86 KiB
86 KiB
1 | Reference | ID | Tags | SupportReference | Quote | Occurrence | Note |
---|---|---|---|---|---|---|---|
2 | front:intro | jp2y | 0 | # 1ಥೆಸಲೋನಿಕದವರಿಗೆ ಪೀಠಿಕೆ \n## ಭಾಗ 1:ಸಾಮಾನ್ಯ ಪರಿಚಯ\n\n### 1 ಥೆಸಲೋನಿಕ ಪುಸ್ತಕದ ರೂಪರೇಖೆ\n\n1 ವಂದನೆಗಳು(1:1)\n1.ಥೆಸಲೋನಿಕ ಕ್ರೈಸ್ತರಿಗಾಗಿ ಧನ್ಯವಾದದ ಪ್ರಾರ್ಥನೆ (1:2-10)\n1. ಥೆಸಲೋನಿಕದಲ್ಲಿ ಪೌಲನ ಸೇವೆ(2:1-16)ಅವರ ಅಧ್ಯಾತ್ಮಿಕ ಬೆಳವಣಿಗೆಗಾಗಿ ಪೌಲ್ ನ ಕಾಳಜಿ \n-ತಾಯಿಯಂತೆ (2:7)\n-ತಂದೆಯಂತೆ (2:11)\n1 .ಪೌಲನು ತಿಮೋಥೆಯನ್ನು ಥೆಸಲೋನಿಕಕ್ಕೆ ಕಳುಹಿಸಲಾಗಿ ,ತಿಮೋಥೆಯು ಪೌಲನಿಗೆ ವರದಿಯನ್ನು ಒಪ್ಪಿಸುತ್ತಾನೆ (3:1-13)\n1 .ಪ್ರಾಯೋಗಿಕ ಸೂಚನೆ\n-ದೇವರನ್ನು ಮೆಚ್ಚಿಸಲು ಜೇವಿಸಿರಿ (4:1-12)\n-ಸತ್ತವರ ವಿಷಯದಲ್ಲಿ ಸಾಂತ್ವಾನ(4:12-18)\n-ಕ್ರಿಸ್ತನ ಹಿಂದಿರುಗುವಿಕೆಯ ಧೈವಿಕ ಜೇವನಕ್ಕೆ ಒಂದು ಉದ್ದೇಶವಾಗಿದೆ (5:1-11)\n1 .ಅಂತ್ಯಾಶೀರ್ವಾದ ,ವಂದನೆ ಮತ್ತು ಪ್ರಾಥ್ರನೆ (5:12-28)\n\n### 1 ಥೆಸಲೋನಿಕದವರಿಗೆ ಬರೆದವರು ಯಾರು ?\n\n ಪೌಲನು 1 ಥೆಸಲೋನಿಕದವರಿಗೆ ಬರೆದನು.ಪೌನಲು ತಾರ್ಸಸ್ ಪಟಣದವನಾಗಿದ್ದನು.ಆತನು ಆರಂಭಿಕ ಜೀವನದಲ್ಲಿ ಸೌಲನೆಂದು ಕರಿಯಲ್ಪಟ್ಟನು . ಕ್ರೈಸ್ತನಾಗುವ ಮುಂಚೆ ಪೌಲನು ಫರಿಸಾಯನಾಗಿದ್ದು ಕ್ರೈಸ್ತರನ್ನು ಹಿಂಸಿಸುತ್ತಿದ್ದನು .ಪೌಲನು ಕ್ರೈಸ್ತನಾದ ನಂತರ ಯೆಸು ಕ್ರಿಸ್ತನ ವಿಷಯದಲ್ಲಿ ಸುವಾರ್ತೆಯನ್ನು ಸಾರುತ್ತ ರೋಮ್ ರಾಜ್ಯವನ್ನು ಪ್ರಯಾಣಿಸಿದನು .\n\n ಪೌಲನು ಕೋರಿಂಥ ಪಟ್ಟಣದಲ್ಲಿದ್ದಾಗ ಈ ಪತ್ರಿಕೆಯನ್ನು ಬರೆದನು. ಅನೇಕ ವಿದ್ವಾಂಸರ ಪ್ರಕಾರ ,ಪೌಲನು ಬರೆದಂತ ಎಲ್ಲಾ ಪತ್ರಿಕೆಗಳಲ್ಲಿ 1 ಥೆಸಲೋನಿಕ ಮೊದಲನೆಯ ಪತ್ರಿಕೆ ಎಂದು ಹೇಳಲಾಗುತ್ತದೆ .\n\n### 1 ಥೆಸಲೋನಿಕ ಪುಸ್ತಕದಲ್ಲಿರುವ ವಿಷಯಗಳೇನು ?\n\n ಪೌಲನು ಈ ಪತ್ರಿಕೆಯನ್ನು ಥೆಸಲೋನಿಕದ ವಿಶ್ವಾಸಿಗಳಿಗಾಗಿ ಬರೆದನು. ನಗರದಲ್ಲಿನ ಯೆಹೂದಿಗಳು ಆತನನ್ನು ನಗರವನ್ನು ಬಿಡಲು ಒತ್ತಾಯಿಸಿದ ನಂತರ ಪೌಲನು ಈ ಪತ್ರಿಕೆಯನ್ನು ಬರೆದನು. ನಗರದಿಂದ ಅವನನ್ನು ಹೊರಹೋಗಲು ಒತ್ತಾಯಿಸಿದರು ಸಹ ಆತನ ಭೇಟಿ ಯಶಸ್ವಿಯಾಗಿದೆ ಎಂದು ಪೌಲನು ಈ ಪತ್ರದಲ್ಲಿ ತಿಳಿಸುತ್ತಾನೆ .\n\nಥೆಸಲೋನಿಕದ ವಿಶ್ವಾಸಿಗಳ ಬಗ್ಗೆ ತಿಮೋಥೆಯು ಕೊಟ್ಟಂತ ವರದಿಗೆ ಪೌಲನು ಈ ರೀತಿಯಾಗಿ ಪ್ರತಿಕ್ರಿಯೆ ತೋರಿಸಿದನು.ಅಲ್ಲಿನ ವಿಶ್ವಾಸಿಗಳು ಅನೇಕ ರೀತಿಯ ಹಿಂಸೆಗೊಳಗಾಗಿದ್ದರು .ದೇವರು ಮೆಚ್ಚುವ ರೀತಿಯಲ್ಲಿ ಬದುಕವ ಹಾಗೆ ಪೌಲನು ಅವರನ್ನು ಪ್ರೋತ್ಸಾಹಿಸಿದನು. ಕ್ರಿಸ್ತನು ಹಿಂದಿರುಗುವಾಗ ಮೊದಲು ಸಾಯುವವರಿಗೆ ಏನಾಗುತ್ತದೆ ಎಂಬುವುದನ್ನು ವಿವರಿಸುತ್ತ ಅವರನ್ನು ಸಮಧಾನ ಪಡಿಸಿದನು .\n\n### ಈ ಪುಸ್ತಕದ ಶೀರ್ಷಿಕೆಯನ್ನು ಹೇಗೆ ಅನುವಾದಿಸುವುದು?\n\n ಅನುವಾದಕರು ಈ ಪುಸ್ತಕವನ್ನು “1 ಥೆಸಲೋನಿಕದವರಿಗೆ” ಅಥವ “ಮೋದಲನೆಯ ಥೆಸಲೋನಿಕದವರಿಗೆ” ಎಂಬ ಸಾಂಪ್ರದಾಯಿಕ ಶೀರ್ಷಿಕೆಯಿಂದ ಕರೆಯಲು ಆಯ್ಕೆ ಮಾಡಬಹುದು .ಇದರ ಬದಲಿಗೆ ಅವರು “ಪೌಲನು ಥೆಸಲೋನಿಕದವರಿಗೆ ಬರೆದ ಮೊದಲನೆಯ ಪತ್ರಿಕೆ” ಅಥವ “ಥೆಸಲೋನಿಕದಲ್ಲಿರುವ ಕ್ರೈಸ್ತರಿಗೆ ಬರೆದಂತ ಮೊದಲನೆಯ ಪತ್ರಿಕೆ” ಎಂಬ ಸ್ಪಷ್ಟ ಶಿರ್ಷಿಕೆಯನ್ನು ಆರಿಸಬಹುದು .(ನೋಡಿ :[[rc://*/ta/man/translate/translate-names]])\n\n## ಭಾಗ 2 ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಪರಿಕಲ್ಪನೆ \n\n### ಯೇಸುಕ್ರಿಸ್ತನ ಎರಡನೆ ಬರುವಿಕೆ ಎಂದರೇನು?\n\nಪೌಲನು ಈ ಪತ್ರಿಕೆಯಲ್ಲಿ ಯೇಸುವು ಅಂತಿಮವಾಗಿ ಭುಮಿಗೆ ಹಿಂತಿರುಗುವ ವಿಷಯದಲ್ಲಿ ಹೆಚ್ಚಾಗಿ ಬರೆದಿದ್ದಾನೆ. ಯೇಸುವು ಹಿಂತಿರುಗುವಾಗ ಎಲ್ಲಾ ಮಾನವಕುಲದವರಿಗೆ ನ್ಯಾಯತೀರಿಸುವನು .ಅತನು ಸ್ರಿಷ್ಟಿಗಳನ್ನು ಸಹ ಆಳುವನು ಮತ್ತು ಎಲ್ಲೆಡೆಯು ಶಾಂತಿ ಇರುವುದು \n\n### ಕ್ರಿಸ್ತನು ಹಿಂದಿರುಗುವ ಮೊದಲೇ ಮರಣ ಹೊಂದುವವರಿಗೆ ಏನಾಗುತ್ತದೆ? \n\n ಯೇಸುವು ಹಿಂದಿರುಗುವ ಮೊದಲೇ ಮರಣ ಹೊಂದಿದವರು ಜೀವಂತರಾಗಿ ಎದ್ದು ಯೇಸುವಿನೋಡನೆ ಜೀವಿಸುವರು ಎಂದು ಪೌಲನು ಸ್ಪಷ್ಟವಾಗಿ ಹೇಳುತ್ತಾನೆ.ಅವರು ಶಾಶ್ವತವಾಗಿ ಸಾಯುವುದಿಲ್ಲ. ಥೆಸಲೋನಿಕದವನ್ನು ಪ್ರೋತ್ಸಾಹಿಸಲು ಪೌಲನು ಹೀಗೆ ಬರೆದನು. ಯೇಸು ಹಿಂದಿರುಗುವಾಗ ಮರಣ ಹೊಂದಿದವರು ಈ ಉತ್ತಮ ದಿನವನ್ನು ಕಳೆದುಕೊಳ್ಳುವರು ಎಂಬ ಆತಂಕದಲ್ಲಿ ಅನೇಕರಿದ್ದರು \n\n## ಭಾಗ 3:ಭಾಷಾಂತರದಲ್ಲಿನ ಪ್ರಮುಖ ಸಮಸ್ಯಗಳು\n\n### “ಕ್ರಿಸ್ತನಲ್ಲಿ” ಅಥವ “ದೇವರಲ್ಲಿ” ಈ ರೀತಿಯಾದ ಅಭಿವ್ಯಕ್ತಿಯನ್ನು ಹೇಳುವದರಲ್ಲಿ ಪೌಲನ ಯಾವ ಉದ್ದೇಶ ಹೋಂದಿದ್ದನು \n\n ಕ್ರಿಸ್ತನು ಮತ್ತು ಅವನ ಭಕ್ತರ ನಡುವೆ ಇರುವ ನಿಕಟ ಒಕ್ಕೂಟದ ಕಲ್ಪನೆಯನ್ನು ವ್ಯಕ್ತಪಡಿಸುವುದೇ ಪೌಲನ ಉದ್ದೇಶವಾಗಿತ್ತು .ಈ ರೀತಿಯಾದ ಅಭಿವ್ಯಕ್ತಿಗಳ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ರೋಮಪುರದವರಿಗೆ ಪುಸ್ತಕದ ಪರಿಚಯವನ್ನ ನೋಡಿರಿ\n\n### 1 ಥೆಸಲೋನಿಕದವರಿಗೆ ಪುಸ್ತಕದ ಪಾಠದಲ್ಲಿನ ಪ್ರಮುಖ ಸಮಸ್ಯಗಳೇನು ?\n\n ಕೆಲವು ವಚನಗಳು ಹೊಸ ಭಾಷಾಂತರದಲ್ಲಿ ಭಿನ್ನವಾಗಿ ಹೇಳಲ್ಪಟ್ಟಿದೆ.ಯು ಎಲ್ ಟಿ ಮೂಲ ಗ್ರಂಥವು ಆಧುನಿಕ ಓದುವಿಕೆಯನ್ನು ಹೊಂದಿದೆ ಮತ್ತು ಹಳೆಯ ಓದುವಿಕೆಯನ್ನು ಅಡಿಪಟ್ಟಿಯಲ್ಲಿ ಇಟ್ಟಿರುತ್ತಾರ. ಸತ್ಯವೇದದ ಅನುವಾದ ಸಾಮಾನ್ಯ ಪ್ರದೇಶದಲ್ಲಿದ್ದರೆ ಭಾಷಾಂತರ ಮಾಡುವವರು ಆ ಪ್ರದೇಶದಲ್ಲಿ ಕಂಡುಬರುವ ಭಾಷೆಯನ್ನು ಬಳಸಬೇಕು . ಇಲ್ಲದಿದ್ದರೆ ಭಾಷಾಂತರ ಮಾಡುವವರು ಆಧುನಿಕ ಭಾಷೆಯನ್ನು ಬಳಸುವಂತೆ ಸೂಚಿಸಲಾಗಿದೆ \n\n* “ನಿಮಗೆ ಕ್ರುಪೆಯೂ ಶಾಂತಿಯೂ ಆಗಲಿ” (1:1).ಕೆಲವು ಹಳಯ ಭಾಷಾಂತರದಲ್ಲಿ- “ತಂದೆಯಾದ ದೇವರು ಮತ್ತು ಕ್ರಿಸ್ತ ಯೇಸುವಿನಿಂದ ನಿಮಗೆ ಕ್ರುಪೆಯು ಶಾಂತಿಯು ಆಗಲಿ” ಎಂದು ಬರೆದಿದೆ.\n*” ತಾಯಿಯು ತನ್ನ ಮಕ್ಕಳನ್ನು ಪೋಷಿಸುತ್ತಾಳೋ ಎಂಬಂತೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಲ್ಲಿ ನಡೆದುಕೊಂದಿದ್ದೆವು “ (2:7) ಬೇರೆ ಭಾಷಾಂತರದಲ್ಲಿ “ ಬದಲಾಗಿ ತಾಯಿ ತನ್ನ ಮಕ್ಕಳನ್ನು ಸಾಂತ್ವಾನ ಮಾಡಿದಂತೆ ,ನಾವು ನಿಮ್ಮ ಮಧ್ಯದಲ್ಲಿ ಶಿಶುಗಳ ಹಾಗೆ ಇದ್ದೆವು “\n* ”ನಮ್ಮ ಸಹೋದರನೂ ಕ್ರಿಸ್ತನ ಸುವಾರ್ತೆಯ ಉದ್ಯೋಗದಲ್ಲಿ ದೇವರ ಸೇವಕನು ಆಗಿರುವ ತಿಮೆಥೆಯನು “ (3:2). ಬೇರೆ ಭಾಷಾಂತರ “ತಿಮೊಥೆ,ನಮ್ಮ ಸಹೋದರನು ಮತ್ತು ದೇವರ ಸೇವಕನು” \n\n(ನೋಡಿ :[[rc://*/ta/man/translate/translate-textvariants]])\n. | |||
3 | 1:intro | y8c5 | 0 | 1 ಥೆಸಲೋನಿಕದವರಗೆ 01 ಸಾಮಾನ್ಯ ಟಿಪ್ಪಣಿ \n## ರಚನೆ ಮತ್ತು ನಿರ್ಮಾಣ \n\n ವಚನ 1 ಸಾಂಪ್ರದಾಯಕವಾಗಿ ಈ ಪತ್ರವನ್ನು ಪರಿಚಯಿಸುತ್ತದೆ. ಪೂರ್ವದಲ್ಲಿ ಪ್ರಾಚೀನ ಅಕ್ಷರಗಳು ಸಾಮಾನ್ಯವಾಗಿ ಈ ಪ್ರಕಾರದಲ್ಲಿ ಪರಿಚಯಿಸಿದ್ದವು.\n\n## ಈ ಅಧ್ಯಾಯದಲ್ಲಿನ ವಿಶೇಷ ವಿಚಾರಗಳು\n\n### ಕಷ್ಟಗಳು\n ಇತರ ಜನರು ಥೆಸಲೋನಿಕದ ಜನರನ್ನು ಹಿಂಸಿಸಿದರು.ಆದರೆ ಅಲ್ಲಿನ ಕ್ರೈಸ್ತರು ಅದನ್ನು ಚೆನ್ನಾಗಿ ನಿರ್ವಹಿಸದರು. (ನೋಡಿ :[[rc://*/ta/man/translate/figs-explicit]]) | |||
4 | 1:1 | ms5e | rc://*/ta/man/translate/figs-explicit | Παῦλος, καὶ Σιλουανὸς, καὶ Τιμόθεος; τῇ ἐκκλησίᾳ | 1 | ಈ ಪತ್ರಿಕೆಯನ್ನು ಬರೆದಿದ್ದು ಪೌಲನೆಂದು ಯು ಎಸ್ ಟಿ ಸ್ಪಷ್ಟಪಡಿಸುತ್ತದೆ. (ನೋಡಿ :[[rc://*/ta/man/translate/figs-explicit]]) | |
5 | 1:1 | luw5 | rc://*/ta/man/translate/figs-metonymy | χάρις ὑμῖν καὶ εἰρήνη | 1 | “ಕ್ರುಪೆ” ಮತ್ತು “ಶಾಂತಿ” ಎಂಬ ಪದಗಳು ಜನರ ಕಡೆ ದಯೆಯಿಂದ ಮತ್ತು ಶಾಂತಿಯುತವಾಗಿ ವರ್ತಿಸುವ ವ್ಯಕ್ತಿಗಳಿಗೆ ಉಪನಾಮವಾಗಿದೆ. ಇನ್ನೊಂದು ಅನುವಾದ :”ನನ್ನ ದೇವರು ನಿಮಗೆ ದಯ ತೋರಿಸಲಿ ಮತ್ತೆ ನಿಮಗೆ ದಯವನ್ನು ಅನುಗ್ರಹಿಸಲಿ “(ನೋಡಿ :[[rc://*/ta/man/translate/figs-metonymy]]) | |
6 | 1:1 | nn67 | rc://*/ta/man/translate/figs-you | εἰρήνη | 1 | “ನೀವು” ಎಂಬ ಪದವು ಥೆಸಲೋನಿಕದ ವಿಶ್ವಾಸಿಗಳನ್ನು ಸೂಚಿಸುತ್ತದೆ.( ನೋಡಿ :[[rc://*/ta/man/translate/figs-you]]) | |
7 | 1:2 | xud4 | εὐχαριστοῦμεν τῷ Θεῷ πάντοτε | 1 | ಇಲ್ಲಿ “ಯಾವಾಗಲು “ ಎಂಬ ಪದವು ಪೌಲನು ನಿರಂತರವಾಗಿ ಥೆಸಲೋನಿಕದ ಜನರಿಗಾಗಿ ದೇವರಲ್ಲಿ ಪ್ರಾರ್ಥಿಸುವುದನ್ನು ಸೂಚಿಸುತ್ತದೆ. | ||
8 | 1:2 | r3yd | μνείαν ποιούμενοι ἐπὶ τῶν προσευχῶν ἡμῶν, ἀδιαλείπτως | 1 | ನಾವು ನಿರಂತರವಾಗಿ ನಿಮಗಾಗಿ ಪ್ರಾರ್ಥಿಸುತ್ತೆವೆ | ||
9 | 1:3 | bl7l | τοῦ ἔργου τῆς πίστεως | 1 | ದೇವರ ಮೇಲಿನ ನಂಬಿಕೆಯಿಂದ ಮಾಡಿದ ಕ್ರತ್ಯಗಳು | ||
10 | 1:4 | erb6 | ἀδελφοὶ | 1 | ಇಲ್ಲಿ ಇದು ಪುರುಷರು ಮತ್ತೆ ಮಹಿಳೆಯರು ಸೇರಿದಂತ ಸಹ ಕ್ರೈಸ್ತರನ್ನು ಸೂಚಿಸುತ್ತದೆ. | ||
11 | 1:4 | u5er | rc://*/ta/man/translate/figs-exclusive | εἰδότες | 1 | “ನಾವು” ಎಂಬ ಪದವು ಪೌಲ, ಸಿಲ್ವಾನ, ತಿಮೊಥೆಯರನ್ನು ಸೂಚಿಸುತ್ತದೆ ಹೊರತಾಗಿ ಥೆಸಲೋನಿಕದ ವಿಶ್ವಾಸಿಗಳಿಗಲ್ಲ (ನೋಡಿ :[[rc://*/ta/man/translate/figs-exclusive]]) | |
12 | 1:5 | ude4 | οὐκ & ἐν λόγῳ μόνον | 1 | ನಾವು ಹೇಳಿದ ವಿಷಯದಲ್ಲಿ ಮಾತ್ರವಲ್ಲ | ||
13 | 1:5 | h675 | ἀλλὰ καὶ ἐν δυνάμει, καὶ ἐν Πνεύματι Ἁγίῳ | 1 | ಕೆಲವು ಅರ್ಥಗಳು 1)ಪವಿತ್ರಾತ್ಮನು ಪೌಲ ಮತ್ತು ಅವನ ಜೊತೆಗಾರರಿಗೆ ಸುವಾರ್ತೆಯನ್ನು ಹೆಚ್ಹಾಗಿ ಸಾರುವುದಕ್ಕೆ ಶಕ್ತಿಯನ್ನು ಅನುಗ್ರಹಿಸಿದನು ಅಥವ 2)ಸುವಾರ್ತೆಯ ಉಪದೇಶವನ್ನು ಥೆಸಲೋನಿಕದ ವಿಶ್ವಾಸಿಗಳ ಮೇಲೆ ಪ್ರಬಲವಾಗಿ ಪರಿಣಾಮ ಬೀರುವಂತೆ ಪವಿತ್ರಾತ್ಮನು ಸಹಾಯ ಮಾಡಿದನು ಅಥವ 3) ಪವಿತ್ರಾತ್ಮನು ಸುವಾರ್ತೆ ಸಾರುವ ಸತ್ಯವನ್ನು ಅದ್ಭುತಗಳಿಂದ ,ಪಾವಡೆಗಳಿಂದ ಮತ್ತು ಚಿನ್ಹೆಗಳಿಂದ ಪ್ರದರ್ಶಿಸಿದನು. | ||
14 | 1:5 | t1w3 | rc://*/ta/man/translate/figs-abstractnouns | καὶ πληροφορίᾳ πολλῇ | 1 | “ಭರವಸೆ” ಎಂಬ ಅಮ್ರತ ನಾಮಪದವನ್ನು ಕ್ರಿಯಾಪದಕ್ಕೆ ಅನುವಾದಿಸಬಹುದು .ಇನ್ನೊಂದು ಅನುವಾದ :”ಇದು ನಿಜವೆಂದು ದೇವರು ನಿಮಗೆ ಖಚಿತಪಡಿಸಿದ್ದಾನೆ” (ನೋಡಿ:[[rc://*/ta/man/translate/figs-abstractnouns]]) | |
15 | 1:5 | e889 | οἷοι | 1 | ನಾವು ನಮ್ಮನ್ನು ಹೇಗೆ ನಡಿಸಿದ್ದೇವೆ | ||
16 | 1:6 | cs49 | καὶ ὑμεῖς μιμηταὶ & ἐγενήθητε | 1 | “ ಅನುಸರಿಸು “ಅಂದರೆ ಇತರರ ವರ್ತನೆಯ ಹಾಗೆ ವರ್ತಿಸುವುದು ಅಥವ ನಕಲಿ ಮಾಡುವುದು. | ||
17 | 1:6 | cl6r | δεξάμενοι τὸν λόγον | 1 | ಸಂದೇಶವನ್ನು ಸ್ವಾಗತಿಸಿದರು ಅಥವ ನಾವು ಹೇಳಿದನ್ನು ಸ್ವೀಕರಿಸಿದರು | ||
18 | 1:6 | q4gm | ἐν θλίψει πολλῇ | 1 | ಬಹಳವಾಗಿ ಕಷ್ಟ ಪಡುತ್ತಿರುವ ಸಮಯದಲ್ಲಿ ಅಥವ “ಹೆಚ್ಹು ಕಿರುಕಳದಲ್ಲಿ” | ||
19 | 1:7 | ml7u | rc://*/ta/man/translate/translate-names | ἐν τῇ Ἀχαΐᾳ | 1 | ಇದು ಇಂದಿನ ಗ್ರೀಸ್ ನಲ್ಲಿರುವ ಪ್ರಾಚೀನ ಜಿಲ್ಲೆಯಾಗಿದೆ. (ನೋಡಿ :[[rc://*/ta/man/translate/translate-names]]) | |
20 | 1:8 | qyk6 | rc://*/ta/man/translate/figs-metonymy | ὁ λόγος τοῦ Κυρίου | 1 | “ಸಂದೇಶ “ಎಂಬ ಪದಕ್ಕೆ ಇಲ್ಲಿ ಉಪನಾಮವಿದೆ. ಇನ್ನೊಂದು ಅನುವಾದ :”ಕರ್ತನ ಬೊಧನೆ “ (ನೋಡಿ:[[rc://*/ta/man/translate/figs-metonymy]]) 1:8 sht4 rc://*/ta/man/translate/figs-metaphor ἐξήχηται 1 ಇಲ್ಲಿ ಪೌಲನು ಥೆಸಲೋನಿಕದ ವಿಶ್ವಾಸಿಗಳ ಕ್ರೈಸ್ತ ಸಾಕ್ಷಿಗಳ ಬಗ್ಗೆ ಮಾತನಾಡುತ್ತಾನೆ ,ಅದು ಬಾರಿಸುವ ಗಂಟೆಯೇ ಆಗಲಿ ಅಥವ ನುಡಿಸಿದ್ದ ಸಂಗೀತ ವಾದ್ಯಗಳಾಗಲಿ .(ನೋಡಿ :[[rc://*/ta/man/translate/figs-metaphor]]) 1:9 rd2b αὐτοὶ γὰρ 1 ಥೆಸೆಲೋನಿಕದ ವಿಶ್ವಾಸಿಗಳ ಬಗ್ಗೆ ಕೇಳಿದಂತ ಸುತ್ತಮುತ್ತಲಿನ ಇಗಾಗಲೆ ಇದ್ದಂತ ಸಭೆಗಳ ಬಗ್ಗೆ ಉಲ್ಲೇಕಿಸುತ್ತಾನೆ 1:9 amc1 rc://*/ta/man/translate/figs-rpronouns αὐτοὶ 1 ಥೆಸಲೋನಿಕದ ವಿಶ್ವಾಸಿಗಳ ಬಗ್ಗೆ ತಿಳಿದ ಜನರಿಗೆ ಒತ್ತಿ ಹೇಳಲು “ಅವರೇ” ಎಂಬ ಪದವನ್ನು ಉಪಯೋಗಿಸುತ್ತಾನೆ. (ನೋಡೀ :[[rc://*/ta/man/translate/figs-rpronouns]]) 1:9 v145 rc://*/ta/man/translate/figs-metonymy ὁποίαν εἴσοδον ἔσχομεν πρὸς ὑμᾶς 1 “ಸತ್ಕಾರ” ಎಂಬ ಅಮ್ರತ ನಾಮಪದವನ್ನು “ಸ್ವಾಗತ” ಮತ್ತು “ಅಂಗಿಕರಿಸು” ಎಂಬ ಕ್ರೀಯಾಪದವಾಗಿ ವ್ಯಕ್ತಪಡಿಸಬಹುದು .ಇನ್ನೊಂದು ಅನುವಾದ :”ನೀವು ನಮನ್ನು ಎಷ್ಟು ಪ್ರೀತಿಯಿಂದ ಸ್ವಿಕರಿಸಿದ್ದೀರಿ “ (ನೋಡಿ :[[rc://*/ta/man/translate/figs-metonymy]]) 1:9 u1um rc://*/ta/man/translate/figs-metaphor ἐπεστρέψατε πρὸς τὸν Θεὸν ἀπὸ τῶν εἰδώλων, δουλεύειν Θεῷ ζῶντι καὶ ἀληθινῷ 1 ಇಲ್ಲಿ “ ಬಿಟ್ಟು ಬಿಟ್ಟು … ದೇವರ ಕಡೆಗೆ” ರೂಪಕಾಲಂಕಾರವಾಗಿದೆ .ಇದರ ಅರ್ಥವೆನೆಂದರೆ ಒಬ್ಬರ ಜೊತೆ ನಿಷ್ಠರಾಗಿರಲು ಪ್ರಾರಂಭಿಸುವುದು ಮತ್ತು ಇನ್ನೊಬ್ಬರ ಜೊತೆ ನಿಷ್ಠರಾಗಿರಲು ನಿಲ್ಲಿಸುವುದು .ಇನ್ನೊಂದು ಅನುವಾದ :”ನೀವು ವಿಗ್ರಹಗಳನ್ನು ಬಿಟ್ಟು ಜೀವವುಳ್ಳ ಸತ್ಯ ದೇವರನ್ನು ಸೇವಿಸುವವರಾಗಿದ್ದಿರಿ “ (ನೋಡಿ :[[rc://*/ta/man/translate/figs-metaphor]]) 1:10 dg6a rc://*/ta/man/translate/guidelines-sonofgodprinciples τὸν Υἱὸν αὐτοῦ 1 ದೇವರೊಂದಿಗೆ ತನ್ನ ಸಂಭಂದವನ್ನು ವಿವರಿಸಲು ಯೇಸುವಿಗೆ ಇದು ಮುಖ್ಯ ಶೀರ್ಷಿಕೆಯಾಗಿದೆ .(ನೋಡಿ :[[rc://*/ta/man/translate/guidelines-sonofgodprinciples]]) 1:10 pmi8 ὃν ἤγειρεν 1 ದೇವರು ಅವನಿಗೆ ಮತ್ತೆ ಬದುಕಿಸಲು ಕಾರಣನಾದನು | |
21 | 1:10 | wba8 | ἐκ τῶν νεκρῶν | 1 | ಆದ್ದರಿಂದ ಅವನು ಇನ್ನು ಮುಂದೆ ಸತ್ತಿಲ್ಲ .ಎಲ್ಲಾ ಸತ್ತ ಜನ ಪಾತಾಳ ಲೋಕದಲ್ಲಿ ಒಟ್ಟಿಗೆ ಇರುವುದನ್ನು ಈ ಮೆಲಿನ ವಾಕ್ಯ ನಮಗೆ ತಿಳಿಸುತ್ತದೆ . ಅವರಲ್ಲಿಂದ ಹಿಂದಿರುಗುವುದು ಮತ್ತೆ ಜೀವಂತರಾಗುವದರ ಬಗ್ಗೆ ತಿಳಿಸುತ್ತದೆ. 1:10 pt1s rc://*/ta/man/translate/figs-inclusive τὸν ῥυόμενον ἡμᾶς 1 ಇಲ್ಲಿ ಪೌಲನು ಥೆಸಲೋನಿಕದ ವಿಶ್ವಾಸಿಗಳನ್ನು ಸೇರಿಸಿಕೊಳ್ಳುತ್ತಾನೆ (ನೋಡಿ :[[rc://*/ta/man/translate/figs-inclusive]]) 2:intro kt5l 0 # 1 ಥೆಸಲೋನಿಕದವರಿಗೆ 02 ಸಾಮಾನ್ಯ ಟಿಪಣ್ಣಿಗಳು\n## ಈ ಅಧ್ಯಾಯದಲ್ಲಿನ ವಿಶೇಷ ವಿಚಾರ\n\n### ಕ್ರೈಸ್ತ ಸಾಕ್ಷಿ\n ಪೌಲನು ತನ್ನ “ ಕ್ರೈಸ್ತ ಸಾಕ್ಷಿ” ಸುವಾರ್ತೆ ಸತ್ಯವೆಂಬುವುದಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾನೆ.ನಮ್ಮ ಪರಿಶುದ್ದತ್ವವು ಮತ್ತೆ ಒಳ್ಳೆತನವು ಅನ್ಯಜನರಿಗೆ ಸಾಕ್ಷಿಯಾಗಿರುತ್ತದೆ ಎಂದು ಪೌಲನು ತಿಳಿಸುತ್ತಾನೆ .ಆತನ ಸಾಕ್ಷಿ ಮೇಲೆ ಪರಿಣಾಮ ಬೀರದ ಹಾಗೆ ತನ್ನ ನಡತೆಯನ್ನು ಕಾಪಾಡಿಕೊಳ್ಳುತ್ತಾನೆ .( ನೋಡಿ :[[rc://*/tw/dict/bible/kt/testimony]] ಮತ್ತು [[rc://*/tw/dict/bible/kt/godly]]) 2:1 pt75 Connecting Statement: 0 # Connecting Statement:\n\nಪೌಲನು ವಿಶ್ವಾಸಿಗಳ ಸೇವೆ ಮತ್ತು ಪ್ರತಿಫಲಗಳನ್ನು ವಿವರಿಸುತ್ತಾನೆ. 2:1 gpr4 rc://*/ta/man/translate/figs-rpronouns αὐτοὶ 1 “ನೀವು” ಮತ್ತು “ನೀವೇ”ಎಂಬ ಪದವು ಥೆಸಲೋನಿಕದ ವಿಶ್ವಾಸಿಗಳನ್ನು ಸೂಚಿಸುತ್ತದೆ.(ನೋಡಿ :[[rc://*/tw/dict/bible/kt/holy]]) 2:1 tdl3 ἀδελφοί 1 ಇಲ್ಲಿ ಇದು ಪುರುಷರು ಮತ್ತು ಮಹಿಳೆಯರು ಸೇರಿದಂತಸಹ ಕ್ರೈಸ್ತರನ್ನು ಸೂಚಿಸುತ್ತದೆ. 2:1 g6qq rc://*/ta/man/translate/figs-exclusive τὴν εἴσοδον ἡμῶν 1 “ನಮ್ಮ” ಎಂಬ ಪದವು ಪೌಲ ,ಸಿಲ್ವಾನ ಮತ್ತು ತಿಮೊಥಿಯನ್ನು ಸೂಚಿಸುತ್ತದೆ ಹೊರತಾಗಿ ಥೆಸಲೋನಿಕದ ವಿಶ್ವಾಸಿಗಳನಲ್ಲ .(ನೋಡಿ :[[rc://*/ta/man/translate/figs-rpronouns]]) 2:1 w584 rc://*/ta/man/translate/figs-doublenegatives οὐ κενὴ γέγονεν 1 ಇದನ್ನು ಇನ್ನು ಸ್ಪಷ್ಟವಾದ ರೀತಿಯಲ್ಲಿ ವ್ಯಕ್ತ ಪಡಿಸಬಹುದು. ಇನ್ನೊಂದು ಅನುವಾದ:” ಬಹಳ ಉಪಯುಕ್ತವಾಗಿತ್ತು” (ನೋಡಿ :[[rc://*/ta/man/translate/figs-exclusive]]) 2:2 x6ez προπαθόντες καὶ ὑβρισθέντες 1 ಹಿಂಸೆ ಮತ್ತು ಅವಮಾನವನ್ನು ಅನುಭವಿಸಿದರು | ||
22 | 2:2 | v4dg | ἐν πολλῷ ἀγῶνι | 1 | ದೊಡ್ಡ ವಿರೋಧದ ಅಡಿಯಲ್ಲಿ ಪ್ರಯಾಸಪಡುತ್ತಿದ್ದರು | ||
23 | 2:3 | t7ty | οὐκ ἐκ πλάνης, οὐδὲ ἐξ ἀκαθαρσίας, οὐδὲ ἐν δόλῳ | 1 | ಸತ್ಯವಂತರು , ಪ್ರಾಮಾಣಿಕರು ಮತ್ತು ಶುದ್ದರಾಗಿದ್ದರು | ||
24 | 2:4 | is1a | δεδοκιμάσμεθα ὑπὸ τοῦ Θεοῦ, πιστευθῆναι | 1 | ದೇವರು ಪೌಲನನ್ನು ಪರೀಕ್ಷಿಸಿ ಯೋಗ್ಯನೆಂದೆಣಿಸಿದರು. | ||
25 | 2:4 | qqj2 | rc://*/ta/man/translate/figs-explicit | λαλοῦμεν | 1 | ಪೌಲನು ಸಂದೇಶವನ್ನು ಬೋದಿಸುವುದನ್ನು ಉಲ್ಲೇಖಿಸುತ್ತಾನೆ .(ನೋಡಿ:[[rc://*/ta/man/translate/figs-explicit]]) | |
26 | 2:4 | k1m9 | rc://*/ta/man/translate/figs-metonymy | τῷ δοκιμάζοντι τὰς καρδίας ἡμῶν | 1 | “ಹ್ರದಯಗಳು” ಎಂಬ ಪದವು ವ್ಯಕ್ತಿಗಳ ಆಸೆ ಮತ್ತು ಆಲೋಚನೆಗಳಿಗೆ ಉಪನಾಮವಾಗಿದೆ .ಇನ್ನೊಂದು ಅನುವಾದ :”ನಮ್ಮ ಆಸೆಗಳನ್ನು ಮತ್ತು ಆಲೋಚನೆಗಳನ್ನು ಯಾರು ತಿಳಿದಿದ್ದಾರೆ “(ನೋಡಿ :[[rc://*/ta/man/translate/figs-metonymy]]) | |
27 | 2:5 | i8cr | οὔτε & ἐν λόγῳ κολακίας ἐγενήθημεν | 1 | ನಾವು ಎಂದಿಗೂ ನಿಮ್ಮೊಂದಿಗೆ ಸುಳ್ಳು ಹೊಗಳಿಕೆಯೊಂದಿಗೆ ಮಾತನಾಡಲಿಲ್ಲ | ||
28 | 2:7 | ag1l | rc://*/ta/man/translate/figs-simile | ὡς ἐὰν τροφὸς θάλπῃ τὰ ἑαυτῆς τέκνα | 1 | ತಾಯಿಯು ತನ್ನ ಮಕ್ಕಳನ್ನು ಪೋಶಿಸುವ ಹಾಗೆ ಪೌಲ ,ಸಿಲ್ವಾನ ಮತ್ತು ತಿಮೊಥೆಯರು ಥೆಸಲೋನಿಕದ ವಿಶ್ವಾಸಿಗಳೊಂದಿಗೆ ನಿಧಾನವಾಗಿ ಮಾತನಾಡಿದರು (ನೋಡಿ :[[rc://*/ta/man/translate/figs-simile]]) | |
29 | 2:8 | r8b4 | οὕτως ὁμειρόμενοι ὑμῶν | 1 | ನಿಮಗಾಗಿ ನಮ್ಮ ಪ್ರೀತಿಯನ್ನು ಈ ರೀತಿಯಾಗಿ ಪ್ರದರ್ಶಿಸಿದೆವು | ||
30 | 2:8 | g73f | ὁμειρόμενοι ὑμῶν | 1 | ನಾವು ನಿಮನ್ನು ಪ್ರೀತಿಸಿದ್ದೆವು | ||
31 | 2:8 | q86v | rc://*/ta/man/translate/figs-metaphor | εὐδοκοῦμεν μεταδοῦναι ὑμῖν, οὐ μόνον τὸ εὐαγγέλιον τοῦ Θεοῦ, ἀλλὰ καὶ τὰς ἑαυτῶν ψυχάς | 1 | ಪೌಲನು ತನ್ನ ಜೇವನ ,ಸುವಾರ್ತೆ ಸಂದೇಶ ಮತ್ತು ಅವನ ಜೊತೆಗಾರರ ಜೀವನವನ್ನು ಇತರರೊಂದಿಗೆ ಹಂಚುಕೊಳ್ಳುವ ಭೌತಿಕ ವಸ್ತುವಿನ ರೀತಿಯಲ್ಲಿ ಮಾತನಾಡುತ್ತಾನೆ ಇನ್ನೊಂದು ಅನುವಾದ :”ನಿಮಗೆ ಸೂವಾರ್ತೆ ಹೇಳುವುದು ಮಾತ್ರವಲ್ಲದೆ ,ನಿಮ್ಮೊಂದಿಗೆ ಸಮಯವನ್ನು ಕಳೆಯಲು ನಿಮಗೆ ಸಹಾಯ ಮಾಡಲು ಸಂತೋಷಿಸುತ್ತೆನೆ “ (ನೋಡಿ:[[rc://*/ta/man/translate/figs-metaphor]]) | |
32 | 2:8 | p4e4 | ἀγαπητοὶ ἡμῖν ἐγενήθητε | 1 | ನಾವು ನಿಮ್ಮ ಮೇಲೆ ಹೆಚ್ಹಾದ ಕಾಳಜಿಯನ್ನು ವಹಿಸಿದ್ದೇವೆ | ||
33 | 2:9 | j9lu | ἀδελφοί | 1 | ಇಲ್ಲಿ ಇದು ಪುರುಷರು ಮತ್ತು ಮಹಿಳೆಯರು ಸೇರಿದಂತ ಸಹ ಕ್ರೈಸ್ತರನ್ನು ಸೂಚಿಸುತ್ತದೆ. | ||
34 | 2:9 | tc98 | rc://*/ta/man/translate/figs-doublet | τὸν κόπον ἡμῶν καὶ τὸν μόχθον | 1 | “ದುಡಿಮೆ” ಮತ್ತು “ಶ್ರಮೆ” ಎಂಬ ಪದಗಳು ಮೂಲತಃ ಒಂದೇ ವಿಷಯವನ್ನು ಅರ್ಥೈಸುತ್ತದೆ. ಅವರು ಅನುಭವಿಸಿದ ಶ್ರಮೆಯನ್ನು ಒತ್ತಿ ಹೇಳಲು ಪೌಲನು ಅದನ್ನು ಬಳಸುತ್ತಾನೆ .ಇನ್ನೊಂದು ಅನುವಾದ :”ನಾವು ಎಷ್ಟು ಶ್ರಮಿಸಿದ್ದೇವೆ “ (ನೋಡಿ:[[rc://*/ta/man/translate/figs-doublet]]) | |
35 | 2:9 | b16f | νυκτὸς καὶ ἡμέρας ἐργαζόμενοι, πρὸς τὸ μὴ ἐπιβαρῆσαί τινα ὑμῶν | 1 | ನಾವು ನಿಮ್ಮ ಮೆಲೆ ಭಾರಹಾಕಬಾರದೆಂದು ನಮ್ಮ ಸ್ವಂತ ಜೀವನಕ್ಕಾಗಿ ಶ್ರಮಿಸಿದ್ದೇವೆ. | ||
36 | 2:10 | il3e | ὁσίως, καὶ δικαίως, καὶ ἀμέμπτως | 1 | ಥೆಸಲೋನಿಕದ ವಿಶ್ವಾಸಿಗಳ ಕಡೆಗೆ ತಮ್ಮ ಒಳ್ಳೆಯ ನಡತೆಯನ್ನು ವಿವರಿಸಲು ಪೌಲನು ಮೂರು ಪದಗಳನ್ನು ಉಪಯೋಗಿಸುತ್ತಾನೆ. | ||
37 | 2:11 | i58m | rc://*/ta/man/translate/figs-metaphor | ὡς πατὴρ τέκνα ἑαυτοῦ | 1 | ತಂದೆಯು ತನ್ನ ಮಕ್ಕಳು ಹೇಗೆ ವರ್ತಿಸಬೆಕೆಂದು ಕಲಿಸುವ ರೀತಿಯಲ್ಲಿ ತಾನು ಥೆಸಲೋನಿಕದವರಿಗೆ ಪ್ರೋತ್ಸಾಹಿಸಿದ್ದೆನೆ ಎಂದು ಪೌಲನು ಹೇಳುತ್ತಾನೆ .(ನೋಡಿ :[[rc://*/ta/man/translate/figs-metaphor]]) | |
38 | 2:12 | m91e | rc://*/ta/man/translate/figs-doublet | παρακαλοῦντες ὑμᾶς, καὶ παραμυθούμενοι, καὶ μαρτυρόμενοι & ὑμᾶς | 1 | ಪೌಲನು ಮತ್ತು ಅವನ ಗುಂಪಿನವರು ಥೆಸಲೋನಿಕದವರನ್ನು ಪ್ರೋತ್ಸಾಹಿಸಿದ ರೀತಿಯನ್ನು ವ್ಯಕ್ತ ಪಡಿಸಲು “ಉಪದೇಶಿಸುವುದು”,”ಪ್ರೋತ್ಸಾಹಿಸುವುದು” ಮತ್ತು “ಒತ್ತಾಯಿಸುವುದು” ಎಂಬ ಪದಗಳನ್ನು ಒಟ್ಟಾಗಿ ಬಳಸುತ್ತಾರೆ .ಇನ್ನೊಂದು ಅನುವಾದ :”ನಾವು ನಿಮ್ಮನ್ನು ಬಹಳವಾಗಿ ಪ್ರೊತ್ಸಾಹಿಸಿದ್ದೇವೆ “ (ನೋಡಿ :[[rc://*/ta/man/translate/figs-doublet]]) | |
39 | 2:12 | n8dr | rc://*/ta/man/translate/figs-hendiadys | εἰς τὴν ἑαυτοῦ βασιλείαν καὶ δόξαν | 1 | “ಮಹಿಮೆ” ಎಂಬ ಪದವು “ರಾಜ್ಯ” ಎಂಬ ಪದವನ್ನು ವಿವರಿಸುತ್ತದೆ .ಇನ್ನೊಂದು ಅನುವಾದ :”ತನ್ನದೆ ಮಹತ್ವವುಳ್ಳ ರಾಜ್ಯದಲ್ಲಿ “(ನೋಡಿ:[[rc://*/ta/man/translate/figs-hendiadys]]) | |
40 | 2:12 | qmc3 | rc://*/ta/man/translate/figs-metaphor | εἰς τὸ περιπατεῖν ὑμᾶς ἀξίως τοῦ Θεοῦ | 1 | ಇಲ್ಲಿ “ನಡೆಯಬೇಕು” ಎಂಬ ಪದವು “ಬಾಳು” ಪದಕ್ಕೆ ರೂಪಕಾಲಂಕಾರವಾಗಿದೆ .ಇನ್ನೊಂದು ಅನುವಾದ :”ಜನರು ದೇವರ ಬಗ್ಗೆ ಚೆನ್ನಾಗಿ ಯೋಚಿಸುವ ಹಾಗೆ ಬದುಕಬೇಕು “ (ನೋಡಿ:[[rc://*/ta/man/translate/figs-metaphor]]) 2:13 au3b General Information: 0 # General Information:\n\nಪೌಲನು ತನ್ನನ್ನು ಮತ್ತು ತನ್ನ ಜೊತೆ ಪ್ರಯಾಣಿಕರ ಬಗ್ಗೆ ಉಲ್ಲೇಖಿಸಲು “ನಾವು” ಎಂಬ ಪದವನ್ನು ಉಪಯೋಗಿಸುತ್ತಾನೆ ಮತ್ತು “ನೀವು” ಎಂಬ ಪದವನ್ನು ಥೆಸಲೋನಿಕದ ವಿಶ್ವಾಸಿಗಳಿಗಾಗಿ ಬಳಸುತ್ತಾನೆ . 2:13 z53w καὶ ἡμεῖς εὐχαριστοῦμεν τῷ Θεῷ ἀδιαλείπτως 1 ಪೌಲನು ತಾನು ಸಾರಿದ ಸುವಾರ್ತೆ ಸಂದೇಶವನ್ನು ಅವರು ಅಂಗಿಕರಿಸಿದಕ್ಕಾಗಿ ಎಡೆಬಿಡದೆ ದೇವರಿಗೆ ವಂದನೆಗಳನ್ನು ಸಲ್ಲಿಸುತ್ತಾನೆ 2:13 zj5f rc://*/ta/man/translate/figs-synecdoche οὐ λόγον ἀνθρώπων 1 “ಮನುಷ್ಯನಿಂದ ಬಂದಂತ ವಾಕ್ಯ” ಇಲ್ಲಿ ಅಖಂಡತೆಯನ್ನು ಸೂಚಿಸುತ್ತದೆ .ಇನ್ನೊಂದು ಅನುವಾದ :” (ಇದು) ಮನುಷ್ಯನಿಂದ ಬಂದಂತ ಸಂದೇಶವಲ್ಲ” (ನೋಡಿ :[[rc://*/ta/man/translate/figs-synecdoche]]) 2:13 rpb1 rc://*/ta/man/translate/figs-metonymy ἐδέξασθε & καθὼς ἀληθῶς ἐστὶν, λόγον Θεοῦ 1 ಇಲ್ಲಿ ಪದವು “ಸಂದೇಶಕ್ಕೆ” ಉಪನಾಮವಾಗಿದೆ . ಇನ್ನೊಂದು ಅನುವಾದ :”ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದು ನಂಬಿ ಅದನ್ನು ಅಂಗಿಕರಿಸಿದ್ದಿರಿ “ (ನೋಡಿ:[[rc://*/ta/man/translate/figs-metonymy]]) 2:13 ci1e rc://*/ta/man/translate/figs-personification ὃς καὶ ἐνεργεῖται ἐν ὑμῖν τοῖς πιστεύουσιν 1 ಪೌಲನು ದೇವರ ಸುವಾರ್ತೆ ಸಂದೇಶವನ್ನು ಕೆಲಸಮಾಡುತ್ತಿರುವ ಒಬ್ಬ ವ್ಯಕ್ತಿಯ ಹಾಗೆ ಮಾತನಾಡುತ್ತನೆ.ಇಲ್ಲಿ ಪದವು ಸಂದೆಶಕ್ಕೆ ಉಪನಾಮವಾಗಿದೆ . ಇನ್ನೊಂದು ಅನುವಾದ :”ನಿಮ್ಮಲ್ಲಿ ನಂಬುವವರು ಅದನ್ನು ಕೇಳುತ್ತಿದ್ದಾರೆ ಮತ್ತು ಪಾಲಿಸಲು ಪ್ರಾರಂಬಿಸಿದ್ದಾರೆ” (ನೋಡಿ:[[rc://*/ta/man/translate/figs-personification]]) 2:14 s2mp ἀδελφοί 1 ಇದು ಪುರುಷರು ಮತ್ತು ಮಹಿಳೆಯರು ಸೇರಿದಂತ ಸಹ ಕ್ರೈಸ್ತರನ್ನು ಸೂಚಿಸುತ್ತದೆ 2:14 mh8n μιμηταὶ ἐγενήθητε & τῶν ἐκκλησιῶν 1 ಯೂದರು ಅನುಭವಿಸಿದ ಹಿಂಸೆಯನ್ನು ಥೆಸಲೋನಿಕದ ವಿಶ್ವಾಸಿಗಳು ಸಹ ಅನುಭವಿಸಿದರು “ಸಭೆಯ ಹಾಗೆಯೇ ಆಯಿತು” | |
41 | 2:14 | cxm3 | ὑπὸ τῶν ἰδίων συμφυλετῶν | 1 | ಇತರ ಥೆಸಲೋನಿಯರಿಂದ | ||
42 | 2:16 | rw7e | κωλυόντων ἡμᾶς & λαλῆσαι | 1 | ನಾವು ಮಾತನಾಡದ ಹಾಗೆ ಅವರು ನಮನ್ನು ಅಡ್ಡಿ ಮಾಡಿದರು | ||
43 | 2:16 | n2ue | rc://*/ta/man/translate/figs-metaphor | τὸ ἀναπληρῶσαι αὐτῶν τὰς ἁμαρτίας πάντοτε | 1 | ನೀರನ್ನು ಪಾತ್ರೆಯಲ್ಲಿ ತುಂಬಿಸುವ ರೀತಿಯಲ್ಲಿ ತಮ್ಮ ಪಾಪವನ್ನು ಪಾತ್ರೆಯಲ್ಲಿ ತುಂಬಿಸುವ ಹಾಗೆ ಪೌಲನು ಮಾತನಾಡುತ್ತಾನೆ (ನೋಡಿ :[[rc://*/ta/man/translate/figs-metaphor]]) | |
44 | 2:16 | fq9m | ἔφθασεν & ἐπ’ αὐτοὺς ἡ ὀργὴ εἰς τέλος | 1 | ಕೊನೆಯದಾಗಿ ದೇವರು ಜನರ ಪಾಪಗಳಿಗಾಗಿ ಅವರನ್ನು ತೀರ್ಪು ಮಾಡಿ ಅವರನ್ನು ದಂಡಿಸುವುದನ್ನು ಸೂಚಿಸುತ್ತದೆ. | ||
45 | 2:17 | edb1 | ἀδελφοί | 1 | ಇದು ಪುರುಷರು ಮತ್ತೆ ಮಹಿಳೆಯರು ಸೇರಿದ ಸಹ ಕ್ರೈಸ್ತರನ್ನು ಸೂಚಿಸುತ್ತದೆ | ||
46 | 2:17 | vr7v | rc://*/ta/man/translate/figs-metonymy | προσώπῳ οὐ καρδίᾳ | 1 | ಇಲ್ಲಿ “ಹ್ರದಯ” ಎಂಬ ಪದವು ಆಲೋಚನೆ ಮತ್ತು ಭಾವನೆಗಳನ್ನು ಸೂಚಿಸುತ್ತದೆ.ಪೌಲನು ಮತ್ತು ಅವನ ಜೊತೆ ಪ್ರಯಾಣಿಸುವವರು ಥೆಸಲೋನಿಕದಲ್ಲಿ ದೈಹಿಕವಾಗಿ ಇಲ್ಲವಾದರು ಸಹ , ಅಲ್ಲಿನ ವಿಶ್ವಾಸಿಗಳ ಬಗ್ಗೆ ಯೋಚಿಸುತ್ತಿದ್ದರು . ಇನ್ನೊಂದು ಅನುವಾದ :\n\n”ವೈಯಕ್ತಿಕವಾಗಿ ,ನಿಮ್ಮ ಬಗ್ಗೆ ಯೋಚಿಸುವವರಾಗಿದ್ದೆವೆ” (ನೋಡಿ :[[rc://*/ta/man/translate/figs-metonymy]]) | |
47 | 2:17 | t5d5 | rc://*/ta/man/translate/figs-synecdoche | τὸ πρόσωπον ὑμῶν ἰδεῖν | 1 | ಇಲ್ಲಿ “ನಿಮ್ಮ ಮುಖ” ಇಡೀ ವ್ಯಕ್ತಿಯನ್ನು ಸೂಚಿಸುತ್ತದೆ. ಇನ್ನೊಂದು ಅನುವಾದ :”ನಿಮ್ಮನ್ನು ನೋಡಲು “ಅಥವ “ನಿಮ್ಮ ಜೊತೆಯಿರಲು” (ನೋಡಿ :[[rc://*/ta/man/translate/figs-synecdoche]]) | |
48 | 2:19 | j7j5 | rc://*/ta/man/translate/figs-rquestion | τίς γὰρ ἡμῶν ἐλπὶς ἢ χαρὰ ἢ στέφανος καυχήσεως? ἢ οὐχὶ καὶ ὑμεῖς, ἔμπροσθεν τοῦ Κυρίου ἡμῶν, Ἰησοῦ, ἐν τῇ αὐτοῦ παρουσίᾳ? | 1 | ಪೌಲನು ಥೆಸಲೋನಿಕದ ವಿಶ್ವಾಸಿಗಳನ್ನು ನೋಡಲು ಬಯಸುವ ಕಾರಣವನ್ನು ಪ್ರಶ್ನೆಗಳನ್ನು ಬಳಸಿ ಒತ್ತಿಹೇಳುತ್ತಾನೆ. ಇನ್ನೊಂದು ಅನುವಾದ :” ನಮ್ಮ ಕರ್ತನಾದ ಯೇಸು ಪ್ರತ್ಯಕ್ಷನಾಗುವಾಗ ಆತನ ಮುಂದೆ ನಮ್ಮ ಭರವಸವೂ ,ನಮ್ಮ ಸಂತೋಷವು ,ನಾವು ಹೊಗಳಿಕೊಳ್ಳುವ ಜಯಮಾಲೆಯು ನೀವೇಯಾಗಿದ್ದಿರಿ “ (ನೋಡಿ :[[rc://*/ta/man/translate/figs-rquestion]]) | |
49 | 2:19 | mj9n | rc://*/ta/man/translate/figs-metonymy | ἡμῶν ἐλπὶς & ἢ οὐχὶ καὶ ὑμεῖς | 1 | “ಭರವಸೆ” ಯಿಂದ ಅಂದರೆ ದೇವರು ತನ್ನ ಕೆಲಸಕ್ಕೆ ಪ್ರತಿಫಲ ನೀಡುತ್ತಾನೆಂದು ಆತನಿಗಿದ್ದ ನಂಬಿಕೆ. ಥೆಸಲೋನಿಕದ ಕ್ರೈಸ್ತರು ಆತನ ಭರವಸೆಗೆ ಕಾರಣರಾಗಿದ್ದರು (ನೋಡಿ :[[rc://*/ta/man/translate/figs-metonymy]] | |
50 | 2:19 | ty78 | rc://*/ta/man/translate/figs-metonymy | ἢ χαρὰ | 1 | ಥೆಸಲೋನಿಕದ ಕ್ರೈಸ್ತರು ಆತನ ಸತೋಷಕ್ಕೆ ಕಾರಣರಾಗಿದ್ದರು. (ನೋಡಿ :[[rc://*/ta/man/translate/figs-metonymy]]) | |
51 | 2:19 | e7tl | rc://*/ta/man/translate/figs-metonymy | στέφανος καυχήσεως | 1 | ಇಲ್ಲಿ “ಕೀರಿಟ “ ಎನ್ನುವುದು ಜಯಶಾಲಿ ಕ್ರೀಡಪಟ್ಟನಿಗೆ ನೀಡಲಾಗುವ ಎಲೆಗಳ ಮಾಲೆಯನ್ನು ಸೂಚಿಸುತ್ತದೆ ’ಹೊಗಳಿಕೊಳ್ಳುವ ಜಯಮಾಲೆ” ಎಂದರೆ ಗೆಲುವಿನ ಪ್ರತಿಫಲ ಅಥವ “ಉತ್ತಮವಾಗಿ ಮುಗಿದಿದೆ ಎಂದರ್ಥ. (ನೋಡಿ :[[rc://*/ta/man/translate/figs-metonymy]]) | |
52 | 3:intro | j379 | 0 | # 1 ಥೆಸಲೋನಿಕದವರಿಗೆ 03 ಸಾಮಾನ್ಯ ಟಿಪ್ಪಣಿಗಳು\n## ಈ ಅದ್ಯಾಯದಲ್ಲಿನ ವಿಶೇಷ ವಿಚಾರಗಳು\n\n### ಮಾನ್ಯತೆಗಳು\n ಈ ಅದ್ಯಾಯದಲ್ಲಿ ಪೌಲನು ಸ್ಥಿರವಾಗಿರುವುದನ್ನು ವಿವರಿಸಲು “ಧ್ರಡವಾಗಿರು” ಪದವನ್ನು ಉಪಯೋಗಿಸುತ್ತಾನೆ .ಧ್ರಡ ಅಥವ ನಂಬಿಕೆಯನ್ನು ವಿವರಿಸಲು ಇದು ಸರಳ ಮಾರ್ಗವಾಗಿದೆ. ಪೌಲನು ಚಂಚಲವಾಗಿರುವುದನ್ನು ಧ್ರಡವಾಗಿರುವುದಕ್ಕೆ ವಿರುದ್ದವಾಗಿ ಉಪಯೋಗಿಸುತ್ತಾನೆ .(ನೋಡಿ :[[rc://*/tw/dict/bible/kt/faithful]]) | |||
53 | 3:1 | fqe3 | μηκέτι στέγοντες | 1 | ನಿಮ್ಮ ಬಗ್ಗೆ ಚಿಂತಿಸುವುದನ್ನು ನಾವು ಇನ್ನು ಮುಂದೆ ಸಹಿಸಲಾರೆವು | ||
54 | 3:1 | t3vt | ηὐδοκήσαμεν καταλειφθῆναι ἐν Ἀθήναις μόνοι | 1 | ನಾನು ಮತ್ತು ಸಿಲ್ವಾನು ಅಥೆನೆಯಲ್ಲಿ ಉಳಿಯುವುದೇ ಒಳ್ಳೆಯದು | ||
55 | 3:1 | qhj4 | ηὐδοκήσαμεν | 1 | ಅದು ಸರಿಯಾದದ್ದು ಅಥವ “ಅದು ಯುಕ್ತವಾದದ್ದು” | ||
56 | 3:1 | laf9 | rc://*/ta/man/translate/translate-names | Ἀθήναις | 1 | ಆಚಿಯ ಪ್ರಾಂತ್ಯದ ಈ ನಗರ ಈಗ ಆಧುನಿಕ ಗ್ರೀಸ್ ಆಗಿದೆ (ನೋಡಿ :[[rc://*/ta/man/translate/translate-names]]) | |
57 | 3:2 | d8yy | τὸν ἀδελφὸν ἡμῶν, καὶ διάκονον | 1 | ಈ ಎರಡು ಶಬ್ದ ಪ್ರಯೋಗ ತಿಮೊಥೆಯನ್ನು ವರ್ಣಿಸುತ್ತದೆ. | ||
58 | 3:3 | y74m | rc://*/ta/man/translate/figs-idiom | μηδένα σαίνεσθαι | 1 | “ದುರ್ಬಲಗೊಳ್ಳು” ಇದು ಭಯಪಡುವುದರ ನುಡಿಗಟ್ಟಾಗಿದೆ. ಇನ್ನೊಂದು ಅನುವಾದ :”ದೇವರ ಮೇಲೆ ನಂಬಿಕೆ ಇಡುವುದರಿಂದ ಯಾರು ಭಯಭಿತರಾಗುವುದಿಲ್ಲ”. (ನೋಡಿ :[[rc://*/ta/man/translate/figs-idiom]]) | |
59 | 3:3 | rkx9 | rc://*/ta/man/translate/figs-explicit | κείμεθα | 1 | ಅವರು ದೇವರಿಂದ ನೇಮಿಸಲ್ಪಟವರೆಂದ ಎಲ್ಲಾರಿಗು ತಿಳಿದಿದೆ ಎಂದು ಪೌಲನು ಊಹಿಸುತ್ತಾನೆ. ಇದನ್ನು ಇನ್ನು ಸ್ಪಷ್ಟವಾಗಿ ಹೇಳಬಹುದು .ಇನ್ನೊಂದು ಅನುವಾದ :”ದೇವರು ನಮ್ಮನ್ನು ನೇಮಿಸಿದ್ದಾನೆ “ (ನೋಡಿ :[[rc://*/ta/man/translate/figs-explicit]]) | |
60 | 3:4 | nm1l | θλίβεσθαι | 1 | ಇತರರಿಂದ ದೌರ್ಜನ್ಯ | ||
61 | 3:5 | st3d | rc://*/ta/man/translate/figs-idiom | κἀγὼ μηκέτι στέγων | 1 | ಪೌಲನು ತನ್ನ ಭಾವನೆಗಳನ್ನು ವಿವರಿಸಲು ನುಡಿಗಟ್ಟನ್ನು ಬಳಸುತ್ತಾನೆ .ಇನ್ನೊಂದು ಅನುವಾದ :”ನಾನು ಇನ್ನು ಮುಂದೆ ತಾಳ್ಮೆಯಿಂದ ಕಾಯಲು ಸಾಧ್ಯವಿಲ್ಲ “(ನೋಡಿ :[[rc://*/ta/man/translate/figs-idiom]]) | |
62 | 3:5 | zn36 | rc://*/ta/man/translate/figs-explicit | ἔπεμψα | 1 | ಪೌಲನು ತಿಮೋಥೆಯನ್ನು ಕಳುಹಿಸಿದನು ಎಂದು ಸೂಚಿಸಲಾಗಿದೆ .ಇದನ್ನು ಇನ್ನು ಸ್ಪಷ್ಟವಾಗಿ ಹೇಳಬಹುದು . ಇನ್ನೊಂದು ಅನುವಾದ “ನಾನು ತಿಮೊಥೆಯನ್ನು ಕಳುಹಿಸಿದೆ “ (ನೋಡಿ :[[rc://*/ta/man/translate/figs-explicit]]) | |
63 | 3:5 | g92s | ὁ κόπος ἡμῶν | 1 | ನಿಮ್ಮಲ್ಲಿ ನಮ್ಮ ಪ್ರಯಾಸ ಅಥವ “ನಿಮಲ್ಲಿ ನಮ್ಮ ಬೊಧನೆಗಳು | ||
64 | 3:5 | ne5x | εἰς κενὸν | 1 | ವ್ಯರ್ಥ | ||
65 | 3:6 | gci4 | rc://*/ta/man/translate/figs-exclusive | ἐλθόντος & πρὸς ἡμᾶς | 1 | “ನಾವು” ಎಂಬ ಪದವು ಪೌಲ ಮತ್ತು ಸಿಲ್ವಾನರನ್ನು ಸೂಚಿಸುತ್ತದೆ ,(ನೋಡಿ :[[rc://*/ta/man/translate/figs-exclusive]]) | |
66 | 3:6 | tu8d | rc://*/ta/man/translate/figs-explicit | εὐαγγελισαμένου & τὴν πίστιν & ὑμῶν | 1 | ಇದು ಕ್ರಿಸ್ತನಲ್ಲಿನ ನಂಬಿಕೆಯನ್ನು ಸೂಚಿಸುತ್ತದೆ ಎಂದು ತಿಳಿಯಬಹುದು. ಇದನ್ನು ಇನ್ನು ಸ್ಪಷ್ಟವಾಗಿ ಹೇಳಬಹುದು. ಇನ್ನೊಂದು ಅನುವಾದ :”ನಿಮ್ಮ ನಂಬಿಕಯ ಒಳ್ಳೆಯ ವರದಿ” (ನೋಡಿ :[[rc://*/ta/man/translate/figs-explicit]]) | |
67 | 3:6 | e6kx | ἔχετε μνείαν & ἀγαθὴν πάντοτε | 1 | ಅವರು ಪೌಲನ ವಿಷಯದಲ್ಲಿ ಯೋಚಿಸಿದಾಗೆಲ್ಲ ಆತನ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದಾರೆ. | ||
68 | 3:6 | tx4h | ἐπιποθοῦντες ἡμᾶς ἰδεῖν | 1 | ನೀವು ನಮನ್ನು ನೋಡಲು ಅಪೇಕ್ಷಿಸುತ್ತಿರಿ | ||
69 | 3:7 | mqy5 | ἀδελφοί | 1 | ಇಲ್ಲಿ “ಸಹೋದರರೆ” ಎಂದರೆ ಜೊತೆ ಕ್ರೈಸ್ತರು . | ||
70 | 3:7 | k54j | rc://*/ta/man/translate/figs-explicit | διὰ τῆς ὑμῶν πίστεως | 1 | ಇದು ಕ್ರೈಸ್ತನಲ್ಲಿರುವ ನಂಬಿಕಯನ್ನು ಸೂಚಿಸುತ್ತದೆ .ಇದನ್ನು ಇನ್ನು ಸ್ಪಷ್ಟವಾಗಿ ಹೇಳಬಹುದು .ಇನ್ನೊಂದು ಅನುವಾದ :”ಕ್ರಿಸ್ತನಲ್ಲಿರುವ ನಿಮ್ಮ ನಂಬಿಕೆಯಿಂದಾಗಿ” (ನೋಡಿ :[[rc://*/ta/man/translate/figs-explicit]]) | |
71 | 3:7 | csz7 | rc://*/ta/man/translate/figs-doublet | ἐπὶ πάσῃ τῇ ἀνάγκῃ καὶ θλίψει ἡμῶν | 1 | ಇಲ್ಲಿ “ಸಂಕಟ” ಎಂಬ ಪದವು ಅವರು ಅನುಭವಿಸುವಂತ “ಯಾತನೆಯನ್ನು” ವಿವರಿಸುತ್ತದೆ .ಇನ್ನೊಂದು ಅನುವಾದ :”ನಮ್ಮ ದುಃಖದಿಂದ ಉಂಟಾಗುವ ನಮ್ಮ ಎಲ್ಲಾ ಸಂಕಟಗಳು “(ನೋಡಿ :[[rc://*/ta/man/translate/figs-doublet]]) | |
72 | 3:8 | x5xt | rc://*/ta/man/translate/figs-idiom | ζῶμεν | 1 | ಈ ನುಡಿಗಟ್ಟು ತ್ರಪ್ತಿಕರ ಜೇವನವನ್ನು ವ್ಯಕ್ತಪಡಿಸುತ್ತದೆ .ಇನ್ನೊಂದು ಅನುವಾದ :”ನಮಗೆ ಬಹಳ ಪ್ರೋತ್ಸಾಹ ಸಿಕ್ಕಿದೆ “ (ನೊಡಿ :[[rc://*/ta/man/translate/figs-idiom]]) | |
73 | 3:8 | x4zn | rc://*/ta/man/translate/figs-idiom | ἐὰν ὑμεῖς στήκετε ἐν Κυρίῳ | 1 | “ಧ್ರಡವಾಗಿ ನಿಲ್ಲುವುದು” ಎಂಬುವುದು ನಿಷ್ಠಾವಂತರಾಗಿ ಮುಂದುವರಿಯಲು ಒಂದು ನುಡಿಗಟ್ಟಾಗಿದೆ .ಇನ್ನೊಂದು ಅನುವಾದ :”ನೀವು ದೇವರನ್ನು ನಂಬುವುದನ್ನು ಮುಂದುವರಿಸುವುದಾದರೆ” (ನೋಡಿ :[[rc://*/ta/man/translate/figs-idiom]]) | |
74 | 3:9 | pzq7 | rc://*/ta/man/translate/figs-rquestion | τίνα γὰρ εὐχαριστίαν δυνάμεθα τῷ Θεῷ ἀνταποδοῦναι περὶ ὑμῶν, ἐπὶ πάσῃ τῇ χαρᾷ ᾗ χαίρομεν δι’ ὑμᾶς, ἔμπροσθεν τοῦ Θεοῦ ἡμῶν | 1 | ಈ ವಾಕ್ಚಾತುರ್ಯದ ಪ್ರಶ್ನೆಯನ್ನು ಹೇಳಿಕೆಯಾಗಿ ವ್ಯಕ್ತಪಡಿಸಬಹುದು .ಇನ್ನೊಂದು ಅನುವಾದ :”ದೇವರು ನಮಗೆ ಮಾಡಿದ ಉಪಕಾರಕ್ಕಾಗಿ ನಾವು ದೇವರಿಗೆ ಎಷ್ಟು ಧನ್ಯವಾದ ಹೇಳಿದರು ಸಾಲದು !ನಾವು ಪ್ರಾರ್ಥಿಸುವಾಗ ನಿಮ್ಮ ವಿಷಯದಲ್ಲಿ ಬಹಳ ಸಂತೋಷ ಪಡುತ್ತೇವೆ” (ನೋಡಿ : | |
75 | 3:9 | p5ka | rc://*/ta/man/translate/figs-metaphor | ἔμπροσθεν τοῦ Θεοῦ ἡμῶν | 1 | ತಾನು ಮತ್ತು ತನ್ನ ಸಂಗಡಿಗರು ದೈಹಿಕವಾಗಿ ದೇವರ ಕೈಯಲ್ಲಿದಂತೆ ಪೌಲನು ಮಾತನಾಡುತ್ತಾನೆ .ಬಹುಶಃ ಆತನು ಪ್ರಾರ್ಥನೆಯ ಕಾರ್ಯದ ಬಗ್ಗೆ ಹೇಳುವವನಾಗಿದ್ದಾನೆ .(ನೋಡಿ :[[rc://*/ta/man/translate/figs-metaphor]]) | |
76 | 3:10 | k71n | ὑπέρ ἐκ περισσοῦ | 1 | ಉತ್ಸಾಹದಿಂದ | ||
77 | 3:10 | eb26 | rc://*/ta/man/translate/figs-synecdoche | τὸ ἰδεῖν ὑμῶν τὸ πρόσωπον | 1 | “ಮುಖ” ಎಂಬ ಪದವು ಇಡೀ ವ್ಯಕ್ತಿಯನ್ನು ಸೂಚಿಸುತ್ತದೆ.ಇನ್ನೊಂದು ಅನುವದ :”ನಿಮ್ಮ ಬಳಿಗೆ ಬರುವುದಕ್ಕೆ” (ನೋಡಿ :[[rc://*/ta/man/translate/figs-synecdoche]]) | |
78 | 3:11 | bql9 | rc://*/ta/man/translate/figs-inclusive | ὁ Θεὸς & Πατὴρ ἡμῶν | 1 | ಪೌಲನು ಥೆಸಲೋನಿಕ ವಿಶ್ವಾಸಿಗಳನ್ನು ತನ್ನ ಸೇವಾ ಮಂಡಲಿಯಲ್ಲಿ ಸೇರಿಸಿಕೋಳ್ಳುತ್ತಾನೆ .(ನೋಡಿ :[[rc://*/ta/man/translate/figs-inclusive]]) | |
79 | 3:11 | mc2m | ὁ Θεὸς & ἡμῶν | 1 | ನಮ್ಮ ದೇವರನ್ನು ಪ್ರಾರ್ಥಿಸುತ್ತೆವೆ | ||
80 | 3:11 | um1c | rc://*/ta/man/translate/figs-metaphor | κατευθύναι τὴν ὁδὸν ἡμῶν πρὸς ὑμᾶς | 1 | ತನಗು ತನ್ನ ಜೋತೆಗಾರರಿಗು ಥೆಸಲೋನಿಕದ ಕ್ರೈಸ್ತರ ಬಳಿ ಕರದೊಯ್ಯಲು ದೇವರು ಮಾರ್ಗವನ್ನು ತೋರಿಸುವಂತೆ ಪೌಲನು ಮಾತನಾಡುತ್ತಾನೆ .ಹೇಗಾದರು ಮಾಡಿ ದೇವರು ಈ ಕಾರ್ಯವನ್ನು ನಿರ್ವಹಿಸಲು ಸಹಾಯ ಮಾಡಬೇಕೇಂಬುವುದೇ ಪೌಲನ ಆಸೆ.( ನೋಡಿ :[[rc://*/ta/man/translate/figs-metaphor]]) | |
81 | 3:11 | efl5 | rc://*/ta/man/translate/figs-exclusive | κατευθύναι τὴν ὁδὸν ἡμῶν πρὸς ὑμᾶς | 1 | “ನಾವು” ಎಂಬ ಪದವು ಪೌಲ,ಸಿಲ್ವಾನ,ತಿಮೊಥಿಯರನ್ನು ಸೂಚಿಸುತ್ತದೆ ಹೊರತಾಗೆ ಥೆಸಲೋನಿಕ ವಿಶ್ವಾಸಿಗಳಲ್ಲ . (ನೋಡಿ:[[rc://*/ta/man/translate/figs-exclusive]]) | |
82 | 3:11 | mp6s | rc://*/ta/man/translate/figs-rpronouns | αὐτὸς & Πατὴρ | 1 | ಇಲ್ಲಿ “ತಾನೆ” ಎಂಬ ಪದವು “ತಂದೆಯನ್ನು” ಸೂಚಿಸುತ್ತದ. (ನೋಡಿ:[[rc://*/ta/man/translate/figs-rpronouns]]) | |
83 | 3:12 | f5z3 | rc://*/ta/man/translate/figs-metaphor | πλεονάσαι καὶ περισσεύσαι τῇ ἀγάπῃ | 1 | ಪೌಲನು ಪ್ರಿತಿಯನ್ನು ಒಂದು ವಸ್ತುವಿನ ಹಾಗೆ ಮಾತನಾಡುತ್ತಾನೆ.(ನೋಡಿ) | |
84 | 3:13 | ly21 | rc://*/ta/man/translate/figs-metonymy | τὸ στηρίξαι ὑμῶν τὰς καρδίας, ἀμέμπτους | 1 | ಇಲ್ಲಿ “ಹ್ರದಯ” ಒಬ್ಬರ ನ್ಅಂಬಿಕೆಗೆ ಉಪನಾಮವಾಗಿದೆ, ಇನ್ನೊಂದು ಅನುವಾದ :”ನೀವು ಇರುವ ಹಾಗೆ ನಿಮ್ಮನ್ನು ಬಲಪಡಿಸಿಕೋಳ್ಳಿ “ (ನೋಡಿ:[[rc://*/ta/man/translate/figs-metonymy]]) | |
85 | 3:13 | xsd3 | ἐν τῇ παρουσίᾳ τοῦ Κυρίου ἡμῶν, Ἰησοῦ | 1 | ಯೇಸುವು ಭೂಮಿಗೆ ಹಿಂದಿರುವಾಗ | ||
86 | 3:13 | jlc5 | μετὰ πάντων τῶν ἁγίων αὐτοῦ | 1 | ಆತನಿಗೆ ಸೇರಿದ ಎಲ್ಲರೊಂದಿಗೆ | ||
87 | 4:intro | b1z5 | 0 | # 1 ಥೆಸಲೋನಿಕದವರಿಗೆ 04 ಸಾಮಾನ್ಯ ಟಿಪ್ಪಣಿಗಳು\n## ಈ ಅಧ್ಯಾಯದಲ್ಲಿನ ವಿಶೇಷ ವಿಚಾರಗಳು\n\n### ಲೈಂಗಿಕ ಅನೈತಿಕತೆ\n ವಿವಿಧ ಸಂಸ್ಕ್ರತಿಯ ವಿವಿಧ ಲೈಂಗಿಕ ನೈತಿಕತೆಯನ್ನು ಹೊಂದಿದೆ. ಈ ವಿಭಿನ್ನ ಸಂಸ್ಕ್ರತಿಗಳೀಂದಲೆ ಈ ಭಾಗವನ್ನು ಅನುವಾದಿಸಲು ಕಷ್ಟವಾಗಿದೆ . ಭಾಷಾಂಕಾರರು ಸಾಂಸ್ಕ್ರತಿಯ ಬಹಿಷ್ಕಾರದ ಬಗ್ಗೆ ತಿಳಿದಿರಬೇಕು .ಈ ವಿಷಯವನ್ನು ಚರ್ಚಿಸಲು ಅನುಚಿತವೆಂದು ಪರಿಗಣಿಸಲಾಗಿದೆ .\n\n### ಕ್ರಿಸ್ತನ ಹಿಂದಿರುಗುವ ಮೊದಲೇ ಮರಣ ಹೊಂದುವುದು \n ಕ್ರಿಸ್ತನು ಹಿಂದಿರುಗುವ ಮೊದಲೇ ಮರಣ ಹೋಂದಿದ ಜನರ ಬಗ್ಗೆ ಪ್ರಾರಂಭ ಸಭೆಯು ಬಹಳವಾಗಿ ಯೋಚಿಸುತ್ತಿದ್ದರು .ಕ್ರಿಸ್ತನು ಹಿಂದಿರುಗುವ ಮೊದಲೇ ಮರಣ ಹೊಂದಿದವರು ದೇವರ ರಾಜ್ಯಕ್ಕೆ ಭಾಗಿಗಳಾಗುವರ ಎಂಬ ಚಿಂತೆ ಅವರದಾಗಿತ್ತು .ಪೌಲನು ಜನರ ಈ ಕಾಳಜಿಗೆ ಉತ್ತರಕೊಡುತ್ತಾನೆ.\n\n### “ಮೋಡಗಳಲ್ಲಿ ದೇವರನ್ನು ಸಂಧಿಸುವುದು “\n ಈ ಭಾಗವು ಯೇಸು ತನ್ನನ್ನು ನಂಬಿದವರನ್ನು ಕರೆದುಕೊಳ್ಳು ಕಾಲವನ್ನು ಸೂಚಿಸುತ್ತದೆ. ಇದು ಕ್ರಿಸ್ತನ ಕೊನೆಯ ಹಿಂದಿರುಗುವಿಕೆಯೇ ಅಥವ ಇಲ್ಲವೋ ಎಂಬ ಭಿನ್ನಾಭಿಪ್ರಾವು ವಿದ್ವಾಂಸರಲ್ಲಿದೆ. (ನೋಡಿ:[[rc://*/tw/dict/bible/kt/believe]]) | |||
88 | 4:1 | wk39 | ἀδελφοί | 1 | ಇಲ್ಲಿ “ಸಹೋದರರು ಅಂದರೆ ಜೊತೆ ಕ್ರೈಸ್ತರು. | ||
89 | 4:1 | u2lw | rc://*/ta/man/translate/figs-doublet | ἐρωτῶμεν ὑμᾶς καὶ παρακαλοῦμεν | 1 | ತಾನು ವಿಶ್ವಾಸಿಗಳಿಗೆ ಬಲವಾಗಿ ಪ್ರೋತ್ಸಾಹಿಸಿದ್ದೆನೆ ಎಂದು ಒತ್ತಿಹೇಳಲು ಪೌಲನು “ಪ್ರೋತ್ಸಾಹಿಸು” ಮತ್ತು “ಎಚ್ಚರಿಸು” ಎಂಬ ಪದಗಳನ್ನು ಉಪಯೋಗಿಸುತ್ತಾನೆ. ಇನ್ನೊಂದು ಅನುವಾದ :’ನಾವು ನಿಮನ್ನು ಬಹಳವಾಗಿ ಪ್ರೋತ್ಸಾಹಿಸುತ್ತೆನೆ” (ನೋಡಿ:[[rc://*/ta/man/translate/figs-doublet]]) | |
90 | 4:1 | iij6 | rc://*/ta/man/translate/figs-activepassive | παρελάβετε παρ’ ἡμῶν | 1 | ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ನಾವು ನಿಮಗೆ ಕಲಿಸಿದ್ದೇವೆ” (ನೋಡಿ:[[rc://*/ta/man/translate/figs-activepassive]]) | |
91 | 4:1 | p4db | rc://*/ta/man/translate/figs-metaphor | δεῖ ὑμᾶς περιπατεῖν | 1 | ಇಲ್ಲಿ “ನಡೆ” ಎಂಬ ಪದವು ಒಬ್ಬನು ನಡಯಬೇಕಾದ ವಿಧಾನವನ್ನು ತಿಳಿಸುತ್ತದೆ .ಇನ್ನೊಂದು ಅನುವಾದ :”ನೀವು ಬದುಕಬೇಕು” (ನೋಡಿ :[[rc://*/ta/man/translate/figs-metaphor]]) | |
92 | 4:2 | vg16 | rc://*/ta/man/translate/figs-metaphor | διὰ τοῦ Κυρίου Ἰησοῦ | 1 | ಪೌಲನು ತನ್ನ ಆದೇಶವನ್ನು ಯೇಸುವಿನಿಂದಲೇ ನೀಡಲ್ಪಟ್ಟಂತೆ ಮಾತನಾಡುತ್ತಾನೆ.(ನೋಡಿ :[[rc://*/ta/man/translate/figs-metaphor]]) | |
93 | 4:3 | mw4j | ἀπέχεσθαι ὑμᾶς & τῆς πορνείας | 1 | ನೀವು ಲೈಂಗಿಕ ಅನೈತಿಕ ಕ್ರತ್ಯಗಳಿಂದ ದೂರವಿರಿ | ||
94 | 4:4 | f4ux | εἰδέναι & τὸ ἑαυτοῦ σκεῦος, κτᾶσθαι | 1 | ಕೆಲವು ಅರ್ಥಗಳು 1)”ನಿಮ್ಮ ಸ್ವಂತ ಹೆಂಡತಿಯೊಂದಿಗೆ ಹೇಗೆ ಬದುಕಬೇಕೆಂದು ತಿಳಿದುಕೊಳ್ಳಿರಿ “ ಅಥವ 2) “ನಿಮ್ಮ ಸ್ವಂತ ದೇಹವನ್ನು ಹೇಗೆ ನಿಯಂತ್ರಿಸಬೇಕೆಂದು ತಿಳಿಯಿರಿ “ | ||
95 | 4:5 | x2t7 | ἐν πάθει ἐπιθυμίας | 1 | ತಪ್ಪಾದ ಲೈಂಗಿಕ ಆಸೆಗಳೊಂದಿಗೆ . | ||
96 | 4:6 | gn9i | rc://*/ta/man/translate/figs-gendernotations | τὸ μὴ | 1 | ಇಲ್ಲಿ “ಮನುಷ್ಯ” ಎನ್ನುವುದು ಮಹಿಳೆ ಅಥವ ಪುರುಷನನ್ನು ಸೂಚಿಸುತ್ತದೆ .”ಯಾವುದೆ ಪ್ರತೇಕ ವ್ಯಕ್ತಿಯಲ್ಲಾ “ (ನೋಡಿ :[[rc://*/ta/man/translate/figs-gendernotations]]) | |
97 | 4:6 | a9st | rc://*/ta/man/translate/figs-doublet | ὑπερβαίνειν καὶ πλεονεκτεῖν | 1 | ಅದೇ ಕಲ್ಪನೆಯನ್ನು ಬಲಪಡಿಸಲು ಇದು ದ್ವಿಗುಣ ಹೇಳಿಕೆಯಾಗಿದೆ .ಇಇನೊಂದು ಅನುವಾದ :”ತಪ್ಪು ಕೆಲಸವನ್ನು ಮಾಡಿರಿ” (ನೋಡಿ :[[rc://*/ta/man/translate/figs-doublet]]) | |
98 | 4:6 | q7bf | rc://*/ta/man/translate/figs-explicit | ἔκδικος Κύριος | 1 | ಇದನ್ನು ಇನ್ನು ಸ್ಪಷ್ಟವಾಗಿ ಹೇಳಬಹುದು .ಇನ್ನೊಂದು ಅನುವಾದ :”ದೇವರು ಪಾಪಮಾಡಿದವರನ್ನು ದಂಡಿಸುವನು ಮತ್ತು ಅನ್ಯಾಯಕ್ಕೊಳಗಾದವರನ್ನು “(ನೋಡಿ :[[rc://*/ta/man/translate/figs-explicit]]) | |
99 | 4:6 | d1ip | προείπαμεν ὑμῖν καὶ διεμαρτυράμεθα | 1 | ಮೊದಲೆ ನಿಮಗೆ ಹೇಳಿ ಎಚ್ಚರಿಸಲ್ಪಟ್ಟಿದೆ | ||
100 | 4:7 | v3np | rc://*/ta/man/translate/figs-doublenegatives | οὐ & ἐκάλεσεν ἡμᾶς ὁ Θεὸς ἐπὶ ἀκαθαρσίᾳ, ἀλλ’ ἐν ἁγιασμῷ | 1 | ಇದನ್ನು ಇನ್ನು ಸ್ಪಷ್ಟವಾಗಿ ಹೇಳಬಹುದು . ಇನ್ನೊಂದು ಅನುವಾದ :”ದೆವರು ನಮಗೆ ಶುದ್ದರಾಗಿರುವುದಕ್ಕೆ ಕರೆದರು” (ನೋಡಿ :[[rc://*/ta/man/translate/figs-doublenegatives]]) | |
101 | 4:7 | q4tj | rc://*/ta/man/translate/figs-inclusive | οὐ & ἐκάλεσεν ἡμᾶς ὁ Θεὸς | 1 | “ನಾವು” ಎಂಬ ಪದವು ವಿಶ್ವಾಸಿಗಳನ್ನು ಸೂಚಿಸುತ್ತದೆ. (ನೋಡಿ :[[rc://*/ta/man/translate/figs-inclusive]]) | |
102 | 4:8 | mn5y | ὁ ἀθετῶν | 1 | ಈ ಬೋಧನೆಯನ್ನು ನಿರ್ಲಕ್ಷಿಸುವನು ಅಥವ ಈ ಬೋಧನೆಯನ್ನು ತಾತ್ಸಾರ ಮಾಡುವವನು “ | ||
103 | 4:8 | su51 | ἀθετῶν, οὐκ ἄνθρωπον ἀθετεῖ, ἀλλὰ τὸν Θεὸν | 1 | ಈ ಬೋಧನೆಯು ಮನುಷ್ಯರಿಂದಲ್ಲ ,ದೇವರಿಂದಲೆ ಎಂದು ಒತ್ತಿ ಹೇಳುತ್ತಾನೆ . | ||
104 | 4:9 | uxn8 | τῆς φιλαδελφίας | 1 | ಜೊತೆ ವಿಶ್ವಾಸಿಗಳ ಮೆಲೆ ಅಪಾರ ಪ್ರೀತಿ | ||
105 | 4:10 | dec9 | ποιεῖτε αὐτὸ εἰς πάντας τοὺς ἀδελφοὺς, τοὺς ἐν ὅλῃ τῇ Μακεδονίᾳ | 1 | ಸಮಸ್ತ ಮೆಕೆದೋನ್ಯದಲ್ಲಿರುವ ಸಹೋದರನ್ನೆಲ್ಲಾ ಪ್ರೀತಿಸುವವರಾಗಿದ್ದಿರಿ | ||
106 | 4:10 | jcg3 | ἀδελφοὺς | 1 | ಇಲ್ಲಿ “ಸಹೊದರರು “ ಎಂದರೆ ಜೊತೆ ಕ್ರೈಸ್ತರು | ||
107 | 4:11 | d2fg | φιλοτιμεῖσθαι | 1 | ಪ್ರಯತ್ನಿಸಿ | ||
108 | 4:11 | j4c7 | rc://*/ta/man/translate/figs-metaphor | ἡσυχάζειν | 1 | ಸಮಾಜದಲ್ಲಿ ಯಾವುದೆ ರೀತಿಯದ ಕಲಹಗಳನ್ನು ಮಾಡದೆ ಶಾಂತಿಯಿಂದ ಬದುಕುವುದನ್ನು ವಿವರಿಸಲು ಪೌಲನು “ಸುಮ್ಮನಿದ್ದು “ ಎಂಬ ರೂಪಕಾಲಂಕರವನ್ನು ಉಪಯೊಗಿಸಿದ್ದಾನೆ . ಇನ್ನೊಂದು ಅನುವದ :” ಶಾಂತರಾಗಿದ್ದು ಕ್ರಮಬದ್ಧ ರೀತಿಯಲ್ಲಿ ಬದುಕಿರಿ “ (ನೋಡಿ :[[rc://*/ta/man/translate/figs-metaphor]]) | |
109 | 4:11 | jmt9 | rc://*/ta/man/translate/figs-explicit | πράσσειν τὰ ἴδια | 1 | ನಿಮ್ಮ ಸ್ವಂತ ಕಾರ್ಯವನ್ನು ಮಾಡಿರಿ ಅಥವ “ನಿಮಗಿರುವ ಜವಬ್ದಾರಿಯಲ್ಲಿ ಕಾಳಿಜಿ ವಹಿಸಿರಿ “ ನಾವು ಹರಟೆ ಮಾಡಬಾರದು ಮತ್ತು ಇತರರ ಕಾರ್ಯದಲ್ಲಿ ತಲೆ ಹಾಕಬಾರದೆಂದು ಸೂಚಿಸುತ್ತದೆ .(ನೋಡಿ :[[rc://*/ta/man/translate/figs-explicit]]) 4:11 bz8s rc://*/ta/man/translate/figs-metaphor ἐργάζεσθαι ταῖς ἰδίαις χερσὶν ὑμῶν 1 ಫಲವತ್ತಾದ ಜೀವನವನ್ನು ನಡೆಸಲು ಇದು ಒಂದು ರೂಪಕವಾಗಿದೆ .ಇನ್ನೊಂದು ಅನುವಾದ :”ನೀವು ಬದುಕಬೇಕಾದದ್ದನ್ನು ಸಂಪಾದಿಸಲು ನಿಮ್ಮ ಸ್ವಂತ ಉದ್ಯೋಗದಲ್ಲಿ ಕೆಲಸ ಮಾಡಿರಿ (ನೋಡಿ :[[rc://*/ta/man/translate/figs-metaphor]]) 4:12 hp6g rc://*/ta/man/translate/figs-metaphor περιπατῆτε εὐσχημόνως 1 ಇಲ್ಲಿ “ನಡೆ” ಎಂಬ ಪದವು “ಬದಕು” ಮತ್ತು “ವರ್ತಿಸು” ಎಂಬ ಪದಕ್ಕೆ ರೂಪಕವಾಗಿದೆ .ಇನ್ನೊಂದು ಅನುವಾದ :” ಸರಿಯಾಗಿ ವರ್ತಿಸಿ” (ನೋಡಿ :[[rc://*/ta/man/translate/figs-metaphor]]) 4:12 yl36 εὐσχημόνως 1 ಒಂದು ರೀತಿಯಲ್ಲಿ ಇದು ಇತರರಿಗೆ ಗೌರವವನ್ನು ತೋರಿಸುತ್ತದೆ ಮತ್ತು ನಾವು ಇತರರ ಗೌರವವನ್ನು ಸಹ ಗಳಿಸಬಹುದು 4:12 k59r rc://*/ta/man/translate/figs-metaphor πρὸς τοὺς ἔξω 1 ಕ್ರಿಸ್ತನಲ್ಲಿ ನಂಬಿಕೆ ಇಲ್ಲದವರು ನಂಬುವವರಿಂದ ದೂರವಾಗಿರುವರು ಎಂದು ಪೌಲನು ಹೆಳುತ್ತಾನೆ .ಇನೊಂದು ಅನುವಾದ :”ಕ್ರಿಸ್ತನ್ನು ನಂಬದವರ ದ್ರಷ್ಟಿಯಲ್ಲಿ” (ನೋಡಿ :[[rc://*/ta/man/translate/figs-metaphor]]) 4:13 j68e General Information: 0 # General Information:\n\nಪೌಲನು ಮರಣ ಹೊಂದಿದವರು ,ಇನ್ನು ಜೀವಂತರಾಗಿರುವ ಮತ್ತು ಕ್ರಿಸ್ತನು ಹಿಂದಿರುಗುವಾಗ ಜೀವಂತವಾಗಿರುವವರ ಬಗ್ಗೆ ಮಾತನಾಡುತ್ತಾನೆ . 4:13 d9g4 οὐ θέλομεν & ὑμᾶς ἀγνοεῖν 1 ಇದನ್ನು ಇನ್ನು ಸ್ಪಷ್ಟವಾದ ರೀತಿಯಲ್ಲಿ ಹೇಳಬಹುದು. ಇನ್ನೊಂದು ಅನುವಾದ :” ನಿಮಗೆ ತಿಳಿಸಬೆಕೆಂದು ಬಯಸುತ್ತೆವೆ “ ಅಥವ “ನೀವು ತಿಳಿಯಬೇಕೆಂದು ಬಯಸುತ್ತೆವೆ “. | |
110 | 4:13 | wt7l | ἀδελφοί | 1 | ಇಲ್ಲಿ “ಸಹಒದರರು” ಅಂದರೆ ಸಹ ಕ್ರೈಸ್ತರು | ||
111 | 4:13 | zqz6 | rc://*/ta/man/translate/figs-euphemism | τῶν κοιμωμένων | 1 | ಇಲ್ಲಿ ನಿದ್ರೆ ಎಂಬ ಪದವು “ಸಾವು” ಎಂಬ ಪದಕ್ಕೆ ನಯನುಡಿಯಗಿದೆ. ಇನ್ನೊಂದು ಅನುವಾದ :”ಸತ್ತವರು” (ನೋಡಿ :[[rc://*/ta/man/translate/figs-euphemism]]) | |
112 | 4:13 | r9f8 | ἵνα μὴ λυπῆσθε, καθὼς & οἱ λοιποὶ | 1 | ಏಕೆಂದರೆ ಇತರರ ಹಾಗೆ ನಿವು ದುಃಖಿಸುವುದನ್ನು ನಾವು ಬಯಸುವುದಿಲ್ಲ | ||
113 | 4:13 | qt5b | λυπῆσθε | 1 | ಶೋಕಿಸು ,ಯಾವುದೋ ಬಗ್ಗೆ ದುಃಖಪಡುವುದು | ||
114 | 4:13 | rl73 | rc://*/ta/man/translate/figs-explicit | καθὼς & οἱ λοιποὶ, οἱ μὴ ἔχοντες ἐλπίδα | 1 | ಭವಿಷ್ಯದ ವಾಗ್ದಾನದಲ್ಲಿ ನಿರೀಕ್ಷೆಯಿಲ್ಲದ ಜನರ ಹಾಗೆ .ಆ ಜನರಿಗೆ ವಿಶ್ವಾಸವಿರುವುದಿಲ್ಲವೆಂದು ಸ್ಪಷ್ಟವಾಗಿ ಹೇಳಬಹುದು. ಇನ್ನೊಂದು ಅನುವದ :”ಅವರು ಸತ್ತವರೊಳಗಿಂದ ಎದ್ದೆಳುವರೋ ಎಂಬ ನಂಬಿಕೆ ಇಲ್ಲದ ಜನರಂತೆ “(ನೋಡಿ :[[rc://*/ta/man/translate/figs-explicit]]) 4:14 ybz6 rc://*/ta/man/translate/figs-inclusive εἰ & πιστεύομεν 1 ಇಲ್ಲಿ “ನಾವು” ಎಂಬ ಪದವು ಪೌಲನು ಮತ್ತು ಆತನ ಪ್ರೆಕ್ಷಕರನ್ನು ಸೂಚಿಸುತ್ತದೆ. (ನೋಡಿ :[[rc://*/ta/man/translate/figs-inclusive]]) 4:14 kmk2 ἀνέστη 1 ಮತ್ತೆ ಜೀವಿಸಲು ಎದ್ದನು | |
115 | 4:14 | bi9w | rc://*/ta/man/translate/figs-euphemism | τοὺς κοιμηθέντας διὰ τοῦ Ἰησοῦ | 1 | ಇಲ್ಲಿ “ನಿದ್ರೆಹೋದವರು” ಎಂದ ಪದವು ಸಭ್ಯವಾಗಿ ಸತ್ತವರನ್ನು ಉಲೇಖಿಸುತ್ತದೆ (ನೋಡಿ :[[rc://*/ta/man/translate/figs-euphemism]]) | |
116 | 4:15 | ni3m | rc://*/ta/man/translate/figs-metonymy | ἐν λόγῳ Κυρίου | 1 | ಇಲ್ಲಿ “ಪದವು “ಸಂದೇಶಕ್ಕೆ ಉಪನಾಮವಾಗಿದ. ಇನ್ನೊಂದು ಅನುವಾದ :”ದೇವರ ಬೊಧನೆಯನ್ನು ಅರ್ಥ ಮಾಡಿಕೊಳ್ಳುವುದರ ಮೂಲಕ “ (ನೋಡಿ :[[rc://*/ta/man/translate/figs-metonymy]]) 4:15 b786 εἰς τὴν παρουσίαν τοῦ Κυρίου 1 ಕರ್ತನು ಹಿಂದಿರುಗುವಾಗ | |
117 | 4:16 | ah7p | αὐτὸς ὁ Κύριος & καταβήσεται | 1 | ಕರ್ತನು ತಾನೆ ಇಳಿದುಬರುವನು | ||
118 | 4:16 | z9ka | ἀρχαγγέλου | 1 | ಪ್ರಧಾನ ದೂತನು | ||
119 | 4:16 | dr89 | rc://*/ta/man/translate/figs-explicit | οἱ νεκροὶ ἐν Χριστῷ ἀναστήσονται πρῶτον | 1 | “ಕ್ರಿಸ್ತನಲ್ಲಿ ಸತ್ತವರು” ಎಂದರೆ ಮರಣ ಹೋಂದಿದ ಕ್ರೈಸ್ತರು . ಇನ್ನೊಮ್ದು ಅನುವಾದ :”ಮರಣ ಹೋಂದಿದ ಕ್ರೈಸ್ತ ವಿಶ್ವಾಸಿಗಳು ಮೋದಲು ಏಳುತ್ತಾರೆ “(ನೋಡಿ :[[rc://*/ta/man/translate/figs-explicit]]) | |
120 | 4:17 | l5l1 | rc://*/ta/man/translate/figs-inclusive | ἡμεῖς οἱ ζῶντες | 1 | ಇಲ್ಲಿ “ನಾವು” ಜೀವಿಸುವ ವಿಶ್ವಾಸಿಗಳನ್ನು ಸೂಚಿಸುತ್ತದೆ. (ನೋಡಿ :[[rc://*/ta/man/translate/figs-inclusive]]) | |
121 | 4:17 | wvi8 | σὺν αὐτοῖς | 1 | “ಅವರು” ಎಂಬ ಪದವು ಮರಣ ಹೊಂದಿ ಜೀವಂತರಾದ ಕ್ರೈಸ್ತರನ್ನು ಸೂಚಿಸುತ್ತದೆ | ||
122 | 4:17 | se1y | ἁρπαγησόμεθα ἐν νεφέλαις εἰς ἀπάντησιν τοῦ Κυρίου εἰς ἀέρα | 1 | ಅಂತರಿಕ್ಷದಲ್ಲಿ ಯೇಸುವನ್ನು ಎದುರುಗೊಳ್ಳುವುದು | ||
123 | 5:intro | ay3d | 0 | # 1 ಥೆಸಲೋನಿಕದವರಿಗೆ 05ಸಾಮಾನ್ಯ ಟಿಪ್ಪಣಿ\n## ರಚನೆ ಮತ್ತು ನಿರ್ಮಾಣ\n\nಪೌಲನು ತನ್ನ ಪತ್ರವನ್ನು ಪ್ರಾಚಿನ ಪೂರ್ವ ಭಾಷೆಯಲ್ಲಿರುವ ರೀತಿಯಲ್ಲಿ ಮುಕ್ತಾಯಗೊಳಿಸುತ್ತಾನೆ .\n\n##ಕರ್ತನ ದಿನ\n ದೇವರ ದಿನದ ನಿಖಾರವಾದ ಸಮಯವು ಇಡೀ ಜಗತ್ತಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ .”ರಾತ್ರಿಯಲ್ಲಿ ಕಳ್ಳನ ಹಾಗೆ” ಎಂಬ ಸಾಮ್ಯವು ಇದನ್ನೆ ಸೂಚಿಸುತ್ತದೆ . ಆದರಿಂದ ಕ್ರೈಸ್ತರು ಕರ್ತನ ಬರುವಿಕೆಗೆ ಯಾವಾಗಲು ಸಿದ್ದರಾಗಿರಬೇಕು .(ನೋಡಿ :[[rc://*/tw/dict/bible/kt/dayofthelord]] ಮತ್ತು [[rc://*/ta/man/translate/figs-simile]])\n\n### ಅತ್ಮವನ್ನು ತಣಿಸು \n ಅಂದರೆ ಪವಿತ್ರಾತ್ಮನನ್ನು ನಿರ್ಲಕ್ಷಿಸುವುದು ಅಥವ ಪವಿತ್ರಾತ್ಮನ ವಿರುದ್ದ ಕ್ರಿಯೆ ಮಾಡುವುದು.\n | |||
124 | 5:1 | h84m | τῶν χρόνων καὶ τῶν καιρῶν | 1 | ಇದು ಯೇಸು ಕ್ರಿಸ್ತನು ಹಿಂದಿರುಗುವ ದಿನದ ಹಿಂದಿನ ಘಟಣೆಯನ್ನು ಸೂಚಿಸುತ್ತದೆ. | ||
125 | 5:1 | uq3n | ἀδελφοί | 1 | ಇಲ್ಲಿ “ಸಹೊದರರು” ಎಂದರೆ ಜೊತೆ ಕ್ರೈಸ್ತರನ್ನು | ||
126 | 5:2 | mcq9 | ἀκριβῶς | 1 | ಚೆನ್ನಾಗಿ ಅಥವ ನಿಖಾರವಾಗಿ | ||
127 | 5:2 | tmj3 | rc://*/ta/man/translate/figs-simile | ὡς κλέπτης ἐν νυκτὶ οὕτως | 1 | ರಾತ್ರಿಯ ವೇಳೆಯಲ್ಲಿ ಕಳ್ಳನು ಬರುವುದ ಹೇಗೆ ತಿಳಿದಿರುವುದಿಲ್ಲವೋ ಹಾಗೆ ಕರ್ತನ ದಿನವು ಯಾವಾಗ ಬರುತ್ತದೆ ಎಂದು ನಮಗೆ ತಿಳಿದಿಲ್ಲ . ಇನ್ನೊಂದು ಅನುವಾದ :”ಅನಿರೀಕ್ಷಿತವಾಗಿ” (ನೋಡಿ:[[rc://*/ta/man/translate/figs-simile]]) | |
128 | 5:3 | p1wi | ὅταν λέγωσιν | 1 | ಜನರು ಹೇಳುವಾಗ | ||
129 | 5:3 | ne9n | τότε αἰφνίδιος & ὄλεθρος | 1 | ಅವರು ವಿನಾಶವನ್ನು ನಿರೀಕ್ಷಿಸಲಿಲ್ಲ | ||
130 | 5:3 | f1xr | rc://*/ta/man/translate/figs-simile | ὥσπερ ἡ ὠδὶν ἐν γαστρὶ ἐχούσῃ | 1 | ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಈ ನಾಶನವು ಬರುವುದ ಮತ್ತು ಇದರಿಂದ ಯಾರು ತಪ್ಪಿಸಿಕೊಳ್ಳಲಾರರು .(ನೋಡಿ :[[rc://*/ta/man/translate/figs-simile]]) | |
131 | 5:4 | rr9j | ὑμεῖς & ἀδελφοί | 1 | ಇಲ್ಲಿ “ಸಹೋದರರು” ಎಂದರೆ ಜೊತೆ ಕ್ರೈಸ್ತದವರು | ||
132 | 5:4 | b6lv | rc://*/ta/man/translate/figs-metaphor | οὐκ ἐστὲ ἐν σκότει | 1 | ಪೌಲನು ದೇವರ ಬಗ್ಗೆ ಕೆಟ್ಟದು ,ಮೌಢ್ಯವಾದದನ್ನು ಕತ್ತಲಂತೆ ಮಾತನಾಡುತ್ತಾನೆ .ಇನ್ನೊಂದು ಅನುವಾದ :”ಕತ್ತಲೆಯಲ್ಲಿ ವಾಸಿಸುವ ಜನರಂತೆ ನೀವು ತಿಳಿಯದೇ ಇಲ್ಲದವರಲ್ಲ “ (ನೋಡಿ :[[rc://*/ta/man/translate/figs-metaphor]]) | |
133 | 5:4 | elp9 | rc://*/ta/man/translate/figs-simile | ἵνα ἡ ἡμέρα ὑμᾶς ὡς κλέπτας καταλάβῃ | 1 | ಕರ್ತನ ದಿನದ ಬರುವಿಕೆಯು ವಿಶ್ವಾಸಿಗಳಿಗೆ ಆಶ್ಚರ್ಯಕರವಾಗಿರಬಾರದು .(ನೋಡಿ :[[rc://*/ta/man/translate/figs-simile]]) | |
134 | 5:5 | zp3z | rc://*/ta/man/translate/figs-metaphor | πάντες γὰρ ὑμεῖς υἱοὶ φωτός ἐστε, καὶ υἱοὶ ἡμέρας | 1 | ಪೌಲನು ಸತ್ಯವನ್ನು ಬೆಳಕು ಮತ್ತು ಹಗಲು ಇದ್ದ ಹಾಗೆ ಎಂದು ವಿವರಿಸುತ್ತಾನೆ .ಇನ್ನೊಂದು ಅನುವದ :”ಬೆಳಕಿನಲ್ಲಿ ವಾಸಿಸುವ ಜನರಂತೆ ,ಹಗಲಿನ ಜನರಂತೆ ನೀವು ಸತ್ಯವನ್ನು ತಿಳಿದಿದ್ದೀರಿ “(ನೋಡಿ :[[rc://*/ta/man/translate/figs-metaphor]]) | |
135 | 5:5 | d6fm | rc://*/ta/man/translate/figs-metaphor | οὐκ ἐσμὲν νυκτὸς οὐδὲ σκότους | 1 | ಪೌಲನು ಕರ್ತನ ಬಗ್ಗೆ ಕೆಟ್ಟದ್ದು ,ಮೌಢ್ಯವಾದದ್ದನ್ನು ಕತ್ತಲೆಯಂತೆ ಮಾತನಾಡೂತ್ತಾನೆ ಇನ್ನೊಂದು ಅನುವಾದ :”ಕತ್ತಲೆಯಲ್ಲಿ ವಾಸಿಸುವ ಜನರಂತೆ ,ರಾತ್ರಿಯ ಜನರಂತೆ ನಾವು ತಿಳೀಯದೆ ಇಲ್ಲದವರಲ್ಲ “(ನೋಡಿ :[[rc://*/ta/man/translate/figs-metaphor]]) | |
136 | 5:6 | us6s | rc://*/ta/man/translate/figs-metaphor | μὴ καθεύδωμεν ὡς οἱ λοιποί | 1 | ಪೌಲನು ಅಧ್ಯಾತ್ಮಿಕ ಅರಿವು ಕಡಿಮೆಯಾಗಿರುವುದನ್ನು “ನಿದ್ರೆ” ಎಂಬ ಪದವನ್ನು ಉಪಯೋಗಿಸಿ ಮಾತನಾಡುತ್ತಾನೆ .ಇನ್ನೊಂದು ಅನುವಾದ :”ಯೇಸು ಕ್ರಿಸ್ತನು ಹಿಂತಿರುಗಿ ಬರುವನೆಂದು ತಿಳಿಯದ ಇತರರ ಹಾಗೆ ನಾವು ಇರಬಾರದು “(ನೋಡಿ:[[rc://*/ta/man/translate/figs-metaphor]]) | |
137 | 5:6 | gu51 | rc://*/ta/man/translate/figs-inclusive | καθεύδωμεν | 1 | “ನಾವು” ಎಂಬ ಪದವು ವಿಶ್ವಾಸಿಗಳನ್ನು ಸೂಚಿಸುತ್ತದೆ .(ನೋಡಿ :[[rc://*/ta/man/translate/figs-inclusive]]) | |
138 | 5:6 | d2aj | rc://*/ta/man/translate/figs-metaphor | γρηγορῶμεν καὶ νήφωμεν | 1 | ಪೌಲನು ಆಧ್ಯಾತ್ಮಿಕ ಅರಿವನ್ನು , ನಿದ್ರೆ ಮತ್ತು ಕುಡಿತದ ವಿರುದ್ಧ ಎಂದು ಹೇಳುತ್ತಾನೆ .(ನೋಡಿ :[[rc://*/ta/man/translate/figs-metaphor]]) | |
139 | 5:7 | s253 | rc://*/ta/man/translate/figs-metaphor | οἱ γὰρ καθεύδοντες, νυκτὸς καθεύδουσιν | 1 | ನಿದ್ದೆ ಮಾಡುವ ಜನರಿಗೆ ಏನು ನಡೆಯುತ್ತಿದೆ ಎಂದು ತಿಳಿಯದ ಹಾಗೆಯೇ ಈ ಪ್ರಪಂಚದ ಜನರಿಗೆ ಕ್ರಿಸ್ತನು ಹಿಂತಿರುಗಿ ಬರುವನೆಂದು ತಿಳಿದಿಲ್ಲ .(ನೋಡಿ :[[rc://*/ta/man/translate/figs-metaphor]]) | |
140 | 5:7 | exa8 | rc://*/ta/man/translate/figs-metaphor | οἱ μεθυσκόμενοι, νυκτὸς μεθύουσιν | 1 | ಜನರು ರಾತ್ರಿಯಲ್ಲೇ ಕುಡಿಯುವವರಾಗಿದ್ದಾರೆ ಎಂದು ಪೌಲನು ತಿಳಿಸುತ್ತಾನೆ ,ಹಾಗೆಯೇ ಕ್ರಿಸ್ತನು ಹಿಂತಿರುಗುವನು ಎಂಬ ಅರಿವಿಲ್ಲದ ಜನರು ಸ್ವಯಃ ನಿಯಂತ್ರಿಕ ಜೀವನವನ್ನು ನಡೆಸುವುದಿಲ್ಲ . (ನೋಡಿ :[[rc://*/ta/man/translate/figs-metaphor]]) | |
141 | 5:8 | wh3g | rc://*/ta/man/translate/figs-metaphor | ἡμεῖς & ἡμέρας ὄντες | 1 | ದೇವರು ಹಗಲಿನವರಾಗಿದ್ದಾರೆ ಎಂಬ್ ಸತ್ಯವನ್ನು ತಿಳಿದಿದ್ದೇನೆ ಎಂದು ಪೌಲನು ಹೇಳುತ್ತಾನೆ .ಇನ್ನೊಂದು ಅನುವಾದ :” ನಮಗೆ ಸತ್ಯ ತಿಳಿದಿದ್ದೆ “ ಅಥವ “ ನಾವು ಸತ್ಯದ ಬೆಳಕನ್ನು ಸ್ವೀಕರಿಸಿದ್ದೇನೆ “ (ನೋಡಿ :[[rc://*/ta/man/translate/figs-metaphor]]) | |
142 | 5:8 | i8j1 | rc://*/ta/man/translate/figs-metaphor | νήφωμεν | 1 | ಪೌಲನು ಶಾಂತವಾಗಿರುವುದನ್ನು ಸ್ವಯಂ ನಿಯಂತ್ರಣ ಅಭ್ಯಾಸಕ್ಕೆ ಹೋಲಿಸಿದ್ದಾನೆ .ಇನ್ನೊಂದು ಅನುವಾದ :”ನಾವು ಸ್ವಯಂ ನಿಯಂತ್ರಣವನ್ನು ಅಭ್ಯಾಸಿಸೋಣ “ (ನೋಡಿ :[[rc://*/ta/man/translate/figs-metaphor]]) | |
143 | 5:8 | ev6i | rc://*/ta/man/translate/figs-metaphor | ἐνδυσάμενοι θώρακα πίστεως καὶ ἀγάπης | 1 | ಸೈನಿಕರು ತಮ್ಮ ದೇಹವನ್ನು ರಕ್ಷಿಸಲು ವಕ್ಷಸ್ತ್ರಾಣವನ್ನು ಧರಿಸಿವ ಹಾಗೆಯೇ ಪ್ರೀತಿ ಮತ್ತು ನಂಬಿಕೆಯಿಂದ ಬದುಕುವ ವಿಶ್ವಾಸಿಗಳು ರಕ್ಷಣೆಯನ್ನು ಕಂಡುಕೊಳ್ಳುತ್ತಾರೆ ಇನ್ನೊಂದು ಅನುವಾದ :”ಪ್ರೀತಿ ಮತ್ತು ನಂಬಿಕೆಯಿಂದ ನಮ್ಮನ್ನು ರಕ್ಷಿಸಿಕೊಳ್ಳುತ್ತೆವೆ “ಅಥವ “ ಕ್ರಿಸ್ತನನ್ನು ನಂಬುವುದರ ಮತ್ತು ಪ್ರೀತಿಸುವ ಮೂಲಕ ನಮ್ಮನ್ನು ರಕ್ಷಿಸಿಕೊಳ್ಳುತ್ತನೆ “ (ನೋಡಿ :[[rc://*/ta/man/translate/figs-metaphor]]) | |
144 | 5:8 | fk6r | rc://*/ta/man/translate/figs-metaphor | περικεφαλαίαν, ἐλπίδα σωτηρίας | 1 | ಶಿರಸ್ತ್ರಾಣವು ಸೈನಿಕರ ತಲೆಯನ್ನು ರಕ್ಷಿಸುವಂತ, ಮೋಕ್ಷದ ಭರವಸೆಯು ವಿಶ್ವಾಸಿಗಳನ್ನು ರಕ್ಷಿಸುತ್ತದೆ . ಇನ್ನೊಂದು ಅನುವಾದ : “ಕ್ರಿಸ್ತನು ನಮನ್ನು ರಕ್ಷಿಸುವನು ಎಂದು ಖಚಿತವಾಗಿ ನಂಬುವುದರಿಂದ ನಮನ್ನು ರಕ್ಷಿಸಿಕೊಳ್ಳಬಹುದು “ (ನೋಡಿ :[[rc://*/ta/man/translate/figs-metaphor]]) | |
145 | 5:10 | w59c | rc://*/ta/man/translate/figs-euphemism | εἴτε γρηγορῶμεν εἴτε καθεύδωμεν | 1 | ಜೀವಂತ ಅಥವ ಸಾವು ಎಂಬುವುದನ್ನು ಸಭ್ಯವಾಗಿ ಹೇಳುವ ವಿಧಾನ ಇದಾಗಿದೆ .ಇನ್ನೊಂದು ಅನುವಾದ :”ನಾವು ಸತ್ತರು ಅಥವ ಜೀವಂತರಾಗಿದ್ದರು “ (ನೋಡಿ:[[rc://*/ta/man/translate/figs-euphemism]]) | |
146 | 5:11 | r921 | rc://*/ta/man/translate/figs-metaphor | οἰκοδομεῖτε εἷς τὸν ἕνα | 1 | ಇಲ್ಲಿ “ವ್ರದ್ಧಿ “ಎಂಬ ಪದವು ರೂಪಕಾಲಂಕಾರ ವಾಗಿದ್ದು ಪ್ರೋತ್ಸಾಹಿಸು ಎಂಬ ಪದವನ್ನು ಸೂಚಿಸುತ್ತದೆ .ಇನ್ನೊಂದು ಅನುವಾದ :”ಪರಸ್ಪರ ಪ್ರೋತ್ಸಾಹಿಸಿ “ (ನೋಡಿ :[[rc://*/ta/man/translate/figs-metaphor]]) | |
147 | 5:12 | rka4 | ἀδελφοί | 1 | ಇಲ್ಲಿ” ಸಹೋದರರು “ಅಂದರೆ ಸಹ ವಿಶ್ವಾಸಿಗಳು . | ||
148 | 5:12 | ksp2 | εἰδέναι τοὺς κοπιῶντας | 1 | ಮುಂದೆ ನಡಿಸುವವರಿಗೆ ಗೌರವ ಮತ್ತು ಪ್ರಶಂಸೆ | ||
149 | 5:12 | fqh3 | προϊσταμένους ὑμῶν ἐν Κυρίῳ | 1 | ಅಲ್ಲಿನ ವಿಶ್ವಾಸಿಗಳ ಗುಂಪಿಗೆ ನಾಯಕರಾಗಿ ಸೇವೆ ಸಲ್ಲಿಸಲು ದೇವರು ಆರಿಸಿದ ಜನರನ್ನು ಇದು ಸೂಚಿಸುತ್ತದೆ | ||
150 | 5:13 | c966 | ἡγεῖσθαι αὐτοὺς ὑπέρ ἐκ περισσοῦ ἐν ἀγάπῃ, διὰ τὸ ἔργον αὐτῶν | 1 | ಸಭೆಯ ನಾಯಕರನ್ನು ಪ್ರೀತಿಯಿಂದ ಬಹಳವಾಗಿ ಸನ್ಮಾನಿಸಬೇಕೆಂದು ಪೌಲನು ವಿಶ್ವಾಸಿಗಳನ್ನು ತಿಳಿಸಿದನು. | ||
151 | 5:16 | chw9 | πάντοτε χαίρετε | 1 | ಪೌಲನು ಎಲ್ಲಾ ವಿಷಯಗಳಲ್ಲಿಯೂ ಸಂತೋಷಪಡುವ ಆತ್ಮಿಕ ಮನೋಭಾವವನ್ನು ಕಾಪಾಡಿಕೊಳ್ಳಲು ವಿಶ್ವಾಸಿಗಳನ್ನು ಬೊಧಿಸುತ್ತಾನೆ .. | ||
152 | 5:17 | l63i | ἀδιαλείπτως προσεύχεσθε | 1 | ಪೌಲನು ಎಡೆಬಿಡದೆ ಪ್ರಾರ್ಥಿಸಿರಿ ಎಂದು ವಿಶ್ವಾಸಿಗಳಿಗೆ ಉಪದೇಶಿಸುತ್ತಾನೆ. | ||
153 | 5:18 | z9gg | ἐν παντὶ εὐχαριστεῖτε | 1 | ಎಲ್ಲಾ ವಿಷಯಗಳಲ್ಲಿಯೂ ದೇವರಿಗೆ ವಂದನಯನ್ನು ಸಲ್ಲಿಸಿರಿ ಎಂದು ಪೌಲನು ಉಪದ್ದೇಶಿಸುತ್ತಾನೆ . | ||
154 | 5:18 | bt5q | ἐν παντὶ | 1 | ಎಲ್ಲಾ ಸಂದರ್ಭಗಳಲ್ಲಿಯೂ | ||
155 | 5:18 | l3sk | τοῦτο γὰρ θέλημα Θεοῦ | 1 | ಪವಿತ್ರಾತ್ಮನು ನಿಮ್ಮ ನಡುವೆ ಕೆಲಸ ಮಾಡುವುದನ್ನು ತಡೆಯಬೇಡಿರಿ ಎಂದು ಪೌಲನು ಉಲ್ಲೇಖಿಸುತ್ತಾನೆ . | ||
156 | 5:19 | j1ei | τὸ Πνεῦμα μὴ σβέννυτε | 1 | ಪವಿತ್ರಾತ್ಮನು ನಿಮ್ಮ ನಡುವೆ ಕೆಲಸ ಮಾಡುವುದನ್ನು ತಡೆಯಬೇಡಿರಿ | ||
157 | 5:20 | iv1n | προφητείας μὴ ἐξουθενεῖτε | 1 | ಪ್ರವಾದನೆಗಳನ್ನು ಹಿನೈಸಬೇಡಿರಿ ಅಥವ “ ಪವಿತ್ರಾತ್ಮನು ಹೇಳುವುದನ್ನು ದ್ವೇಷಿಸಬೇಡಿರಿ “ | ||
158 | 5:21 | wx69 | πάντα δοκιμάζετε | 1 | ದೇವರಿಂದ ಬಂದಂತೆ ಕಾಣುವ ಎಲ್ಲಾ ಸಂದೇಶಗಳು ನಿಜವಾಗಿಯು ಆತನಿಂದಲೇ ಬಂದದ್ದ ಎಂದು ಖಚಿತಪಡಿಸಿಕೊಳ್ಳಿ | ||
159 | 5:21 | r12r | rc://*/ta/man/translate/figs-metaphor | τὸ καλὸν κατέχετε | 1 | ಪೌಲನು ಪವಿತ್ರಾತ್ಮ ಸಂದೇಶವನ್ನು ಕೈಯಲ್ಲಿ ಗ್ರಹಿಸಬಲ್ಲ ವಸ್ತುಗಳಂತೆ ಮತನಾಡುತ್ತಾನೆ .(ನೋಡಿ:[[rc://*/ta/man/translate/figs-metaphor]]) | |
160 | 5:23 | gu2c | ἁγιάσαι ὑμᾶς ὁλοτελεῖς | 1 | ಇದು ದೇವರು ಮನುಷ್ಯನನ್ನು ದೋಷವಿಲ್ಲದೆ ಆತನ ದ್ರಷ್ಟಿಯಲ್ಲಿ ಉತ್ತಮರನ್ನಾಗಿ ಮಾಡುವುದನ್ನು ಸೂಚಿಸುತ್ತದೆ. | ||
161 | 5:23 | s36k | rc://*/ta/man/translate/figs-activepassive | ὁλόκληρον ὑμῶν τὸ πνεῦμα, καὶ ἡ ψυχὴ, καὶ τὸ σῶμα, ἀμέμπτως & τηρηθείη | 1 | ಇಲ್ಲಿ ಆತ್ಮ ,ಪ್ರಾಣ ,ಶರೀರ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದ. ನಿಮ್ಮ ಭಾಷೆಯಲ್ಲಿ ಈ ಮೂರು ಪದಗಳು ಇಲ್ಲವಾದರೆ “ನಿನ್ನ ಪೂರ್ಣ ಜೀವಿತ “ ಅಥವ “ನೀವು” ಎಂದು ಹೇಳಬಹುದು .ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು.ಇನೋಂದು ಅನುವಾದ :”ದೇವರು ನಿಮ್ಮ ಇಡೀ ಜೀವಿತ ಪಾಪವಿಲ್ಲದ ಹಾಗೆ ಮಾಡಲಿ “ ಅಥವ “ದೇವರು ನಿಮ್ಮನ್ನು ದೋಷ ರಹಿತ ಮಾಡಲಿ“(ನೋಡಿ :[[rc://*/ta/man/translate/figs-activepassive]]) | |
162 | 5:24 | mq2u | πιστὸς ὁ καλῶν ὑμᾶς | 1 | ನಿನ್ನನ್ನು ಕರಿಯುವವನು ನಂಬಿಗಸ್ತನು | ||
163 | 5:24 | c3jg | ὃς καὶ ποιήσει | 1 | ಆತನು ನಿಮಗೆ ಸಹಾಯ ಮಾಡುವವನಾಗಿದ್ದಾನೆ | ||
164 | 5:26 | qa1c | ἀδελφοὺς | 1 | ಇಲ್ಲಿ “ಸಹೊದರರು “ ಎಂದರೆ ಸಹ ಕ್ರೈಸ್ತರು. | ||
165 | 5:27 | n5cn | rc://*/ta/man/translate/figs-activepassive | ἐνορκίζω ὑμᾶς τὸν Κύριον, ἀναγνωσθῆναι τὴν ἐπιστολὴν | 1 | ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು . ಇನ್ನೊಂದು ಅನುವಾದ :” ಜನರು ಈ ಪತ್ರವನ್ನು ಓದುವ ಹಾಗೆ ದೇವರೆ ಮಾತನಾಡಿದ ರೀತಿಯಲ್ಲಿ ನಿಮಗೆ ಒತ್ತಾಯಿಸುತ್ತೆನೆ” ಅಥವ “ದೇವರ ಅಧಿಕಾರದಿಂದ ನೀವು ಈ ಪತ್ರವನ್ನು ಓದುವಂತೆ ನಿಮ್ಮನ್ನು ನಿರ್ದೇಶಿಸುತ್ತೇನೆ “ (ನೋಡಿ :[[rc://*/ta/man/translate/figs-activepassive]]) |