translationCore-Create-BCS_.../tn_GAL.tsv

202 KiB
Raw Blame History

1ReferenceIDTagsSupportReferenceQuoteOccurrenceNote
21:1d1kdτοῦ ἐγείραντος αὐτὸν1
31:4lbb2τοῦ Θεοῦ καὶ Πατρὸς ἡμῶν1
41:6lf1wConnecting Statement:0
51:6x7weτοῦ καλέσαντος ὑμᾶς1
61:6fd7aτοῦ καλέσαντος1
71:6cfr2ἐν χάριτι Χριστοῦ1
81:6n1rdrc://*/ta/man/translate/figs-metaphorμετατίθεσθε & εἰς ἕτερον εὐαγγέλιον1
91:7gy1iοἱ ταράσσοντες1
101:8i82dεὐαγγελίζηται1
111:8xb2cἀνάθεμα ἔστω1ನಿಮ್ಮ ಭಾಷೆಯಲ್ಲಿ ಯಾರನ್ನಾದರೂ ಶಪಿಸಲು ದೇವರನ್ನು ಕೇಳುವ ಅಥವಾ ಯಾರನ್ನಾದರೂ ಶಪಿಸುವ ಸಾಮಾನ್ಯ ವಿಧಾನವಿದ್ದರೆ, ಮತ್ತು ಈ ಸಂದರ್ಭದಲ್ಲಿ ಉಪಯೋಗಿಸಲು ಸೂಕ್ತವಾಗಿದ್ದರೆ, ಇಲ್ಲಿ ಅದನ್ನು ಉಪಯೋಗಿಸುವುದನ್ಮು ಪರಿಗಣಿಸಿ.\n\n
121:11llg6Connecting Statement:0
131:11g1qgἀδελφοί1
141:11k33sὅτι οὐκ ἔστιν κατὰ ἄνθρωπον1
151:14r44zκαὶ προέκοπτον1
161:14s81tσυνηλικιώτας1
171:14f1z8τῶν πατρικῶν μου1
181:16l5bbτὸν Υἱὸν1
191:20lh36ἐνώπιον τοῦ Θεοῦ1
201:21m25aκλίματα τῆς Συρίας1
211:23z8qtμόνον δὲ ἀκούοντες ἦσαν1
222:4x1mxκατασκοπῆσαι τὴν ἐλευθερίαν ἡμῶν1
232:4m1alτὴν ἐλευθερίαν1
242:4l7n7ἵνα ἡμᾶς καταδουλώσουσιν1
252:5bba7rc://*/ta/man/translate/figs-abstractnounsεἴξαμεν τῇ ὑποταγῇ1ನಿಮ್ಮ ಭಾಷೆಯಲ್ಲಿ **ಅಧೀನತೆ**ಯ ಕಲ್ಪನೆಗೆ ಅಮಾರ್ತ ನಾಮಪದವನ್ನು ಉಪಯೋಗಿಸದಿದ್ದರೆ, ನೀವು ಅದೇ ಕಲ್ಪನೆಯನ್ನು ಮೌಖಿಕ ಪದಗುಚ್ಚದೊಂದಿಗೆ ವ್ಯಕ್ತಪಡಿಸಬಹುದು, ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಅರ್ಥವನ್ನು ನೀವು ವ್ಯಕ್ತಪಡಿಸಬಹುದು. \n\n\n\n
262:7cps6ἀλλὰ τοὐναντίον1
272:7spa9πεπίστευμαι1
282:9ie72rc://*/ta/man/translate/figs-abstractnounsγνόντες τὴν χάριν τὴν δοθεῖσάν μοι1
292:9kz2mτὴν χάριν τὴν δοθεῖσάν μοι1
302:9e5rmrc://*/ta/man/translate/translate-symactionδεξιὰς ἔδωκαν & κοινωνίας1ಇಲ್ಲಿ, **ಬಲಗೈಯನ್ನು ನೀಡಿದೆ** ಎಂಬುವುದು ಒಪ್ಪಿಗೆಯನ್ನು ಸೂಚಿಸುವ ಕ್ರಿಯೆಯಾಗಿದೆ. ಕೈಯನ್ನು ಕುಲುಕುವುದು ಒಬ್ಬರನ್ನೊಬ್ಬರು ಒಪ್ಪಿಕೊಂಡಿರುವುದನ್ನು ಮತ್ತು ಒಂದೇ ಗುರಿಯತ್ತ ಸುವಾರ್ತಾ ಸೇವೆಯ ಪಾಲುದಾರರಾಗಿ ಒಟ್ಟಾಗಿ ಕೆಲಸ ಮಾಡುವ ವಾಗ್ದಾನವನ್ನು ಮಾಡಿರುವುದನ್ನು ಸೂಚಿಸುತ್ತದೆ. ಅವರು ಅವಶ್ಯವಾಗಿ ಸಹಭಾಗಿತ್ವದಲ್ಲಿರಲು ಒಪ್ಪಿಕೊಂಡರು, ಮತ್ತು ಒಬ್ಬರಿಗೊಬ್ಬರು ಬಲಗೈಯನ್ನು ಕುಲುಕುವುದು ಇದನ್ನು ಸೂಚಿಸಿತು. ನಿಮ್ಮ ಸಂಸ್ಕೃತಿಯಲ್ಲಿ ಇದೇ ರೀತಿಯ ಅರ್ಥವಿರುವ ಒಂದು ಸನ್ನಿವೇಶವಿದ್ದರೆ, ಅದನ್ನು ನಿಮ್ಮ ಭಾಷಾಂತರದಲ್ಲಿ ಇಲ್ಲಿ ಉಪಯೋಗಿಸುವ ಬಗ್ಗೆ ನೀವು ಪರಿಗಣಿಸಬಹುದು. ಪರ್ಯಾಯ ಭಾಷಾಂತರ: ನಾವು ಅನ್ಯಜನರಿಗೆ, ಮತ್ತು ಅವರು ಸುನ್ನತಿಗೆ ಎಂದು ದೃಡಪಡಿಸಿದರು. \n
312:9gi7gδεξιὰς1
322:10kqq6τῶν πτωχῶν & μνημονεύωμεν1
332:12xym6πρὸ1
342:12s18yὑπέστελλεν1
352:12fy79rc://*/ta/man/translate/figs-metonymyτοὺς ἐκ περιτομῆς1[2:7](../02/07.md) ರಲ್ಲಿ **ಸುನ್ನತಿ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ಎಂದು ನೋಡಿರಿ. ಇಲ್ಲಿ, **ಸುನ್ನತಿ** ಎಂಬ ಈ ಪದವು ಬಹುಶ: ನಿರ್ದಿಷ್ಟವಾಗಿ ಯೇಸುವಿನಲ್ಲಿ ವಿಶ್ವಾಸಿಗಳಲ್ಲದ ಯೆಹೂದಿಗಳನ್ನು ಸೂಚಿಸುತ್ತದೆ, ಯಾಕೆಂದರೆ ಪೇತ್ರನು ಯೆಹೂದಿ ಕ್ರೈಸ್ತರಿಗೆ ಅಥವಾ ಯಾಕೋಬನು ಕಳುಹಿಸಿದ ಪುರುಷರಿಗೆ ಹೆದರುತ್ತಿರಲಿಲ್ಲ. \n\n
362:14y1zwἀναγκάζεις1
372:15p3x8Connecting Statement:0
382:16zy8pκαὶ ἡμεῖς εἰς Χριστὸν Ἰησοῦν ἐπιστεύσαμεν1
392:16j6l1εἰδότες1
402:17sge2εὑρέθημεν καὶ αὐτοὶ ἁμαρτωλοί1
412:20bb2xΥἱοῦ τοῦ Θεοῦ1
422:21k6bgεἰ & διὰ νόμου δικαιοσύνη1
433:1p7uwrc://*/ta/man/translate/figs-rquestionGeneral Information:0ಪೌಲನು ಮಾಹಿತಿಗಾಗಿ ಕೇಳುತ್ತಿಲ್ಲ, ಆದರೆ ಗಲಾತ್ಯ ವಿಶ್ವಾಸಿಗಳನ್ನು ಶಪಿಸಲು ಅವನು ಪ್ರಶ್ನಾ ರೂಪವನ್ನು ಉಪಯೋಗಿಸುತ್ತಿದ್ದಾನೆ. ಈ ಉದ್ದೇಶಕ್ಕಾಗಿ ನೀವು ಭಾವೋತ್ತೇಜನ ಪ್ರಶ್ನೆಯನ್ನು ನೀವು ಉಪಯೋಗಿಸದಿದ್ದರೆ, ನೀವು ಅವರ ಪದಗಳನ್ನು ಹೇಳಿಕೆ ಅಥವಾ ಆಶ್ಚರ್ಯ ಸೂಚಕವಾಗಿ ಭಾಷಾಂತರಿಸಬಹುದು ಮತ್ತು ಇನ್ನೊಂದು ರೀತಿಯಲ್ಲಿ ಒತ್ತು ನೀಡಬಹುದು.\n\n
443:1x4gdConnecting Statement:0
453:1dc2jὑμᾶς ἐβάσκανεν1
463:2m1zdτοῦτο μόνον θέλω μαθεῖν ἀφ’ ὑμῶν1
473:2wq9grc://*/ta/man/translate/figs-rquestionἐξ ἔργων νόμου τὸ Πνεῦμα ἐλάβετε, ἢ ἐξ ἀκοῆς πίστεως1ಪೌಲನು ಮಾಹಿತಿಯನ್ನು ಕೇಳುತ್ತಿಲ್ಲ, ಆದರೆ ಗಲಾತ್ಯದ ವಿಶ್ವಾಸಿಗಳನ್ನು ಗದರಿಸಲು ಪ್ರಶ್ನಾ ರೂಪವನ್ನು ಉಪಯೋಗಿಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕ್ಕಾಗಿ ಭಾವೋತ್ತೇಜನದ ಪ್ರಶ್ನೆಯನ್ನು ನೀವು ಉಪಯೋಗಿಸದಿದ್ದರೆ, ನೀವು ಅವನ ಮಾತುಗಳನ್ನು ಹೇಳಿಕೆಯಾಗಿ ಅಥವಾ ಘೋಷಣೆಯಾಗಿ ಭಾಷಾಂತರಿಸಬಹುದು ಮತ್ತು ಇನ್ನೊಂದು ರೀತಿಯಲ್ಲಿ ಒತ್ತು ನೀಡಬಹುದು. ಪರ್ಯಾಯ ಭಾಷಾಂತರ: ನೀವು ಪವಿತ್ರ ಆತ್ಮನನ್ನು ಹೊಂದಿದ್ದು ಆಜ್ಞೆಗಳ ಕಾರ್ಯಗಳ ಮೂಲಕವಲ್ಲ, ನೀವು ಕೇಳಿದ ಮತ್ತು ನಂಬಿದ ಸುವಾರ್ತೆಯ ಮೂಲಕವೇ ಆಗಿದೆ. \n
483:3f96urc://*/ta/man/translate/figs-rquestionοὕτως ἀνόητοί ἐστε1ಪೌಲನು ಮಾಹಿತಿಯನ್ನು ಕೇಳುತ್ತಿಲ್ಲ, ಆದರೆ ತನ್ನ ಆಶ್ಚರ್ಯವನ್ನು ಒತ್ತಿಹೇಳಲು ಪ್ರಶ್ನಾ ರೂಪವನ್ನು ಉಪಯೋಗಿಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕ್ಕಾಗಿ ಭಾವೋತ್ತೇಜನದ ಪ್ರಶ್ನೆಯನ್ನು ನೀವು ಉಪಯೋಗಿಸದಿದ್ದರೆ, ನೀವು ಅವನ ಮಾತುಗಳನ್ನು ಹೇಳಿಕೆಯಾಗಿ ಅಥವಾ ಘೋಷಣೆಯಾಗಿ ಭಾಷಾಂತರಿಸಬಹುದು ಮತ್ತು ಒತ್ತುವನ್ನು ಬೇರೆ ರೀತಿಯಲ್ಲಿ ತಿಳಿಸಬಹುದು. ಪರ್ಯಾಯ ಭಾಷಾಂತರ: ನೀವು ತುಂಬಾ ಮೂರ್ಖರಗಿರಬೇಡಿ! ಅಥವಾ ನೀವು ಅಷ್ಟು ಮೂರ್ಖರಾಗಿರಲಾರಿರಿ!.
493:4iyj1rc://*/ta/man/translate/figs-rquestionτοσαῦτα ἐπάθετε εἰκῇ1ಪೌಲನು ಮಾಹಿತಿಯನ್ನು ಕೇಳುತ್ತಿಲ್ಲ, ಆದರೆ ಸುಳ್ಳು ಬೋಧಕರನ್ನು ನಂಬುವುದರ ಮತ್ತು ಅನುಸರಿಸುವುದರ ಪರಿಣಾಮಗಳ ಬಗ್ಗೆ ಗಲಾತ್ಯದ ವಿಶ್ವಾಸಿಗಳನ್ನು ಯೋಚಿಸುವಂತೆ ಮಾಡಲು ಪ್ರಶ್ನಾ ರೂಪವನ್ನು ಉಪಯೋಗಿಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕ್ಕಾಗಿ ಭಾವೋತ್ತೇಜಕ ಪ್ರಶ್ನೆಯನ್ನು ನೀವು ಉಪಯೋಗಿಸದಿದ್ದರೆ ನೀವು ಅವನ ಮಾತುಗಳನ್ನು ಹೇಳಿಕೆಯಾಗಿ ಅಥವಾ ಘೋಷಣೆಯಾಗಿ ಭಾಷಾಂತರಿಸಬಹುದು ಮತ್ತು ಇನ್ನೊಂದು ರೀತಿಯಲ್ಲಿ ಒತ್ತು ನೀಡಬಹುದು. \n\n
503:4qn1aτοσαῦτα ἐπάθετε εἰκῇ1
513:5s3bcrc://*/ta/man/translate/figs-rquestionἐξ ἔργων νόμου ἢ ἐξ ἀκοῆς πίστεως1ಗಲಾತ್ಯದವರಿಗೆ ಅವರು ಹೇಗೆ ಆತ್ಮನನ್ನು ಸ್ವೀಕರಿಸಿದರು ಎಂಬುದನ್ನು ನೆನಪಿಸಲು ಪೌಲನು ಮತ್ತೊಂದು ಭಾವೋತ್ತೇಜಕದ ಪ್ರಶ್ನೆಯನ್ನು ಕೇಳುತ್ತಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕ್ಕಾಗಿ ಭಾವೋತ್ತೇಜಕ ಪ್ರಶ್ನೆಯನ್ನು ನೀವು ಉಪಯೋಗಿಸದಿದ್ದರೆ, ನೀವು ಅವನ ಮಾತುಗಳನ್ನು ಹೇಳಿಕೆಯಾಗಿ ಅಥವಾ ಘೋಷಣೆಯಾಗಿ ಭಾಷಾಂತರಿಸಬಹುದು ಮತ್ತು ಇನ್ನೊಂದು ರೀತಿಯಲ್ಲಿ ಒತ್ತು ನೀಡಬಹುದು.\n
523:5j4vzrc://*/ta/man/translate/figs-possessionἐξ ἔργων νόμου1ಈ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ಎಂದು ನೋಡಿರಿ **ಕಟ್ಟಳೆಗಳ ಕೆಲಸಗಳಿಂದ** [2:16](../02/16.md) ರಲ್ಲಿ ಮೂರು ಬಾರಿ ಬರುತ್ತದೆ.
533:6f7svrc://*/ta/man/translate/figs-abstractnounsἐλογίσθη αὐτῷ εἰς δικαιοσύνην1[2:21](../02/21.md)ರಲ್ಲಿ **ನೀತಿವಂತಿಕೆ** ಎಂಬ ಪದವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ಎಂದು ನೋಡಿರಿ
543:8vs1mrc://*/ta/man/translate/figs-personificationπροϊδοῦσα δὲ1ಇಲ್ಲಿ **ಗ್ರಂಥವು** **ದೇವರು ಅನ್ಯಜನರನ್ನು ನಂಬಿಕೆಯ ಮೂಲಕ ಸಮರ್ಥಿಸುತ್ತಾನೆ** ಮತ್ತು ಸುವಾರ್ತೆಯನ್ನು ಬೋಧಿಸುತ್ತಾನೆ** ಅದನ್ನು ಊಹಿಸಬಲ್ಲ ವ್ಯಕ್ತಿಯಂತೆ ಮಾತನಾಡಲಾಗುತ್ತದೆ. ಇದು ನಿಮ್ಮ ಭಾಷೆಯಲ್ಲಿ ಸಹಾಯಕವಾಗಿದ್ದರೆ, ಅರ್ಥವನ್ನು ನೀವು ಸರಳವಾಗಿ ವ್ಯಕ್ತಪಡಿಸಬಹುದು.
553:8k9tpἐν σοὶ1
563:11k6k5ἐν νόμῳ, οὐδεὶς δικαιοῦται παρὰ τῷ Θεῷ1
573:11k1pqἐν νόμῳ, οὐδεὶς δικαιοῦται παρὰ τῷ Θεῷ1
583:13x2lcConnecting Statement:0
593:13mp4pἐκ τῆς κατάρας τοῦ νόμου, γενόμενος ὑπὲρ ἡμῶν κατάρα & ἐπικατάρατος πᾶς1
603:14fa98ἵνα & λάβωμεν διὰ τῆς πίστεως1
613:14h46qrc://*/ta/man/translate/figs-exclusiveλάβωμεν1ಪೌಲನು **ನಾವು** ಎಂದು ಹೇಳಿದಾಗ ಅವನು ತನ್ನನ್ನು ಮತ್ತು ಗಲಾತ್ಯದ ವಿಶ್ವಾಸಿಗಳನ್ನು ಕುರಿತು ಮಾತನಾಡುತ್ತಿದ್ದಾನೆ, ಆದ್ದರಿಂದ **ನಾವು** ಇಲ್ಲಿ ಒಳಗೆ ಇದೆ. ನಿಮ್ಮ ಭಾಷೆಯು ಈ ರೂಪಗಳನ್ನು ಗುರುತಿಸುವ ಅಗತ್ಯವಾಗಬಹುದು. \n
623:15al9bἀδελφοί1
633:16t25erc://*/ta/man/translate/figs-youτῷ & σπέρματί σου1**ನಿಮ್ಮ** ಎಂಬ ಪದವು ಏಕವಚನವಾಗಿದೆ ಮತ್ತು ಅಬ್ರಹಾಮನಿಗೆ ಉಲ್ಲೇಖಿಸುತ್ತದೆ.
643:19fr5tConnecting Statement:0
653:20x9l1rc://*/ta/man/translate/figs-extrainfoὁ δὲ μεσίτης ἑνὸς οὐκ ἔστιν, ὁ δὲ Θεὸς εἷς ἐστιν1ಈ ವಚನದಲ್ಲಿ ಪೌಲನು ಗಲಾತ್ಯದ ವಿಶ್ವಾಸಿಗಳಿಗೆ ದೇವರು ಅಬ್ರಹಾಮನಿಗೆ ಕೊಟ್ಟ ವಾಗ್ದಾನವು ಮೋಶೆಗೆ ಕೊಟ್ಟ ಆಜ್ಞೆಗಳಿಗಿಂತ ಶ್ರೇಷ್ಟವಾಗಿದೆ ಎಂದು ಸಾಬೀತುಪಡಿಸುತ್ತಾನೆ. ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯೊಂದಿಗೆ ನೇರವಾಗಿ ಮಾತನಾಡುವಾಗ ಮಧ್ಯವರ್ತಿಯ ಅಗತ್ಯವಿಲ್ಲ ಎಂದು ಪೌಲನು **ಒಬ್ಬ ಮಧ್ಯವರ್ತಿಯು ಒಬ್ಬನಿಗಾಗಿ ಅಲ್ಲ** ಎಂದು ಹೇಳುವ ಮೂಲಕ ಅರ್ಥೈಸಿಕೊಳ್ಳುವುದು. ಅಬ್ರಹಾಮನಿಗೆ ನೀಡಲಾದ ವಾಗ್ದಾನವು ನ್ಯಾಯಪ್ರಮಾಣಕ್ಕಿಂತ ಶ್ರೇಷ್ಟವಾದುದು ಎಂದು ಪೌಲನು ಗಲಾತ್ಯದ ವಿಶ್ವಾಸಿಗಳಿಗೆ ಸ್ಪಷ್ಟವಾಗಿ ತಿಳಿಸುತ್ತಿದ್ದಾನೆ ಯಾಕೆಂದರೆ ಅದು ಮಧ್ಯವರ್ತಿಯ ಮೂಲಕ ಕೊಡಲಿಲ್ಲ, ಬದಲಿಗೆ, ದೇವರು ವಾಗ್ದಾನವನ್ನು ನೇರವಾಗಿ ಅಬ್ರಹಾಮನಿಗೆ ಕೊಟ್ಟನು. ಇದು ನಿಮ್ಮ ಓದುಗರಿಗೆ ಸಹಾಯಕವಾಗಿದ್ದರೆ ಮತ್ತು ನೀವು ಕೆಳಗಿನ ಟಿಪ್ಫಣಿಗಳನ್ನು ಉಪಯೋಗಿಸುತ್ತಿದ್ದರೆ, ನೀವು ಕೆಳಗಿನ ಟಿಪ್ಪಣಿಯಲ್ಲಿ ಈ ಮಾಹಿತಿಯನ್ನು ಸೂಚಿಸಬಹುದು.\n
663:21wes3General Information:0
673:21b8xxεἰ & ἐδόθη νόμος ὁ δυνάμενος ζῳοποιῆσαι1
683:22n5jsσυνέκλεισεν ἡ Γραφὴ τὰ πάντα ὑπὸ ἁμαρτίαν, ἵνα ἡ ἐπαγγελία ἐκ πίστεως Ἰησοῦ Χριστοῦ δοθῇ τοῖς πιστεύουσιν1ಇನ್ನೊಂದು ಸಾದ್ಯತೆಯ ಅರ್ಥ 1) "ನಾವೆಲ್ಲರೂ ಪಾಪ ಮಾಡಿರುವದರರಿಂದ, ದೇವರು ಎಲ್ಲವನ್ನು ಧರ್ಮಶಾಸ್ತ್ರದ ನಿಯಂತ್ರಣಕ್ಕೆ ಒಳಪಡಿಸಿದರು, ವ್ಯಕ್ತಿಯ ಅಧೀನಕ್ಕೆ ಕೊಡುವ ಹಾಗೆ, ಆದುದರಿಂದ ಆತನು ಏನನ್ನು ವಾಗ್ದಾನ ಮಾಡಿದನೋ ಮತ್ತು ಯೇಸು ಕ್ರಿಸ್ತನಲ್ಲಿ ಯಾರಿಗಳೆಲ್ಲ ನಂಬಿಕೆ ಇದೆಯೋ ಆತನು ನಂಬುವವರಿಗೆ ಕೊಡುವಾತನಾಗಿದ್ದಾನೆ " ಅಥವಾ 2) "ನಾವು ಪಾಪಮಾಡಿರುವದರಿಂದ, ದೇವರು ಎಲ್ಲವನ್ನು ಧರ್ಮಶಾಸ್ತ್ರದ ನಿಯಂತ್ರಣಕ್ಕೆ ಒಳಪಡಿಸಿದರು, ವ್ಯಕ್ತಿಯ ಅಧೀನಕ್ಕೆ ಕೊಡುವ ಹಾಗೆ, ಯಾಕೆಂದರೆ ಆತನು ಏನನ್ನು ವಾಗ್ದಾನ ಮಾಡಿದನೋ ಮತ್ತು ಯೇಸು ಕ್ರಿಸ್ತನಲ್ಲಿ ಯಾರಿಗಳೆಲ್ಲ ನಂಬಿಕೆ ಇದೆಯೋ ಆತನು ನಂಬುವವರಿಗೆ ಕೊಡುವಾತನಾಗಿದ್ದಾನೆ.
693:22jbn7rc://*/ta/man/translate/figs-personificationΓραφὴ1ಪೌಲನು ದೇವರ ವಾಕ್ಯದೊಂದಿಗೆ ವ್ಯವಹರಿಸುವದು ಹೇಗೆಂದರೆ ಅದು ವ್ಯಕ್ತಿ ಮತ್ತು ದೇವರ ಶಬ್ದವಾಗಿದೆ,ವಾಕ್ಯವನ್ನು ಯಾರು ಬರೆದರು. ಇನ್ನೊಂದು ಅರ್ಥದಲ್ಲಿ: "ದೇವರು" (ನೋಡಿ : [[rc://*/ta/man/translate/figs-personification]])
703:23su16rc://*/ta/man/translate/figs-activepassiveὑπὸ νόμον ἐφρουρούμεθα, συνκλειόμενοι1ಈ ವಾಕ್ಯವು ಕ್ರಿಯಾಪದದಲ್ಲಿ ವಿಶ್ಲೇಶಿಸಲಾಗಿದೆ.ಇನ್ನೊಂದು ಅರ್ಥದಲ್ಲಿ: "ಧರ್ಮಶಾಸ್ತ್ರವೆ ನಮ್ಮನ್ನು ಸೆರೆಹಿಡಿಯುತ್ತದೆ ಮತ್ತು ನಾವು ಬಂಧನದಲ್ಲಿರುತ್ತೇವೆ ಅಥವಾ ಧರ್ಮಶಾಸ್ತ್ರ ಬಂಧಿಸಿ ಸೆರೆಯಲ್ಲಿದುತ್ತದೆ" (ನೋಡಿ : [[rc://*/ta/man/translate/figs-activepassive]])
713:23bs6irc://*/ta/man/translate/figs-metaphorὑπὸ νόμον ἐφρουρούμεθα, συνκλειόμενοι1ಧರ್ಮಶಾಸ್ತ್ರವು ನಮ್ಮನ್ನು ನಿಯಂತ್ರಿಸುವ ವಿಧಾನವು, ಹೇಗೆಂದರೆ ಧರ್ಮಶಾಸ್ತ್ರವು ನಮ್ಮನ್ನು ಸೆರೆಮನೆಯಲ್ಲಿ ಬಿದ್ದಿರುವ ಕೈದಿಯೂಪಾದಿಯಲ್ಲಿ ನಡಿಸುತ್ತದೆ.ಇನ್ನೊಂದು ಅರ್ಥದಲ್ಲಿ ಧರ್ಮಶಾಸ್ತ್ರವು ನಮ್ಮನ್ನು ಕೈದಿಯೂಪಾದಿಯಲ್ಲಿ ಕಾಯುತ್ತದೆ " (See: [[rc://*/ta/man/translate/figs-metaphor]])
723:23t32jrc://*/ta/man/translate/figs-activepassiveεἰς τὴν μέλλουσαν πίστιν ἀποκαλυφθῆναι1ಈ ವಾಕ್ಯವು ಕ್ರಿಯಾಪದದಲ್ಲಿ ವಿಶ್ಲೇಶಿಸಲಾಗಿದೆ, ಮತ್ತು ಈ ನಂಬಿಕೆಯೂ ಯಾರು ಎಂಬುದಾಗಿ ವ್ಯಕ್ತವಾಗಿದೆ.ಇನ್ನೊಂದು ಅರ್ಥದಲ್ಲಿ: "ದೇವರೇ ಪ್ರಕಟಿಸಬೇಕು ಯಾರೆಲ್ಲಾ ಕ್ರಿಸ್ತನನ್ನು ನಂಬುವದರ ಮೂಲಕ ನೀತಿವಂತರಾಗಿದ್ದಾರೆ ಎಂಬುದಾಗಿ" ಅಥವಾ "ದೇವರೇ ಪ್ರಕಟಿಸಬೇಕು ಯಾರೆಲ್ಲಾ ಕ್ರಿಸ್ತನಲ್ಲಿ ಬರವಸೆಯಿಡುವದರ ಮೂಲಕ ನೀತಿವಂತರಾಗಿದ್ದಾರೆ ಎಂಬುದಾಗಿ" (ನೋಡಿ : [[rc://*/ta/man/translate/figs-activepassive]] ಮತ್ತು [[rc://*/ta/man/translate/figs-explicit]])
733:24ln1sπαιδαγωγὸς1ಸರಳವಾಗಿ ಹೇಳಬೇಕಾದರೆ "ಮಗುವಿನ ಮೇಲೆ ಒಬ್ಬನು ಅಧಿಕವಾಗಿ ಗಮನಕೊಡುವ ಹಾಗೆಯೇ,"ದಾಸನು ತನ್ನ ಅಧಿಕಾರಿಯ ಜಾವಾಬ್ಧಾರಿಕೆಯಲ್ಲಿ ಇರುವ ಹಾಗೇ ಮತ್ತು ಸ್ವಭಾವಗಳು ಹೆತ್ತವರಿಂದ ಕೊಡಲ್ಪಡುವ ಹಾಗೆ ಮತ್ತು ಮಕ್ಕಳ ಚಟುವಟಿಕೆಗಳ ಬಗ್ಗೆ ಹೆತ್ತವರಿಗೆ ವರದಿಕೊಡುವ ಹಾಗೆ.
743:24m7jyεἰς Χριστόν1ಕ್ರಿಸ್ತನು ಬರುವ ಸಮಯದ ವರೆಗೆ
753:24s8g5rc://*/ta/man/translate/figs-activepassiveἵνα & δικαιωθῶμεν1ಕ್ರಿಸ್ತನು ಬರುವದಕ್ಕೆ ಮೊದಲು, ದೇವರಿಗೆ ನಮ್ಮನ್ನು ನೀತಿಕರಿಸಲು ಒಂದು ಉದ್ದೇಶವಿತ್ತು.ಕ್ರಿಸ್ತನು ಬಂದಾಗ, ನಮ್ಮನ್ನು ನೀತಿಕರಿಸುವ ಉದ್ದೇಶವನ್ನು ಆತನು ಹೊತ್ತುಕೊಂಡನು.ಇನ್ನೊಂದು ಅರ್ಥದಲ್ಲಿ ಆದುದರಿಂದ ದೇವರು ನಮ್ಮನ್ನು ನೀತಿವಂತರಾಗಿ ಘೋಷಿಸಿದರು" (ನೋಡಿ : [[rc://*/ta/man/translate/figs-activepassive]])
763:27v6n1ὅσοι γὰρ εἰς Χριστὸν ἐβαπτίσθητε1ಕ್ರಿಸ್ತನಲ್ಲಿ ದೀಕ್ಷಾಸ್ನಾನ ಹೊಂದಿದ ಎಲ್ಲರೂ
773:27di9vrc://*/ta/man/translate/figs-metaphorΧριστὸν & ἐνεδύσασθε1ಸಾದ್ಯತೆಯ ಅರ್ಥ ಯಾವುದೆಂದರೆ 1)ಇದು ಒಂದು ರೂಪಕಾಲಂಕಾರ,ಅರ್ಥ ಅವರು ಕ್ರಿಸ್ತನೊಂದಿಗೆ ಐಕ್ಯವಾಗಿದ್ದಾರೆ.ಇನ್ನೊಂದು ಅರ್ಥದಲ್ಲಿ: "ಅವರು ಕ್ರಿಸ್ತನೊಂದಿಗೆ ಸೇರಿ ಐಕ್ಯವಾಗಿದ್ದಾರೆ. "ಕ್ರಿಸ್ತನಿಗೆ ಸಂಭಂದಪಟ್ಟವರು". ಅಥವಾ 2) ಇನ್ನೊಂದು ಆಲಂಕಾರಿಕ ಅರ್ಥ ಅವರು ಕ್ರಿಸ್ತನ ಹಾಗೆ ಇದ್ದಾರೆ. ಅಥವಾ "ಕ್ರಿಸ್ತನ ಹಾಗೆ ಮಾರ್ಪಟ್ಟಿದ್ದಾರೆ. " (ನೋಡಿ: [[rc://*/ta/man/translate/figs-metaphor]])
783:28tyb8οὐκ ἔνι Ἰουδαῖος οὐδὲ Ἕλλην, οὐκ ἔνι δοῦλος οὐδὲ ἐλεύθερος, οὐκ ἔνι ἄρσεν καὶ θῆλυ1ದೇವರ ಮುಂದೆ ಯೆಹೂದ್ಯನು ಮತ್ತು ಗ್ರೀಕನು ಎಂಬ ವ್ಯತ್ಯಾಸವಿಲ್ಲ,ದಾಸನು ಮತ್ತು ಸ್ವಾತಂತ್ರನು, ಸ್ತ್ರೀ ಮತ್ತು ಪುರುಷ.
793:29qp4zrc://*/ta/man/translate/figs-metaphorκληρονόμοι1ದೇವರು ಯಾರೊಂದಿಗೆ ವಾಗ್ದಾನ ಮಾಡಿದನೋ,ಅವರ ಬಗ್ಗೆ ಹೇಳಿರುವದೀನಂದರೆ, ಅವರು ಆಸ್ತಿ ಮತ್ತು ಸಂಪತ್ತನ್ನು ಒಂದೇ ಕುಟುಂಬದವರಿಂದ ಸ್ವಾದೀನ ಮಾಡಿಕೊಳ್ಳಬೇಕು. (ನೋಡಿ: [[rc://*/ta/man/translate/figs-metaphor]])
804:introh6gw0# ಗಾಲಾತ್ಯದವರಿಗೆ 04 ಸಾಮಾನ್ಯ ಬರವಣಿಗೆ \n## ರೂಪ ಮತ್ತು ಜೋಡಣೆ \n\n ಕೆಲವೊಂದು ಭಾಷಾಂತರದಲ್ಲಿ ಪ್ರತಿಯೊಂದು ಸಾಲಿನ ಪದ್ಯಭಾಗವು ಸರಿಯಾಗಿ ಮತ್ತು ಉಳಿದ ಬರವಣಿಗೆ ಓದುಗರಿಗೆ ಸುಲಭವಾಗಿ ಓದಲು ಸಹಾಯ ಮಾಡುತ್ತದೆ. ULT ಇದನ್ನು ಮಾಡಿದೆ ವಚನ 27, ಇದನ್ನು ಹಳೆಯ ಒಡಂಬಡಿಕೆಯಿಂದ ಆರಿಸಿಕೊಳ್ಳಲಾಗಿದೆ.\n\n\n\n## ಈ ಅಧ್ಯಾಯದ ವಿಶೇಷ ಪರಿಕಲ್ಪನೆ \n\n### ಪುತ್ರತ್ವ\n ಪುತ್ರತ್ವ ಇದು ಒಂದು ಸಂಕೀರ್ಣ ಸಮಸ್ಯೆಯಾಗಿದೆ. ಪಂಡಿತರಲ್ಲಿ ಪುತ್ರತ್ವದ ಬಗ್ಗೆ ವಿವಿದ ಅಭಿಪ್ರಾಯಗಳಿವೆ. ಪೌಲನು ಉಪಯೋಗಿಸುವ ಪುತ್ರತ್ವವು ಧರ್ಮಶಾಸ್ತ್ರಕ್ಕೆ ಅದೀನವಾಗಿರುವದು ಮತ್ತು ಕ್ರಿಸ್ತನಲ್ಲಿ ಸ್ವಾತಂತ್ರರಾಗಿರುವದು ಎಷ್ಟೊಂದು ಭಿನ್ನವಾಗಿದೆ ಎಂದು ಕಲಿಸಿಕೊಡುತ್ತದೆ. ಎಲ್ಲರೂ ಅಬ್ರಾಹಾಮನ ಶಾರೀರಿಕ ತಲೆಮಾರಿನವರಾಗಿದ್ದು ದೇವರ ವಾಗ್ದಾನವನ್ನು ಸ್ವಾದೀನಮಾಡಿಕೊಳ್ಳಲಿಲ್ಲ. ಅವನ ತಲೆಮಾರಿನವರಾಗಿದ್ದ ಇಸಾಕ ಮತ್ತು ಯಾಕೋಬನಿಂದ ಮಾತ್ರ ಆ ವಾಗ್ದಾನ ಸ್ವಾದೀನಮಾಡಿಕೊಂಡರು. ಯಾರೆಲ್ಲಾ ನಂಬಿಕೆಯ ಮೂಲಕ ಆತ್ಮೀಕವಾಗಿ ಅಬ್ರಾಹಾಮನನ್ನು ಹಿಂಬಾಲಿಸುತ್ತರೋ ದೇವರು ಅವರನ್ನು ತನ್ನ ಕುಟುಂಬಕ್ಕೆ ದತ್ತುತೆಗೆದುಕೊಡರು. ಅನುವಂಶೀಯವಾಗಿ ಅವರು ದೇವರ ಮಕ್ಕಳಾಗಿದ್ದಾರೆ. ಪೌಲನು ಅವರನ್ನು "ವಾಗ್ದಾನದ ಮಕ್ಕಳು" ಎಂದು ಕರೆದನು." (ನೋಡಿ: [[rc://*/tw/dict/bible/kt/inherit]], [[rc://*/tw/dict/bible/kt/promise]], [[rc://*/tw/dict/bible/kt/spirit]] ಮತ್ತು [[rc://*/tw/dict/bible/kt/faith]] ಮತ್ತು [[rc://*/tw/dict/bible/kt/adoption]]) \n\n## ಇತರ ಸಾಧ್ಯತೆಯ ಭಾಷಾಂತರ ಈ ಅಧ್ಯಾಯದಲ್ಲಿ ಕಷ್ಟಕರವಾಗಿದೆ. \n\n### ಅಬ್ಬಾ, ತಂದೆ \n"ಅಬ್ಬಾ"ಇದು ಒಂದು ಅರಾಮಿಕ ಭಾಷೆಯ ಶಬ್ದವಾಗಿದೆ. ಪ್ರಾಚೀನ ಇಸ್ರಾಯೇಲ್ಯರು ತಮ್ಮ ತಂದೆಯವರನ್ನು ಕರೆಯಲು ಉಪಯೋಗಿಸುವ ಪದವಾಗಿತ್ತು. ಪೌಲನು ಈ ಪದದ ಶಬ್ದವನ್ನು ಗ್ರೀಕ್ ಭಾಷೆಯಲ್ಲಿ ಬರೆದಿರುತ್ತಾನೆ . (See: [[rc://*/ta/man/translate/translate-transliterate]])
814:1n5ybοὐδὲν διαφέρει1ಸಮಾನಾಂತರವಾಗಿ
824:2bd5aἐπιτρόπους1ಮಕ್ಕಳ ಮೇಲೆ ಜನರಿಗಿರುವ ಕಾನೂನು ಜಾವಾಬ್ಧಾರಿಕೆ
834:2v5g9οἰκονόμους1ಬೆಲೆಬಾಳುವ ವಸ್ತು ಸುರಕ್ಷಿತವಾಗಿ ಇರಿಸಲು ಜನರು ಇತರರ ಮೇಲೆ ಭರವಸೆ ಇಡುವದು
844:3n21qrc://*/ta/man/translate/figs-metaphorὅτε ἦμεν νήπιοι1ಇಲ್ಲಿ "ಮಕ್ಕಳು" ಆಲಂಕಾರಿಕವಾಗಿ ಆತ್ಮೀಕ ಅಪಕ್ವತೆಯಲ್ಲಿರುವದು. ಇನ್ನೊಂದು ಅರ್ಥದಲ್ಲಿ : "ನಾವು ಮಕ್ಕಳ ಹಾಗೇ ಇದ್ದಾಗ" (See: [[rc://*/ta/man/translate/figs-metaphor]])
854:3cd2wrc://*/ta/man/translate/figs-metaphorἡμεῖς & ὑπὸ τὰ στοιχεῖα τοῦ κόσμου ἤμεθα δεδουλωμένοι1ಇಲ್ಲಿ "ಗುಲಾಮರನ್ನಾಗಿ" ಎಂಬುದು ಆಲಂಕಾರಿಕವಾಗಿ, ಸ್ವತಃ ಯಾವುದನ್ನೂ ಮಾಡಲು ಅವಕಾಶ ಇಲ್ಲದಿರುವದು. ಇದು ಕ್ರಿಯಾರೂಪದ ಹೇಳಿಕೆಯಾಗಿದೆ.ಇನ್ನೊಂದು ಅರ್ಥದಲ್ಲಿ: "ಪ್ರಾಪಂಚಿಕವಾದ ಮೂಲ ನೀಯಮಗಳು ನಮ್ಮನ್ನು ನಿಯಂತ್ರಿಸುತ್ತದೆ" ಅಥವಾ " ನಾವು ದಾಸರಾಗಿರುವ ಇರುವ ತನಕ, ಪ್ರಾಪಂಚಿಕವಾದ ಮೂಲ ನೀಯಮಗಳಿಗೆ ನಾವು ವಿದೇಯರಾಗಿರಬೇಕು" (See: [[rc://*/ta/man/translate/figs-metaphor]] and [[rc://*/ta/man/translate/figs-activepassive]])
864:3u462τὰ στοιχεῖα τοῦ κόσμου1ಸಾದ್ಯತೆಯ ಅರ್ಥ 1)ಪ್ರಾಪಂಚಿಕವಾದ ಕಾನೂನು ಮತ್ತು ನೈತಿಕತೆಯ ನಿಯಮವನ್ನು ಇದು ಸೂಚಿಸುತ್ತದೆ. ಅಥವಾ 2) ಆತ್ಮೀಕ ಅಧಿಕಾರವನ್ನು ಸೂಚಿಸುತ್ತದೆ,ಹೇಗೆಂದರೆ ಕೆಲವು ಜನರ ಆಲೋಚನೆ ಯಾವುದು ಭೂಮಿಯನ್ನು ನಿಯಂತ್ರಿಸುತ್ತದೆ.
874:4l5tfrc://*/ta/man/translate/guidelines-sonofgodprinciplesτὸν Υἱὸν1ದೇವರ ಮಗನು ಇದು ಒಂದು ಮೂಕ್ಯವಾದ ಶೀರೋನಾಮ. (See: [[rc://*/ta/man/translate/guidelines-sonofgodprinciples]])
884:5v5cbrc://*/ta/man/translate/figs-metaphorἐξαγοράσῃ1ಪೌಲನು ಆಲಂಕಾರಿಕವಾಗಿ ಹೇಳುವದೇನಂದರೆ, ಒಬ್ಬ ವ್ಯಕ್ತಿಯು ತಾನೂ ಕಳೆದುಕೊಂಡ ಆಸ್ತಿಯನ್ನು ಹಿಂಪಡೆಯುವಂತೆ, ಅಥವಾ ದಾಸತ್ವದಲ್ಲಿರುವ ವ್ಯಕ್ತಿಯನ್ನು ಸ್ವಾತಂತ್ರಗೊಳಿಸುವ ಚಿತ್ರಣವು,ಯೇಸುವಿನ ಶಿಲುಬಾ ಮರಣದ ಮೂಲಕ ತನ್ನ ಜನರ ಪಾಪಕ್ಕೆ ಬೆಲೆ ತೆತ್ತನು(See: [[rc://*/ta/man/translate/figs-metaphor]]).
894:6a274ἐστε υἱοί1ಪೌಲನು ಇಲ್ಲಿ ಉಪಯೋಗಿಸುವ ಪದ ಗಂಡು ಮಗು, ಯಾಕಂದರೆ ಮೂಕ್ಯ ವಿಷಯವು ಪಿತ್ರಾರ್ಜಿತ ಮರುಪಡೆಯುವಿಕೆ. ಆತನ ಸಂಪ್ರದಾಯ ಮತ್ತು ಆತನ ಓದುಗರಿಗಾಗಿ , ಪಿತ್ರಾರ್ಜಿತ ಮರುಪಡೆಯುವಿಕೆ ಎಂಬುದು ಸಾಮಾನ್ಯವಾಗಿ ಮುಂದುವರಿಯುತ್ತಿತ್ತು,ಆದರೆ ನಿರಂತರವಾಗಿ ಅಲ್ಲ, ಅದು ಗಂಡು ಮಕ್ಕಳಿಗೆ ಮಾತ್ರ. ಹೆಣ್ಣು ಮಕ್ಕಳಿಗಲ್ಲ ಎಂದು ಒತ್ತಿ ಹೇಳುತ್ತಾನೆ.
904:6lngpἐξαπέστειλεν ὁ Θεὸς τὸ Πνεῦμα τοῦ υἱοῦ αὐτοῦ εἰς τὰς καρδίας ἡμῶν κρᾶζον, Ἀββά, ὁ Πατήρ1"ಅಬ್ಬಾ, ತಂದೆಯೇ" ಎಂದು ಕರೆಯುವದರಿಂದ, ಆತ್ಮನು ನಮಗೆ ಭರವಸೆ ಕೊಡುತ್ತದೆ, ನಾವು ಆತನ ಮಕ್ಕಳಾಗಿದ್ದವೇ ಮತ್ತು ಆತನು ನಮ್ಮನ್ನು ಪ್ರೀತಿಸುತ್ತಾನೆ ಎಂಬುದಾಗಿ.
914:6nei3rc://*/ta/man/translate/figs-metonymyἐξαπέστειλεν & τὸ Πνεῦμα τοῦ υἱοῦ αὐτοῦ εἰς τὰς καρδίας ἡμῶν1ಹೃದಯವು ಒಂದು ಅಸಹಜ ಲಕ್ಷಣವಾಗಿದೆ ಮಾನವನ ಭಾಗವಾದ ಆಲೋಚನೆ ಮತ್ತು ಅನುಭವ.ಇನ್ನೊಂದು ಅರ್ಥದಲ್ಲಿ: " ಆತನ ಮಗನನ್ನು ಕಳುಹಿಸುವದರ ಮೂಲಕ ಹೇಗೆ ಆಲೋಚಿಸಬೇಕು ಮತ್ತು ಚಟುವಟಿಕೆ ಮಾಡಬೇಕು ಎಂದು ತೋರಿಸಿ ಕೊಡಲು" (ನೋಡಿ : [[rc://*/ta/man/translate/figs-metonymy]])
924:6xhe6rc://*/ta/man/translate/guidelines-sonofgodprinciplesτοῦ υἱοῦ αὐτοῦ1ದೇವರ ಮಗನು ಇದು ಒಂದು ಮೂಕ್ಯವಾದ ಶೀರೋನಾಮ. (ನೋಡಿ: [[rc://*/ta/man/translate/guidelines-sonofgodprinciples]])
934:6s54rκρᾶζον1ಕರೆಯುವವನು ಪವಿತ್ರಾತ್ಮನೇ ಆಗಿದ್ದಾನೆ.
944:6mlg1Ἀββά, ὁ Πατήρ1ಈ ರೀತಿಯಾಗಿ ಒಬ್ಬ ಸಣ್ಣ ಮಗು ತನ್ನ ತಂದೆಯನ್ನು ಕರೆಯುವಾಗ ಸಂಭೋದಿಸುವ ರೀತಿ ಎಂಬುದಾಗಿ ಪೌಲನು ಇಲ್ಲಿ ತನ್ನ ಭಾಷೆಯಲ್ಲಿ ಹೇಳುತ್ತಿದ್ದಾನೆ,ಆದರೆ ಗಾಲಾತ್ಯದವರ ಭಾಷೆಯಲ್ಲಿ ಅಲ್ಲ.ಅನ್ಯ ಭಾಷೆಯನ್ನು ಕಾಪಡುವದಕ್ಕಾಗಿ,ಅಬ್ಬಾ ಎಂಬ ಪದದ ಶಬ್ದವು ಎಲ್ಲಾ ಭಾಷೆಯಲ್ಲಿಯೂ ಒಂದೇ ರೀತಿಯಲ್ಲಿರುತ್ತದೆ.
954:7e7tcοὐκέτι εἶ δοῦλος, ἀλλὰ υἱός1ಪೌಲನು ಇಲ್ಲಿ ಉಪಯೋಗಿಸುವ ಪದ ಗಂಡು ಮಗು, ಯಾಕಂದರೆ ಮೂಕ್ಯ ವಿಷಯವು ಪಿತ್ರಾರ್ಜಿತ ಮರುಪಡೆಯುವಿಕೆ. ಆತನ ಸಂಪ್ರದಾಯ ಮತ್ತು ಆತನ ಓದುಗರಿಗಾಗಿ , ಪಿತ್ರಾರ್ಜಿತ ಮರುಪಡೆಯುವಿಕೆ ಎಂಬುದು ಸಾಮಾನ್ಯವಾಗಿ ಮುಂದುವರಿಯುತ್ತಿತ್ತು,ಆದರೆ ನಿರಂತರವಾಗಿ ಅಲ್ಲ, ಅದು ಗಂಡು ಮಕ್ಕಳಿಗೆ ಮಾತ್ರ. ಹೆಣ್ಣು ಮಕ್ಕಳಿಗಲ್ಲ ಎಂದು ಒತ್ತಿ ಹೇಳುತ್ತಾನೆ.
964:7akb8rc://*/ta/man/translate/figs-youοὐκέτι εἶ δοῦλος & καὶ κληρονόμος1ಪೌಲನು ತನ್ನ ಓದುಗರಿಗೆ ಸಂಭೋದಿಸಿ ಹೇಳುವದೆನಂದರೆ, ಅವರು ಒಬ್ಬನೇ ವ್ಯಕ್ತಿಯಾಗಿದ್ದರು ಎಂದು ಹೇಳುವಾಗ “ನೀನು” ಇಲ್ಲಿ ಏಕವಚನವಾಗಿದೆ. (ನೋಡಿ : [[rc://*/ta/man/translate/figs-you]])
974:7d5hurc://*/ta/man/translate/figs-metaphorκληρονόμος1ದೇವರು ಯಾರೊಂದಿಗೆ ವಾಗ್ದಾನ ಮಾಡಿದನೋ,ಅವರ ಬಗ್ಗೆ ಹೇಳಿರುವದೀನಂದರೆ, ಅವರು ಆಸ್ತಿ ಮತ್ತು ಸಂಪತ್ತನ್ನು ಒಂದೇ ಕುಟುಂಬದವರಿಂದ ಸ್ವಾದೀನ ಮಾಡಿಕೊಂದವರು ಎಂಬುದಾಗಿ . (ನೋಡಿ: [[rc://*/ta/man/translate/figs-metaphor]])
984:8cj5iτοῖς φύσει μὴ οὖσι θεοῖς1ಆ ಸಂಗತಿಗಳು ಅಂದರೆ ಅಥವಾ "ಆ ಆತ್ಮಗಳು ಯಾರೆಂದರೆ"
994:9ghx1rc://*/ta/man/translate/figs-activepassiveγνωσθέντες ὑπὸ Θεοῦ1ಇದು ಕ್ರಿಯಾತ್ಮಕ ರೂಪದಲ್ಲಿ ವಿವರಿಸಿದೆ.ಇನ್ನೊಂದು ಅರ್ಥದಲ್ಲಿ: "ದೇವರು ನನ್ನನ್ನು ತಿಳಿದುಕೊಂಡಿದ್ದಾನೆ" (ನೋಡಿ: [[rc://*/ta/man/translate/figs-activepassive]])
1004:9b8uerc://*/ta/man/translate/figs-metaphorπῶς ἐπιστρέφετε πάλιν ἐπὶ τὰ ἀσθενῆ καὶ πτωχὰ στοιχεῖα1"ಹಿಂತಿರುಗು" ಇಲ್ಲಿ ಬೇರೊಂದು ವಿಷಯದ ಕಡೆಗೆ ಶ್ರದ್ದೆಯನ್ನು ತಿರುಗಿಸುತ್ತಿದ್ದಾ. ಇದು ಮೊದಯನೇಯ ಎರಡು ಪ್ರಶ್ನೆಯಾಗಿದೆ.ಇನ್ನೊಂದು." ಅರ್ಥದಲ್ಲಿ ಬಲವಿಲ್ಲದ ಮತ್ತು ಉಪಯೋಗವಿಲ್ಲದ ನಿಯಮಗಳಿಗೆ ನೀವು ಎಂದಿಗೂ ಗಮನ ಕೊಡಬಾರದು. ಅಥವಾ ಬಲವಿಲ್ಲದ ಮತ್ತು ಉಪಯೋಗವಿಲ್ಲದ ನಿಯಮಗಳಿಗೆ ನೀವು ಎಂದಿಗೂ ಕಾಳಜಿ ವಹಿಸಬಾರದು ." (ನೋಡಿ: [[rc://*/ta/man/translate/figs-metaphor]] ಮತ್ತು [[rc://*/ta/man/translate/figs-rquestion]])
1014:9n5ieτὰ ἀσθενῆ καὶ πτωχὰ στοιχεῖα1ಈ ಬಾಗವನ್ನು ಹೇಗೆ ಭಾಷಾಂತರಿಸಬಹುದು [ಗಾಲಾತ್ಯ 4:3](../04/03.md).
1024:9w28krc://*/ta/man/translate/figs-rquestionοἷς πάλιν ἄνωθεν δουλεύειν θέλετε1ಪೌಲನು ಪ್ರಶ್ನೆಯನ್ನು ಉಪಯೋಗಿಸುತ್ತಾ ಗದರಿಸಿ,ಗಾಲಾತ್ಯ ಜನರ ಜೀವಿದ ಶೈಲಿಯು ಅವರನ್ನು ದಾಸತ್ವದಲ್ಲಿ ಮುಂದುವರಿಯುವಂತೆ ಮಾಡುತ್ತದೆ.ಇನ್ನೊಂದು ಅರ್ಥದಲ್ಲಿ : "ಇದು ತೋರಿಸುವದು ನೀವು ಇನ್ನು ಸಹ ದಾಸತ್ವದಲ್ಲಿಯೇ ಮುಂದುವರಿಯುವಂತೆ ಬಯಸುತ್ತೀರಿ ಎಂಬುದಾಗಿ." ಅಥವಾ " ನಿಮ್ಮ ಜೀವಿದ ಶೈಲಿಯು ನೀವು ಇನ್ನು ಸಹ ದಾಸತ್ವದಲ್ಲಿಯೇ ಮುಂದುವರಿಯಬೇಕೆಂದು ತೋರಿಸುತ್ತದೆ."(ನೋಡಿ : [[rc://*/ta/man/translate/figs-rquestion]])
1034:9s77erc://*/ta/man/translate/figs-metaphorοἷς πάλιν ἄνωθεν δουλεύειν θέλετε1"ಗುಲಾಮರಾಗಿ" ಇರುವದು ಅಲಂಕಾರಿಕವಾಗಿ ಕೆಲವೊಂದು ನೀತಿ ನಿಯಮಗಳಿಗೆ ಅಧಿನಾರಾಗಿರುವದನ್ನು ತೋರಿಸುತ್ತದೆ. ಇನ್ನೊಂದು ಅರ್ಥದಲ್ಲಿ: "ದಾಸನು ತನ್ನ ಯಜಮಾನನಿಗೆ ಎಲ್ಲದರಲ್ಲಿಯು ವಿದೇಯನಾಗಿರುವ ಹಾಗೆ ನೀವೂ ಸಹ ಇರಲು ಬಯಸುತ್ತಿರೋ?"ಅಥವಾ"ನೀವೂ ಸಹ ನಿಯಂತ್ರಣದಲ್ಲಿರಲು ಬಯಸುತ್ತೀರಿ ಎಂಬುದನ್ನು ತೋರಿಸುತ್ತದೆ!" (ನೋಡಿ: [[rc://*/ta/man/translate/figs-metaphor]])
1044:10w7d5ἡμέρας παρατηρεῖσθε, καὶ μῆνας, καὶ καιροὺς, καὶ ἐνιαυτούς1ಕೆಲವೊಂದು ಪ್ರತ್ಯೇಕವಾದ ಹಬ್ಬಗಳನ್ನು ಆಚರಿಸುವದದರ ವಿಷಯದಲ್ಲಿ ಎಚ್ಚರಿಕೆಯುಲ್ಲವರಾಗಿರಿ ಎಂದು ಪೌಲನು ನೆನೆಪಿಸಿದನು.ನೀವು ಮಾಡುವದು ದೇವರ ಮುಂದೆ ಸರಿಯಾಗೆದೆ ಎಂದು ಭಾವಿಸುತ್ತಿರೋ.ಇನ್ನೊಂದು ಅರ್ಥದಲ್ಲಿ: "ದಿನಗಳನ್ನು ,ಅಮಾವಾಸ್ಯೆ ಮತ್ತು ಇತ್ಯಾದಿ ಕಾಲಗಳ ಆಚರಣೆಯ ಬಗ್ಗೆ ಎಚ್ಚರಿಕೆಯುಲ್ಲವರಾಗಿರಿ"
1054:11bsv1εἰκῇ1ಉಪಯೋಗ ಇಲ್ಲದಿದುವದು ಅಥವಾ "ಪರಿಣಾಮ ಬೀರದೆ ಇರುವ"
1064:12sx9vδέομαι1ಇಲ್ಲಿ ಇದರ ಅರ್ಥ ಭಿನ್ನವಿಸುವದು ಅಥವಾ ಶಕ್ತವಾಗಿ ಬೇಡಿಕೊಳ್ಳುವದು. ಈ ಮಾತಿನ ಅರ್ಥ ಹಣವಾಗಲಿ,ಆಹಾರವಾಗಲಿ, ಯಾವುದೇ ಇತರ ವಸ್ತುಗಳ ಕುರಿತಾಗಿ ಅಲ್ಲ.
1074:12p9gnἀδελφοί1ಇದನ್ನು ಹೇಗೆ ಭಾಷಾಂತರಿಸಬಹುದು [ಗಾಲಾತ್ಯ 1:2](../01/02.md).
1084:12n3wfοὐδέν με ἠδικήσατε1ಇದನ್ನು ಸಕಾರಾತ್ಮಕ ರೀತಿಯಲ್ಲಿ ಹೇಳಲ್ಪಟ್ಟಿದೆ.ಇನ್ನೊಂದು ಅರ್ಥದಲ್ಲಿ: "ನೀವು ನನ್ನನ್ನು ಚೆನ್ನಾಗಿ ಸತ್ಕರಿಸಿದ್ದಿರಿ" ಅಥವಾ "ನಿಮಗಿರುವದರಲ್ಲಿ ನನ್ನನ್ನು ಸತ್ಕರಿಸಿದ್ದಿರಿ"
1094:14tk1lκαὶ τὸν πειρασμὸν ὑμῶν ἐν τῇ σαρκί μου1ನಾನು ಶಾರೀರಿಕವಾಗಿ ಬಳಹೀನನಾಗಿರುವದು ನಿಮ್ಮಿಂದ ನೋಡಲು ಸಾದ್ಯವಿಲ್ಲ.
1104:14v9xaἐξουθενήσατε1ಹೆಚ್ಚಾಗಿ ತಿರಸ್ಕರಿಸು
1114:17t1ftζηλοῦσιν ὑμᾶς1ಅವರೊಂದಿಗೆ ಸಹಕರಿಸಲು ಮನವರಿಕೆ ಮಾಡು
1124:17s9knἀλλὰ ἐκκλεῖσαι ὑμᾶς1ನಮ್ಮಿಂದ ನಿಮ್ಮನ್ನು ಮುಚ್ಚಿದುವದು ಅಥವಾ "ನಮಗೆ ನೀವು ನಿಷ್ಟಾವಂಥರಾಗಿರುವದನ್ನು ತಡೆಯಲು"
1134:17iv1dαὐτοὺς ζηλοῦτε1ಅವರು ಏನು ಹೇಳುತ್ತಾರೋ ಅದನ್ನು ಮಾಡಲು ಉತ್ಸಾಹವುಳ್ಳವರಾಗಿರು
1144:19u3ebrc://*/ta/man/translate/figs-metaphorτέκνα μου1ಇದು ಶಿಷ್ಯರಿಗೆ ಒಂದು ಆಲಂಕಾರಿಕ ಮಾತಾಗಿದೆ ಅಥವಾ ಹಿಂಬಾಲಕರಿಗೆ ಇನ್ನೊಂದು ಅರ್ಥದಲ್ಲ್ಲಿ: "ನೀವು ಶಿಷ್ಯರಾಗಿರುವದು ನನ್ನ ನಿಮಿತ್ತವೇ" (ನೋಡಿ : [[rc://*/ta/man/translate/figs-metaphor]])
1154:19yf9erc://*/ta/man/translate/figs-metaphorοὓς & ὠδίνω, μέχρις οὗ μορφωθῇ Χριστὸς ἐν ὑμῖν1ಪೌಲನು ಉಪಯೋಗಿಸುವ ಶಿಶುಜನನ ಎಂಬ ಆಲಂಕಾರಿಕ ಶಬ್ದ, ಗಾಲಾತ್ಯದವರ ಮೇಲಿನ ಕಾಲಜಿಯನ್ನು ತೋರಿಸುತ್ತದೆ ಇನ್ನೊಂದು ಅರ್ಥದಲ್ಲಿ: "ಒಬ್ಬ ಸ್ತ್ರೀಗೆ ಪ್ರಸವ ವೇದನೆ ಉಂಟಾಗುವ ರೀತಿಯಲ್ಲಿ ನನಗೆ ನಮ್ಮ ಬಗ್ಗೆ ನೋವಿದೆ ಎಂದು ಪೌಲನು ಹೇಳುತ್ತಾನೆ,ಮತ್ತು ಕ್ರಿಸ್ತನು ನಿಮ್ಮನ್ನು ಸಂಪೂರ್ಣ ನಿಯಂತ್ರಿಸುವ ವರೆಗೆ ನಾನು ನಿಮ್ಮ ಕುರಿತು ವೇದನೆ ಪಡುತ್ತೇನೆ ಎಂದು ಪೌಲನು ಹೇಳುತ್ತಿದ್ದಾನೆ" (See: [[rc://*/ta/man/translate/figs-metaphor]])
1164:21z1umλέγετέ μοι1ಒಂದು ಪ್ರಶ್ನೆಯನ್ನು ಕೇಳುತ್ತೇನೆ ಅಥವಾ "ನಾನು ನಿಮಗೆ ಒಂದು ಸಂಗತಿಯನ್ನು ಹೇಳುತ್ತೇನೆ"
1174:21u6fsrc://*/ta/man/translate/figs-rquestionτὸν νόμον οὐκ ἀκούετε1ಮುಂದೆ ತಾನೂ ಏನು ಹೇಳಲಿದ್ದಾನೆ ಎಂದು ಪೌಲನು ಅವರಿಗೆ ಪರಿಚಯಪಡಿಸುತ್ತಿದ್ದಾನೆ. ಇನ್ನೊಂದು ಅರ್ಥದಲ್ಲಿ: "ಧರ್ಮಶಾಸ್ತ್ರ ಏನು ಹೇಳುತ್ತದೋ ಅದನ್ನು ನೀವು ತಿಳಿದುಕೊಳ್ಳಬೇಕು."ಅಥವಾ "ನಾನು ನಿಮಗೆ ಹೇಳುತ್ತೇನೆ ಧರ್ಮಶಾಸ್ತ್ರ ಏನು ಹೇಳುತ್ತದೆ ಎಂಬುದಾಗಿ." (ನೋಡಿ: [[rc://*/ta/man/translate/figs-rquestion]])
1184:24bu23ἅτινά ἐστιν ἀλληγορούμενα1ನಾನು ಈಗ ಏನು ಹೇಳಲು ಬಯಸುತ್ತೇನೋ ಅದು ಇಬ್ಬರು ಮಕ್ಕಳ ಕಥೆಯು ಒಂದು ಚಿತ್ರಣವಾಗಿದೆ
1194:24k5quἀλληγορούμενα1ಇದು "ಅನ್ಯೋಕ್ತಿಯು"ಕಥೆಯ ರೂಪದಲ್ಲಿ ಜನರ ಮತ್ತು ವಸ್ತುಗಳನ್ನು ಪ್ರತಿನಿದಿಸುತ್ತದೆ. ಪೌಲನ ಈ ಅನ್ಯೋಕ್ತಿಯಲ್ಲಿ ಕಾಣುವ[ಗಾಲಾತ್ಯ 4:22](../04/22.md) ಎರಡು ಸ್ತ್ರೀಯರು ಎರಡು ಒಡಂಬಡಿಕೆಯನ್ನು ಪ್ರತಿನಿಧಿಸುತ್ತದೆ.
1204:24ruw4αὗται & εἰσιν1ಸ್ತ್ರೀಯರ ಚಿತ್ರಣ
1214:24u4hrrc://*/ta/man/translate/figs-synecdocheὌρους Σινά1ಸೀನಾಯಿ ಪರ್ವತವು ಮೋಶೆಯು ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರಕ್ಕೆ ಹೊಲಿಕೆಯಾಗಿದೆ.ಇನ್ನೊಂದು ಅರ್ಥದಲ್ಲಿ ಸೀನಾಯಿ ಪರ್ವತವು ಮೋಶೆಯು ಇಸ್ರಾಯೇಲ್ಯರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು " (ನೋಡಿ: [[rc://*/ta/man/translate/figs-synecdoche]]) 4:24 u3u9 rc://*/ta/man/translate/figs-metaphor δουλείαν γεννῶσα 1 ಪೌಲನು ಧರ್ಮಶಾಸ್ತ್ರವನ್ನು ಒಂದು ವ್ಯಕ್ತಿಯಾಗಿ ಕಾಣುತ್ತಾ, ಇನ್ನೊಂದು ಅರ್ಥದಲ್ಲಿ: "ಈ ಒಡಂಬಡಿಕೆಯ ಅಧೀನದಲ್ಲಿರುವ ಜನರು ಧರ್ಮಶಾಸ್ತ್ರ ದಾಸರಾಗಿದ್ದರೆ " (ನೋಡಿ: [[rc://*/ta/man/translate/figs-metaphor]] ಮತ್ತು [[rc://*/ta/man/translate/figs-personification]]) 4:25 u1cc συνστοιχεῖ 1 ಅವಳ ಒಂದು ಚಿತ್ರಣ
1224:25ck7vrc://*/ta/man/translate/figs-metaphorδουλεύει & μετὰ τῶν τέκνων αὐτῆς1ಹಾಗಾರಳು ಒಬ್ಬ ದಾಸಿಯಾಗಿದ್ದಾಳೆ ಮತ್ತು ಅವಳೊಂದಿಗೆ ಇರುವ ಮಕ್ಕಳು ಸಹ ದಾಸರಾಗಿದ್ದಾರೆ.ಇನ್ನೊಂದು ಅರ್ಥದಲ್ಲಿ ಯೆರೂಸಲೇಮ್ ಹಾಗಾರಳಿಗೆ ಸಮ,ಮತ್ತು ಅವಳೊಂದಿಗೆ ಇರುವ ಮಕ್ಕಳು ಸಹ ದಾಸರಾಗಿದ್ದಾರೆ" (ನೋಡಿ: [[rc://*/ta/man/translate/figs-metaphor]])
1234:26wa1uἐλευθέρα ἐστίν1ಭಂಧನದಲ್ಲಿ ಇಲ್ಲದಿರುವ ಅಥವಾ "ದಾಸನಲ್ಲದೆ ಇರುವ"
1244:27jql2εὐφράνθητι1ಸಂತೋಷವಾಗಿರು
1254:27ih2frc://*/ta/man/translate/figs-youστεῖρα & ἡ οὐκ ὠδίνουσα1"ನೀನು" ಎಂಬುದು ಬಂಜೆಯಾದ ಸ್ತ್ರೀಗೆ ಹೊಲಿಕೆಯಾಗಿದೆ. (ನೋಡಿ: [[rc://*/ta/man/translate/figs-you]])
1264:28ad75ἀδελφοί1ಇದರ ಭಾಷಾಂತರ ನೋಡಿ [ಗಾಲಾತ್ಯ 1:2](../01/02.md).
1274:28ct63ἐπαγγελίας τέκνα1ಸಾದ್ಯತೆಯ ಅರ್ಥ,ಗಾಲಾತ್ಯದವರು ದೇವರ ಮಕ್ಕಳಾಗಿದ್ದಾರೆ 1)ದೇವರಾ ವಾಗ್ದಾನವನ್ನು ನಂಬುವದರ ಮೂಲಕ ಅಥವಾ 2)ಯಾಕೆಂದರೆ ಅಬ್ರಾಹಾಮನ ಜೀವಿತದಲ್ಲಿ ದೇವರು ಅದ್ಬುತಕರವಾಗಿ ವಾಗ್ದಾನವನ್ನು ನೆರವೇರಿಸಿದನು, ಮೊದಲು ಒಬ್ಬ ಮಗನನ್ನು ಕೊಡುವದರ ಮೂಲಕ ಮತ್ತು ಗಾಲಾತ್ಯದವರನ್ನು ಅಬ್ರಾಹಾಮನ ಸಂತತಿಯನ್ನಾಗಿ ಮಾಡುವದರ ಮೂಲಕ ಮತ್ತು ದೇವರ ಮಕ್ಕಳಾಗಿಯು ಸಹ.
1284:29c9lfrc://*/ta/man/translate/figs-metaphorκατὰ σάρκα1ಇದು ಏನನ್ನು ತೋರಿಸುತ್ತದೆ ಅಂದರೆ, ಹಾಗಾರಳನ್ನು ಹೆಂಡತಿಯಾಗಿ ಸ್ವೀಕಾರ ಮಾಡುವದರ ಮೂಲಕ ಅಬ್ರಾಹಾಮನು ಇಸ್ಮಾಯೇಲನ ತಂದೆಯಾದನು,ಇನ್ನೊಂದು ಅರ್ಥದಲ್ಲಿ: "ಮಾನುಶಿಕವಾದ ಕ್ರಿಯಾರೂಪದಲ್ಲಿ ಅಥವಾ "ಜನರು ಏನು ಮಾಡಿದರೋ ಅದಕ್ಕೆ ಅನುಸಾರವಾಗಿ" (ನೋಡಿ: [[rc://*/ta/man/translate/figs-metaphor]])
1294:29gt1eκατὰ Πνεῦμα1ಆತ್ಮನು ಒಂದು ಬದಲಾವಣೆ ತಂದನು
1304:31sy8uἀδελφοί1ಇದನ್ನು ಹೇಗೆ ಭಾಷಾಂತರಿಸಬಹುದು [ಗಾಲಾತ್ಯ 1:2](../01/02.md).
1314:31y3c2rc://*/ta/man/translate/figs-ellipsisἀλλὰ τῆς ἐλευθέρας1"ನಾವು ಮಕ್ಕಳು" ಎಂಬ ಪದ ಹಿಂದಿನ ವಿಷಯದಿಂದ ತಿಳಿಯಬಹುದು. ಇದನ್ನು ಬೇರೆ ಒಂದು ವಾಕ್ಯವಾಗಿ ಭಾಷಾಂತರಿಸ ಬೇಕಾಗೆದೆ ಇನ್ನೊಂದು ಅರ್ಥದಲ್ಲಿ: "ನಾವು ಧರ್ಮಪತ್ನಿಯ ಮಕ್ಕಳಾಗಿದ್ದೇವೆ" (ನೋಡಿ: [[rc://*/ta/man/translate/figs-ellipsis]])
1325:introbcg30# ಗಾಲಾತ್ಯದವರಿಗೆ 05 ಸಾಮಾನ್ಯ ಬರವಣಿಗೆ \n## ರಚನೆ ಮತ್ತು ಆಕಾರ\n\n ಪೌಲನು ಮುಂದುವರಿಸುತ್ತಾ, ಮೋಶೆಯ ಧರ್ಮಶಸ್ತ್ರವು ಜನರನ್ನುಬಂಧದಲ್ಲಿ ಕೂಡಿಹಾಕುತ್ತದೆ ಮತ್ತು ದಾಸರಾಗಿ ಇರಿಸುತ್ತದೆ. (ನೋಡಿ: [[rc://*/tw/dict/bible/kt/lawofmoses]])\n\n## ಈ ಆಧ್ಯಾಯದಲ್ಲಿನ ವಿಶೇಷವಾದ ವಿಚಾರ\n\n### ಪವಿತ್ರಾತ್ಮನ ಫಲಗಳು\n "ಪವಿತ್ರಾತ್ಮನ ಫಲಗಳು " ಈ ಪದ ಬಹುವಚನದಲ್ಲಿ ಬರೆಯಲ್ಪಟ್ಟಿಲ್ಲ, ಆದರೂ ಸಹ ಅನೇಕ ವಿಷಯಗಳ ಬಗ್ಗೆ ಮಾತನಾಡುತ್ತದೆ.ಭಾಷಾಂತರಗಾರರು ಅದನ್ನು ಏಕ ವಚನದಲ್ಲಿಯೇ ಉಪಯೋಗಿಸಬೇಕು. (See: [[rc://*/tw/dict/bible/other/fruit]])\n\n## ಈ ಅಧ್ಯಾಯದದಲ್ಲಿ ಕಂಡುಬರುವ ಆಲಂಕಾರಿಕತೆ\n\n### ಉದಾಹರಣೆಗಳು\n ಪೌ ಲನು ವಿವಿದ ಪದಪ್ರಯೋಗಗಳನ್ನು ಈ ಅಧ್ಯಾಯದಲ್ಲಿ ಉಪಯೋಗಿಸಿ ವಿಷಯಗಳನ್ನು ವಿವರಿಸಿ ಮುಕ್ತಾಯ ಪಡಿಸುತ್ತಿದ್ದಾನೆ. (ನೋಡಿ: [[rc://*/ta/man/translate/figs-metaphor]])\n\n## ಇತರ ಸಾದ್ಯತೆಯ ಅರ್ಥವು ಈ ಅಧ್ಯಾಯದಲ್ಲಿ ಕಾಣಲು ಸಾದ್ಯವಿಲ್ಲ\n\n### "ನೀವು ಕ್ರಿಸ್ತನಿಂದ ಬೇರ್ಪಟ್ಟಿದ್ದೀರಿ, ನೀವು ಧರ್ಮಶಾಸ್ತ್ರಧೀನರಾಗಿ ನೀತಿಕರಿಸಲ್ಪಟ್ಟವರಾಗಿದ್ದಿರಿ;ನೀವು ಎಂದಿಗೂ ಕೃಪೆಯನ್ನು ಅನುಭವಿಸಿದವಲ್ಲ."\nಪೌಲನು ಭೋದಿಸುವ ಪ್ರಕಾರ ಸುನ್ನತಿ ಮಾಡಿಸಿಕೊಂಡವರು ರಕ್ಷಣೆಯನ್ನು ಕಳೆದುಕೊಳ್ಳುತ್ತಾರೆ ಎಂಬುದಾಗಿ ಕೆಲವು ಪಂಡಿತರ ಅಭಿಪ್ರಾಯ ಪಡುತ್ತಾರೆ. ಧರ್ಮಶಾಸ್ತ್ರಕ್ಕೆ ವಿದೇಯರಾಗಿ ದೇವರೊಂದಿಗೆ ಉತ್ತಮರಾಗಿ ಇರುವದರಿಂದ ಜನರು ಕೃಪೆಯಲ್ಲಿ ಉಳಿದುಕೊಳ್ಳಲು ಸಾಧ್ಯ ಎಂಬುದು ಪೌಲನ ಅಭಿಪ್ರಾಯ ಎಂಬುದಾಗಿ ಇತರ ಪಂಡಿತರ ಅಭಿಪ್ರಾಯಪಡುತ್ತಾರೆ. (ನೋಡಿ: [[rc://*/tw/dict/bible/kt/grace]])\n
1335:1kuu9rc://*/ta/man/translate/figs-explicitτῇ ἐλευθερίᾳ, ἡμᾶς Χριστὸς ἠλευθέρωσεν1ಆದುದರಿಂದ ಸ್ವಾತಂತ್ರರಾಗಿರಬಹುದು ಕಾರಣ ಕ್ರಿಸ್ತನು ನಮ್ಮನ್ನು ಸ್ವಾತಂತ್ರ ಗೊಳಿಸಿದ್ದಾನೆ. ಹಳೆಯ ಒಡಂಬಡಿಕೆಯಿಂದ ವಿಶ್ವಾಸಿಗಳನ್ನು ಕ್ರಿಸ್ತನು ಸ್ವಾತಂತ್ರ ಗೊಳಿಸಿದ್ದಾನೆ.ಇಲ್ಲಿ ಹಳೆಯ ಒಡಂಬಡಿಕೆಯಿಂದ ಸ್ವಾತಂತ್ರ ಗೊಳಿಸಿದ್ದಾನೆ ಎಂದು ಹೇಳುವಾಗ ವಿಧೆಯತೆಯ ಋಣದಲ್ಲಿದ್ದೇವೆ ಎಂಬುದಾಗಿ ಅಲ್ಲ.ಇನ್ನೊಂದು ಅರ್ಥದಲ್ಲಿ: " ಕ್ರಿಸ್ತನು ನಮ್ಮನ್ನು ಸ್ವಾತಂತ್ರ ಗೊಳಿಸಿದ್ದಾನೆ ಆದುದರಿಂದ ಸ್ವಾತಂತ್ರರಾಗಿದ್ದೇವೆ" ಅಥವಾ " ಕ್ರಿಸ್ತನು ನಮ್ಮನ್ನು ಸ್ವಾತಂತ್ರ ಗೊಳಿಸಿರುವದರಿಂದ ನಾವು ಸ್ವಾತಂತ್ರ ಜನರಾಗಿದ್ದೇವೆ" (ನೋಡಿ: [[rc://*/ta/man/translate/figs-explicit]] ಮತ್ತು [[rc://*/ta/man/translate/figs-metaphor]]) 5:1 j679 rc://*/ta/man/translate/figs-metaphor στήκετε 1 ಸ್ಥಿರವಾಗಿ ನಿಂತುಕೋ ಎಂಬ ಪದವು ಇಲ್ಲಿ ಪ್ರತಿನಿಧಿಸುವದೇನಂದರೆ ಬದಲಾಗದಿರಿ. ಅವರು ಹೇಗೆ ಬದಲಾಗರಾರರು ಎಂಬುದನ್ನು ವ್ಯಕ್ತವಾಗಿ ಹೇಳಲ್ಪಟ್ಟಿದೆ.ಇನ್ನೊಂದು ಅರ್ಥದಲ್ಲಿ: "ಬೇರೆ ಯಾವುದನ್ನಾದರೂ ಭೋದಿಸುವ ಜನರೊಂದಿಗೆ ವಾಗ್ವಾದ ಮಾಡಬೇಡಿ" ಅಥವಾ " ಸ್ವಾತಂತ್ರವಾಗಿ ಇರುವದನ್ನು ಕಲಿತುಕೊಳ್ಳಿರಿ" (ನೋಡಿ: [[rc://*/ta/man/translate/figs-metaphor]] ಮತ್ತು [[rc://*/ta/man/translate/figs-explicit]]) 5:1 usl9 rc://*/ta/man/translate/figs-metaphor μὴ πάλιν ζυγῷ δουλείας ἐνέχεσθε 1 ಧರ್ಮಶಾಸ್ತ್ರ ಅಧಿನವಾಗಿರುವದು ಎಂಬುದು,ನೋಗದ ನಿಯಂತ್ರಣದ ದಾಸತ್ವಕ್ಕೆ ಒಪ್ಪಿಸಿಕೊಡುವದನ್ನು ಪ್ರತಿನಿದಧಿಸುತ್ತದೆ. ಇನ್ನೊಂದು ಅರ್ಥದಲ್ಲಿ : " ನೋಗದ ನಿಯಂತ್ರಣದ ದಾಸತ್ವಕ್ಕೆ ಒಪ್ಪಿಸಿಕೊಟ್ಟವರ ಹಾಗೆ ಇರಬೇಡಿ" (ನೋಡಿ: [[rc://*/ta/man/translate/figs-metaphor]]ಮತ್ತು [[rc://*/ta/man/translate/figs-explicit]]) 5:2 bg6b rc://*/ta/man/translate/figs-metonymy ἐὰν περιτέμνησθε 1 ಪೌಲನು ಸುನ್ನತಿ ಎಂಬ ಪದವನ್ನು ಯೆಹೂದ್ಯ ಧರ್ಮ ಬದಲಿಗೆ ಉಪಯೋಗಿಸಿದ್ದಾನೆ. ಇನ್ನೊಂದು ಅರ್ಥದಲ್ಲಿ: "ಒಂದು ವೇಳೆ ನೀವು ಯೆಹೂದ್ಯ ಧರ್ಮಕ್ಕೆ ತಿರುಗಿದರೆ" (ನೋಡಿ: [[rc://*/ta/man/translate/figs-metonymy]]) 5:3 h4q5 μαρτύρομαι δὲ 1 ನಾನು ಘೋಷಿಸುತ್ತೇನೆ ಅಥವಾ "ನಾನು ಸಾಕ್ಷಿಯಾಗಿ ಸೇವೆ ಮಾಡುವೆ"
1345:3s1afrc://*/ta/man/translate/figs-metonymyπαντὶ ἀνθρώπῳ περιτεμνομένῳ1ಪೌಲನು ಸುನ್ನತಿ ಎಂಬ ಪದವನ್ನು ಯೆಹೂದ್ಯ ಧರ್ಮ ಬದಲಿಗೆ ಉಪಯೋಗಿಸಿದ್ದಾನೆ. ಇನ್ನೊಂದು ಅರ್ಥದಲ್ಲಿ: "ಎಲ್ಲಾ ಯೆಹೂದ್ಯರಾದವರು" (ನೋಡಿ: [[rc://*/ta/man/translate/figs-metonymy]])
1355:3j88pὀφειλέτης ἐστὶν & ποιῆσαι1ಅವನು ಖಂಡಿತ ವಿದೇಯನಾಗಬೇಕು
1365:4h4yurc://*/ta/man/translate/figs-metaphorκατηργήθητε ἀπὸ Χριστοῦ1"ಕಡಿದು ಹಾಕು" ಈ ಪದ ಪ್ರಯೋಗವು ಕ್ರಿಸ್ತನಿಂದ ಬೇರ್ಪಡು ಎಂದಾಗಿದೆ. ಇನ್ನೊಂದು ಅರ್ಥದಲ್ಲಿ: "ನೀನು ನಿನ್ನ ಸಂಬಂಧವನ್ನು ಕ್ರಿಸ್ತನಿಂದ ಕಳೆದುಕೊಂಡಿದ್ದಿಯ" ಅಥವಾ "ನೀನು ಎಂದಿಗೂ ಕ್ರಿಸ್ತನೊಂದಿಗೆ ಐಕ್ಯವಾಗಿಲ್ಲ"
1375:4ipf7rc://*/ta/man/translate/figs-ironyοἵτινες ἐν νόμῳ δικαιοῦσθε1ಪೌಲನು ಇಲ್ಲಿ ಹಾಸ್ಯವಾಗಿ ಮಾತನಾಡುತ್ತಾ ಇದ್ದಾನೆ. ಧರ್ಮಶಾಸ್ತ್ರದಲ್ಲಿ ಹೇಳಲ್ಪಟ್ಟ ಕಾರ್ಯಗಳನ್ನು ನೆರವೇರಿಸುವದರಿಂದ ಯಾರು ಸಹ ನೀತಿವಂತರಾಗಿ ಮಾರ್ಪಡುವದಿಲ್ಲ ಎಂದು ಪೌಲನು ಕಲಿಸುತ್ತಿದ್ದಾನೆ.ಇನ್ನೊಂದು ಅರ್ಥದಲ್ಲಿ: " ಧರ್ಮಶಾಸ್ತ್ರದಲ್ಲಿ ಹೇಳಲ್ಪಟ್ಟ ಕಾರ್ಯಗಳನ್ನು ನೆರವೇರಿಸುವದರಿಂದ ನೀವು ನೀತಿವಂತರಾಗಿ ಮಾರ್ಪಡುತ್ತಿರಿ ಎಂದು ನಂಬುತ್ತಿರೋ" ಅಥವಾ "ಧರ್ಮಶಾಸ್ತ್ರಕ್ಕೆ ಅಧಿನರಾಗಿ ನೀತಿವಂತರಾಗಲು ಬಯಸುತ್ತಿರೋ" (ನೋಡಿ: [[rc://*/ta/man/translate/figs-irony]])
1385:4k6xerc://*/ta/man/translate/figs-explicitτῆς χάριτος ἐξεπέσατε1ಕೃಪೆ ಎಲ್ಲಿಂದ ಬರುತ್ತದೆ ಈ ಪದವನ್ನು ಯಾರಿಗೆ ಸರಿಯಾಗಿ ವಿವರಿಸಲು ಸಾಧ್ಯ.ಇನ್ನೊಂದು ಅರ್ಥದಲ್ಲಿ: "ದೇವರು ನಿಮಗೆ ಎಂದಿಗೂ ಕೃಪೆ ತೋರಿಸುವವನಲ್ಲ" (ನೋಡಿ: [[rc://*/ta/man/translate/figs-explicit]])
1395:5vvk6γὰρ Πνεύματι1ಇದು ಯಾವುದರಿಂದ ಅಂದರೆ,ಆತ್ಮನಿಂದಲೇ
1405:5qg9mἡμεῖς & ἐκ πίστεως ἐλπίδα δικαιοσύνης ἀπεκδεχόμεθα1ಸಾಧ್ಯತೆಯ ಅರ್ಥ ಯಾವುದೆಂದರೆ 1) "ಭರವಸೆಯ ನೀತಿಕರಣಕ್ಕಾಗಿ ನಾವು ನಂಬಿಕೆಯಿಂದ ಕಾಯುತ್ತಿದ್ದೇವೆ " ಅಥವಾ 2) "ನಂಬಿಕೆಯಿಂದ,ಬರಲಿರುವ ಭರವಸೆಯ ನೀತಿಕರಣಕ್ಕಾಗಿ ಕಾಯುತ್ತಾ ಇದ್ದೇವೆ"
1415:5z3gaἡμεῖς & ἐλπίδα δικαιοσύνης ἀπεκδεχόμεθα1ನಾವು ತಾಳ್ಮೆಯಿಂದ ಕಾಯುತ್ತಿದ್ದೇವೆ ಮತ್ತು ಉತ್ಸುಕಾರಾಗಿದ್ದೇವೆ ಯಾಕೆಂದರೆ ದೇವರು ನಮ್ಮನ್ನು ಆತನೊಂದಿಗೆ ಸೇರಿಸಿಕೊಂಡಿದ್ದಾನೆ,ಮತ್ತು ಆತನು ಅದನ್ನು ಮಾಡಲು ನಾವು ನಿರೀಕ್ಷಿಸಿದೆವು.
1425:6y2wwrc://*/ta/man/translate/figs-metonymyοὔτε περιτομή & οὔτε ἀκροβυστία1ಯೆಹೂದ್ಯನಾಗಿರುವದು ಅಥವಾ ಯೇಹೂದ್ಯನಲ್ಲದೆ ಇರುವದು ಇವೆಲ್ಲವೂ ಸಾಮ್ಯ ಪದವಾಗಿದೆ, ಇನ್ನೊಂದು ಅರ್ಥದಲ್ಲಿ: " ಯೆಹೂದ್ಯನಾಗಿರು ಅಲ್ಲದಿದ್ದರೆ ಯೇಹೂದ್ಯನಲ್ಲದೆ ಇರು" (ನೋಡಿ: [[rc://*/ta/man/translate/figs-metonymy]])
1435:6n1hcἀλλὰ πίστις δι’ ἀγάπης ἐνεργουμένη1ಬದಲಿಗೆ, ನಮ್ಮ ನಂಬಿಕೆಯು ಆತನಲ್ಲಿ ಇಟ್ಟಿರುವದರಿಂದ,ಅತನಿಗೆ ನಮ್ಮ ಮೇಲೆ ಕರುಣೆ ಇದೆ,ಅದನ್ನು ನಾವು ತೋರಿಸುವದು ಇತರರನ್ನು ಪ್ರೀತಿಸುವದರಿಂದಲೇ
1445:6qp6bτι ἰσχύει1ಇದು ಉಪಯುಕ್ತವಾಗಿದೆ
1455:7jj48ἐτρέχετε1ಯೇಸು ಏನು ಕಲಿಸಿದನೋ ನೀವು ಅದನ್ನು ಮಾಡುವವರಾಗಿದ್ದೀರಿ
1465:8ct7gἡ πεισμονὴ οὐκ ἐκ τοῦ καλοῦντος ὑμᾶς1ನೀವು ಅದನ್ನು ಮಾಡಲು ಪ್ರೇರೆಪಿಸಿದವರು ದೇವರಲ್ಲಾ,ಬದಲಾಗಿ ನಿಮ್ಮನ್ನು ಕರೆದವನಾಗಿದ್ದಾನೆ.
1475:8j7f8rc://*/ta/man/translate/figs-explicitτοῦ καλοῦντος ὑμᾶς1ಆತನು ಅವರನ್ನು ಯಾಕೆ ಕರೆದರು ಎಂಬುದನ್ನು ವ್ಯಕ್ತಪಡಿಸಿದನು. ಇನ್ನೊಂದು ಅರ್ಥದಲ್ಲಿ: "ಆತನ ಜನರಾಗಿರಲು ಆತನು ನಿಮ್ಮನ್ನು ಕರೆದನು" (ನೋಡಿ: [[rc://*/ta/man/translate/figs-explicit]])
1485:8sx6uπεισμονὴ1ತಾನೂ ಏನನ್ನು ನಂಬಿದ್ದಾನೋ ಆದರಿಂದ ಬದಲಾಯಿಸಿ ಬೇರೆ ರೀತಿಯಲ್ಲಿ ಪ್ರತಿಕ್ರೀಯಿಸಲು ಕೆಲವರನ್ನು ಪ್ರೇರೆಪಿಸುವರು.
1495:10enp1οὐδὲν ἄλλο φρονήσετε1ನಾನು ನಿಮಗೆ ಏನು ಹೇಳುತ್ತೇನೋ,ಅದನ್ನು ಬಿಟ್ಟು ಬೇರೆ ಯಾವುದನ್ನೂ ನಂಬಬೇಡಿರಿ
1505:10rb76ὁ δὲ ταράσσων ὑμᾶς, βαστάσει τὸ κρίμα1ನಿಮಗೆ ತೊಂದರೆ ಕೊಡುವವರನ್ನು ದೇವರು ಶಿಕ್ಷಿಸುತ್ತಾನೆ
1515:10jc72ταράσσων ὑμᾶς1ಸತ್ಯವೇನೆಂದು ತಿಳಿಯದಿರುವ ಕಾರಣದಿಂದ, ನಿಮ್ಮ ಮದ್ಯದಲ್ಲಿ ಕಲಹವನ್ನು ಉಂಟುಮಾಡುವರು
1525:10llh5ὅστις ἐὰν ᾖ1ಸಾದ್ಯತೆಯ ಅರ್ಥ 1)ಗಾಲಾತ್ಯದವರು ಮೋಶೆಯ ಧರ್ಮಶಾಸ್ತ್ರವನ್ನು ಅನುಸರಿಸಬೇಕು ಎಂದು ಹೇಳುವವರ ಹೆಸರು ಪೌಲನಿಗೆ ತಿಳಿದಿರಲಿಲ್ಲ ಅಥವಾ 2)ಗಾಲಾತ್ಯದವರನ್ನು ಗಲಿಬಿಲಿಗೊಳಿಸುತ್ತಿರುವವರು ಶ್ರೀಮಂತರೋ ಬಡವರೋ,ದೊಡ್ಡವರೋ ಸಣ್ಣವರೋ,ಧಾರ್ಮಿಕರೋ ಅಧಾರ್ಮಿಕರೋ ಅವರ ಬಗ್ಗೆ ಚಿಂತಿಸಬೇಡಿ ಎಂದು ಪೌ ಲನು ಹೇಳುತ್ತಿದ್ದಾನೆ.
1535:11d4mmrc://*/ta/man/translate/figs-rquestionἐγὼ δέ, ἀδελφοί, εἰ περιτομὴν ἔτι κηρύσσω, τί ἔτι διώκομαι1ಪೌಲನು ಇಲ್ಲಿ ಇಲ್ಲದಿರುವ ಒಂದು ಸನ್ನಿವೇಶದ ಕುರಿತು ಮಾತನಾಡುತ್ತಿದ್ದಾನೆ, ಅದೇನಂದರೆ ಜನರು ಯಾಕೆ ನನನ್ನು ಹಿಂಸಿಸುತ್ತಾರೆ ಅಂದರೆ ನಾನು ಜನರನ್ನು ಯೆಹೂಧ ಧರ್ಮಕ್ಕೆ ಸೇರಿಸುತ್ತಿಲ್ಲ. ಇದು ಕ್ರಿಯಾ ರೂಪದಲ್ಲಿ ಹೇಳಲ್ಪಟ್ಟಿದೆ.ಇನ್ನೊಂದು ಅರ್ಥದಲ್ಲಿ: "ಸಹೋದರರೇ ನೀವು ನೋಡುತ್ತಿರಲ್ಲಾ ಯೆಹೂದ್ಯರು ಯಾಕೆ ನನ್ನನ್ನು ಹಿಂಸಿಸುತ್ತಾರೆ ಅಂದರೆ ನಾನು ಸುನ್ನತಿಯ ಬಗ್ಗೆ ಪ್ರಸ್ತಾಪಿಸದೆ ಇರುವದರಿಂದಲೇ." (ನೋಡಿ: [[rc://*/ta/man/translate/figs-rquestion]] ಮತ್ತು [[rc://*/ta/man/translate/figs-hypo]])
1545:11nv5xἀδελφοί1ಇದರ ಭಾಷಾಂತರ [ಗಾಲಾತ್ಯ 1:2](../01/02.md).
1555:11znh3rc://*/ta/man/translate/figs-hypoἄρα κατήργηται τὸ σκάνδαλον τοῦ σταυροῦ1ಪೌಲನು ಇಲ್ಲಿ ಇಲ್ಲದಿರುವ ಒಂದು ಸನ್ನಿವೇಶದ ಕುರಿತು ಮಾತನಾಡುತ್ತಿದ್ದಾನೆ, ಅದೇನಂದರೆ ಜನರು ಆತನನ್ನು ಯಾಕೆ ಹಿಂಸಿಸುತ್ತಾರೆ ಅಂದರೆ, ದೇವರು ಜನರನ್ನು ಯೇಸು ಕ್ರಿಸ್ತನ ಮೂಲಕ ಕ್ಷಮಿಸುತ್ತಾನೆ ಎಂದು ಭೋಧಿಸುತ್ತಾನೆ.ಮತ್ತು ಶಿಲುಬೆಯ ಸಂಗತಿಯ ಬಗ್ಗೆ ಮಾತನಾಡುತ್ತಾನೆ. (See: [[rc://*/ta/man/translate/figs-hypo]])
1565:11dtv9ἄρα1ಜನರು ಯೆಹೂದ್ಯರಾಗಿ ಬದಲಾಗಬೇಕು ಎಂದು ನಾವು ಹೀಗಲೂ ಹೇಳುವದಾದರೆ
1575:11y3ugrc://*/ta/man/translate/figs-activepassiveκατήργηται τὸ σκάνδαλον τοῦ σταυροῦ1ಈ ವಿಷಯವನ್ನು ಕ್ರಿಯಾತ್ಮಕ ರೂಪದಲ್ಲಿ ಹೇಳಲ್ಪಟ್ಟಿದೆ. ಇನ್ನೊಂದು ಅರ್ಥದಲ್ಲಿ: "ಶಿಲುಬೆಯ ಸಂದೇಶಕ್ಕೆ ಅಡೆತಡೆ ಎಲ್ಲಾ.ಅಥವಾ ಶಿಲುಬೆಯ ಕುರಿತಾದ ಸಂದೇಶವು ಅಡೆತಡೆ ಮಾಡುವ ಸಂಗತಿಗಳು ಯಾವುದು ಇಲ್ಲ" (ನೋಡಿ: [[rc://*/ta/man/translate/figs-activepassive]])
1585:11arj5rc://*/ta/man/translate/figs-metaphorκατήργηται τὸ σκάνδαλον τοῦ σταυροῦ1ಎಡವು ಪಾಪವನ್ನು ಪ್ರತಿನಿಧಿಸುತ್ತದೆ, ಮತ್ತು ಅಡೆತಡೆ ಜನರು ಪಾಪ ಮಾಡುವಂತೆ ಮಾಡುವದನ್ನು ಪ್ರತಿನಿಧಿಸುತ್ತದೆ.ಈ ಕಾರಣದಿಂದ ಸತ್ಯ ಉಪದೇಶವು ಪಾಪವನ್ನು ನೀಗಿಸಿ ದೇವರೊಂದಿಗೆ ಒಳ್ಳೆಯ ಸಂಭಂದ ಸೃಷ್ಟಿ ಮಾಡುತ್ತದೆ,ಯೇಸು ನಾಮಗಾಗಿ ಶಿಲುಬೆಯಲ್ಲಿ ಮರಣವಾದನು ಎಂದು ನಂಬಿದರೆ ಮಾತ್ರ ಸಾಕು. ಇನ್ನೊಂದು ಅರ್ಥದಲ್ಲಿ: "ಶಿಲುಬೆಯ ಸಂದೇಶ ಜನರನ್ನು ಸತ್ಯವನ್ನು ತಿರಸ್ಕರಿಸುವಂತೆ ಮಾಡುತ್ತದೆ.ಅಥವಾ ಯೇಸು ಶಿಲುಬೆಯಲ್ಲಿ ಸತ್ತ ವಿಷಯದ ಉಪದೇಶವು ಪ್ರಯೋಜನವಿಲ್ಲದೆ ಹೋಗುತ್ತದೆ ಮತ್ತು ಭೋಧನೆಯನ್ನು ತಿರಸ್ಕರಿಸುವಂತೆ ಮಾಡುತ್ತದೆ" (ನೋಡಿ: [[rc://*/ta/man/translate/figs-metaphor]] ಮತ್ತು [[rc://*/ta/man/translate/figs-explicit]])
1595:12sfl2rc://*/ta/man/translate/figs-metaphorἀποκόψονται1ಸಾಧ್ಯತೆಯ ಅರ್ಥ 1)ತಮ್ಮನ್ನು ನಪುಂಸಕರಾಗಿ ಮಾರ್ಪಡಿಸಲು ಪುರುಷರು ಅವಯವಗಳನ್ನು ನಿಜವಾಗಿಯೂ ಪರಿಚ್ಹೇದನೆ ಮಾಡುತ್ತಿದ್ದರು. ಅಥವಾ 2)ಕ್ರೈಸ್ತ ಸಮೂದಾಯದಿಂದ ಸಂಪೂರ್ಣವಾಗಿ ಹೊರಹೊಗುವದು. (ನೋಡಿ: [[rc://*/ta/man/translate/figs-metaphor]])
1605:13y1g7γὰρ1ಪೌಲನು ತನ್ನ ಮಾತಿಗೆ ಕಾರಣವನ್ನು ಕೊಡುತ್ತಿದ್ದಾನೆ[ಗಾಲಾತ್ಯ 5:12](../05/12.md).
1615:13v6vsrc://*/ta/man/translate/figs-activepassiveὑμεῖς & ἐπ’ ἐλευθερίᾳ ἐκλήθητε1ಈ ವಾಕ್ಯವು ಕ್ರಿಯಾರೂಪದಲ್ಲಿ ಹೇಳಬೇಕಾಗಿದೆ. ಇನ್ನೊಂದು ಅರ್ಥದಲ್ಲಿ: "ಕ್ರಿಸ್ತನು ನಿಮ್ಮನ್ನು ಸ್ವಾತಂತ್ರರಾಗಿರಲು ಕರೆದನು " (ನೋಡಿ: [[rc://*/ta/man/translate/figs-activepassive]])
1625:13ekb2rc://*/ta/man/translate/figs-metaphorὑμεῖς & ἐπ’ ἐλευθερίᾳ ἐκλήθητε1ಕ್ರಿಸ್ತನು ವಿಶ್ವಾಸಿಗಳನ್ನು ಹಳೆಯ ಒಡಂಬಡಿಕೆಯಿಂದ ಸ್ವಾತಂತ್ರಗೊಳಿಸಿದನು. ಇಲ್ಲಿ ಹಳೆಯ ಒಡಂಬಡಿಕೆಯಿಂದ ಸ್ವಾತಂತ್ರರಾಗುವದು ಎಂದು ಹೇಳುವಾಗ,ಅದನ್ನು ಪಾಲಿಸುವ ಋಣದಲ್ಲಿಲ್ಲದೇ ಇರುವದು.ಇನ್ನೊಂದು ಅರ್ಥದಲ್ಲಿ : " ಹಳೆಯ ಒಡಂಬಡಿಕೆಯಿಂದ ಸ್ವಾತಂತ್ರರಾಗಿ ಇರಲು ದೇವರು ನಿಮ್ಮನ್ನು ಕರೆದಿದ್ದಾನೆ" ಅಥವಾ " ಕ್ರಿಸ್ತನು ನಿಮ್ಮನ್ನು ಆರಿಸಿಕೊಂಡಿದ್ದು ನೀವು ಹಳೆಯ ಒಡಂಬಡಿಕೆಯಿಂದ ಋಣದಿಂದ ತಪ್ಪಿಸುವದಕ್ಕಾಗೆಯೇ" (ನೋಡಿ : [[rc://*/ta/man/translate/figs-metaphor]])
1635:13yp6rἀδελφοί1ಇದರ ಭಾಷಾಂತರ ನೋಡಿರಿ [ಗಾಲಾತ್ಯ1:2](../01/02.md).
1645:13viv6rc://*/ta/man/translate/figs-explicitἀφορμὴν τῇ σαρκί1ಸನ್ನಿವೇಶ ಮತ್ತು ಪಾಪ ಸ್ವಭಾವದ ನಡುವಿನ ಸಂಭಂದದ ಬಗ್ಗೆ ಇಲ್ಲಿ ವ್ಯಕ್ತವಾಗಿ ಹೇಳಲ್ಪಟ್ಟಿದೆ.ಇನ್ನೊಂದು ಅರ್ಥದಲ್ಲಿ: " ಪಾಪ ಸ್ವಭಾವದ ಆದಾರದ ಮೇಲೆ ಸನ್ನಿವೇಶವನ್ನು ಮುನ್ನಡೆಸುವದು" (ನೋಡಿ : [[rc://*/ta/man/translate/figs-explicit]])
1655:14ct8iὁ & πᾶς νόμος ἐν ἑνὶ λόγῳ πεπλήρωται1ಸಾದ್ಯತೆಯ ಇನ್ನೊಂದು ಅರ್ಥ1) "ಎಲ್ಲಾ ಧರ್ಮಶಸ್ತ್ರವು ಒಂದೇ ಆಜ್ಞೆಯಲ್ಲಿ ಅಡಕವಾಗಿದೆ,ಅದು ಹೀಗಿದೆ" ಅಥವಾ 2) "ಒಂದು ಆಜ್ಞೆಯನ್ನು ಪಾಲಿಸುವದರಿಂದ, ನೀವು ಎಲ್ಲಾ ಆಜ್ಞೆಯನ್ನು ಪಾಲಿಸಿದಂತಾಯಿತು, ಆ ಒಂದು ಆಜ್ಞೆ ಇದೆ ಆಗಿದೆ."
1665:14qt9crc://*/ta/man/translate/figs-youἀγαπήσεις τὸν πλησίον σου ὡς σεαυτόν1ಈ ಪದಗಳಾದ "ನೀನು","ನೀವು", "ನಿಮ್ಮನ್ನು" ಎಲ್ಲವೂ ಏಕವಚನವಾಗಿದೆ. (ನೋಡಿ: [[rc://*/ta/man/translate/figs-you]])
1675:16yb58rc://*/ta/man/translate/figs-metaphorΠνεύματι περιπατεῖτε1ಬದುಕುವದು ಎಂಬುದಕ್ಕೆ ನಡೆಯುವದು ಎಂದು ಆಲಂಕಾರಿಕವಾಗಿ ಹೇಳಲ್ಪಟ್ಟಿದೆ.ಇನ್ನೊಂದು ಅರ್ಥದಲ್ಲಿ: " ಪವಿತ್ರಾತ್ಮನ ಶಕ್ತಿಯಲ್ಲಿ ನಿನ್ನ ಜೀವನವನ್ನು ನಡೆಸು"ಅಥವಾ "ಪವಿತ್ರಾತ್ಮನಿಂದ ಸ್ವಾತಂತ್ರವಾಗಿ ಬದುಕುವವನಾಗು" (ನೋಡಿ: [[rc://*/ta/man/translate/figs-metaphor]])
1685:16dyj7rc://*/ta/man/translate/figs-idiomἐπιθυμίαν σαρκὸς οὐ μὴ τελέσητε1ಈ ಪದ "ಇತರರ ಬಯಕೆಯನ್ನು ಹೊತ್ತುಕೊಳ್ಳುವದು" ಈ ನುಡಿಗಟ್ಟಿನ ಅರ್ಥ ಇತರರ ಏನು ಬಯಸುತ್ತರೋ ಅದನ್ನು ಮಾಡು ಇನ್ನೊಂದು ಅರ್ಥದಲ್ಲಿ: "ನೀನು ಮಾಡಲು ಬಯಸುವ ಕಾರ್ಯವನ್ನು ಪಾಪ ಸ್ವಭಾವದ ಇಚ್ಚೆಯಂತೆ ಮಾಡಬೇಡ" (ನೋಡಿ: [[rc://*/ta/man/translate/figs-idiom]])
1695:16rl5src://*/ta/man/translate/figs-personificationἐπιθυμίαν σαρκὸς1ಪಾಪದ ಸ್ವಭಾವ ಒಬ್ಬ ವ್ಯಕ್ತಿಯಲ್ಲಿ ಇದ್ದರೆ ಅವನು ಮತ್ತೆ ಪಾಪ ಮಾಡುವವನಾಗಿರುತ್ತಾನೆ. ಇನ್ನೊಂದು ಅರ್ಥದಲ್ಲಿ: "ನೀನು ಏನು ಮಾಡಲು ಬಯಸುತ್ತಿಯೋ ಅದು ಮಾಡುವದು ಪಾಪದ ಸ್ವಬಾವ ನಿನ್ನಲ್ಲಿ ಇರುವದರಿಂದಲೇ" ಅಥವಾ "ನೀನು ಪಾಪದಲ್ಲಿ ಇದ್ದಿಯಾ ಆದುದರಿಂದ ಅದನ್ನು ಮಾಡುತ್ತಿಯಾ" (ನೋಡಿ: [[rc://*/ta/man/translate/figs-personification]])
1705:18san8οὐκ & ὑπὸ νόμον1ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುವ ಹಂಗಿನಲ್ಲಿಲ್ಲ
1715:19yf2aτὰ ἔργα τῆς σαρκός1ಬೇರ್ಪಟ್ಟ ನಾಮಪದ "ಕ್ರಿಯೆಗಳು" ಇದರ ಕ್ರಿಯಾರೂಪ "ಮಾಡು." ಇನ್ನೊಂದು ಅರ್ಥದಲ್ಲಿ: "ಪಾಪದ ಸ್ವಬಾವ ಏನು ಮಾಡುತ್ತದೆ"
1725:19u2purc://*/ta/man/translate/figs-personificationτὰ ἔργα τῆς σαρκός1ಪಾಪದ ಸ್ವಭಾವ ಒಬ್ಬ ವ್ಯಕ್ತಿಯಲ್ಲಿ ಇದ್ದರೆ ಅವನು ಮತ್ತೆ ಪಾಪ ಮಾಡುವವನಾಗಿರುತ್ತಾನೆ. ಇನ್ನೊಂದು ಅರ್ಥದಲ್ಲಿ: "ಜನರು ಏನು ಮಾಡಲು ಬಯಸುತ್ತಿಯೋ ಅದು ಮಾಡುವದು. ಪಾಪದ ಸ್ವಬಾವ ನಿಮ್ಮಲ್ಲಿ ಇರುವದರಿಂದಲೇ" ಅಥವಾ "ನೀವು ಪಾಪದಲ್ಲಿ ಇದ್ದಿರಾ ಆದುದರಿಂದ ಅದನ್ನು ಮಾಡುತ್ತಿದ್ದೀರಿ " (ನೋಡಿ: [[rc://*/ta/man/translate/figs-personification]])
1735:21rs9brc://*/ta/man/translate/figs-metaphorκληρονομήσουσιν1ದೇವರು ಮಾಡಿರುವ ವಾಗ್ದಾನವನ್ನು ಹೊಂದಿಕೊಳ್ಳುವ ಹಾಗೇ,ವಿಶ್ವಾಸಿಗಳಿಗೆ ಹೇಳಿರುವ ಹಾಗೆ ಆಸ್ತಿಯನ್ನು ಸ್ವಾದೀನ ಮಾಡಿಕೊಳ್ಳುವ ಮತ್ತು ಸಂಪತ್ತನ್ನು ಕುಟುಂಬದವರಿಂದ ಹೊಂದಿಕೊಳ್ಳಬೇಕು. (ನೋಡಿ: [[rc://*/ta/man/translate/figs-metaphor]])
1745:22hez3rc://*/ta/man/translate/figs-metaphorὁ & καρπὸς τοῦ Πνεύματός ἐστιν ἀγάπη & πίστις1"ಫಲಗಳು" ಇಲ್ಲಿ ಇನ್ನೊಂದು ಅರ್ಥದಲ್ಲಿ "ಪಲಿತಾಂಶ" ಅಥವಾ "ಪರಿಣಾಮ" ಇನ್ನೊಂದು ಅರ್ಥದಲ್ಲಿ: "ಯಾವುದು ಆತ್ಮನು ಹೊರಡಿಸುತ್ತನೋ ಅದೇ ಪ್ರೀತಿ ...ನಂಬಿಕೆ" ಅಥವಾ" ದೇವ ಜನರಿಗೆ ಆತ್ಮನು ಹೊರಡಿಸುವಡದೆ ಪ್ರೀತಿ ಮತ್ತು ನಂಬಿಕೆ"
1755:23ss5krc://*/ta/man/translate/figs-metaphorπραΰτης & ἐνκράτεια1"ಆತ್ಮನ ಫಲಗಳ" ಪಟ್ಟಿಯಲ್ಲಿ ಆರಂಭದ ಪದಗಳು "ಪ್ರೀತಿ, ಸಂತೋಷ, ಸಮಾಧಾನ" ಇಲ್ಲಿಗೆ ಮೂಕ್ತಾಯವಾಗುತ್ತದೆ. ಇಲ್ಲಿ "ಫಲಗಳು" ಅದಕ್ಕೆ ಸಮನಾದ ಪದಗಳು "ಪಲಿತಾಂಶ" ಅಥವಾ "ಪರಿಣಾಮ."ಇನ್ನೊಂದು ಅರ್ಥದಲ್ಲಿ: ""ಯಾವುದು ಆತ್ಮನು ಹೊರಡಿಸುತ್ತನೋ ಅದೇ ಪ್ರೀತಿ, ಸಂತೋಷ, ಸಮಾಧಾನ... ಸೌಮ್ಯತೆ ...ಶಮೆ ದಮೆ"ಅಥವಾ "ದೇವ ಜನರಿಗೆ ಆತ್ಮನು ಹೊರಡಿಸುವದು ಪ್ರೀತಿ, ಸಂತೋಷ, ಸಮಾಧಾನ, ಸೌಮ್ಯತೆ ...ಶಮೆ ದಮೆ" (ನೋಡಿ: [[rc://*/ta/man/translate/figs-metaphor]])
1765:24l6uxrc://*/ta/man/translate/figs-personificationτὴν σάρκα ἐσταύρωσαν σὺν τοῖς παθήμασιν καὶ ταῖς ἐπιθυμίαις1ಪೌಲನು ಹೇಳವದೆನಂದರೆ,ವಿಶ್ವಾಸಿಗಳು ತಮಗಿರುವ ಪಾಪ ಸ್ವಭಾವದಲ್ಲಿ ಜೀವಿಸುವದನ್ನು ನಿರಾಕರಿಸದೆ ಇದ್ದರೆ, ಅವರು ಅದನ್ನು ಶಿಲುಬೆಯಲ್ಲಿ ಜಡಿಯಬೇಕು. ಇನ್ನೊಂದು ಅರ್ಥದಲ್ಲಿ: " ಪಾಪ ಸ್ವಭಾವಗಳಾದ ಕಾಮಾಭಿಲಾಷೆ ಮತ್ತು ಆಸಕ್ತಿ ಜೀವಿಸುವದನ್ನು ನಿರಾಕರಿಸದೆ ಇದ್ದರೆ,ಅವರು ಅದನ್ನು ಶಿಲುಬೆಯಲ್ಲಿ ಜಡಿಯಬೇಕು" (ನೋಡಿ: [[rc://*/ta/man/translate/figs-personification]] ಮತ್ತು [[rc://*/ta/man/translate/figs-metaphor]])
1775:24m3nmrc://*/ta/man/translate/figs-personificationτὴν σάρκα & σὺν τοῖς παθήμασιν καὶ ταῖς ἐπιθυμίαις1ಪಾಪದ ಸ್ವಭಾವ ಒಬ್ಬ ವ್ಯಕ್ತಿಯಲ್ಲಿ ಇದ್ದರೆ ಅವನು ಕಾಮಾಭಿಲಾಷೆ ಮತ್ತು ಆಸಕ್ತಿ ಇರುವಂತೆ ಮಾಡುತ್ತದೆ. ಇನ್ನೊಂದು ಅರ್ಥದಲ್ಲಿ: "ಅವರ ಪಾಪ ಸ್ವಭಾವವು ಮತ್ತು ಅದರ ಇಚ್ಚೆಗಳು ಅವನನ್ನು ಅದರಲ್ಲಿ ಆಸಕ್ತನಾಗಿ ಮುಂದುವರಿಯುವಂತೆ ಮಾಡುತ್ತದೆ" (ನೋಡಿ: [[rc://*/ta/man/translate/figs-personification]])
1785:25h9hdεἰ ζῶμεν Πνεύματι1ಈವರೆಗೂ ನಾವು ಬದುಕಿರಲು ದೇವರ ಆತ್ಮನು ಕಾರಣನಾಗಿದ್ದಾನೆ
1795:25sq7brc://*/ta/man/translate/figs-metaphorΠνεύματι & στοιχῶμεν1ನಡೆ ಈ ಆಲಂಕಾರಿಕ ಶಬ್ದವನ್ನು ಪ್ರತಿದಿನ ಜೀವಿಸುವದಕ್ಕೆ ಉಪಯೋಗಿಸಲಾಗಿದೆ.ಇನ್ನೊಂದು ಅರ್ಥದಲ್ಲಿ: "ಪವಿತ್ರಾತ್ಮನು ಮಾರ್ಗದರ್ಶಿಸುವ ರೀತಿಯಲ್ಲಿ ನಡೆದರೆ ದೇವರನ್ನು ಮೆಚ್ಚಿಸಲು ಮತ್ತು ಗೌರವಿಸಲು ಸಾದ್ಯವಾಗುತ್ತದೆ" (ನೋಡಿ: [[rc://*/ta/man/translate/figs-metaphor]]) 5:26 a9x9 γινώμεθα 1 ನಾವು ಖಂಡಿತವಾಗಿಯೂ
1806:introbv8h0# ಗಾಲಾತ್ಯ 06 ಸಾಮಾನ್ಯ ಬರವಣಿಗೆ\n## ರಚನೆ ಮತ್ತು ಆಕಾರ\n\n ಪೌಲನ ಪತ್ರಿಕೆಯನ್ನು ಮುಗಿಸುವ ಕೊನೆಯ ಅಧ್ಯಾಯವಾಗಿದೆ. ಆತನ ಕೊನೆಯ ಮಾತುಗಳು ಇತರ ಪತ್ರಿಕೆಗಳಲ್ಲಿ ಕಾಣದಿರುವ ಕೆಲವೊಂದು ಸಂಗತಿಯನ್ನು ಪ್ರಸ್ತಾಪಿಸುತ್ತಿದ್ದಾನೆ.\n\n### ಸಹೋದರರೇ\n ಎಂಬ ಪದವು ಈ ಅಧ್ಯಾಯದಲ್ಲಿ ವಿಶ್ವಾಸಿಗಳನ್ನು ಉದ್ದೇಶಿಸಿ ಪೌಲನು ಬರೆಯುತ್ತಿದ್ದಾನೆ.ಆತನು ಅವರನ್ನು "ಸಹೋದರರೇ" ಎಂದು ಕರೆಯುತ್ತಿದ್ದಾನೆ.ಇದನ್ನು ಪೌಲನು ತನ್ನ ವಿಶ್ವಾಸಿ ಸಹೋದರರನ್ನು ಕರೆದನು, ಯೆಹೂದ್ಯ ವಿಶ್ವಾಸಿ ಸಹೋದರರನ್ನು ಕುರಿತು ಅಲ್ಲ.\n\n## ಈ ಅಧ್ಯಾಯದ ಮೂಕ್ಯ ಸಂದೇಶ\n\n### ಹೊಸ ಸೃಷ್ಟಿ\n\n ಹೊಸದಾಗಿ ಹುಟ್ಟಿದವರು ಕ್ರಿಸ್ತನಲ್ಲಿ ಹೊಸ ಸೃಷ್ಟಿಗಳಾಗಿದ್ದರೆ. ಕ್ರೈಸ್ತರಾದವರಿಗೆ ಕ್ರಿಸ್ತನ ಮೂಲಕ ಹೊಸ ಜೀವನ ಹೊಂದಿರುತ್ತಾರೆ. ಕ್ರಿಸ್ತ ನಂಬಿಕೆಗೆ ಬರುವಾಗ ನೂತನ ಸ್ವಭಾವ ಉಳ್ಳವರಾಗಿ ಮಾರ್ಪಡುತ್ತಾರೆ. ಪೌಲನಿಗೆ ಪ್ರಮುಕ್ಯ ವದದು ವ್ಯಕ್ತಿತ್ವವಾಗಿದೆ(ನೋಡಿ: [[rc://*/tw/dict/bible/kt/bornagain]] ಮತ್ತು [[rc://*/tw/dict/bible/kt/faith]])\n\n##.ಇನ್ನೊಂದು ಸಾದ್ಯತೆಯ ಅರ್ಥ ಈ ಅಧ್ಯಾಯದಲ್ಲಿ ಕಾಣಲು ಸಾದ್ಯವಿಲ್ಲ\n\n### ಮಾಂಸ \n\nಇದು ಒಂದು ಸಂಕೀರ್ಣ ಸಮಸ್ಯೆಯಾಗಿದೆ. "ಮಾಂಸ" ಇಲ್ಲಿ ಆತ್ಮನೊಂದಿಗೆ ವ್ಯತಿರಿಕ್ತವಾಗಿದೆ, ಈ ಅಧ್ಯಾಯದಲ್ಲಿ ಮಾಂಸ ಎಂಬುದು ಬೌತೀಕ ಶರೀರವನ್ನು ಸಹ ಸೂಚಿಸುತ್ತದೆ. (ನೋಡಿ: [[rc://*/tw/dict/bible/kt/flesh]] ಮತ್ತು [[rc://*/tw/dict/bible/kt/sin]] ಮತ್ತು [[rc://*/tw/dict/bible/kt/spirit]])\n
1816:1ss7lἀδελφοί1ಇದರ ಭಾಷಾಂತರ ನೋಡಿ [ಗಾಲಾತ್ಯ 1:2](../01/02.md).
1826:1vm8fἐὰν & ἄνθρωπος1ಒಂದು ವೇಳೆ ನಿಮ್ಮ ಮದ್ಯದಲ್ಲಿ ಯಾರಾದರು ಇದ್ದರೆ
1836:1vts8ἐὰν καὶ προλημφθῇ ἄνθρωπος ἔν τινι παραπτώματι1ಸಾಧ್ಯತೆಯ ಅರ್ಥ 1)ಅಂತಹ ಕ್ರಿಯೇಯನ್ನು ಮಾಡುವ ವ್ಯಕ್ತಿಯನ್ನು ಯಾರಾದರು ಕಂಡುಹಿಡಿದರೆ.ಇನ್ನೊಂದು ಅರ್ಥದಲ್ಲಿ: "ಪಾಪ ಕ್ರಿಯೆಯನ್ನು ಮಾಡುವವನನ್ನು ಪತ್ತೆ ಹಚ್ಚಿದರೆ" or 2)ಅಂತಹ ವ್ಯಕ್ತಿಯು ಪಾಪ ಮಾಡಿರುವದು ಮನಪೂರ್ವಕವಾಗಿ ತಪ್ಪು ಮಾಡದೆ.ಇನ್ನೊಂದು ಅರ್ಥದಲ್ಲಿ: "ಇತರರ ನಿಮಿತ್ತವಾಗಿ ಅವನು ಆ ತಪ್ಪನ್ನು ಮಾಡಿರಬಹುದು"
1846:1t4rmὑμεῖς, οἱ πνευματικοὶ1ನಿಮ್ಮ ನಿಮ್ಮಲ್ಲಿ ಅತ್ಮನಿಂದ ನಡಿಸಲ್ಪಡು ಅಥವಾ "ನಿಮ್ಮ ನಿಮ್ಮಲ್ಲಿ ಆತ್ಮನ ಮಾರ್ಗದರ್ಶನದಲ್ಲಿ ಜೀವಿಸುತ್ತರೋ"
1856:1hdj8καταρτίζετε τὸν τοιοῦτον1ಪಾಪ ಮಾಡಿದ ವ್ಯಕ್ತಿಯನ್ನು ತಿದ್ದುವದು ಅಥವಾ " ಪಾಪ ಮಾಡಿದ ವ್ಯಕ್ತಿಯನ್ನು ತಿರುಗಿ ದೇವರೊಂದಿಗೆ ಒಳ್ಳೆಯ ಸಂಬಂಧಕ್ಕೆ ಬರುವಂತೆ ಪ್ರೇರೇಪಿಸಬೇಕು
1866:1tr5rἐν πνεύματι πραΰτητος1ಸಾಧ್ಯತೆಯ ಅರ್ಥ 1) ತಿದ್ದುಪಡಿ ಮಾಡಿಕೊಳ್ಳಲು ಮಾರ್ಗದರ್ಶನ ನೀಡುವವರು ಆತ್ಮನೇ ಆಗಿದ್ದಾನೆ. ಅಥವಾ 2) "ಆ ಮನೋಭಾವವು ವಿನಯತೆಯಿಂದ" ಅಥವಾ "ದಯಾಪೂರ್ವಕವಾಗಿ ಆಗಿದೆ"
1876:1rrg9rc://*/ta/man/translate/figs-youσκοπῶν σεαυτόν1ಪೌಲನು ಗಾಲಾತ್ಯದಲ್ಲಿರುವ ಪ್ರತಿಯೊಬ್ಬರನ್ನೂ ಮಾತನಾಡಿಸುತ್ತಾ, ಅವರೆಲ್ಲರೂ ಒಂದೇ ಎಂದು ತೋರ್ಪಡಿಸಲು ಈ ಮಾತುಗಳಿಂದ ಪ್ರೋತ್ಸಾಹಿಸಿದನು.ಇನ್ನೊಂದು ಅರ್ಥದಲ್ಲಿ: "ನಿಮ್ಮ ಬಗ್ಗೆ ನೀವೇ ಚಿಂತಿಸುವವರಾಗಿರಿ" ಅಥವಾ "ನಾನು ನಿಮಗೆಲ್ಲರಿಗೂ ಹೇಳುವದೆನಂದರೆ ನಿಮ್ಮ ಬಗ್ಗೆ ನೀವೇ ಚಿಂತಿಸುವವರಾಗಿರಿ" (ನೋಡಿ: [[rc://*/ta/man/translate/figs-you]]).
1886:1ljx6rc://*/ta/man/translate/figs-activepassiveμὴ καὶ σὺ πειρασθῇς1ಈ ಭಾಗವನ್ನು ಕ್ರಿಯಾರೂಪದಲ್ಲಿ ಹೇಳಲ್ಪಟ್ಟಿದೆ,ಇನ್ನೊಂದು ಅರ್ಥದಲ್ಲಿ: "ಆದುದರಿಂದ ಯಾವುದು ನಿಮ್ಮನ್ನು ಪಾಪ ಮಾಡುವಂತೆ ಶೋಧಿಸುವದಿಲ್ಲ" (ನೋಡಿ: [[rc://*/ta/man/translate/figs-activepassive]])
1896:3v6tsεἰ γὰρ1ಗಾಲಾತ್ಯದವರು ಯಾಕೆ ವಾಕ್ಯವನ್ನು ಹಿಂಬಾಲಿಸಬೇಕು 1) "ಒಬ್ಬರಿಗೊಬ್ಬರು ಭಾರವನ್ನು ಹೊತ್ತುಕೊಳ್ಳಲು" ([ಗಾಲಾತ್ಯ 6:2](../06/02.md)) ಅಥವಾ 2) ನಿಮ್ಮಷ್ಟಕ್ಕೆ ನೀವೇ ಶೋಧಿಸಲ್ಪಡದಂತೆ ಎಚ್ಚರಿಕೆಯುಲ್ಲವರಾಗಿರಿ ([ಗಾಲಾತ್ಯ 6:1](../06/01.md)) ಅಥವಾ 3) "ಹೆಮ್ಮೆಪಟ್ಟುಕೊಲ್ಲಬೇಡಿ" ([ಗಾಲಾತ್ಯ 5:26](../05/26.md)). 6:3 m4wk εἶναί τι 1 ಆತನು ಪ್ರಮುಕ ವ್ಯಕ್ತಿಯಾಗಿರಬೇಕು ಅಥವಾ "ಇತರರಿಗಿಂತ ಉತ್ತಮನಾಗಿರಬೇಕು"
1906:3zz1gμηδὲν ὤν1ಆತನು ಪ್ರಮುಕ ವ್ಯಕ್ತಿಯಾಗಿರಬಾರದು ಅಥವಾ "ಇತರರಿಗಿಂತ ಉತ್ತಮನಾಗಿರಬರದು"
1916:4ra85δοκιμαζέτω ἕκαστος1ಖಂಡಿತಾವಾಗಿ ಪ್ರತಿಯೊಬ್ಬನೂ
1926:5ee8vἕκαστος & τὸ ἴδιον φορτίον βαστάσει1ಪ್ರತಿಯೊಬ್ಬನೂ ಅವನವನ ಕೆಲಸಕ್ಕೆ ಅನುಸಾರವಾಗಿ ನ್ಯಾಯವಿಚಾರಣೆಗೆ ಒಳಗಾಗುವನು ಅಥವಾ "ಪ್ರತಿಯೊಬ್ಬನೂ ಅವನವನ ಕೆಲಸಕ್ಕೆ ಅವನವನೇ ಹೊಣೆಯಾಗಿ ಇರುತ್ತಾನೆ"
1936:5vej6ἕκαστος & βαστάσει1ಪ್ರತಿಯೊಬ್ಬನೂ
1946:6k1n5ὁ κατηχούμενος1ಸಂದೇಶವನ್ನು ಭೋಧಿಸುವ ವ್ಯಕ್ತಿಯಿಂದ,
1956:6l4vpτὸν λόγον1ದೇವರು ಹೇಳಿದ ಮತ್ತು ಆಜ್ಞಾಪಿಸಿದವುಗಳು 6:7 x5pi rc://*/ta/man/translate/figs-metaphor ὃ γὰρ ἐὰν σπείρῃ ἄνθρωπος, τοῦτο καὶ θερίσει 1 ಕೆಲಸದ ಕೊನೆಯಲ್ಲಿ ಒಂದು ರೀತಿಯ ಪಲಿತಾಂಶವು, ನೆಡುವಿಕೆಯು ಪ್ರತಿನಿಧಿಸುತ್ತದೆ, ಮತ್ತು ಒಬ್ಬನು ಯಾವುದನ್ನು ಮಾಡಿದನು ಎಂಬುದರ ಪಲಿತಾಂಶವು ಒಟ್ಟುಗೂಡಿಸುವ ಅನುಭವದಲ್ಲಿ ಕಾಣಬಹುದು.ಇನ್ನೊಂದು ಅರ್ಥದಲ್ಲಿ: "ಒಬ್ಬ ವ್ಯವಸಾಯಗಾರನು ತನ್ನ ತೋಟದಲ್ಲಿ ಬಿತ್ತಿರುವದನ್ನು ಕುಡಿಸುವ ಹಾಗೆ,ಆದುದರಿಂದ ಪ್ರತಿಯೊಬ್ಬನು ಮಾಡುವದರ ಪ್ರತಿಫಲವನ್ನು ಅನುಭವಿಸಬೇಕು" (ನೋಡಿ: [[rc://*/ta/man/translate/figs-metaphor]]) 6:7 gii9 rc://*/ta/man/translate/figs-gendernotations ὃ γὰρ ἐὰν σπείρῃ ἄνθρωπος 1 ಪುರುಷರನ್ನು ಮಾತ್ರ ಪೌಲನು ಇಲ್ಲಿ ಗುರಿಯಾಗಿ ಇಡುತ್ತಿಲ್ಲ. ಇನ್ನೊಂದು ಅರ್ಥದಲ್ಲಿ: "ಪ್ರತಿಯೊಬ್ಬ ವ್ಯಕ್ತಿಯು ಏನನ್ನು ಬಿತ್ತುತ್ತಾನೋ" ಅಥವಾ "ಪ್ರತಿಯೊಬ್ಬನು ಏನು ಬಿತ್ತಿದರು ಸಹ" (See: [[rc://*/ta/man/translate/figs-gendernotations]]) 6:8 lzz8 rc://*/ta/man/translate/figs-metaphor ὁ σπείρων εἰς τὴν σάρκα ἑαυτοῦ 1 ಬೀಜವನ್ನು ಬಿತ್ತುವದು ಇಲ್ಲಿ ಆಲಂಕಾರಿಕವಾಗಿ ಹೇಳುವಾಗ, ಏನು ಮಾಡಿದರು ಅದರ ಪರಿಣಾಮವನ್ನು ಅದರ ಕೊನೆಯಲ್ಲಿ ಕಾಣಬಹುದು.ಇನ್ನೊಂದು ಅರ್ಥದಲ್ಲಿ: "ಇದಕ್ಕೆ ಕಾರಣ, "ಒಬ್ಬ ವ್ಯಕ್ತಿಯು ಪಾಪ ಕ್ರಿಯೆಯನ್ನು ಮಾಡಲು ಕಾರಣ ಪಾಪ ಸ್ವಭಾವದಲ್ಲಿ ಇರುವದರಿಂದಲೇ" ಅಥವಾ" ಅವನ ಪಾಪ ಸ್ವಭಾವ ಅವನನ್ನು ಪಾಪ ಮಾಡುವಂತೆ ಮಾಡುತ್ತದೆ" (ನೋಡಿ: [[rc://*/ta/man/translate/figs-metaphor]]) 6:8 dge9 rc://*/ta/man/translate/figs-metaphor θερίσει φθοράν 1 ಒಬ್ಬನು ಸುಗ್ಗಿ ಕಾಲದಲ್ಲಿ ಬೆಳೆ ಕೂಡಿಸುವ ಹಾಗೆ, ಹೇಳಲ್ಪಟ್ಟ ರೀತಿಯಲ್ಲಿ ದೇವರ ಶಿಕ್ಷೆಗೆ ಆ ವ್ಯಕ್ತಿಯು ಒಳಗಾಗುತ್ತಾನೆ. ಇನ್ನೊಂದು ಅರ್ಥದಲ್ಲಿ: "ತನ್ನ ಕೆಲಸಕ್ಕೆ ಅನುಸಾರವಾಗಿ ಶಿಕ್ಷೆಯನ್ನು ಹೊಂದುವನು" (ನೋಡಿ: [[rc://*/ta/man/translate/figs-metaphor]]) 6:8 aqz2 rc://*/ta/man/translate/figs-metaphor σπείρων εἰς & τὸ Πνεῦμα 1 ಬೀಜವನ್ನು ಬಿತ್ತುವದು ಇಲ್ಲಿ ಆಲಂಕಾರಿಕವಾಗಿ ಹೇಳುವಾಗ, ಏನು ಮಾಡಿದರು ಅದರ ಪರಿಣಾಮವನ್ನು ಅದರ ಕೊನೆಯಲ್ಲಿ ಕಾಣಬಹುದು ಇದಕ್ಕೆ ಕಾರಣ, "ಒಬ್ಬ ವ್ಯಕ್ತಿಯು ಉತ್ತಮವಾದ ಕಾರ್ಯಗಳನ್ನು ಮಾಡಲು ಕಾರಣ ಅವನು ದೇವರ ಆತ್ಮನನ್ನು ಅಣುಸರಿವದರಿಂದಲೇ" ಅಥವಾ" ದೇವರ ಆತ್ಮನು ಮೆಚ್ಚುವಂತ ಕಾರ್ಯವನ್ನು ಮಾಡುತ್ತಾನೆ" (ನೋಡಿ: [[rc://*/ta/man/translate/figs-metaphor]]) 6:8 k1p7 ἐκ τοῦ Πνεύματος θερίσει ζωὴν αἰώνιον 1 ದೇವರ ಆತ್ಮನು ಕೊಡುವ ಪ್ರತಿಫಲವಾಗಿದೆ,ನಾವು ನಿತ್ಯ ಜೀವವನ್ನು ಪಡೆಯುವದು
1966:9pnq1τὸ δὲ καλὸν ποιοῦντες, μὴ ἐνκακῶμεν1ಒಳ್ಳೆಯದನ್ನು ನಿರಂತರವಾಗಿ ಮಾಡುವವರಾಗಿರಬೇಕು
1976:9a4n4τὸ δὲ καλὸν ποιοῦντες1ಒಳ್ಳೆಯದನ್ನು ಇತರರಿಗೆ ಮಾಡುವದರಿಂದ ಉತ್ತಮರಾಗಿ ಬದುಕಲು ಸಾದ್ಯ.
1986:9u77cκαιρῷ γὰρ ἰδίῳ1ಸರಿಯಾದ ಸಮಯದಲ್ಲಿ ಅಥವಾ "ಸಮಯವು ಬಂದಾಗ ದೇವರು ನಮ್ಮನ್ನು ಆರಿಸಿಕೊಂಡನು"
1996:10ax66ἄρα οὖν1ಅದರ ಪರಿಣಾಮವಾಗಿ ಅಥವಾ ಈ "ಕಾರಣದಿಂದ"
2006:10ud5uμάλιστα δὲ πρὸς τοὺς οἰκείους1ಎಲ್ಲರೂ ...ಅವರಿಗೆ ಅಥವಾ "ವಿಶೇಷವಾಗಿ ...ಅವರಿಗೆ"
2016:10jz9iτοὺς οἰκείους τῆς πίστεως1ಯಾರೆಲ್ಲಾ ದೇವರ ಕುಟುಂಬಕ್ಕೆ ಅಂಗಗಳಾಗಿ ಇರುವರೋ ಅದು ಕ್ರಿಸ್ತನ ಮೇಲೆ ನಂಬಿಕೆ ಇಡುವದರ ಮೂಲಕವೇ
2026:11wti2πηλίκοις & γράμμασιν1ಇಲ್ಲಿ ಪೌಲನು ಹೇಳಲು ಬಯಸುವದೆನಂದರೆ 1)ತಾನು ಹೇಳಿರುವದನ್ನು ಅನುಸರಿಸಿ ಅಥವಾ 2)ಈ ಪತ್ರಿಕೆಯೂ ಪೌಲನಿಂದಲೇ ಬಂದಿದೆ.
2036:11d6rkτῇ ἐμῇ χειρί1ಸಾಧ್ಯತೆಯ ಅರ್ಥ 1)ಒಂದು ವೇಳೆ ಪೌಲನು ಒಬ್ಬ ಸಹಾಯಕನ ಸಹಾಯದಿಂದ ಹೆಚ್ಚಿನ ಪತ್ರಿಕೆಯನ್ನು ಬರೆದಿರುತ್ತಾನೆ, ಪೌಲನು ಹೇಳು ಪ್ರಕಾರವೇ ಅವನು ಅದನ್ನು ಬರೆದನು, ಆದರೆ ಪೌಲನು ತಾನೇ ಸ್ವತಃ ಈ ಕೊನೆಯ ಭಾಗವನ್ನು ಬರೆದಿರುತ್ತಾನೆ. ಅಥವಾ 2)ಈ ಪತ್ರಿಕೆಯನ್ನು ಪೂರ್ಣವಾಗಿ ಪೌಲನೆ ಬರೆದಿದ್ದಾನೆ.
2046:12kmd7εὐπροσωπῆσαι1ಒಂದು ವೇಳೆ ಇತರರು ಇವರ ಕುರಿತು ಉತ್ತಮವಾಗಿ ಚಿಂತಿಸಬೇಕು ಅಥವಾ "ಅವರು ಉತ್ತಮರೆಂದು ಅವರೇ ಅವರ ಬಗ್ಗೆ ತಿಳಿದುಕೊಳ್ಳುವದು"
2056:12r5p1ἐν σαρκί1ಕಾಣುವ ಸೂಚನೆ ಅಥವಾ "ಅವರ ಸ್ವಂತ ಪ್ರಯತ್ನ"
2066:12jk57οὗτοι ἀναγκάζουσιν1ಬಲವಂತ ಮಾಡು ಅಥವಾ "ಬಲವಾದ ಪ್ರಭಾವ"
2076:12hl1rμόνον ἵνα τῷ σταυρῷ τοῦ Χριστοῦ Ἰησοῦ μὴ διώκωνται1ಕ್ರಿಸ್ತನ ಶಿಲುಬೆಯ ಮೂಲಕದಿಂದ ಮಾತ್ರ ಜನರನ್ನು ರಕ್ಷಿಸಲು ಸಾದ್ಯವಿಲ್ಲ ಎಂದು ಬೋಧಿಸುವವರಾದರೆ,ಯೆಹೂದ್ಯರು ಯಾವುದೇ ಕಾರಣಕ್ಕೂ ಹಿಂಸಿಸುವದಿಲ್ಲ
2086:12jd4xrc://*/ta/man/translate/figs-metonymyτῷ σταυρῷ1ಶಿಲುಬೆಯು ಇಲ್ಲಿ ಪ್ರತಿನಿದಿಸುವದು, ಆತನು ಶಿಲುಬೆಯಲ್ಲಿ ಸಾಯುವದರ ಮೂಲಕ ನಮಗಾಗಿ ಏನು ಮಾಡಿದನು. ಇನ್ನೊಂದು ಅರ್ಥದಲ್ಲಿ: "ಶಿಲುಬೆಯ ಮೂಲಕ ಮಾಡಿದ ಕಾರ್ಯ" ಅಥವಾ "ಯೇಸುವಿನ ಮರಣ ಪುನರುತ್ಥಾನ" (ನೋಡಿ: [[rc://*/ta/man/translate/figs-metonymy]])
2096:13zqf5θέλουσιν1ಆ ಜನರು ನಿಮ್ಮೊಂದಿಗೆ ತರ್ಕ ಮಾಡಲು ಕಾರಣ ಸುನ್ನತಿಯ ವಿಷಯದಿಂದಲೇ
2106:13bb5aἵνα ἐν τῇ ὑμετέρᾳ σαρκὶ καυχήσωνται1ಧರ್ಮಶಾಸ್ತ್ರವನ್ನು ಪಾಲಿಸಬೇಕು ಎಂದು ಹೇಳುವವರು, ತಮ್ಮ ಕುರಿತು ಹೆಮ್ಮೆ ಪಡುವವರಾಗಿದ್ದಾರೆ, ಕಾರಣ ಅವರು ನಿಮ್ಮನ್ನು ಅದರಲ್ಲಿ ಸೇರಿಸಲು ಪ್ರಯತ್ನಿಸಿದರಾಗಿದ್ದಾರೆ
2116:14g7hhἐμοὶ δὲ, μὴ γένοιτο καυχᾶσθαι, εἰ μὴ ἐν τῷ σταυρῷ1ಶಿಲುಬೆಗಿಂತ ಹೆಚ್ಚಾಗಿ ನನಗೆ ಹೆಚ್ಚಿಸಿಕೊಳ್ಳಲು ಬೇರೆ ಯಾವುದು ಇಲ್ಲ ಅಥವಾ "ನಾನು ಹೆಚ್ಚಿಸಿ ಕೊಳ್ಳುವದಾದರು ಶಿಲುಬೆಯಲ್ಲಿಯೇ"
2126:14s6icrc://*/ta/man/translate/figs-activepassiveἐμοὶ & κόσμος ἐσταύρωται1ಇದನ್ನು ಕ್ರಿಯಾರೂಪದಲ್ಲಿ ಹೇಳಲಾಗಿದೆ. ಇನ್ನೊಂದು ಅರ್ಥದಲ್ಲಿ: "ನನಗೆ ಲೋಕವು ಮೊದಲೇ ಸತ್ತ ಹಾಗೆ ಇದೆ" ಅಥವಾ "ಕೈದಿಯನ್ನು ಶಿಲುಬೆಯಲ್ಲಿ ದೇವರು ಕೊಂದ ಹಾಗೆ ನಾನು ಸಹ ಲೋಕವನ್ನು ಕಡೆಗನಣಿಸುತ್ತಿದ್ದೇನೆ
2136:14v2qsrc://*/ta/man/translate/figs-ellipsisκἀγὼ κόσμῳ1"ಶಿಲುಬೆಗೆ ಹಾಕಲ್ಪಟ್ಟಿದ್ದೇನೆ" ಈ ಪದದ ಅರ್ಥವು ಇನ್ನೊಂದು ರೀತಿಯಲ್ಲಿ ಹೇಳುವದಾದರೆ. ನಾನು ಲೋಕದ ಮುಂದೆ ಶಿಲುಬೆಗೆ ಹಾಕಿಸಿ ಕೊಂಡವನಾಗಿದ್ದೇನೆ" (ನೋಡಿ : [[rc://*/ta/man/translate/figs-ellipsis]])
2146:14m45bκἀγὼ κόσμῳ1ಸಾದ್ಯತೆಯ ಇನ್ನೊಂದು ಅರ್ಥ 1) "ಮೊದಲೇ ಸತ್ತವನಾಗಿದ್ದೇನೆ ಎಂದು ಲೋಕವು ನನ್ನ ಕುರುತಾಗಿ ಚಿಂತಿಸುತ್ತಿದೆ",ಅಥವಾ 2) ""ಕೈದಿಯನ್ನು ಶಿಲುಬೆಯಲ್ಲಿ ದೇವರು ಕೊಂದ ಹಾಗೆ, ಲೋಕವು ನನ್ನ ಕುರಿತು ಕಾಣುತ್ತಿದೆ"
2156:14s9lxκόσμος1ಸಾದ್ಯತೆಯ ಇನ್ನೊಂದು ಅರ್ಥ 1)ಲೋಕದ ಜನರು, ದೇವರ ಬಗ್ಗೆ ಅವರಿಗೆ ಯಾವ ಜಾವಾಬ್ಧಾರಿಕೆಯು ಇಲ್ಲ. ಅಥವಾ 2) ಮನುಷ್ಯನ ಆಲೋಚನೆ ಮತ್ತು ಕಾರ್ಯಗಳು ವ್ಯರ್ಥ, ಅದರೆ ದೇವರ ಆಲೋಚನೆಯೇ ಶ್ರೇಷ್ಠವದದು
2166:15exj8τὶ ἐστιν1ದೇವರೆಗೆ ಪ್ರಮುಕ್ಯವಾದದು
2176:15n6n7καινὴ κτίσις1ಸಾದ್ಯತೆಯ ಇನ್ನೊಂದು ಅರ್ಥ 1)ಯೇಸು ಕ್ರಿಸ್ತನಲ್ಲಿ ಒಬ್ಬ ಹೊಸ ವಿಶ್ವಾಸಿ ಅಥವಾ 2)ವಿಶ್ವಾಸಿಯ ಹೊಸ ಜೀವನ
2186:16b4alεἰρήνη ἐπ’ αὐτοὺς, καὶ ἔλεος, καὶ ἐπὶ τὸν Ἰσραὴλ τοῦ Θεοῦ1ಸಾದ್ಯತೆಯ ಇನ್ನೊಂದು ಅರ್ಥ 1)ವಿಶ್ವಾಸಿಗಳು ಎಂದು ಸಾಮಾನ್ಯವಾಗಿ ಹೇಳುವಾಗ ಇಸ್ರಾಯೇಲ್ ದೇವ ಜನರು ಅಥವಾ 2) "ಶಾಂತಿಯು ಮತ್ತು ಕೃಪೆಯು ಎಲ್ಲಾ ಯೆಹುದ್ಯರಲ್ಲದ ಮತ್ತು ಯೆಹುದ್ಯ ವಿಶ್ವಾಸಿಗಳ ಮೇಲೆಯೂ ಇರಲಿ",ಅಥವಾ 3) "ನಿಯಮವನ್ನು ಪಾಲಿಸುವ ಎಲ್ಲರ ಮೇಲೆಯೂ ಶಾಂತಿ ಇರಲಿ, ಮತ್ತು ಇಸ್ರಾಯೇಲ್ಯರ ಮೇಲೆ ಕೃಪೆಯೂ ಇರಲಿ."
2196:17v963τοῦ λοιποῦ1ಇದರ ಅರ್ಥ "ಕಡೆಯದಾಗಿ" ಅಥವಾ "ಕೊನೆಯದಾಗಿ ಈ ಪತ್ರಿಕೆಯನ್ನು ಮುಗಿಸುವಾಗ"
2206:17dm22κόπους μοι μηδεὶς παρεχέτω1ಸಾದ್ಯತೆಯ ಇನ್ನೊಂದು ಅರ್ಥ 1)ಪೌಲನು ಇಲ್ಲಿ ಗಾಲಾತ್ಯದವರಿಗೆ ಆಜ್ಞಾಪಿಸಿ ಹೇಳುತ್ತಿದ್ದಾನೆ ತನ್ನನ್ನು ಯಾರು ತೊಂದರೆಪಡಿಸಬೇಡಿ ಎಂಬುದಾಗಿ ,"ಅಥವಾ 2) ಪೌಲನು ಇಲ್ಲಿ ಗಾಲಾತ್ಯದವರನ್ನು ಹೆಚ್ಚರಿಸಿ ಹೇಳುತ್ತಿದ್ದಾನೆ ತನ್ನನ್ನು ಯಾರು ತೊಂದರೆಪಡಿಸಬೀಡಿ ಎಂಬುದಾಗಿ, "ನಾನು ಎಲ್ಲರಿಗೂ ಆಜ್ಞಾಪಿಸಿ ಹೇಳುತ್ತಿದ್ದೇನೆ: ಯಾರು ನನಗೆ ತೊಂದರೆಪಡಿಸಬೇಡಿ ," ಅಥವಾ 3)ಪೌಲನು ತನ್ನ ಬಯಕೆಯನ್ನು ವ್ಯಕ್ತ ಪಡಿಸುತ್ತಿದ್ದಾನೆ, " ಯಾರು ನನಗೆ ತೊಂದರೆ ಕೊಡುವದು ಬೇಕಾಗಿ ಇಲ್ಲ."
2216:17cz8aκόπους μοι1ಸಾದ್ಯತೆಯ ಇನ್ನೊಂದು ಅರ್ಥ 1) "ಈ ವಿಷಯದ ಬಗ್ಗೆ ನನ್ನ ಸಂಗದ ಮಾತ್ರ ಹೇಳಿರಿ" ಅಥವಾ 2) "ನನಗೆ ಸಂಕಟವನ್ನು ಕೊಡಿರಿ" ಅಥವಾ " ನನಗೆ ಕಷ್ಟಕರವಾದ ಕೆಲಸ ಕೊಡಿರಿ."
2226:17j729ἐγὼ γὰρ τὰ στίγματα τοῦ Ἰησοῦ ἐν τῷ σώματί μου βαστάζω1ಈ ಗುರುತುಗಳು ಜನರು ಕೊಟ್ಟ ಹೊಡೆತ ಮತ್ತು ಚಾಟಿ ಏಟಿನ ಗುರುತುಗಳಾಗಿವೆ, ಕಾರಣ ಪೌಲನು ಯೇಸುವಿನ ಬಗ್ಗೆ ಸಾರುವದು ಅವರಿಗೆ ಇಸ್ಟವಿರಲಿಲ್ಲ.ಇನ್ನೊಂದು ಅರ್ಥದಲ್ಲಿ: "ನಾನು ಯೇಸುವಿಗಾಗಿ ಸೇವೆ ಮಾಡಿದ ಪರಿಣಾಮವೇ ಈ ಗುರುತುಗಳು ನನ್ನ ಶರೀರದಲ್ಲಿ ಕಾಣುವದು."
2236:18b64iἡ χάρις τοῦ Κυρίου ἡμῶν Ἰησοῦ Χριστοῦ μετὰ τοῦ Πνεύματος ὑμῶν1ಕರ್ತನಾದ ಯೇಸುವಿನ ಕೃಪೆಯು ನಿಮ್ಮ ಅತ್ಮದೊಂದಿಗೆ ಇರಲಿ ಎಂದು ನಮಗಾಗಿ ಪ್ರಾರ್ಥಿಸುತ್ತೇನೆ
2246:18pk25ἀδελφοί1ಇದನ್ನು ಹೇಗೆ ಭಾಷಾಂತರಿಸಬಹುದು[ಗಾಲಾತ್ಯ 1:2](../01/02.md).