q3pd | 0 | General Information: | |||
27 | JAS | 4 | 1 | k21j | 0 | Connecting Statement: | |||
28 | JAS | 4 | 4 | efi8 | figs-metaphor | μοιχαλίδες! | 1 | You adulteresses! | ಯಾಕೋಬನು ತನ್ನ ಓದುಗರನ್ನು ತಮ್ಮ ಗಂಡಂದಿರಲ್ಲದ ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ವಿವಾಹಿತ ಮಹಿಳೆಯರು ಎಂದು ಸಾಂಕೇತಿಕವಾಗಿ ವಿವರಿಸುತ್ತಿದ್ದಾರೆ. ಈ ರೂಪಕವನ್ನು ಸತ್ಯವೇದದಲ್ಲಿ ದೇವರಿಗೆ ವಿಶ್ವಾಸದ್ರೋಹವನ್ನು ಪ್ರತಿನಿಧಿಸಲು ಅನೇಕ ಸ್ಥಳಗಳಲ್ಲಿ ಬಳಸಲಾಗುತ್ತದೆ. ಪರ್ಯಾಯ ಅನುವಾದ: “ನೀವು ದೇವರಿಗೆ ನಂಬಿಗಸ್ಥರಾಗಿಲ್ಲ” (ನೋಡಿ: [[rc://kn/ta/man/translate/figs-metaphor]]) |
29 | JAS | 4 | 6 | uu3r | figs-nominaladj | ταπεινοῖς | 1 | the humble | |
30 | JAS | 4 | 7 | b5yz | figs-you | ὑμῶν | 1 | you | |
31 | JAS | 4 | 8 | vd6z | figs-you | 0 | General Information: | ||
32 | JAS | 4 | 8 | yh1k | figs-parallelism | καθαρίσατε χεῖρας, ἁμαρτωλοί, καὶ ἁγνίσατε καρδίας, δίψυχοι. | 0 | Cleanse your hands, you sinners, and purify your hearts, you double-minded | |
33 | JAS | 4 | 15 | gj65 | ἀντὶ, τοῦ λέγειν ὑμᾶς, | 1 | Instead, you should say | ||
34 | JAS | 5 | intro | ud8q | #ಯಾಕೋಬನು 5 ಸಾಮಾನ್ಯ ಟಿಪ್ಪಣೆಗಳು

## ರಚನೆ ಮತ್ತು ರೂಪ

1. ಧನವಂತರ ಖಂಡನೆ (5:1-6)
2. ಕರ್ತನ ಮರಳುವಿಕೆಗಾಗಿ ತಾಳ್ಮೆಯಿಂದ ಕಾಯುವುದು (5:7-11)
3. ಪ್ರಮಾಣಗಳನ್ನು ನಿಷೇಧಿಸಲಾಗಿದೆ (5:12)
4. ಪ್ರಾರ್ಥನೆ, ಕ್ಷಮೆ ಮತ್ತು ಗುಣಪಡಿಸುವುದು (5:13-18)
5. ಪಾಪಿಯ ಮಾನಸಾಂತರ (5:19-20)

## ಈ ಅಧ್ಯಾಯದಲ್ಲಿ ವಿಶೇಷ ಪರಿಕಲ್ಪನೆಗಳು

### ನಿತ್ಯತೆಗಾಗಿ ಬದುಕುವುದು

ಈ ಅಧ್ಯಾಯದ ಮೊದಲ ಭಾಗವು ಧನವಂತರಿಗೆ ಎಚ್ಚರಿಕೆಯಾಗಿದ್ದು, ಈ ಇಹಲೋಕದ ವಸ್ತುಗಲಿಗಾಗಿ ಜೀವಿಸುವ ವ್ಯತಿರಿಕ್ತತೆಯನ್ನು ಹೊಂದಿದೆ, ಇಹಲೋಕ ವಸ್ತುಗಳಿಗಾಗಿ ಜೀವಿಸುವುದರಿಂದ ನಿತ್ಯತೆ ನಷ್ಟವಾಗುತ್ತದೆ. ಅಧ್ಯಾಯದ ಎರಡನೇ ಭಾಗವು ಮೊದಲ ವಿಭಾಗಕ್ಕೆ ಸಂಬಂಧಿಸಿದೆ. ಅದರಲ್ಲಿ, ಯೇಸು ಶೀಘ್ರದಲ್ಲೇ ಹಿಂತಿರುಗುತ್ತಾನೆ ಎಂಬ ನಿರೀಕ್ಷೆಯೊಂದಿಗೆ ಬದುಕುವುದು ಮುಖ್ಯ ಎಂದು ಯಾಕೋಬನು ಒತ್ತಿ ಹೇಳುತ್ತಾನೆ. (ನೋಡಿ:[[rc://kn/tw/dict/bible/kt/eternity]])

### ಆಣೆಮಾಡು

[5:12](../ 05/12.md) ರಲ್ಲಿ, ಯಾಕೋಬನು ತನ್ನ ಓದುಗರಿಗೆ ಯಾವುದೇ ರೀತಿಯ ಆಣೆಯನ್ನು ಮಾಡದಂತೆ ಹೇಳುತ್ತಾನೆ. ಆದಾಗ್ಯೂ, ಸತ್ಯವೇದ ಪಂಡಿತರು ಎಲ್ಲಾ ರೀತಿಯ ಆಣೆಗಳು ತಪ್ಪು ಎಂದು ಯಾಕೋಬನು ಅಕ್ಷರಶಃ ಕಲಿಸಲು ಉದ್ದೇಶಿಸಿದ್ದಾನೆಯೇ ಎಂಬ ಬಗ್ಗೆ ಭಿನ್ನಾಭಿಪ್ರಾಯವಿದೆ. ಕೆಲವು ಪಂಡಿತರು ಕೆಲವು ಆಣೆಗಳು ಅನುಮತಿಸಲ್ಪಡುತ್ತವೆ ಎಂದು ನಂಬುತ್ತಾರೆ ಮತ್ತು ಯಾಕೋಬನು ಕ್ರೈಸ್ತರು ತಾವು ಹೇಳುವುದರಲ್ಲಿ ಹೇಗೆ ಸಮಗ್ರತೆಯನ್ನು ಹೊಂದಿರಬೇಕು ಎಂಬುದನ್ನು ಒತ್ತಿ ಹೇಳುತ್ತಾನೆ.

## ಈ ಅಧ್ಯಾಯದಲ್ಲಿರುವ ಇತರ ಭಾಷಾಂತರಗಳ ತೊಂದರೆಗಳು

###ಎಲೀಯ

[5:17-18](../ 05/17.md) ರಲ್ಲಿ ಪ್ರವಾದಿಯಾದ ಎಲೀಯನ ಜೀವಿತದಿಂದ ಯಾಕೋಬನು ನೀಡುವ ದೃಷ್ಟಾಂತವು 1 ಮತ್ತು 2 ಅರಸರ ಪುಸ್ತಕಗಳು ಇನ್ನೂ ಇಲ್ಲದಿದ್ದರೆ ನಿಮ್ಮ ಓದುಗರಿಗೆ ಪ್ರಶಂಸಿಸಲು ಕಷ್ಟವಾಗಬಹುದು. ಅದು ಅನುವಾದಿಸಲಾಗಿಲ್ಲ. 5:17 ರ ಮೊದಲ ಟಿಪ್ಪಣಿಯನ್ನು ನೋಡಿ, ನಿಮ್ಮ ಓದುಗರಿಗೆ ಈ ವಿವರಣೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಹೇಗೆ ಸಹಾಯ ಮಾಡುವುದು ಎಂಬುದರ ಕುರಿತು ಸಲಹೆಗಾಗಿ. | ||||
35 | JAS | 5 | 4 | gcj5 | 0 | Connecting Statement: | |||
36 | JAS | 5 | 4 | h9y8 | figs-metaphor | εἰς τὰ ὦτα Κυρίου Σαβαὼθ | 1 | into the ears of the Lord of hosts | |
37 | JAS | 5 | 7 | n888 | 0 | General Information: | |||
38 | JAS | 5 | 7 | xr6g | 0 | Connecting Statement: | |||
39 | JAS | 5 | 9 | w9xv | κατ’ ἀλλήλων | 1 | against one another | ||
40 | JAS | 5 | 12 | t1uq | figs-metonymy | μήτε τὸν οὐρανὸν, μήτε τὴν γῆν | 1 | either by heaven or by the earth | |
41 | JAS | 5 | 12 | m3ve | ἤτω ... ὑμῶν τὸ “ ναὶ”, ναὶ, καὶ τὸ “ οὒ”, οὔ, | 0 | let your "Yes" mean "Yes" and your "No" mean "No," | ಪರ್ಯಾಯ ಅನುವಾದ: ಆಣೆ ಹಾಕದೆ, ಬರಿ ಮಾತುಗಳನ್ನು ಹೇಳಿರಿ | |
42 | JAS | 5 | 16 | t2iq | 0 | General Information: | |||
43 | JAS | 5 | 16 | dl5k | ἐξομολογεῖσθε οὖν ... τὰς ἁμαρτίας, | 1 | So confess your sins | ಹಿಂದಿನ ವಾಕ್ಯದಲ್ಲಿ ಆತ ಹೇಳಿದುದರ ಪರಿಣಾಮವಾಗಿ ವಿಶ್ವಾಸಿಗಳು ಮಾಡಬೇಕಾದ ಏನನ್ನಾದರೂ ಪರಿಚಯಿಸಲು ಯಾಕೋಬನು **ಆದ್ದರಿಂದ** ವನ್ನು ಬಳಸುತ್ತಾನೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ಯುಎಸ್‌ಟಿ ಮಾಡುವಂತೆ ನೀವು ಅವರ ಅರ್ಥವನ್ನು ಹೆಚ್ಚು ವಿವರವಾಗಿ ವಿವರಿಸಬಹುದು. (ನೋಡಿ: [[rc://kn/ta/man/translate/grammar-connect-logic-result]]) | |
44 | JAS | 5 | 16 | i8cm | ἀλλήλοις | 1 | to one another | ||
45 | JAS | 5 | 17 | i8wv | translate-numbers | τρεῖς ... ἕξ | 0 | three ... six | |
46 | JAS | 5 | 18 | s76l | figs-metonymy | τὸν καρπὸν | 1 | fruit | |
47 | JAS | 1 | 1 | j000 | translate-names | Ἰάκωβος | 1 | James | ಇದು ಒಬ್ಬ ವ್ಯಕ್ತಿಯ ಹೆಸರು, ಯೇಸುವಿನ ಅರ್ಧ ಸಹೋದರ. ಯಾಕೋಬನು ಪರಿಚಯದ ಭಾಗ 1 ರಲ್ಲಿ ಅವನ ಬಗ್ಗೆ ಮಾಹಿತಿಯನ್ನು ನೋಡಿ. (ನೋಡಿ: [[rc://kn/ta/man/translate/translate-names]]) |
48 | JAS | 1 | 10 | ulk4 | figs-explicit | τῇ ταπεινώσει αὐτοῦ | 1 | his lowliness | ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ಯುಎಸ್‌ಟಿ ಮಾಡುವಂತೆ, ದೇವರು ಶ್ರೀಮಂತ ವಿಸ್ವಾಸಿಗಳಿಗೆ ಅವರ ಸಂಪತ್ತು ಇತರ ಜನರಿಗಿಂತ ಉತ್ತಮವಾಗುವುದಿಲ್ಲ ಎಂದು ತೋರಿಸುವ ಮೂಲಕ ವಿನಯತೆಯನ್ನು ಕಲಿಸಿದ್ದಾನೆ ಎಂದು ನೀವು ಸ್ಪಷ್ಟವಾಗಿ ಸೂಚಿಸಬಹುದು. (ನೋಡಿ: [[rc://kn/ta/man/translate/figs-explicit]]) |
49 | JAS | 1 | 10 | j021 | translate-unknown | ὡς ἄνθος χόρτου παρελεύσεται | 1 | like a flower of the grass | ನಿಮ್ಮ ಅನುವಾದದಲ್ಲಿ ನೀವು ಒಂದು ಸಾಮ್ಯವನ್ನು ಬಳಸಲು ಬಯಸಿದರೂ ನಿಮ್ಮ ಓದುಗರಿಗೆ **ಹುಲ್ಲಿನ ಹೂವು** (ಅಂದರೆ ಅಡವಿಯ ಹೂವು) ಪರಿಚಯವಿಲ್ಲದಿದ್ದರೆ, ನೀವು ಬೇರೆ ವಿವರಣೆಯನ್ನು ಉಪಯೋಗಿಸಬಹುದು. ನೀವು ಅವರಿಗೆ ಪರಿಚಿತವಾಗಿರುವ ಯಾವುದನ್ನಾದರೂ ಬಳಸಬಹುದು ಅದು ಕೇವಲ ಸ್ವಲ್ಪಕಾಲ ಮಾತ್ರ ಉಳಿಯುವಂತದ್ದು. (ನೋಡಿ:
[[rc://kn/ta/man/translate/translate-unknown]]) |
50 | JAS | 1 | 16 | j038 | figs-explicit | μὴ πλανᾶσθε | 1 | Do not be led astray | ಯಾಕೋಬನು ತನ್ನ ಹೇಳಿಕೆಯನ್ನು [1:13](../ 01/13.md) ರಲ್ಲಿ ಉಲ್ಲೇಖಿಸುತ್ತಿದ್ದಾನೆ, ದೇವರು ಎಂದಿಗೂ ಕೆಟ್ಟದ್ದನ್ನು ಮಾಡಲು ಬಯಸುವುದಿಲ್ಲ ಮತ್ತು ದೇವರು ಎಂದಿಗೂ ಯಾರನ್ನೂ ಕೆಟ್ಟದ್ದಕ್ಕೆ ದಾರಿ ಮಾಡುವುದಿಲ್ಲ. ಬದಲಾಗಿ, ಮುಂದಿನ ಎರಡು ವಾಕ್ಯಗಳಲ್ಲಿ ಯಾಕೋಬನು ಹೇಳುವಂತೆ, ದೇವರು ಜನರಿಗೆ ಒಳ್ಳೆಯದನ್ನು ಮಾತ್ರ ನೀಡುತ್ತಾನೆ. ಇದು ನಿಮ್ಮ ಓದುಗರಿಗೆ ಸಹಾಯಕವಾಗಿದ್ದರೆ, ನೀವು ಈ ಸಂಪರ್ಕವನ್ನು ಹೆಚ್ಚು ಸ್ಪಷ್ಟವಾಗಿ ಮಾಡಬಹುದು. ಪರ್ಯಾಯ ಅನುವಾದ: (1) “ನಿಮ್ಮನ್ನು ನೀವು ಮೋಸ ಮಾಡಿಕೊಳ್ಳಬೇಡಿ, ದೇವರು ಕೆಟ್ಟವನಲ್ಲ, ದೇವರು ಒಳ್ಳೆಯವನು” (2) “ಇದರ ಬಗ್ಗೆ ತಪ್ಪು ಮಾಡಬೇಡಿ, ದೇವರು ಕೆಟ್ಟವನಲ್ಲ, ದೇವರು ಒಳ್ಳೆಯವನು” (ನೋಡಿ: [[rc://kn/ta/man/translate/figs-explicit]]) |
51 | JAS | 1 | 18 | j045 | βουληθεὶς, ἀπεκύησεν ἡμᾶς | 1 | Having willed, he gave birth to us |