translationCore-Create-BCS_.../en_tn_66-JUD.tsv

24 KiB

1BookChapterVerseIDSupportReferenceOrigQuoteOccurrenceGLQuoteOccurrenceNote
2JUDfrontintroxh5n0#ಯೂದನ ಪತ್ರಿಕೆಯ ಪರಿಚಯ## ಭಾಗ 1: ಸಾಮಾನ್ಯ ಪರಿಚಯ

### ಯೂದನ ಪತ್ರಿಕೆಯ ರೂಪುರೇಷೆ

1. ಪರಿಚಯ (1:1-2)
1. ತಪ್ಪಾಗಿ ಭೋದಿಸುವವರ ವಿರುದ್ಧ ಎಚ್ಚರಿಕೆ (1:3-4)
1. ಹಳೆಒಡಂಬಡಿಕೆಯ ಉದಾಹರಣೆಗಳು (1:5-16)
1. ಸಮಯೋಚಿತ ಪ್ರತಿಕ್ರಿಯೆ (1:17-23)
1. ದೇವರ ಸ್ತೋತ್ರ (1:24-25)

###ಯಾರು ಯೂದನ ಪತ್ರಿಕೆಯನ್ನು ಬರೆದರು?

ಬರಹಗಾರನು ತನ್ನಷ್ಟಕ್ಕೆ ತಾನೇ ಯಾಕೋಬನ ತಮ್ಮ ಎಂದು ಗುರುತಿಸಿಕೊಳ್ಳುತ್ತಾನೆ. ಯೂದ ಮತ್ತು ಯಾಕೋಬರು ಯೇಸುವಿನ ಮಲಸಹೋದರರು. ಈ ಪತ್ರಿಕೆಯನ್ನು ಯಾವುದೇ ನಿರ್ದಿಷ್ಟ ಸಭೆಗೆ ಬರೆದಿರುವ ಬಗ್ಗೆ ಸರಿಯಾದ ಮಾಹಿತಿಯಿಲ್ಲ.

### ಯೂದನ ಪತ್ರಿಕೆ ಏನು ಹೇಳುತ್ತದೆ?

ಯೂದನು ಈ ಪತ್ರಿಕೆಯನ್ನು ವಿಶ್ವಾಸಿಗಳು ಸುಳ್ಳು ಭೋಧಕರ ವಿಚಾರದಲ್ಲಿ ಎಚ್ಚರವಾಗಿರುವಂತೆ ಹಳೆ ಒಡಂಬಡಿಕೆಯನ್ನು ಉಲ್ಲೇಖಿಸುತ್ತಾ ಬರೆಯುತ್ತಾನೆ. ಮತ್ತು ಈ ಅಂಶ ಯೆಹೂದ್ಯ ಕ್ರೈಸ್ತ ಸಮುದಾಯಕ್ಕೆ/ಓದುಗರಿಗೆ ಬರೆದಿರಬಹುದೆಂದು ಸೂಚಿಸುತ್ತದೆ. ಈ ಪತ್ರಿಕೆ ಮತ್ತು 2 ಪೇತ್ರ ಒಂದೇ ತೆರನಾದ ವಿಷಯಗಳನ್ನೊಳಗೊಂಡಿದೆ. ಈ ಎರಡೂ ಪತ್ರಿಕೆಗಳು ದೇವದೂತರ ವಿಚಾರದಲ್ಲಿ, ಸೋದೊಮ್ ಗೊಮೋರ ಪಟ್ಟಣಗಳ ಬಗ್ಗೆ ಹಾಗು ಸುಳ್ಳುಭೋಧಕರ ಬಗ್ಗೆ ಮಾತನಾಡುತ್ತವೆ.

### ಈ ಪತ್ರಿಕೆಯ ತಲೆಬರಹ/ಶೀರ್ಷಿಕೆಯನ್ನು ಹೇಗೆ ಭಾಷಾಂತರಿಸಬಹುದು?

ಭಾಷಾಂತರಗಾರರು ಇದನ್ನು ಇದರ ಸಾಂಪ್ರದಾಯಿಕ ಶೀರ್ಷಿಕೆಯಾದ ‘ಯೂದ’ ಎಂದು ಕರೆಯಬಹುದು, ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ಇದನ್ನು ‘ಯೂದನ ಪತ್ರಿಕೆ’ ಅಥವಾ ‘ಯೂದನು ಬರೆದ ಪತ್ರಿಕೆ’ ಎಂದು ಬಳಸಬಹುದು.(ನೋಡಿ:[[rc://en/ta/man/translate/translate-names]])

## ಭಾಗ 2: ಪ್ರಾಮುಖ್ಯವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಿಕಲ್ಪನೆಗಳು

### ಯೂದನು ಯಾರ ವಿರುದ್ಧವಾಗಿ ಮಾತಾಡಿದ್ದಾನೆ?

ಯೂದನು ಜ್ಞಾನವಿದ್ಯಾ ಪಾರಾಂಗತರು ಎಂದು ಕರೆಸಿಕೊಳ್ಳುವವರ ವಿರುದ್ಧ ಮಾತಾಡಿರುವ ಸಾಧ್ಯತೆಗಳಿವೆ. ಈ ಭೋಧಕರುಗಳು ತಮ್ಮ ಸ್ವಂತ ಲಾಭಕ್ಕಾಗಿ ದೇವರ ವಾಕ್ಯದ ಭೋಧನೆಗಳನ್ನು ಹಾಳುಮಾಡಿದ್ದಾರೆ. ಅವರು ಅನೈತಿಕ ಮಾರ್ಗದಲ್ಲಿ ಜೀವಿಸಿದರು ಮತ್ತು ಅದೇರೀತಿಯಾಗಿ ಜೀವಿಸುವಂತೆ ಇತರರಿಗೂ ಭೋಧಿಸುತ್ತಿದ್ದರು.
3JUD11ek3qfigs-you0General Information:ಯೂದನು ತನ್ನಷ್ಟಕ್ಕೆ ತಾನೇ ಬರಹಗಾರನೆಂದು ಓದುಗರಿಗೆ ಪರಿಚಯಿಸಿಕೊಂಡು ಅವರಿಗೆ ಶುಭಾಷಯಕೋರುತ್ತಾನೆ. ಇವನು ಬಹುಶಃ ಯೇಸುವಿನ ಮಲಸಹೋದರನಿರಬಹುದು. ಹೊಸ ಒಡಂಬಡಿಕೆಯಲ್ಲಿ ಇನ್ನೂ ಇಬ್ಬರ ಯೂದರ ಬಗ್ಗೆ ನಮೂದಿಸಲಾಗಿದೆ. ‘ನೀವು’ ಎಂಬ ಪದವು ಯೂದನು ಬರೆಯುತ್ತಿರುವ ಕ್ರೈಸ್ತ ಸಮುದಾಯಕ್ಕೆ ಉಲ್ಲೇಖಿಸಲಾಗಿದೆ ಮತ್ತು ಇದು ಬಹುವಚನವಾಗಿದೆ. (ನೋಡಿ:[[rc://en/ta/man/translate/figs-you]])
4JUD11npc3translate-namesἸούδας, Ἰησοῦ Χριστοῦ δοῦλος1Jude, a servant ofಯೂದನು ಯಾಕೋಬನ ಸಹೋದರ. ಪರ್ಯಾಯ ಭಾಷಾಂತರ: “ನಾನು ಯೂದ, .... ಸೇವಕ” (ನೋಡಿ:[[rc://en/ta/man/translate/translate-names]])
5JUD11m3v1ἀδελφὸς ... Ἰακώβου1brother of Jamesಯಾಕೋಬ ಮತ್ತು ಯೂದ ಯೇಸುವಿನ ಮಲಸಹೋದರರು.
6JUD115bl4qποιῆσαι κρίσιν κατὰ1to execute judgment onನ್ಯಾಯತೀರ್ಮಾನ ಮಾಡಲು ಅಥವಾ ತೀರ್ಪಿತ್ತಲು
7JUD116zs28γογγυσταί μεμψίμοιροι1grumblers, complainersಯಾವ ಜನರು ದೇವರ ಅಧಿಕಾರದ ಬಗ್ಗೆ ವಿರುದ್ಧವಾಗಿ ಮಾತಾಡಲು ಒಪ್ಪುವುದಿಲ್ಲ. “ಗುಣುಗುಟ್ಟುವವರು” ಒಳಗೊಳಗೇ ಮಾತಾಡಿದರೆ ದೂರು ಹೇಳುವವರು ಗಟ್ಟಿಯಾಗಿ ಮಾತಾಡುತ್ತಾರೆ.
8JUD116eaf2λαλεῖ ὑπέρογκα1loud boastersಬೇರೆಯವರು ಕೇಳಿಸಿಕೊಳ್ಳಲಿಯೆಂದು ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾರೆ.
9JUD116j8rhθαυμάζοντες πρόσωπα1flatter othersಬೇರೆಯವರಿಗೆ ಸುಳ್ಳು ಹೊಗಳಿಕೆಯನ್ನು ಕೊಡುತ್ತಾರೆ
10JUD118w1mxfigs-metaphorκατὰ τὰς ἑαυτῶν ἐπιθυμίας πορευόμενοι” τῶν ἀσεβειῶν1will follow their own ungodly desiresಈ ಜನರು ತಮ್ಮನ್ನು ಆಡಳಿತ ನಡೆಸಿದ ರಾಜರಂತೆ ಇವರ ಇಚ್ಚೆಗಳಿದ್ದವು ಎಂಬಂತೆ ಹೇಳಿಕೊಳ್ಳುತ್ತಾರೆ. ಪರ್ಯಾಯ ಭಾಷಾಂತರ: “ಅವರು ಮಾಡಬೇಕಿಂದಿರುವ ಕೆಟ್ಟ ವಿಷಯಗಳಿಂದಾಗಿ ದೇವರನ್ನು ಅಗೌರವಗೊಳಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ.” (ನೋಡಿ:[[rc://en/ta/man/translate/figs-metaphor]])
11JUD118j5m4figs-metaphorκατὰ τὰς ἑαυτῶν ἐπιθυμίας πορευόμενοι” τῶν ἀσεβειῶν1will follow their own ungodly desiresಭಕ್ತಿಹೀನ ಅಭಿಲಾಷೆಗಳನ್ನು ಒಬ್ಬ ವ್ಯಕ್ತಿ ಅನುಸರಿಸಲೇ ಬೇಕು ಅನ್ನುವ ರೀತಿಯಲ್ಲಿ ಮಾತಾಡುತ್ತಾರೆ. (ನೋಡಿ:[[rc://en/ta/man/translate/figs-metaphor]])
12JUD119r28jοὗτοί εἰσιν1It is theseಈ ಅಣಕುಮಾಡುವವರೇ ಅಥವಾ “ಇವರು ಅಣಕುಮಾಡುವವರೇ”
13JUD119ba6ufigs-metaphorψυχικοί1are worldlyಬೇರೆ ಭಕ್ತಿಹೀನ ಜನರು ಆಲೋಚಿಸುವ ರೀತಿಯಲ್ಲಿ ಆಲೋಚಿಸುತ್ತಾರೆ, ಅವಿಶ್ವಾಸಿಗಳು ಬೆಲೆ ಕಟ್ಟುವ ರೀತಿಯಲ್ಲೇ ಬೆಲೆ ಕಟ್ಟುತ್ತಾರೆ. (ನೋಡಿ: [[rc://en/ta/man/translate/figs-metaphor]])
14JUD119qn4pΠνεῦμα μὴ ἔχοντες1they do not have the Spiritಇವನಿಂದಲೇ ಜನರು ಏನಾದರೊಂದು ಪಡೆಯಬಹುದು ಎಂದು ಪವಿತ್ರಾತ್ಮನು ಹೇಳಿದ್ದಾನೆ ಎನ್ನುವ ರೀತಿಯಲ್ಲಿ ಹೇಳಿದ್ದಾನೆ. ಪರ್ಯಾಯ ಭಾಷಾಂತರ: “ಪವಿತ್ರಾತ್ಮನು ಅವರೊಳಗೆ ಇಲ್ಲ”
15JUD120e3ga0Connecting Statement:ಯೂದನು ಒಬ್ಬ ವಿಶ್ವಾಸಿಯು ಹೇಗೆ ಜೀವಿಸಬೇಕು ಮತ್ತು ಇತರರನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಹೇಳುತ್ತಾನೆ.
16JUD120xm93ὑμεῖς δέ, ἀγαπητοί1But you, belovedಪ್ರಿಯರೇ, ಅವರಂತೆ ನೀವಾಗ ಬೇಡಿ. ಬದಲಾಗಿ
17JUD120cc68figs-metaphorἐποικοδομοῦντες ἑαυτοὺς1build yourselves upಆ ರೀತಿಯಾಗದೆ ದೇವರಲ್ಲಿ ನಂಬಿಕೆ ಹೆಚ್ಚಿಸಿಕೊಳ್ಳಿ ಮತ್ತು ಯಾವ ರೀತಿ ಒಂದು ಕಟ್ಟಡವನ್ನು ಕಟ್ಟಬೇಕೋ ಆ ರೀತಿಯಾಗಿ ಆತನ ಮಾತಿಗೆ ವಿಧೇಯರಾಗಿ. (ನೋಡಿ:[[rc://en/ta/man/translate/figs-metaphor]])
18JUD121zd2cfigs-metaphorἑαυτοὺς ἐν ἀγάπῃ Θεοῦ τηρήσατε1Keep yourselves in God's loveಉಳಿದವರು ದೇವರ ಪ್ರೀತಿಯನ್ನು ಕಂಡುಕೊಳ್ಳಿ ಹೇಗೆಂದರೆ ಒಬ್ಬನು ತನ್ನನ್ನು ಒಂದು ಸ್ಥಳದಲ್ಲಿ ಇಟ್ಟ ಹಾಗೆ. (ನೋಡಿ:[[rc://en/ta/man/translate/figs-metaphor]])
19JUD121s6w6προσδεχόμενοι1wait forಕಾತುರತೆಯಿಂದ ಎದುರು ನೋಡಿ
20JUD121p3bwfigs-metonymyτὸ ἔλεος τοῦ Κυρίου ἡμῶν, Ἰησοῦ Χριστοῦ, εἰς ζωὴν αἰώνιον1the mercy of our Lord Jesus Christ that brings you eternal lifeಇಲ್ಲಿ ‘ಕರುಣೆ’ ಯು ಯೇಸುಕ್ರಿಸ್ತನನ್ನು ಪ್ರತಿನಿಧಿಸುತ್ತದೆ. ಹೇಗೆಂದರೆ ತನ್ನ ಕರುಣೆಯನ್ನು ವಿಶ್ವಾಸಿಗಳಿಗೆ ತೋರಿಸಿ ಅವರು ಅವನೊಂದಿಗೆ ಎಂದಿಗೂ ಜೀವಿಸುವಂತೆ ಮಾಡುತ್ತಾನೆ. (ನೋಡಿ:[[rc://en/ta/man/translate/figs-metonymy]])
21JUD122wbr5οὓς ... διακρινομένους1those who doubtಯಾರು ಇನ್ನೂ ಯೇಸುವು ದೇವರೆಂದು ನಂಬದೆ ಇದ್ದಾರೋ
22JUD123wkj9figs-metaphorἐκ πυρὸς ἁρπάζοντες1snatching them out of the fireಇಲ್ಲಿಯ ಚಿತ್ರಣವು ಒಂದು ರೀತಿ ಜನರು ಇನ್ನು ಸುಡಲು ಆರಂಭ ಮಾಡದೆ ಇರುವಾಗಲೇ ಅವರನ್ನು ಬೆಂಕಿಯಿಂದ ಎಳೆಯುವುದು. ಪರ್ಯಾಯ ಭಾಷಾಂತರ: “ಕ್ರಿಸ್ತನಿಲ್ಲದೆ ಸಾಯದಂತೆ ಅವರಿಗೆ ಬೇಕಾದದ್ದನ್ನು ಮಾಡುವುದು. ಇದು ಒಂದು ರೀತಿಯಲ್ಲಿ ಬೆಂಕಿಯಿಂದ ಎಳೆಯುವುದು” (ನೋಡಿ:[[rc://en/ta/man/translate/figs-metaphor]])
23JUD123ign7οὓς ... ἐλεᾶτε ἐν φόβῳ1To others be merciful with fearಬೇರೆಯವರಿಗೆ ಕರುಣೆ ತೋರಿಸಿ, ಆದರೆ ಅವರು ಪಾಪ ಮಾಡಿದಂತೆ ಮಾಡಲು ಹೆದರಿಕೆಯಿಂದಿರ್ರಿ.
24JUD123u4pxfigs-hyperboleμισοῦντες καὶ τὸν ἀπὸ τῆς σαρκὸς ἐσπιλωμένον χιτῶνα1Hate even the garment stained by the fleshಆ ಜನರಂತೆ ಪಾಪಿಗಲಾಗದಿರಲು ತನ್ನ ಓದುಗರನ್ನು ಎಚ್ಚರಿಸುವಲ್ಲಿ ಯೂದನು ಉತ್ಪ್ರೇಕ್ಷೆ ಮಾಡುತ್ತಾನೆ. ಪರ್ಯಾಯ ಭಾಷಾಂತರ: “ಅವರ ಬಟ್ಟೆ ಮುಟ್ಟಿದರೂ ಪಾಪ ಪ್ರಜ್ಞೆ ನಮ್ಮಲ್ಲಿ ಬರುತ್ತದೆಂಬಂತೆ ಅವರನ್ನು ನಡೆಸಿಕೊಳ್ಳಿ. (ನೋಡಿ: [[rc://en/ta/man/translate/figs-hyperbole]])
25JUD124r3jx0Connecting Statement:ಯೂದನು ಅನ್ತ್ಯಾಶೀರ್ವಾದದೊಂದಿಗೆ ಮುಕ್ತಾಯ ಮಾಡುತ್ತಾನೆ.
26JUD124w1dcfigs-metaphorστῆσαι κατενώπιον τῆς δόξης αὐτοῦ1to cause you to stand before his glorious presenceಆತನ ಮಹಿಮೆಯು ಆತನ ಮಹತ್ತನ್ನು ತೋರಿಸುವ ಪ್ರಕಾಶಮಾನವಾದ ಬೆಳಕನ್ನು ಪ್ರತಿನಿಧಿಸುತ್ತದೆ. ಪರ್ಯಾಯ ಭಾಷಾಂತರ: “ಮತ್ತು ಸಂತೋಷದಿಂದ ಆತನ ಮಹಿಮೆಯನ್ನು ಆರಾಧಿಸಲು ನಿಮಗೆ ಅವಕಾಶ ಮಾಡುವುದು”
27JUD124gq9efigs-metaphorτῆς δόξης αὐτοῦ ἀμώμους ἐν1glorious presence without blemish and withಇಲ್ಲಿ ಪಾಪವನ್ನು ಒಬ್ಬರ ದೇಹದ ಮೇಲಿರುವ ಕೊಳೆ ಅಥವಾ ದೇಹದಲ್ಲಿರುವ ಕೊರತೆ ಎನ್ನುವ ರೀತಿಯಲ್ಲಿ ಮಾತಾಡಲಾಗಿದೆ. ಪರ್ಯಾಯ ಭಾಷಾಂತರ: “ಎಲ್ಲಿ ನೀವು ಪಾಪವಿಲ್ಲದೆ ಇರುತ್ತೀರೋ ಅಲ್ಲಿ ಮಹಿಮೆಯ ಪ್ರಸನ್ನತೆ” (ನೋಡಿ:[[rc://en/ta/man/translate/figs-metaphor]])