translationCore-Create-BCS_.../en_tn_66-JUD.tsv

30 KiB
Raw Blame History

1BookChapterVerseIDSupportReferenceOrigQuoteOccurrenceGLQuoteOccurrenceNote
2JUDfrontintroxh5n0#ಯೂದನ ಪತ್ರಿಕೆಯ ಪರಿಚಯ## ಭಾಗ 1: ಸಾಮಾನ್ಯ ಪರಿಚಯ

### ಯೂದನ ಪತ್ರಿಕೆಯ ರೂಪುರೇಷೆ

1. ಪರಿಚಯ (1:1-2)
1. ತಪ್ಪಾಗಿ ಭೋದಿಸುವವರ ವಿರುದ್ಧ ಎಚ್ಚರಿಕೆ (1:3-4)
1. ಹಳೆಒಡಂಬಡಿಕೆಯ ಉದಾಹರಣೆಗಳು (1:5-16)
1. ಸಮಯೋಚಿತ ಪ್ರತಿಕ್ರಿಯೆ (1:17-23)
1. ದೇವರ ಸ್ತೋತ್ರ (1:24-25)

###ಯಾರು ಯೂದನ ಪತ್ರಿಕೆಯನ್ನು ಬರೆದರು?

ಬರಹಗಾರನು ತನ್ನಷ್ಟಕ್ಕೆ ತಾನೇ ಯಾಕೋಬನ ತಮ್ಮ ಎಂದು ಗುರುತಿಸಿಕೊಳ್ಳುತ್ತಾನೆ. ಯೂದ ಮತ್ತು ಯಾಕೋಬರು ಯೇಸುವಿನ ಮಲಸಹೋದರರು. ಈ ಪತ್ರಿಕೆಯನ್ನು ಯಾವುದೇ ನಿರ್ದಿಷ್ಟ ಸಭೆಗೆ ಬರೆದಿರುವ ಬಗ್ಗೆ ಸರಿಯಾದ ಮಾಹಿತಿಯಿಲ್ಲ.

### ಯೂದನ ಪತ್ರಿಕೆ ಏನು ಹೇಳುತ್ತದೆ?

ಯೂದನು ಈ ಪತ್ರಿಕೆಯನ್ನು ವಿಶ್ವಾಸಿಗಳು ಸುಳ್ಳು ಭೋಧಕರ ವಿಚಾರದಲ್ಲಿ ಎಚ್ಚರವಾಗಿರುವಂತೆ ಹಳೆ ಒಡಂಬಡಿಕೆಯನ್ನು ಉಲ್ಲೇಖಿಸುತ್ತಾ ಬರೆಯುತ್ತಾನೆ. ಮತ್ತು ಈ ಅಂಶ ಯೆಹೂದ್ಯ ಕ್ರೈಸ್ತ ಸಮುದಾಯಕ್ಕೆ/ಓದುಗರಿಗೆ ಬರೆದಿರಬಹುದೆಂದು ಸೂಚಿಸುತ್ತದೆ. ಈ ಪತ್ರಿಕೆ ಮತ್ತು 2 ಪೇತ್ರ ಒಂದೇ ತೆರನಾದ ವಿಷಯಗಳನ್ನೊಳಗೊಂಡಿದೆ. ಈ ಎರಡೂ ಪತ್ರಿಕೆಗಳು ದೇವದೂತರ ವಿಚಾರದಲ್ಲಿ, ಸೋದೊಮ್ ಗೊಮೋರ ಪಟ್ಟಣಗಳ ಬಗ್ಗೆ ಹಾಗು ಸುಳ್ಳುಭೋಧಕರ ಬಗ್ಗೆ ಮಾತನಾಡುತ್ತವೆ.

### ಈ ಪತ್ರಿಕೆಯ ತಲೆಬರಹ/ಶೀರ್ಷಿಕೆಯನ್ನು ಹೇಗೆ ಭಾಷಾಂತರಿಸಬಹುದು?

ಭಾಷಾಂತರಗಾರರು ಇದನ್ನು ಇದರ ಸಾಂಪ್ರದಾಯಿಕ ಶೀರ್ಷಿಕೆಯಾದ ‘ಯೂದ’ ಎಂದು ಕರೆಯಬಹುದು, ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ಇದನ್ನು ‘ಯೂದನ ಪತ್ರಿಕೆ’ ಅಥವಾ ‘ಯೂದನು ಬರೆದ ಪತ್ರಿಕೆ’ ಎಂದು ಬಳಸಬಹುದು.(ನೋಡಿ:[[rc://en/ta/man/translate/translate-names]])

## ಭಾಗ 2: ಪ್ರಾಮುಖ್ಯವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಿಕಲ್ಪನೆಗಳು

### ಯೂದನು ಯಾರ ವಿರುದ್ಧವಾಗಿ ಮಾತಾಡಿದ್ದಾನೆ?

ಯೂದನು ಜ್ಞಾನವಿದ್ಯಾ ಪಾರಾಂಗತರು ಎಂದು ಕರೆಸಿಕೊಳ್ಳುವವರ ವಿರುದ್ಧ ಮಾತಾಡಿರುವ ಸಾಧ್ಯತೆಗಳಿವೆ. ಈ ಭೋಧಕರುಗಳು ತಮ್ಮ ಸ್ವಂತ ಲಾಭಕ್ಕಾಗಿ ದೇವರ ವಾಕ್ಯದ ಭೋಧನೆಗಳನ್ನು ಹಾಳುಮಾಡಿದ್ದಾರೆ. ಅವರು ಅನೈತಿಕ ಮಾರ್ಗದಲ್ಲಿ ಜೀವಿಸಿದರು ಮತ್ತು ಅದೇರೀತಿಯಾಗಿ ಜೀವಿಸುವಂತೆ ಇತರರಿಗೂ ಭೋಧಿಸುತ್ತಿದ್ದರು.
3JUD11ek3qfigs-you0General Information:ಯೂದನು ತನ್ನಷ್ಟಕ್ಕೆ ತಾನೇ ಬರಹಗಾರನೆಂದು ಓದುಗರಿಗೆ ಪರಿಚಯಿಸಿಕೊಂಡು ಅವರಿಗೆ ಶುಭಾಷಯಕೋರುತ್ತಾನೆ. ಇವನು ಬಹುಶಃ ಯೇಸುವಿನ ಮಲಸಹೋದರನಿರಬಹುದು. ಹೊಸ ಒಡಂಬಡಿಕೆಯಲ್ಲಿ ಇನ್ನೂ ಇಬ್ಬರ ಯೂದರ ಬಗ್ಗೆ ನಮೂದಿಸಲಾಗಿದೆ. ‘ನೀವು’ ಎಂಬ ಪದವು ಯೂದನು ಬರೆಯುತ್ತಿರುವ ಕ್ರೈಸ್ತ ಸಮುದಾಯಕ್ಕೆ ಉಲ್ಲೇಖಿಸಲಾಗಿದೆ ಮತ್ತು ಇದು ಬಹುವಚನವಾಗಿದೆ. (ನೋಡಿ:[[rc://en/ta/man/translate/figs-you]])
4JUD11npc3translate-namesἸούδας, Ἰησοῦ Χριστοῦ δοῦλος1Jude, a servant ofಯೂದನು ಯಾಕೋಬನ ಸಹೋದರ. ಪರ್ಯಾಯ ಭಾಷಾಂತರ: “ನಾನು ಯೂದ, .... ಸೇವಕ” (ನೋಡಿ:[[rc://en/ta/man/translate/translate-names]])
5JUD11m3v1ἀδελφὸς ... Ἰακώβου1brother of Jamesಯಾಕೋಬ ಮತ್ತು ಯೂದ ಯೇಸುವಿನ ಮಲಸಹೋದರರು.
6JUD12r5aefigs-abstractnounsἔλεος ὑμῖν, καὶ εἰρήνη, καὶ ἀγάπη πληθυνθείη1May mercy and peace and love be multiplied to youಕರುಣೆ, ಶಾಂತಿ ಮತ್ತು ಪ್ರೀತಿ ನಿಮಗೆ ಬಹಳಷ್ಟು ಬಾರಿ ಹೆಚ್ಚಾಗಲಿ. ಈ ವಿಚಾರಧಾರೆಗಳನ್ನು ಒಂದು ರೀತಿಯಲ್ಲಿ ಸಂಖ್ಯೆಯಲ್ಲಿ ಅಥವಾ ಗಾತ್ರದಲ್ಲಿ ಬೆಳೆಯುವ ವಸ್ತುಗಳಂತೆ ಇಲ್ಲಿ ಬಳಸಲಾಗಿದೆ. ಅಮೂರ್ತ ನಾಮಪದಗಳಾದ ‘ಕರುಣೆ, ‘ಶಾಂತಿ’ ಮತ್ತು ‘ಪ್ರೀತಿ’ ತೆಗೆದುಹಾಕಿ ಈ ರೀತಿಯಾಗಿ ಹೇಳಬಹುದು. ಪರ್ಯಾಯ ಭಾಷಾಂತರ: ದೇವರು ನಿಮಗೆ ಕರುಣೆ ತೋರಿಸುವುದರಿಂದ ನೀವು ಶಾಂತಿಯಿಂದ ಜೀವಿಸಿ ಮತ್ತು ಒಬ್ಬರನ್ನೊಬ್ಬರು ಇನ್ನೂ ಹೆಚ್ಚೆಚಾಗಿ ಪ್ರೀತಿಸಿರಿ (ನೋಡಿ: [[rc://en/ta/man/translate/figs-abstractnouns]]) JUD 1 3 pn3j ಪತ್ರಿಕೆಯಲ್ಲಿರುವ ‘ನಾವು’ ಎಂಬ ಪದ ಯೂದ ಮತ್ತು ವಿಶ್ವಾಸಿಗಳನ್ನು ಒಳಗೊಂಡಿರುತ್ತದೆ. (ನೋಡಿ:[[rc://en/ta/man/translate/figs-inclusive]]) JUD 1 3 s1j9 ಯೂದನು ಈ ಪತ್ರಿಕೆ ಬರೆಯುವ ಉದ್ದೇಶವನ್ನು ವಿಶ್ವಾಸಿಗಳಿಗೆ ತಿಳಿಸುತ್ತಾನೆ. JUD 1 3 j5m4 ನಾವು ಹಂಚಿಕೊಳ್ಳುವ ರಕ್ಷಣೆ
7JUD13si1uἀνάγκην ἔσχον γράψαι1I had to writeಮಹತ್ತರ ಅವಶ್ಯಕತೆಗೆ ಬರೆಯಬೇಕೆಂದು ನನಗನ್ನಿಸಿತು ಅಥವಾ “ಅತ್ಯವಶ್ಯಕವಾಗಿ ಬರೆಯಲೇಬೇಕಾದ ಅಗತ್ಯತೆ ಎಂದು ನನಗನ್ನಿಸಿತು”
8JUD13yyf4παρακαλῶν ἐπαγωνίζεσθαι τῇ ... πίστει1to exhort you to struggle earnestly for the faithಸತ್ಯ ಭೋಧನೆಯನ್ನು ಸಮರ್ಥಿಸುವಂತೆ ಉತ್ತೇಜಿಸಲು
9JUD13j67uἅπαξ1once for allಕೊನೆಯದಾಗಿ ಮತ್ತು ಸಂಪೂರ್ಣವಾಗಿ
10JUD14v94iπαρεισέδυσαν γάρ τινες ἄνθρωποι1For certain men have slipped in secretly among youಯಾಕೆಂದರೆ ತಮ್ಮಷ್ಟಕ್ಕೆ ತಮಗೇ ಗಮನ ಕೊಡದೆ ಕೆಲವರು ವಿಶ್ವಾಸಿಗಳ ಮಧ್ಯದಲ್ಲಿ ಬಂದಿದ್ದರು
11JUD14wwz3figs-activepassiveοἱ ... προγεγραμμένοι εἰς ... τὸ κρίμα1men who were marked out for condemnationಇದನ್ನೂ ನಾವು ಕರ್ತರಿ ಪ್ರಯೋಗದಲ್ಲಿ ಬಳಸಬಹುದು. ಪರ್ಯಾಯ ಭಾಷಾಂತರ: “ದೇವರು ಖಂಡಿಸಲು ಆರಿಸಲ್ಪಟ್ಟ ಮನುಷ್ಯರು”
12JUD14c642figs-metaphorτὴν τοῦ Θεοῦ ἡμῶν χάριτα μετατιθέντες εἰς ἀσέλγειαν1who have changed the grace of our God into sensualityದೇವರ ಕೃಪೆಯನ್ನು ಯಾವ ರೀತಿಯಾಗಿ ಮಾತಾಡಲಾಗಿದೆ ಎಂದರೆ ಅದು ಒಂದು ವಸ್ತು ಮತ್ತು ಅದನ್ನು ಒಂದು ರೀತಿ ಬಹಳ ಭಯಾನಕವಾಗಿ ಬದಲಾಯಿಸಬಹುದು. ಪರ್ಯಾಯ ಭಾಷಾಂತರ: “ದೇವರ ಕೃಪೆ ಲೈಂಗಿಕ ಪಾಪವನ್ನು ಮಾಡುವಂತೆ ಅವಕಾಶ ನೀಡುತ್ತದೆ ಎಂದು ಯಾರು ಭೋದಿಸುತ್ತಾರೋ” (ನೋಡಿ: [[rc://en/ta/man/translate/figs-metaphor]])
13JUD14ws1bτὸν μόνον Δεσπότην καὶ Κύριον ἡμῶν, Ἰησοῦν Χριστὸν, ἀρνούμενοι1deny our only Master and Lord, Jesus Christಸಂಭವನೀಯ ಅರ್ಥಗಳೆಂದರೆ 1) ಆತನು ದೇವರಲ್ಲ ಎಂದು ಅವರು ಭೋದಿಸುತ್ತಾರೆ ಅಥವಾ 2)ಈ ಮನುಷ್ಯರು ಯೇಸುಕ್ರಿಸ್ತನಿಗೆ ವಿಧೇಯರಲ್ಲ.
14JUD15fa5e0Connecting Statement:ಈ ಹಿಂದೆ ಕರ್ತನನ್ನು ಹಿಂಬಾಲಿಸದಿರುವವರ ಉದಾಹರಣೆಗಳನ್ನು ಯೂದನು ಕೊಡುತ್ತಾನೆ.
15JUD15f4mmἸησοῦς λαὸν ἐκ γῆς Αἰγύπτου σώσας0Jesus saved a people out of the land of Egyptಕರ್ತನು ಇಸ್ರಾಯೇಲ್ಯರನ್ನು ಬಹಳಷ್ಟು ಹಿಂದೆಯೇ ಐಗುಪ್ತದಿಂದ ಕಾಪಾಡಿದ್ದಾನೆ.
16JUD16pt1kτὴν ἑαυτῶν ἀρχὴν1their own position of authorityದೇವರು ಅವರಿಗೆ ಕೊಟ್ಟ ಜವಾಬ್ದಾರಿಕೆಗಳು
17JUD16s3cnδεσμοῖς ἀϊδίοις ὑπὸ ζόφον τετήρηκεν1God has kept them in everlasting chains, in utter darknessದೇವರು ಈ ದೂತರನ್ನು ಎಂದೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದ ಕತ್ತಲೆಯ ಕೋಣೆಗೆ ಹಾಕಿದ್ದಾನೆ
18JUD16s1j9figs-metonymyζόφον1utter darknessಇಲ್ಲಿ ‘ಕತ್ತಲೆ’ ಎಂಬ ಪದವು ಸತ್ತವರ ಜಾಗ ಅಥವಾ ನರಕ ಎಂಬುದನ್ನು ಪ್ರತಿನಿಧಿಸುತ್ತದೆ. ಪರ್ಯಾಯ ಭಾಷಾಂತರ: “ಸಂಪೂರ್ಣ ಕತ್ತಲೆಯ ನರಕದಲ್ಲಿ” (ನೋಡಿ: [[rc://en/ta/man/translate/figs-metonymy]])
19JUD16ccz6μεγάλης ἡμέρας1the great dayದೇವರು ಎಲ್ಲರನ್ನೂ ನ್ಯಾಯ ತೀರ್ಮಾನಿಸುವ ಅಂತ್ಯದ ದಿನ
20JUD17yn36figs-metonymyαἱ περὶ αὐτὰς πόλεις1the cities around themಇಲ್ಲಿ ‘ಪಟ್ಟಣಗಳು’ ಜನರು ವಾಸಿಸುವ ಸ್ಥಳವನ್ನು ಸೂಚಿಸುತ್ತದೆ. (ನೋಡಿ: [[rc://en/ta/man/translate/figs-metonymy]])
21JUD17r3e9τὸν ὅμοιον τρόπον τούτοις ἐκπορνεύσασαι1also indulged themselvesದೂತರ ಕೆಟ್ಟ ಮಾರ್ಗಗಳಂತೆ ಅದೇ ತರದ ದಂಗೆಯ ಪ್ರತಿಫಲವೇ ಸೋದೊಮ್ ಗೊಮೋರದ ಲೈಂಗಿಕ ಪಾಪಗಳು
22JUD17pi4tδεῖγμα ... δίκην ὑπέχουσαι1as examples of those who suffer the punishmentದೇವರನ್ನು ತಿರಸ್ಕರಿಸುವವರಿಗೆ ಸೋದೊಮ್ ಗೊಮೋರದ ಜನರ ನಾಶನವು ಉದಾಹರಣೆಯಾಗಿದೆ.
23JUD18ujs2οὗτοι ἐνυπνιαζόμενοι1these dreamersಬಹುಶಃ ಜನರು ತಾವು ಮಾಡುವುದಕ್ಕೆ ತಮಗೆ ಬಿದ್ದ ದರ್ಶನವೇ ಅಧಿಕಾರ ಕೊಟ್ಟಿದೆ ಎಂದು ಹಕ್ಕು ಸಾಧನೆ ಮಾಡುವವರು ದೇವರಿಗೆ ಅವಿಧೇಯರಾಗುತ್ತಾರೆ.
24JUD18ez4lfigs-metaphorσάρκα μὲν μιαίνουσιν1pollute their bodiesಯಾವ ರೀತಿಯಲ್ಲಿ ಕಸ ಕಡ್ಡಿಗಳು ಹಳ್ಳದ ನೀರನ್ನು ಕುಡಿಯದಂತೆ ಮಾಡುತ್ತವೋ ಅದೇ ರೀತಿ ಅವರ ಪಾಪಗಳು ಅವರ ದೇಹವನ್ನು - ಅಂದರೆ ಅವರ ಕಾರ್ಯಗಳು ಸ್ವೀಕರಿಸದಂತೆ ಮಾಡುತ್ತವೆ ಎಂದು ಈ ರೂಪಕವು ಹೇಳುತ್ತದೆ. (ನೋಡಿ: [[rc://en/ta/man/translate/figs-metaphor]])
25JUD18e73kβλασφημοῦσιν1say slanderous thingsಅವಹೇಳನ ಮಾತಾಡು
26JUD18pn3jδόξας1glorious onesದೂತರ ರೀತಿಯಲ್ಲಿ ಇದು ಆತ್ಮೀಕತನವನ್ನು ಉಲ್ಲೇಖಿಸುತ್ತದೆ.
27JUD19rmg90General Information:ಶತ್ರುವಿಗಾಗಿ ಇಸ್ರಾಯೇಲಿಗೆ ಶಾಪ ಹಾಕಲು ನಿರಾಕರಿಸಿದ ಪ್ರವಾದಿ ಬಿಳಾಮ ಆದರೆ ಆ ಶತ್ರುವಿಗೆ ಅವಿಶ್ವಾಸಿಗಳನ್ನು ಮದುವೆಯಾಗಲು ಹೇಳಿ ವಿಗ್ರಹಗಳ ಆರಾಧನೆ ಮಾಡಲು ಹೇಳುತ್ತಾನೆ. ಕೋರನು ಇಸ್ರಾಯೇಲಿನವನಾಗಿದ್ದು ಮೋಶೆಯ ನಾಯಕತ್ವದ ವಿರುದ್ಧವಾಗಿ ಮತ್ತು ಆರೋನನ ಯಾಜಕತ್ವದ ವಿರುದ್ಧವಾಗಿ ತಿರುಗಿ ಬೀಳುತ್ತಾನೆ.
28JUD19uzj1οὐκ ἐτόλμησεν ... ἐπενεγκεῖν1did not dare to bringತನ್ನನ್ನು ತಾನು ಹತೋಟಿಯಲ್ಲಿಟ್ಟುಕೊಳ್ಳುತ್ತಾನೆ. ಆತನು ತರಲಿಲ್ಲ ಅಥವಾ ‘ತರಲು ಇಚ್ಛೆ ಪಡಲಿಲ್ಲ.
29JUD19kib4κρίσιν ... βλασφημίας1a slanderous judgmentಕೆಟ್ಟದನ್ನು ಮಾತಾಡುವ ನ್ಯಾಯತೀರ್ಪು ಅಥವಾ ಕೆಟ್ಟ ನ್ಯಾಯತೀರ್ಪು
30JUD19v9fhκρίσιν ἐπενεγκεῖν βλασφημίας1bring a slanderous judgment againstಅಸತ್ಯದ ಸಂಗತಿಗಳನ್ನು, ಕೆಟ್ಟದನ್ನು ಹೇಳು
31JUD110h6sqοὗτοι1these peopleಭಯ-ಭಕ್ತಿಯಿಲ್ಲದ ಜನರು
32JUD110fjm5ὅσα μὲν οὐκ οἴδασιν1whatever they do not understandಯಾವುದರ ಬಗ್ಗೆಯೂ ಅವರಿಗೆ ಗೊತ್ತಿಲ್ಲದೇ ಇರುವ ಅರ್ಥ. ಸಂಭವನೀಯ ಅರ್ಥಗಳೆಂದರೆ 1) “ಎಲ್ಲದೂ ಒಳ್ಳೆಯದು ಆದರೆ ಅದು ಅವರಿಗೆ ಅರ್ಥವಾಗಿಲ್ಲ” 2) ಮಹಿಮೆಯುಳ್ಳದ್ದನ್ನು ಅವರಿ ಅರ್ಥ ಮಾಡಿಕೊಳ್ಳಲಿಲ್ಲ (ಯೂದ 1:8) (../01/08.md)). JUD 1 11 e73k ಇಲ್ಲಿ ‘ಅದರಂತೆಯೇ ಅವರು ಇದೇ ಮಾರ್ಗವಾಗಿ ನಡೆದರು’ ಎಂಬುದಕ್ಕೆ ಅದೇ ಮಾರ್ಗವಾಗಿ ನಡೆದರು ಎಂಬುದು ರೂಪಕವಾಗಿದೆ. ಪರ್ಯಾಯ ಭಾಷಾಂತರ: ಕಾಯಿನನು ಜೀವಿಸಿದಂತೆಯೇ ಜೀವಿಸಿದರು” (ನೋಡಿ: [[rc://en/ta/man/translate/figs-metaphor]]) JUD 1 12 j67u ಭಯಭಕ್ತಿಯಿಲ್ಲದ ಜನರನ್ನು ವಿವರಿಸಲು ಯೂದನು ರೂಪಕಗಳ ಸರಣಿಯನ್ನೇ ಬಳಸುತ್ತಾನೆ. ವಿಶ್ವಾಸಿಗಳ ಮಧ್ಯದಲ್ಲಿ ಇಂಥ ಜನರಿರುವಾಗ ಅವರನ್ನು ಹೇಗೆ ಗುರುತಿಸಬೇಕೆಂದು ಹೇಳುತ್ತಾನೆ. JUD 1 12 w1mx ‘ಇವರು’ಎಂಬ ಪದವು ಭಯಭಕ್ತಿಯಿಲ್ಲದ ಜನರನ್ನು ಉಲ್ಲೇಖಿಸುತ್ತದೆ. (ಯೂದ 1:4 (../01/04.md). JUD 1 12 s6w6 ಬಂಡೆಸಾಲುಗಳು ದೊಡ್ಡ ಕಲ್ಲುಗಳು ಮತ್ತು ನೋಡಲು ಇವು ಸಮುದ್ರದ ಮೇಲ್ಮೈ ನೀರಿನಂತೆ ಕಾಣುತ್ತವೆ. ಹಾಗಾಗಿ ನಾವಿಕರು ಅದನ್ನು ಗುರುತಿಸಲು ಆಗುವುದಿಲ್ಲ ಮತ್ತು ಇವು ತುಂಬಾ ಅಪಾಯಕಾರಿ. ಹಡಗುಗಳು ಇವುಗಳಿಗೆ ಡಿಕ್ಕಿ ಹೊಡೆದರೆ ಅವು ನಾಶವಾಗಿ ಬಿಡುತ್ತವೆ. (ನೋಡಿ: [[rc://en/ta/man/translate/figs-metaphor]]). JUD 1 12 npc3 ಒಬ್ಬರು ಕಿತ್ತುಹಾಕಿದ ಮರವು ಸಾವಿನ ರೂಪಕವಾಗಿದೆ. (ನೋಡಿ:[[rc://en/ta/man/translate/figs-metaphor]]) JUD 1 12 f4mm ಯಾವ ರೀತಿಯಲ್ಲಿ ಮರವು ಬೇರು ಸಮೇತ ಭೂಮಿಯಿಂದ ಕಿತ್ತುಹಾಕಲ್ಪಡುತ್ತದೋ ಅದೇ ರೀತಿ ಜೀವಕ್ಕೆಮೂಲವಾದ ದೇವರಿಂದ ಭಕ್ತಿಹೀನರನ್ನು ಬೇರ್ಪಡಿಸಲಾಗುವುದು. (ನೋಡಿ: [[rc://en/ta/man/translate/figs-metaphor]]) JUD 1 13 kib4 ಯಾವ ರೀತಿಯಲ್ಲಿ ಬಲವಾದ ಗಾಳಿಯು ಸಮುದ್ರದ ಅಲೆಯನ್ನು ಎಬ್ಬಿಸುತ್ತದೋ ಅದೇ ರೀತಿಯಲ್ಲಿ ಭಕ್ತಿಹೀನರನ್ನು ಬೇರೆ ಬೇರೆ ಮಾರ್ಗಗಳಲ್ಲಿ ಸುಲಭವಾಗಿ ಚಲಿಸುವಂತೆ ಮಾಡಬಹುದು. (ನೋಡಿ: [[rc://en/ta/man/translate/figs-metaphor]]) JUD 1 13 yyf4 ಯಾವ ರೀತಿಯಲ್ಲಿ ಗಾಳಿಯಿಂದ ಹುಚ್ಚುತೊರೆಗಳು ಕೆಟ್ಟ ನೊರೆಯನ್ನು ಉಂಟುಮಾಡುತ್ತದೋ ಅದೇ ರೀತಿಯಾಗಿ ತಮ್ಮ ಸುಳ್ಳು ಭೋಧನೆ ಮತ್ತು ಕಾರ್ಯದಿಂದ ಈ ಮನುಷ್ಯರು ತಮ್ಮಷ್ಟಕ್ಕೆ ತಾವೇ ಅವಮಾನ ಹೊಂದುತ್ತಾರೆ. ಪರ್ಯಾಯ ಭಾಷಾಂತರ: “ಮತ್ತು ಯಾವ ರೀತಿ ಅಲೆಗಳು ನೊರೆಯನ್ನು ಮತ್ತು ಕಸವನ್ನು ತೆಗೆದುಕೊಂಡು ಮೇಲಕ್ಕೆ ಬರುತ್ತದೋ, ಅದೇ ರೀತಿಯಾಗಿ ಈ ಮನುಷ್ಯರು ಅವರ ಅವಮಾನಗಳಿಂದ ಇತರರನ್ನು ಮಲಿನಗೊಳಿಸುತ್ತಾರೆ.” (ನೋಡಿ: [[rc://en/ta/man/translate/figs-metaphor]]) JUD 1 13 gq9e ಪುರಾತನ ಕಾಲದಲ್ಲಿ ಯಾರು ನಕ್ಷತ್ರಗಳ ಅಧ್ಯಯನ ಮಾಡಿದ್ದಾರೋ ಅವರು ನಾವು ಗ್ರಹಗಳೆಂದು ಕರೆಯುವಂತವುಗಳು ನಕ್ಷತ್ರಗಳು ಚಲಿಸುವ ಮಾದರಿಯಲ್ಲಿ ಚಲಿಸುವುದಿಲ್ಲ ಎಂದು ಗಮನಿಸಿದರು. ಪರ್ಯಾಯ ಭಾಷಾಂತರ: “ಅವರುಗಳು ಒಂದು ರೀತಿಯ ಚಲಿಸುವ ನಕ್ಷತ್ರಗಳಂತೆ.” (ನೋಡಿ:[[rc://en/ta/man/translate/figs-metaphor]]) JUD 1 13 w1mx ಇಲ್ಲಿ ‘ಕತ್ತಲೆ’ ಎಂಬ ಪದವು ಸತ್ತವರ ಜಾಗ ಅಥವಾ ನರಕ ಎಂಬುದನ್ನು ಪ್ರತಿನಿಧಿಸುತ್ತದೆ. ಇಲ್ಲಿ ಕಾರ್ಗತ್ತಲು ಎನ್ನುವಂತದ್ದು ನಾಣ್ಣುಡಿ ಮತ್ತು ಅದರರ್ಥ “ತುಂಬಾ ಕತ್ತಲು.” “ಸದಾಕಾಲವು ಇಟ್ಟಿರುವುದು” ಎಂಬ ವಾಕ್ಯವೃಂದವನ್ನು ಕರ್ತರಿಯಲ್ಲಿಡಬಹುದು. ಪರ್ಯಾಯ ಭಾಷಾಂತರ: “ಮತ್ತು ದೇವರು ಅವರನ್ನು ಎಂದೆಂದಿಗೂ ಇರುಳಿನಲ್ಲಿ ಮತ್ತು ನರಕದ ಕಾರ್ಗತ್ತಲಿನಲ್ಲಿ ಇಡುತ್ತಾನೆ.” (ನೋಡಿ:[[rc://en/ta/man/translate/figs-metonymy]] ಮತ್ತು [[rc://en/ta/man/translate/figs-idiom]] ಮತ್ತು [[rc://en/ta/man/translate/figs-activepassive]]) JUD 1 14 j8rh ಒಂದು ವೇಳೆ ಆದಾಮನನ್ನು ಮಾನವ ಸಮಾಜದ ಮೊದಲ ಸಂತಾನ ಎಂದು ಪರಿಗಣಿಸಿದರೆ ಹನೋಕನು ಏಳನೆಯವನು. ಆದರೆ ಒಂದು ವೇಳೆ ಆದಾಮನ ಮಗನನ್ನು ಮೊದಲನೆಯವನು ಎಂದು ಪರಿಗಣಿಸಿದರೆ, ಹನೋಕನು ಸಾಲಿನಲ್ಲಿ ಆರನೆಯವನು. JUD 1 14 ccz6 ಕೇಳು ಅಥವಾ “ನಾನು ಹೇಳುವ ಈ ಪ್ರಾಮುಖ್ಯ ವಿಷಯದ ಬಗ್ಗೆ ಗಮನಕೊಡು”
33JUD115bl4qποιῆσαι κρίσιν κατὰ1to execute judgment onನ್ಯಾಯತೀರ್ಮಾನ ಮಾಡಲು ಅಥವಾ ತೀರ್ಪಿತ್ತಲು
34JUD116zs28γογγυσταί μεμψίμοιροι1grumblers, complainersಯಾವ ಜನರು ದೇವರ ಅಧಿಕಾರದ ಬಗ್ಗೆ ವಿರುದ್ಧವಾಗಿ ಮಾತಾಡಲು ಒಪ್ಪುವುದಿಲ್ಲ. “ಗುಣುಗುಟ್ಟುವವರು” ಒಳಗೊಳಗೇ ಮಾತಾಡಿದರೆ ದೂರು ಹೇಳುವವರು ಗಟ್ಟಿಯಾಗಿ ಮಾತಾಡುತ್ತಾರೆ.
35JUD116eaf2λαλεῖ ὑπέρογκα1loud boastersಬೇರೆಯವರು ಕೇಳಿಸಿಕೊಳ್ಳಲಿಯೆಂದು ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾರೆ.
36JUD116j8rhθαυμάζοντες πρόσωπα1flatter othersಬೇರೆಯವರಿಗೆ ಸುಳ್ಳು ಹೊಗಳಿಕೆಯನ್ನು ಕೊಡುತ್ತಾರೆ
37JUD118w1mxfigs-metaphorκατὰ τὰς ἑαυτῶν ἐπιθυμίας πορευόμενοι” τῶν ἀσεβειῶν1will follow their own ungodly desiresಈ ಜನರು ತಮ್ಮನ್ನು ಆಡಳಿತ ನಡೆಸಿದ ರಾಜರಂತೆ ಇವರ ಇಚ್ಚೆಗಳಿದ್ದವು ಎಂಬಂತೆ ಹೇಳಿಕೊಳ್ಳುತ್ತಾರೆ. ಪರ್ಯಾಯ ಭಾಷಾಂತರ: “ಅವರು ಮಾಡಬೇಕಿಂದಿರುವ ಕೆಟ್ಟ ವಿಷಯಗಳಿಂದಾಗಿ ದೇವರನ್ನು ಅಗೌರವಗೊಳಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ.” (ನೋಡಿ:[[rc://en/ta/man/translate/figs-metaphor]])
38JUD118j5m4figs-metaphorκατὰ τὰς ἑαυτῶν ἐπιθυμίας πορευόμενοι” τῶν ἀσεβειῶν1will follow their own ungodly desiresಭಕ್ತಿಹೀನ ಅಭಿಲಾಷೆಗಳನ್ನು ಒಬ್ಬ ವ್ಯಕ್ತಿ ಅನುಸರಿಸಲೇ ಬೇಕು ಅನ್ನುವ ರೀತಿಯಲ್ಲಿ ಮಾತಾಡುತ್ತಾರೆ. (ನೋಡಿ:[[rc://en/ta/man/translate/figs-metaphor]])
39JUD119r28jοὗτοί εἰσιν1It is theseಈ ಅಣಕುಮಾಡುವವರೇ ಅಥವಾ “ಇವರು ಅಣಕುಮಾಡುವವರೇ”
40JUD119ba6ufigs-metaphorψυχικοί1are worldlyಬೇರೆ ಭಕ್ತಿಹೀನ ಜನರು ಆಲೋಚಿಸುವ ರೀತಿಯಲ್ಲಿ ಆಲೋಚಿಸುತ್ತಾರೆ, ಅವಿಶ್ವಾಸಿಗಳು ಬೆಲೆ ಕಟ್ಟುವ ರೀತಿಯಲ್ಲೇ ಬೆಲೆ ಕಟ್ಟುತ್ತಾರೆ. (ನೋಡಿ: [[rc://en/ta/man/translate/figs-metaphor]])
41JUD119qn4pΠνεῦμα μὴ ἔχοντες1they do not have the Spiritಇವನಿಂದಲೇ ಜನರು ಏನಾದರೊಂದು ಪಡೆಯಬಹುದು ಎಂದು ಪವಿತ್ರಾತ್ಮನು ಹೇಳಿದ್ದಾನೆ ಎನ್ನುವ ರೀತಿಯಲ್ಲಿ ಹೇಳಿದ್ದಾನೆ. ಪರ್ಯಾಯ ಭಾಷಾಂತರ: “ಪವಿತ್ರಾತ್ಮನು ಅವರೊಳಗೆ ಇಲ್ಲ”
42JUD120e3ga0Connecting Statement:ಯೂದನು ಒಬ್ಬ ವಿಶ್ವಾಸಿಯು ಹೇಗೆ ಜೀವಿಸಬೇಕು ಮತ್ತು ಇತರರನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಹೇಳುತ್ತಾನೆ.
43JUD120xm93ὑμεῖς δέ, ἀγαπητοί1But you, belovedಪ್ರಿಯರೇ, ಅವರಂತೆ ನೀವಾಗ ಬೇಡಿ. ಬದಲಾಗಿ
44JUD120cc68figs-metaphorἐποικοδομοῦντες ἑαυτοὺς1build yourselves upಆ ರೀತಿಯಾಗದೆ ದೇವರಲ್ಲಿ ನಂಬಿಕೆ ಹೆಚ್ಚಿಸಿಕೊಳ್ಳಿ ಮತ್ತು ಯಾವ ರೀತಿ ಒಂದು ಕಟ್ಟಡವನ್ನು ಕಟ್ಟಬೇಕೋ ಆ ರೀತಿಯಾಗಿ ಆತನ ಮಾತಿಗೆ ವಿಧೇಯರಾಗಿ. (ನೋಡಿ:[[rc://en/ta/man/translate/figs-metaphor]])
45JUD121zd2cfigs-metaphorἑαυτοὺς ἐν ἀγάπῃ Θεοῦ τηρήσατε1Keep yourselves in God's loveಉಳಿದವರು ದೇವರ ಪ್ರೀತಿಯನ್ನು ಕಂಡುಕೊಳ್ಳಿ ಹೇಗೆಂದರೆ ಒಬ್ಬನು ತನ್ನನ್ನು ಒಂದು ಸ್ಥಳದಲ್ಲಿ ಇಟ್ಟ ಹಾಗೆ. (ನೋಡಿ:[[rc://en/ta/man/translate/figs-metaphor]])
46JUD121s6w6προσδεχόμενοι1wait forಕಾತುರತೆಯಿಂದ ಎದುರು ನೋಡಿ
47JUD121p3bwfigs-metonymyτὸ ἔλεος τοῦ Κυρίου ἡμῶν, Ἰησοῦ Χριστοῦ, εἰς ζωὴν αἰώνιον1the mercy of our Lord Jesus Christ that brings you eternal lifeಇಲ್ಲಿ ‘ಕರುಣೆ’ ಯು ಯೇಸುಕ್ರಿಸ್ತನನ್ನು ಪ್ರತಿನಿಧಿಸುತ್ತದೆ. ಹೇಗೆಂದರೆ ತನ್ನ ಕರುಣೆಯನ್ನು ವಿಶ್ವಾಸಿಗಳಿಗೆ ತೋರಿಸಿ ಅವರು ಅವನೊಂದಿಗೆ ಎಂದಿಗೂ ಜೀವಿಸುವಂತೆ ಮಾಡುತ್ತಾನೆ. (ನೋಡಿ:[[rc://en/ta/man/translate/figs-metonymy]])
48JUD122wbr5οὓς ... διακρινομένους1those who doubtಯಾರು ಇನ್ನೂ ಯೇಸುವು ದೇವರೆಂದು ನಂಬದೆ ಇದ್ದಾರೋ
49JUD123wkj9figs-metaphorἐκ πυρὸς ἁρπάζοντες1snatching them out of the fireಇಲ್ಲಿಯ ಚಿತ್ರಣವು ಒಂದು ರೀತಿ ಜನರು ಇನ್ನು ಸುಡಲು ಆರಂಭ ಮಾಡದೆ ಇರುವಾಗಲೇ ಅವರನ್ನು ಬೆಂಕಿಯಿಂದ ಎಳೆಯುವುದು. ಪರ್ಯಾಯ ಭಾಷಾಂತರ: “ಕ್ರಿಸ್ತನಿಲ್ಲದೆ ಸಾಯದಂತೆ ಅವರಿಗೆ ಬೇಕಾದದ್ದನ್ನು ಮಾಡುವುದು. ಇದು ಒಂದು ರೀತಿಯಲ್ಲಿ ಬೆಂಕಿಯಿಂದ ಎಳೆಯುವುದು” (ನೋಡಿ:[[rc://en/ta/man/translate/figs-metaphor]])
50JUD123ign7οὓς ... ἐλεᾶτε ἐν φόβῳ1To others be merciful with fearಬೇರೆಯವರಿಗೆ ಕರುಣೆ ತೋರಿಸಿ, ಆದರೆ ಅವರು ಪಾಪ ಮಾಡಿದಂತೆ ಮಾಡಲು ಹೆದರಿಕೆಯಿಂದಿರ್ರಿ.
51JUD123u4pxfigs-hyperboleμισοῦντες καὶ τὸν ἀπὸ τῆς σαρκὸς ἐσπιλωμένον χιτῶνα1Hate even the garment stained by the fleshಆ ಜನರಂತೆ ಪಾಪಿಗಲಾಗದಿರಲು ತನ್ನ ಓದುಗರನ್ನು ಎಚ್ಚರಿಸುವಲ್ಲಿ ಯೂದನು ಉತ್ಪ್ರೇಕ್ಷೆ ಮಾಡುತ್ತಾನೆ. ಪರ್ಯಾಯ ಭಾಷಾಂತರ: “ಅವರ ಬಟ್ಟೆ ಮುಟ್ಟಿದರೂ ಪಾಪ ಪ್ರಜ್ಞೆ ನಮ್ಮಲ್ಲಿ ಬರುತ್ತದೆಂಬಂತೆ ಅವರನ್ನು ನಡೆಸಿಕೊಳ್ಳಿ. (ನೋಡಿ: [[rc://en/ta/man/translate/figs-hyperbole]])
52JUD124r3jx0Connecting Statement:ಯೂದನು ಅನ್ತ್ಯಾಶೀರ್ವಾದದೊಂದಿಗೆ ಮುಕ್ತಾಯ ಮಾಡುತ್ತಾನೆ.
53JUD124w1dcfigs-metaphorστῆσαι κατενώπιον τῆς δόξης αὐτοῦ1to cause you to stand before his glorious presenceಆತನ ಮಹಿಮೆಯು ಆತನ ಮಹತ್ತನ್ನು ತೋರಿಸುವ ಪ್ರಕಾಶಮಾನವಾದ ಬೆಳಕನ್ನು ಪ್ರತಿನಿಧಿಸುತ್ತದೆ. ಪರ್ಯಾಯ ಭಾಷಾಂತರ: “ಮತ್ತು ಸಂತೋಷದಿಂದ ಆತನ ಮಹಿಮೆಯನ್ನು ಆರಾಧಿಸಲು ನಿಮಗೆ ಅವಕಾಶ ಮಾಡುವುದು”
54JUD124gq9efigs-metaphorτῆς δόξης αὐτοῦ ἀμώμους ἐν1glorious presence without blemish and withಇಲ್ಲಿ ಪಾಪವನ್ನು ಒಬ್ಬರ ದೇಹದ ಮೇಲಿರುವ ಕೊಳೆ ಅಥವಾ ದೇಹದಲ್ಲಿರುವ ಕೊರತೆ ಎನ್ನುವ ರೀತಿಯಲ್ಲಿ ಮಾತಾಡಲಾಗಿದೆ. ಪರ್ಯಾಯ ಭಾಷಾಂತರ: “ಎಲ್ಲಿ ನೀವು ಪಾಪವಿಲ್ಲದೆ ಇರುತ್ತೀರೋ ಅಲ್ಲಿ ಮಹಿಮೆಯ ಪ್ರಸನ್ನತೆ” (ನೋಡಿ:[[rc://en/ta/man/translate/figs-metaphor]])
55JUD125a3uaμόνῳ Θεῷ Σωτῆρι ἡμῶν, διὰ Ἰησοῦ Χριστοῦ τοῦ Κυρίου ἡμῶν1to the only God our Savior through Jesus Christ our Lordಯೇಸುಕ್ರಿಸ್ತನು ಮಾಡಿದ ಕಾರ್ಯಕ್ಕಾಗಿ ನಮ್ಮನ್ನು ರಕ್ಷಿಸಿದ ಒಬ್ಬನೇ ದೇವರಿಗೆ. ಇದು ತಂದೆಯಾದ ದೇವರು ಹಾಗು ಮಗನು ರಕ್ಷಕನು ಎಂದು ಒತ್ತು ನೀಡುತ್ತದೆ. JUD 1 25 h6sq ದೇವರು ಹಿಂದೆಯೂ, ಇಂದೂ ಹಾಗು ನಾಳೆಯೂ ಮಹಿಮೆಯನ್ನು, ಸಂಪೂರ್ಣ ನಾಯಕತ್ವವನ್ನು ಮತ್ತು ಸಂಪೂರ್ಣ ಹತೋಟಿಯನ್ನು ಯಾವಾಗಲೂ ಹೊಂದಿದ್ದಾನೆ.