18 KiB
18 KiB
1 | Book | Chapter | Verse | ID | SupportReference | OrigQuote | Occurrence | GLQuote | OccurenceNote |

2 | 2JN | front | intro | vpa9 | 0 | # 2ಯೋಹಾನ ಟಿಪ್ಪಣಿ
## ಭಾಗ 1:ಸಾಮಾನ್ಯ ಪರಿಚಯ

### 2 ಯೋಹಾನ ಪತ್ರಿಕೆಯ ರೂಪರೇಖ

1 . ವಂದನೆಗಳು (1 :1-3)
1.ಪ್ರೋತ್ಸಾಹ ಮತ್ತು ದೊಡ್ಡ ಅನುಶಾಸನಗಳು(1 :4-6)
1 .ಸುಳ್ಲು ಬೋಧಕರ ಬಗ್ಗೆ ಎಚ್ಚರಿಕೆ (1 :7-11)
1.ಸಹ ಭಕ್ತರಿಂದ ಶುಭಾಶಯಗಳು (1:12-13)

### 2ಯೋಹಾನ ಪತ್ರಿಕೆಯನ್ನು ಬರೆದವರು ಯಾರು ?

ಪತ್ರವು ಲೇಖಕರ ಹೆಸರನ್ನು ಸೂಚಿಸುವುದಿಲ್ಲ. ಲೇಖಕನು ತನ್ನನ್ನು “ಹಿರಿಯನು” ಎಂದು ಗುರುತಿಸಿಕೊಂಡಿದ್ದಾನೆ .ಬಹುಶಃ ಯೋಹಾನನು ತನ್ನ ಕೊನೆಯ ದಿನದಲ್ಲಿ ಈ ಪತ್ರವನ್ನು ಬರೆದಿರಬಹುದು .2 ಯೋಹಾನ ಪತ್ರಿಕೆಯಲ್ಲಿರುವ ವಿಷಯಗಳು ಯೋಹಾನನ ಸುವಾರ್ತೆಯ ವಿಷಯಕ್ಕೆ ಹೋಲುತ್ತದೆ .

### 2 ಯೋಹಾನ ಪತ್ರಿಕೆಯಲ್ಲಿರುವ ವಿಷಯಗಳೇನು ?

ಯೋಹಾನನು ಈ ಪತ್ರವನ್ನು “ಅಮ್ಮನವರಿಗೆ” ಎಂದು ಆತನು ಕರೆದ ಒಬ್ಬರನ್ನು ಮತ್ತು “ಆಕೆಯ ಮಕ್ಕಳಿಗೂ” ಉದ್ದೇಶಿಸಿದನು (1:1) ಇದು ಒಂದು ನಿರ್ದಿಷ್ಟ ಸ್ನೇಹಿತೆ ಮತ್ತು ಆಕೆಯ ಮಕ್ಕಳನ್ನು ಉಲ್ಲೇಖಿಸಬಹುದು .ಅಥವ ನಿರ್ದಿಷ್ಟ ವಿಶ್ವಾಸಿಗಳ ಗುಂಪನ್ನು ಅಥವ ಸಾಮಾನ್ಯವಾದ ವಿಶ್ವಾಸಿಗಳನ್ನು ಗುಂಪನ್ನು ಸೂಚಿಸಬಹುದು . ಯೋಹಾನನು ತನ್ನ ಪ್ರೇಕ್ಷಕರಿಗೆ ಸುಳ್ಳು ಬೊಧಕರ ಬಗ್ಗೆ ಎಚ್ಚರಿಕೆ ನೀಡುವ ಉದ್ದೇಶದಲ್ಲೇ ಈ ಪತ್ರವನ್ನು ಬರೆದನು. (ನೋಡಿ:[[rc://en/ta/man/translate/figs-metaphor]])

## ಈ ಪತ್ರಿಕೆಯ ಶೀರ್ಷೀಕೆಯನ್ನು ಹೇಗೆ ಅನುವಾದಿಸುವುದು ?

ಅನುವಾದಕರು ಈ ಪುಸ್ತಕವನ್ನು “2 ಯೋಹಾನ” ಅಥವ “ಎರಡನೆಯ ಯೋಹಾನ “ ಎಂಬ ಸಾಂಪ್ರದಾಯಿಕ ಶೀರ್ಷಿಕೆಯಿಂದ ಕರೆಯಲು ಆಯ್ಕೆ ಮಾಡಬಹದು .ಇದರ ಬದಲಿಗೆ ಅವರು “ಯೋಹಾನನ ಎರಡನೆಯ ಪತ್ರಿಕೆ “ ಅಥವ “ಯೋಹಾನನು ಬರೆದ ಎರಡನೆಯ ಪತ್ರಿಕೆ” ಎಂಬ ಸ್ಪಷ್ಟ ಶೀರ್ಷಿಕೆಯನ್ನು ಆರಿಸಬಹುದು .(ನೋಡಿ :[[rc://en/ta/man/translate/translate-names]])

## ಭಾಗ 2 :ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಪರಿಕಲ್ಪನೆ

### ಆತಿಥ್ಯ ಎಂದರೇನು ?ಪ್ರಾಚಿನ ಪೂರ್ವದಲ್ಲಿ ಅತಿಥ್ಯವು ಒಂದು ಪ್ರಮುಖ ಪರಕಲ್ಪನೆಯಾಗಿತ್ತು . ವಿದೇಶಿಯರಗೆ ಅಥವ ಹೊರದೇಶದವರಿಗೆ ಸ್ನೆಹಪರವಾಗುವುದು ಮತ್ತು ಅಗತ್ಯವಿದ್ದರೆ ಅವರಿಗೆ ಸಹಾಯ ಮಾಡುವುದು ಮುಖ್ಯವಾಗಿತ್ತು.ವಿಶ್ವಾಸಿಗಳು ಅತಿಥಿಗಳಿಗೆ ಆತಿಥ್ಯ ನೀಡಬೇಕೆಂದು ಯೋಹಾನ ಬಯಸಿದ್ದನು .ಆದರೆ ವಿಶ್ವಾಸಿಗಳು ಸುಳ್ಳು ಬೋಧಕರನ್ನು ಆತಿಥ್ಯ ಮಾಡುವುದನ್ನು ಯೋಹಾನ ಬಯಸಲಿಲ್ಲ .

### ಯೋಹಾನನು ಯಾರ ವಿರುದ್ಧ ಮಾತನಾಡಿದನು ?

ಯೋಹಾನನು ಬಹುಶಃ ತಾವು ಅರಿವುಳ್ಳವರು ಎಂದು ಹೇಳಿಕೊಂಡ ಮನುಷ್ಯರ ವಿರುದ್ಧ ಮಾತನಡಿದನು. ಈ ಜನರು ಭೌತಿಕ ಜಗತ್ತು ದುಷ್ಟವಾಗಿದೆ ಎಂದು ನಂಬಿದ್ದರು. ಯೇಸು ದೈವಿಕನೆಂದು ನಂಬಿದ ಇವರು ಆತನು ನಿಜವಾಗಿಯು ಮನುಷ್ಯನೆಂದು ನಿರಾಕರಿಸಿದರು .ಭೌತಿಕ ದೇಹವು ಕೆಟ್ಟದ್ದಾಗಿರುವುದರಿಂದ ದೇವರು ಮನುಷ್ಯನಾಗುವುದಿಲ್ಲ ಎಂದು ಅವರು ಭಾವಿಸಿದ್ದರು . (ನೋಡಿ :[[rc://en/tw/dict/bible/kt/evil]])

3 | 2JN | 1 | 1 | ma4c | figs-you | 0 | General Information: | ಸಂಪ್ರದಾಯವು ಅಪೊಸ್ತಲನಾದ ಯೋಹಾನನ್ನು ಈ ಪತ್ರಕೆಯ ಬರಹಗಾರನೆಂದು ಎಂದು ಗುರುತಿಸಿದೆ .ಬಹುಶಃ ಇದು ವೈಯಕ್ತಿಕವಾಗಿ ಒಂದು ಮಹಿಳೆಯನ್ನು ಉದ್ದೇಶಿಸಿರಬಹುದು ಯಾಕೆಂದರೆ “ಒಬ್ಬರನ್ನೊಬ್ಬರು ಪ್ರೀತಸಬೇಕು “ ಎಂದು ಆತನು ಬರೆದಿದ್ದಾನೆ ,ಇದು ಬಹುಶಃ ಸಭೆಗೆ ಇರಬಹುದು .ಈ ಪತ್ರಕೆಯಲ್ಲಿ ಹೆಚ್ಚಾಗಿ “ನಿಮ್ಮ” ಮತ್ತು “ನಿಮಗೆ” ಎಂಬುವುದು ಬಹುವಚನವಾಗಿದೆ. ಈ ಪತ್ರಿಕೆಯಲ್ಲಿ ಯೋಹಾನನು ತನ್ನನ್ನು ಮತ್ತು ಓದುವವರನ್ನು ಸೇರಿದಂತೆ “ನಮ್ಮ” ಮತ್ತು “ನಾವು” ಪದಗಳನ್ನು ಬಳಿಸುತ್ತಾನೆ .(ನೋಡಿ :[[rc://en/ta/man/translate/figs-you]]ಮತ್ತು[[rc://en/ta/man/translate/figs-inclusive]]) | |
4 | 2JN | 1 | 1 | z4tk | figs-explicit | ὁ πρεσβύτερος; ἐκλεκτῇ κυρίᾳ καὶ τοῖς τέκνοις αὐτῆς | 1 | From the elder to the chosen lady and her children | ಪತ್ರವು ಪಾರಂಭವಾದದ್ದು ಹೀಗೆ .ಲೇಖಕರ ಹೆಸರನ್ನು ಸ್ಪಷ್ಟವಾಗಿ ಹೇಳಬಹುದು .ಇನ್ನೊಂದು ಅನುವಾದ :”ಸಭೆಯ ಹಿರಿಯನಾದ ಯೋಹಾನನೆಂಬ ನಾನು ಈ ಪತ್ರವನ್ನು ಅಮ್ಮನವರಿಗೂ ಹಾಗು ಅವರ ಮಕ್ಕಳಿಗು ಬರೆಯುತ್ತಿದ್ದೇನೆ “. |
5 | 2JN | 1 | 1 | z9f1 | ὁ πρεσβύτερος | 1 | the elder | ಇದು ಯೇಸುವಿನ ಅಪೊಸ್ತಲನು ಮತ್ತು ಶಿಷ್ಯನಾದ ಯೋಹಾನನ್ನು ಸೂಚಿಸುತ್ತದೆ .ಅವನು ತನ್ನ ವ್ರದ್ಯಾಪದ ಕಾರಣವಾಗಲಿ ಅಥವ ಸಭೆಯ ನಾಯಕನಾಗಿದ್ದರಿಂದ ಆತನು ತನ್ನನ್ನು “ಹಿರಿಯನು” ಎಂಬು ಉಲ್ಲೇಖಿಸುತ್ತಾನೆ. | |
6 | 2JN | 1 | 1 | y7hw | figs-metaphor | ἐκλεκτῇ κυρίᾳ καὶ τοῖς τέκνοις αὐτῆς | 1 | to the chosen lady and her children | ಇದು ಬಹುಶಃ ಸಭೆಯನ್ನು ಅಥವ ಆ ಸಭೆಯ ವಿಶ್ವಾಸಿಗಳನ್ನು ಸೂಚಿಸಬಹುದು (ನೋಡಿ :[[rc://en/ta/man/translate/figs-metaphor]]) |
7 | 2JN | 1 | 3 | vpl9 | guidelines-sonofgodprinciples | Πατρός ... Υἱοῦ | 1 | Father ... Son | ದೇವರು ಮತ್ತು ಯೇಸುವಿನ ನಡುವಿನ ಸಂಬಂಧವನ್ನು ವಿವರಿಸಲು ಇವುಗಳು ಪ್ರಮುಖ ಶೀರ್ಷಿಕೆಗಳಾಗಿವೆ. (ನೋಡಿ :[[rc://en/ta/man/translate/guidelines-sonofgodprinciples]]) |
8 | 2JN | 1 | 3 | w6tr | figs-hendiadys | ἐν ἀληθείᾳ καὶ ἀγάπῃ | 1 | in truth and love | “ಸತ್ಯ “ ಎಂಬ ಪದವು “ಪ್ರೀತಿ” ಯನ್ನು ವಿವರಿಸುತ್ತದೆ . ಬಹುಶಃ ಇದು “ನಿಜವಾದ ಪ್ರೀತಿಯಲ್ಲಿ” ಎಂದು ಅರ್ಥೈಸುತ್ತದೆ.(ನೋಡಿ :[[rc://en/ta/man/translate/figs-hendiadys]]) |
9 | 2JN | 1 | 4 | ir6v | figs-you | τῶν τέκνων σου | 1 | your children | “ ನಿನ್ನ” ಎಂಬ ಪದವು ಏಕವಚನವಾಗಿದೆ .(ನೋಡಿ :[[rc://en/ta/man/translate/figs-you]]) |
10 | 2JN | 1 | 4 | s7hr | καθὼς ἐντολὴν ἐλάβομεν παρὰ τοῦ Πατρός | 1 | just as we have received this commandment from the Father | ತಂದೆಯಾದ ದೇವರು ನಮಗೆ ಆದೇಶಿಸಿದ್ದು | |
11 | 2JN | 1 | 5 | c9xi | figs-you | σε, κυρία ... γράφων σοι | 1 | you, lady ... writing to you | ಈ ನಿದರ್ಶನಗಳಲ್ಲಿ “ನೀನು” ಎಂಬುವುದು ಏಕವಚನವಾಗಿದೆ .(ನೋಡಿ :[[rc://en/ta/man/translate/figs-you]]) |
12 | 2JN | 1 | 5 | u38f | οὐχ ὡς ἐντολὴν καινὴν γράφων σοι | 1 | not as though I were writing to you a new commandment | ಹೊಸದನ್ನು ಮಾಡಲು ನಾನು ನಿಮಗೆ ಆದೇಶಿಸಿಲ್ಲ | |
13 | 2JN | 1 | 5 | uhs8 | figs-explicit | ἀλλὰ ἣν εἴχαμεν ἀπ’ ἀρχῆς | 1 | but one that we have had from the beginning | ಇಲ್ಲಿ “ ಮೊದಲಿನಿಂದ “ಎಂಬ ಪದವು ನಾವು ಮೊದಲು ನಂಬಿದ್ದನ್ನು ಸುಚಿಸುತ್ತದೆ .ಇನ್ನೊಂದು ಅನುವಾದ :” ಆದರೆ ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ಕ್ರಿಸ್ತನು ಆದೇಶಿಸಿದ್ದನ್ನು ನಾನು ನಿಮಗೆ ಬರಯುತ್ತಿದ್ದೇನೆ “. (ನೋಡಿ:[[rc://en/ta/man/translate/figs-explicit]]) |
14 | 2JN | 1 | 5 | vmm8 | ἀρχῆς, ἵνα ἀγαπῶμεν ἀλλήλους | 1 | beginning—that we should love one another | ಇದನ್ನು ಹೊಸ ವಾಕ್ಯದಲ್ಲಿ ಅನುವಾದಿಸಬಹುದು . ಇನ್ನೊಂದು ಅನುವಾದ :” ಮೊದಲಿಂದಲು , ನಾವು ಒಬ್ಬರನ್ನೊಬ್ಬರನ್ನು ಪ್ರೀತಿಸಬೇಕೆಂದು ಆದೇಶಿಸಿದನು “. | |
15 | 2JN | 1 | 6 | nw4g | figs-metaphor | αὕτη ἡ ἐντολή ἐστιν, καθὼς ἠκούσατε ἀπ’ ἀρχῆς, ἵνα ἐν αὐτῇ περιπατῆτε | 1 | This is the commandment, just as you heard from the beginning, that you should walk in it | ನಾವು ದೇವರ ಆದೇಶದ ಪ್ರಕಾರ ನಮ್ಮ ಜೀವನವನ್ನು ನಡೆಸುವುದನ್ನು ನಾವು ಅವುಗಳಲ್ಲಿ ನಡೆಯುವ ರೀತಿಯಲ್ಲಿ ಹೇಳಲಾಗಿದೆ .ಇಲ್ಲಿ “ಇದು” ಎಂಬ ಪದವು ಪ್ರೀತಿಯನ್ನು ಸೂಚಿಸುತ್ತದೆ .”ನಾವು ಮೊದಲು ನಂಬಿದ್ದರಿಂದ ಆತನು ನಿಮಗೆ ಒಬ್ಬರನ್ನೊಬ್ಬರು ಪ್ರೀತಿಸಿರಿ ಎಂಬ ಆದೇಶವನ್ನು ನೀಡಿದನು “ (ನೋಡಿ :[[rc://en/ta/man/translate/figs-metaphor]]) |
16 | 2JN | 1 | 7 | u3vi | 0 | Connecting Statement: | ಯೋಹಾನನು ಅವರನ್ನು ಮೋಸಗಾರರ ಬಗ್ಗೆ ನೆನಪಿಸುತ್ತಾನೆ .ಅವರನ್ನು ಕ್ರಿಸ್ತಬೋಧನೆಯಲ್ಲಿ ಇರಲು ಎಚ್ಚರಿಸುತ್ತಾನೆ ಹಾಗು ಕ್ರಿಸ್ತ ಬೋಧನೆಯಿಂದ ದೂರವಿರುವವರಿಂದ ದೂರವಿರಲು ಎಚ್ಚರಿಸುತ್ತಾನೆ. | ||
17 | 2JN | 1 | 7 | w25m | ὅτι πολλοὶ πλάνοι ἐξῆλθαν εἰς τὸν κόσμον | 1 | For many deceivers have gone out into the world | ಅನೇಕ ಸುಳ್ಳು ಬೋಧಕರು ಸಭೆಯನ್ನು ಬಿಟ್ಟುಬಿಟ್ಟಿದ್ದಾರೆ ಅಥವ “ಮೋಸಗಾರರು ಅನೇಕ ಮಂದಿಯಿದ್ದಾರೆ” | |
18 | 2JN | 1 | 7 | f9e2 | πολλοὶ πλάνοι | 1 | many deceivers | ಅನೇಕ ಸುಳ್ಳು ಬೋಧಕರು ಅಥವ “ ಅನೇಕ ವಂಚಕರು” | |
19 | 2JN | 1 | 7 | x8yl | figs-metonymy | Ἰησοῦν Χριστὸν ἐρχόμενον ἐν σαρκί | 1 | Jesus Christ came in the flesh | ಮನುಷ್ಯನಾಗಿ ಬಂದಿರುವುದು ಎಂಬುವುದು ನಿಜವಾದ ವ್ಯಕ್ತಿಗೆ ಲಾಕ್ಷಣಿಕ ಶಬ್ದವಾಗಿದೆ . ಇನ್ನೊಂದ ಅನುವಾದ :”ಯೇಸು ಕ್ರಿಸ್ತನು ನಿಜವಾದ ಮಾನವನಾಗಿ ಬಂದನು “ (ನೋಡಿ :[[rc://en/ta/man/translate/figs-metonymy]]) |
20 | 2JN | 1 | 7 | wbp6 | οὗτός ἐστιν ὁ πλάνος καὶ ὁ ἀντίχριστος | 1 | This is the deceiver and the antichrist | ಇವರು ಇತರರನ್ನು ಮೋಸಗೊಳಿಸುವವರು ಮತ್ತು ಕ್ರಿಸ್ತನನ್ನು ವಿರೋಧಿಸುವವರು. | |
21 | 2JN | 1 | 8 | it9t | βλέπετε ἑαυτούς | 1 | Look to yourselves | ಜಾಗರೂಕರಾಗಿರಿ ಅಥವ “ಗಮನಿಸಿ” | |
22 | 2JN | 1 | 8 | b91r | ἀπολέσητε ἃ | 1 | lose the things | ಪರಲೋಕದಲ್ಲಿ ನಿಮ್ಮ ಭವಿಷ್ಯದ ಪ್ರತಿಫಲವನ್ನು ಕಳೆದುಕೊಳ್ಳಿ | |
23 | 2JN | 1 | 8 | eu46 | μισθὸν πλήρη | 1 | full reward | ಪರಲೋಕದಲ್ಲಿ ಪೂರ್ಣಫಲ | |
24 | 2JN | 1 | 9 | mn3v | πᾶς ὁ προάγων | 1 | Whoever goes on ahead | ಇತರರಿಗಿಂತ ದೇವರ ಮತ್ತು ಸತ್ಯದ ಬಗ್ಗೆ ಹಚ್ಚು ತಿಳುವಳಿಕೆ ಹೊಂದಿದ್ದೇವೆ ಎಂದು ಹೇಳುವ ವ್ಯಕ್ತಿಗಳನ್ನು ಸೂಚಿಸುತ್ತದೆ ..ಇನ್ನೊಂದು ಅನುವಾದ :”ದೇವರ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದೇವೆ ಎಂದು ಹೇಳುವವರು “ ಅಥವ “ಸತ್ಯಕ್ಕೆ ಅವಿಧೇಯರಾಗಿರುವರು “ | |
25 | 2JN | 1 | 9 | xty9 | Θεὸν οὐκ ἔχει | 1 | does not have God | ದೇವರಿಗೆ ಸೇರಿದ್ದಲ್ಲ | |
26 | 2JN | 1 | 9 | x523 | ὁ μένων ἐν τῇ διδαχῇ, οὗτος καὶ τὸν Πατέρα καὶ τὸν Υἱὸν ἔχει | 1 | The one who remains in the teaching, this one has both the Father and the Son | ಕ್ರಿಸ್ತನ ಬೋಧನೆಯನ್ನು ಅನುಸರಿಸುವವರು ,ತಂದೆ ಮತ್ತು ಮಗ ಇಬ್ಬರಿಗು ಸೇರಿದವರಾಗಿದ್ದಾರೆ. | |
27 | 2JN | 1 | 9 | k8cv | guidelines-sonofgodprinciples | τὸν Πατέρα καὶ τὸν Υἱὸν | 1 | the Father and the Son | ದೇವರು ಮತ್ತು ಯೇಸುವಿನ ನಡುವಿನ ಸಂಬಂಧವನ್ನು ವಿವರಿಸುವ ಪ್ರಮುಖ ಶೀರ್ಷಿಕೆಯಾಗಿದೆ. (ನೋಡಿ :[[rc://en/ta/man/translate/guidelines-sonofgodprinciples]]) |
28 | 2JN | 1 | 10 | ls1c | λαμβάνετε αὐτὸν εἰς οἰκίαν | 1 | receive him into your house | ಅವನೊಂದಿಗೆ ಸಂಬಂಧವನ್ನು ಬೆಳೆಸಲು ಸಲುವಾಗಿ ಅವನನ್ನು ಸ್ವಾಗತಿಸುವುದು ಮತ್ತು ಗೌರವದಿಂದ ವರ್ತಿಸುವುದು | |
29 | 2JN | 1 | 11 | n7zt | κοινωνεῖ τοῖς ἔργοις αὐτοῦ τοῖς πονηροῖς | 1 | participates in his evil deeds | ಅವನ ದುಷ್ಕ್ರತ್ಯಗಳಲ್ಲಿ ಪಾಲುಗಾರನಗು ಅಥವ “ಅವರ ದುಷ್ಕ್ರತ್ಯಗಳಲ್ಲಿ ಸಹಾಯ ಮಾಡು “ | |
30 | 2JN | 1 | 12 | nx77 | figs-you | 0 | General Information: | ವಚನ 12 ರಲ್ಲಿ “ನೀನು” ಎಂಬ ಪದವು ಏಕವಚನವಾಗಿದೆ. ವಚನ 13 ರಲ್ಲಿ “ನಿಮ್ಮ” ಎಂಬ ಪದವು ಬಹುವಚನವಾಗಿದೆ. (ನೋಡಿ :[[rc://en/ta/man/translate/figs-you]]) | |
31 | 2JN | 1 | 12 | y4gw | 0 | Connecting Statement: | ಅವರನ್ನು ಭೇಟಿಯಾಗಲು ಮತ್ತು ಇನ್ನೊಂದು ಸಭೆಯಿಂದ ಶುಭಾಶಯವನ್ನು ನೀಡುವ ಬಯಕಯೊಂದಿಗೆ ಯೋಹಾನನು ಪತ್ರವನ್ನು ಮುಕ್ತಾಯಗೊಳಿಸುತ್ತನೆ | ||
32 | 2JN | 1 | 12 | gq26 | οὐκ ἐβουλήθην διὰ χάρτου καὶ μέλανος | 1 | I did not wish to write them with paper and ink | ಯೋಹಾನನು ಈ ರೀತಯಾದ ವಿಷಯಗಳನ್ನು ಹೇಳಲು ಬಯಸುತ್ತಾನೆ ಹೊರತು ಬರೆಯಲು ಬಯಸಲಿಲ್ಲ . ಅವುಗಳನ್ನು ಮಸಿಯಿಂದ ಕಾಗದ ಮೇಲೆ ಬರಿಯಲು ನನಗೆ ಮನಸಿಲ್ಲ. | |
33 | 2JN | 1 | 12 | v4v2 | figs-idiom | στόμα πρὸς στόμα λαλῆσαι | 1 | speak face to face | ಮುಖಾಮುಖಿ ಎಂಬ ಪದವು ನುಡಿಗಟ್ಟಾಗಿದೆ ಮತ್ತು ಅವರ ಸಮ್ಮುಖದಲ್ಲಿ ಮಾತನಾಡುವುದನ್ನು ಅರ್ಥೈಸುತ್ತದೆ . ಇನ್ನೊಂದು ಅನುವಾದ :”ನಿಮ್ಮ ಸಮ್ಮುಖದಲ್ಲಿ ಮಾತನಾಡಿ” ಅಥವ “ನಿಮ್ಮೊಂದಿಗೆ ವ್ಯಯಕ್ತಿಕವಾಗಿ ಮಾತನಾಡಿ “(ನೋಡಿ :[[rc://en/ta/man/translate/figs-idiom]]) 2JN 1 13 fh6j figs-metaphor τὰ τέκνα τῆς ἀδελφῆς σου τῆς ἐκλεκτῆς 1 The children of your chosen sister ಯೋಹಾನನು ಇತರ ಸಭೆಗಳ ಬಗ್ಗೆ ಹೇಳವಾಗ ಓದುವವರ ಸಭೆಯ ಸಹೋದರಿ ಸಭೆಯ ರೀತಿಯಲ್ಲಿ ಹೇಳುತ್ತಾನೆ ಮತ್ತು ಸಭೆಯ ಭಾಗವಾದ ವಿಶ್ವಾಸಿಗಳನ್ನು ಸಭೆಯ ಮಕ್ಕಳ ರೀತಿಯಲ್ಲಿ ಹೇಳುತ್ತಾನೆ .(ನೋಡಿ :[[rc://en/ta/man/translate/figs-metaphor]]) |