86 KiB
86 KiB
1 | Book | Chapter | Verse | ID | SupportReference | OrigQuote | Occurrence | GLQuote | OccurrenceNote |

2 | TIT | front | intro | m2jl | | 0 | # ತೀತನಿಗೆ ಬರೆದ ಪತ್ರಿಕೆಯ ಪೀಠಿಕೆ

## ಭಾಗ 1: ಸಾಮಾನ್ಯ ಪೀಠಿಕೆ

### ತೀತನ ಪುಸ್ತಕದ ಹೊರರೇಖೆ

1. ಪೌಲನು ತೀತನಿಗೆ ದೈವಭಕ್ತಿಯುಳ್ಳ ನಾಯಕರನ್ನು ನೇಮಿಸುವಂತೆ ಆಜ್ಞಾಪಿಸುತ್ತಾನೆ (1:1-16)
2. ಜನರು ದೈವಭಕ್ತಿಯುಳ್ಳ ಜೀವನವನ್ನು ನಡೆಸಲು ತರಬೇತಿ ನೀಡಬೇಕೆಂದು ತೀತನಿಗೆ ಪೌಲನು ಆಜ್ಞಾಪಿಸುತ್ತಾನೆ (2:1-3:11)
3. ಪೌಲನು ತನ್ನ ಮುಂದಿನ ಯೋಜನೆಗಳ ಬಗ್ಗೆ ಮತ್ತು ಅನೇಕ ವಿಶ್ವಾಸಿಗಳಿಗೆ ವಂದನೆಗಳನ್ನೂ ಹೇಳುತ್ತಾ ತನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತಾನೆ (3:12-15)

### ತೀತನ ಪುಸ್ತಕವನ್ನು ಬರೆದವರು ಯಾರು?

ಪೌಲನು ತೀತನ ಪುಸ್ತಕವನ್ನು ಬರೆದನು. ಪೌಲನು ತಾರ್ಸಾ ಪಟ್ಟಣದವನು. ಅವನ ಜೀವನದ ಆದಿಭಾಗದಲ್ಲಿ ಅವನು ಸೌಲನೆಂದು ಅರಿಯಲ್ಪಟ್ಟಿದ್ದನು. ಕ್ರೈಸ್ತನಾಗುವ ಮೊದಲು ಪೌಲನು ಒಬ್ಬ ಫರಿಸಾಯನಾಗಿದ್ದನು. ಕ್ರೈಸ್ತರನ್ನು ಹಿಂಸಿಸುತ್ತಿದ್ದನು. ಆದರೆ ಅವನು ಕ್ರೈಸ್ತನಾದ ಮೇಲೆ ಜನರಿಗೆ ಯೇಸುವಿನ ಬಗ್ಗೆ ಹೇಳುತ್ತಾ ರೋಮನ್ ಸಾಮ್ರಾಜ್ಯದಲ್ಲೆಲ್ಲಾ ಅನೇಕ ಸಲ ಪ್ರಯಾಣಿಸಿದನು.

### ತೀತನ ಪುಸ್ತಕದಲ್ಲಿ ಯಾವುದರ ಬಗ್ಗೆ ತಿಳಿಸಿದೆ?

ಪೌಲನು ಈ ಪತ್ರಿಕೆಯನ್ನು ತನ್ನ ಜೊತೆಗೆಲಸದವನಾದ ತೀತನಿಗೆ ಬರೆದನು, ತೀತನು ಕ್ರೇತಾ ದ್ವೀಪದಲ್ಲಿದ್ದ ಸಭೆಗಳ ನಾಯಕನಾಗಿ ಸೇವೆ ಸಲ್ಲಿಸುತ್ತಿದ್ದನು. ಸಭೆಯ ನಾಯಕರನ್ನು ಹೇಗೆ ಆಯ್ಕೆಮಾಡಬೇಕು ಎಂಬುದರ ಕುರಿತು ಪೌಲನು ಸೂಚನೆಗಳನ್ನು ನೀಡಿದನು. ವಿಶ್ವಾಸಿಗಳು ಪರಸ್ಪರ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆಯೂ ಸಹ ಪೌಲನು ವಿವರಿಸಿದನು. ದೇವರಿಗೆ ಮೆಚ್ಚುಗೆಯಾಗುವಂತೆ ಜೀವನ ನಡೆಸಬೇಕು ಎಂದು ಅವನು ಅವರೆಲ್ಲರನ್ನು ಪ್ರೋತ್ಸಾಹಿಸಿದನು.

### ಈ ಪುಸ್ತಕದ ಶೀರ್ಷಿಕೆಯನ್ನು ಹೇಗೆ ಭಾಷಾಂತರಿಸಬೇಕು?

ಭಾಷಾಂತರಕಾರರು ಈ ಪುಸ್ತಕದ ಶೀರ್ಷಿಕೆಯನ್ನು ಸಾಂಪ್ರದಾಯಿಕವಾಗಿ ಹೇಳುವಂತೆ **ತೀತ** ಎಂದು ಭಾಷಾಂತರಿಸಬಹುದು. ಅಥವಾ **ಪೌಲನು ತೀತನಿಗೆ ಬರೆದ ಪತ್ರ** ಅಥವಾ **ತೀತನಿಗೆ ಒಂದು ಪತ್ರ** ಎಂದು ಸ್ಪಷ್ಟವಾದ ಶೀರ್ಷಿಕೆಯನ್ನು ಆರಿಸಿಕೊಳ್ಳಬಹುದು. (ನೋಡಿರಿ: \[\[rc://kn/ta/man/translate/translate-names\]\])

## ಭಾಗ2: ಪ್ರಮುಖವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಿಕಲ್ಪನೆಗಳು

### ಸಭೆಯಲ್ಲಿ ಜನರು ಯಾವ ವಿಭಿನ್ನ ಕರ್ತವ್ಯಗಳಲ್ಲಿ/ಪಾತ್ರಗಳಲ್ಲಿ ಸೇವೆ ಮಾಡಬಹುದು?

ತೀತನ ಪುಸ್ತಕದಲ್ಲಿ ಸಭೆಯಲ್ಲಿ ಸ್ತ್ರೀಯು ಅಥವಾ ವಿವಾಹ ವಿಚ್ಛೇದನ ಪಡೆದ ಪುರುಷನು ನಾಯಕ ಸ್ಥಾನದಲ್ಲಿ ಸೇವೆ ಮಾಡಬೇಕೋ ಬೇಡವೋ ಎಂಬುದರ ಬಗ್ಗೆ ಅನೇಕ ಬೋಧನೆಗಳಿವೆ. ವಿದ್ವಾಂಸರು ಇಂತಹ ಬೋಧನೆಗಳ ಅರ್ಥದ ಬಗ್ಗೆ ಭಿನ್ನಾಭಿಪ್ರಾಯವುಳ್ಳವರಾಗಿದ್ದಾರೆ. ಭಾಷಾಂತರ ಮಾಡುವ ಮೊದಲು ಇಂತಹ ವಿಚಾರಗಳ ಬಗ್ಗೆ ಅಧ್ಯಯನ ಮಾಡುವುದು ಉತ್ತಮ.

## ಭಾಗ 3: ಭಾಷಾಂತರದ ಪ್ರಮುಖ ಸಮಸ್ಯೆಗಳು

### ಏಕವಚನ ಮತ್ತು ಬಹುವಚನ **ನೀನು**

ಈ ಪುಸ್ತಕದಲ್ಲಿ **ನಾನು** ಎಂಬ ಪದ ಪೌಲನನ್ನು ಸೂಚಿಸುತ್ತದೆ. **ನೀನು** ಎಂಬ ಪದ ಏಕವಚನವಾಗಿದ್ದು ತೀತನನ್ನು ಸೂಚಿಸುತ್ತದೆ. ಇದು 3:15 ಅದಕ್ಕೆ ಹೊರತಾದದ್ದು ಆಗಿದೆ. (ನೋಡಿರಿ: \[\[rc://en/ta/man/translate/figs-exclusive\]\] ಮತ್ತು \[\[rc://kn/ta/man/translate/figs-you\]\])

### **ನಮ್ಮ ರಕ್ಷಕನಾದ ದೇವರು** ಎಂಬುದರ ಅರ್ಥವೇನು?

ಈ ಪತ್ರಿಕೆಯಲ್ಲಿ ಇದೊಂದು ಸಾಮಾನ್ಯ ಪದಗುಚ್ಛವಾಗಿದೆ. ದೇವರು ತನ್ನ ವಿರುದ್ಧ ಪಾಪಮಾಡಿದವರನ್ನು ಕ್ರಿಸ್ತನಲ್ಲಿ ಹೇಗೆ ಕ್ಷಮಿಸಿದನು ಎಂಬುದರ ಬಗ್ಗೆ ಮತ್ತು ದೇವರು ಎಲ್ಲ ಜನರಿಗೆ ನ್ಯಾಯತೀರ್ಪುಮಾಡುವಾಗ ಶಿಕ್ಷೆಯಿಂದ ಇವರನ್ನು ಕ್ಷಮಿಸುವುದರ ಮೂಲಕ ಹೇಗೆ ರಕ್ಷಿಸಿದ ಎಂಬುದನ್ನು ಓದುಗರನ್ನು ಅಲೋಚಿಸುವಂತೆ ಮಾಡಲು ಪೌಲನು ಇದರ ಮೂಲಕ ಉದ್ದೇಶಿಸಿದನು. ಇದೇ ರೀತಿಯ ಇನ್ನೊಂದು ಪದಗುಚ್ಛ ಈ ಪ್ರತಿಕೆಯಲ್ಲಿ ಬರುತ್ತದೆ, ಅದು **ನಮ್ಮ ಮಹೋನ್ನತ ದೇವರು ಮತ್ತು ರಕ್ಷಕನಾದ ಯೇಸು ಕ್ರಿಸ್ತನು** ಎಂಬುದು. | ||
3 | TIT | 1 | intro | c7me | 0 | # ತೀತ 01 ಸಾಮಾನ್ಯ ಟಿಪ್ಪಣಿಗಳು

## ರಚನೆ ಮತ್ತು ನಮೂನೆ

ಪೌಲನು ಈ ಪತ್ರಿಕೆಯನ್ನು 1-4 ವಾಕ್ಯಗಳಲ್ಲಿ ಸಾಂಪ್ರಾದಾಯಿಕವಾಗಿ ಪರಿಚಯಿಸುತ್ತಾನೆ. ಪುರಾತನಕಾಲದ ಪೂರ್ವದೇಶದಲ್ಲಿ ಸಾಮಾನ್ಯವಾಗಿ ಲೇಖಕರು ಪತ್ರಗಳನ್ನು ಈ ರೀತಿ ಪ್ರಾರಂಭಿಸುತ್ತಿದ್ದರು

ಸಭೆಯ ಹಿರಿಯರಾಗಿ ಸೇವೆ ಸಲ್ಲಿಸಲು ಹೊಂದಿರಬೇಕಾದ ಅನೇಕ ಗುಣಲಕ್ಷಣಗಳನ್ನು ಪೌಲನು 6-9 ವಾಕ್ಯಗಳಲ್ಲಿ ಪಟ್ಟಿಮಾಡಿ ತಿಳಿಸುತ್ತಾನೆ. (ನೋಡಿರಿ: rc://kn/ta/man/translate/figs-abstractnouns) ಪೌಲನು ಇದೇ ರೀತಿಯ ಪಟ್ಟಿಯನ್ನು 1 ತಿಮೊಥೆ 3 ರಲ್ಲಿ ನೀಡುತ್ತಾನೆ.

## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು

### ಹಿರಿಯರು

ಸಭೆಯು ಸಭೆಯ ನಾಯಕರಿಗಾಗಿ ವಿಭಿನ್ನವಾದ ಶಿರೋನಾಮಗಳನ್ನು ಉಪಯೋಗಿಸಿದೆ. ಅಧ್ಯಕ್ಷ/ಮೇಲ್ವಿಚಾರಕ, ಹಿರಿಯ, ಸಭಾಪಾಲಕ ಮತ್ತು ಸಭಾಧ್ಯಕ್ಷ/ಬಿಷಪ್ ಎಂಬ ಅನೇಕ ಶಿರೋನಾಮಗಳು ಅದರಲ್ಲಿ ಒಳಗೊಂಡಿವೆ.

## ಈ ಅಧ್ಯಾಯದಲ್ಲಿನ ಇತರ ಭಾಷಾಂತರ ಕ್ಲಿಷ್ಟತೆಗಳು

### ಷುಡ್/ಬೇಕು, ಮೇ/ಬಹುಶಃ, ಮಸ್ಟ್/ಮಾಡಲೇ ಬೇಕು

ಯು.ಎಲ್.ಟಿ.ಯಲ್ಲಿ ಅಗತ್ಯಕಾರ್ಯಗಳ ಅಥವಾ ಅನಿವಾರ್ಯತೆಗಳ ಬಗ್ಗೆ ಹೇಳಲು ವಿವಿಧ ಪದಗಳನ್ನು ಬಳಸಲಾಗಿದೆ. ಈ ಕ್ರಿಯಾಪದಗಳಲ್ಲಿ ವಿವಿಧ ಹಂತದ ಬಲಪ್ರಯೋಗ ಇದೆ. ಕೆಲವು ಸೂಕ್ಷ್ಮವಾದ ವಿಭಿನ್ನತೆಗಳನ್ನು ಭಾಷಾಂತರಿಸಲು ಕಷ್ಟವಾಗಬಹುದು. ಯು.ಎಸ್.ಟಿ.ಯಲ್ಲಿ ಈ ಕ್ರಿಯಾಪದಗಳನ್ನು ಸಾಮಾನ್ಯ ರೀತಿಯಲ್ಲಿ ಭಾಷಾಂತರಿಸಬಹುದು. | |||
4 | TIT | 1 | 1 | rtc9 | ಫಿಗ್ಸ್-ಭಾವವಾಚಕ ನಾಮಪದಗಳು | κατὰ πίστιν | 1 | for the faith of | **ನಂಬಿಕೆ** ಎಂಬುದು ಭಾವವಾಚಕ ನಾಮಪದವಾಗಿದೆ. ಇವುಗಳನ್ನು ವ್ಯಕ್ತಪಡಿಸಲು ಇತರ ರೀತಿಗಳಿಗಾಗಿ ಯುಎಸ್‌ಟಿಯನ್ನು ನೋಡಿರಿ. ಜನರು ದೇವರನ್ನು ಮೆಚ್ಚಿಸುವ ರೀತಿಯಲ್ಲಿ ಜೀವಿಸಲಾಗುವಂತೆ ದೇವರ ಮತ್ತು ಕ್ರಿಸ್ತನ ಬಗ್ಗೆ ನಿಜವಾದ ಸಂದೇಶವನ್ನು ಜನರು ತಿಳಿದುಕೊಳ್ಳಬೇಕೆಂದು ಪೌಲನು ಬಯಸುತ್ತಾನೆ. |
5 | TIT | 1 | 2 | r2gj | πρὸ χρόνων αἰωνίων | 1 | before all the ages of time | **ಅನಾದಿ ಕಾಲಗಳಿಗಿಂತ ಮುಂಚೆ** | |
6 | TIT | 1 | 3 | b22h | καιροῖς ἰδίοις | 1 | At the right time | ಸೂಕ್ತವಾದ ಸಮಯದಲ್ಲಿ | |
7 | TIT | 1 | 3 | abc9 | | ἐν κηρύγματι | 1 | by the proclamation | “ಸಂದೇಶದ ಸಾರೋಣದ ಮೂಲಕವಾಗಿ” |
8 | TIT | 1 | 3 | m41u | ಫಿಗ್ಸ್-ಕರ್ತರಿ/ಕರ್ಮಣಿ ಪ್ರಯೋಗ | ὃ ἐπιστεύθην ἐγὼ | 1 | he trusted me to deliver | ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ಆತನು ನನಗೆ ಒಪ್ಪಿಸಿಕೊಟ್ಟ” ಅಥವಾ “ಆತನು ನನಗೆ ಬೋಧಿಸುವ ಜವಾಬ್ದಾರಿಯನ್ನು ಕೊಟ್ಟನು” (ನೋಡಿರಿ: \[\[rc://kn/ta/man/translate/figs-activepassive\]\]) |
9 | TIT | 1 | 3 | dpn4 | τοῦ Σωτῆρος ἡμῶν Θεοῦ | 1 | God our Savior | ನಮ್ಮನ್ನು ರಕ್ಷಿಸುವ ದೇವರ | |
10 | TIT | 1 | 3 | xy18 | ಫಿಗ್ಸ್-ಅಂತರ್ಗತ | ἡμῶν | 1 | our | ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರು ಒಳಗೊಂಡಿದೆ. (ನೋಡಿರಿ: [[rc://kn/ta/man/translate/figs-inclusive]]) |
11 | TIT | 1 | 4 | gu55 | ಫಿಗ್ಸ್-ರೂಪಕ | γνησίῳ τέκνῳ | 1 | a true son | ತೀತನು ಪೌಲನ ಜೈವಿಕ **ಮಗನು** ಅಲ್ಲದಿದ್ದರೂ ಇಬ್ಬರೂ ಕ್ರಿಸ್ತನಲ್ಲಿ ಹುದುವಾದ ನಂಬಿಕೆಯ ಭಾಗಿಗಳಾಗಿದ್ದಾರೆ. ಪೌಲನು ನಂಬಿಕೆಯ ಮೂಲಕವಿರುವ ಕ್ರಿಸ್ತನೊಂದಿಗಿನ ಸಂಬಂಧವನ್ನು ಜೈವಿಕ ಸಂಬಂಧಕ್ಕಿಂತ ಹೆಚ್ಚು ಪ್ರಾಮುಖ್ಯವೆಂದು ಪರಿಗಣಿಸುತ್ತಾನೆ. ಆದ್ದರಿಂದ, ಅವರಿಬ್ಬರ ವಯಸ್ಸು ತಂದೆ ಮತ್ತು ಮಗನ ವಯಸ್ಸಿನಂತೆ ಇದ್ದರಿಂದ ಮತ್ತು ಕ್ರಿಸ್ತನಲ್ಲಿನ ನಂಬಿಕೆಯ ಭಾಗಿಗಳಾಗಿದ್ದರಿಂದ, ಪೌಲನು ತೀತನನ್ನು ತನ್ನ ಸ್ವಂತ ಮಗನೆಂದು ಪರಿಗಣಿಸುತ್ತಾನೆ. ಪೌಲನು ತೀತನನ್ನು ಕ್ರಿಸ್ತನಲ್ಲಿನ ನಂಬಿಕೆಗೆ ನಡಿಸಿದಿರಬಹುದು, ಆದ್ದರಿಂದ ಈ ಆತ್ಮಿಕ ಅರ್ಥದಲ್ಲಿ ತೀತನು ಮಗನಂತೆ ಇದ್ದಾನೆ. ಪರ್ಯಾಯ ಭಾಷಾಂತರ: “ನೀನು ನನಗೆ ಮಗನಂತೆ ಇರುವಿ” (ನೋಡಿರಿ: \[\[rc://kn/ta/man/translate/figs-metaphor\]\]) |
12 | TIT | 1 | 4 | s3yr | | Χριστοῦ Ἰησοῦ τοῦ Σωτῆρος ἡμῶν | 1 | Christ Jesus our Savior | ನಮ್ಮ ರಕ್ಷಕನಾದ ಕ್ರಿಸ್ತ ಯೇಸು |
13 | TIT | 1 | 4 | xy17 | ಫಿಗ್ಸ್-ಅಂತರ್ಗತ | ἡμῶν | 1 | our | ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರು ಒಳಗೊಂಡಿದೆ. (ನೋಡಿರಿ: [[rc://kn/ta/man/translate/figs-inclusive]]) |
14 | TIT | 1 | 5 | ew8h | ವ್ಯಾಕರಣ-ಸಂಯೋಜಕ-ತಾರ್ಕಿಕ-ಗುರಿ | τούτου χάριν | 1 | For this purpose | **ಈ ಉದ್ದೇಶದಿಂದ** ಎಂಬ ಸಂಯೋಜಕ ಪದಗುಚ್ಛವು ಪೌಲನು ಕ್ರೇತದ್ವೀಪದಲ್ಲಿ ತೀತನನ್ನು ಬಿಟ್ಟುಬಂದದ್ದರ ಗುರಿಯನ್ನು (ಸಭೆಯಲ್ಲಿ ಹಿರಿಯರನ್ನು ನೇಮಿಸಲು) ಪರಿಚಯಿಸುತ್ತದೆ. ಪರ್ಯಾಯ ಭಾಷಾಂತರ: “ಇದುವೇ ಕಾರಣ” (See: \[\[rc://kn/ta/man/translate/grammar-connect-logic-goal\]\]) |
15 | TIT | 1 | 5 | lh9b | ἀπέλιπόν σε ἐν Κρήτῃ | 1 | I left you in Crete | ನೀನು ಕ್ರೇತ ದ್ವೀಪದಲ್ಲೇ ಇರಬೇಕೆಂದು ನಾನು ನಿನಗೆ ಹೇಳಿದೆನು | |
16 | TIT | 1 | 5 | ga62 | | ἵνα τὰ λείποντα ἐπιδιορθώσῃ | 1 | that you might set in order things not yet complete | ಆದುದರಿಂದ ನೀನು ಕ್ರಮಪಡಿಸಬೇಕಾದ ಕಾರ್ಯಗಳನ್ನು ಮಾಡಿ ಮುಗಿಸಬಹುದು |
17 | TIT | 1 | 5 | p56w | | πρεσβυτέρους | 1 | elders | ಆದಿ ಕ್ರೈಸ್ತ ಸಭೆಯಲ್ಲಿ ಕ್ರೈಸ್ತ ಹಿರಿಯರು ವಿಶ್ವಾಸಿಗಳ ಸಂಘದವರಿಗೆ ಆತ್ಮೀಕ ನಾಯಕತ್ವವನ್ನು ನೀಡುತ್ತಿದ್ದರು. ಈ ಪದವು ನಂಬಿಕೆಯಲ್ಲಿ ಪರಿಪಕ್ವರಾಗಿರುವ ಜನರನ್ನು ಸೂಚಿಸುತ್ತದೆ. |
18 | TIT | 1 | 6 | wja4 | | 0 | Connecting Statement: | ಕ್ರೇತ ದ್ವೀಪದಲ್ಲಿನ ಎಲ್ಲಾ ಪಟ್ಟಣಗಳಲ್ಲಿ ದೀಕ್ಷೆಕೊಟ್ಟು ಹಿರಿಯರನ್ನು ನೇಮಿಸಬೇಕೆಂದು ಪೌಲನು ತೀತನಿಗೆ ಹೇಳಿದನು. ಇದರೊಂದಿಗೆ ಹಿರಿಯರಿಗೆ ಇರಬೇಕಾದ ಅರ್ಹತೆಗಳ ಬಗ್ಗೆ ತಿಳಿಸುತ್ತಾನೆ. | |
19 | TIT | 1 | 6 | jen8 | εἴ τίς ἐστιν ἀνέγκλητος ... ἀνήρ | 1 | An elder must be without blame, the husband | ಇದು ಹಿರಿಯರಿಗೆ ಇರಬೇಕಾದ ಸ್ವಭಾವವನ್ನು ವಿವರಿಸುವುದರ ಪ್ರಾರಂಭವಾಗಿದೆ. ತೀತನನ್ನು ಈ ಕೆಳಗೆ ಕೊಟ್ಟಿರುವ ವಿವರಣೆಗೆ ಯೋಗ್ಯರಾಗಿರುವ ಪುರುಷರನ್ನು ಆರಿಸಿಕೊಳ್ಳಬೇಕಾಗಿತ್ತು. ಪರ್ಯಾಯ ಭಾಷಾಂತರ: “ದೋಷರಹಿತರಾಗಿರುವ ಜನರನ್ನು ಆರಿಸಿಕೊಳ್ಳಬೇಕು” ಅಥವಾ “ಹಿರಿಯನು ದೋಷರಹಿತನಾಗಿರಬೇಕು.” **ದೋಷರಹಿತನು** ಆಗಿರುವುದು ಎಂದರೆ ಕೆಟ್ಟ ಕಾರ್ಯಗಳನ್ನು ಮಾಡದ ವ್ಯಕ್ತಿ ಎಂಬ ಖ್ಯಾತಿಯುಳ್ಳವನು ಆಗಿರಬೇಕು. ಪರ್ಯಾಯ ಭಾಷಾಂತರ: “ಹಿರಿಯನು ನಿಂದಾರಹಿತನಾಗಿರಬೇಕು” ಅಥವಾ “ಹಿರಿಯನು ಅಪಖ್ಯಾತಿ ಹೊಂದಿದವನಾಗಿರಬಾರದು.” | |
20 | TIT | 1 | 6 | ab70 | ಫಿಗ್ಸ್-ದ್ವಿ ನಕರಾತ್ಮಕ | ἀνέγκλητος | 1 | blameless | **ದೋಷರಹಿತನು** ಆಗಿರುವುದು ಎಂದರೆ ಕೆಟ್ಟ ಕಾರ್ಯಗಳನ್ನು ಮಾಡದ ವ್ಯಕ್ತಿ ಎಂಬ ಖ್ಯಾತಿಯುಳ್ಳವನು ಆಗಿರಬೇಕು. ಪರ್ಯಾಯ ಭಾಷಾಂತರ: “ನಿಂದಾರಹಿತನು” ಇದನ್ನು ಸಕಾರಾತ್ಮಕವಾಗಿಯೂ ಸಹ ಹೇಳಬಹುದು: “ಒಳ್ಳೆಯ ಖ್ಯಾತಿ ಪಡೆದಿರುವ ವ್ಯಕ್ತಿ” (ನೋಡಿರಿ: [[rc://en/ta/man/translate/figs-doublenegatives]]) |
21 | TIT | 1 | 6 | wd6q | | τέκνα ... πιστά | 1 | faithful children | ಸಂಭಾವ್ಯ ಅರ್ಥಗಳು 1) ಯೇಸುವಿನಲ್ಲಿ ನಂಬಿಕೆ ಇಟ್ಟಿರುವ ಮಕ್ಕಳು ಅಥವಾ 2) ನಂಬಿಕೆಗೆ ಅರ್ಹರಾದ ಮಕ್ಕಳು |
22 | TIT | 1 | 7 | g2zf | ಫಿಗ್ಸ್-ರೂಪಕ | Θεοῦ οἰκονόμον | 1 | God's household manager | ಪೌಲನು ಸಭೆಯ ಕುರಿತು ದೇವರ ಮನೆಯೋ ಎಂಬಂತೆ ಮಾತನಾಡುತ್ತಾನೆ, ಮತ್ತು ಅಧ್ಯಕ್ಷನನ್ನು/ಮೇಲ್ವಿಚಾರಕನನ್ನು ಕುರಿತು ಆ ಮನೆಯನ್ನು ನಿರ್ವಹಿಸುವ ಹೊಣೆಹೊತ್ತ ಸೇವಕನೋ ಎಂಬಂತೆ ಮಾತನಾಡುತ್ತಾನೆ. (ನೋಡಿರಿ: \[\[rc://kn/ta/man/translate/figs-metaphor\]\]) |
23 | TIT | 1 | 8 | i549 | ವ್ಯಾಕರಣ-ಸಂಯೋಜಕ-ತಾರ್ಕಿಕ-ಗುರಿ | ἀλλὰ | 1 | Instead | **ಬದಲಾಗಿ** ಎಂಬ ಸಂಯೋಜಕ ಪದವು ಹಿರಿಯನು ಹೇಗಿರಬಾರದೆಂಬ ವಿಷಯಗಳ (ಪೌಲನು ಈಗಾಗಲೇ ಹೇಳಿದ್ದಾನೆ), ಮತ್ತು ಹಿರಿಯನು ಹೇಗಿರಬೇಕೆಂಬ ವಿಷಯಗಳ (ಪೌಲನು ಹೇಳಲಿರುವ) ನಡುವಿನ ವ್ಯತ್ಯಾಸವನ್ನು ಪರಿಚಯಿಸುತ್ತದೆ. (ನೋಡಿರಿ: \[\[rc://kn/ta/man/translate/grammar-connect-logic-contrast\]\]) |
24 | TIT | 1 | 8 | vkq1 | φιλάγαθον | 1 | a friend of what is good | ಒಳ್ಳೆಯದನ್ನು ಮಾಡಲು ಪ್ರೀತಿಸುವ ವ್ಯಕ್ತಿ | |
25 | TIT | 1 | 8 | xy11 | figs-doublet | σώφρονα…ἐγκρατῆ | 1 | sensible…self-controlled | These two terms are very similar in meaning and may be translated by one term if the target language does not have two similar terms. (See: [[rc://en/ta/man/translate/figs-doublet]]) |
26 | TIT | 1 | 8 | xy12 | figs-doublet | δίκαιον, ὅσιον | 1 | righteous, holy | These two terms are very similar in meaning and may be translated by one term if the target language does not have two similar terms. (See: [[rc://en/ta/man/translate/figs-doublet]]) |
27 | TIT | 1 | 9 | xy10 | κατὰ τὴν διδαχὴν | 1 | that is in accordance with the teaching | “that agrees with the things that we taught him” | |
28 | TIT | 1 | 9 | pzi1 | τῇ διδασκαλίᾳ τῇ ὑγιαινούσῃ | 1 | good teaching | **ಸ್ವಸ್ಥ** ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು ಸಾಮಾನ್ಯವಾಗಿ ದೈಹಿಕ ಆರೋಗ್ಯದ ಬಗ್ಗೆ ಸೂಚಿಸುತ್ತದೆ. ಪೌಲನು ಈ ಬೋಧನೆಯನ್ನು ನಂಬುವವರಿಗೆ ಅದು ಆತ್ಮಿಕವಾಗಿ ಅನಾರೋಗ್ಯವನ್ನು ಉಂಟುಮಾಡುವುದಕ್ಕೆ ಬದಲಾಗಿ ಆತ್ಮಿಕವಾಗಿ ಆರೋಗ್ಯವನ್ನು ಉಂಟುಮಾಡುತ್ತದೆಯೋ ಎಂಬಂತೆ ಮಾತನಾಡುತ್ತಾನೆ. | |
29 | TIT | 1 | 9 | abcj | grammar-connect-logic-goal | ἵνα | 1 | so that | The connecting words **so that** introduce a goal or purpose relationship. The purpose for the elder to hold tightly to the trustworthy message is for him to be able to encourage others and rebuke those who oppose him. Use a connector in your language that makes it clear that this is the purpose. (See: \[\[rc://en/ta/man/translate/grammar-connect-logic-goal\]\]) |
30 | TIT | 1 | 10 | xsq9 | 0 | Connecting Statement: | ದೇವರ ವಾಕ್ಯವನ್ನು ವಿರೋಧಿಸುವವರ ನಿಮಿತ್ತವಾಗಿ ಪೌಲನು ತೀತನಿಗೆ ದೇವರ ವಾಕ್ಯವನ್ನು ಬೋಧಿಸಲು ಅನೇಕ ಕಾರಣಗಳನ್ನು ನೀಡುತ್ತಾನೆ ಮತ್ತು ಸುಳ್ಳು ಬೋಧಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸುತ್ತಾನೆ. | ||
31 | TIT | 1 | 10 | w9kk | ἀνυπότακτοι | 1 | rebellious people | ಸುವಾರ್ತಾ ಸಂದೇಶಕ್ಕೆ ವಿಧೇಯರಾಗದ ತಿರುಗಿಬೀಳುವಂಥ ಜನರಿದ್ದಾರೆ. ಇದಲ್ಲಿರುವ **ಟೊಳ್ಳು** ಎಂಬುದು ನಿಷ್ಪ್ರಯೋಜಕತನದ ಒಂದು ರೂಪಕವಾಗಿದೆ, ಮತ್ತು **ಟೊಳ್ಳು ಮಾತಿನವರು** ನಿಷ್ಪ್ರಯೋಜಕವಾದ ಅಥವಾ ಮೂರ್ಖತನದ ವಿಷಯಗಳನ್ನು ಹೇಳುವಂಥ ಜನರಾಗಿದ್ದಾರೆ. ಪರ್ಯಾಯ ಭಾಷಾಂತರ: “ವಿಧೇಯರಾಗಲು ನಿರಾಕರಿಸುವಂಥ ಮತ್ತು ನಿಷ್ಪ್ರಯೋಜಕವಾದ ವಿಷಯಗಳನ್ನು ಹೇಳುವಂಥ ಜನರು” (ನೋಡಿರಿ: \[\[rc://kn/ta/man/translate/figs-metaphor\]\]) | |
32 | TIT | 1 | 10 | ga6n | ματαιολόγοι, καὶ φρεναπάται | 1 | empty talkers and deceivers | ಪೌಲನು ಬೋಧಿಸುವ ಸತ್ಯ ಸುವಾರ್ತೆಯನ್ನು ಬಿಟ್ಟು ಬೇರೆ ಯಾವುದನ್ನಾದರೂ ನಂಬುವಂತೆ ಜನರನ್ನು ಮನವೊಲಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿರುವ ಜನರ ಬಗ್ಗೆ ಈ ಪದಗುಚ್ಛವು ವಿವರಿಸುತ್ತದೆ. ಪರ್ಯಾಯ ಭಾಷಾಂತರ: “ಸತ್ಯವಲ್ಲದ ವಿಷಯಗಳನ್ನು ನಂಬುವಂತೆ ಇತರರನ್ನು ಮನವೊಲಿಸುವ ಜನರು” | |
33 | TIT | 1 | 10 | abcd | figs-hendiadys | ματαιολόγοι, καὶ φρεναπάται | 1 | empty talkers and deceivers | both **empty talkers** and **deceivers** refer to the same people. They taught false, worthless things and wanted people to believe them. (See: [[rc://en/ta/man/translate/figs-hendiadys]]) |
34 | TIT | 1 | 10 | pu74 | ಫಿಗ್ಸ್-ಲಾಕ್ಷಣಿಕ ಪ್ರಯೋಗ | οἱ ἐκ τῆς περιτομῆς | 1 | those of the circumcision | ಇದು ಕ್ರಿಸ್ತನನ್ನು ಹಿಂಬಾಲಿಸಲು ಪುರುಷರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಬೋಧಿಸುವಂಥ ಯೆಹೂದ್ಯ ಕ್ರೈಸ್ತರನ್ನು ಸೂಚಿಸುತ್ತದೆ. ಇದು ತಪ್ಪಾದ ಬೋಧನೆಯಾಗಿದೆ. (ನೋಡಿರಿ: \[\[rc://kn/ta/man/translate/figs-metonymy\]\]) |
35 | TIT | 1 | 11 | tw4e | ἃ μὴ δεῖ | 1 | what they should not teach | ಕ್ರಿಸ್ತನ ಮತ್ತು ಧರ್ಮಶಾಸ್ತ್ರದ ಕುರಿತು ಈ ರೀತಿ ಬೋಧಿಸುವುದು ಸರಿಯಲ್ಲ ಏಕೆಂದರೆ ಅವು ನಿಜವಾದವುಗಳಲ್ಲ. | |
36 | TIT | 1 | 11 | at7c | αἰσχροῦ κέρδους χάριν | 1 | for shameful profit | ಇದು ಅಗೌರವವಾದ ಕಾರ್ಯಗಳನ್ನು ಮಾಡಿ ಲಾಭ ಪಡೆಯುತ್ತಿರುವ ಜನರ ಕುರಿತಾಗಿ ಮಾತನಾಡುತ್ತದೆ. | |
37 | TIT | 1 | 11 | aqi5 | ὅλους οἴκους ἀνατρέπουσιν | 1 | are upsetting whole families | **ಅವರು ಇಡೀ ಮನೆಯವರನ್ನು ಹಾಳು ಮಾಡುತ್ತಿದ್ದಾರೆ**. ಅವರು ಕುಟುಂಬಗಳನ್ನು ಸತ್ಯದಿಂದ ದೂರಮಾಡುತ್ತಿದ್ದಾರೆ ಮತ್ತು ಅವರ ನಂಬಿಕೆಯನ್ನು ಹಾಳುಮಾಡುತ್ತಿದ್ದಾರೆ ಎಂಬುದು ಸಮಸ್ಯೆಯಾಗಿತ್ತು. | |
38 | TIT | 1 | 12 | tr1j | ಫಿಗ್ಸ್-ಭಾವವಾಚಕ ನಾಮಪದಗಳು | τις ἐξ αὐτῶν ἴδιος αὐτῶν προφήτης | 1 | One of their own prophets | ಸ್ವತಃ ಕ್ರೇತ ದ್ವೀಪದ ಜನರೇ ಪ್ರವಾದಿಯೆಂದು ಪರಿಗಣಿಸಿರುವ |
39 | TIT | 1 | 12 | h3jb | ಫಿಗ್ಸ್-ರೂಪಕ | κακὰ θηρία | 1 | evil beasts | ಈ ರೂಪಕವು ಕ್ರೇತ ದ್ವೀಪದ ಜನರನ್ನು ಅಪಾಯಕಾರಿಯಾದ ಕಾಡು ಮೃಗಗಳಿಗೆ ಹೋಲಿಸುತ್ತದೆ. ಪರ್ಯಾಯ ಭಾಷಾಂತರ: “ಕಾಡು ಪ್ರಾಣಿಗಳಂತೆ ಅಪಾಯಕಾರಿಯಾದವರು” (ನೋಡಿರಿ: \[\[rc://kn/ta/man/translate/figs-metaphor\]\]) |
40 | TIT | 1 | 12 | xyz1 | figs-synecdoche | γαστέρες ἀργαί | 1 | lazy bellies | The part of the body that stores food is used to represent the person who eats all the time. Alternate translation: “lazy gluttons” (See: [[rc://en/ta/man/translate/figs-synecdoche]]) |
41 | TIT | 1 | 13 | xyz2 | figs-abstractnouns | ἐν τῇ πίστει | 1 | in the faith | Here the abstract noun **faith** represents the things that the people believe about God. Alternate translation: “in what they believe about God” (See: [[rc://en/ta/man/translate/figs-abstractnouns]]) |
42 | TIT | 1 | 13 | abck | grammar-connect-logic-result | δι’ ἣν αἰτίαν | 1 | For this reason | The connecting words **For this reason** introduce a reason-result relationship. The reason is that what the Cretan prophet said about his people is true (they are liars, evil, and lazy), and the result is that Titus should rebuke them severely. (See: [[rc://en/ta/man/translate/grammar-connect-logic-result]]) |
43 | TIT | 1 | 13 | je3r | ἵνα ὑγιαίνωσιν ἐν τῇ πίστει | 1 | so that they may be sound in the faith | [ತೀತ 1:9](../01/09/pzi1) ರಲ್ಲಿ **ಸ್ವಸ್ಥ** ಎಂಬುದರ ಕುರಿತಾದ ಟಿಪ್ಪಣಿಯನ್ನು ನೋಡಿರಿ. ಪರ್ಯಾಯ ಭಾಷಾಂತರ: “ಆದ್ದರಿಂದ ಅವರು ಸ್ವಸ್ಥವಾದ ನಂಬಿಕೆ ಉಳ್ಳವರಾಗುತ್ತಾರೆ” ಅಥವಾ “ಆದ್ದರಿಂದ ಅವರ ನಂಬಿಕೆಯು ನಿಜವಾದದ್ದು ಆಗಬಹುದು” ಅಥವಾ “ಆದ್ದರಿಂದ ಅವರು ದೇವರ ಕುರಿತಾದ ಸತ್ಯವನ್ನು ಮಾತ್ರ ನಂಬುತ್ತಾರೆ” | |
44 | TIT | 1 | 13 | abcl | grammar-connect-logic-result | ἵνα | 1 | so that | The connecting words **so that** introduce a reason-result relationship. The reason is the elder rebukes the Cretans severely, and the result is the Cretans become sound in the faith. (See: [[rc://en/ta/man/translate/grammar-connect-logic-result]]) |
45 | TIT | 1 | 14 | abcm | grammar-connect-logic-contrast | μὴ | 1 | not | The connecting word **not** introduces a contrast to being “sound in the faith” in the previous verse. In order to be sound in the faith, the people must not pay any attention to the Jewish myths or the commands of people who do not follow the truth. (See: [[rc://en/ta/man/translate/grammar-connect-logic-contrast]]) |
46 | TIT | 1 | 14 | p28i | Ἰουδαϊκοῖς μύθοις | 1 | Jewish myths | ಇದು ಯೆಹೂದ್ಯರ ಸುಳ್ಳು ಬೋಧನೆಗಳನ್ನು ಕುರಿತು ಹೇಳುತ್ತದೆ. | |
47 | TIT | 1 | 15 | abcn | grammar-connect-logic-contrast | δὲ | 1 | But | The connecting word **But** introduces a contrast between people who are pure and people who are corrupt and unbelieving. (See: [[rc://en/ta/man/translate/grammar-connect-logic-contrast]]) |
48 | TIT | 1 | 16 | abco | grammar-connect-logic-contrast | δὲ | 1 | but | The connecting word **but** introduces a contrast between what these corrupt people say (they know God) and what their actions show (they do not know God). (See: [[rc://en/ta/man/translate/grammar-connect-logic-contrast]]) |
49 | TIT | 1 | 16 | i3l2 | τοῖς ... ἔργοις ἀρνοῦνται | 1 | they deny him by their actions | ಅವರು ಜೀವಿಸುವ ರೀತಿಯು ಅವರು ಆತನನ್ನು ತಿಳಿದವರಲ್ಲವೆಂದು ಸಾಬೀತುಪಡಿಸುತ್ತದೆ | |
50 | TIT | 1 | 16 | ja47 | βδελυκτοὶ ὄντες | 1 | They are detestable | ಅವರು ಅಸಹ್ಯರು ಆಗಿದ್ದಾರೆ | |
51 | TIT | 2 | intro | h3il | 0 | # ತೀತ ಭಾಗ 2 ಸಾಮಾನ್ಯ ಟಿಪ್ಪಣಿಗಳು

## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು

### ಲಿಂಗತ್ವದ ಪಾತ್ರಗಳು

ಈ ಅಧ್ಯಾಯವನ್ನು ಐತಿಹಾಸಿಕವಾದ ಮತ್ತು ಸಾಂಸ್ಕೃತಿಕವಾದ ಹಿನ್ನೆಲೆಯಿಂದ ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬ ವಿಷಯದಲ್ಲಿ ವಿದ್ವಾಂಸರು ಭಿನ್ನಾಭಿಪ್ರಾಯವುಳ್ಳವರಾಗಿದ್ದಾರೆ. ಕೆಲವು ವಿದ್ವಾಂಸರು ಪುರುಷರು ಮತ್ತು ಸ್ತ್ರೀಯರು ಎಲ್ಲಾ ವಿಷಯಗಳಲ್ಲಿ ಸಮಾನರಾಗಿದ್ದಾರೆ ಎಂದು ನಂಬುತ್ತಾರೆ. ಬೇರೆ ಕೆಲವು ವಿದ್ವಾಂಸರು ಮದುವೆಯಲ್ಲಿ ಮತ್ತು ಸಭೆಗಳಲ್ಲಿ ಸೇವೆಮಾಡಲು, ವಿಶಿಷ್ಟವಾದ, ವಿಭಿನ್ನವಾದ ಜವಾಬ್ದಾರಿಯನ್ನು ನಿರ್ವಹಿಸಲು ಪುರುಷ ಮತ್ತು ಮಹಿಳೆಯರನ್ನು ದೇವರು ಸೃಷ್ಠಿಸಿದನು ಎಂದು ನಂಬುತ್ತಾರೆ. ಭಾಷಾಂತರಗಾರರು ತಾವು ಈ ವಿಚಾರವನ್ನು ಅರ್ಥಮಾಡಿಕೊಳ್ಳುವ ರೀತಿಯು ಈ ವಾಕ್ಯಭಾಗವನ್ನು ಭಾಷಾಂತರ ಮಾಡುವುದರ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಬೇಕು.

### ದಾಸತ್ವ

ಪೌಲನು ಈ ಅಧ್ಯಾಯದಲ್ಲಿ ದಾಸತ್ವವು ಒಳ್ಳೆಯದೋ, ಕೆಟ್ಟದೋ ಎಂಬುದರ ಬಗ್ಗೆ ಬರೆಯುತ್ತಿಲ್ಲ. ಆದರೆ ಆಳುಗಳು ತಮ್ಮ ಯಜಮಾನರು ನಂಬಿಗಸ್ತರಾಗಿ ಸೇವೆ ಸಲ್ಲಿಸಬೇಕು ಎಂದು ತಿಳಿಸಿದ್ದಾನೆ. ಪ್ರತಿಯೊಬ್ಬ ವಿಶ್ವಾಸಿಯೂ ಎಲ್ಲಾ ಸಂದರ್ಭದಲ್ಲೂ ಭಕ್ತಿಯುಳ್ಳವರಾಗಿರಬೇಕು ಮತ್ತು ಸರಿಯಾಗಿ ಜೀವಿಸಬೇಕು ಎಂದು ಬೋಧಿಸುತ್ತಾನೆ. | |||
52 | TIT | 2 | 1 | lfu1 | 0 | Connecting Statement: | ದೇವರ ವಾಕ್ಯವನ್ನು ಏಕೆ ಬೋಧಿಸಬೇಕು ಎಂಬುದಕ್ಕೆ ಕಾರಣಗಳನ್ನು ಹೇಳಿ ವಿವರಿಸುವುದನ್ನು ಪೌಲನು ಮುಂದುವರೆಸುತ್ತಾನೆ, ಮತ್ತು ವೃದ್ಧರು ಮತ್ತು ವೃದ್ಧೆಯರು, ಯುವಕರು, ದಾಸರು ಅಥವಾ ಸೇವಕರು ವಿಶ್ವಾಸಿಗಳಂತೆ ಹೇಗೆ ಜೀವಿಸಬೇಕು ಎಂದು ವಿವರಿಸುತ್ತಾನೆ. | ||
53 | TIT | 2 | 1 | tpi2 | ಫಿಗ್ಸ್-ಸ್ಪಷ್ಟಪಡಿಸುವಿಕೆ | σὺ δὲ λάλει ἃ πρέπει | 1 | But you, speak what fits | ಇಲ್ಲಿ **ನೀನು** ಎಂಬುದು ಏಕವಚನವಾಗಿದ್ದು ತೀತನನ್ನು ಸೂಚಿಸುತ್ತದೆ.ಯುಎಸ್‌ಟಿಯಲ್ಲಿರುವಂತೆ “ತೀತ” ಎಂದು ಹೆಸರನ್ನು ಸೇರಿಸುವುದು ಸಹಾಯಕವಾಗಿದ್ದರೆ, ನೀವು ಇಲ್ಲಿ ಅದನ್ನು ಸೇರಿಸಬಹುದು (ನೋಡಿರಿ: \[\[rc://kn/ta/man/translate/figs-explicit\]\]) |
54 | TIT | 2 | 2 | xyz3 | figs-ellipsis | πρεσβύτας…εἶναι | 1 | Older men are to be | The Greek does not have **are**, but only **older men to be**. We need to supply a verb here, drawing from the idea of **speak** in the previous verse, such as **teach** or **exhort**. Alternate translation: “Teach older men to be” (See: [[rc://en/ta/man/translate/figs-ellipsis]]) |
55 | TIT | 2 | 2 | xy13 | figs-doublet | νηφαλίους…σεμνούς, σώφρονας | 1 | temperate, dignified, sensible | These three words are very close in meaning and may be combined into one or two terms if the target language does not have three separate terms. (See: [[rc://en/ta/man/translate/figs-doublet]]) |
56 | TIT | 2 | 2 | xc6t | νηφαλίους εἶναι | 1 | to be temperate | ಸ್ವಸ್ಥಚಿತ್ತರು ಅಥವಾ ಆತ್ಮಸಂಯಮವುಳ್ಳವರು | |
57 | TIT | 2 | 2 | y3j2 | εἶναι ... σώφρονας | 1 | to be ... sensible | ತಮ್ಮ ಆಶೆಗಳನ್ನು ನಿಗ್ರಹಿಸಲು | |
58 | TIT | 2 | 2 | m14y | ಫಿಗ್ಸ್-ಭಾವವಾಚಕ ನಾಮಪದಗಳು | ὑγιαίνοντας τῇ πίστει, τῇ ἀγάπῃ, τῇ ὑπομονῇ | 1 | sound in faith, in love, and in perseverance | ನಿಮ್ಮ ಭಾಷೆಯಲ್ಲಿ ಹೆಚ್ಚು ಸ್ಪಷ್ಟವಾಗಿರುತ್ತದೆ ಅನ್ನಿಸುವುದಾದರೆ **ನಂಬಿಕೆ** ಎಂಬ ಭಾವವಾಚಕ ನಾಮಪದವನ್ನು ಕ್ರಿಯಾಪದವಾಗಿ ಉಲ್ಲೇಖಿಸಬಹುದು. ಪರ್ಯಾಯ ಭಾಷಾಂತರ: “ದೇವರ ಕುರಿತಾದ ನಿಜವಾದ ಬೋಧನೆಗಳನ್ನು ದೃಢವಾಗಿ ನಂಬಿರಿ” (ನೋಡಿರಿ: \[\[rc://kn/ta/man/translate/figs-abstractnouns\]\]) |
59 | TIT | 2 | 2 | abc1 | ὑγιαίνοντας τῇ πίστει | 1 | sound in faith | Here the word **sound** means to be firm and unwavering. See the note about **sound** on [Titus 1:9](../01/09/pzi1) and the note about **sound in faith** on [Titus 1:13](../01/13/je3r). | |
60 | TIT | 2 | 2 | z14y | figs-abstractnouns | τῇ ἀγάπῃ | 1 | in love | The abstract noun **love** can be stated as a verb if that is more clear in your language. Alternate translation: “truly love others” (See: [[rc://en/ta/man/translate/figs-abstractnouns]]) |
61 | TIT | 2 | 2 | a14y | figs-abstractnouns | τῇ ὑπομονῇ | 1 | and in perseverance | The abstract noun **perseverance** can be stated as a verb if that is more clear in your language. Alternate translation: “and continually serve God even when things are difficult” (See: [[rc://en/ta/man/translate/figs-abstractnouns]]) |
62 | TIT | 2 | 3 | gl8e | ಫಿಗ್ಸ್-ಪದಲೋಪ | πρεσβύτιδας ὡσαύτως ἐν καταστήματι | 1 | Teach older women likewise | ಗ್ರೀಕ್ ಭಾಷೆಯಲ್ಲಿ **ಆಗಿರಬೇಕು** ಎಂಬುದು ಇಲ್ಲ, ಆದರೆ **ಹಾಗೆಯೇ ವೃದ್ಧೆಯರು** ಎಂಬುದಾಗಿ ಮಾತ್ರವಿದೆ. ಹಿಂದಿನ ಎರಡು ವಚನಗಳಿಂದ ನಾವು ಕ್ರಿಯಾಪದದ ಕಲ್ಪನೆಯನ್ನು ತೆಗೆದುಕೊಂಡು ಮತ್ತು **ಬೋಧಿಸು** ಅಥವಾ **ಪ್ರಬೋಧಿಸು** ಎಂಬಂತಹ ಕ್ರಿಯಾಪದಗಳನ್ನು ಇಲ್ಲಿಗೆ ಆಳವಡಿಸುವುದನ್ನು ಮುಂದುವರಿಸಬೇಕು. ಪರ್ಯಾಯ ಭಾಷಾಂತರ: “ಅದೇ ರೀತಿಯಲ್ಲಿ, ವೃದ್ಧೆಯರಿಗೆ ಬೋಧಿಸು” ಅಥವಾ “ವೃದ್ಧೆಯರಿಗೂ ಸಹ ಬೋಧಿಸು” (ನೋಡಿರಿ: \[\[rc://kn/ta/man/translate/figs-ellipsis\]\]) |
63 | TIT | 2 | 3 | v9cp | διαβόλους | 1 | slanderers | ಈ ಪದವು ಇತರ ಜನರ ಬಗ್ಗೆ ನಿಜವಾದ ಅಥವಾ ನಿಜವಲ್ಲದ ಕೆಟ್ಟ ವಿಷಯವನ್ನು ಹೇಳುವಂಥ ಜನರನ್ನು ಸೂಚಿಸುತ್ತದೆ. | |
64 | TIT | 2 | 3 | g9re | ಫಿಗ್ಸ್-ರೂಪಕ | οἴνῳ πολλῷ δεδουλωμένας | 1 | or being slaves to much wine | ತಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾಗದ ಮತ್ತು ತುಂಬಾ ಮದ್ಯಪಾನ ಮಾಡುವ ಜನರನ್ನು ಮದ್ಯಕ್ಕೆ ಗುಲಾಮರಾಗಿದ್ದಾರೆ ಎಂದು ಹೇಳಲಾಗಿದೆ. ಪರ್ಯಾಯ ಭಾಷಾಂತರ: “ಅಥವಾ ಮದ್ಯಪಾನದ ಮೇಲಿರುವ ಅವರ ವ್ಯಾಮೋಹದಿಂದ ನಿಯಂತ್ರಿಸಲ್ಪಡುವುದು” ಅಥವಾ “ಅಥವಾ ಮದ್ಯ ವ್ಯಸನಿಯಾಗಿರುವುದು” (ನೋಡಿರಿ: \[\[rc://kn/ta/man/translate/figs-metaphor\]\] |
65 | TIT | 2 | 3 | xyz4 | figs-activepassive | οἴνῳ πολλῷ δεδουλωμένας | 1 | or being slaves to much wine | This can be stated in active form. Alternate translation: “or drinking too much wine” or “or addicted to wine” (See: [[rc://en/ta/man/translate/figs-activepassive]]) |
66 | TIT | 2 | 3 | abc4 | καλοδιδασκάλους | 1 | but to be teachers of what is good | The Greek word used here means “a teacher of what is good”. The phrase **but to be** has been added in the English to contrast this good quality with the two preceding bad qualities. Consider if you need to use a similar word to make a contrast between the good and bad qualities. | |
67 | TIT | 2 | 4 | abc5 | φιλάνδρους | 1 | lovers of their husbands | “lovers of their own husbands” | |
68 | TIT | 2 | 4 | abca | φιλοτέκνους | 1 | and lovers of their children | “lovers of their own children” | |
69 | TIT | 2 | 5 | abcb | ὑποτασσομένας τοῖς ἰδίοις ἀνδράσιν | 1 | and subject to their own husbands | “and to obey their own husbands” | |
70 | TIT | 2 | 6 | i3hv | ὡσαύτως | 1 | In the same way | ವೃದ್ಧರನ್ನು ತರಬೇತಿಗೊಳಿಸಿದಂತೆಯೇ ಯೌವನಸ್ಥರನ್ನು ಸಹ ತೀತನು ತರಬೇತಿಗೊಳಿಸಬೇಕಾಗಿತ್ತು. | |
71 | TIT | 2 | 7 | ym6x | | τύπον καλῶν ἔργων | 1 | an example of good works | ಒಳ್ಳೆಯ ಮತ್ತು ಸರಿಯಾದ ಕಾರ್ಯಗಳನ್ನು ಮಾಡುವಂಥವನ ಮಾದರಿಯಾಗಿ |
72 | TIT | 2 | 8 | xy14 | ὑγιῆ | 1 | uncorrupted…sound | | |
73 | TIT | 2 | 8 | xy15 | figs-inclusive | ἡμῶν | 1 | us | This includes Paul, Titus, and all Christians. (See: [[rc://en/ta/man/translate/figs-inclusive]]) |
74 | TIT | 2 | 9 | xyz5 | figs-ellipsis | δούλους ἰδίοις δεσπόταις ὑποτάσσεσθαι | 1 | Slaves are to be subject to their masters | The Greek does not have **are**, but only **slaves to be subject to their masters**. We need to apply the verbal idea from verse 6 to here, which is **urge** or **exhort**. Alternate translation: “Exhort slaves to be subject to their masters” (See: [[rc://en/ta/man/translate/figs-ellipsis]]) |
75 | TIT | 2 | 9 | ntp7 | ἰδίοις δεσπόταις | 1 | their masters | ಅವರ ಸ್ವಂತ ಯಜಮಾನರು | |
76 | TIT | 2 | 9 | abcc | ὑποτάσσεσθαι | 1 | are to be subject | “must obey” | |
77 | TIT | 2 | 9 | if6v | ἐν πᾶσιν | 1 | in everything | ಎಲ್ಲಾ ಸನ್ನಿವೇಶಗಳಲ್ಲೂ ಅಥವಾ ಯಾವಾಗಲೂ | |
78 | TIT | 2 | 10 | abc6 | μὴ νοσφιζομένους | 1 | not to steal | “not to steal from their masters” | |
79 | TIT | 2 | 10 | t87j | πᾶσαν πίστιν ἐνδεικνυμένους ἀγαθήν | 1 | demonstrate all good faith | ಅವರು ತಮ್ಮ ಯಜಮಾನರ ನಂಬಿಕೆಗೆ ಅರ್ಹರಾಗಿದ್ದಾರೆ ಎಂದು ತೋರಿಸಲು | |
80 | TIT | 2 | 10 | h2n6 | ἐν πᾶσιν | 1 | in every way | ಅವರು ಮಾಡುವ ಎಲ್ಲಾದರಲ್ಲಿಯೂ | |
81 | TIT | 2 | 10 | xy16 | figs-inclusive | ἡμῶν | 1 | our | Here **our** is inclusive of Paul, Titus, and all Christians (See: [[rc://en/ta/man/translate/figs-inclusive]]) |
82 | TIT | 2 | 10 | pn93 | τὴν τοῦ Σωτῆρος ἡμῶν Θεοῦ | 1 | God our Savior | ನಮ್ಮನ್ನು ರಕ್ಷಿಸುವ ನಮ್ಮ ದೇವರು | |
83 | TIT | 2 | 11 | y44u | 0 | Connecting Statement: | ಯೇಸುವಿನ ಅಗಮನವನ್ನು ನಿರೀಕ್ಷಿಸುವಂತೆ ಮತ್ತು ಯೇಸುವಿನ ಮೂಲಕ ದೊರಕಿರುವ ತನ್ನ ಅಧಿಕಾರವನ್ನು ನೆನಪಿಸಿಕೊಳ್ಳುವಂತೆ ಪೌಲನು ತೀತನನ್ನು ಪ್ರೋತ್ಸಾಹಿಸುತ್ತಾನೆ. | ||
84 | TIT | 2 | 11 | gp2z | ಫಿಗ್ಸ್-ಮಾನವೀಕರಣ | ἐπεφάνη ... ἡ χάρις τοῦ Θεοῦ | 1 | the grace of God has appeared | ಪೌಲನು ದೇವರ ಕೃಪೆಯ ಬಗ್ಗೆ ಮಾತನಾಡುವಾಗ ಒಬ್ಬ ವ್ಯಕ್ತಿಯು ಬಂದಿದ್ದಾನೋ ಎಂಬಂತೆ ಮಾತನಾಡುತ್ತಾನೆ. ಇದನ್ನು ಬೇರೆ ರೀತಿಯಲ್ಲಿ ವ್ಯಕ್ತಪಡಿಸುವುದಕ್ಕಾಗಿ ಯುಎಸ್‌ಟಿಯನ್ನು ನೋಡಿರಿ. ಪರ್ಯಾಯ ಭಾಷಾಂತರ: “ದೇವರು ಈಗ ತನ್ನ ಕೃಪೆಯನ್ನು ದಯಪಾಲಿಸುತ್ತಿದ್ದಾನೆ” (ನೋಡಿರಿ: \[\[rc://kn/ta/man/translate/figs-personification\]\]) |
85 | TIT | 2 | 12 | qy8k | ಫಿಗ್ಸ್-ಮಾನವೀಕರಣ | παιδεύουσα ἡμᾶς | 1 | trains us | ಪೌಲನು ದೇವರ ಕೃಪೆಯ (ತೀತ 2:11) ಕುರಿತು ಮಾತನಾಡುವಾಗ ಅದನ್ನು ಪರಿಶುದ್ದ ಜೀವನವನ್ನು ನಡೆಸಬೇಕೆಂದು ತರಬೇತಿ ಕೊಡುವಂಥ ಒಬ್ಬ ವ್ಯಕ್ತಿಯೋ ಎಂಬಂತೆ ಮಾತನಾಡುತ್ತಿದ್ದಾನೆ. ಪರ್ಯಾಯ ಭಾಷಾಂತರ: “ಅದರಿಂದ ದೇವರು ನಮ್ಮನ್ನು ತರಬೇತಿಗೊಳಿಸುತ್ತಾನೆ” (ನೋಡಿರಿ: \[\[rc:/kn/ta/man/translate/figs-personification\]\]) |
86 | TIT | 2 | 12 | abce | figs-inclusive | ἡμᾶς | 1 | us | This includes Paul, Titus, and all Christians. (See: [[rc://en/ta/man/translate/figs-inclusive]]) |
87 | TIT | 2 | 12 | lxb3 | παιδεύουσα ἡμᾶς, ἵνα ἀρνησάμενοι τὴν ἀσέβειαν | 1 | trains us to reject godlessness | ದೇವರನ್ನು ಅಗೌರವಿಸುವಂಥ ವಿಷಯಗಳು | |
88 | TIT | 2 | 12 | xy19 | ἀσέβειαν…εὐσεβῶς | 1 | godlessness…godly way | These terms are direct opposites, meaning **God-dishonoring** and **God-honoring**, respectively. | |
89 | TIT | 2 | 13 | rz93 | προσδεχόμενοι | 1 | we look forward to receiving | ***ಸ್ವಾಗತಿಸಲು ಕಾಯುತ್ತಿರುವ*** | |
90 | TIT | 2 | 13 | xyz7 | figs-hendiadys | τοῦ μεγάλου Θεοῦ καὶ Σωτῆρος ἡμῶν, Ἰησοῦ Χριστοῦ | 1 | our great God and Savior Jesus Christ | Both **our great God** and **Savior** refer to the one person, Jesus Christ. Alternate translation: “Jesus Christ, our great God and Savior” (See: [[rc://en/ta/man/translate/figs-hendiadys]]) |
91 | TIT | 2 | 13 | abcf | figs-hendiadys | τὴν μακαρίαν ἐλπίδα, καὶ ἐπιφάνειαν τῆς δόξης | 1 | the blessed hope and appearing of the glory | Both **blessed hope** and **appearing of the glory** refer to the same event. This can be shown clearly. Alternate translation: “what we are longing for, the blessed and glorious appearing” (See: [[rc://en/ta/man/translate/figs-hendiadys]]) |
92 | TIT | 2 | 13 | xyz6 | figs-metonymy | τὴν μακαρίαν ἐλπίδα | 1 | the blessed hope | Here, what is **blessed** is that for which we hope, which is the return of Jesus Christ. Alternate translation: “the wonderful thing for which we hope” (See: [[rc://en/ta/man/translate/figs-metonymy]]) |
93 | TIT | 2 | 14 | xy20 | figs-inclusive | ἡμῶν | 1 | us | This includes Paul, Titus, and all Christians. (See: [[rc://en/ta/man/translate/figs-inclusive]]) |
94 | TIT | 2 | 14 | gxe7 | ಫಿಗ್ಸ್-ರೂಪಕ | λυτρώσηται ἡμᾶς ἀπὸ πάσης ἀνομίας | 1 | to redeem us from all lawlessness | ಯೇಸು ದಾಸರನ್ನು ಅವರ ದುಷ್ಟ ಯಜಮಾನನಿಂದ ಬಿಡುಗಡೆ ಮಾಡುತ್ತಿದ್ದಾನೋ ಎಂಬಂತೆ ಪೌಲನು ಯೇಸುವಿನ ಬಗ್ಗೆ ಹೇಳುತ್ತಾನೆ. (ನೋಡಿರಿ: \[\[rc://kn/ta/man/translate/figs-metaphor\]\]) |
95 | TIT | 2 | 14 | fjy1 | λαὸν περιούσιον | 1 | a special people | ಆತನು ಅತ್ಯಮೂಲ್ಯವಾದ ಸಂಪತ್ತಿನಂತೆ ಶೇಖರಿಸಿಡುವ ಜನರ ಗುಂಪು | |
96 | TIT | 2 | 14 | ii18 | ζηλωτὴν | 1 | are eager | ಮಾಡಲು ಅತ್ಯಾಸಕ್ತಿಯುಳ್ಳವರು | |
97 | TIT | 2 | 14 | xy21 | figs-inclusive | ἡμᾶς | 1 | us | This includes Paul, Titus, and all Christians. (See: [[rc://en/ta/man/translate/figs-inclusive]]) |
98 | TIT | 2 | 15 | abc7 | παρακάλει | 1 | exhort | “encourage them to do these things” | |
99 | TIT | 2 | 15 | h15y | μηδείς ... περιφρονείτω | 1 | Let no one | ನಿನ್ನನ್ನು ತಿರಸ್ಕರಿಸಲು ಯಾರಿಗೂ ಅನುವು ಮಾಡಿಕೊಡಬೇಡ | |
100 | TIT | 2 | 15 | xy22 | figs-doublenegatives | μηδείς σου περιφρονείτω | 1 | Let no one disregard you | This can be stated positively: “Make sure that everyone listens to you” (See: [[rc://en/ta/man/translate/figs-doublenegatives]]) |
101 | TIT | 3 | intro | zh6x | 0 | # ತೀತ 03 ಸಾಮಾನ್ಯ ಟಿಪ್ಪಣಿಗಳು

## ರಚನೆ ಮತ್ತು ನಮೂನೆ

ಈ ಅಧ್ಯಾಯದಲ್ಲಿ ಪೌಲನು ತೀತನಿಗೆ ವೈಯಕ್ತಿಕವಾದ ಕೆಲವು ಸೂಚನೆಗಳನ್ನು ನೀಡಿದ್ದಾನೆ.

15 ನೇ ವಾಕ್ಯದೊಂದಿಗೆ ಈ ಪತ್ರಿಕೆಯು ಸಾಂಪ್ರದಾಯಕವಾಗಿ ಮುಕ್ತಾಯವಾಗುತ್ತದೆ. ಪುರಾತನ ಕಾಲದ ಪೂರ್ವದೇಶದಲ್ಲಿ ಬಳಸುತ್ತಿದ್ದ ಸಾಮಾನ್ಯ ರೀತಿಯಲ್ಲಿ ಈ ಪತ್ರವನ್ನು ಮುಕ್ತಾಯಗೊಳಿಸಲಾಗಿದೆ.

## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು

### ವಂಶಾವಳಿಗಳು

ವಂಶಾವಳಿಗಳು (ವಚನ 9) ಎಂದರೆ ಇದರಲ್ಲಿ ಬರುವ ವ್ಯಕ್ತಿಯೊಬ್ಬನ ಪೂರ್ವಿಕರ ಪಟ್ಟಿ ಅಥವಾ ಅವನ ಸಂತತಿಯವರ ಪಟ್ಟಿ, ಮತ್ತು ಒಬ್ಬ ವ್ಯಕ್ತಿಯು ಯಾವ ಕುಲದಿಂದ ಮತ್ತು ಕುಟುಂಬದಿಂದ ಬಂದವನು ಎಂದು ತೋರಿಸುತ್ತದೆ. ಉದಾಹರಣೆಗೆ ಯಾಜಕರು ಲೇವಿಯರ ಕುಲದಿಂದ ಮತ್ತು ಆರೋನನ ಕುಟುಂಬದಿಂದ ಬಂದವರಾಗಿದ್ದಾರೆ. ಈ ಪಟ್ಟಿಗಳಲ್ಲಿ ಕೆಲವೊಂದು ಪಟ್ಟಿಗಳು ಪೂರ್ವಿಕರ ಮತ್ತು ಆತ್ಮಿಕ ಜೀವಿಗಳ ಕಥೆಗಳನ್ನು ಒಳಗೊಂಡಿವೆ. ಕಾರ್ಯಗಳು ಎಲ್ಲಿಂದ ಬಂದವು ಮತ್ತು ಬೇರೆ ಬೇರೆ ಜನರು ಎಷ್ಟು ಪ್ರಾಮುಖ್ಯವುಳ್ಳವರಾಗಿದ್ದಾರೆ ಎಂಬುದರ ಬಗ್ಗೆ ವಾದಿಸಲು ಈ ಪಟ್ಟಿಗಳನ್ನು ಮತ್ತು ಕಥೆಗಳನ್ನು ಉಪಯೋಗಿಸುತ್ತಿದ್ದರು. | |||
102 | TIT | 3 | 1 | y9tr | ಫಿಗ್ಸ್-ಭಾವವಾಚಕ ನಾಮಪದಗಳು | 0 | Connecting Statement: | ಕ್ರೇತ ದ್ವೀಪದಲ್ಲಿನ ವೃದ್ಧರಿಗೆ ಮತ್ತು ಅವನ ಸುಪರ್ದಿನಲ್ಲಿದ್ದ ಜನರಿಗೆ ಯಾವ ರೀತಿ ಬೋಧಿಸಬೇಕು ಎಂಬ ಸೂಚನೆಗಳನ್ನು ಪೌಲನು ತೀತನಿಗೆ ಕೊಡುವುದನ್ನು ಮುಂದುವರಿಸುತ್ತಾನೆ. | |
103 | TIT | 3 | 1 | w3fy | ἀρχαῖς, ἐξουσίαις, ὑποτάσσεσθαι, πειθαρχεῖν | 1 | submit to rulers and authorities, to obey them | ರಾಜಕೀಯ ಆಡಳಿತಗಾರರು ಮತ್ತು ಸರ್ಕಾರಿ ಅಧಿಕಾರಿಗಳು ಹೇಳುವಂಥದ್ದನ್ನು ಮಾಡುವುದರ ಮೂಲಕ ಅವರಿಗೆ ವಿಧೇಯರಾಗಬೇಕು | |
104 | TIT | 3 | 1 | xy25 | figs-doublet | ὑποτάσσεσθαι, πειθαρχεῖν | 1 | to submit…to obey | These words have similar meanings and both refer to doing what someone tells you to do. If the target language has only one term for this, then just use that term (See: [[rc://en/ta/man/translate/figs-doublet]]) |
105 | TIT | 3 | 1 | wa9x | ಫಿಗ್ಸ್-ದ್ವಿರುಕ್ತಿ | ἀρχαῖς ἐξουσίαις | 1 | rulers and authorities | ಈ ಪದಗಳಿಗೆ ಸಮಾನವಾದ ಅರ್ಥವಿದೆ ಮತ್ತು ಈ ಪದಗಳು ಸರ್ಕಾರದಲ್ಲಿರುವ ಅಧಿಕಾರಿಗಳನ್ನು ಸೂಚಿಸುತ್ತವೆ. ಉದ್ದಿಷ್ಟ ಭಾಷೆಯಲ್ಲಿ ಇದಕ್ಕೆ ಕೇವಲ ಒಂದೇ ಒಂದು ಪದ ಇರುವುದಾದರೆ, ಆ ಪದವನ್ನು ಬಳಸಿರಿ (ನೋಡಿರಿ: \[\[rc://kn/ta/man/translate/figs-doublet\]\]) |
106 | TIT | 3 | 1 | in7u | | πρὸς πᾶν ἔργον ἀγαθὸν ἑτοίμους εἶναι | 1 | be ready for every good work | ಅವಕಾಶ ಇರುವಾಗಲ್ಲೆಲ್ಲಾ ಸತ್ಕಾರ್ಯಗಳನ್ನು ಮಾಡಲು ಸಿದ್ಧರಾಗಿರಿ |
107 | TIT | 3 | 2 | lug7 | βλασφημεῖν | 1 | to revile | ಕೆಟ್ಟದ್ದಾಗಿ ಮಾತನಾಡುವುದು | |
108 | TIT | 3 | 2 | abc8 | figs-doublenegatives | ἀμάχους εἶναι | 1 | to avoid quarreling | This can be stated positively: “to be peaceful” (See: [[rc://en/ta/man/translate/figs-doublenegatives]]) |
109 | TIT | 3 | 3 | m9zd | γάρ ποτε καὶ ἡμεῖς | 1 | For once we ourselves | ಏಕೆಂದರೆ ನಾವು ಕೂಡ ಒಂದು ಕಾಲದಲ್ಲಿ ಆಗಿದ್ದೇವು | |
110 | TIT | 3 | 3 | xy27 | figs-activepassive | πλανώμενοι, δουλεύοντες ἐπιθυμίαις καὶ ἡδοναῖς ποικίλαις | 1 | We were led astray and enslaved by various passions and pleasures | This can be translated in active form. Alternate translation: “Various passions and pleasures had lied to us and so led us astray” (See: [[rc://en/ta/man/translate/figs-activepassive]]) |
111 | TIT | 3 | 3 | y5lp | στυγητοί | 1 | We were detestable | ಇತರರು ನಮ್ಮನ್ನು ಹಗೆ ಮಾಡುವಂತೆ ಮಾಡಿದ್ದೇವೆ | |
112 | TIT | 3 | 4 | xy28 | grammar-connect-logic-contrast | δὲ | 1 | But | It is important to mark the contrast here between the evil way that people are (verses 1-3) and the goodness of God (verses 4-7) (See: [[rc://en/ta/man/translate/grammar-connect-logic-contrast]]) |
113 | TIT | 3 | 4 | ba5a | ಫಿಗ್ಸ್-ಮಾನವೀಕರಣ | ὅτε ... ἡ χρηστότης καὶ ἡ φιλανθρωπία ἐπεφάνη τοῦ Σωτῆρος ἡμῶν, Θεοῦ | 1 | when the kindness of God our Savior and his love for mankind appeared | ಪೌಲನು ದೇವರ ದಯೆ ಮತ್ತು ಪ್ರೀತಿಯ ಬಗ್ಗೆ ಮಾತನಾಡುತ್ತಾ ಅವುಗಳನ್ನು ನಮ್ಮ ಕಣ್ಣಿಗೆ ಕಾಣಿಸುವಂಥ ಜನರಂತೆ ವರ್ಣಿಸಿದ್ದಾನೆ. ಪರ್ಯಾಯ ಭಾಷಾಂತರ: “ನಮ್ಮ ರಕ್ಷಕನಾದ ದೇವರು ತನ್ನ ದಯೆಯನ್ನು ಮತ್ತು ಜನರ ಮೇಲಿನ ಪ್ರೀತಿಯನ್ನು ನಮಗೆ ತೋರಿಸಿದಾಗ” (ನೋಡಿರಿ: \[\[rc://Kn/ta/man/translate/figs-personification\]\]) |
114 | TIT | 3 | 4 | abcg | figs-abstractnouns | ὅτε…ἡ χρηστότης καὶ ἡ φιλανθρωπία ἐπεφάνη τοῦ Σωτῆρος ἡμῶν, Θεοῦ | 1 | when the kindness of God our Savior and his love for mankind appeared | The abstract nouns **kindness** and **love** can be stated as adjectives. Alternate translation: “when God, who saves us, showed how kind and loving he would be to mankind” (See: [[rc://en/ta/man/translate/figs-abstractnouns]]) |
115 | TIT | 3 | 4 | abch | figs-inclusive | ἡμῶν | 1 | our | This includes Paul, Titus, and all Christians. (See: [[rc://en/ta/man/translate/figs-inclusive]]) |
116 | TIT | 3 | 5 | n4ug | κατὰ τὸ αὐτοῦ ἔλεος | 1 | by his mercy | ಏಕೆಂದರೆ ಆತನು ನಮ್ಮ ಮೇಲೆ ಕರುಣೆಯನ್ನು ಇಟ್ಟಿರುವುದರಿಂದ | |
117 | TIT | 3 | 5 | k1a6 | ಫಿಗ್ಸ್-ರೂಪಕ | λουτροῦ παλινγενεσίας | 1 | washing of new birth | ಪೌಲನು ಇಲ್ಲಿ ಎರಡು ರೂಪಕಗಳನ್ನು ಸಂಯೋಜಿಸುತ್ತಾನೆ. ಅವನು ದೇವರು ಪಾಪಿಗಳನ್ನು ಮನ್ನಿಸಿದಂಥ ಆತನ ಕ್ಷಮಾಪಣೆಯ ಬಗ್ಗೆ ಮಾತನಾಡುವಾಗ ಅತನು ಅವರನ್ನು ಅವರ ಪಾಪದಿಂದ ದೈಹಿಕವಾಗಿ ತೊಳೆದು ಶುದ್ಧೀಕರಿಸುತ್ತಿದ್ದಾನೋ ಎಂಬಂತೆ ಮಾತನಾಡುತ್ತಿದ್ದಾನೆ. ಅವರು ಪುರ್ನಜನ್ಮ ಪಡೆದವರಂತೆ ದೇವರಿಗೆ ಪ್ರತಿಕ್ರಿಯಾಶೀಲರಾಗಿರುವ ಪಾಪಿಗಳ ಬಗ್ಗೆಯೂ ಅವನು ಮಾತನಾಡುತ್ತಿದ್ದಾನೆ. (ನೋಡಿರಿ: \[\[rc://Kn/ta/man/translate/figs-metaphor\]\]) |
118 | TIT | 3 | 6 | xy24 | figs-inclusive | ἡμᾶς | 1 | us | This includes Paul, Titus, and all Christians. (See: [[rc://en/ta/man/translate/figs-inclusive]]) |
119 | TIT | 3 | 6 | q9ze | διὰ Ἰησοῦ Χριστοῦ τοῦ Σωτῆρος ἡμῶν | 1 | through our Savior Jesus Christ | ಯೇಸು ಕ್ರಿಸ್ತನು ನಮ್ಮನ್ನು ರಕ್ಷಿಸಿದಾಗ | |
120 | TIT | 3 | 6 | xy23 | figs-inclusive | ἡμῶν | 1 | our | This includes Paul, Titus, and all Christians. (See: [[rc://en/ta/man/translate/figs-inclusive]]) |
121 | TIT | 3 | 7 | q1cm | ಫಿಗ್ಸ್-ರೂಪಕ | κληρονόμοι γενηθῶμεν κατ’ ἐλπίδα ζωῆς αἰωνίου | 1 | we might become heirs with the certain hope of eternal life | ನಿತ್ಯ ಜೀವಕ್ಕೆ ಬಾಧ್ಯರಾಗುವಂತೆ ಮಾಡಿ ಅದು ನಮ್ಮಕುಟುಂಬದ ಆಸ್ತಿಯಂತೆಯೂ , ಎಲ್ಲಾ ಹಕ್ಕುಗಳ ಬಾಧ್ಯತೆಯನ್ನು ಪಡೆದು ಕೊಳ್ಳುವಂತೆ ವಾಗ್ದಾನಮಾಡಿ ತಿಳಿಸಿದ್ದಾನೆ " (ನೋಡಿ: \[\[rc://kn/ta/man/translate/figs-metaphor\]\]) |
122 | TIT | 3 | 8 | j8md | ὁ λόγος | 1 | This message | [ತೀತ 3:7](../03/07.ಎಂಡಿ).ರಲ್ಲಿ ಹೇಳಿರುವಂತೆ ದೇವರನ್ನು ನಂಬಿಕೆಯಿಂದ ಸೇವಿಸುವವರನ್ನು ಯೇಸುವಿನ ಮೂಲಕ ಪವಿತ್ರಾತ್ಮನನ್ನು ಸುರಿಸಿ ಆಶೀರ್ವದಿಸುವನು | |
123 | TIT | 3 | 8 | xy29 | τούτων | 1 | these things | This refers to the teachings that Paul has talked about in verses 1-7. Alternate translation: “these teachings that I have just talked about” | |
124 | TIT | 3 | 8 | kqm6 | φροντίζωσιν καλῶν ἔργων προΐστασθαι | 1 | may be careful to engage themselves in good works | ಸತ್ಕಾರ್ಯಗಳನ್ನು ಮಾಡಲು ಜಾಗರೂಕರಾಗಿ ಸಿದ್ಧರಿರಬೇಕು | |
125 | TIT | 3 | 9 | tzh9 | 0 | Connecting Statement: | ತೀತನನ್ನು ಏನನ್ನು ದೂರವಿಡಬೇಕು ಮತ್ತು ವಿಶ್ವಾಸಿಗಳ ಮಧ್ಯೆ ವಿವಾದವನ್ನು ಉಂಟುಮಾಡುವವರೊಂದಿಗೆ ಹೇಗೆ ವರ್ತಿಸಬೇಕು ಎಂದು ಪೌಲನು ವಿವರಿಸುತ್ತಾನೆ. | ||
126 | TIT | 3 | 9 | xnf9 | μωρὰς ζητήσεις | 1 | foolish debates | ಪ್ರಾಮುಖ್ಯ ಇಲ್ಲದಿರುವ ವಿಷಯಗಳ ಕುರಿತಾದ ವಾದ ವಿವಾದಗಳನ್ನು | |
127 | TIT | 3 | 9 | qk66 | | γενεαλογίας | 1 | genealogies | ಇದು ಕೌಟುಂಬಿಕ ಬಾಂಧವ್ಯದ ಸಂಬಂಧಗಳ ಕುರಿತಾದ ಅಧ್ಯಯನವಾಗಿದೆ. ತೀತನ ಪತ್ರಿಕೆಯ ಪೀಠಿಕೆಯನ್ನು ನೋಡಿರಿ. |
128 | TIT | 3 | 9 | xu7f | ἔρεις | 1 | strife | ವಾದ ವಿವಾದಗಳು ಅಥವಾ ಕಚ್ಚಾಟಗಳು | |
129 | TIT | 3 | 9 | ky3n | νομικὰς | 1 | the law | ಮೋಶೆಯ ಧರ್ಮಶಾಸ್ತ್ರದ ಕುರಿತಾದ | |
130 | TIT | 3 | 10 | x3fh | ἄνθρωπον ... παραιτοῦ | 1 | Reject anyone | ಭಿನ್ನಭೇದಗಳನ್ನು ಉಂಟುಮಾಡುವ ವ್ಯಕ್ತಿಯಿಂದ ದೂರವಿರು | |
131 | TIT | 3 | 10 | xzx1 | μετὰ μίαν καὶ δευτέραν νουθεσίαν | 1 | after one or two warnings | ಒಬ್ಬ ವ್ಯಕ್ತಿಯನ್ನು ಒಂದು ಅಥವಾ ಎರಡುಸಲ ಎಚ್ಚರಿಸಿದ ನಂತರ | |
132 | TIT | 3 | 11 | r7pc | ὁ τοιοῦτος | 1 | such a person | ಅಂತಹ ವ್ಯಕ್ತಿ | |
133 | TIT | 3 | 11 | inh5 | ಫಿಗ್ಸ್-ರೂಪಕ | ἐξέστραπται | 1 | has turned from the right way | ತಪ್ಪಾದ ಕಾರ್ಯಗಳನ್ನು ಮಾಡಲು ನಿರ್ಧರಿಸುವ ವ್ಯಕ್ತಿಯ ಬಗ್ಗೆ ಪೌಲನು ಮಾತನಾಡುವಾಗ, ಆ ವ್ಯಕ್ತಿಯು ತಪ್ಪಾದ ಹಾದಿಯಲ್ಲಿ ನಡೆಯುವುದಕ್ಕಾಗಿ ಸರಿಯಾದ ಮಾರ್ಗವನ್ನು ತೊರೆದುಬಿಟ್ಟಂಥವನಾಗಿದ್ದಾನೆ ಎಂಬಂತೆ ಮಾತನಾಡುತ್ತಾನೆ. (ನೋಡಿರಿ: \[\[rc://kn/ta/man/translate/figs-metaphor\]\]) |
134 | TIT | 3 | 11 | p81k | ὢν αὐτοκατάκριτος | 1 | condemns himself | ತನ್ನ ಮೇಲೆಯೇ ನ್ಯಾಯತೀರ್ಪನ್ನು ಬರಮಾಡಿಕೊಳ್ಳುತ್ತಿದ್ದಾನೆ | |
135 | TIT | 3 | 12 | z7i4 | 0 | Connecting Statement: | ಕ್ರೇತಾ ದ್ವೀಪದಲ್ಲಿ ಹಿರಿಯರನ್ನು ನೇಮಿಸಿದ ನಂತರ ಏನು ಮಾಡಬೇಕು ಎಂದು ತೀತನಿಗೆ ಹೇಳುತ್ತಾ ಮತ್ತು ಅವನೊಂದಿಗಿದ್ದ ಎಲ್ಲರಿಗೂ ವಂದನೆಗಳನ್ನು ಹೇಳುತ್ತಾ ಈ ಪತ್ರಿಕೆಯನ್ನು ಪೌಲನು ಮುಕ್ತಾಯಗಳಿಸುತ್ತಾನೆ. | ||
136 | TIT | 3 | 12 | mba6 | ὅταν πέμψω | 1 | When I send | ನಾನು ಕಳುಹಿಸಿದ ಮೇಲೆ | |
137 | TIT | 3 | 12 | knt1 | σπούδασον ἐλθεῖν | 1 | hurry and come | ಬೇಗ ಬಾ | |
138 | TIT | 3 | 12 | xy30 | σπούδασον | 1 | hurry | The verb is singular, directed at Titus alone. Artemas or Tychicus would stay in Crete, probably to take Titus’ place. | |
139 | TIT | 3 | 12 | gdw9 | παραχειμάσαι | 1 | spend the winter | ಚಳಿಗಾಲದಲ್ಲಿ ಉಳಿದುಕೊಳ್ಳಲು | |
140 | TIT | 3 | 13 | a46f | ಭಾಷಾಂತರ-ಹೆಸರುಗಳು | Ζηνᾶν | 1 | Zenas | ಇವುಗಳು ವ್ಯಕ್ತಿಗಳ ಹೆಸರುಗಳಾಗಿವೆ (ನೋಡಿರಿ: \[\[rc://kn/ta/man/translate/translate-names\]\]) |
141 | TIT | 3 | 13 | j496 | σπουδαίως πρόπεμψο | 1 | Do everything you can to send | ಕಳುಹಿಸುವದರಲ್ಲಿ ತಡಮಾಡಬೇಡ | |
142 | TIT | 3 | 13 | s757 | καὶ Ἀπολλῶν | 1 | and Apollos | ಮತ್ತೂ ಅಪೋಲ್ಲೋಸನನ್ನು ಸಹ | |
143 | TIT | 3 | 13 | xy31 | figs-doublenegatives | ἵνα μηδὲν αὐτοῖς λείπῃ | 1 | so that they lack nothing | This can be stated positively: “so that they have everything that they need” (See: [[rc://en/ta/man/translate/figs-doublenegatives]]) |
144 | TIT | 3 | 14 | v7wg | 0 | Connecting Statement: | ಎಲ್ಲಾ ವಿಶ್ವಾಸಿಗಳು ಅಗತ್ಯವಿರುವವರಿಗೆ ಒದಗಿಸುವುದು ಮುಖ್ಯ ಎಂದು ಪೌಲನು ವಿವರಿಸುತ್ತಾನೆ. | ||
145 | TIT | 3 | 14 | fw98 | οἱ ἡμέτεροι | 1 | Our people | ಪೌಲನು ಕ್ರೇತದಲ್ಲಿರುವ ವಿಶ್ವಾಸಿಗಳನ್ನು ಸೂಚಿಸುತ್ತಿದ್ದಾನೆ. ಪರ್ಯಾಯ ಭಾಷಾಂತರ: “ನಮ್ಮ ಸ್ವಂತ ಜನರು” | |
146 | TIT | 3 | 14 | xy33 | figs-inclusive | οἱ ἡμέτεροι | 1 | our own | Here **our** includes Paul and Titus. The form should be either dual or inclusive. |
147 | TIT | 3 | 14 | tn24 | εἰς τὰς ἀναγκαίας χρείας | 1 | that provide for urgent needs | ಅದು ಅತ್ಯಗತ್ಯವಾದ ವಸ್ತುಗಳ ಕೊರತೆಯಿರುವ ಜನರಿಗೆ ಸಹಾಯ ಮಾಡಲು ಶಕ್ತರನ್ನಾಗಿಸುತ್ತದೆ | |
148 | TIT | 3 | 14 | xy32 | figs-doublenegatives | ἵνα μὴ ὦσιν ἄκαρποι | 1 | in order not to be unfruitful | This can be stated positively: “in this way they will be fruitful” or “in this way they will be productive” (See: [[rc://en/ta/man/translate/figs-doublenegatives]]) |
149 | TIT | 3 | 15 | j3y2 | 0 | General Information: | Paul ends his letter to Titus. | ||
150 | TIT | 3 | 15 | k1sa | οἱ μετ’ ἐμοῦ πάντες | 1 | All those who are with me | “All the people who are with me” or “all of the believers who are here with me” | |
151 | TIT | 3 | 15 | abci | ἀσπάζονταί σε | 1 | greet you | Here **you** is singular–this is a personal greeting to Titus. | |
152 | TIT | 3 | 15 | kx83 | ἡ χάρις μετὰ πάντων ὑμῶν | 1 | Grace be with all of you | This was a common Christian greeting. Alternate translation: “May God’s grace be with you” or “I ask that God will be gracious to all of you” | |
153 | TIT | 3 | 15 | xy34 | ὑμῶν | 1 | you | Here **you** is plural. This blessing is for Titus and all of the believers there in Crete. | |
154 | TIT | 3 | 15 | f4vc | τοὺς φιλοῦντας ἡμᾶς ἐν πίστει | 1 | those who love us in faith | Possible meanings are (1) “the believers who love us” or (2) “the believers who love us because we share the same belief”. | |
155 | TIT | 3 | 15 | xy35 | figs-inclusive | ἡμᾶς | 1 | us | Here **us** is probably exclusive and refers to Paul and the group of Christians with him. Paul is sending greetings from this group to the group of Christians that is with Titus on Crete. |