translationCore-Create-BCS_.../en_tn_60-JAS.tsv

226 KiB

1BookChapterVerseIDSupportReferenceOrigQuoteOccurrenceGLQuoteOccurrenceNote
2JAS11ssc80General Information:
3JAS112vta6δόκιμος0passed the test ನೀವು ಇದನ್ನು ಹೇಗೆ ಭಾಷಾಂತರಿಸುತ್ತೀರಿ ಎನ್ನುವುದನ್ನು ನೀವು ವಾಕ್ಯದಲ್ಲಿ ಮೊದಲು **ಶೋಧನೆಯನ್ನು** ಹೇಗೆ ಅನುವಾದಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. (ನಿಮ್ಮ ಭಾಷಾಂತರದಲ್ಲಿ, ಯುಎಸ್‌ಟಿ ಮಾಡುವಂತೆ, ದೇವರು ಈ ವ್ಯಕ್ತಿಯನ್ನು ಹೇಗೆ ಅನುಮೋದಿಸುತ್ತಾನೆ ಎಂಬುದರ ಮೇಲೆ ನೀವು ಗಮನಹರಿಸಬಹುದು.) ಪರ್ಯಾಯ ಅನುವಾದ: (1) “ಒಮ್ಮೆ ಅವನು ತನ್ನ ನಂಬಿಗಸ್ಥಿಕೆಯನ್ನು ಪ್ರದರ್ಶಿಸಿದನು” (2) “ಒಮ್ಮೆ ಅವನು ತನ್ನ ವಿಧೇಯತೆಯನ್ನು ಪ್ರದರ್ಶಿಸಿದನು”

4JAS113a77aπειραζόμενος1when he is tempted
5JAS113zb13πειράζει δὲ αὐτὸς οὐδένα 1nor does he himself tempt anyone ಪರ್ಮಯಾಯ ಅನುವಾದ: ಮತ್ತು ದೇವರು ಎಂದಿಗೂ ತನ್ನಷ್ಟಕ್ಕೆ ಯಾರನ್ನೂ ಪಾಪಕ್ಕೆ ಪ್ರೇರೇಪಿಸುವುದಿಲ್ಲ
6JAS123ewn9ὅτι εἴ τις ἀκροατὴς λόγου ἐστὶν 1For if anyone is a hearer of the word
7JAS123pw5xfigs-simileοὗτος ἔοικεν ἀνδρὶ κατανοοῦντι τὸ πρόσωπον τῆς γενέσεως αὐτοῦ ἐν ἐσόπτρῳ 1he is like a man who examines his natural face in a mirror ಇಲ್ಲಿ ಯಾಕೋಬನು ಒಂದು ಸಾಮ್ಯದೊಂದಿಗೆ ಆರಂಭಿಸುತ್ತಾನೆ, ಒಂದು ವಿವರಣಾತ್ಮಕ ಹೋಲಿಕೆ, ಇದು ಮುಂದಿನ ಎರಡು ವಾಕ್ಯಗಳ ಮೂಲಕ ಮುಂದುವರಿಯುತ್ತದೆ. (ನೋಡಿ: [[rc://kn/ta/man/translate/figs-simile]])
8JAS126bj2tἀπατῶν1deceives
9JAS21ici90Connecting Statement:
10JAS23ce14σὺ στῆθι ἐκεῖ 1stand over there ಇದರ ಅರ್ಥವೇನೆಂದರೆ ಬಡವನಿಗೆ ತಗ್ಗಿಸಿಕೊಂಡು ಮತ್ತು ಕಡಿಮೆ ಗೌರವದ ಸ್ಥಳದಲ್ಲಿ ನಿಲ್ಲಲು ಅಥವಾ ಕುಳಿತುಕೊಳ್ಳಲು ಹೇಳಲಾಗುತ್ತಿದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ಯುಎಸ್‌ಟಿ ಮಾಡುವಂತೆ ನೀವು ಅದನ್ನು ಸ್ಪಷ್ಟವಾಗಿ ಹೇಳಬಹುದು. (ನೋಡಿ: [[rc://kn/ta/man/translate/figs-explicit]])
11JAS25qii5figs-metaphorκληρονόμους1heirsಯಾಕೋಬನು ಸಾಂಕೇತಿಕವಾಗಿ ದೇವರು ಯಾವ ಜನರಿಗೆ ವಾಗ್ದಾನಮಾಡಿದನೋ ಅವರು ಕುಟುಂಬಸ್ಥನಾಗಿ ಆಸ್ತಿಯನ್ನು ಮತ್ತು ಸಂಪತ್ತನ್ನು ದೇವರ ರಾಜ್ಯದಲ್ಲಿ ಬಾಧಿತರಾಗಿ ಹೊಂದುವ ಹಾಗೆ ಮಾತನಾಡುತ್ತಾನೆ. ಪರ್ಯಾಯ ಅನುವಾದ: ಆ ದೇವರ ರಾಜ್ಯದ ಪಾಲುಗಾರರು (ನೋಡಿ: [[rc://kn/ta/man/translate/figs-metaphor]])
12JAS26yv6yfigs-youὑμεῖς δὲ ἠτιμάσατε 1But you have
13JAS211q19iμὴ μοιχεύσῃς 1Do not commit
14JAS221ysr80General Information:
15JAS222t832βλέπεις1You see
16JAS222bd9dβλέπεις1You see
17JAS3intropy3p0# ಯಾಕೋಬನು 3 ಸಾಮಾನ್ಯ ಟಿಪ್ಪಣೆಗಳು

## ರಚನೆ ಮತ್ತು ಆಕೃತಿ

1. ಮಾತಿನಲ್ಲಿ ಸ್ವಯಂ ನಿಯಂತ್ರಣದ ಅಗತ್ಯ (3:1-12)
2. ಲೋಕದ ಜ್ಞಾನ ಮತ್ತು ಪರಲೋಕದ ಜ್ಞಾನಕ್ಕೆ ವಿರುದ್ಧವಾಗಿದೆ (3:13-18)

## ಈ ಅಧ್ಯಾಯದಲ್ಲಿನ ಪ್ರಮುಖ ಶಬ್ದಾಲಂಕಾರ

### ರೂಪಕಗಳು

ಈ ಅಧ್ಯಾಯದಲ್ಲಿ, ಯಾಕೋಬನು ತನ್ನ ಓದುಗರಿಗೆ ದೇವರನ್ನು ಮೆಚ್ಚಿಸುವ ರೀತಿಯಲ್ಲಿ ಹೇಗೆ ಬದುಕಬೇಕೆಂದು ಕಲಿಸಲು ದೈನಂದಿನ ಜೀವನದಿಂದ ಅನೇಕ ದೃಷ್ಟಾಂತಗಳನ್ನು ಬಳಸುತ್ತಾನೆ. ಅವನು ಕುದುರೆಗಳ ಬಗ್ಗೆ ಮಾತನಾಡುತ್ತಾನೆ[3:3](../ 03/03.md)ರಲ್ಲಿ, ಹಡಗುಗಳು [3:4](..// 03/04.md)ರಲ್ಲಿ, ಕಾಡಿನ ಬೆಂಕಿ [3:5](.. /03/05.md)ರಲ್ಲಿ ಪ್ರಾಣಿಗಳನ್ನು ಪಳಗಿಸುವದು[3:12](../ 03/12.md)ರಲ್ಲಿ. ನೀರಿನ ಬುಗ್ಗೆ [3:11](../03/11.md)ರಲ್ಲಿ, ಫಲದ ಮರ [3:12](../03/12.md)ರಲ್ಲಿ. (ನೋಡಿ:[[rc://kn/ta/man/translate/figs-metaphor]])

18JAS31p4uufigs-genericnounμὴ πολλοὶ 0Not many of you ಪರ್ಯಾಯ ಅನುವಾದ: ನಿಮ್ಮಲ್ಲಿ ಹೆಚ್ಚಿನವರು ಬೋಧಕರಾಗಬಾರದು
19JAS33z2ez0General Information:
20JAS33s1nfεἰ δὲ 1Now if ಯಾಕೋಬನು **ಈಗ** ಅನ್ನು ಹಿನ್ನೆಲೆಯ ಮಾಹಿತಿಯನ್ನು ವಿವರಣೆಯ ರೂಪದಲ್ಲಿ ಪರಿಚಯಿಸಲು ಬಳಸುತ್ತಾನೆ, ಅದು ತನ್ನ ಓದುಗರಿಗೆ ಅವನು ಏನನ್ನು ಕಲಿಸಲು ಬಯಸುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ಯು ಎಸ ಟಿಯಲ್ಲಿರುವಂತೆ ಯಾಕೋಬನು ಒಂದು ವಿವರಣೆಯನ್ನು ನೀಡಲು ಹೊರಟಿದ್ದಾರೆ ಎಂದು ತೋರಿಸುವ ಪದಗುಚ್ಛದೊಂದಿಗೆ ನೀವು ಪದವನ್ನು ಅನುವಾದಿಸಬಹುದು.
(ನೋಡಿ: [[rc://kn/ta/man/translate/grammar-connect-time-background]])
21JAS33u92qτῶν ἵππων 1horses
22JAS37b8c9translate-unknownἑρπετῶν1reptile
23JAS311m18q0Connecting Statement:

24JAS316dvd7ἐκεῖ ἀκαταστασία 0there is confusion
25JAS4intror6vv0# ಯಾಕೋಬ 4 ಸಾಮಾನ್ಯ ಟಿಪ್ಪಣೆಗಳು

## ರಚನೆ ಮತ್ತು ರೂಪ

1. ಲೌಕಿಕ ಬಯಕೆಗಳು ಮತ್ತು ಅವು ಉಂಟುಮಾಡುವ ಪಾಪ ಮತ್ತು ಸಂಘರ್ಷ (4:1-12)
2. ನಾಳೆಯ ಬಗ್ಗೆ ಹೆಗ್ಗಳಿಕೆ ವಿರುದ್ಧ ಎಚ್ಚರಿಕೆ (4:13-17)

## ಈ ಅಧ್ಯಾಯದ ಪ್ರಮುಕ ಅರ್ಥಾಲಂಕಾರ

###ವ್ಯಭಿಚಾರ

ಸತ್ಯವೇದದ ಬರಹಗಾರರು ಆಗಾಗ್ಗೆ ವ್ಯಭಿಚಾರದ ಬಗ್ಗೆ ಮಾತನಾಡುತ್ತಾರೆ ಅದು ಆಲಂಕಾರಿಕವಾಗಿ, ಅವರು ದೇವರನ್ನು ಪ್ರೀತಿಸುತ್ತಾರೆ ಆದರೆ ದೇವರು ದ್ವೇಷಿಸುವ ಕೆಲಸಗಳನ್ನು ಮಾಡುತ್ತಾರೆ ಎಂದು ಹೇಳುತ್ತಾನೆ. ಯಾಕೋಬನು ಅದೇ ರೂಪಕವನ್ನು [4:4](../ 04/04.md) ನಲ್ಲಿ ಬಳಸುತ್ತಾನೆ. (ನೋಡಿ:
[[rc://kn/ta/man/translate/figs-metaphor]] ಮತ್ತು [[rc://kn/tw/dict/bible/kt/godly]])
26JAS41q3pd0General Information:
27JAS41k21j0Connecting Statement:
28JAS41ub82figs-doubletπόθεν πόλεμοι καὶ πόθεν μάχαι ἐν ὑμῖν? 0Where do quarrels and disputes among you come from? ಸೇರಿಸದಿರುವ ನಾಮಪದ "ಜಗಳಗಳು" ಮತ್ತು "ಕಾದಾಟಗಳು" ಮೂಲವಾಗಿ ಅವು ಒಂದೇ ವಿಷಯ ಆಗಿವೆ ಮತ್ತು ಕ್ರಿಯಾಪದವಾಗಿ ಭಾಷಾಂತರ ಮಾಡಬಹುದು. ಇತರ ತರ್ಜುಮೆಗೊಂಡ: “ಯಾಕೆ ನೀವು ಜಗಳಮಾಡುತ್ತಿರಿ ಮತ್ತು ನಿಮ್ಮೊಳಗೆ ಕಾದಾಡುತ್ತಿರಿ?” ಅಥವಾ "ಯಾಕೆ ನಿಮ್ಮೊಳಗೆ ಹೋರಾಡುತ್ತಿರಿ?” (ನೋಡಿ:[[rc://en/ta/man/translate/figs-doublet]] ಮತ್ತು [[rc://en/ta/man/translate/figs-abstractnouns]])
29JAS41pqx2figs-rquestionοὐκ ἐντεῦθεν ἐκ τῶν ἡδονῶν ὑμῶν, τῶν στρατευομένων ἐν τοῖς μέλεσιν ὑμῶν? 1Do they not come from your desires that fight among your members? ಯಾಕೋಬನು ತನ್ನ ಪ್ರೇಕ್ಷಕರನ್ನು ಗಧರಿಸಲು ಈ ಪ್ರಶ್ನೆಯನ್ನು ಉಪಯೋಗಿಸುತ್ತಾನೆ. ಇದನು ಹೇಳಿಕೆಯಾಗಿ ತರ್ಜುಮೆಮಾಡಬಹುದು. ಇತರ ತರ್ಜುಮೆಗೊಂಡ: “ಅವು ವಸ್ತುಗಳಿಗಾಗಿ ನೀವು ಪಡುವ ಕೆಟ್ಟ ಆಶೆಗಳಿಂದ,ನಿಮ್ಮ ಇಂದ್ರಿಯಗಳಲ್ಲಿ ಹೋರಾಡುವ ಭೋಗಾಶೆಗಳಿಂದ.” ಅಥವಾ "ಅವು ಕೆಟ್ಟ ವಿಷಯಕ್ಕಾಗಿ ನಿಮ್ಮ ಆಶೆಗಳಿಂದ ಬರುತ್ತವೆ, ಆಶೆಯೂ ನಿಮ್ಮ ಇಂದ್ರಿಯಗಳಲ್ಲಿ ಅದು ಹೋರಾಡುವುದು.” (ನೋಡಿ: [[rc://en/ta/man/translate/figs-rquestion]])
30JAS41vpe2figs-personificationοὐκ ἐντεῦθεν ἐκ τῶν ἡδονῶν ὑμῶν, τῶν στρατευομένων ἐν τοῖς μέλεσιν ὑμῶν? 1Do they not come from your desires that fight among your members? ಯಾಕೋಬನು ಹೇಳುತ್ತಾನೆ ಆಶೆಗಳು ಅವು ವೈರಿಯಂತೆ ವಿಶ್ವಾಸಿಗಳಿಗೆ ವಿರುಧವಾಗಿ ಯುದ್ಧಮಾಡುತ್ತದೆ. ನಿಜತ್ವದಲ್ಲಿ, ಹಾಗಾಗಿದ್ದರು, ಈ ಆಶೆಗನ್ನು ಹೊಂದಿದವರು ಜನರಾಗಿದ್ದು ತಮೋಳಗೆ ತಾವು ಹೋರಾಡುತ್ತಾರೆ. ಇತರ ತರ್ಜುಮೆಗೊಂಡ: “ಅವು ನೀವು ಆಶೆಪಡುವ ಕೆಟ ವಸ್ತುಗಳಿಂದ ಬರುತ್ತವೆ, ಒಬ್ಬರಿಗೊಬ್ಬರು ಅಪಾಯ ಮಾಡುವುದರಲ್ಲಿ ನೀವು ಕೋನೆಗೊಳ್ಳುತ್ತಿರಿ" (ನೋಡಿ: [[rc://en/ta/man/translate/figs-personification]])
31JAS41v5kgἐν τοῖς μέλεσιν ὑμῶν 1among your members ಅರ್ಥವನ್ನು ಪಡೆಯಬಹುದಾದವುಗಳು 1) ಸ್ಥಳೀಯ ವಿಶ್ವಾಸಿಗಳ ಮಧ್ಯದಲ್ಲಿ ಕಾದಾಟಗಳಿವೆ, ಅಥವಾ 2) ಕಾದಾಟಗಗಳು, ಅದಾಗಿದೆ, ಹೋರಾಟ, ಪ್ರತಿಯೊಬ್ಬ ವಿಶ್ವಸಿಯಲ್ಲಿ ಇರುವುದಾಗಿದೆ.
32JAS42khh9figs-hyperboleφονεύετε καὶ ζηλοῦτε, καὶ οὐ δύνασθε ἐπιτυχεῖν 1You kill and covet, and you are not able to obtain "ನೀವು ಸಾಯಿಸುತ್ತಿರಿ" ಈ ಪದ ವಿವರಿಸುತ್ತದೆ ಅವರಿಗೆ ಬೇಕಾದದ್ದನು ಪಡೆದುಕೊಳ್ಳಲು ಜನರು ಎಷ್ಟು ಕೆಟ್ಟದಾಗಿ ವರ್ತಿಸುತ್ತಾರೆ. ಇದನ್ನು ಹೀಗೆ ಭಾಷಾಂತರ ಮಾಡಬಹುದು "ನೀವು ಎಲ್ಲಾ ರೀತಿಯ ಕೆಟ್ಟ ವಿಷಯಗಳನ್ನು ಮಾಡುತ್ತಿರಿ ಯಾವುದನ್ನೂ ನೀವು ಪಡೆದುಕೊಳ್ಳಲಾಗುವುದಿಲವೋ" ಅದನು ಹೊಂದಲು" (ನೋಡಿ: [[rc://en/ta/man/translate/figs-hyperbole]])
33JAS42v9m8figs-doubletμάχεσθε καὶ πολεμεῖτε 1You fight and quarrel ಪದಗಳು "ಕಾದಾಟಗಳು" ಮತ್ತು "ಜಗಳಗಳು" ಮೂಲವಾಗಿ ಒಂದೇ ಅರ್ಥವನ್ನು ಕೊಡುತ್ತವೆ. ಯಾಕೋಬನು ಒತ್ತಿ ಹೇಳಲು ಉಪಯೋಗಿಸುತ್ತಾನೆ ಜನರು ಎಷ್ಟರ ಮಟ್ಟಿಗೆ ತಮ್ಮೊಳಗೆ ವಿವಾದಮಾಡುತ್ತಾರೆಂದು. ಇತರ ತರ್ಜುಮೆಗೊಂಡ: “ನೀವು ಸತತ್ತವಾಗಿ ಕಾದಾಡುತ್ತಿರಿ" (ನೋಡಿ: [[rc://en/ta/man/translate/figs-doublet]])
34JAS43nk57κακῶς αἰτεῖσθε 1you ask badly ಅರ್ಥವನ್ನು ಪಡೆಯಬಹುದಾದವುಗಳು 1) “ದುರಾಭಿಪ್ರಾಯಪಟ್ಟು ಬೇಡಿಕೊಳ್ಳುವುದರಿಂದ" ಅಥವಾ " ನೀವು ಕೆಟ್ಟ ಭಾವದಿಂದ ಕೇಳಿಕೊಳ್ಳುತ್ತಿರಿ" ಅಥವಾ "ನೀವು ತಪ್ಪಾದ ವಿಷಕ್ಕೆ ಬೇಡಿಕೊಳ್ಳುತ್ತಿರಿ" ಅಥವಾ "ನೀವು ಕೆಟ್ಟ ವಿಷಕ್ಕೆ ಬೇಡಿಕೊಳ್ಳುತ್ತಿರಿ"
35JAS44efi8figs-metaphorμοιχαλίδες!1You adulteresses! ಯಾಕೋಬನು ವಿಶ್ವಾಸಿಗಳ ವಿಷಯ ಮಾತನಾಡುತ್ತಾನೆ ಅವರು ಹೆಂಡತಿಯರು ತಮ್ಮ ಸ್ವಂತ ಗಂಡನ ಜೊತೆಗೆ ಮಲಗದೇ ಬೇರೆ ಮನುಷ್ಯನ ಜೊತೆಗೆ ಮಲಗಿದ ಹಗೆ. ಇತರ ತರ್ಜುಮೆಗೊಂಡ: “ನೀವು ದೇವರಿಗೆ ನಂಬಿಗಸ್ಥರಾಗಿಲ್ಲ!” (ನೋಡಿ: [[rc://en/ta/man/translate/figs-metaphor]])
36JAS44wu5vfigs-rquestionοὐκ οἴδατε ὅτι ἡ φιλία τοῦ κόσμου, ἔχθρα τοῦ Θεοῦ ἐστιν? 0Do you not know ... God? ಯಾಕೋಬನು ತನ್ನ ಪ್ರೇಕ್ಷಕರಿಗೆ ಕಲಿಸಲು ಈ ಪ್ರಶ್ನೆಯನ್ನು ಉಪಯೋಗಿಸುತ್ತಾನೆ. ಇದನ್ನು ಹೇಳಿಕೆಯಾಗಿ ಭಾಷಾಂತರ ಮಾಡಬಹುದು. ಇತರ ತರ್ಜುಮೆಗೊಂಡ: “ನಿಮ್ಮಗೆ ತಿಳಿದಿದೆ … ದೇವರು!” (ನೋಡಿ: [[rc://en/ta/man/translate/figs-rquestion]])
37JAS44b5lyfigs-metonymyἡ φιλία τοῦ κόσμου 1friendship with the world ಈ ಪದವು ಗುರುತಿಸುವುದರ ಜೊತೆಗೆ ಅನ್ವಹಿಸುತ್ತದೆ ಅಥವಾ ಲೋಕದ ಮೌಲ್ಯಮಾಪನ ಮತ್ತು ವ್ಯವಹಾರಗಳಲ್ಲಿ ಭಾಗವಹಿಸುವುದು. (ನೋಡಿ: [[rc://en/ta/man/translate/figs-metonymy]])
38JAS44br36figs-personificationἡ φιλία τοῦ κόσμου 1friendship with the world ಇಲ್ಲಿ ಲೋಕದ ಮೌಲ್ಯಮಾಪನ ಕುರಿತು ಹೇಳಲಾಗಿದೆ ವ್ಯಕ್ತಿಯು ಬೇರೆಯವರ ಸ್ನೇಹಿತನಾಗ ಬೇಕೆಂದಿರುವವರು ಎನ್ನುವ ಹಗೆ. (ನೋಡಿ: [[rc://en/ta/man/translate/figs-personification]])
39JAS44jf1gfigs-metonymyἡ φιλία τοῦ κόσμου ἔχθρα τοῦ Θεοῦ ἐστιν 1friendship with the world is hostility against God ಒಬ್ಬನು ಲೋಕಕ್ಕೆ ಸ್ನೇಹಿತನದವನು ದೇವರಿಗೆ ವಿರೋಧಿಯಾಗಿದ್ದಾನೆ. ಇಲ್ಲಿ "ಲೋಕಕ್ಕೆ ಸ್ನೇಹಿತನದವನು" ನಿಲುತ್ತದೆ ಲೋಕದೊಂದಿಗೆ ಸ್ನೇಹಿತನು ಎಂದು, ಮತ್ತು "ದೇವರಿಗೆ ವಿರೋಧಿಯಾಗಿ ಮಾಡಿಕೊಳ್ಳುವುದು" ನಿಲುತ್ತದೆ ದೇವವೈರಿಯಾಗಿರುವುದು ಎಂಬುಹುದಕ್ಕೆ. ಇತರ ತರ್ಜುಮೆಗೊಂಡ: “ಇಹಲೋಕದ ಸ್ನೇಹವು ದೇವರ ವೈರಿಯಾಗಿದ್ದಾನೆ" (ನೋಡಿ: [[rc://en/ta/man/translate/figs-metonymy]])
40JAS45i2y4ἢ δοκεῖτε ... κενῶς ἡ Γραφὴ λέγει 1Or do you think the scripture says in vain ಇದನ್ನು ಯಾಕೋಬನು ರೂಪಾಲಂಕಾರ ಪ್ರಶ್ನೆಯಾಗಿ ತನ್ನ ಪ್ರೇಕ್ಷಕರನ್ನು ಎಚ್ಚರಿಸಲು ಉಪಯೋಗಿಸುತ್ತಾನೆ. ವ್ಯರ್ಥವಾಗಿ ಮಾತನಾಡುವುದು ಉಪಯುಕ್ತವಿಲ್ಲದೆ ಮಾತನಾಡುವುದಾಗಿದೆ. ಇತರ ತರ್ಜುಮೆಗೊಂಡ: “ಶಾಸ್ತ್ರವು ಹೇಳುವುದಕ್ಕೆ ಅಲ್ಲಿ ಕಾರಣ ವಿದೆ"
41JAS45bx68τὸ Πνεῦμα ὃ κατῴκισεν ἐν ἡμῖν 1The Spirit he caused to live in us ಕೆಲವು ಭಾಷಾಂತರಗಳು, ULT ಮತ್ತು UST ಸೇರಿಸಿ, ಇದು ಪವಿತ್ರಾತ್ಮಕ್ಕೆ ಅನ್ವಹಿಸಿ ಅರ್ಥಮಾಡಿಕೊಳ್ಳಬೇಕು. ಬೇರೆ ಭಾಷಾಂತರಗಳು ತರ್ಜುಮೆ ಮಾಡುತ್ತವೆ "ಆತ್ಮ" ಎಂದು ಮತ್ತು ಅದರ ಅರ್ಥ ಮನುಷ್ಯನ ಆತ್ಮ ಎಂದು ಅದನ್ನು ಪ್ರತಿ ಮನುಷ್ಯನು ಹೊಂದುವಂತೆ ಸೃಷ್ಟಿಯಾಯಿತು. ನಾವು ಸಲಹೆ ನೀಡುತ್ತವೆ ಅದು ನಿಮಗೆ ಕೊಡಲ್ಪಟ ನಿಮ್ಮ ಓದುಗರು ಉಪಯೋಗಿಸುವ ಬೇರೆ ಭಾಷಾಂತರಗಳ ಅರ್ಥವನ್ನು ನೀವು ಉಪಯೋಗಿಸಿರಿ.
42JAS46ub8zfigs-explicitμείζονα δὲ δίδωσιν χάριν 0But God gives more grace ಈ ಪದವು ಹಿಂದಿನ ವಚನಕ್ಕೆ ಹೇಗೆ ಸಂಭಂದಿಸಿದೇ ಎಂದು ಸ್ಪಷ್ಟಪಡಿಸುತ್ತದೆ: “ಆದರೆ, ನಮ್ಮಗೆ ಯಾವುದು ಇಲ್ಲಹೋ ಅದನ್ನು ನಮ್ಮ ಆತ್ಮವು ಆಶಿಸಬಹುದಾದರೂ, ದೇವರು ಹೆಚ್ಚಿನ ಕೃಪೆಯನ್ನು ನಮಗೆ ಕೊಡುವನು, ಒಂದುವೇಳೆ ನಾವು ನಮಷ್ಟಕ್ಕೆ ದೀನರಾಗಿದ್ದರೆ" (ನೋಡಿ: [[rc://en/ta/man/translate/figs-explicit]])
43JAS46hyh2διὸ λέγει 0so the scripture ಯಾಕೆಂದರೆ ದೇವರು ಹೆಚ್ಚು ಕೃಪೆಯನ್ನು ಕೊಡುತ್ತಾರೆ, ಶಾಸ್ತ್ರವಾಗಿದೆ
44JAS46qs61figs-nominaladjὑπερηφάνοις1the proud ಇದು ಸಾಮಾನ್ಯವಾಗಿ ಅಹಂಕಾರಿಗಳಿಗಾಗಿದೆ. ಇತರ ತರ್ಜುಮೆಗೊಂಡ: “ಅಹಂಕಾರದ ಜನರು" (ನೋಡಿ: [[rc://en/ta/man/translate/figs-nominaladj]])
45JAS46uu3rfigs-nominaladjταπεινοῖς1the humble ಇದು ಸಾಮಾನ್ಯವಾಗಿ ದೀನರಿಗೆ ಅನ್ವಹಿಸುತ್ತದೆ. ಇತರ ತರ್ಜುಮೆಗೊಂಡ: “ದೀನರಾದ ಜನರು" (ನೋಡಿ:[[rc://en/ta/man/translate/figs-nominaladj]])
46JAS47da5tὑποτάγητε οὖν 1So submit ಯಾಕೆಂದರೆ ದೇವರು ದೀನರಿಗೆ, ಒಪ್ಪಿಸಿಕೊದುವವರಿಗೆ ಕೃಪೆಯನ್ನು ಕೊಡುತ್ತಾರೆ
47JAS47g7e5ὑποτάγητε ... τῷ Θεῷ 1submit to God ದೇವರಿಗೆ ವಿಧೇಯರಾಗಿರಿ
48JAS47nud3ἀντίστητε ... τῷ διαβόλῳ 1Resist the devil ಸೈತಾನನ್ನು ಎದುರಿಸಿರಿ ಅಥವಾ "ಸೈತಾನಿಗೆ ಏನು ಬೇಕಾಗಿದೆಯೋ ಅದನ್ನು ಮಾಡಬೇಡಿರಿ"
49JAS47w9ueφεύξεται1he will flee ಅವನು ಓಡಿ ಹೋಗುತ್ತಾನೆ
50JAS47b5yzfigs-youὑμῶν1youಇಲ್ಲಿ ಈ ಸರ್ವನಾಮವು ಬಹುವಚನ ಮತ್ತು ಯಾಕೋಬನ ಪ್ರೇಕ್ಷಕರಿಗೆ ಅನ್ವಹಿಸುತ್ತದೆ. (ನೋಡಿ: [[rc://en/ta/man/translate/figs-you]])
51JAS48vd6zfigs-you0General Information: ಪದ "ನೀವು" ಇಲ್ಲಿ ಬಹುವಚನವಾಗಿದೆ ಮತ್ತು ಚದರಿರುವ ವಿಶ್ವಾಸಿಗಳಿಗೆ ಅನ್ವಹಿಸುವಂತೆ ಯಾಕೋಬನು ಬರಯುತ್ತಾನೆ. (ನೋಡಿ: [[rc://en/ta/man/translate/figs-you]])
52JAS48g62mfigs-metaphorἐγγίσατε τῷ Θεῷ 1Come close to God ಇಲ್ಲಿ ಸಮೀಪಕ್ಕೆ ಬನ್ನಿರಿ ಎಂಬ ಯೋಚನೆಯು ದೇವರಿಗೆ ಪ್ರಾಮಾಣಿಕರಾಗಿ ಮತ್ತು ದೇವರ ಜೊತೆಗೆ ತೆರೆದವರಾಗಿ ಎಂಬುಹುವುದಕ್ಕೆ ನಿಲುತ್ತದೆ. (ನೋಡಿ:[[rc://en/ta/man/translate/figs-metaphor]])
53JAS48yh1kfigs-parallelismκαθαρίσατε χεῖρας, ἁμαρτωλοί, καὶ ἁγνίσατε καρδίας, δίψυχοι. 0Cleanse your hands, you sinners, and purify your hearts, you double-minded ಈ ಎರಡು ಪದಗಳು ಸಮಾಂತರವಾಗಿ ಒಂದರ ಜೊತೆ ಒಂದಾಗಿವೆ. ( ನೋಡಿ: [[rc://en/ta/man/translate/figs-parallelism]])
54JAS48elh1figs-metonymyκαθαρίσατε χεῖρας 0Cleanse your hands ಈ ವಿವರಣೆಯು ಜನರಿಗೆ ನೀತಿಯ ಕ್ರಿಯೆಗಳನ್ನು ಮಾಡುವುದಕ್ಕಾಗೆ ಆಜ್ಞೆಯಾಗಿದೆ ವಿನಃ ಅನೀತಿಯ ಕ್ರಿಯೆಗಳನ್ನು ಮಾಡಲು ಅಲ್ಲ. ಇತರ ತರ್ಜುಮೆಗೊಂಡ: “ದೇವರಿಗೆ ಗೌರವ ತರುವ ರೀತಿಯಲ್ಲಿ ನಡೆದುಕೊಳ್ಳಿರಿ" (ನೋಡಿ: [[rc://en/ta/man/translate/figs-metonymy]])
55JAS48mw54figs-metonymyἁγνίσατε καρδίας 0purify your hearts ಇಲ್ಲಿ "ಹೃದಯಗಳು" ಒಬ್ಬ ವ್ಯಕ್ತಿಯ ಆಲೋಚಗಳಿಗೆ ಮತ್ತು ಭಾವನೆಗಳಿಗೆ ಅನ್ವಹಿಸುತ್ತದೆ. ಇತರ ತರ್ಜುಮೆಗೊಂಡ: “ನಿಮ್ಮ ಆಲೋಚಗಳನ್ನು ಮತ್ತು "ಉದ್ದೇಶಗಳನ್ನು ಸರಿಪಡಿಸಿರಿ" (ನೋಡಿ: [[rc://en/ta/man/translate/figs-metonymy]])
56JAS48iw61figs-metaphorδίψυχοι1double-mindedಪದ "ಎರಡು-ಮನಸ್ಸುಳ್ಳ" ಅನ್ವಹಿಸುತ್ತದೆ ಒಬ್ಬ ವ್ಯಕ್ತಿ ಯಾರು ಧೃಡವಾಗಿ ಒಂದು ವಿಷಯದ ಮೇಲೆ ತಿರ್ಮಾನಾಮ ಮಾಡುವುದಿಲ್ಲವೋ. ಇತರ ತರ್ಜುಮೆಗೊಂಡ: “ಎರಡು-ಮನಸ್ಸುಳ್ಳ ಜನರು" ಅಥವಾ "ಜನರು ಯಾರು ಒಂದುವೇಳೆ ದೇವರಿಗೆ ವಿಧೆಯರಾಗಬೇಕು ಅಥವಾ ಇಲ್ಲ ಎನ್ನುವ ವಿಷಯದಲ್ಲಿ ತಿರ್ಮಾನ ಮಾಡಲಾಗದ" (ನೋಡಿ: [[rc://en/ta/man/translate/figs-metaphor]])
57JAS49kdn8figs-doubletταλαιπωρήσατε, πενθήσατε, καὶ κλαύσατε. 1Grieve, mourn, and cry ಈ ಮೂರು ಪದಗಳು ಒಂದೆ ರೀತಿಯ ಅರ್ಥವನ್ನು ಹೊಂದಿವೆ. ಯಾಕೋಬನು ಅವುಗಳನ್ನು ಒಟ್ಟಿಗೆ ಉಪಯೋಗಿದುತ್ತಾನೆ ಜನರು ನಿಜವಾಗಿಯೂ ದೇವರಿಗೆ ವಿಧೆಯರಾಗದೆ ಇರುವುದ್ದಕ್ಕೆ ವಿಷದಿಸಬೇಕು ಎಂದು ಒತ್ತಿ ಹೇಳುತ್ತಾನೆ. (ನೋಡಿ: [[rc://en/ta/man/translate/figs-doublet]] ಮತ್ತು [[rc://en/ta/man/translate/figs-exclamations]])
58JAS49rf6gfigs-parallelismὁ γέλως ὑμῶν εἰς πένθος μετατραπήτω, καὶ ἡ χαρὰ εἰς κατήφειαν. 0Let your laughter turn into sadness and your joy into gloom ಒತ್ತಿ ಹೇಳುವುದಕ್ಕಾಗಿ ಇದನ್ನು ಬೇರೆ ರೀತಿಯಲ್ಲಿ ಹೇಳಲಾಗಿದೆ. ಸೇರಿಸದಿರುವ ನಾಮಪದಗಳು "ನಗುವವರೇ," “ದುಃಖ" “ಸಂತೋಷ" ಮತ್ತು "ಮನಗುಂದಿದವರಾಗಿರಿ" ಇವುಗಳನ್ನು ಕ್ರಿಯಪದಗಳಾಗಿ ಅಥವಾ ವಿಷಲೇಶಣವಾಗಿ ಭಾಷಾಂತರಿಸಬಹುದು. ಇತರ ತರ್ಜುಮೆಗೊಂಡ: “ನಗುವುದನ್ನು ಬಿಟ್ಟು ಮತ್ತು ಗೋಳಾಡಿರಿ. ಸಂತೋಷವನ್ನು ಬಿಟ್ಟು ಮತ್ತು ಮನಗುಂದಿದವರಾಗಿರಿ" (ನೋಡಿ:[[rc://en/ta/man/translate/figs-parallelism]] ಮತ್ತು [[rc://en/ta/man/translate/figs-abstractnouns]])
59JAS411jlx4ἀλλὰ κριτής 1but a judge ಆದರೆ ನೀವು ನಿಯಮವನ್ನು/ಶಾಸ್ತ್ರವನ್ನು ಕೊಟ್ಟ ವಯ್ಕ್ತಿಯ ಹಾಗೆ ವರ್ತಿಸುತ್ತಿರಿ
60JAS412e9daεἷς ἐστιν νομοθέτης καὶ κριτής 0Only one is the lawgiver and judge ಇದು ದೇವರಿಗೆ ಅನ್ವಹಿಸುತ್ತದೆ. “ದೇವರು ಒಬ್ಬನೇ ಮಾತ್ರ ನಿಯಮವನ್ನು/ಶಾಸ್ತ್ರವನ್ನು ಕೊಡುತ್ತಾನೆ ಮತ್ತು ಜನರನ್ನು ತೀರ್ಪುಮಾಡುತ್ತಾನೆ"
61JAS412m49qfigs-rquestionσὺ δὲ τίς εἶ ὁ κρίνων τὸν πλησίον? 1Who are you, you who judge your neighbor? ಇದು ರೂಪಾಲಂಕಾರ ಪ್ರಶ್ನೆಯಾಗಿದೆ ಇದನ್ನು ಯಾಕೋಬನು ತನ್ನ ಪ್ರೇಕ್ಷಕರನ್ನು ಗಧರಿಸಲು ಉಪಯೋಗಿಸುತ್ತಾನೆ. ಇದನ್ನು ಒಂದು ಹೇಳಿಕೆಯಾಗಿ ವಿವರಿಸಬಹುದು. ಇತರ ತರ್ಜುಮೆಗೊಂಡ: “ ನೀವು ಕೇವಲ ಮನುಷ್ಯರು ಮತ್ತು ಬೇರೆ ಮನುಷ್ಯರಿಗೆ ತೀರ್ಪುಮಾಡಲಾರಿರಿ.” (ನೋಡಿ: [[rc://en/ta/man/translate/figs-rquestion]])
62JAS413iz9hfigs-idiomποιήσομεν ἐκεῖ ἐνιαυτὸν 1spend a year there ಯಾಕೋಬನು ಸಮಯವನ್ನು ಕಳೆಯುವುದು ಅದು ಹಣದಹಾಗೆ ಎಂಬಂತೆ ಮಾತನಾಡುತ್ತಾನೆ. “ಅಲ್ಲಿ ಒಂದು ವರ್ಷವಿದ್ದು" (ನೋಡಿ: [[rc://en/ta/man/translate/figs-idiom]])
63JAS414b7irfigs-rquestionοἵτινες οὐκ ἐπίστασθε τὸ τῆς αὔριον, ποία ἡ ζωὴ ὑμῶν? 0Who knows what will happen tomorrow, and what is your life? ಯಾಕೋಬನು ಈ ಪ್ರಶ್ನೆಗಳನ್ನು ತನ್ನ ಪ್ರೇಕ್ಷರನ್ನು ಸರಿಮಾಡಲು ಮತ್ತು ಈ ವಿಶ್ವಾಸಿಗಳಿಗೆ ಅದು ದೇಹಿಕ ಜೀವನ ಅಷ್ಟು ಮುಖ್ಯವಲ್ಲ ಎಂದು ಕಲಿಸಲು ಉಪಯೋಗಿಸುತ್ತಾನೆ. ಅವುಗಳನ್ನು ಹೇಳಿಕೆಯಾಗಿ ವಿವರಿಸಬಹುದು. ಇತರ ತರ್ಜುಮೆಗೊಂಡ: “ನಾಳೆ ಏನಾಗುವುದೆಂದು ಯಾರಿಗೂ ತಿಳಿಯದು, ಮತ್ತು ನಿಮ್ಮ ಜೀವಮಾನವು ಬಹಳ ಹೆಚ್ಚು ಕಾಲ ಇರುವುದಿಲ್ಲ!" (ನೋಡಿ: [[rc://en/ta/man/translate/figs-rquestion]])
64JAS414a9v2figs-metaphorἀτμὶς γάρ ἐστε, ἡ πρὸς ὀλίγον φαινομένη, ἔπειτα καὶ ἀφανιζομένη. 1For you are a mist that appears for a little while and then disappears ಯಾಕೋಬನು ಮಾತನಾಡುತ್ತಾನೆ ಜನರು ಹಬೆಯಂತೆ ಸ್ವಲ್ಪ ಹೊತ್ತು ಕಾಣಿಸಿಕೊಂಡು ಮತ್ತು ಆ ಮೇಲೆ ಕಾಣದೆ ಹೋಗುವ ಹಾಗೆ ಅವರು ಇದ್ದರೆಂದು. ಇತರ ತರ್ಜುಮೆಗೊಂಡ: “ನೀವು ಸ್ವಲ್ಪ ಸಮಯದವರೆಗೆ ಮಾತ್ರವೇ ಜಿವಿಸುವಿರಿ, ಮತ್ತು ನಂತರ ನೀವು ಸಯುವಿರಿ" (ನೋಡಿ: [[rc://en/ta/man/translate/figs-metaphor]])
65JAS415gj65ἀντὶ, τοῦ λέγειν ὑμᾶς, 1Instead, you should say ಅದರ ಬದಲಾಗಿ, ನಿಮ್ಮ ಸ್ವಭಾವದ ಭಾವನೆಯು ಹೀಗಿರಬೇಕು
66JAS53i37xfigs-simileφάγεται τὰς σάρκας ὑμῶν ὡς πῦρ. 0will consume ... like fire ಇಲ್ಲಿ ಕ್ರಮೇಣ ತಿಂದು ಬಿಡುವಿಕೆಯು ಹೇಳಲಾಗಿದೆ ಅದು ಬೆಂಕಿಯಂತೆ ಮೊದಲು ಅವರ ಯಜಮಾನನ್ನು ತಿಂದುಬಿಡುವ ಹಾಗೆ. (ನೋಡಿ: [[rc://en/ta/man/translate/figs-simile]] ಮತ್ತು [[rc://en/ta/man/translate/figs-metaphor]])
67JAS53w3ajfigs-metonymyτὰς σάρκας ὑμῶν 1your flesh ಇಲ್ಲಿ "ಮಾಂಸ" ದೇಹಕ್ಕೆ ಅನುರೂಪವಾಗಿ ನಿಲುತ್ತದೆ. (ನೋಡಿ: [[rc://en/ta/man/translate/figs-metonymy]])
68JAS53j6fefigs-metaphorπῦρ1fireಇಲ್ಲಿ ಬೆಂಕಿ ಎಂಬ ಆಲೋಚನೆಯೂ ಅರ್ಥಕೊಡುತ್ತದೆ ಅನೇಕಸಲ ಬೆಂಕಿ ದೇವರ ಶಿಕ್ಷೆಯು ಎಲ್ಲಾ ದುಷ್ಟರ ದಾರಿಯಲ್ಲಿ ಬರುವುದಕ್ಕೆ ಸೂಚನೆಯಾಗಿ ನಿಲುತ್ತದೆ ಎನ್ನುವುದನ್ನು ಜನರ ನೆನಪಿಗೆ ತರುವುದಾಗಿದೆ. (ನೋಡಿ: [[rc://en/ta/man/translate/figs-metaphor]])
69JAS53np1ufigs-metonymyἐν ἐσχάταις ἡμέραις 1for the last days ಇದು ಎಲ್ಲಾ ಜನರಿಗೆ ದೇವರು ನ್ಯಾಯತೀರ್ಪುಮಾಡಲು ಬರುವ ಸಮಯಕ್ಕೆ ಸೂಚನೆಯಾಗಿದೆ. ದುಷ್ಟರು ಆಲೋಚಿಸುತ್ತಾರೆ ಭವಿಷ್ಯತ್ತಿಗೆ ಧನವನ್ನು ಕುಡಿಸಿ ಕೊಳ್ಳುತ್ತರೆಂದು, ಆದರೆ ಅವರು ಏನು ಮಾಡುತ್ತಾರೆಂದರೆ ನ್ಯಾಯತೀರ್ಪನ್ನು ಕುಡಿಸಿಟ್ಟು ಕೊಳ್ಳುತ್ತಾರೆ. ಇತರ ತರ್ಜುಮೆಗೊಂಡ: “ಯಾವಾಗ ದೇವರು ನಿಮ್ಮನ್ನು ತೀರ್ಪುಮಾಡುವುದಕ್ಕೆ ಇದಾಗ" (ನೋಡಿ: [[rc://en/ta/man/translate/figs-metonymy]])
70JAS54gcj50Connecting Statement: ಯಾಕೋಬನು ಸತ್ತತ್ತವಾಗಿ ಐಶ್ವರ್ಯವಂತ ಜನರನ್ನು ಅವರ ದೃಷ್ಟಿಯು ಭೋಗಗಳ ಮತ್ತು ಧನದ ಮೇಲಿರುವುದನ್ನು ಎಚ್ಚರಿಸುತ್ತಾನೆ.
71JAS54e9iyfigs-personificationὁ μισθὸς τῶν ἐργατῶν, τῶν ἀμησάντων τὰς χώρας ὑμῶν, ὁ ἀφυστερημένος ἀφ’ ὑμῶν, κράζει, 0the pay of the laborers is crying out—the pay that you have withheld from those who harvested your fields ಹಣ ಕೊಡಬೇಕಾಗಿರುವುದನ್ನು ಒಬ್ಬ ವ್ಯಕ್ತಿ ಇಡಿದಿಟ್ಟುಕೊಂಡ ಹಾಗಿದೆ ಯಾಕೆಂದರೆ ಅವನಿಗೆ ಅನ್ಯಾಯ ಮಡಿದ ಹಾಗೆ. ಇತರ ತರ್ಜುಮೆಗೊಂಡ: “ಸತ್ಯಾಂಶವು ಅದು ನೀನ್ನ ಹೊಲದಲ್ಲಿ ಕೆಲಸಕ್ಕೆ ಯಾರನ್ನು ನೇಮಿಸಿದೆಯೋ ಅವರಿಗೆ ನೀನು ಕೂಲಿ ಕೊಟ್ಟಿಲ್ಲ ಅದು ತೋರಿಸುತ್ತದೆ ನೀನು ತಪ್ಪು ಮಾಡಿದ ಹಾಗೆ" (ನೋಡಿ: [[rc://en/ta/man/translate/figs-personification]])
72JAS54n21afigs-metaphorαἱ βοαὶ τῶν θερισάντων, εἰς τὰ ὦτα Κυρίου Σαβαὼθ εἰσελήλυθαν. 1the cries of the harvesters have gone into the ears of the Lord of hosts ಕೊಯಿದವರ ಕೂಲಿ ಕೂಗಿಕೊಳ್ಳುವುದು ಮಾತನಾಡುಲಾಗಿದೆ ಪರಲೋಕವು ಕೇಳಿಸಿಕೊಂಡ ಹಾಗೆ ಎನುವಂತೆ. ಇತರ ತರ್ಜುಮೆಗೊಂಡ: “ಕೊಯಿದವರ ಕೂಗು ಸಕಲಸೇನಾಧಿಪತಿಯಾಗಿರುವ ಕರ್ತನ ಕಿವಿಗಳಲ್ಲಿ ಬಿದ್ದಿದೆ" (ನೋಡಿ: [[rc://en/ta/man/translate/figs-metaphor]])
73JAS54h9y8figs-metaphorεἰς τὰ ὦτα Κυρίου Σαβαὼθ 1into the ears of the Lord of hosts ದೇವರ ವಿಷಯವಾಗಿ ಹೇಳಿದೆ ಮನುಷ್ಯರಿಗೆ ಕಿವಿಗಳಿರುವಂತೆ ಆತನಿಗೆ ಕಿವಿಗಳಿವೆ ಎನುವಹಾಗೆ ಹೇಳಲಾಗಿದೆ. (ನೋಡಿ: [[rc://en/ta/man/translate/figs-metaphor]])
74JAS55xt8hfigs-metaphorἐθρέψατε τὰς καρδίας ὑμῶν ἐν ἡμέρᾳ σφαγῆς. 1You have fattened your hearts for a day of slaughter ಜನರನ್ನು ಚಿತ್ರಿಸಲಾಗಿದೆ ಅವರು ಪ್ರಾಣಿಗಳಂತೆ, ವಧೆಯ ದಿನಕ್ಕೆ ಅತಿಭೋಗದ ಧಾನ್ಯಗಳಿಂದ ತಿನಿಸಿ ಹೀಗೆ ಅವುಗಳನ್ನು ಕೊಬ್ಬಿಸಿ ಹಬ್ಬದ ವಧೆಗಾಗಿ ಬೆಳೆಸಿದ್ದಿರಿ. ಹೀಗಾದರೂ, ನ್ಯಾಯತೀರ್ಪಿನ ಸಮಯದಲ್ಲಿ ಯಾರೊಬ್ಬರು ಹಬ್ಬಮಾಡುವುದಿಲ್ಲ. ಇತರ ತರ್ಜುಮೆಗೊಂಡ: “ನಿಮ್ಮ ದುರಾಶೆಯು ನಮ್ಮನು ಕಠಿಣವಾದ ನ್ಯಾಯತೀರ್ಮನಕ್ಕೆ ಮಾತ್ರವೇ ಸಿದ್ಧಮಾಡಿದೆ" (ನೋಡಿ: [[rc://en/ta/man/translate/figs-metaphor]])
75JAS55pr31figs-metonymyτὰς καρδίας ὑμῶν 1your hearts “ಹೃದಯ"ವನ್ನು ಮನುಷ್ಯನ ಆಶೆಗಳ ಕೇಂದ್ರವೆಂದು ಪರಿಗಣಿಸಲಾಗಿದೆ, ಮತ್ತು ಇಲ್ಲಿ ಸಂಪೂರ್ಣ ಮನುಷ್ಯನಿಗೆ ಸೂಚನೆಯಾಗಿ ನಿಲುತ್ತದೆ. (ನೋಡಿ: [[rc://en/ta/man/translate/figs-metonymy]])
76JAS56u5c5κατεδικάσατε, ἐφονεύσατε τὸν δίκαιον, 0You have condemned ... the righteous person ಇದು ಬಹುಶಃ ಕಾನೂನಿನ ಅರ್ಥದಲ್ಲಿ ದುಷ್ಟನ ಮೇಲೆ ಮರಣ ದಂಡನೆಯನ್ನು ವಿಧಿಸುವ ಹಾಗೆ "ತೀರ್ಮಾನ" ಮಾಡಿಲ್ಲ. ಬದಲಾಗಿ, ಬಹುಶಃ ಇದು ಸೂಚಿಸುತ್ತದೆ ದುಷ್ಟ ಮತ್ತು ಬಲಶಾಲಿಗಳು ಬಡವರು ಸಾಯುವವರೆಗೆ ಅವರನ್ನು ತಪ್ಪಾಗಿ ವರ್ತಿಸುವಂತೆ ನಿರ್ಧರಿಸಿರುವುದು.
77JAS57y4erfigs-metaphorὁ γεωργὸς 1the farmer ಯಾಕೋಬನು ವ್ಯವಸಾಯಗಾರನನ್ನು ಮತ್ತು ವಿಶ್ವಾಸಿಯನ್ನು ಹೋಲಿಕೆಮಾಡಿ ತಾಳ್ಮೆಯಿಂದ ಇರುವುದು ಎಂದರೆ ಅದರ ಅರ್ಥವೇನು ಎಂದು ಕಲಿಸುತ್ತಾನೆ. (ನೋಡಿ: [[rc://en/ta/man/translate/figs-metaphor]])
78JAS58bbn1figs-metonymyστηρίξατε τὰς καρδίας ὑμῶν 1Make your hearts strong ಯಾಕೋಬನು ವಿಶ್ವಾಸಿಗಳ ಹೃದಯವನ್ನು ಮತ್ತು ಅವರ ಸಮರ್ಪಣೆಯಲ್ಲಿ ನಿಲುವ ಮನಸ್ಸು ಸಮವಾಗಿರುವಂತೆ. ಇತರ ತರ್ಜುಮೆಗೊಂಡ: “ ಸಮರ್ಪಣೆಯಲ್ಲಿ ನಿಲುವ" ಅಥವಾ "ನಿಮ್ಮ ನಂಬಿಕೆಯನ್ನು ಬಳಪಡಿಸಿರಿ" (ನೋಡಿ: [[rc://en/ta/man/translate/figs-metonymy]])
79JAS58jw3bἡ παρουσία τοῦ Κυρίου ἤγγικεν. 0the Lord's coming is near ಕರ್ತನು ಬೇಗನೆ ಬರುತ್ತಾನೆ
80JAS59k74rμὴ στενάζετε, ἀδελφοί, κατ’ ἀλλήλων, ἵνα μὴ κριθῆτε. 0Do not complain, brothers ... you ಯಾಕೋಬನು ಚದರಿರುವ ಯೆಹೂದಿ ವಿಶ್ವಾಸಿಗಳಿಗೆ ಬರೆಯುತ್ತಾನೆ.
81JAS59w9xvκατ’ ἀλλήλων 1against one another ಒಬ್ಬರಿಗೊಬ್ಬರ ವಿಷಯವಾಗಿ
82JAS59z3p7figs-activepassiveμὴ κριθῆτε 1you will be not judged ಇದನು ಕ್ರಿಯಾತ್ಮಕವಾಗಿ ಬರೆಯಬಹುದು. ಇತರ ತರ್ಜುಮೆಗೊಂಡ: “ಕ್ರಿಸ್ತನು ನಿನ್ನಗೆ ತೀರ್ಪುಮಾಡುವುದಿಲ್ಲ" (ನೋಡಿ: [[rc://en/ta/man/translate/figs-activepassive]])
83JAS59ita4ἰδοὺ, ὁ κριτὴς 1See, the judge ಗಮನ ಕೊಡಿರಿ, ಯಾಕೆಂದರೆ ನಾನು ಹೇಳಲು ಇರುವುದು ಎರಡು ಸತ್ಯ ಮತ್ತು ಪ್ರಮುಖ್ಯವಾದ: ನ್ಯಾಯಸ್ಥ
84JAS59g938figs-metaphorὁ κριτὴς πρὸ τῶν θυρῶν ἕστηκεν. 1the judge is standing at the door ಯಾಕೋಬನು ಯೇಸುವನ್ನು, ನ್ಯಾಯಸ್ಥನಿಗೆ ಹೋಲಿಸುತ್ತಾನೆ,ಒಬ್ಬ ವ್ಯಕ್ತಿಯು ಬಾಗಿಲಿನ ಮೂಲಕ ನಡೆದು ಬರುವುದನ್ನು ಒತ್ತಿ ಯೇಸು ಎಷ್ಟು ಬೇಗ ಲೋಕವನ್ನು ತೀರ್ಪುಮಾಡಲು ಬರುವನೆಂದು. ಇತರ ತರ್ಜುಮೆಗೊಂಡ: “ನ್ಯಾಯಸ್ಥನು ಬೇಗನೆ ಬರುತ್ತಾನೆ" (ನೋಡಿ: [[rc://en/ta/man/translate/figs-metaphor]])
85JAS510sic1τῆς κακοπαθίας καὶ τῆς μακροθυμίας τοὺς προφήτας, οἳ ἐλάλησαν ἐν τῷ ὀνόματι Κυρίου. 1the suffering and patience of the prophets, those who spoke in the name of the Lord ಕರ್ತನ ಹೆಸರಿನಲ್ಲಿ ಮಾತನಾಡಿದ ಪ್ರವಾದಿಗಳು ಹೇಗೆ ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಂಡರು
86JAS512bjt3figs-gendernotationsἀδελφοί μου 1my brothers ಇದು ಸ್ತ್ರಿಯರುನ್ನು ಸಹಾ ಸೇರಿಸಿ ಎಲ್ಲಾ ವಿಶ್ವಾಸಿಗಳಿಗೆ ಅನ್ವಹಿಸುತ್ತದೆ. ಇತರ ತರ್ಜುಮೆಗೊಂಡ: “ನನ್ನ ಜೊತೆ ವಿಶ್ವಾಸಿಗಳೇ" (ನೋಡಿ: [[rc://en/ta/man/translate/figs-gendernotations]])
87JAS512s755μὴ ὀμνύετε 1do not swear “ಆಣೆ/ಪ್ರಮಾಣ" ಮಾಡುವುದು ಎಂದರೆ ನೀನು ಮಾದಬೇಕಾದದ್ದನ್ನು ಹೇಳುವುದು, ಅಥವಾ ಅದು ಸತ್ಯವಾದ ವಿಷಯ, ಮತ್ತು ಉನ್ನತ ಅಧಿಕಾರಿಗೆ ಲೇಖಸ್ಥನಾಗಿರುವುದು. ಇತರ ತರ್ಜುಮೆಗೊಂಡ: “ಆಣೆ/ಪ್ರಮಾಣ ಮಾಡಬೇಡಿರಿ" ಅಥವಾ "ಹರಕೆ ಮಾಡಬೇಡಿರಿ"
88JAS512t1uqfigs-metonymyμήτε τὸν οὐρανὸν, μήτε τὴν γῆν 1either by heaven or by the earth ಪದಗಳು "ಪರಲೋಕ" ಮತ್ತು "ಭೂಲೋಕ" ಪರಲೋಕ ಮತ್ತು ಭೂಲೋಕದಲ್ಲಿರುವ ಅಧ್ಯಾತ್ಮಿಕ ಮತ್ತು ಮನುಷ್ಯನ ಅಧಿಕಾರಗಳನ್ನು ಸೂಚಿಸುತ್ತದೆ. (ನೋಡಿ: [[rc://en/ta/man/translate/figs-metonymy]])
89JAS512m3veἤτω ... ὑμῶν τὸ “ ναὶ”, ναὶ, καὶ τὸ “ οὒ”, οὔ, 0let your "Yes" mean "Yes" and your "No" mean "No," ನೀನು ಮಾಡು ನೀನು ಏನನ್ನು ಮಾಡುತ್ತೇನೆಂದು ಹೇಳಿದಿ, ಅಥವಾ ಹೇಳು ಯಾವುದು ಸತ್ಯವಾಗಿದೆಯೋ, ಯಾವ ಆಣೆಯು ಇಲ್ಲದೆ
90JAS512f6mxfigs-metaphorἵνα μὴ ὑπὸ κρίσιν πέσητε 1so you do not fall under judgment ತೀರ್ಪುಮಾಡಲಾಗಿದೆ ಎಂದು ಹೇಳುವಂತಹದು ಒಬ್ಬನು ಬಿದುಹೋಗಿದ್ದಾನೆ ಎನ್ನುವಹಾಗಿದೆ, ಏನೋ ಭಾರವಾಗಿರುವುದರಿಂದ ಜಜ್ಜಿಹೋದ ಹಾಗೆ. ಇತರ ತರ್ಜುಮೆಗೊಂಡ: “ಹೀಗಾಗಿ ದೇವರು ನಿನ್ನನ್ನು ಶಿಕ್ಷಿಸುವುದಿಲ್ಲ" (ನೋಡಿ: [[rc://en/ta/man/translate/figs-metaphor]])
91JAS513m3e6figs-rquestionκακοπαθεῖ τις ἐν ὑμῖν? Προσευχέσθω. 1Is anyone among you suffering hardship? Let him pray ಯಾಕೋಬನು ಈ ಪ್ರಶ್ನೆಯನ್ನು ಉಪಯೋಗಿಸುತ್ತಾನೆ ಓದುವವರು ತಮ್ಮ ಕೋರತೆಗಳ ಮೇಲೆ ಪ್ರತಿಭಿಂಬಿಸಲು ಕಾರಣವಾಗುವಂತೆ. ಇದನ್ನು ಹೇಳಿಕೆಯಾಗಿ ಭಾಷಾಂತರ ಮಾಡಬಹುದು. ಇತರ ತರ್ಜುಮೆಗೊಂಡ: “ಒಂದುವೇಳೆ ಯಾರಾದರು ಬಾಧೆಗಳನ್ನು ಪಡುವುದಾದರೆ, ಅವನು ಪ್ರಾರ್ಥಿಸಲಿ" (ನೋಡಿ: [[rc://en/ta/man/translate/figs-rquestion]])
92JAS513wdf7figs-rquestionεὐθυμεῖ τις? Ψαλλέτω. 1Is anyone cheerful? Let him sing praise ಯಾಕೋಬನು ಈ ಪ್ರಶ್ನೆಯನ್ನು ಉಪಯೋಗಿಸುತ್ತಾನೆ ಓದುವವರು ತಮ್ಮ ಆಶೀರ್ವಾದಗಳ ಮೇಲೆ ಪ್ರತಿಭಿಂಬಿಸಲು ಕಾರಣವಾಗುವಂತೆ. ಇದನ್ನು ಹೇಳಿಕೆಯಾಗಿ ಭಾಷಾಂತರ ಮಾಡಬಹುದು. ಇತರ ತರ್ಜುಮೆಗೊಂಡ: “ಒಂದುವೇಳೆ ಯಾರಾದರು ಸಂತೋಷ ಪಡುವುದಾದರೆ, ಅವನು ಸ್ತೋತ್ರದ ಕೀರ್ತನೆಗಳನ್ನು ಹಾಡಲಿ" (ನೋಡಿ: [[rc://en/ta/man/translate/figs-rquestion]])
93JAS514in34figs-rquestionἀσθενεῖ τις ἐν ὑμῖν? προσκαλεσάσθω 1Is anyone among you sick? Let him call ಯಾಕೋಬನು ಈ ಪ್ರಶ್ನೆಯನ್ನು ಉಪಯೋಗಿಸುತ್ತಾನೆ ಓದುವವರು ತಮ್ಮ ಕೋರತೆಗಳ ಮೇಲೆ ಪ್ರತಿಭಿಂಬಿಸಲು ಕಾರಣವಾಗುವಂತೆ. ಇದನ್ನು ಹೇಳಿಕೆಯಾಗಿ ಭಾಷಾಂತರ ಮಾಡಬಹುದು. ಇತರ ತರ್ಜುಮೆಗೊಂಡ: “ಒಂದುವೇಳೆ ಯಾರಾದರು ಅಸ್ವಸ್ಥನಾಗಿದ್ದರೆ, ಅವನು ಕರೆಯಬೇಕು" (ನೋಡಿ: [[rc://en/ta/man/translate/figs-rquestion]])
94JAS516t2iq0General Information: ಇವರು ಯೆಹೂದಿ ವಿಶ್ವಸಿಗಳಾಗಿರುವ ಹಗೆ, ಯಾಕೋಬನು ಅವರ ನೆನಪಿಗೆ ತರುತ್ತಿರುವಾಗ ಹಳೆಯ ಪ್ರವಾದಿಗಳಲ್ಲಿ ಒಬ್ಬನನ್ನು ಮತ್ತು ಆ ಪ್ರವಾದಿಯ ಕಾರ್ಯರೂಪದ ಪ್ರಾರ್ಥನೆಗಳನ್ನು ಪುನಃ ನೆನಪುಮಾಡುತ್ತಾನೆ.
95JAS516dl5kἐξομολογεῖσθε οὖν ... τὰς ἁμαρτίας, 1So confess your sins ಬೇರೆ ವಿಶ್ವಾಸಿಗಳಿಗೆ ನೀನು ಮಡಿದ ತಪ್ಪನು ಒಪ್ಪಿಕೋ ಅದರಿಂದಾಗಿ ನಿನಗೆ ಕ್ಷಮಾಪಣೆಯಾಗುವುದು.
96JAS516i8cmἀλλήλοις1to one another ಒಬ್ಬರಿಗೊಬ್ಬರು
97JAS516mzk8figs-activepassiveὅπως ἰαθῆτε 1so that you may be healed ಇದನ್ನು ಕ್ರಿಯರೂಪದಲ್ಲಿ ಹೇಳಬಹುದು. ಇತರ ತರ್ಜುಮೆಗೊಂಡ: “ಅದರಿಂದಾಗಿ ದೇವರು ನಿನ್ನನ್ನು ಸ್ವಸ್ಥಮಾಡುವನು" (ನೋಡಿ: [[rc://en/ta/man/translate/figs-activepassive]])
98JAS516zk62figs-metaphorπολὺ ἰσχύει δέησις δικαίου ἐνεργουμένη. 0The prayer of a righteous person is very strong in its working ಪ್ರಾರ್ಥನೆಯು ಒಂದು ವಸ್ತುವಿನ ಹಾಗೆ ಪ್ರದರ್ಶಿಸಲಾಗಿದೆ ಅದು ಬಲವಾದ ಮತ್ತು ಬಲಶಾಲಿಯಾಗಿ. ಇತರ ತರ್ಜುಮೆಗೊಂಡ: “ಯಾವಾಗ ಒಬ್ಬ ವ್ಯಕ್ತಿ ದೇವರಿಗೆ ವಿಧೇಯನಾಗಿ ಪ್ರಾರ್ಥಿಸುತ್ತನೋ, ದೇವರು ಮಹಾ ಕಾರ್ಯಗಳನ್ನು ಮಾಡುತ್ತಾನೆ" (ನೋಡಿ: [[rc://en/ta/man/translate/figs-metaphor]])
99JAS517vhw2προσευχῇ προσηύξατο 1prayed earnestly ಆಸಕ್ತಿಯಿಂದ ಪ್ರಾರ್ಥಿಸಿದರು ಅಥವಾ "ಅತ್ಯಾಸಕ್ತಿಯಿಂದ ಪ್ರಾರ್ಥಿಸಿದರು"
100JAS519xr4lfigs-gendernotationsἀδελφοί1brothersಇಲ್ಲಿ ಈ ಪದವು ಬಹುಶಃ ಇಬ್ಬರಿಗೆ ಪುರುಷರಿಗೆ ಮತ್ತು ಸ್ತ್ರೀಯರಿಗೆ ಸೂಚನೆಯಾಗಿದೆ. ಇತರ ತರ್ಜುಮೆಗೊಂಡ: “ಜೊತೆ ವಿಶ್ವಾಸಿಗಳು" (ನೋಡಿ: [[rc://en/ta/man/translate/figs-gendernotations]])
101JAS519dv4vfigs-metaphorἐάν τις ἐν ὑμῖν πλανηθῇ ἀπὸ τῆς ἀληθείας, καὶ ἐπιστρέψῃ ἐπιστρέψῃ τις αὐτόν 1if anyone among you wanders from the truth, and someone brings him back ಒಬ್ಬ ವಿಶ್ವಾಸಿ ದೇವರಲ್ಲಿ ನಂಬುಹುದನ್ನು ಮತ್ತು ಆತನಿಗೆ ವಿಧೇಯನಗುವುದನ್ನು ನಿಲಿಸಿದಾಗ ಅವನು ಹಿಂದನು ಬಿಟ್ಟು ಅಲೆಯುವ ಕುರಿಯ ಹಾಗೆ ಎಂದು ಹೇಳಲಾಗಿದೆ. ಒಬ್ಬ ಮನುಷ್ಯನು ಅವನು ದೇವರನ್ನು ನಂಬುವಂತೆ ವತ್ತಾಯಿಸುವುದನ್ನು ಒಬ್ಬ ಕುರುಬನ್ನು ಕಳೆದು ಹೋದ ಕುರಿಯನ್ನು ಹುಡುಕಲು ಹೋಗುವಂತೆ ಹೋಲಿಸಿದೆ. ಇತರ ತರ್ಜುಮೆಗೊಂಡ: “ಯಾವಾಗ ಯಾರಾದರು ದೇವರಿಗೆ ವಿಧೀಯರಾಗುವುದು ನಿಲಿಸಿದಾಗ, ಮತ್ತು ಬೇರೆ ವ್ಯಕ್ತಿ ಅವನಿಗೆ ಪುನಃ ವಿಧೆಯನಾಗುವಂತೆ ಸಹಾಯ ಮಾಡುವುದು" (ನೋಡಿ: [[rc://en/ta/man/translate/figs-metaphor]])
102JAS520xg1yfigs-metonymyὁ ἐπιστρέψας ἁμαρτωλὸν ἐκ πλάνης ὁδοῦ αὐτοῦ, σώσει ψυχὴν αὐτοῦ ἐκ θανάτου, καὶ καλύψει πλῆθος ἁμαρτιῶν. 0whoever turns a sinner from his wandering way ... will cover over a great number of sins ಯಾಕೊಬನ ಅರ್ಥ ಅದು ಈ ವ್ಯಕ್ತಿಯ ಕಾಯಗಳನ್ನು ದೇವರು ಉಪಯೋಗಿಸಿ ಪಾಪಿಯು ಪಶ್ಚಾತಾಪ ಪಡುವಂತೆ ಮತ್ತು ರಕ್ಷಣೆ ಹೊಂದಲು ವತಾಯಿಸುತ್ತಾನೆ. ಆದರೆ ಯಾಕೋಬನು ಹೇಳುವುದು ಈ ಬೇರೆ ವ್ಯಕ್ತಿಯು ನಿಜವಾಗಿ ಪಾಪಿಯ ಆತ್ಮವನ್ನು ಮರಣದಿಂದ ತಪ್ಪಿಸಿದ ಹಾಗೆ. (ನೋಡಿ: [[rc://en/ta/man/translate/figs-metonymy]])
103JAS520pd78figs-synecdocheσώσει ψυχὴν αὐτοῦ ἐκ θανάτου, καὶ καλύψει πλῆθος ἁμαρτιῶν. 0will save him from death, and will cover over a great number of sins ಇಲ್ಲಿ "ಮರಣ" ಆತ್ಮೀಯ ಮರಣವಾಗಿದೆ, ದೇವರಿಂದ ನಿತ್ಯತ್ವಕ್ಕೆ ಬೇರೆಯಾಗಿರುವುದು. ಇತರ ತರ್ಜುಮೆಗೊಂಡ: “ಅವನನ್ನು ಆತ್ಮೀಯ ಮರಣದಿಂದ ರಕ್ಷಿಸಿದು, ಮತ್ತು ದೇವರು ಪಾಪಿಯನ್ನು ಅವನ ಎಲ್ಲಾ ಪಾಪಗಳನ್ನು ಕ್ಷಮಿಸುವನ್ನು" (ನೋಡಿ: [[rc://en/ta/man/translate/figs-synecdoche]])
104JAS520rh4dfigs-metaphorκαλύψει πλῆθος ἁμαρτιῶν. 1will cover over a great number of sins ಅರ್ಥ ಮಾಡಿಕೊಳ್ಳಬಹುದಾದ 1) ಅವಿಧೆಯನಾದ ಒಬ್ಬ ಸಹೋದರನನ್ನು ಹಿಂದಕ್ಕೆ ತಂದರೆ ಅವನ ಪಾಪಗಳು ಕ್ಷಮಿಸಲ್ಪಟ್ಟವನಾಗಿದ್ದಾನೆ ಅಥವಾ 2) ಅವಿಧೆಯನಾದ ಸಹೋದರನು, ಯಾವಾಗ ಕರ್ತನ ಕಡೆಗೆ ತಿರುಗಿದರೆ, ಅವನ ಪಾಪಗಳು ಕ್ಷಮಿಸಲ್ಪಟ್ಟಿವೆ. ಪಾಪಗಳು ಒಂದು ವಸ್ತುವಿನ ಹಾಗೆ ಹೇಳಲ್ಪಟ್ಟಿದೆ ಅದನ್ನು ದೇವರು ಅದನ್ನು ಮುಚ್ಚಿದಾನೆ ಅದರಿಂದಾಗಿ ಅವನು ಅವುಗಳನ್ನು ನೋಡಲಾಗುವುದಿಲ್ಲ, ಅದರಿಂದಾಗಿ ಅವನು ಅವುಗಳಿಂದ ಕ್ಷಮಿಸಲ್ಪಟ್ಟಿದಾನೆ. (ನೋಡಿ: [[rc://en/ta/man/translate/figs-metaphor]])