71 KiB
71 KiB
1 | Reference | ID | Tags | SupportReference | Quote | Occurrence | Note |
---|---|---|---|---|---|---|---|
2 | front:intro | krd6 | 0 | # 2 ಥೆಸಲೋನಿಕದವರಿಗೆ ಪರಿಚಯ\n## ಭಾಗ 1 : ಸಾಮಾನ್ಯ ಪಿಠಿಕೆ \n\n### 2ಥೆಸಲೋನಿಕದವರಿಗೆ ಪುಸ್ತಕದ ರೂಪರೇಖ\n\n1 .ವಂದನೆಗಳು ಮತ್ತು ಧನ್ಯವಾದಗಳು (1:1-3)\n1 . ಕ್ರೈಸ್ತರು ಉಪದ್ರವವನ್ನು ಅನುಭವಿಸುತ್ತಿದ್ದಾರೆ\n –ಅವರು ದೇವರ ರಾಜ್ಯಕ್ಕು ಮತ್ತು ದೇವರ ಬಿಡುಗಡೆ ವಾಗ್ಡಾನಗಳಿಗು ಯೋಗ್ಯರಾಗಿದ್ದಾರೆ (1:4-7) \n -ಕ್ರೈಸ್ತರನ್ನು ಹಿಂಸಿಸುವವರಿಗೆ ದೇವರು ನ್ಯಯ ತೀರಿಸುವನು(1:8-12) \n1 .ಕೆಲವು ವಿಶ್ವಾಸಿಗಳು ಕ್ರಿಸ್ತನ ಎರಡನೆಯ ಬರುವಿಕೆಯ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದಾರೆ \n -ಕ್ರಿಸ್ತನ ಹಿಂದಿರುಗುವಿಕೆಯು ಇನ್ನು ಸಂಭವಿಸಲಿಲ್ಲ(2:1-2)\n-ಕ್ರಿಸ್ತನ ಹಿಂದಿರುಗುವಿಕೆಯ ಮು೦ಚಿತವಾಗಿ ನಡೆಯುವ ಘಟಣೆಗಳ ಬಗ್ಗೆ ಸುಚನೆ(2:3-12)\n1.ದೇವರು ಥೆಸಲೋನಿಕದ ಕ್ರೈಸ್ತರನ್ನು ರಕ್ಷಿಸುವನು ಎ೦ಬ ಪೌಲನ ವಿಶ್ವಾಸ \n-“ಧೈರ್ಯವಾಗಿ ನಿಲಲ್ಲು” ಆತನ ಕರೆ(2:13-15)\n-ದೇವರು ಅವರನ್ನು ಸಂತೈಸುವ೦ತೆ ಆತನ ಪ್ರಾರ್ಥನೆ(2:16-17)\n1. ಪೌಲನು ಥೆಸಲೋನಿಕದವರಿಗೆ ತನಗಾಗಿ ಪ್ರಾರ್ಥಿಸಲು ವಿನಂತಿಸುತ್ತಾನೆ(3:1-5)\n1. ಮೈಗಳ್ಳರಾದ ವಿಶ್ವಾಸಿಗಳ ಕುರಿತು ಪೌಲನು ಆದೇಶಿಸುತ್ತಾನೆ(3:6-15)\n1. ಮುಕ್ತಾಯ(3:16-17)\n\n### 2ಥೆಸಲೋನಿಕದವರಿಗೆ ಪತ್ರಿಕೆಯನ್ನು ಬರೆದವರು ಯಾರು? ಪೌಲನು 2ಥೆಸಲೋನಿಕದವರಿಗೆ ಬರೆದನು . ಆತನು ತಾರ್ಸ ಪಟ್ಟಣದವನಾಗಿದ್ದನು .ಆರಂಭ ಜೀವನದಲ್ಲಿ ಆತನು ಸೌಲನೆಂದು ಕರಿಯಲ್ಪಟನು. ಕ್ರೈಸ್ತನಾಗುವ ಮೊದಲು ಪೌಲನು ಫರಿಸಾಯನಾಗಿದ್ದನು ಮತ್ತು ಕ್ರೈಸ್ತರನ್ನು ಹಿಂಸಿಸುವವನಾಗಿದ್ದನು . ಪೌಲನು ಕ್ರೈಸ್ತನಾದ ನಂತರ ಯೇಸು ಕ್ರಿಸ್ತನ ವಿಷಯದಲ್ಲಿ ಸುವಾರ್ತೆಯನ್ನು ಸಾರುತ್ತ ರೋಮ್ ರಾಜ್ಯವನೆಲ್ಲಾ ಪ್ರಯಾಣಿಸಿದನು . ಅಲ್ಲಿನ ವಿಶ್ವಾಸಿಗಳು ಶೋಷಣೆಗೆ ಒಳಗಾಗಿದ್ದರಿಂದ ಪೌಲನು ಅವರನ್ನು ಹೆಚ್ಚಾಗಿ ಪ್ರೋತ್ಸಾಹಿಸಿದನು . ದೇವರಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಜೀವಿಸುವುದನ್ನು ಮುಂದುವರಿಸಲು ಅವರನ್ನು ಉಪದೆಶಿಸಿದನು. ಕ್ರಿಸ್ತನ ಹಿಂದಿರುಗುವಿಕೆಯ ಬಗ್ಗೆ ಮತ್ತೆ ಕಲಿಸಲು ಬಯಸಿದ್ದನು.\n\n### ಈ ಪುಸ್ತಕದ ಶೀರೋನಾಮವನ್ನು ಹೇಗೆ ಅನುವಾದಿಸುವುದು? \n\nಅನುವಾದಕರು ಈ ಪುಸ್ತಕವನ್ನು “2 ಥೆಸಲೋನಿಕದವರಿಗೆ “ ಅಥವ “ಎರಡನೆಯ ಥೆಸಲೋನಿಕದವರಿಗೆ” ಎಂಬ ಸಾಂಪ್ರದಾಯಕ ಶೀರೋನಾಮವನ್ನು ಆಯ್ಕೆ ಮಾಡಬಹುದು. ಇಲ್ಲವಾದರೆ ಅವರು “ಪೌಲನು ಥೆಸಲೋನಿಕದವರಿಗೆ ಬರೆದೆ ಎರಡನೆಯ ಪತ್ರಿಕೆ” ,”ಥೆಸಲೋನಿಕದಲ್ಲಿರುವಂತ ಕ್ರೈಸ್ತರಿಗೆ ಬರೆದಂತೆ ಎರಡನೆಯ ಪತ್ರಿಕೆ” ಎಂಬ ಸ್ಪಷ್ಟ ಶೀರೋನಾಮವನ್ನು ಆರಿಸಬಹುದು.(ನೋಡಿ:[[rc://*/ta/man/translate/translate-names]])\n\n## ಭಾಗ 2:ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಪರಿಕಲ್ಪನೆ\n\n### ಯೇಸುವಿನ ಎರಡನೆಯ ಬರುವಿಕೆ ಎಂದರೆನು ?\n\nಈ ಪತ್ರಿಕೆಯಲ್ಲಿ ಪೌಲನು ಯೇಸುವು ಭುಮಿಗೆ ಅಂತಿಮವಾಗಿ ಹಿಂದಿರುಗುವದರ ಬಗ್ಗೆ ಹೆಚ್ಚಾಗಿ ಬರೆದಿದ್ದಾನೆ.ಯೇಸುವು ಹಿಂದಿರುಗುವಾಗ ಎಲ್ಲಾ ಮಾನವಕುಲದವರಿಗೆ ನ್ಯಾಯ ತೀರಿಸುವನು. ಅತನು ಸ್ರಿಷ್ಟಿಗಳನ್ನು ಆಳುವವನಾಗಿದ್ದು ಎಲ್ಲೆಲ್ಲಿಯೂ ಶಾಂತಿಯನ್ನು ಉಂಟುಮಾಡುತ್ತಾನೆ .ಕ್ರಿಸ್ತನು ಹಿಂದಿರುಗುವ ಮೊದಲು “ಅಧರ್ಮದ ಮನುಷ್ಯನು” ಬರುವವನೆಂದು ಪೌಲನು ವಿವರಿಸಿದನು.ಈ ಮನುಷ್ಯನು ಸೈತಾನನಿಗೆ ವಿಧಯನಾಗಿದ್ದು ಅನೇಕರನ್ನು ದೇವರ ವಿರುದ್ಧವಾಗಿ ಎಬ್ಬಿಸುವನು.ಆದರೆ ಕ್ರಿಸ್ತನು ಹಿಂದಿರುಗುವಾಗ ಈ ಮನುಷ್ಯನನ್ನು ಸಂಪೂರ್ಣವಾಗಿ ನಾಶಾಮಾಡುವನು.\n\n## ಭಾಗ 3: ಪ್ರಮುಖ ಭಾಷಾಂತರ ಸಮಸ್ಯಗಳು\n\n###”ಕ್ರಿಸ್ತನಲ್ಲಿ” ,”ದೇವರಲ್ಲಿ” ಈ ರೀತಿಯಾದ ಅಭಿವ್ಯಕ್ತಿಗಳನ್ನು ಹೇಳುವದರಲ್ಲಿ ಪೌಲನು ಏನು ಉದ್ದೇಶವನ್ನು ಹೊಂದಿದ್ದಾನೆ?\n\nಕ್ರಿಸ್ತನು ಮತ್ತು ಆತನ ಭಕ್ತರ ನಡುವೆ ಇರುವ ನಿಕಟ ಒಕುಟ್ಟದ ಕಲ್ಪನೆಯನ್ನು ವ್ಯಕ್ತ ಪಡಿಸುವುದೇ ಪೌಲನ ಉದ್ದೇಶವಾಗಿತ್ತು ಈ ರೀತಿಯಾದ ಅಭಿವ್ಯಕ್ತಿಗಳ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ರೋಮಪುರದವರಿಗೆ ಪುಸ್ತಕದ ಪರಿಚಯವನ್ನು ನೋಡಿರಿ.\n\n###.2ಥೆಸಲೋನಿಕದವರಿಗೆ ಪತ್ರಿಕೆಯಲ್ಲಿನ ಪ್ರಮುಖ ಸಮಸ್ಯಗಳು ಯಾವುವು?\n\nವಚನಗಳು ಹೊಸ ಭಾಷಾಂತರದಲ್ಲಿ ಭಿನ್ನವಗಿ ಹೇಳಲ್ಪಟ್ಟಿದೆ. ಯು ಎಲ್ ಟಿ ಮೂಲ ಗ್ರಂಥವು ಆಧುನಿಕ ಓದುವಿಕೆಯನ್ನು ಹೊಂದಿದ್ದೆ ಮತ್ತು ಹಳೆಯ ಓದುವಿಕೆಯನ್ನು ಅಡಿಪಟ್ಟಿಯಲ್ಲಿ ಇಟ್ಟಿರುತ್ತಾರೆ.ಸತ್ಯವೇದದ ಅನುವಾದವು ಸಾಮಾನ್ಯ ಪ್ರದೇಶದಲ್ಲಿದ್ದರೆ ಭಾಷಾಂತರ ಮಾಡುವವರು ಆ ಪ್ರದೇಶದಲ್ಲಿ ಕಂಡು ಬರುವ ಭಾಷೆಯನ್ನು ಬಳಸಬೇಕು,ಇಲ್ಲವಾದರೆ ಅವರು ಆಧುನಿಕ ಭಾಷೆಯನ್ನು ಬಳಸುವಂತೆ ಸೂಚಿಸಲಾಗಿದೆ.\n\n* ಯು ಟಿ ಎಲ್,ಯು ಎಸ್ ಟಿ ಅಥವ ಅಧುನಿಕ ಭಾಷಾಂತರಗಳಲ್ಲಿ ” ಅಧರ್ಮಸ್ವರೂಪನು ಬೈಲಿಗೆ ಬರುವನು”[2-3] ಎಂದು ಓದುತ್ತವೆ. ಹಳೆಯಾ ಭಾಷಂತರದಲ್ಲಿ “ಪಾಪದ ಮನುಷ್ಯನು ಬೈಲಿಗೆ ಬರುವನು “ಎಂದು ಓದುತ್ತೆವೆ.\n* ಯು ಟಿ ಎಲ್ ,ಯು ಎಸ್ ಟಿ ಮತ್ತು ಆಧುನಿಕ ಭಾಷಾಂತರದಲ್ಲಿ ”ರಕ್ಷಣೆಯ ಪ್ರಥಮ ಫಲವಾಗಿ ದೇವರು ನಿಮನ್ನು ಆರಿಸಿಕೊಂಡನು”[2-13] ಎಂದು ಓದುತ್ತೆವೆ. ಆದರೆ ಹಳೆಯ ಭಾಷಾಂತರದಲ್ಲಿ ,”ರಕ್ಷಣೆಯನ್ನು ಪಡೆಯುವದಕ್ಕಾಗಿದ್ ದೇವರು ನಿಮ್ಮನ್ನು ಆದೀಯಲ್ಲೆ ಆರಿಸಿಕೋಂಡಿದ್ದಾನೆ”\n\n [ನೋಡಿ:[[rc://*/ta/man/translate/translate-textvariants]]]\n\n\n======= | |||
3 | front:intro | krd6 | 0 | # 2 ಥೆಸಲೋನಿಕದವರಿಗೆ ಪರಿಚಯ\n## ಭಾಗ 1 : ಸಾಮಾನ್ಯ ಪರಿಚಯ\n\n### 2ಥೆಸಲೋನಿಕದವರಿಗೆ ಪುಸ್ತಕದ ರೂಪರೇಖ\n\n1 .ವಂದನೆಗಳು ಮತ್ತು ಧನ್ಯವಾದಗಳು (1:1-3)\n1 . ಕ್ರೈಸ್ತರು ಉಪದ್ರವವನ್ನು ಅನುಭವಿಸುತ್ತಿದ್ದಾರೆ\n –ಅವರು ದೇವರ ರಾಜ್ಯಕ್ಕು ಮತ್ತು ದೇವರ ಬಿಡುಗಡೆ ವಾಗ್ಡಾನಗಳಿಗು ಯೋಗ್ಯರಾಗಿದ್ದಾರೆ (1:4-7) \n -ಕ್ರೈಸ್ತರನ್ನು ಹಿಂಸಿಸುವವರಿಗೆ ದೇವರು ನ್ಯಯ ತೀರಿಸುವನು(1:8-12) \n1 .ಕೆಲವು ವಿಶ್ವಾಸಿಗಳು ಕ್ರಿಸ್ತನ ಎರಡನೆಯ ಬರುವಿಕೆಯ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದಾರೆ \n -ಕ್ರಿಸ್ತನ ಹಿಂದಿರುಗುವಿಕೆಯು ಇನ್ನು ಸಂಭವಿಸಲಿಲ್ಲ(2:1-2)\n-ಕ್ರಿಸ್ತನ ಹಿಂದಿರುಗುವಿಕೆಯ ಮು೦ಚಿತವಾಗಿ ನಡೆಯುವ ಘಟಣೆಗಳ ಬಗ್ಗೆ ಸುಚನೆ(2:3-12)\n1.ದೇವರು ಥೆಸಲೋನಿಕದ ಕ್ರೈಸ್ತರನ್ನು ರಕ್ಷಿಸುವನು ಎ೦ಬ ಪೌಲನ ವಿಶ್ವಾಸ \n-“ಧೈರ್ಯವಾಗಿ ನಿಲಲ್ಲು” ಆತನ ಕರೆ(2:13-15)\n-ದೇವರು ಅವರನ್ನು ಸಂತೈಸುವ೦ತೆ ಆತನ ಪ್ರಾರ್ಥನೆ(2:16-17)\n1. ಪೌಲನು ಥೆಸಲೋನಿಕದವರಿಗೆ ತನಗಾಗಿ ಪ್ರಾರ್ಥಿಸಲು ವಿನಂತಿಸುತ್ತಾನೆ(3:1-5)\n1. ಮೈಗಳ್ಳರಾದ ವಿಶ್ವಾಸಿಗಳ ಕುರಿತು ಪೌಲನು ಆದೇಶಿಸುತ್ತಾನೆ(3:6-15)\n1. ಮುಕ್ತಾಯ(3:16-17)\n\n### 2ಥೆಸಲೋನಿಕದವರಿಗೆ ಪತ್ರಿಕೆಯನ್ನು ಬರೆದವರು ಯಾರು? ಪೌಲನು 2ಥೆಸಲೋನಿಕದವರಿಗೆ ಬರೆದನು . ಆತನು ತಾರ್ಸ ಪಟ್ಟಣದವನಾಗಿದ್ದನು .ಆರಂಭ ಜೀವನದಲ್ಲಿ ಆತನು ಸೌಲನೆಂದು ಕರಿಯಲ್ಪಟನು. ಕ್ರೈಸ್ತನಾಗುವ ಮೊದಲು ಪೌಲನು ಫರಿಸಾಯನಾಗಿದ್ದನು ಮತ್ತು ಕ್ರೈಸ್ತರನ್ನು ಹಿಂಸಿಸುವವನಾಗಿದ್ದನು . ಪೌಲನು ಕ್ರೈಸ್ತನಾದ ನಂತರ ಯೇಸು ಕ್ರಿಸ್ತನ ವಿಷಯದಲ್ಲಿ ಸುವಾರ್ತೆಯನ್ನು ಸಾರುತ್ತ ರೋಮ್ ರಾಜ್ಯವನೆಲ್ಲಾ ಪ್ರಯಾಣಿಸಿದನು . ಅಲ್ಲಿನ ವಿಶ್ವಾಸಿಗಳು ಶೋಷಣೆಗೆ ಒಳಗಾಗಿದ್ದರಿಂದ ಪೌಲನು ಅವರನ್ನು ಹೆಚ್ಚಾಗಿ ಪ್ರೋತ್ಸಾಹಿಸಿದನು . ದೇವರಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಜೀವಿಸುವುದನ್ನು ಮುಂದುವರಿಸಲು ಅವರನ್ನು ಉಪದೆಶಿಸಿದನು. ಕ್ರಿಸ್ತನ ಹಿಂದಿರುಗುವಿಕೆಯ ಬಗ್ಗೆ ಮತ್ತೆ ಕಲಿಸಲು ಬಯಸಿದ್ದನು.\n\n### ಈ ಪುಸ್ತಕದ ಶೀರೋನಾಮವನ್ನು ಹೇಗೆ ಅನುವಾದಿಸುವುದು? \n\nಅನುವಾದಕರು ಈ ಪುಸ್ತಕವನ್ನು “2 ಥೆಸಲೋನಿಕದವರಿಗೆ “ ಅಥವ “ಎರಡನೆಯ ಥೆಸಲೋನಿಕದವರಿಗೆ” ಎಂಬ ಸಾಂಪ್ರದಾಯಕ ಶೀರೋನಾಮವನ್ನು ಆಯ್ಕೆ ಮಾಡಬಹುದು. ಇಲ್ಲವಾದರೆ ಅವರು “ಪೌಲನು ಥೆಸಲೋನಿಕದವರಿಗೆ ಬರೆದೆ ಎರಡನೆಯ ಪತ್ರಿಕೆ” ,”ಥೆಸಲೋನಿಕದಲ್ಲಿರುವಂತ ಕ್ರೈಸ್ತರಿಗೆ ಬರೆದಂತೆ ಎರಡನೆಯ ಪತ್ರಿಕೆ” ಎಂಬ ಸ್ಪಷ್ಟ ಶೀರೋನಾಮವನ್ನು ಆರಿಸಬಹುದು.(ನೋಡಿ:[[rc://*/ta/man/translate/translate-names]])\n\n## ಭಾಗ 2:ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಪರಿಕಲ್ಪನೆ\n\n### ಯೇಸುವಿನ ಎರಡನೆಯ ಬರುವಿಕೆ ಎಂದರೆನು ?\n\nಈ ಪತ್ರಿಕೆಯಲ್ಲಿ ಪೌಲನು ಯೇಸುವು ಭುಮಿಗೆ ಅಂತಿಮವಾಗಿ ಹಿಂದಿರುಗುವದರ ಬಗ್ಗೆ ಹೆಚ್ಚಾಗಿ ಬರೆದಿದ್ದಾನೆ.ಯೇಸುವು ಹಿಂದಿರುಗುವಾಗ ಎಲ್ಲಾ ಮಾನವಕುಲದವರಿಗೆ ನ್ಯಾಯ ತೀರಿಸುವನು. ಅತನು ಸ್ರಿಷ್ಟಿಗಳನ್ನು ಆಳುವವನಾಗಿದ್ದು ಎಲ್ಲೆಲ್ಲಿಯೂ ಶಾಂತಿಯನ್ನು ಉಂಟುಮಾಡುತ್ತಾನೆ .ಕ್ರಿಸ್ತನು ಹಿಂದಿರುಗುವ ಮೊದಲು “ಅಧರ್ಮದ ಮನುಷ್ಯನು” ಬರುವವನೆಂದು ಪೌಲನು ವಿವರಿಸಿದನು.ಈ ಮನುಷ್ಯನು ಸೈತಾನನಿಗೆ ವಿಧಯನಾಗಿದ್ದು ಅನೇಕರನ್ನು ದೇವರ ವಿರುದ್ಧವಾಗಿ ಎಬ್ಬಿಸುವನು.ಆದರೆ ಕ್ರಿಸ್ತನು ಹಿಂದಿರುಗುವಾಗ ಈ ಮನುಷ್ಯನನ್ನು ಸಂಪೂರ್ಣವಾಗಿ ನಾಶಾಮಾಡುವನು.\n\n## ಭಾಗ 3: ಪ್ರಮುಖ ಭಾಷಾಂತರ ಸಮಸ್ಯಗಳು\n\n###”ಕ್ರಿಸ್ತನಲ್ಲಿ” ,”ದೇವರಲ್ಲಿ” ಈ ರೀತಿಯಾದ ಅಭಿವ್ಯಕ್ತಿಗಳನ್ನು ಹೇಳುವದರಲ್ಲಿ ಪೌಲನು ಏನು ಉದ್ದೇಶವನ್ನು ಹೊಂದಿದ್ದಾನೆ?\n\nಕ್ರಿಸ್ತನು ಮತ್ತು ಆತನ ಭಕ್ತರ ನಡುವೆ ಇರುವ ನಿಕಟ ಒಕುಟ್ಟದ ಕಲ್ಪನೆಯನ್ನು ವ್ಯಕ್ತ ಪಡಿಸುವುದೇ ಪೌಲನ ಉದ್ದೇಶವಾಗಿತ್ತು ಈ ರೀತಿಯಾದ ಅಭಿವ್ಯಕ್ತಿಗಳ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ರೋಮಪುರದವರಿಗೆ ಪುಸ್ತಕದ ಪರಿಚಯವನ್ನು ನೋಡಿರಿ.\n\n###.2ಥೆಸಲೋನಿಕದವರಿಗೆ ಪತ್ರಿಕೆಯಲ್ಲಿನ ಪ್ರಮುಖ ಸಮಸ್ಯಗಳು ಯಾವುವು?\n\nವಚನಗಳು ಹೊಸ ಭಾಷಾಂತರದಲ್ಲಿ ಭಿನ್ನವಗಿ ಹೇಳಲ್ಪಟ್ಟಿದೆ. ಯು ಎಲ್ ಟಿ ಮೂಲ ಗ್ರಂಥವು ಆಧುನಿಕ ಓದುವಿಕೆಯನ್ನು ಹೊಂದಿದ್ದೆ ಮತ್ತು ಹಳೆಯ ಓದುವಿಕೆಯನ್ನು ಅಡಿಪಟ್ಟಿಯಲ್ಲಿ ಇಟ್ಟಿರುತ್ತಾರೆ.ಸತ್ಯವೇದದ ಅನುವಾದವು ಸಾಮಾನ್ಯ ಪ್ರದೇಶದಲ್ಲಿದ್ದರೆ ಭಾಷಾಂತರ ಮಾಡುವವರು ಆ ಪ್ರದೇಶದಲ್ಲಿ ಕಂಡು ಬರುವ ಭಾಷೆಯನ್ನು ಬಳಸಬೇಕು,ಇಲ್ಲವಾದರೆ ಅವರು ಆಧುನಿಕ ಭಾಷೆಯನ್ನು ಬಳಸುವಂತೆ ಸೂಚಿಸಲಾಗಿದೆ.\n\n* ಯು ಟಿ ಎಲ್,ಯು ಎಸ್ ಟಿ ಅಥವ ಅಧುನಿಕ ಭಾಷಾಂತರಗಳಲ್ಲಿ ” ಅಧರ್ಮಸ್ವರೂಪನು ಬೈಲಿಗೆ ಬರುವನು”[2-3] ಎಂದು ಓದುತ್ತವೆ. ಹಳೆಯಾ ಭಾಷಂತರದಲ್ಲಿ “ಪಾಪದ ಮನುಷ್ಯನು ಬೈಲಿಗೆ ಬರುವನು “ಎಂದು ಓದುತ್ತೆವೆ.\n* ಯು ಟಿ ಎಲ್ ,ಯು ಎಸ್ ಟಿ ಮತ್ತು ಆಧುನಿಕ ಭಾಷಾಂತರದಲ್ಲಿ ”ರಕ್ಷಣೆಯ ಪ್ರಥಮ ಫಲವಾಗಿ ದೇವರು ನಿಮನ್ನು ಆರಿಸಿಕೊಂಡನು”[2-13] ಎಂದು ಓದುತ್ತೆವೆ. ಆದರೆ ಹಳೆಯ ಭಾಷಾಂತರದಲ್ಲಿ ,”ರಕ್ಷಣೆಯನ್ನು ಪಡೆಯುವದಕ್ಕಾಗಿದ್ ದೇವರು ನಿಮ್ಮನ್ನು ಆದೀಯಲ್ಲೆ ಆರಿಸಿಕೋಂಡಿದ್ದಾನೆ”\n\n [ನೋಡಿ:[[rc://*/ta/man/translate/translate-textvariants]]]\n\n\n>>>>>>> 95bfe0257333df78b60bd97eb96928b441fba3f2 | |||
4 | 1:intro | m987 | 0 | # 2 ಥೆಸಲೋನಿಕದವರಿಗೆ 01 ಸಾಮಾನ್ಯ ಟಿಪ್ಪಣಿಗಳು\n## ರಚನೆ ಮತ್ತು ನಿರ್ಮಾಣ\n\n ವಚನ 1-2 ಸಂಪ್ರದಾಯಕವಾಗಿ ಈ ಪತ್ರವನ್ನು ಪರಿಚಯಿಸುತ್ತದೆ.ಪೂರ್ವದಲ್ಲಿ ಪ್ರಾಚೀನ ಅಕ್ಷರಗಳು ಸಾಮಾನ್ಯವಾಗಿ ಈ ಪ್ರಕಾರದಲ್ಲಿ ಪರಿಚಯಿಸಿದ್ದವು.\n\n## ಈ ಅಧ್ಯಾಯದಲ್ಲಿನ ಇತರ ಭಾಷಾಂತರ ತೊಂದರೆಗಳು \n\n### ವಿಪರ್ಯಾಸದ ಸತ್ಯ\n\nವಿಪರ್ಯಾಸದ ಸತ್ಯವು ಅಸಾಧ್ಯವಾದದ್ದನ್ನು ವಿವರಿಸಲು ಕಂಡು ಬರುವ ನಿಜವಾದ ಹೇಳಿಕೆ.ವಚನ 4-5ರಲ್ಲಿ ನಾವು ಒಂದು ವಿಪರ್ಯಾಸದ ಸತ್ಯವನ್ನು ಕಾಣಬಹುದು “ನಿಮಗೆ ಬಂದಿರುವ ಎಲ್ಲಾ ಹಿಂಸೆಗಳಲ್ಲಿಯೂ ನೀವು ಅನುಭವಿಸುತ್ತಿರುವ ಸಂಕಟಗಳಲ್ಲಿಯೂ ತೋರಿ ಬಂದ ನಿಮ್ಮ ತಾಳ್ಮೆ ನಂಬಿಕೆಗಳನ್ನು ನೆನಸಿ ನಿಮ್ಮ ವಿಷಯವಾಗಿ ಹೆಚ್ಹಳಪಟ್ಟು ದೇವರ ಸಭೆಗಳೊಳಗೆ ನಾವೆ ಮಾತಾಡುತ್ತೆವೆ .ದೇವರು ನ್ಯಾಯವಾದ ತೀರ್ಪು ಮಾಡುತ್ತಾನೆಂಬದಕ್ಕೆ ನಿಮ್ಮ ತಾಳ್ಮೆಯು ಸ್ಪಷ್ಟವಾದ ನಿದರ್ಶನವಾಗಿದೆ” .ಹಿಂಸೆಗಳಲ್ಲಿಯೂ ದೇವರನ್ನು ನಂಬುವುದೇ,ದೇವರ ನ್ಯಾಯವಾದ ತೀರ್ಪಿನ ಸಂಕೇತವೆಂದು ಹೆಚ್ಹಾದ ಜನರು ತಿಳಿದಿಲ್ಲ.ಆದರೆ ವಚನ 5-10 ರಲ್ಲಿ ಪೌಲನು ದೇವರನ್ನು ನಂಬುವವರಿಗೆ ಸಿಗುವ ಪ್ರತಿಫಲ ಹಾಗು ಆತನನ್ನು ಹಿಂಸಿಸುವವರಿಗೆ ಆಗುವ ನ್ಯಾಯತೀರ್ಪಿನ ಬಗ್ಗೆ ವಿವರಿಸುತ್ತಾನೆ([2ಥೆಸಲೋನಿಕ 1:4-5][./04.md]. | |||
5 | 1:1 | hm3e | Σιλουανὸς | 1 | ಇದು “ಸೀಲ”ನ ಲ್ಯಾಟಿನ್ ಪದವಾಗಿದೆ. ಅಪೋಸ್ತಲರ ಕ್ರತ್ಯದಲ್ಲಿ ಪೌಲನ ಜೊತೆ ಪ್ರಯಾಣ ಮಾಡುತ್ತಿದ್ದಂತ ವ್ಯಕ್ತಿ ಇತನಾಗಿದ್ದಾನೆ. | ||
6 | 1:2 | g6rb | χάρις ὑμῖν | 1 | ಪೌಲನು ಸಾಮಾನ್ಯವಾಗಿ ಈ ವಂದನೆಗಳನ್ನು ಆತನ ಪತ್ರಿಕೆಗಳಲ್ಲಿ ಉಪಯೋಗಿಸುತ್ತಾನೆ. | ||
7 | 1:3 | m6z5 | General Information: | 0 | # General Information:\n\nಪೌಲನು ಥೆಸಲೋನಿಕದ ವಿಶ್ವಾಸಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಾನೆ.\n\n<<<<<<< HEAD | ||
8 | 1:3 | ea59 | rc://*/ta/man/translate/figs-hyperbole | εὐχαριστεῖν ὀφείλομεν τῷ Θεῷ πάντοτε | 1 | ಪೌಲನು “ಸಾಮಾನ್ಯವಾಗಿ”ಅಥವ”ನಿಯಮಿತವಾಗಿ” ಎಂಬ ಪದಗಳಿಗೆ ”ಯಾವಗಲು” ಎಂಬ ಪದವನ್ನು ಉಪಯೋಗಿಸುತ್ತಾನೆ.ಈ ವಾಕ್ಯವು ಥೆಸಲೋನಿಕದ ವಿಶ್ವಾಸಿಗಳ ಜೀವನದಲ್ಲಿ ದೇವರು ಮಾಡುತ್ತಿದ್ದ ಕಾರ್ಯವನ್ನು ಒತ್ತಿಹೇಳುತ್ತದೆ.ಇನ್ನೊಂದು ಅನುವಾದ ”ನಾವು ಯಾವಾಗಲು ದೇವರಿಗೆ ವಂದನೆಗಳನ್ನು ಸಲ್ಲಿಸಬೇಕು”(ನೋಡಿ :[[rc://*/ta/man/translate/figs-hyperbole]]).\n\n======= | |
9 | 1:3 | ea59 | rc://*/ta/man/translate/figs-hyperbole | εὐχαριστεῖν ὀφείλομεν τῷ Θεῷ πάντοτε | 1 | ಪೌಲನು “ಸಾಮಾನ್ಯವಾಗಿ”ಅಥವ”ನಿಯಮಿತವಾಗಿ” ಎಂಬ ಪದಗಳಿಗೆ ”ಯಾವಗಲು” ಎಂಬ ಪದವನ್ನು ಉಪಯೋಗಿಸುತ್ತಾನೆ.ಈ ವಾಕ್ಯವು ಥೆಸಲೋನಿಕದ ವಿಶ್ವಾಸಿಗಳ ಜೀವನದಲ್ಲಿ ದೇವರು ಮಾಡುತ್ತಿದ್ದ ಕಾರ್ಯವನ್ನು ಒತ್ತಿಹೇಳುತ್ತದೆ.ಇನ್ನೊಂದು ಅನುವಾದ ”ನಾವು ಯಾವಾಗಲು ದೇವರಿಗೆ ಕ್ರತ ಸಲ್ಲಿಸಬೇಕು”(ನೋಡಿ :[[rc://*/ta/man/translate/figs-hyperbole]]).\n\n>>>>>>> 95bfe0257333df78b60bd97eb96928b441fba3f2 | |
10 | 1:3 | h6t9 | rc://*/ta/man/translate/figs-gendernotations | ἀδελφοί | 1 | ಇಲ್ಲಿ “ಸಹೋದರರೆ”ಎಂಬ ಪದವು ಸ್ತ್ರಿಯರು ಮತ್ತು ಪುರುಷರನ್ನು ಸೂಚಿಸುತ್ತದೆ. ಇನ್ನೊಂದು ಅನುವಾದ “ಸಹೋದರರು ಮತ್ತು ಸಹೋದರಿಯರು”(ನೋಡಿ :[[rc://*/ta/man/translate/figs-gendernotations]]). | |
11 | 1:3 | u3m8 | καθὼς ἄξιόν ἐστιν | 1 | ಇದು ಸರಿಯಾದ ಕಾರ್ಯ ಅಥವ “ಇದು ಒಳ್ಳೆಯದು”. | ||
12 | 1:3 | xy7k | πλεονάζει ἡ ἀγάπη ἑνὸς ἑκάστου, πάντων ὑμῶν, εἰς ἀλλήλου | 1 | ನೀವು ಒಬ್ಬರನ್ನೊಬ್ಬರು ಪ್ರಾಮಾಣಿಕವಾಗಿ ಪ್ರಿತಿಸುತ್ತಿರಿ . | ||
13 | 1:3 | bmn6 | ἀλλήλους | 1 | ಇಲ್ಲಿ “ಒಬ್ಬರನ್ನೊಬ್ಬರು” ಎಂದರೆ ಸಹ ಕ್ರೈಸ್ತರು. | ||
14 | 1:4 | kx1n | rc://*/ta/man/translate/figs-rpronouns | αὐτοὺς ἡμᾶς | 1 | ಇಲ್ಲಿ ಪೌಲನು ಹಗ್ಗಳಿಕೆಯನ್ನು ಒತ್ತುಹೇಳಲು “ನಾವೇ” ಎಂಬ ಪದವನ್ನು ಬಳಸುತ್ತಾನೆ . | |
15 | 1:5 | dad9 | rc://*/ta/man/translate/figs-activepassive | καταξιωθῆναι ὑμᾶς τῆς Βασιλείας τοῦ Θεοῦ | 1 | ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ: “ದೇವರು ನಿಮ್ಮನ್ನು ತನ್ನ ರಾಜ್ಯಕ್ಕೆ ಯೋಗ್ಯರೆಂದು ಪರಿಗಣಿಸುವನು”. | |
16 | 1:6 | wrg2 | Connecting Statement: | 0 | # Connecting Statement:\n\nಪೌಲನು ಮಾತ್ತನಾಡುಲೇ ಇರುವಾಗ , ದೇವರ ನ್ಯಾಯದ ಬಗ್ಗೆ ಹೇಳುತ್ತಾನೆ ’ | ||
17 | 1:6 | cxx1 | εἴπερ δίκαιον παρὰ Θεῷ | 1 | ಸರಿಯಾದ ದೇವರು ಅಥವ “ನ್ಯಾಯವಾದ ದೇವರು “. | ||
18 | 1:6 | id3i | rc://*/ta/man/translate/figs-metaphor | παρὰ Θεῷ, ἀνταποδοῦναι τοῖς θλίβουσιν ὑμᾶς θλῖψιν | 1 | ಇಲ್ಲಿ “ ಪ್ರತಿಯಾಗಿ” ಎಂಬ ಪದವು ರೂಪಕಾಲಂಕರವಾಗಿದೆ . ಅವರು ಬೇರೆಯವರಿಗೆ ಮಾಡಿದ ಅದೇ ನೋವನ್ನು ಅನುಭವಿಸುವರು ಎಂದು ಸೂಚಿಸುತ್ತದೆ. ಇನ್ನೊಂದು ಅನುವಾದ :”ನಿಮ್ಮನ್ನು ಸಂಕಟ ಪಡಿಸುವವರಿಗೆ ಪ್ರತಿಯಾಗಿ ದೇವರು ಸಂಕಟ ಪಡಿಸುವನು “(ನೋಡಿ:[[rc://*/ta/man/translate/figs-metaphor]]). | |
19 | 1:7 | hxy2 | rc://*/ta/man/translate/figs-metaphor | καὶ ὑμῖν & ἄνεσιν | 1 | ದೇವರು “ಪ್ರತಿಯಾಗಿ ಕೊಡುವುದು” ಸರಿಯೋ ಎಂಬ ವಿವರಣೆಯು ವಚನ 6 ರಲ್ಲಿ ಮುಂದುವರಿಯುತ್ತದೆ.ಇದು ರೂಪಕಾಲಂಕಾರವಾಗಿದ್ದು ಅವರು ಇತರರಿಗೆ ಮಾಡಿದ ಅದೇ ನೋವನ್ನು ಅನುಭವಿಸುವುದನ್ನು ಸೂಚಿಸುತ್ತದೆ .ಇನ್ನೊಂದು ಅನುವಾದ :”ನಿಮ್ಮ ದುಖಃ ಪರಿಹರಿಸಲು”(ನೋಡಿ :[[rc://*/ta/man/translate/figs-metaphor]]). | |
20 | 1:7 | lu43 | rc://*/ta/man/translate/figs-ellipsis | ὑμῖν & ἄνεσιν | 1 | ಪರಿಹಾರ ಮಾಡುವವನು ದೇವರು ಮಾತ್ರ ಎಂದು ನೀವು ಸ್ಪಷ್ಟವಾಗಿ ಹೇಳಬಹುದು .ಇನ್ನೊಂದು ಅನುವಾದ :”ದೇವರು ನಿಮಗೆ ಪರಿಹಾರವನ್ನು ನೀಡಲು (ನೋಡಿ:[[rc://*/ta/man/translate/figs-ellipsis]]). | |
21 | 1:7 | yix7 | ἀγγέλων δυνάμεως αὐτοῦ | 1 | ಆತನ ಶಕ್ತಿಯುತ ದೇವದುತರು. | ||
22 | 1:8 | y3uv | ἐν πυρὶ φλογός διδόντος ἐκδίκησιν τοῖς μὴ εἰδόσι Θεὸν, καὶ τοῖς | 1 | ಆತನು ಉರಿಯುವ ಬೆಂಕಿಯಲ್ಲಿ ದೇವರನ್ನರಿಯದವರನ್ನು ಹಾಗು ದೇವರ ಸುವಾರ್ತೆಗೆ ಒಳಪಡದವರನ್ನು ಶಿಕ್ಷಿಸುವನು ಅಥವ .“ಆತನು ಉರಿಯುವ ಬೆಂಕಿಯಲ್ಲಿ ದೇವರನ್ನರಿಯದವರಿಗು ಮತ್ತು ದೇವರ ಸುವಾರ್ತೆಗೆ ಒಳಪಡದವರನ್ನು ಶಿಕ್ಷಿಸುವನು”. | ||
23 | 1:9 | plw5 | rc://*/ta/man/translate/figs-activepassive | οἵτινες δίκην τίσουσιν | 1 | ಇಲ್ಲಿ “ಅವರು” ಅಂದರೆ ದೇವರ ಸುವಾರ್ತೆಗೆ ಒಳಪಡದ ಜನರನ್ನು ಸೂಚಿಸುತ್ತದೆ.ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು . ಇನ್ನೊಂದೊ ಅನುವಾದ :”ದೇವರು ಅವರನ್ನು ಶಿಕ್ಷಿಸುತ್ತಾನೆ”(ನೋಡಿ:[[rc://*/ta/man/translate/figs-activepassive]]). | |
24 | 1:10 | ugk9 | ὅταν ἔλθῃ & ἐν τῇ ἡμέρᾳ ἐκείνῃ | 1 | “ಆ ದಿನದಲ್ಲಿ ” ಎಂಬುವುದು ದೇವರು ಹಿಂದಿರುಗಿ ಬರುವ ದಿನವಾಗಿದೆ . | ||
25 | 1:10 | bi2u | rc://*/ta/man/translate/figs-activepassive | ἐνδοξασθῆναι ἐν τοῖς ἁγίοις αὐτοῦ, καὶ θαυμασθῆναι ἐν πᾶσιν τοῖς πιστεύσασιν | 1 | ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು . ಇನ್ನೊಂದು ಅನುವಾದ :”ಆತನ ಜನರು ಆತನನ್ನು ಮಹಿಮೆ ಪಡಿಸುವಾಗ ಮತ್ತು ನಂಬಿದವರೆಲ್ಲರೂ ಅವನಿಗೆ ಭಯಭೀತರಾಗಿ ನಿಲ್ಲುತ್ತಾರೆ”(ನೋಡಿ :[[rc://*/ta/man/translate/figs-activepassive]]). | |
26 | 1:11 | ik19 | καὶ προσευχόμεθα πάντοτε περὶ ὑμῶν | 1 | ಪೌಲನು ತಾನು ಸತತವಾಗಿ ಅವರಿಗಾಗಿ ಪ್ರಾರ್ಥಿಸುತ್ತೆನೆಂದು ಒತ್ತಿ ಹೇಳುತ್ತೆನೆ . ಇನ್ನೊಂದು ಅನುವಾದ :”ನಾವು ನಿಮಗಾಗಿ ನಿಯಮಿತವಾಗಿ ಪ್ರಾರ್ಥಿಸುತ್ತೆವೆ” ಅಥವ “ನಾವು ನಿಮಗಾಗಿ ಪ್ರಾರ್ಥಿಸಲು ಮುಂದುವರಿಸುತ್ತೆವೆ”. | ||
27 | 1:11 | hiv9 | τῆς κλήσεως | 1 | ಇಲ್ಲಿ “ಕರೆ” ಎಂಬುವುದು ಮಕ್ಕಳಾಗಲು,ಸೇವಕನ್ನಾಗಲು ಅಥವ ರಕ್ಷಣೆಯ ಮೂಲಕ ಸುವಾರ್ತೆಯನ್ನು ಸಾರಲು ದೇವರು ಆರಿಸಿಕೊಂಡ ಜನರನ್ನು ಸೂಚಿಸುತ್ತದೆ. | ||
28 | 1:11 | r8gk | πληρώσῃ πᾶσαν εὐδοκίαν ἀγαθωσύνης | 1 | ನೀವು ಬಯಸುವ ರೀತಿಯಲ್ಲಿ ಎಲ್ಲಾ ಒಳ್ಳೆಯ ಕಾರ್ಯವನ್ನು ಮಾಡಲು ನಿಮಗೆ ಸಾದ್ಯವಾಗಲಿ . | ||
29 | 1:12 | q994 | rc://*/ta/man/translate/figs-activepassive | ὅπως ἐνδοξασθῇ τὸ ὄνομα τοῦ Κυρίου ἡμῶν, Ἰησοῦ, ἐν ὑμῖν | 1 | ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. “ನಿಮ್ಮ ಮೂಲಕ ನಮ್ಮ ಕರ್ತನಾದ ಯೇಸುವಿನ ಹೆಸರಿಗೆ ಮಹಿಮೆ ಉಂಟಾಗಲಿ”(ನೋಡಿ:[[rc://*/ta/man/translate/figs-activepassive]]). | |
30 | 1:12 | pg2i | rc://*/ta/man/translate/figs-activepassive | καὶ ὑμεῖς ἐν αὐτῷ | 1 | ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. ಇನ್ನೊದು ಅನುವಾದ :”ಯೇಸುವು ನಿಮ್ಮನ್ನು ಮಹಿಮೆ ಪಡಿಸುವನು”(ನೋಡಿ:[[rc://*/ta/man/translate/figs-activepassive]]). | |
31 | 1:12 | z8k9 | κατὰ τὴν χάριν τοῦ Θεοῦ ἡμῶν | 1 | ದೇವರ ಕ್ರುಪೆಯಿಂದ. | ||
32 | 2:intro | jq9r | 0 | # 2 ಥೆಸಲೋನಿಕದವರಿಗೆ 02 ಸಾಮಾನ್ಯ ಟಿಪ್ಪಣಿಗಳು \n## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆ\n\n### “ಆತನೊಂದಿಗಿರಲು ಕೂಡಿಕೊಳ್ಳುವುದು ”\n\n ಈ ಭಾಗವು ಯೇಸು ತನ್ನನ್ನು ನಂಬಿದವರನ್ನು ಕರೆದುಕೊಳ್ಳುವ ಸಮಯವನ್ನು ಸೂಚಿಸುತ್ತದೆ .ಇದು ಕ್ರಿಸ್ತನ ಅಂತಿಮ ಹಿಂದಿರುಗುವಿಕೆಯನ್ನು ಸೂಚಿಸುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ವಿದ್ವಾಂಸರಲ್ಲಿ ಭಿನ್ನ ಅಭಿಪ್ರಾಯಗಳಿವೆ.(ನೋಡಿ:[[rc://*/tw/dict/bible/kt/believe]])\n\n### ಅಧರ್ಮದ ಮನುಷ್ಯನು\n ಈ ಅಧ್ಯಾಯದಲ್ಲಿ “ಅಧರ್ಮದ ಮನುಷ್ಯನು” ಮತ್ತು “ವಿನಾಶನದ ಮಗ” ಎರಡು ಒಂದೇ. ಜಗತಿನಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ಸೈತಾನನೊಂದಿಗೆ ಪೌಲನು ತನ್ನನ್ನು ಸಂಯೋಜಿಸುತ್ತಾನೆ . (ನೋಡಿ:[[rc://*/tw/dict/bible/kt/antichrist]]) \n\n### ದೇವರ ಆಲಯದಲ್ಲಿ ಕುಳಿತುಕೊಳ್ಳುತ್ತಾನೆ\nಪೌಲನು ಬಹುಶಃ ತಾನು ಪತ್ರ ಬರೆದ ಹಲವಾರು ವರ್ಷಗಳ ನಂತರದಲ್ಲಿ ರೋಮನರು ನಾಶ ಮಾಡಿದ್ದ ಯೆರೋಸಲೇಮ ಆಲಯವನ್ನು ಉಲ್ಲೇಖಿಸಿರಬಹುದು ಅಥವ ದೇವರ ಆತ್ಮಿಕ ಆಲಯವಾದ ಸಭೆಯನ್ನು ಸೂಚಿಸಿರಬಹುದು.(ನೋಡಿ :[[rc://*/ta/man/translate/figs-explicit]]) | |||
33 | 2:1 | r36t | General Information: | 0 | # General Information:\n\nಪೌಲನು ವಿಶ್ವಾಸಿಗಳಿಗೆ ಕ್ರಿಸ್ತನು ಹಿಂದಿರುಗಿ ಬರುವ ದಿನದ ವಿಷಯದಲ್ಲಿ ಮೋಸ ಹೋಗಬಾರದೆಂದು ಉಪದೇಶಿಸುತ್ತಾನೆ. | ||
34 | 2:1 | q1uq | δὲ | 1 | “ಈಗ” ಎಂಬ ಪದವು ಪೌಲನ ಬೋಧನೆಯಲ್ಲಿನ ಬದಲಾವಣೆಯನ್ನು ಸೂಚಿಸುತ್ತದೆ.\n\n<<<<<<< HEAD | ||
35 | 2:1 | cvg5 | rc://*/ta/man/translate/figs-gendernotations | ἀδελφοί | 1 | ಇಲ್ಲಿ “ಸಹೋದರರು” ಎಂಬ ಪದವು ಮಹಿಳೆಯರು ಮತ್ತು ಪುರುಷರು ಸೇರಿದಂತೆ ಸಹ ಕ್ರೈಸ್ತರನ್ನು ಸೂಚಿಸುತ್ತದೆ .ಇನ್ನೊಂದು ಅನುವಾದ :”ಸಹೋದರರು ಮತ್ತು ಸಹೊದರಿಯರು “(ನೋಡಿ :[[rc://*/ta/man/translate/figs-gendernotations]]). | |
36 | 2:2 | b8b2 | εἰς τὸ μὴ ταχέως σαλευθῆναι ὑμᾶς & μηδὲ θροεῖσθαι | 1 | ನೀವು ಸುಲಭವಾಗಿ ಕಳವಳ ಪಡಬೆಡಿರಿ. | ||
37 | 2:2 | d334 | διὰ πνεύματος, μήτε διὰ λόγου, μήτε δι’ ἐπιστολῆς, ὡς δι’ ἡμῶν | 1 | ನಾವು ಹೀಗೆ ಹೇಳಿದ್ದೆವೆ ಅಥವ ಹೀಗೆ ಬರೆದಿದ್ದೆವೆ ಎಂದು ಸುಳ್ಳಾಗಿ ಹೇಳಿರುವ ವಿಷಯಗಳನ್ನು | ||
38 | 2:2 | k4dk | ὡς ὅτι | 1 | ಹೀಗೆ ಹೆಳುತ್ತಾ | ||
39 | 2:2 | ib6m | ἡ ἡμέρα τοῦ Κυρίου | 1 | ಕ್ರಿಸ್ತನು ಎಲ್ಲಾ ವಿಶ್ವಾಸಿಗಳಿಗಾಗಿ ಭುಮಿಗೆ ಹಿಂದಿರುಗುವ ಸಮಯವನ್ನು ಸೂಚಿಸುತ್ತದೆ. | ||
40 | 2:3 | l9c5 | General Information: | 0 | # General Information:\n\nಪೌಲನು ಅಧರ್ಮಸ್ವರುಪನ ಬಗ್ಗೆ ತಿಳಿಸುತ್ತಾನೆ. | ||
41 | 2:3 | ej66 | μὴ ἔλθῃ | 1 | ದೇವರ ದಿನವು ಬರುವುದಿಲ್ಲಾ | ||
42 | 2:3 | y7ch | ἡ ἀποστασία | 1 | ಭವಿಷ್ಯದಲ್ಲಿ ಅನೇಕ ಜನರು ದೇವರಿಂದ ದೂರವಾಗುವ ಸಮಯವನ್ನು ಸೂಚಿಸುತ್ತದೆ’ | ||
43 | 2:3 | e86v | rc://*/ta/man/translate/figs-activepassive | ἀποκαλυφθῇ ὁ ἄνθρωπος τῆς ἀνομίας | 1 | ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ದೇವರು ಅಧರ್ಮಸ್ವರೂಪನನ್ನು ಬೈಲಿಗೆ ತರುತ್ತಾನೆ”(ನೋಡಿರಿ:[[rc://*/ta/man/translate/figs-activepassive]]). | |
44 | 2:3 | tkg9 | rc://*/ta/man/translate/figs-metaphor | ὁ υἱὸς τῆς ἀπωλείας | 1 | ಎಲ್ಲಾವನ್ನು ಸಂಪುರ್ಣವಾಗಿ ನಾಶ ಮಾಡುವ ಗುರಿಯನ್ನು ಹೊಂದಿದ ಮಗನನ್ನು ಹೆತ್ತ ತಂದೆಯ ಹಾಗೆ ವಿನಾಶದ ಬಗ್ಗೆ ಮಾತನಾಡುತ್ತಾನೆ ಇನ್ನೊಂದುಅನುವಾದ: ”ಆತನಿಂದಾಗುವ ಎಲ್ಲಾ ನಾಶನವನ್ನು ಮಾಡುವನು” (ನೋಡಿ:[[rc://*/ta/man/translate/figs-metaphor]]). | |
45 | 2:4 | t485 | rc://*/ta/man/translate/figs-activepassive | πάντα λεγόμενον θεὸν ἢ σέβασμα | 1 | ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ಜನರು ದೇವರೆಂದು ಪರಿಗಣಿಸುವ ಎಲ್ಲಾವನ್ನು ಅಥವ ಜನರು ಪೂಜಿಸುವ ಎಲ್ಲಾವನ್ನು” (ನೋಡಿ :[[rc://*/ta/man/translate/figs-activepassive]]). | |
46 | 2:4 | wj33 | ἀποδεικνύντα ἑαυτὸν ὅτι ἔστιν Θεός | 1 | ತಮನ್ನು ದೇವರೆಂದು ಹೇಳಿಕೊಳ್ಳುತ್ತಾರೆ | ||
47 | 2:5 | rsz1 | rc://*/ta/man/translate/figs-rquestion | οὐ μνημονεύετε & ταῦτα | 1 | ಪೌಲನು ತಾನು ಹಿಂದೆ ಹೇಳಿದ್ದ ಸಂಗತಿಗಳು ಅವರಿಗೆ ನೆನಪಿಸಲು ವಾಕ್ಚಾತುರ್ಯದ ಪ್ರಶ್ನೆಯನ್ನು ಬಳಸುತ್ತಾನೆ.ಇದನ್ನು ಹೇಳಿಕೆಯಾಗಿ ಹೇಳಬಹುದು. ಇನ್ನೊಂದು ಅನುವಾದ :”ನಾನು ನಿಮಗೆ ಹೇಳಿದ್ದ ಸಂಗತಿಗಳು … ನಿಮಗೆ ನೆನಪಿದೆ ಎಂದು ನಂಬುತ್ತೆನೆ” .(ನೋಡಿ :[[rc://*/ta/man/translate/figs-rquestion]]) | |
48 | 2:5 | lkk7 | ταῦτα | 1 | ಇದು ಯೇಸುವಿನ ಹಿಂದಿರುಗುವಿಕೆಯನ್ನು ,ದೇವರ ದಿನವನ್ನು ಮತ್ತು ಅಧರ್ಮಸ್ವರೂಪನನ್ನು ಸೂಚಿಸುತ್ತದೆ. | ||
49 | 2:6 | ask4 | rc://*/ta/man/translate/figs-activepassive | τὸ ἀποκαλυφθῆναι αὐτὸν ἐν τῷ αὐτοῦ καιρῷ | 1 | ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ಸರಿಯಾದ ಸಮಯದಲ್ಲಿ ದೇವರು ಅಧರ್ಮಸ್ವರುಪನನ್ನು ಬೈಲಿಗೆ ತರುವನು”(ನೋಡಿ:[[rc://*/ta/man/translate/figs-activepassive]]) | |
50 | 2:7 | si9i | μυστήριον & τῆς ἀνομίας | 1 | ದೇವರೊಬ್ಬರಿಗೆ ತಿಳಿದಿರುವ ಪವಿತ್ರ ರಹಸ್ಯವನ್ನು ಸೂಚಿಸುತ್ತದೆ. | ||
51 | 2:7 | fcu7 | ὁ κατέχων | 1 | ಯಾರನ್ನಾದರು ನಿಗ್ರಹಿಸುವುದು ಅಂದರೆ ಅವರನ್ನು ತಡೆಯುವುದು ಅಥವ ಅವರು ಮಾಡಲಿಕ್ಕಿರುವದನ್ನು ಮಾಡದ ಹಾಗೆ ತಡೆಯುವುದು. | ||
52 | 2:8 | hn67 | rc://*/ta/man/translate/figs-activepassive | καὶ τότε ἀποκαλυφθήσεται ὁ ἄνομος | 1 | ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು . ಇನ್ನೊಂದು ಅನುವಾದ :”ಅಧರ್ಮಸ್ವರೂಪನು ತನ್ನನ್ನು ತೋರಿಸಿಕೊಳ್ಳುವಂತೆ ದೇವರು ಅನುಮತಿಸುವನು “ (ನೋಡಿ :[[rc://*/ta/man/translate/figs-activepassive]]). | |
53 | 2:8 | vay9 | rc://*/ta/man/translate/figs-metonymy | τῷ πνεύματι τοῦ στόματος αὐτοῦ | 1 | ಇಲ್ಲಿ “ಉಸಿರು” ಪದವು ದೇವರ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಇನ್ನೊಂದು ಅನುವಾದ :”ಆತನ ಮಾತಿನ ಶಕ್ತಿಯಿಂದ” (ನೋಡಿ:[[rc://*/ta/man/translate/figs-metonymy]]) | |
54 | 2:8 | hy3y | καὶ καταργήσει τῇ ἐπιφανείᾳ τῆς παρουσίας αὐτοῦ | 1 | ಯೇಸುವು ಈ ಲೋಕಕ್ಕೆ ಹಿಂದಿರುಗುವಾಗ ಆತನ ಪ್ರತ್ಯಕ್ಷತೆಯಲ್ಲಿ ಅಧರ್ಮಸ್ವರೂಪನನ್ನು ಸೋಲಿಸುವನು. | ||
55 | 2:9 | bd5m | ἐν πάσῃ δυνάμει, καὶ σημείοις, καὶ τέρασιν ψεύδους | 1 | ಸಕಲ ವಿಧವಾದ ವಂಚನೆಯ ಮಹತ್ಕಾರ್ಯ , ಸೂಚಕಕಾರ್ಯ ಹಾಗು ಅದ್ಭುತಕಾರ್ಯ | ||
56 | 2:10 | tf75 | ἐν πάσῃ ἀπάτῃ ἀδικίας | 1 | ಜನರು ದೇವರನ್ನು ನಂಬದೆ ತನನ್ನು ನಂಬುವ ಹಾಗೆ ಆತನು ಎಲ್ಲ ರೀತಿಯ ಕೆಟ್ಟ ಕಾರ್ಯಗಳಿಂದ ಜನರನ್ನು ಮೋಸಗೊಳಿಸುವನು. | ||
57 | 2:10 | v366 | τοῖς ἀπολλυμένοις | 1 | ಸೈತಾನದಿಂದ ಶಕ್ತಿ ಹೊಂದಿದ ಇತನು ಯೇಸುವನ್ನು ನಂಬದ ಪ್ರತಿಯೊಬ್ಬರನ್ನು ಮೋಸಗೊಳಿಸಲು ಶಕ್ತನಾಗಿದ್ದನೆ . | ||
58 | 2:10 | pf48 | ἀπολλυμένοις | 1 | ಇಲ್ಲಿ “ ನಾಶವಾಗು “ಎಂಬುವುದು ನಿತ್ಯ ಹಾಗು ಶಾಶ್ವತ ವಿನಾಶನದ ಪರಿಕಲ್ಪನೆಯನ್ನು ಹೊಂದಿದೆ . | ||
59 | 2:11 | sj1v | διὰ τοῦτο | 1 | ಯಾಕೆಂದರೆ ಜನರು ಸತ್ಯವನ್ನು ಪ್ರಿತಿಸುವುದಿಲ್ಲ | ||
60 | 2:11 | en8e | rc://*/ta/man/translate/figs-metaphor | πέμπει αὐτοῖς ὁ Θεὸς ἐνέργειαν πλάνης, εἰς τὸ πιστεῦσαι αὐτοὺς τῷ ψεύδει | 1 | ದೇವರು ಜನರ ಮೇಲೆ ಏನೋ ಕಳಿಸುವ ರೀತಿಯಲ್ಲಿ ಜನರಿಗೆ ಏನೊ ಸಂಭವಿಸುವುದು ಎಂದು ಪೌಲನು ಮಾತನಾಡುತ್ತಾನೆ .ಇನ್ನೊಂದು ಅನುವಾದ : “ | |
61 | 2:12 | d63e | rc://*/ta/man/translate/figs-activepassive | κριθῶσιν πάντες | 1 | ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ದೇವರು ಎಲ್ಲಾರಿಗು ನ್ಯಾಯ ತೀರಿಸುವನು” (ನೋಡಿ:[[rc://*/ta/man/translate/figs-activepassive]]). | |
62 | 2:12 | pkw8 | οἱ μὴ πιστεύσαντες τῇ ἀληθείᾳ, ἀλλὰ εὐδοκήσαντες τῇ ἀδικίᾳ | 1 | ಸತ್ಯವನ್ನು ನಂಬದ ಕಾರಣ ಅವರು ಅನೀತಿಯಲ್ಲಿ ಆನಂದಿಸಿದರು . | ||
63 | 2:13 | w83a | General Information: | 0 | # General Information:\n\nಪೌಲನು ವಿಶ್ವಾಸಿಗಳನ್ನು ಹೆಚ್ಚಾಗಿ ಪ್ರೊತ್ಸಾಹಿಸಿ ಅವರಿಗಾಗಿ ದೇವರನ್ನು ವಂದಿಸಿದನು . | ||
64 | 2:13 | bcd5 | Connecting Statement: | 0 | # Connecting Statement:\n\nಪೌಲನು ಈಗ ವಿಷಯವನ್ನು ಬದಲಾಯಿಸುತ್ತಾನೆ. | ||
65 | 2:13 | b3hh | δὲ | 1 | ವಿಷಯದಲ್ಲಿನ ಬದಲಾವಣೆಯನ್ನು ಗುರುತಿಸಲು ಪೌಲನು ಈ ಪದವನ್ನು ಬಳಸುತ್ತಾನೆ. | ||
66 | 2:13 | dze5 | rc://*/ta/man/translate/figs-hyperbole | ἡμεῖς & ὀφείλομεν εὐχαριστεῖν & πάντοτε | 1 | ಇಲ್ಲಿ “ಯಾವಾಗಲು” ಸಾಮಾನನಿಯಕರಣವಾಗಿದೆ .ಇನ್ನೊಂದು ಅನುವಾದ :”ನಾವು ದೇವರಿಗೆ ಯಾವಾಗಲು ವಂದನೆಯನ್ನು ಸಲ್ಲಿಸಬೇಕು “(ನೋಡಿ :[[rc://*/ta/man/translate/figs-hyperbole]]). | |
67 | 2:13 | m418 | ἡμεῖς & ὀφείλομεν | 1 | ಇಲ್ಲಿ “ನಾವು” ಪೌಲ ,ಸಿಲ್ವಾನ ,ತಿಮೊಥೆಯರನ್ನು ಸೂಚಿಸುತ್ತದೆ . | ||
68 | 2:13 | ia4x | rc://*/ta/man/translate/figs-activepassive | ἀδελφοὶ ἠγαπημένοι ὑπὸ Κυρίου | 1 | ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು . ಇನ್ನೊದು ಅನುವಾದ :”ಸಹೋದರರೇ ,ದೇವರು ನಿಮ್ಮನ್ನು ಪ್ರೀತಿಸುತ್ತಾನೆ “(ನೋಡಿ:[[rc://*/ta/man/translate/figs-activepassive]]) | |
69 | 2:13 | v15j | rc://*/ta/man/translate/figs-gendernotations | ἀδελφοὶ | 1 | ಇಲ್ಲಿ “ಸಹೋದರರೆ “ ಅಂದರೆ ಮಹಿಳೆಯರು ಮತ್ತು ಪುರುಷರು ಸೇರಿದಂತ ಸಹ ಕ್ರೈಸ್ತರು. ಇನ್ನೊಂದು ಅನುವಾದ :” ಸಹೋದರರು ಮತ್ತು ಸಹೋದರಿಯರು” (ನೋಡಿ:[[rc://*/ta/man/translate/figs-gendernotations]]). | |
70 | 2:13 | l7a8 | rc://*/ta/man/translate/figs-metaphor | ἀπαρχὴν εἰς σωτηρίαν ἐν ἁγιασμῷ Πνεύματος καὶ πίστει ἀληθείας | 1 | ಆದಿಯಲ್ಲೇ ರಕ್ಷಣೆಗಾಗಿ ಆರಿಸಕೊಂಡ ಜನರಾಗಿದ್ದರಿಂದ ಥೆಸಲೋನಿಕದ ವಿಶ್ವಾಸಿಗಳನ್ನು “ಪ್ರಥಮ ಫಲ” ವೆಂದು ಹೇಳಲಾಗುತ್ತದೆ .”ಮೋಕ್ಷ” ,” ಪವಿತ್ರೀಕರಣ “,”ನಂಬಿಕೆ” ಮತ್ತು “ಸತ್ಯ” ಎಂಬ ಅಮೂರ್ತ ನಾಮಪದವನ್ನು ತೆಗೆದುಹಾಕಲು ಇದನ್ನು ಹೇಳಬಹುದು . ಇನ್ನೊಂದು ಅನುವಾದ : “ನೀವು ಪವಿತ್ರಾತ್ಮನಿಂದ ಶುದ್ದಿಕರಿಸಲ್ಪಟ್ಟು, ಸತ್ಯದ ಮೇಲೆ ನಂಬಿಕೆಯನಿಟ್ಟು ಆದಿಯಿಂದ ಆರಿಸಿಕೊ೦ಡವರಾಗಿರಬೇಕು” (ನೋಡು :[[rc://*/ta/man/translate/figs-metaphor]] ಮತ್ತು [[rc://*/ta/man/translate/figs-abstractnouns]]) | |
71 | 2:15 | u9ss | ἄρα οὖν, ἀδελφοί, στήκετε | 1 | ಕ್ರಿಸ್ತನಲ್ಲಿರುವ ಅವರ ನಂಬಿಕೆಯನ್ನು ಭದ್ರವಾಗಿ ಹಿಡಿದುಕೊಳಲ್ಲು ಪೌಲನು ಉಪದೆಶಿಸುತ್ತಾನೆ | ||
72 | 2:15 | l4vr | rc://*/ta/man/translate/figs-metaphor | κρατεῖτε τὰς παραδόσεις | 1 | ಇಲ್ಲಿ “ಸಂಪ್ರದಾಯ” ಎಂಬುವುದು ಪೌಲ ಮತ್ತು ಇತರ ಅಪೋಸ್ತಲರಿಗೆ ಬೊಧಿಸಿದ ಕ್ರಿಸ್ತನ ಸತ್ಯವನ್ನು ಸೂಚಿಸುತ್ತದೆ .ಪೌಲನು ಓದುವವರಿಗೆ ಯಾವುದೆ ಒಂದು ವಸ್ತುವನ್ನು ಕೈಯಲ್ಲಿ ಹಿಡಿಯುವ ರೀತಿಯಲ್ಲಿ ಅದನ್ನು ಭದ್ರವಾಗಿ ಹಿಡಿದುಕೊಳ್ಳಿರಿ ಎಂದು ಹೇಳುತ್ತಾನೆ . ಇನ್ನೊಂದು ಅನುವಾದ :”ಸಂಪ್ರದಾಯವನ್ನು ನೆನಪಿಡಿ” ಅಥವ” ಸತ್ಯವನ್ನು ನಂಬಿರಿ” (ನೋಡಿ :[[rc://*/ta/man/translate/figs-metaphor]]) | |
73 | 2:15 | whp8 | rc://*/ta/man/translate/figs-activepassive | ἐδιδάχθητε | 1 | ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದೊ ಅನುವಾದ :”ನಾವು ನಿಮಗೆ ಬೊಧಿಸಿದ್ದೆವೆ”(ನೋಡಿ:[[rc://*/ta/man/translate/figs-activepassive]]). | |
74 | 2:15 | z2vs | rc://*/ta/man/translate/figs-explicit | εἴτε διὰ λόγου, εἴτε δι’ ἐπιστολῆς ἡμῶν | 1 | ನೀವು ಇರುವಂತ ಮಾಹಿತಿಯನ್ನು ಸ್ಪಷ್ಟವಾಗಿ ಹೇಳಬಹುದು . ಇನ್ನೊಂದು ಅನುವಾದ :”ನಾವು ವೈಯಕ್ತಿಕವಾಗಿ ಕಲಿಸಿದ ವಿಷಯ ಅಥವ ಪತ್ರಿಕೆಗಳ ಮೂಲಕ ತಿಳಿಸಿದ ಬೊಧನೆಗಳು “(ನೋಡಿ :[[rc://*/ta/man/translate/figs-explicit]]) 2:16 njk1 Connecting Statement: 0 # Connecting Statement:\n\nಪೌಲನು ದೇವರ ಆಶಿರ್ವಾದದೊಂದಿಗೆ ಮುಕ್ತಾಯಗೊಳಿಸುತ್ತಾನೆ 2:16 g8m1 δὲ 1 ವಿಷಯದಲ್ಲಿ ಬದಲಾವಣೆಯನ್ನು ಸೂಚಿಸಲು ಪೌಲನು ಈ ಪದವನ್ನು ಇಲ್ಲಿ ಬಳಸುತ್ತಾನೆ. 2:16 yge9 rc://*/ta/man/translate/figs-inclusive δὲ ὁ Κύριος ἡμῶν & ὁ ἀγαπήσας ἡμᾶς καὶ δοὺς 1 “ನಮ್ಮ” ಮತ್ತು “ನಾವು” ಎಂಬ ಪದಗಳು ಎಲ್ಲಾ ವಿಶ್ವಾಸಿಗಳನ್ನು ಸೂಚಿಸುತ್ತದೆ (ನೋಡಿ :[[rc://*/ta/man/translate/figs-synecdoche]]) 2:16 cm54 rc://*/ta/man/translate/figs-rpronouns αὐτὸς & ὁ Κύριος & Ἰησοῦς Χριστὸς 1 ಇಲ್ಲಿ “ಸ್ವತಃ” ಎಂಬ ಪದವು “ ಕರ್ತನಾದ ಯೆಸು ಕ್ರಿಸ್ತ” ಎಂಬ ನುಡಿಗಟ್ಟನ್ನು ಒತ್ತಿ ಹೇಳುತ್ತದೆ(ನೋಡಿ :[[rc://*/ta/man/translate/figs-inclusive]]) 2:17 x3rr rc://*/ta/man/translate/figs-metonymy παρακαλέσαι ὑμῶν τὰς καρδίας, καὶ στηρίξαι ἐν 1 ಇಲ್ಲಿ “ ಹ್ರದಯ” ಎಂಬ ಪದವು ಭಾವನೆಗಳ ಆಸನವನ್ನು ಬಿಡುಗಡೆ ಮಾಡುತ್ತದೆ .ಇನ್ನೊಂದು ಅನುವಾದ :”ನಿಮನ್ನು ಸಂತೈಸಲಿ ಮತ್ತು ಬಲದಿಂದ ತುಂಬಲಿ “(ನೋಡಿ :[[rc://*/ta/man/translate/figs-rpronouns]]) 2:17 yw5f παντὶ ἔργῳ καὶ λόγῳ ἀγαθῷ 1 ನೀವು ಹೇಳುವಂತ ಹಾಗು ಮಾಡುವಂತ ಎಲ್ಲ ಒಳ್ಳೆ ಕಾರ್ಯಗಳು | |
75 | 3:intro | b8hk | 0 | # 2ಥೆಸಲೋನಿಕದವರಿಗೆ 03 ಸಾಮಾನ್ಯ ಟಿಪ್ಪಣಿಗಳು \n## ಈ ಅಧ್ಯಾಯದಲ್ಲಿನ ವಿಶೇಷ ಭಾವನೆಗಳು\n\n### ಸೋಮಾರಿ ವ್ಯಕ್ತಿಗಳು\n ಥೆಸಲೋನಿಕ ಸಭೆಯಲ್ಲಿ ಕೆಲಸ ಮಾಡಲು ಸಾಧ್ಯವಿದ್ದರು ಸಹ ಕೆಲಸ ಮಾಡಲು ನಿರಾಕರಿಸಿದ ಜನರ ಸಮಸ್ಯ ಕಂಡು ಬಂದಿತ್ತು .(ನೋಡಿ :[[rc://*/ta/man/translate/figs-explicit]])\n\n### ನಿಮ್ಮ ಸಹೋದರರು ಪಾಪ ಮಾಡಿದರೆ ಏನು ಮಾಡಬೇಕು? \n\n ಈ ಅಧ್ಯಾಯದಲ್ಲಿ ಕ್ರಿಸ್ತರು ದೇವರಿಗೆ ಮಹಿಮೆ ತರುವ ರೀತಿಯಲ್ಲಿ ಜೀವನ ನಡಿಸಬೇಕೆಂದು ತಿಳಿಸುತ್ತಾನೆ. ಕ್ರೈಸ್ತರು ಒಬ್ಬರನೊಬ್ಬರು ಪ್ರೋತ್ಸಾಹಿಸುವವರಾಗಿರಬೇಕು ಮತ್ತು ಇತರರ ಕೆಲಸಕ್ಕೆ ಪರಸ್ಪರ ಹೊಣೆಗಾರರಾಗಬೇಕು. ಒಂದು ವೇಳೆ ವಿಶ್ವಾಸಿಗಳು ಪಾಪ ಮಾಡಿದರೆ ಪಶ್ಚಾತಾಪ ಪಡುವಂತೆ ಸಭೆಯು ಅವರನ್ನು ಪ್ರೊತ್ಸಾಹಿಸಬೇಕು. (ನೊಡಿ:[[rc://*/tw/dict/bible/kt/repent]]ಮತ್ತು[[rc://*/tw/dict/bible/kt/sin]]) | |||
76 | 3:1 | k33i | General Information: | 0 | # General Information:\n\nಆತನಿಗಾಗಿ ಹಾಗು ಆತನ ಜೋತೆಗಾರರಿಗಾಗಿ ಪ್ರಾರ್ಥಿಸಲು ಪೌಲನು ವಿಶ್ವಾಸಿಗಳಲ್ಲಿ ವಿನಂತಿಸುತ್ತಾನೆ. | ||
77 | 3:1 | jy75 | τὸ λοιπὸν | 1 | ವಿಷಯವನ್ನು ಬದಲಾಯಿಸಲು ಪೌಲನು “ಈಗ” ಎಂಬ ಪದವನ್ನು ಉಪಯೋಗಿಸುತ್ತಾನೆ. | ||
78 | 3:1 | m1s5 | rc://*/ta/man/translate/figs-gendernotations | ἀδελφοί | 1 | ಇಲ್ಲಿ “ಸಹೋದರರೇ” ಎಂಬ ಪದವು ಪುರುಷರು ಮತ್ತು ಸ್ತ್ರಿಯರು ಸೇರಿದಂತ ಸಹ ಕ್ರೈಸ್ತರನ್ನು ಸುಚಿಸುತ್ತದೆ. ಇನ್ನೊಂದು ಅನುವಾದ :”ಸಹೋದರರು ಮತ್ತು ಸಹೋದರಿಯರು (ನೋಡಿ :[[rc://*/ta/man/translate/figs-gendernotations]]). | |
79 | 3:1 | r54v | rc://*/ta/man/translate/figs-metaphor | ἵνα ὁ λόγος τοῦ Κυρίου τρέχῃ καὶ δοξάζηται, καθὼς καὶ πρὸς ὑμᾶς | 1 | ಪೌಲನು ದೇವರ ವಾಕ್ಯವು ಎಲ್ಲೆಲ್ಲಿಯೂ ಹಬ್ಬುವುದರ ಬಗ್ಗೆ ಮಾತನಾಡುತ್ತಾನೆ .ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ನಿಮ್ಮಂತೆಯೇ ಅನೇಕರು ಕರ್ತನಾದ ಯೇಸುವಿನ ಸಂದೇಶವನ್ನು ಕೇಳಿ ಅದನ್ನು ಗೌರವಿಸುವರು “(ನೋಡಿ :[[rc://*/ta/man/translate/figs-metaphor]] ಮತ್ತು [[rc://*/ta/man/translate/figs-activepassive]]). | |
80 | 3:2 | xg2h | rc://*/ta/man/translate/figs-activepassive | ῥυσθῶμεν | 1 | ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :” ದೇವರು ನಮ್ಮನ್ನು ರಕ್ಷಿಸಬಹುದು “ಅಥವ “ದೇವರು ನಮಗೆ ಬಿಡುಗಡೆ ಮಾಡಬಹುದು “(ನೋಡಿ :[[rc://*/ta/man/translate/figs-activepassive]]). | |
81 | 3:2 | p1ct | οὐ γὰρ πάντων ἡ πίστις | 1 | ಅನೇಕರು ಕ್ರಿಸ್ತನಲ್ಲಿ ನಂಬಿಕೆಯಿಡುವುದಿಲ್ಲ . | ||
82 | 3:3 | yx9g | ὃς στηρίξει ὑμᾶς | 1 | ನಿಮ್ಮನ್ನು ಬಲಪಡಿಸುವವರು ಯಾರು ? | ||
83 | 3:3 | p91k | τοῦ πονηροῦ | 1 | ಸೈತಾನ | ||
84 | 3:4 | xk85 | πεποίθαμεν | 1 | ನಮಗೆ ನಂಬಿಕೆ ಇದೆ ಅಥವ “ ನಾವು ನಂಬುತ್ತೇವೆ”. | ||
85 | 3:5 | giz4 | rc://*/ta/man/translate/figs-metonymy | κατευθύναι ὑμῶν τὰς καρδίας | 1 | ಇಲ್ಲಿ “ಹ್ರದಯವು” ವ್ಯಕ್ತಿಯ ಮನಸ್ಸು ಅಥವ ಆಲೋಚನೆಗೆ ಉಪನಾಮವಾಗಿದೆ .ಇನ್ನೊಂದು ಅನುವಾದ :”ನಿಮಗೆ ಅರ್ಥವಾಗುವಂತೆ “ (ನೋಡಿ :[[rc://*/ta/man/translate/figs-metonymy]]). | |
86 | 3:5 | wre3 | rc://*/ta/man/translate/figs-metaphor | εἰς τὴν ἀγάπην τοῦ Θεοῦ, καὶ εἰς τὴν ὑπομονὴν τοῦ Χριστοῦ | 1 | ದೇವರ ಪ್ರೀತಿ ಮತ್ತು ಕ್ರಿಸ್ತನ ಸಹನೆ ಅವರ ಹಾದಿಯಲ್ಲಿರುವ ನಿರ್ದಿಷ್ಟ ಸ್ಥಳದಂತೆ ಎಂದು ಪೌಲನು ಹೇಳುತ್ತಾನೆ. ಇನ್ನೊಂದು ಅನುವಾದ :”ದೇವರು ನಿಮ್ಮನ್ನು ಎಷ್ಟು ಪ್ರೀತಿಸುವವನು ಮತ್ತು ನಿಮಗಾಗಿ ಎಷ್ಟು ಸಹಿಸಿಕೊಡಿದ್ದಾನೆ” (ನೋಡಿ :[[rc://*/ta/man/translate/figs-metaphor]]) | |
87 | 3:6 | mst3 | General Information: | 0 | # General Information:\n\nಪೌಲನು ವಿಶ್ವಾಸಿಗಳಿಗೆ ಸೋಮಾರಿಗಳಾಗಿರದೆ ಯಾವಾಗಲು ಕೆಲಸ ಮಾಡುವವರಾಗಬೇಕೆಂದು ಕೊನೆದಾಗಿ ಆದೇಶಿಸುತ್ತಾನೆ. | ||
88 | 3:6 | v33v | δὲ | 1 | ವಿಷಯದಲ್ಲಿ ಬದಲಾವಣೆಯನ್ನು ಉಂಟುಮಾಡಲು ಪೌಲನು ಈ ಪದಗಳನ್ನು ಬಳಸುತ್ತಾನೆ . | ||
89 | 3:6 | x9l8 | rc://*/ta/man/translate/figs-gendernotations | ἀδελφοί | 1 | ಇಲ್ಲಿ “ಸಹೋದರರೇ” ಎಂಬ ಪದವು ಮಹಿಳೆಯರು ಮತ್ತು ಪುರುಷರು ಸೇರಿದಂತೆ ಸಹ ಕ್ರೈಸ್ತರನ್ನು ಸೂಚಿಸುತ್ತದೆ . ಇನ್ನೊಂದು ಅನುವಾದ :” ಸಹೋದರರು ಮತ್ತು ಸಹೋದರಿಯರು “(ನೋಡಿ :[[rc://*/ta/man/translate/figs-gendernotations]]) | |
90 | 3:6 | y4a9 | rc://*/ta/man/translate/figs-metonymy | ἐν ὀνόματι τοῦ Κυρίου ἡμῶν, Ἰησοῦ Χριστοῦ | 1 | ಇಲ್ಲಿ ಹೆಸರು ಎಂಬ ಪದವು ಯೇಸು ಕ್ರಿಸ್ತನಿಗೆ ಒಂದು ಉಪನಾಮವಾಗಿದೆ .ಇನ್ನೊಂದು ಅನುವಾದ :”ಸ್ವತಃ ಕರ್ತನಾದ ಯೇಸುವೇ ಮಾತನಾಡುವಂತೆ “ (ನೋಡಿ :[[rc://*/ta/man/translate/figs-metonymy]]) 3:6 jvw1 rc://*/ta/man/translate/figs-inclusive τοῦ Κυρίου ἡμῶν 1 ಇಲ್ಲಿ “ನಮ್ಮ” ಎಂಬ ಪದವು ಎಲ್ಲಾ ವಿಶ್ವಾಸಿಗಳನ್ನು ಸೂಚಿಸುತ್ತದೆ .(ನೋಡಿ :[[rc://*/ta/man/translate/figs-inclusive]]) 3:7 h222 μιμεῖσθαι ἡμᾶς 1 ನೀವು ನನ್ನ ಹಾಗು ನನ್ನ ಜೊತೆಗಾರರ ಕ್ರಿಯೆಗಳನ್ನು ಅನುಸರಿಸಿರಿ | |
91 | 3:7 | b1i1 | rc://*/ta/man/translate/figs-doublenegatives | οὐκ ἠτακτήσαμεν ἐν ὑμῖν | 1 | ಪೌಲನು ಸಕಾರಾತ್ಮಕವನ್ನು ಒತ್ತಿಹೀಳಲು ಎರಡರಷ್ಟು ನಕರಾತ್ಮಕವಾಗಿ ಮಾತನಾಡುತ್ತಾನೆ .ಇದನ್ನು ಸಕಾರಾತ್ಮಕಾವಾಗಿ ಹೇಳಬಹುದು . ಇನ್ನೊಂದು ಅನುವಾದ :”ಹೆಚ್ಹಾದ ಶಿಸ್ತಿನಿಂದ ನಿಮ್ಮ ಮದ್ಯದಲ್ಲಿ ವಾಸಿಸುತ್ತಿದ್ದೆವು “(ನೋಡಿ :[[rc://*/ta/man/translate/figs-doublenegatives]]) | |
92 | 3:8 | d9h1 | rc://*/ta/man/translate/figs-merism | νυκτὸς καὶ ἡμέρας ἐργαζόμενοι | 1 | ನಾವು ಹಗಲಿರಳು ದುಡಿದೆವು . ಇಲ್ಲಿ “ಹಗಲು” ಮತ್ತು “ಇರಳು” ಪದಗಳು “ಸದಾಕಾಲ” ವನ್ನು ಸೂಚಿಸುತ್ತದೆ .ಇನ್ನೊಂದು ಅನುವಾದ :”ನಾವು ಎಲ್ಲಾ ಸಮಯದಲ್ಲಿಯೂ ಕೆಲಸ ಮಾಡುತ್ತೆವೆ “(ನೋಡಿ :[[rc://*/ta/man/translate/figs-merism]]). 3:8 w8fq rc://*/ta/man/translate/figs-doublet ἐν κόπῳ καὶ μόχθῳ 1 ಪೌಲನು ತನಗಿದ್ದ ಸನ್ನಿವೇಶ ಎಷ್ಟು ಕಷ್ಟಕರವಾಗಿದ್ದವು ಎಂದು ಒತ್ತಿಹೇಳುತ್ತಾನೆ .ಕಠಿಣ ಶ್ರಮವು ಹೆಚ್ಚಾದ ಪರಿಶ್ರಮ ಅಗತ್ಯವಿರುವ ಕೆಲಸವನ್ನು ಸೂಚಿಸುತ್ತದೆ. ಇನ್ನೊಂದು ಅನುವಾದ :”ಬಹಳ ಕಷ್ಟವಾದ ಸನ್ನಿವೇಶದಲ್ಲಿ” (ನೋಡಿ :[[rc://*/ta/man/translate/figs-doublet]]). 3:9 sn3k rc://*/ta/man/translate/figs-doublenegatives οὐχ ὅτι οὐκ ἔχομεν ἐξουσίαν, ἀλλ’ 1 ಪೌಲನು ಸಕಾರಾತ್ಮಕವನ್ನು ಒತ್ತಿ ಹೇಳಲು ಎರಡರಷ್ಟು ನಕಾರಾತ್ಮಕವಾಗಿ ಮಾತನಾಡುತ್ತಾನೆ . ಇದನ್ನು ಸಕರಾತ್ಮಕವಾಗಿಯೇ ಹೇಳಬಹುದು . ಇನ್ನೊಂದು ಅನುವಾದ :”ನಿಮಲ್ಲಿ ಪೋಷಣೆ ಹೊಂದುವುದಕ್ಕೆ ಹಕ್ಕಿದ್ದರು ಸಹ ನಾವು ನಮ್ಮ ಆಹಾರಕ್ಕಾಗಿ ಕೆಲಸ ಮಾಡುತ್ತೆವೆ” (ನೋಡಿ :[[rc://*/ta/man/translate/figs-doublenegatives]]). 3:10 c652 rc://*/ta/man/translate/figs-doublenegatives τις οὐ θέλει ἐργάζεσθαι, μηδὲ ἐσθιέτω 1 ಇದನ್ನು ಸಕಾರಾತ್ಮಕ ರೂಪದಲ್ಲಿ ಹೇಳಬಹುದು . ಇನ್ನೊಂದು ಅನುವಾದ :”ಒಬ್ಬ ಮನುಷ್ಯನು ತಿನ್ನಲು ಬಯಸಿದ್ದರೆ ,ಅವನು ಕಷ್ಟಪಟ್ಟು ಕೆಲಸ ಮಾಡಬೇಕು “ (ನೋಡಿ :[[rc://*/ta/man/translate/figs-doublenegatives]]). 3:11 ey6c rc://*/ta/man/translate/figs-metaphor τινας περιπατοῦντας & ἀτάκτως 1 ಇಲ್ಲಿ “ನಡೆಯುವುದು” ಎನ್ನುವುದು ಜೀವನದ ವರ್ತನೆಯನ್ನು ತೋರಿಸುತ್ತದೆ . ಇನ್ನೊಂದು ಅನುವಾದ :” ಕೆಲವರು ಅಪ್ರಯೋಜಕ ಜೀವನವನ್ನು ನಡೆಸುತ್ತಾರೆ” ಅಥವ “ಕೆಲವರು ಸೋಮಾರಿಗಳು “(ನೋಡಿ :[[rc://*/ta/man/translate/figs-metaphor]]). 3:11 iv1z ἀλλὰ περιεργαζομένους 1 ಯಾರು ಕರೆಯದೆ ಇತರರ ಕೆಲಸಕ್ಕೆ ತಲೆ ಹಾಕುವವರೆ ಅಧಿಕ ಪ್ರಸಂಗಿಗಳಾಗಿದ್ದಾರೆ. 3:12 bm6z μετὰ ἡσυχίας 1 ಸಮಾಧಾನದಿಂದ ,ಶಾಂತಿ ರೀತಿಯಲ್ಲಿ ಪೌಲನು ಅಧಿಕ ಪ್ರಸಂಗಿಗಳಿಗೆ ಇತರರ ಕೆಲಸಕ್ಕೆ ತಲೆ ಹಾಕುವುದನ್ನು ನಿಲ್ಲಿಸಲು ಉಪದೇಶಿಸುತ್ತಾನೆ . 3:13 jx8t δέ 1 ಇಲ್ಲಿ ಪೌಲನು ಸೋಮಾರಿ ವಿಶ್ವಾಸಿಗಳನ್ನು ಮತ್ತು ಕಷ್ಟಪಟ್ಟು ದುಡಿಯುವ ವಿಶ್ವಾಸಿಗಳನ್ನು ಹೋಲಿಸಿ ಮಾತನಾಡುತ್ತಾನೆ. 3:13 e59v rc://*/ta/man/translate/figs-you ὑμεῖς & ἀδελφοί 1 “ನೀವು” ಎಂಬ ಪದವು ಥೆಸಲೋನಿಕದ ವಿಶ್ವಾಸಿಗಳನ್ನು ಸೂಚಿಸುತ್ತದೆ. (ನೋಡಿ :[[rc://*/ta/man/translate/figs-you]]) 3:13 usu9 rc://*/ta/man/translate/figs-gendernotations ἀδελφοί 1 ಇಲ್ಲಿ “ಸಹೋದರರೇ” ಎಂಬ ಪದವು ಮಹಿಳೆಯರು ಮತ್ತು ಪುರುಷರು ಸೇರಿದಂತ ಸಹ ಕ್ರೈಸ್ತರನ್ನು ಸೂಚಿಸುತ್ತದೆ. ಇನ್ನೊದು ಅನುವಾದ :”ಸಹೋದರರೆ ಮತ್ತು ಸಹೋದರಿಯರೆ “(ನೋಡಿ :[[rc://*/ta/man/translate/figs-gendernotations]]) 3:14 mzs4 εἰ & τις οὐχ ὑπακούει τῷ λόγῳ ἡμῶν 1 ಯಾರಾದರು ನಮ್ಮೆ ಬೋಧನೆಯನ್ನು ಪಾಲಿಸದಿದ್ದರೆ | |
93 | 3:14 | nv3v | rc://*/ta/man/translate/figs-idiom | τοῦτον σημειοῦσθε | 1 | ಅವನು ಯಾರೆಂದು ಗಮನಿಸಿರಿ .ಇನ್ನೊಂದು ಅನುವಾದ :”ಬಹಿರಂಗವಾಗಿ ಆ ಮನುಷ್ಯನನ್ನು ಗುರುತಿಸಿ” (ನೋಡಿ :[[rc://*/ta/man/translate/figs-idiom]]) | |
94 | 3:14 | y552 | ἵνα ἐντραπῇ | 1 | ಸೋಮಾರಿ ವಿಶ್ವಾಸಿಗಳನ್ನು ಶಿಸ್ತು ಕ್ರಮವಾಗಿ ದೂರವಿಡಿ ಎಂದು ಪೌಲನು ತಿಳಿಸುತ್ತಾನೆ. | ||
95 | 3:16 | nef4 | General Information: | 0 | # General Information:\n\nಪೌಲನು ಥೆಸಲೋನಿಕ ವಿಶ್ವಾಸಿಗಳಿಗೆ ಮುಕ್ತಾಯದ ಟೀಕೆಗಳನ್ನು ಮಾಡುತ್ತಾನೆ . | ||
96 | 3:16 | whb9 | rc://*/ta/man/translate/figs-explicit | αὐτὸς & ὁ Κύριος τῆς εἰρήνης, δῴη ὑμῖν | 1 | ಇದು ಥೆಸಲೋನಿಕದವರಿಗೆ ಪೌಲನು ಪ್ರಾರ್ಥನೆ ಎಂದು ನೀವು ಸ್ಪಷ್ಟವಾಗಿ ಹೇಳಬಹುದು .ಇನ್ನೊಂದು ಅನುವಾದ : “ಶಾಂತಿದಾಯಕನಾದ ಕರ್ತನು ನಿಮಗೆ ಶಾಂತಿಯನ್ನು ದಯಪಾಲಿಸಲಿ” (ನೋಡಿ :[[rc://*/ta/man/translate/figs-explicit]]). | |
97 | 3:16 | zl1s | rc://*/ta/man/translate/figs-rpronouns | αὐτὸς & ὁ Κύριος τῆς εἰρήνης | 1 | ಇಲ್ಲಿ “ತಾನೆ” ಎಂಬ ಪದವು ದೇವರು ವೈಯಕ್ತಿಕವಾಗಿ ಎಲ್ಲಾ ವಿಶ್ವಾಸಿಗಳಿಗೆ ಶಾಂತಿ ನೀಡುತ್ತಾನೆ ಎಂದು ಒತ್ತಿ ಹೇಳುತ್ತದೆ. (ನೋಡಿ :[[rc://*/ta/man/translate/figs-rpronouns]]) | |
98 | 3:17 | c2cb | ὁ ἀσπασμὸς τῇ ἐμῇ χειρὶ, Παύλου, ὅ ἐστιν σημεῖον ἐν πάσῃ ἐπιστολῇ, οὕτως γράφ | 1 | ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆಯನ್ನು ಬರೆದಿದ್ದೇನೆ ,ಎಲ್ಲಾ ಪತ್ರಿಕೆಗಳಲ್ಲಿಯೂ ಇದೇ ಗುರುತು, ಹೀಗೆಯೇ ನನ್ನ ಬರಹ. | ||
99 | 3:17 | wg3f | οὕτως γράφω | 1 | ಈ ಪತ್ರವು ನಕಲಿ ಪತ್ರವಲ್ಲ ಇದು ನನ್ನ ಕೈಬರಹ ಎಂದು ಪೌಲನು ಸ್ಪಷ್ಟವಾಗಿ ಹೇಳುತ್ತಾನೆ\n\n======= | ||
100 | 2:1 | cvg5 | rc://*/ta/man/translate/figs-gendernotations | ἀδελφοί | 1 | ಇಲ್ಲಿ “ಸಹೋದರರು” ಎಂಬ ಪದವು | |
101 | 2:2 | b8b2 | εἰς τὸ μὴ ταχέως σαλευθῆναι ὑμᾶς & μηδὲ θροεῖσθαι | 1 | None | ||
102 | 2:2 | d334 | διὰ πνεύματος, μήτε διὰ λόγου, μήτε δι’ ἐπιστολῆς, ὡς δι’ ἡμῶν | 1 | None | ||
103 | 2:2 | k4dk | ὡς ὅτι | 1 | None | ||
104 | 2:2 | ib6m | ἡ ἡμέρα τοῦ Κυρίου | 1 | None | ||
105 | 2:3 | l9c5 | General Information: | 0 | # General Information:\n\nNone | ||
106 | 2:3 | ej66 | μὴ ἔλθῃ | 1 | None | ||
107 | 2:3 | y7ch | ἡ ἀποστασία | 1 | None | ||
108 | 2:3 | e86v | rc://*/ta/man/translate/figs-activepassive | ἀποκαλυφθῇ ὁ ἄνθρωπος τῆς ἀνομίας | 1 | None | |
109 | 2:3 | tkg9 | rc://*/ta/man/translate/figs-metaphor | ὁ υἱὸς τῆς ἀπωλείας | 1 | None | |
110 | 2:4 | t485 | rc://*/ta/man/translate/figs-activepassive | πάντα λεγόμενον θεὸν ἢ σέβασμα | 1 | None | |
111 | 2:4 | wj33 | ἀποδεικνύντα ἑαυτὸν ὅτι ἔστιν Θεός | 1 | None | ||
112 | 2:5 | rsz1 | rc://*/ta/man/translate/figs-rquestion | οὐ μνημονεύετε & ταῦτα | 1 | None | |
113 | 2:5 | lkk7 | ταῦτα | 1 | None | ||
114 | 2:6 | ask4 | rc://*/ta/man/translate/figs-activepassive | τὸ ἀποκαλυφθῆναι αὐτὸν ἐν τῷ αὐτοῦ καιρῷ | 1 | None | |
115 | 2:7 | si9i | μυστήριον & τῆς ἀνομίας | 1 | None | ||
116 | 2:7 | fcu7 | ὁ κατέχων | 1 | None | ||
117 | 2:8 | hn67 | rc://*/ta/man/translate/figs-activepassive | καὶ τότε ἀποκαλυφθήσεται ὁ ἄνομος | 1 | None | |
118 | 2:8 | vay9 | rc://*/ta/man/translate/figs-metonymy | τῷ πνεύματι τοῦ στόματος αὐτοῦ | 1 | None | |
119 | 2:8 | hy3y | καὶ καταργήσει τῇ ἐπιφανείᾳ τῆς παρουσίας αὐτοῦ | 1 | None | ||
120 | 2:9 | bd5m | ἐν πάσῃ δυνάμει, καὶ σημείοις, καὶ τέρασιν ψεύδους | 1 | None | ||
121 | 2:10 | tf75 | ἐν πάσῃ ἀπάτῃ ἀδικίας | 1 | None | ||
122 | 2:10 | v366 | τοῖς ἀπολλυμένοις | 1 | None | ||
123 | 2:10 | pf48 | ἀπολλυμένοις | 1 | None | ||
124 | 2:11 | sj1v | διὰ τοῦτο | 1 | None | ||
125 | 2:11 | en8e | rc://*/ta/man/translate/figs-metaphor | πέμπει αὐτοῖς ὁ Θεὸς ἐνέργειαν πλάνης, εἰς τὸ πιστεῦσαι αὐτοὺς τῷ ψεύδει | 1 | None | |
126 | 2:12 | d63e | rc://*/ta/man/translate/figs-activepassive | κριθῶσιν πάντες | 1 | None | |
127 | 2:12 | pkw8 | οἱ μὴ πιστεύσαντες τῇ ἀληθείᾳ, ἀλλὰ εὐδοκήσαντες τῇ ἀδικίᾳ | 1 | None | ||
128 | 2:13 | w83a | General Information: | 0 | # General Information:\n\nNone | ||
129 | 2:13 | bcd5 | Connecting Statement: | 0 | # Connecting Statement:\n\nNone | ||
130 | 2:13 | b3hh | δὲ | 1 | None | ||
131 | 2:13 | dze5 | rc://*/ta/man/translate/figs-hyperbole | ἡμεῖς & ὀφείλομεν εὐχαριστεῖν & πάντοτε | 1 | None | |
132 | 2:13 | m418 | ἡμεῖς & ὀφείλομεν | 1 | None | ||
133 | 2:13 | ia4x | rc://*/ta/man/translate/figs-activepassive | ἀδελφοὶ ἠγαπημένοι ὑπὸ Κυρίου | 1 | None | |
134 | 2:13 | v15j | rc://*/ta/man/translate/figs-gendernotations | ἀδελφοὶ | 1 | None | |
135 | 2:13 | l7a8 | rc://*/ta/man/translate/figs-metaphor | ἀπαρχὴν εἰς σωτηρίαν ἐν ἁγιασμῷ Πνεύματος καὶ πίστει ἀληθείας | 1 | None | |
136 | 2:15 | u9ss | ἄρα οὖν, ἀδελφοί, στήκετε | 1 | None | ||
137 | 2:15 | l4vr | rc://*/ta/man/translate/figs-metaphor | κρατεῖτε τὰς παραδόσεις | 1 | None | |
138 | 2:15 | whp8 | rc://*/ta/man/translate/figs-activepassive | ἐδιδάχθητε | 1 | None | |
139 | 2:15 | z2vs | rc://*/ta/man/translate/figs-explicit | εἴτε διὰ λόγου, εἴτε δι’ ἐπιστολῆς ἡμῶν | 1 | None | |
140 | 2:16 | njk1 | Connecting Statement: | 0 | # Connecting Statement:\n\nNone | ||
141 | 2:16 | g8m1 | δὲ | 1 | None | ||
142 | 2:16 | yge9 | rc://*/ta/man/translate/figs-inclusive | δὲ ὁ Κύριος ἡμῶν & ὁ ἀγαπήσας ἡμᾶς καὶ δοὺς | 1 | None | |
143 | 2:16 | cm54 | rc://*/ta/man/translate/figs-rpronouns | αὐτὸς & ὁ Κύριος & Ἰησοῦς Χριστὸς | 1 | None | |
144 | 2:17 | x3rr | rc://*/ta/man/translate/figs-metonymy | παρακαλέσαι ὑμῶν τὰς καρδίας, καὶ στηρίξαι ἐν | 1 | None | |
145 | 2:17 | yw5f | παντὶ ἔργῳ καὶ λόγῳ ἀγαθῷ | 1 | None | ||
146 | 3:intro | b8hk | 0 | None | |||
147 | 3:1 | k33i | General Information: | 0 | # General Information:\n\nNone | ||
148 | 3:1 | jy75 | τὸ λοιπὸν | 1 | None | ||
149 | 3:1 | m1s5 | rc://*/ta/man/translate/figs-gendernotations | ἀδελφοί | 1 | None | |
150 | 3:1 | r54v | rc://*/ta/man/translate/figs-metaphor | ἵνα ὁ λόγος τοῦ Κυρίου τρέχῃ καὶ δοξάζηται, καθὼς καὶ πρὸς ὑμᾶς | 1 | None | |
151 | 3:2 | xg2h | rc://*/ta/man/translate/figs-activepassive | ῥυσθῶμεν | 1 | None | |
152 | 3:2 | p1ct | οὐ γὰρ πάντων ἡ πίστις | 1 | None | ||
153 | 3:3 | yx9g | ὃς στηρίξει ὑμᾶς | 1 | None | ||
154 | 3:3 | p91k | τοῦ πονηροῦ | 1 | None | ||
155 | 3:4 | xk85 | πεποίθαμεν | 1 | None | ||
156 | 3:5 | giz4 | rc://*/ta/man/translate/figs-metonymy | κατευθύναι ὑμῶν τὰς καρδίας | 1 | None | |
157 | 3:5 | wre3 | rc://*/ta/man/translate/figs-metaphor | εἰς τὴν ἀγάπην τοῦ Θεοῦ, καὶ εἰς τὴν ὑπομονὴν τοῦ Χριστοῦ | 1 | None | |
158 | 3:6 | mst3 | General Information: | 0 | # General Information:\n\nNone | ||
159 | 3:6 | v33v | δὲ | 1 | None | ||
160 | 3:6 | x9l8 | rc://*/ta/man/translate/figs-gendernotations | ἀδελφοί | 1 | None | |
161 | 3:6 | y4a9 | rc://*/ta/man/translate/figs-metonymy | ἐν ὀνόματι τοῦ Κυρίου ἡμῶν, Ἰησοῦ Χριστοῦ | 1 | None | |
162 | 3:6 | jvw1 | rc://*/ta/man/translate/figs-inclusive | τοῦ Κυρίου ἡμῶν | 1 | None | |
163 | 3:7 | h222 | μιμεῖσθαι ἡμᾶς | 1 | None | ||
164 | 3:7 | b1i1 | rc://*/ta/man/translate/figs-doublenegatives | οὐκ ἠτακτήσαμεν ἐν ὑμῖν | 1 | None | |
165 | 3:8 | d9h1 | rc://*/ta/man/translate/figs-merism | νυκτὸς καὶ ἡμέρας ἐργαζόμενοι | 1 | None | |
166 | 3:8 | w8fq | rc://*/ta/man/translate/figs-doublet | ἐν κόπῳ καὶ μόχθῳ | 1 | None | |
167 | 3:9 | sn3k | rc://*/ta/man/translate/figs-doublenegatives | οὐχ ὅτι οὐκ ἔχομεν ἐξουσίαν, ἀλλ’ | 1 | None | |
168 | 3:10 | c652 | rc://*/ta/man/translate/figs-doublenegatives | τις οὐ θέλει ἐργάζεσθαι, μηδὲ ἐσθιέτω | 1 | None | |
169 | 3:11 | ey6c | rc://*/ta/man/translate/figs-metaphor | τινας περιπατοῦντας & ἀτάκτως | 1 | None | |
170 | 3:11 | iv1z | ἀλλὰ περιεργαζομένους | 1 | None | ||
171 | 3:12 | bm6z | μετὰ ἡσυχίας | 1 | None | ||
172 | 3:13 | jx8t | δέ | 1 | None | ||
173 | 3:13 | e59v | rc://*/ta/man/translate/figs-you | ὑμεῖς & ἀδελφοί | 1 | None | |
174 | 3:13 | usu9 | rc://*/ta/man/translate/figs-gendernotations | ἀδελφοί | 1 | None | |
175 | 3:14 | mzs4 | εἰ & τις οὐχ ὑπακούει τῷ λόγῳ ἡμῶν | 1 | None | ||
176 | 3:14 | nv3v | rc://*/ta/man/translate/figs-idiom | τοῦτον σημειοῦσθε | 1 | None | |
177 | 3:14 | y552 | ἵνα ἐντραπῇ | 1 | None | ||
178 | 3:16 | nef4 | General Information: | 0 | # General Information:\n\nNone | ||
179 | 3:16 | whb9 | rc://*/ta/man/translate/figs-explicit | αὐτὸς & ὁ Κύριος τῆς εἰρήνης, δῴη ὑμῖν | 1 | None | |
180 | 3:16 | zl1s | rc://*/ta/man/translate/figs-rpronouns | αὐτὸς & ὁ Κύριος τῆς εἰρήνης | 1 | None | |
181 | 3:17 | c2cb | ὁ ἀσπασμὸς τῇ ἐμῇ χειρὶ, Παύλου, ὅ ἐστιν σημεῖον ἐν πάσῃ ἐπιστολῇ, οὕτως γράφ | 1 | None | ||
182 | 3:17 | wg3f | οὕτως γράφω | 1 | None\n\n>>>>>>> 95bfe0257333df78b60bd97eb96928b441fba3f2 |