93 KiB
93 KiB
1 | Book | Chapter | Verse | ID | SupportReference | OrigQuote | Occurrence | GLQuote | OccurrenceNote |

2 | TIT | front | intro | m2jl | | 0 | # ತೀತನಿಗೆ ಬರೆದ ಪತ್ರಿಕೆಯ ಪೀಠಿಕೆ

## ಭಾಗ 1: ಸಾಮಾನ್ಯ ಪೀಠಿಕೆ

### ತೀತನ ಪುಸ್ತಕದ ಹೊರರೇಖೆ

1. ಪೌಲನು ತೀತನಿಗೆ ದೈವಭಕ್ತಿಯುಳ್ಳ ನಾಯಕರನ್ನು ನೇಮಿಸುವಂತೆ ಆಜ್ಞಾಪಿಸುತ್ತಾನೆ (1:1-16)
2. ಜನರು ದೈವಭಕ್ತಿಯುಳ್ಳ ಜೀವನವನ್ನು ನಡೆಸಲು ತರಬೇತಿ ನೀಡಬೇಕೆಂದು ತೀತನಿಗೆ ಪೌಲನು ಆಜ್ಞಾಪಿಸುತ್ತಾನೆ (2:1-3:11)
3. ಪೌಲನು ತನ್ನ ಮುಂದಿನ ಯೋಜನೆಗಳ ಬಗ್ಗೆ ಮತ್ತು ಅನೇಕ ವಿಶ್ವಾಸಿಗಳಿಗೆ ವಂದನೆಗಳನ್ನೂ ಹೇಳುತ್ತಾ ತನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತಾನೆ (3:12-15)

### ತೀತನ ಪುಸ್ತಕವನ್ನು ಬರೆದವರು ಯಾರು?

ಪೌಲನು ತೀತನ ಪುಸ್ತಕವನ್ನು ಬರೆದನು. ಪೌಲನು ತಾರ್ಸಾ ಪಟ್ಟಣದವನು. ಅವನ ಜೀವನದ ಆದಿಭಾಗದಲ್ಲಿ ಅವನು ಸೌಲನೆಂದು ಅರಿಯಲ್ಪಟ್ಟಿದ್ದನು. ಕ್ರೈಸ್ತನಾಗುವ ಮೊದಲು ಪೌಲನು ಒಬ್ಬ ಫರಿಸಾಯನಾಗಿದ್ದನು. ಕ್ರೈಸ್ತರನ್ನು ಹಿಂಸಿಸುತ್ತಿದ್ದನು. ಆದರೆ ಅವನು ಕ್ರೈಸ್ತನಾದ ಮೇಲೆ ಜನರಿಗೆ ಯೇಸುವಿನ ಬಗ್ಗೆ ಹೇಳುತ್ತಾ ರೋಮನ್ ಸಾಮ್ರಾಜ್ಯದಲ್ಲೆಲ್ಲಾ ಅನೇಕ ಸಲ ಪ್ರಯಾಣಿಸಿದನು.

### ತೀತನ ಪುಸ್ತಕದಲ್ಲಿ ಯಾವುದರ ಬಗ್ಗೆ ತಿಳಿಸಿದೆ?

ಪೌಲನು ಈ ಪತ್ರಿಕೆಯನ್ನು ತನ್ನ ಜೊತೆಗೆಲಸದವನಾದ ತೀತನಿಗೆ ಬರೆದನು, ತೀತನು ಕ್ರೇತಾ ದ್ವೀಪದಲ್ಲಿದ್ದ ಸಭೆಗಳ ನಾಯಕನಾಗಿ ಸೇವೆ ಸಲ್ಲಿಸುತ್ತಿದ್ದನು. ಸಭೆಯ ನಾಯಕರನ್ನು ಹೇಗೆ ಆಯ್ಕೆಮಾಡಬೇಕು ಎಂಬುದರ ಕುರಿತು ಪೌಲನು ಸೂಚನೆಗಳನ್ನು ನೀಡಿದನು. ವಿಶ್ವಾಸಿಗಳು ಪರಸ್ಪರ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆಯೂ ಸಹ ಪೌಲನು ವಿವರಿಸಿದನು. ದೇವರಿಗೆ ಮೆಚ್ಚುಗೆಯಾಗುವಂತೆ ಜೀವನ ನಡೆಸಬೇಕು ಎಂದು ಅವನು ಅವರೆಲ್ಲರನ್ನು ಪ್ರೋತ್ಸಾಹಿಸಿದನು.

### ಈ ಪುಸ್ತಕದ ಶೀರ್ಷಿಕೆಯನ್ನು ಹೇಗೆ ಭಾಷಾಂತರಿಸಬೇಕು?

ಭಾಷಾಂತರಕಾರರು ಈ ಪುಸ್ತಕದ ಶೀರ್ಷಿಕೆಯನ್ನು ಸಾಂಪ್ರದಾಯಿಕವಾಗಿ ಹೇಳುವಂತೆ **ತೀತ** ಎಂದು ಭಾಷಾಂತರಿಸಬಹುದು. ಅಥವಾ **ಪೌಲನು ತೀತನಿಗೆ ಬರೆದ ಪತ್ರ** ಅಥವಾ **ತೀತನಿಗೆ ಒಂದು ಪತ್ರ** ಎಂದು ಸ್ಪಷ್ಟವಾದ ಶೀರ್ಷಿಕೆಯನ್ನು ಆರಿಸಿಕೊಳ್ಳಬಹುದು. (ನೋಡಿರಿ: \[\[rc://kn/ta/man/translate/translate-names\]\])

## ಭಾಗ2: ಪ್ರಮುಖವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಿಕಲ್ಪನೆಗಳು

### ಸಭೆಯಲ್ಲಿ ಜನರು ಯಾವ ವಿಭಿನ್ನ ಕರ್ತವ್ಯಗಳಲ್ಲಿ/ಪಾತ್ರಗಳಲ್ಲಿ ಸೇವೆ ಮಾಡಬಹುದು?

ತೀತನ ಪುಸ್ತಕದಲ್ಲಿ ಸಭೆಯಲ್ಲಿ ಸ್ತ್ರೀಯು ಅಥವಾ ವಿವಾಹ ವಿಚ್ಛೇದನ ಪಡೆದ ಪುರುಷನು ನಾಯಕ ಸ್ಥಾನದಲ್ಲಿ ಸೇವೆ ಮಾಡಬೇಕೋ ಬೇಡವೋ ಎಂಬುದರ ಬಗ್ಗೆ ಅನೇಕ ಬೋಧನೆಗಳಿವೆ. ವಿದ್ವಾಂಸರು ಇಂತಹ ಬೋಧನೆಗಳ ಅರ್ಥದ ಬಗ್ಗೆ ಭಿನ್ನಾಭಿಪ್ರಾಯವುಳ್ಳವರಾಗಿದ್ದಾರೆ. ಭಾಷಾಂತರ ಮಾಡುವ ಮೊದಲು ಇಂತಹ ವಿಚಾರಗಳ ಬಗ್ಗೆ ಅಧ್ಯಯನ ಮಾಡುವುದು ಉತ್ತಮ.

## ಭಾಗ 3: ಭಾಷಾಂತರದ ಪ್ರಮುಖ ಸಮಸ್ಯೆಗಳು

### ಏಕವಚನ ಮತ್ತು ಬಹುವಚನ **ನೀನು**

ಈ ಪುಸ್ತಕದಲ್ಲಿ **ನಾನು** ಎಂಬ ಪದ ಪೌಲನನ್ನು ಸೂಚಿಸುತ್ತದೆ. **ನೀನು** ಎಂಬ ಪದ ಏಕವಚನವಾಗಿದ್ದು ತೀತನನ್ನು ಸೂಚಿಸುತ್ತದೆ. ಇದು 3:15 ಅದಕ್ಕೆ ಹೊರತಾದದ್ದು ಆಗಿದೆ. (ನೋಡಿರಿ: \[\[rc://en/ta/man/translate/figs-exclusive\]\] ಮತ್ತು \[\[rc://kn/ta/man/translate/figs-you\]\])

### **ನಮ್ಮ ರಕ್ಷಕನಾದ ದೇವರು** ಎಂಬುದರ ಅರ್ಥವೇನು?

ಈ ಪತ್ರಿಕೆಯಲ್ಲಿ ಇದೊಂದು ಸಾಮಾನ್ಯ ಪದಗುಚ್ಛವಾಗಿದೆ. ದೇವರು ತನ್ನ ವಿರುದ್ಧ ಪಾಪಮಾಡಿದವರನ್ನು ಕ್ರಿಸ್ತನಲ್ಲಿ ಹೇಗೆ ಕ್ಷಮಿಸಿದನು ಎಂಬುದರ ಬಗ್ಗೆ ಮತ್ತು ದೇವರು ಎಲ್ಲ ಜನರಿಗೆ ನ್ಯಾಯತೀರ್ಪುಮಾಡುವಾಗ ಶಿಕ್ಷೆಯಿಂದ ಇವರನ್ನು ಕ್ಷಮಿಸುವುದರ ಮೂಲಕ ಹೇಗೆ ರಕ್ಷಿಸಿದ ಎಂಬುದನ್ನು ಓದುಗರನ್ನು ಅಲೋಚಿಸುವಂತೆ ಮಾಡಲು ಪೌಲನು ಇದರ ಮೂಲಕ ಉದ್ದೇಶಿಸಿದನು. ಇದೇ ರೀತಿಯ ಇನ್ನೊಂದು ಪದಗುಚ್ಛ ಈ ಪ್ರತಿಕೆಯಲ್ಲಿ ಬರುತ್ತದೆ, ಅದು **ನಮ್ಮ ಮಹೋನ್ನತ ದೇವರು ಮತ್ತು ರಕ್ಷಕನಾದ ಯೇಸು ಕ್ರಿಸ್ತನು** ಎಂಬುದು. | ||
3 | TIT | 1 | intro | c7me | 0 | # ತೀತ 01 ಸಾಮಾನ್ಯ ಟಿಪ್ಪಣಿಗಳು

## ರಚನೆ ಮತ್ತು ನಮೂನೆ

ಪೌಲನು ಈ ಪತ್ರಿಕೆಯನ್ನು 1-4 ವಾಕ್ಯಗಳಲ್ಲಿ ಸಾಂಪ್ರಾದಾಯಿಕವಾಗಿ ಪರಿಚಯಿಸುತ್ತಾನೆ. ಪುರಾತನಕಾಲದ ಪೂರ್ವದೇಶದಲ್ಲಿ ಸಾಮಾನ್ಯವಾಗಿ ಲೇಖಕರು ಪತ್ರಗಳನ್ನು ಈ ರೀತಿ ಪ್ರಾರಂಭಿಸುತ್ತಿದ್ದರು

ಸಭೆಯ ಹಿರಿಯರಾಗಿ ಸೇವೆ ಸಲ್ಲಿಸಲು ಹೊಂದಿರಬೇಕಾದ ಅನೇಕ ಗುಣಲಕ್ಷಣಗಳನ್ನು ಪೌಲನು 6-9 ವಾಕ್ಯಗಳಲ್ಲಿ ಪಟ್ಟಿಮಾಡಿ ತಿಳಿಸುತ್ತಾನೆ. (ನೋಡಿರಿ: rc://kn/ta/man/translate/figs-abstractnouns) ಪೌಲನು ಇದೇ ರೀತಿಯ ಪಟ್ಟಿಯನ್ನು 1 ತಿಮೊಥೆ 3 ರಲ್ಲಿ ನೀಡುತ್ತಾನೆ.

## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು

### ಹಿರಿಯರು

ಸಭೆಯು ಸಭೆಯ ನಾಯಕರಿಗಾಗಿ ವಿಭಿನ್ನವಾದ ಶಿರೋನಾಮಗಳನ್ನು ಉಪಯೋಗಿಸಿದೆ. ಅಧ್ಯಕ್ಷ/ಮೇಲ್ವಿಚಾರಕ, ಹಿರಿಯ, ಸಭಾಪಾಲಕ ಮತ್ತು ಸಭಾಧ್ಯಕ್ಷ/ಬಿಷಪ್ ಎಂಬ ಅನೇಕ ಶಿರೋನಾಮಗಳು ಅದರಲ್ಲಿ ಒಳಗೊಂಡಿವೆ.

## ಈ ಅಧ್ಯಾಯದಲ್ಲಿನ ಇತರ ಭಾಷಾಂತರ ಕ್ಲಿಷ್ಟತೆಗಳು

### ಷುಡ್/ಬೇಕು, ಮೇ/ಬಹುಶಃ, ಮಸ್ಟ್/ಮಾಡಲೇ ಬೇಕು

ಯು.ಎಲ್.ಟಿ.ಯಲ್ಲಿ ಅಗತ್ಯಕಾರ್ಯಗಳ ಅಥವಾ ಅನಿವಾರ್ಯತೆಗಳ ಬಗ್ಗೆ ಹೇಳಲು ವಿವಿಧ ಪದಗಳನ್ನು ಬಳಸಲಾಗಿದೆ. ಈ ಕ್ರಿಯಾಪದಗಳಲ್ಲಿ ವಿವಿಧ ಹಂತದ ಬಲಪ್ರಯೋಗ ಇದೆ. ಕೆಲವು ಸೂಕ್ಷ್ಮವಾದ ವಿಭಿನ್ನತೆಗಳನ್ನು ಭಾಷಾಂತರಿಸಲು ಕಷ್ಟವಾಗಬಹುದು. ಯು.ಎಸ್.ಟಿ.ಯಲ್ಲಿ ಈ ಕ್ರಿಯಾಪದಗಳನ್ನು ಸಾಮಾನ್ಯ ರೀತಿಯಲ್ಲಿ ಭಾಷಾಂತರಿಸಬಹುದು. | |||
4 | TIT | 1 | 1 | rtc9 | ಫಿಗ್ಸ್-ಭಾವವಾಚಕ ನಾಮಪದಗಳು | κατὰ πίστιν | 1 | for the faith of | **ನಂಬಿಕೆ** ಎಂಬುದು ಭಾವವಾಚಕ ನಾಮಪದವಾಗಿದೆ. ಇವುಗಳನ್ನು ವ್ಯಕ್ತಪಡಿಸಲು ಇತರ ರೀತಿಗಳಿಗಾಗಿ ಯುಎಸ್‌ಟಿಯನ್ನು ನೋಡಿರಿ. ಜನರು ದೇವರನ್ನು ಮೆಚ್ಚಿಸುವ ರೀತಿಯಲ್ಲಿ ಜೀವಿಸಲಾಗುವಂತೆ ದೇವರ ಮತ್ತು ಕ್ರಿಸ್ತನ ಬಗ್ಗೆ ನಿಜವಾದ ಸಂದೇಶವನ್ನು ಜನರು ತಿಳಿದುಕೊಳ್ಳಬೇಕೆಂದು ಪೌಲನು ಬಯಸುತ್ತಾನೆ. |
5 | TIT | 1 | 2 | r2gj | πρὸ χρόνων αἰωνίων | 1 | before all the ages of time | **ಅನಾದಿ ಕಾಲಗಳಿಗಿಂತ ಮುಂಚೆ** | |
6 | TIT | 1 | 3 | b22h | καιροῖς ἰδίοις | 1 | At the right time | ಸೂಕ್ತವಾದ ಸಮಯದಲ್ಲಿ | |
7 | TIT | 1 | 3 | abc9 | | ἐν κηρύγματι | 1 | by the proclamation | “ಸಂದೇಶದ ಸಾರೋಣದ ಮೂಲಕವಾಗಿ” |
8 | TIT | 1 | 3 | m41u | ಫಿಗ್ಸ್-ಕರ್ತರಿ/ಕರ್ಮಣಿ ಪ್ರಯೋಗ | ὃ ἐπιστεύθην ἐγὼ | 1 | he trusted me to deliver | ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ಆತನು ನನಗೆ ಒಪ್ಪಿಸಿಕೊಟ್ಟ” ಅಥವಾ “ಆತನು ನನಗೆ ಬೋಧಿಸುವ ಜವಾಬ್ದಾರಿಯನ್ನು ಕೊಟ್ಟನು” (ನೋಡಿರಿ: \[\[rc://kn/ta/man/translate/figs-activepassive\]\]) |
9 | TIT | 1 | 3 | dpn4 | τοῦ Σωτῆρος ἡμῶν Θεοῦ | 1 | God our Savior | ನಮ್ಮನ್ನು ರಕ್ಷಿಸುವ ದೇವರ | |
10 | TIT | 1 | 3 | xy18 | ಫಿಗ್ಸ್-ಅಂತರ್ಗತ | ἡμῶν | 1 | our | ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರು ಒಳಗೊಂಡಿದೆ. (ನೋಡಿರಿ: [[rc://kn/ta/man/translate/figs-inclusive]]) |
11 | TIT | 1 | 4 | gu55 | ಫಿಗ್ಸ್-ರೂಪಕ | γνησίῳ τέκνῳ | 1 | a true son | ತೀತನು ಪೌಲನ ಜೈವಿಕ **ಮಗನು** ಅಲ್ಲದಿದ್ದರೂ ಇಬ್ಬರೂ ಕ್ರಿಸ್ತನಲ್ಲಿ ಹುದುವಾದ ನಂಬಿಕೆಯ ಭಾಗಿಗಳಾಗಿದ್ದಾರೆ. ಪೌಲನು ನಂಬಿಕೆಯ ಮೂಲಕವಿರುವ ಕ್ರಿಸ್ತನೊಂದಿಗಿನ ಸಂಬಂಧವನ್ನು ಜೈವಿಕ ಸಂಬಂಧಕ್ಕಿಂತ ಹೆಚ್ಚು ಪ್ರಾಮುಖ್ಯವೆಂದು ಪರಿಗಣಿಸುತ್ತಾನೆ. ಆದ್ದರಿಂದ, ಅವರಿಬ್ಬರ ವಯಸ್ಸು ತಂದೆ ಮತ್ತು ಮಗನ ವಯಸ್ಸಿನಂತೆ ಇದ್ದರಿಂದ ಮತ್ತು ಕ್ರಿಸ್ತನಲ್ಲಿನ ನಂಬಿಕೆಯ ಭಾಗಿಗಳಾಗಿದ್ದರಿಂದ, ಪೌಲನು ತೀತನನ್ನು ತನ್ನ ಸ್ವಂತ ಮಗನೆಂದು ಪರಿಗಣಿಸುತ್ತಾನೆ. ಪೌಲನು ತೀತನನ್ನು ಕ್ರಿಸ್ತನಲ್ಲಿನ ನಂಬಿಕೆಗೆ ನಡಿಸಿದಿರಬಹುದು, ಆದ್ದರಿಂದ ಈ ಆತ್ಮಿಕ ಅರ್ಥದಲ್ಲಿ ತೀತನು ಮಗನಂತೆ ಇದ್ದಾನೆ. ಪರ್ಯಾಯ ಭಾಷಾಂತರ: “ನೀನು ನನಗೆ ಮಗನಂತೆ ಇರುವಿ” (ನೋಡಿರಿ: \[\[rc://kn/ta/man/translate/figs-metaphor\]\]) |
12 | TIT | 1 | 4 | s3yr | | Χριστοῦ Ἰησοῦ τοῦ Σωτῆρος ἡμῶν | 1 | Christ Jesus our Savior | ನಮ್ಮ ರಕ್ಷಕನಾದ ಕ್ರಿಸ್ತ ಯೇಸು |
13 | TIT | 1 | 4 | xy17 | ಫಿಗ್ಸ್-ಅಂತರ್ಗತ | ἡμῶν | 1 | our | ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರು ಒಳಗೊಂಡಿದೆ. (ನೋಡಿರಿ: [[rc://kn/ta/man/translate/figs-inclusive]]) |
14 | TIT | 1 | 5 | ew8h | ವ್ಯಾಕರಣ-ಸಂಯೋಜಕ-ತಾರ್ಕಿಕ-ಗುರಿ | τούτου χάριν | 1 | For this purpose | **ಈ ಉದ್ದೇಶದಿಂದ** ಎಂಬ ಸಂಯೋಜಕ ಪದಗುಚ್ಛವು ಪೌಲನು ಕ್ರೇತದ್ವೀಪದಲ್ಲಿ ತೀತನನ್ನು ಬಿಟ್ಟುಬಂದದ್ದರ ಗುರಿಯನ್ನು (ಸಭೆಯಲ್ಲಿ ಹಿರಿಯರನ್ನು ನೇಮಿಸಲು) ಪರಿಚಯಿಸುತ್ತದೆ. ಪರ್ಯಾಯ ಭಾಷಾಂತರ: “ಇದುವೇ ಕಾರಣ” (See: \[\[rc://kn/ta/man/translate/grammar-connect-logic-goal\]\]) |
15 | TIT | 1 | 5 | lh9b | ἀπέλιπόν σε ἐν Κρήτῃ | 1 | I left you in Crete | ನೀನು ಕ್ರೇತ ದ್ವೀಪದಲ್ಲೇ ಇರಬೇಕೆಂದು ನಾನು ನಿನಗೆ ಹೇಳಿದೆನು | |
16 | TIT | 1 | 5 | ga62 | | ἵνα τὰ λείποντα ἐπιδιορθώσῃ | 1 | that you might set in order things not yet complete | ಆದುದರಿಂದ ನೀನು ಕ್ರಮಪಡಿಸಬೇಕಾದ ಕಾರ್ಯಗಳನ್ನು ಮಾಡಿ ಮುಗಿಸಬಹುದು |
17 | TIT | 1 | 5 | p56w | | πρεσβυτέρους | 1 | elders | ಆದಿ ಕ್ರೈಸ್ತ ಸಭೆಯಲ್ಲಿ ಕ್ರೈಸ್ತ ಹಿರಿಯರು ವಿಶ್ವಾಸಿಗಳ ಸಂಘದವರಿಗೆ ಆತ್ಮೀಕ ನಾಯಕತ್ವವನ್ನು ನೀಡುತ್ತಿದ್ದರು. ಈ ಪದವು ನಂಬಿಕೆಯಲ್ಲಿ ಪರಿಪಕ್ವರಾಗಿರುವ ಜನರನ್ನು ಸೂಚಿಸುತ್ತದೆ. |
18 | TIT | 1 | 6 | wja4 | | 0 | Connecting Statement: | ಕ್ರೇತ ದ್ವೀಪದಲ್ಲಿನ ಎಲ್ಲಾ ಪಟ್ಟಣಗಳಲ್ಲಿ ದೀಕ್ಷೆಕೊಟ್ಟು ಹಿರಿಯರನ್ನು ನೇಮಿಸಬೇಕೆಂದು ಪೌಲನು ತೀತನಿಗೆ ಹೇಳಿದನು. ಇದರೊಂದಿಗೆ ಹಿರಿಯರಿಗೆ ಇರಬೇಕಾದ ಅರ್ಹತೆಗಳ ಬಗ್ಗೆ ತಿಳಿಸುತ್ತಾನೆ. | |
19 | TIT | 1 | 6 | jen8 | εἴ τίς ἐστιν ἀνέγκλητος ... ἀνήρ | 1 | An elder must be without blame, the husband | ಇದು ಹಿರಿಯರಿಗೆ ಇರಬೇಕಾದ ಸ್ವಭಾವವನ್ನು ವಿವರಿಸುವುದರ ಪ್ರಾರಂಭವಾಗಿದೆ. ತೀತನನ್ನು ಈ ಕೆಳಗೆ ಕೊಟ್ಟಿರುವ ವಿವರಣೆಗೆ ಯೋಗ್ಯರಾಗಿರುವ ಪುರುಷರನ್ನು ಆರಿಸಿಕೊಳ್ಳಬೇಕಾಗಿತ್ತು. ಪರ್ಯಾಯ ಭಾಷಾಂತರ: “ದೋಷರಹಿತರಾಗಿರುವ ಜನರನ್ನು ಆರಿಸಿಕೊಳ್ಳಬೇಕು” ಅಥವಾ “ಹಿರಿಯನು ದೋಷರಹಿತನಾಗಿರಬೇಕು.” **ದೋಷರಹಿತನು** ಆಗಿರುವುದು ಎಂದರೆ ಕೆಟ್ಟ ಕಾರ್ಯಗಳನ್ನು ಮಾಡದ ವ್ಯಕ್ತಿ ಎಂಬ ಖ್ಯಾತಿಯುಳ್ಳವನು ಆಗಿರಬೇಕು. ಪರ್ಯಾಯ ಭಾಷಾಂತರ: “ಹಿರಿಯನು ನಿಂದಾರಹಿತನಾಗಿರಬೇಕು” ಅಥವಾ “ಹಿರಿಯನು ಅಪಖ್ಯಾತಿ ಹೊಂದಿದವನಾಗಿರಬಾರದು.” | |
20 | TIT | 1 | 6 | ab70 | ಫಿಗ್ಸ್-ದ್ವಿ ನಕರಾತ್ಮಕ | ἀνέγκλητος | 1 | blameless | **ದೋಷರಹಿತನು** ಆಗಿರುವುದು ಎಂದರೆ ಕೆಟ್ಟ ಕಾರ್ಯಗಳನ್ನು ಮಾಡದ ವ್ಯಕ್ತಿ ಎಂಬ ಖ್ಯಾತಿಯುಳ್ಳವನು ಆಗಿರಬೇಕು. ಪರ್ಯಾಯ ಭಾಷಾಂತರ: “ನಿಂದಾರಹಿತನು” ಇದನ್ನು ಸಕಾರಾತ್ಮಕವಾಗಿಯೂ ಸಹ ಹೇಳಬಹುದು: “ಒಳ್ಳೆಯ ಖ್ಯಾತಿ ಪಡೆದಿರುವ ವ್ಯಕ್ತಿ” (ನೋಡಿರಿ: [[rc://kn/ta/man/translate/figs-doublenegatives]]) |
21 | TIT | 1 | 6 | wd6q | | τέκνα ... πιστά | 1 | faithful children | ಸಂಭಾವ್ಯ ಅರ್ಥಗಳು 1) ಯೇಸುವಿನಲ್ಲಿ ನಂಬಿಕೆ ಇಟ್ಟಿರುವ ಮಕ್ಕಳು ಅಥವಾ 2) ನಂಬಿಕೆಗೆ ಅರ್ಹರಾದ ಮಕ್ಕಳು |
22 | TIT | 1 | 7 | g2zf | ಫಿಗ್ಸ್-ರೂಪಕ | Θεοῦ οἰκονόμον | 1 | God's household manager | ಪೌಲನು ಸಭೆಯ ಕುರಿತು ದೇವರ ಮನೆಯೋ ಎಂಬಂತೆ ಮಾತನಾಡುತ್ತಾನೆ, ಮತ್ತು ಅಧ್ಯಕ್ಷನನ್ನು/ಮೇಲ್ವಿಚಾರಕನನ್ನು ಕುರಿತು ಆ ಮನೆಯನ್ನು ನಿರ್ವಹಿಸುವ ಹೊಣೆಹೊತ್ತ ಸೇವಕನೋ ಎಂಬಂತೆ ಮಾತನಾಡುತ್ತಾನೆ. (ನೋಡಿರಿ: \[\[rc://kn/ta/man/translate/figs-metaphor\]\]) |
23 | TIT | 1 | 8 | i549 | ವ್ಯಾಕರಣ-ಸಂಯೋಜಕ-ತಾರ್ಕಿಕ-ಗುರಿ | ἀλλὰ | 1 | Instead | **ಬದಲಾಗಿ** ಎಂಬ ಸಂಯೋಜಕ ಪದವು ಹಿರಿಯನು ಹೇಗಿರಬಾರದೆಂಬ ವಿಷಯಗಳ (ಪೌಲನು ಈಗಾಗಲೇ ಹೇಳಿದ್ದಾನೆ), ಮತ್ತು ಹಿರಿಯನು ಹೇಗಿರಬೇಕೆಂಬ ವಿಷಯಗಳ (ಪೌಲನು ಹೇಳಲಿರುವ) ನಡುವಿನ ವ್ಯತ್ಯಾಸವನ್ನು ಪರಿಚಯಿಸುತ್ತದೆ. (ನೋಡಿರಿ: \[\[rc://kn/ta/man/translate/grammar-connect-logic-contrast\]\]) |
24 | TIT | 1 | 8 | vkq1 | φιλάγαθον | 1 | a friend of what is good | ಒಳ್ಳೆಯದನ್ನು ಮಾಡಲು ಪ್ರೀತಿಸುವ ವ್ಯಕ್ತಿ | |
25 | TIT | 1 | 8 | xy11 | ಫಿಗ್ಸ್-ದ್ವಿರುಕ್ತಿ | σώφρονα…ἐγκρατῆ | 1 | sensible…self-controlled | ಈ ಎರಡು ಪದಗಳು ಬಹುತೇಕ ಒಂದೇ ಅರ್ಥವನ್ನು ಕೊಡುತ್ತವೆ ಮತ್ತು ಉದ್ದಿಷ್ಟ ಭಾಷೆಯಲ್ಲಿ ಎರಡು ರೀತಿಯ ಪದಗಳಿಲ್ಲದಿದ್ದರೆ ಒಂದೇ ಪದವಾಗಿ ಅನುವಾದಿಸಬಹುದು. (ನೋಡಿರಿ: [[rc://kn/ta/man/translate/figs-doublet]]) |
26 | TIT | 1 | 8 | xy12 | ಫಿಗ್ಸ್-ದ್ವಿರುಕ್ತಿ | δίκαιον, ὅσιον | 1 | righteous, holy | ಈ ಎರಡು ಪದಗಳು ಬಹುತೇಕ ಒಂದೇ ಅರ್ಥವನ್ನು ಕೊಡುತ್ತವೆ ಮತ್ತು ಉದ್ದಿಷ್ಟ ಭಾಷೆಯಲ್ಲಿ ಎರಡು ರೀತಿಯ ಪದಗಳಿಲ್ಲದಿದ್ದರೆ ಒಂದೇ ಪದವಾಗಿ ಅನುವಾದಿಸಬಹುದು. (ನೋಡಿರಿ: [[rc://kn/ta/man/translate/figs-doublet]]) |
27 | TIT | 1 | 9 | xy10 | κατὰ τὴν διδαχὴν | 1 | that is in accordance with the teaching | “ನಾವು ಅವನಿಗೆ ಬೋಧಿಸಿದ ವಿಷಯಗಳಿಗೆ ಅನುಸಾರವಾಗಿರುವ” | |
28 | TIT | 1 | 9 | pzi1 | τῇ διδασκαλίᾳ τῇ ὑγιαινούσῃ | 1 | good teaching | **ಸ್ವಸ್ಥ** ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು ಸಾಮಾನ್ಯವಾಗಿ ದೈಹಿಕ ಆರೋಗ್ಯದ ಬಗ್ಗೆ ಸೂಚಿಸುತ್ತದೆ. ಪೌಲನು ಈ ಬೋಧನೆಯನ್ನು ನಂಬುವವರಿಗೆ ಅದು ಆತ್ಮಿಕವಾಗಿ ಅನಾರೋಗ್ಯವನ್ನು ಉಂಟುಮಾಡುವುದಕ್ಕೆ ಬದಲಾಗಿ ಆತ್ಮಿಕವಾಗಿ ಆರೋಗ್ಯವನ್ನು ಉಂಟುಮಾಡುತ್ತದೆಯೋ ಎಂಬಂತೆ ಮಾತನಾಡುತ್ತಾನೆ. | |
29 | TIT | 1 | 9 | abcj | ವ್ಯಾಕರಣ-ಸಂಯೋಜಕ-ತಾರ್ಕಿಕ-ಗುರಿ | ἵνα | 1 | so that | **ಆದ್ದರಿಂದ** ಎಂಬ ಸಂಯೋಜಿಸುವ ಪದಗಳು ಕಾರಣ-ಫಲಿತಾಂಶದ ಸಂಬಂಧಾರ್ಥಕವನ್ನು ಸೂಚಿಸುತ್ತದೆ. ಕಾರಣವೇನಂದರೆ (ಹಿರಿಯರು ಇತರರಿಗೆ ಸಹಾಯ ಮಾಡಬಹುದು) ಹಿರಿಯರು ವಿಶ್ವಾಸಯೋಗ್ಯವಾದ ಸಂದೇಶವನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಬಹುದು, ಮತ್ತು ಇದರ ಫಲಿತಾಂಶವೇನಂದರೆ ಹಿರಿಯನು ಇತರರನ್ನು ಪ್ರೋತ್ಸಾಹಿಸಲು ಮತ್ತು ಅವನನ್ನು ವಿರೋಧಿಸುವವರನ್ನು ಗದರಿಸಲು ಸಾಧ್ಯವಾಗುತ್ತದೆ. ನಿಮ್ಮ ಭಾಷೆಯಲ್ಲಿ ಇದು ಹೆಚ್ಚು ಸ್ಪಷ್ಟವಾಗಿದ್ದರೆ, ನೀವು ಈ ನುಡಿಗಟ್ಟುಗಳ ಕ್ರಮವನ್ನು ಹಿಂದುಮುಂದಾಗಿಸಬಹುದು, ಅವುಗಳನ್ನು “ಏಕೆಂದರೆ” ಎಂಬುದರೊಂದಿಗೆ ಸಂಯೋಜಿಸಬಹುದು. (ನೋಡಿರಿ: [[rc://kn/ta/man/translate/grammar-connect-logic-goal]]) |
30 | TIT | 1 | 10 | xsq9 | 0 | Connecting Statement: | ದೇವರ ವಾಕ್ಯವನ್ನು ವಿರೋಧಿಸುವವರ ನಿಮಿತ್ತವಾಗಿ ಪೌಲನು ತೀತನಿಗೆ ದೇವರ ವಾಕ್ಯವನ್ನು ಬೋಧಿಸಲು ಅನೇಕ ಕಾರಣಗಳನ್ನು ನೀಡುತ್ತಾನೆ ಮತ್ತು ಸುಳ್ಳು ಬೋಧಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸುತ್ತಾನೆ. | ||
31 | TIT | 1 | 10 | w9kk | ἀνυπότακτοι | 1 | rebellious people | ಸುವಾರ್ತಾ ಸಂದೇಶಕ್ಕೆ ವಿಧೇಯರಾಗದ ತಿರುಗಿಬೀಳುವಂಥ ಜನರಿದ್ದಾರೆ. ಇದಲ್ಲಿರುವ **ಟೊಳ್ಳು** ಎಂಬುದು ನಿಷ್ಪ್ರಯೋಜಕತನದ ಒಂದು ರೂಪಕವಾಗಿದೆ, ಮತ್ತು **ಟೊಳ್ಳು ಮಾತಿನವರು** ನಿಷ್ಪ್ರಯೋಜಕವಾದ ಅಥವಾ ಮೂರ್ಖತನದ ವಿಷಯಗಳನ್ನು ಹೇಳುವಂಥ ಜನರಾಗಿದ್ದಾರೆ. ಪರ್ಯಾಯ ಭಾಷಾಂತರ: “ವಿಧೇಯರಾಗಲು ನಿರಾಕರಿಸುವಂಥ ಮತ್ತು ನಿಷ್ಪ್ರಯೋಜಕವಾದ ವಿಷಯಗಳನ್ನು ಹೇಳುವಂಥ ಜನರು” (ನೋಡಿರಿ: \[\[rc://kn/ta/man/translate/figs-metaphor\]\]) | |
32 | TIT | 1 | 10 | ga6n | ματαιολόγοι, καὶ φρεναπάται | 1 | empty talkers and deceivers | ಪೌಲನು ಬೋಧಿಸುವ ಸತ್ಯ ಸುವಾರ್ತೆಯನ್ನು ಬಿಟ್ಟು ಬೇರೆ ಯಾವುದನ್ನಾದರೂ ನಂಬುವಂತೆ ಜನರನ್ನು ಮನವೊಲಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿರುವ ಜನರ ಬಗ್ಗೆ ಈ ಪದಗುಚ್ಛವು ವಿವರಿಸುತ್ತದೆ. ಪರ್ಯಾಯ ಭಾಷಾಂತರ: “ಸತ್ಯವಲ್ಲದ ವಿಷಯಗಳನ್ನು ನಂಬುವಂತೆ ಇತರರನ್ನು ಮನವೊಲಿಸುವ ಜನರು” | |
33 | TIT | 1 | 10 | abcd | ಫಿಗ್ಸ್-ದ್ವಿಪದಾಲಂಕಾರ | ματαιολόγοι, καὶ φρεναπάται | 1 | empty talkers and deceivers | **ಟೊಳ್ಳು ಮಾತಿನವರು** ಮತ್ತು **ವಂಚಕರು** ಎಂಬ ಇವೆರಡೂ ಪದಗಳು ಒಬ್ಬರನ್ನೇ ಸೂಚಿಸುತ್ತವೆ. ಅವರು ಸುಳ್ಳಾದ, ನಿಷ್ಪ್ರಯೋಜಕವಾದ ವಿಷಯಗಳನ್ನು ಬೋಧಿಸುತ್ತಾರೆ ಮತ್ತು ಜನರು ತಮ್ಮನ್ನು ನಂಬಬೇಕೆಂದು ಅವರು ಬಯಸುತ್ತಾರೆ. (ನೋಡಿರಿ: [[rc://kn/ta/man/translate/figs-hendiadys]]) |
34 | TIT | 1 | 10 | pu74 | ಫಿಗ್ಸ್-ಲಾಕ್ಷಣಿಕ ಪ್ರಯೋಗ | οἱ ἐκ τῆς περιτομῆς | 1 | those of the circumcision | ಇದು ಕ್ರಿಸ್ತನನ್ನು ಹಿಂಬಾಲಿಸಲು ಪುರುಷರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಬೋಧಿಸುವಂಥ ಯೆಹೂದ್ಯ ಕ್ರೈಸ್ತರನ್ನು ಸೂಚಿಸುತ್ತದೆ. ಇದು ತಪ್ಪಾದ ಬೋಧನೆಯಾಗಿದೆ. (ನೋಡಿರಿ: \[\[rc://kn/ta/man/translate/figs-metonymy\]\]) |
35 | TIT | 1 | 11 | tw4e | ἃ μὴ δεῖ | 1 | what they should not teach | ಕ್ರಿಸ್ತನ ಮತ್ತು ಧರ್ಮಶಾಸ್ತ್ರದ ಕುರಿತು ಈ ರೀತಿ ಬೋಧಿಸುವುದು ಸರಿಯಲ್ಲ ಏಕೆಂದರೆ ಅವು ನಿಜವಾದವುಗಳಲ್ಲ. | |
36 | TIT | 1 | 11 | at7c | αἰσχροῦ κέρδους χάριν | 1 | for shameful profit | ಇದು ಅಗೌರವವಾದ ಕಾರ್ಯಗಳನ್ನು ಮಾಡಿ ಲಾಭ ಪಡೆಯುತ್ತಿರುವ ಜನರ ಕುರಿತಾಗಿ ಮಾತನಾಡುತ್ತದೆ. | |
37 | TIT | 1 | 11 | aqi5 | ὅλους οἴκους ἀνατρέπουσιν | 1 | are upsetting whole families | **ಅವರು ಇಡೀ ಮನೆಯವರನ್ನು ಹಾಳು ಮಾಡುತ್ತಿದ್ದಾರೆ**. ಅವರು ಕುಟುಂಬಗಳನ್ನು ಸತ್ಯದಿಂದ ದೂರಮಾಡುತ್ತಿದ್ದಾರೆ ಮತ್ತು ಅವರ ನಂಬಿಕೆಯನ್ನು ಹಾಳುಮಾಡುತ್ತಿದ್ದಾರೆ ಎಂಬುದು ಸಮಸ್ಯೆಯಾಗಿತ್ತು. | |
38 | TIT | 1 | 12 | tr1j | ಫಿಗ್ಸ್-ಭಾವವಾಚಕ ನಾಮಪದಗಳು | τις ἐξ αὐτῶν ἴδιος αὐτῶν προφήτης | 1 | One of their own prophets | ಸ್ವತಃ ಕ್ರೇತ ದ್ವೀಪದ ಜನರೇ ಪ್ರವಾದಿಯೆಂದು ಪರಿಗಣಿಸಿರುವ |
39 | TIT | 1 | 12 | h3jb | ಫಿಗ್ಸ್-ರೂಪಕ | κακὰ θηρία | 1 | evil beasts | ಈ ರೂಪಕವು ಕ್ರೇತ ದ್ವೀಪದ ಜನರನ್ನು ಅಪಾಯಕಾರಿಯಾದ ಕಾಡು ಮೃಗಗಳಿಗೆ ಹೋಲಿಸುತ್ತದೆ. ಪರ್ಯಾಯ ಭಾಷಾಂತರ: “ಕಾಡು ಪ್ರಾಣಿಗಳಂತೆ ಅಪಾಯಕಾರಿಯಾದವರು” (ನೋಡಿರಿ: \[\[rc://kn/ta/man/translate/figs-metaphor\]\]) |
40 | TIT | 1 | 12 | xyz1 | ಫಿಗ್ಸ್-ಉಪಲಕ್ಷಣಾಲಂಕಾರ | γαστέρες ἀργαί | 1 | lazy bellies | ಯಾವಾಗಲೂ ತಿನ್ನುವಂಥ ವ್ಯಕ್ತಿಯನ್ನು ಸೂಚಿಸಲು ಆಹಾರವನ್ನು ಶೇಖರಿಸಿಡುವಂಥ ದೇಹದ ಅಂಗವನ್ನು ಬಳಸಲಾಗಿದೆ. ಪರ್ಯಾಯ ಭಾಷಾಂತರ: “ಸೋಮಾರಿಯಾದ ಹೊಟ್ಟೆಬಾಕ” (ನೋಡಿರಿ: [[rc://kn/ta/man/translate/figs-synecdoche]]) |
41 | TIT | 1 | 13 | xyz2 | ಫಿಗ್ಸ್-ಭಾವವಾಚಕ ನಾಮಪದಗಳು | ἐν τῇ πίστει | 1 | in the faith | ಇದರಲ್ಲಿ **ನಂಬಿಕೆ** ಎಂಬ ಭಾವವಾಚಕ ನಾಮಪದವು ಜನರು ದೇವರ ಬಗ್ಗೆ ನಂಬುವಂಥ ವಿಷಯಗಳನ್ನು ಪ್ರತಿನಿಧಿಸುತ್ತದೆ. ಪರ್ಯಾಯ ಭಾಷಾಂತರ: “ಅವರು ದೇವರ ಬಗ್ಗೆ ನಂಬುವಂಥದ್ದರಲ್ಲಿ” (ನೋಡಿರಿ: [[rc://kn/ta/man/translate/figs-abstractnouns]]) |
42 | TIT | 1 | 13 | abck | ವ್ಯಾಕರಣ-ಸಂಯೋಜಕ-ತಾರ್ಕಿಕ-ಪರಿಣಾಮ | δι’ ἣν αἰτίαν | 1 | For this reason | **ಈ ಕಾರಣದಿಂದ** ಎಂಬ ಸಂಯೋಜಕ ಪದಗಳು ಕಾರಣ-ಫಲಿತಾಂಶದ ಸಂಬಂಧಾರ್ಥಕವನ್ನು ಸೂಚಿಸುತ್ತದೆ. ಕ್ರೇತದವನಾದ ಪ್ರವಾದಿಯು ತನ್ನ ಜನರ ಬಗ್ಗೆ ಹೇಳಿದ್ದಂಥ ಸಂಗತಿಯು ನಿಜವೇ ಆಗಿದೆ ಎಂಬುದು ಕಾರಣವಾಗಿದೆ (ಅವರು ಸುಳ್ಳುಗಾರರು, ದುಷ್ಟರು ಮತ್ತು ಸೋಮಾರಿಗಳು), ಮತ್ತು ತೀತನು ಅವರನ್ನು ಕಠಿಣವಾಗಿ ಗದರಿಸಬೇಕು (ನೋಡಿರಿ: [[rc://kn/ta/man/translate/grammar-connect-logic-result]]) |
43 | TIT | 1 | 13 | je3r | ἵνα ὑγιαίνωσιν ἐν τῇ πίστει | 1 | so that they may be sound in the faith | [ತೀತ 1:9](../01/09/pzi1) ರಲ್ಲಿ **ಸ್ವಸ್ಥ** ಎಂಬುದರ ಕುರಿತಾದ ಟಿಪ್ಪಣಿಯನ್ನು ನೋಡಿರಿ. ಪರ್ಯಾಯ ಭಾಷಾಂತರ: “ಆದ್ದರಿಂದ ಅವರು ಸ್ವಸ್ಥವಾದ ನಂಬಿಕೆ ಉಳ್ಳವರಾಗುತ್ತಾರೆ” ಅಥವಾ “ಆದ್ದರಿಂದ ಅವರ ನಂಬಿಕೆಯು ನಿಜವಾದದ್ದು ಆಗಬಹುದು” ಅಥವಾ “ಆದ್ದರಿಂದ ಅವರು ದೇವರ ಕುರಿತಾದ ಸತ್ಯವನ್ನು ಮಾತ್ರ ನಂಬುತ್ತಾರೆ” | |
44 | TIT | 1 | 13 | abcl | ವ್ಯಾಕರಣ-ಸಂಯೋಜಕ-ತಾರ್ಕಿಕ-ಪರಿಣಾಮ | ἵνα | 1 | so that | **ಅದರಿಂದ** ಎಂಬ ಸಂಯೋಜಕ ಪದವು ಕಾರಣ-ಫಲಿತಾಂಶದ ಸಂಬಂಧಾರ್ಥಕವನ್ನು ಸೂಚಿಸುತ್ತದೆ. ಹಿರಿಯನು ಕ್ರೇತದವರನ್ನು ಕಠಿಣವಾಗಿ ಖಂಡಿಸಬೇಕು ಎಂಬುದು ಕಾರಣವಾಗಿದೆ, ಮತ್ತು ಕ್ರೇತದವರು ನಂಬಿಕೆಯಲ್ಲಿ ಸ್ವಸ್ಥರಾಗುತ್ತಾರೆ ಎಂಬುದು ಫಲಿತಾಂಶವಾಗಿದೆ. (ನೋಡಿರಿ: [[rc://kn/ta/man/translate/grammar-connect-logic-result]]) |
45 | TIT | 1 | 14 | abcm | ವ್ಯಾಕರಣ-ಸಂಯೋಜಕ-ತಾರ್ಕಿಕ-ಭಿನ್ನತೆ | μὴ | 1 | not | **ಕೊಡದಿರಲಿ/ಬಾರದು** ಎಂಬ ಸಂಯೋಜಕ ಪದವು ಹೊರತುಪಡಿಸುವಿಕೆಯ ಉಪವಾಕ್ಯವನ್ನು ಸೂಚಿಸುತ್ತದೆ. ತೀತನು ಯೆಹೂದ್ಯರ ಕಟ್ಟುಕಥಗಳಿಗೆ ಅಥವಾ ಸತ್ಯವನ್ನು ಹಿಂಬಾಲಿಸದ ಮನುಷ್ಯರ ಆಜ್ಞೆಗಳಿಗೆ ಗಮನವನ್ನು ಕೊಡಲೇಬಾರದು. (ನೋಡಿರಿ: [[rc://kn/ta/man/translate/grammar-connect-logic-contrast]]) |
46 | TIT | 1 | 14 | p28i | Ἰουδαϊκοῖς μύθοις | 1 | Jewish myths | ಇದು ಯೆಹೂದ್ಯರ ಸುಳ್ಳು ಬೋಧನೆಗಳನ್ನು ಕುರಿತು ಹೇಳುತ್ತದೆ. | |
47 | TIT | 1 | 15 | abcn | ವ್ಯಾಕರಣ-ಸಂಯೋಜಕ-ತಾರ್ಕಿಕ-ಭಿನ್ನತೆ | δὲ | 1 | But | **ಆದರೆ** ಎಂಬ ಸಂಯೋಜಕ ಪದವು ಶುದ್ಧರಾಗಿರುವ ಜನರ ಹಾಗೂ ಅಶುದ್ಧರಾಗಿರುವ ಮತ್ತು ನಂಬಿಕೆಯಿಲ್ಲದ ಜನರ ನಡುವಿನ ಭಿನ್ನತೆಯನ್ನು ಸೂಚಿಸುತ್ತದೆ. (ನೋಡಿರಿ: [[rc://kn/ta/man/translate/grammar-connect-logic-contrast]]) |
48 | TIT | 1 | 16 | abco | ವ್ಯಾಕರಣ-ಸಂಯೋಜಕ-ತಾರ್ಕಿಕ-ಭಿನ್ನತೆ | δὲ | 1 | but | **ಆದರೆ** ಎಂಬ ಸಂಯೋಜಕ ಪದವು ಅಶುದ್ಧರಾದ ಈ ಜನರು ಹೇಳುವಂಥದ್ದಕ್ಕೂ (ಅವರು ದೇವರನ್ನು ತಿಳಿದವರು) ಮತ್ತು ಅವರ ಕಾರ್ಯಗಳು ಏನು ತೋರಿಸುತ್ತವೆ (ಅವರು ದೇವರನ್ನು ತಿಳಿದವರಲ್ಲ) ಎಂಬುದಕ್ಕೂ ನಡುವೆಯಿರುವ ಭಿನ್ನತೆಯನ್ನು ಸೂಚಿಸುತ್ತದೆ. (ನೋಡಿರಿ: [[rc://kn/ta/man/translate/grammar-connect-logic-contrast]]) |
49 | TIT | 1 | 16 | i3l2 | τοῖς ... ἔργοις ἀρνοῦνται | 1 | they deny him by their actions | ಅವರು ಜೀವಿಸುವ ರೀತಿಯು ಅವರು ಆತನನ್ನು ತಿಳಿದವರಲ್ಲವೆಂದು ಸಾಬೀತುಪಡಿಸುತ್ತದೆ | |
50 | TIT | 1 | 16 | ja47 | βδελυκτοὶ ὄντες | 1 | They are detestable | ಅವರು ಅಸಹ್ಯರು ಆಗಿದ್ದಾರೆ | |
51 | TIT | 2 | intro | h3il | 0 | # ತೀತ ಭಾಗ 2 ಸಾಮಾನ್ಯ ಟಿಪ್ಪಣಿಗಳು

## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು

### ಲಿಂಗತ್ವದ ಪಾತ್ರಗಳು

ಈ ಅಧ್ಯಾಯವನ್ನು ಐತಿಹಾಸಿಕವಾದ ಮತ್ತು ಸಾಂಸ್ಕೃತಿಕವಾದ ಹಿನ್ನೆಲೆಯಿಂದ ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬ ವಿಷಯದಲ್ಲಿ ವಿದ್ವಾಂಸರು ಭಿನ್ನಾಭಿಪ್ರಾಯವುಳ್ಳವರಾಗಿದ್ದಾರೆ. ಕೆಲವು ವಿದ್ವಾಂಸರು ಪುರುಷರು ಮತ್ತು ಸ್ತ್ರೀಯರು ಎಲ್ಲಾ ವಿಷಯಗಳಲ್ಲಿ ಸಮಾನರಾಗಿದ್ದಾರೆ ಎಂದು ನಂಬುತ್ತಾರೆ. ಬೇರೆ ಕೆಲವು ವಿದ್ವಾಂಸರು ಮದುವೆಯಲ್ಲಿ ಮತ್ತು ಸಭೆಗಳಲ್ಲಿ ಸೇವೆಮಾಡಲು, ವಿಶಿಷ್ಟವಾದ, ವಿಭಿನ್ನವಾದ ಜವಾಬ್ದಾರಿಯನ್ನು ನಿರ್ವಹಿಸಲು ಪುರುಷ ಮತ್ತು ಮಹಿಳೆಯರನ್ನು ದೇವರು ಸೃಷ್ಠಿಸಿದನು ಎಂದು ನಂಬುತ್ತಾರೆ. ಭಾಷಾಂತರಗಾರರು ತಾವು ಈ ವಿಚಾರವನ್ನು ಅರ್ಥಮಾಡಿಕೊಳ್ಳುವ ರೀತಿಯು ಈ ವಾಕ್ಯಭಾಗವನ್ನು ಭಾಷಾಂತರ ಮಾಡುವುದರ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಬೇಕು.

### ದಾಸತ್ವ

ಪೌಲನು ಈ ಅಧ್ಯಾಯದಲ್ಲಿ ದಾಸತ್ವವು ಒಳ್ಳೆಯದೋ, ಕೆಟ್ಟದೋ ಎಂಬುದರ ಬಗ್ಗೆ ಬರೆಯುತ್ತಿಲ್ಲ. ಆದರೆ ಆಳುಗಳು ತಮ್ಮ ಯಜಮಾನರು ನಂಬಿಗಸ್ತರಾಗಿ ಸೇವೆ ಸಲ್ಲಿಸಬೇಕು ಎಂದು ತಿಳಿಸಿದ್ದಾನೆ. ಪ್ರತಿಯೊಬ್ಬ ವಿಶ್ವಾಸಿಯೂ ಎಲ್ಲಾ ಸಂದರ್ಭದಲ್ಲೂ ಭಕ್ತಿಯುಳ್ಳವರಾಗಿರಬೇಕು ಮತ್ತು ಸರಿಯಾಗಿ ಜೀವಿಸಬೇಕು ಎಂದು ಬೋಧಿಸುತ್ತಾನೆ. | |||
52 | TIT | 2 | 1 | lfu1 | 0 | Connecting Statement: | ದೇವರ ವಾಕ್ಯವನ್ನು ಏಕೆ ಬೋಧಿಸಬೇಕು ಎಂಬುದಕ್ಕೆ ಕಾರಣಗಳನ್ನು ಹೇಳಿ ವಿವರಿಸುವುದನ್ನು ಪೌಲನು ಮುಂದುವರೆಸುತ್ತಾನೆ, ಮತ್ತು ವೃದ್ಧರು ಮತ್ತು ವೃದ್ಧೆಯರು, ಯುವಕರು, ದಾಸರು ಅಥವಾ ಸೇವಕರು ವಿಶ್ವಾಸಿಗಳಂತೆ ಹೇಗೆ ಜೀವಿಸಬೇಕು ಎಂದು ವಿವರಿಸುತ್ತಾನೆ. | ||
53 | TIT | 2 | 1 | tpi2 | ಫಿಗ್ಸ್-ಸ್ಪಷ್ಟಪಡಿಸುವಿಕೆ | σὺ δὲ λάλει ἃ πρέπει | 1 | But you, speak what fits | ಇಲ್ಲಿ **ನೀನು** ಎಂಬುದು ಏಕವಚನವಾಗಿದ್ದು ತೀತನನ್ನು ಸೂಚಿಸುತ್ತದೆ.ಯುಎಸ್‌ಟಿಯಲ್ಲಿರುವಂತೆ “ತೀತ” ಎಂದು ಹೆಸರನ್ನು ಸೇರಿಸುವುದು ಸಹಾಯಕವಾಗಿದ್ದರೆ, ನೀವು ಇಲ್ಲಿ ಅದನ್ನು ಸೇರಿಸಬಹುದು (ನೋಡಿರಿ: \[\[rc://kn/ta/man/translate/figs-explicit\]\]) |
54 | TIT | 2 | 2 | xyz3 | ಫಿಗ್ಸ್-ಪದಲೋಪ | πρεσβύτας…εἶναι | 1 | Older men are to be | ಗ್ರೀಕ್ ಭಾಷೆಯಲ್ಲಿ **ಆಗಿರು** ಎಂಬ ಪದವು ಇಲ್ಲ, ಆದರೆ **ವೃದ್ಧರು ಹೀಗಿರಬೇಕು** ಎಂಬುದಾಗಿ ಮಾತ್ರವಿದೆ. ಹಿಂದಿನ ವಚನದಲ್ಲಿರುವ **ಉಪದೇಶಮಾಡು** ಎಂಬ ಪದದ ಕಲ್ಪನೆಯಿಂದ **ಬೋಧಿಸು** ಅಥವಾ **ಪ್ರಬೋಧಿಸು** ಎಂಬಂಥ ವಿಷಯವನ್ನು ಊಹಿಸಿಕೊಂಡು ನಾವು ಇಲ್ಲಿ ಕ್ರಿಯಾಪದವನ್ನು ಪೂರೈಸಬೇಕಾಗಿದೆ. ಪರ್ಯಾಯ ಭಾಷಾಂತರ: “ವೃದ್ಧರಿಗೆ ಹೀಗಿರಬೇಕೆಂದು ಬೋಧಿಸು” (ನೋಡಿರಿ: [[rc://kn/ta/man/translate/figs-ellipsis]]) |
55 | TIT | 2 | 2 | xy13 | ಫಿಗ್ಸ್-ದ್ವಿರುಕ್ತಿ | νηφαλίους…σεμνούς, σώφρονας | 1 | temperate, dignified, sensible | ಈ ಮೂರು ಪದಗಳು ನಿಕಟವಾದ ಅರ್ಥವುಳ್ಳವುಗಳಾಗಿವೆ ಮತ್ತು ಉದ್ದಿಷ್ಟ ಭಾಷೆಯಲ್ಲಿ ಮೂರು ಪ್ರತ್ಯೇಕ ಪದಗಳಿಲ್ಲದಿದ್ದರೆ ಒಂದು ಅಥವಾ ಎರಡು ಪದಗಳಾಗಿ ಸೇರಿಸಬಹುದು. (ನೋಡಿರಿ: [[rc://kn/ta/man/translate/figs-doublet]]) |
56 | TIT | 2 | 2 | xc6t | νηφαλίους εἶναι | 1 | to be temperate | ಸ್ವಸ್ಥಚಿತ್ತರು ಅಥವಾ ಆತ್ಮಸಂಯಮವುಳ್ಳವರು | |
57 | TIT | 2 | 2 | y3j2 | εἶναι ... σώφρονας | 1 | to be ... sensible | ತಮ್ಮ ಆಶೆಗಳನ್ನು ನಿಗ್ರಹಿಸಲು | |
58 | TIT | 2 | 2 | m14y | ಫಿಗ್ಸ್-ಭಾವವಾಚಕ ನಾಮಪದಗಳು | ὑγιαίνοντας τῇ πίστει, τῇ ἀγάπῃ, τῇ ὑπομονῇ | 1 | sound in faith, in love, and in perseverance | ನಿಮ್ಮ ಭಾಷೆಯಲ್ಲಿ ಹೆಚ್ಚು ಸ್ಪಷ್ಟವಾಗಿರುತ್ತದೆ ಅನ್ನಿಸುವುದಾದರೆ **ನಂಬಿಕೆ** ಎಂಬ ಭಾವವಾಚಕ ನಾಮಪದವನ್ನು ಕ್ರಿಯಾಪದವಾಗಿ ಉಲ್ಲೇಖಿಸಬಹುದು. ಪರ್ಯಾಯ ಭಾಷಾಂತರ: “ದೇವರ ಕುರಿತಾದ ನಿಜವಾದ ಬೋಧನೆಗಳನ್ನು ದೃಢವಾಗಿ ನಂಬಿರಿ” (ನೋಡಿರಿ: \[\[rc://kn/ta/man/translate/figs-abstractnouns\]\]) |
59 | TIT | 2 | 2 | z14y | ಫಿಗ್ಸ್-ಭಾವವಾಚಕ ನಾಮಪದಗಳು | τῇ ἀγάπῃ | 1 | in love | ನಿಮ್ಮ ಭಾಷೆಯಲ್ಲಿ **ಪ್ರೀತಿ** ಎಂಬ ಭಾವವಾಚಕ ನಾಮಪದವನ್ನು ಕ್ರಿಯಾಪದವಾಗಿ ಬಳಸುವುದು ಸ್ಪಷ್ಟವಾಗಿರುವುದಾದರೆ ನೀವು ಹಾಗೆ ಬಳಸಬಹುದು. ಪರ್ಯಾಯ ಭಾಷಾಂತರ: “ಇತರರನ್ನು ನಿಜವಾಗಿಯೂ ಪ್ರೀತಿಸು” (ನೋಡಿರಿ: [[rc://kn/ta/man/translate/figs-abstractnouns]]) |
60 | TIT | 2 | 2 | a14y | ಫಿಗ್ಸ್-ಭಾವವಾಚಕ ನಾಮಪದಗಳು | τῇ ὑπομονῇ | 1 | and in perseverance | ನಿಮ್ಮ ಭಾಷೆಯಲ್ಲಿ **ತಾಳ್ಮೆ** ಎಂಬ ಭಾವವಾಚಕ ನಾಮಪದವನ್ನು ಕ್ರಿಯಾಪದವಾಗಿ ಬಳಸುವುದು ಸ್ಪಷ್ಟವಾಗಿರುವುದಾದರೆ ನೀವು ಹಾಗೆ ಬಳಸಬಹುದು. ಪರ್ಯಾಯ ಭಾಷಾಂತರ: “ಕಷ್ಟವಾದಾಗ್ಯೂ ನಿರಂತರವಾಗಿ ದೇವರನ್ನು ಸೇವಿಸಬೇಕು” (ನೋಡಿರಿ: [[rc://kn/ta/man/translate/figs-abstractnouns]]) |
61 | TIT | 2 | 3 | gl8e | ಫಿಗ್ಸ್-ಪದಲೋಪ | πρεσβύτιδας ὡσαύτως ἐν καταστήματι | 1 | Teach older women likewise | ಗ್ರೀಕ್ ಭಾಷೆಯಲ್ಲಿ **ಆಗಿರಬೇಕು** ಎಂಬುದು ಇಲ್ಲ, ಆದರೆ **ಹಾಗೆಯೇ ವೃದ್ಧೆಯರು** ಎಂಬುದಾಗಿ ಮಾತ್ರವಿದೆ. ಹಿಂದಿನ ಎರಡು ವಚನಗಳಿಂದ ನಾವು ಕ್ರಿಯಾಪದದ ಕಲ್ಪನೆಯನ್ನು ತೆಗೆದುಕೊಂಡು ಮತ್ತು **ಬೋಧಿಸು** ಅಥವಾ **ಪ್ರಬೋಧಿಸು** ಎಂಬಂತಹ ಕ್ರಿಯಾಪದಗಳನ್ನು ಇಲ್ಲಿಗೆ ಆಳವಡಿಸುವುದನ್ನು ಮುಂದುವರಿಸಬೇಕು. ಪರ್ಯಾಯ ಭಾಷಾಂತರ: “ಅದೇ ರೀತಿಯಲ್ಲಿ, ವೃದ್ಧೆಯರಿಗೆ ಬೋಧಿಸು” ಅಥವಾ “ವೃದ್ಧೆಯರಿಗೂ ಸಹ ಬೋಧಿಸು” (ನೋಡಿರಿ: \[\[rc://kn/ta/man/translate/figs-ellipsis\]\]) |
62 | TIT | 2 | 3 | v9cp | διαβόλους | 1 | slanderers | ಈ ಪದವು ಇತರ ಜನರ ಬಗ್ಗೆ ನಿಜವಾದ ಅಥವಾ ನಿಜವಲ್ಲದ ಕೆಟ್ಟ ವಿಷಯವನ್ನು ಹೇಳುವಂಥ ಜನರನ್ನು ಸೂಚಿಸುತ್ತದೆ. | |
63 | TIT | 2 | 3 | g9re | ಫಿಗ್ಸ್-ರೂಪಕ | οἴνῳ πολλῷ δεδουλωμένας | 1 | or being slaves to much wine | ತಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾಗದ ಮತ್ತು ತುಂಬಾ ಮದ್ಯಪಾನ ಮಾಡುವ ಜನರನ್ನು ಮದ್ಯಕ್ಕೆ ಗುಲಾಮರಾಗಿದ್ದಾರೆ ಎಂದು ಹೇಳಲಾಗಿದೆ. ಪರ್ಯಾಯ ಭಾಷಾಂತರ: “ಅಥವಾ ಮದ್ಯಪಾನದ ಮೇಲಿರುವ ಅವರ ವ್ಯಾಮೋಹದಿಂದ ನಿಯಂತ್ರಿಸಲ್ಪಡುವುದು” ಅಥವಾ “ಅಥವಾ ಮದ್ಯ ವ್ಯಸನಿಯಾಗಿರುವುದು” (ನೋಡಿರಿ: \[\[rc://kn/ta/man/translate/figs-metaphor\]\] |
64 | TIT | 2 | 4 | abc5 | φιλάνδρους | 1 | lovers of their husbands | “ತಮ್ಮ ಸ್ವಂತ ಗಂಡಂದಿರನ್ನು ಪ್ರೀತಿಸುವವರು” | |
65 | TIT | 2 | 4 | abca | φιλοτέκνους | 1 | and lovers of their children | “ತಮ್ಮ ಸ್ವಂತ ಮಕ್ಕಳ ಪ್ರೀತಿಸುವವರು” | |
66 | TIT | 2 | 5 | abcb | ὑποτασσομένας τοῖς ἰδίοις ἀνδράσιν | 1 | and subject to their own husbands | “ಮತ್ತು ತಮ್ಮ ಸ್ವಂತ ಗಂಡಂದಿರಿಗೆ ಅಧೀನರಾಗಲು” | |
67 | TIT | 2 | 6 | i3hv | ὡσαύτως | 1 | In the same way | ವೃದ್ಧರನ್ನು ತರಬೇತಿಗೊಳಿಸಿದಂತೆಯೇ ಯೌವನಸ್ಥರನ್ನು ಸಹ ತೀತನು ತರಬೇತಿಗೊಳಿಸಬೇಕಾಗಿತ್ತು. | |
68 | TIT | 2 | 7 | ym6x | | τύπον καλῶν ἔργων | 1 | an example of good works | ಒಳ್ಳೆಯ ಮತ್ತು ಸರಿಯಾದ ಕಾರ್ಯಗಳನ್ನು ಮಾಡುವಂಥವನ ಮಾದರಿಯಾಗಿ |
69 | TIT | 2 | 8 | xy14 | ὑγιῆ | 1 | uncorrupted…sound | | |
70 | TIT | 2 | 8 | xy15 | figs-inclusive | ἡμῶν | 1 | us | This includes Paul, Titus, and all Christians. (See: [[rc://en/ta/man/translate/figs-inclusive]]) |
71 | TIT | 2 | 9 | xyz5 | figs-ellipsis | δούλους ἰδίοις δεσπόταις ὑποτάσσεσθαι | 1 | Slaves are to be subject to their masters | The Greek does not have **are**, but only **slaves to be subject to their masters**. We need to apply the verbal idea from verse 6 to here, which is **urge** or **exhort**. Alternate translation: “Exhort slaves to be subject to their masters” (See: [[rc://en/ta/man/translate/figs-ellipsis]]) |
72 | TIT | 2 | 9 | ntp7 | ἰδίοις δεσπόταις | 1 | their masters | ಅವರ ಸ್ವಂತ ಯಜಮಾನರು | |
73 | TIT | 2 | 9 | abcc | ὑποτάσσεσθαι | 1 | are to be subject | “must obey” | |
74 | TIT | 2 | 9 | if6v | ἐν πᾶσιν | 1 | in everything | ಎಲ್ಲಾ ಸನ್ನಿವೇಶಗಳಲ್ಲೂ ಅಥವಾ ಯಾವಾಗಲೂ | |
75 | TIT | 2 | 10 | abc6 | μὴ νοσφιζομένους | 1 | not to steal | “not to steal from their masters” | |
76 | TIT | 2 | 10 | t87j | πᾶσαν πίστιν ἐνδεικνυμένους ἀγαθήν | 1 | demonstrate all good faith | ಅವರು ತಮ್ಮ ಯಜಮಾನರ ನಂಬಿಕೆಗೆ ಅರ್ಹರಾಗಿದ್ದಾರೆ ಎಂದು ತೋರಿಸಲು | |
77 | TIT | 2 | 10 | h2n6 | ἐν πᾶσιν | 1 | in every way | ಅವರು ಮಾಡುವ ಎಲ್ಲಾದರಲ್ಲಿಯೂ | |
78 | TIT | 2 | 10 | xy16 | figs-inclusive | ἡμῶν | 1 | our | Here **our** is inclusive of Paul, Titus, and all Christians (See: [[rc://en/ta/man/translate/figs-inclusive]]) |
79 | TIT | 2 | 10 | pn93 | τὴν τοῦ Σωτῆρος ἡμῶν Θεοῦ | 1 | God our Savior | ನಮ್ಮನ್ನು ರಕ್ಷಿಸುವ ನಮ್ಮ ದೇವರು | |
80 | TIT | 2 | 11 | y44u | 0 | Connecting Statement: | ಯೇಸುವಿನ ಅಗಮನವನ್ನು ನಿರೀಕ್ಷಿಸುವಂತೆ ಮತ್ತು ಯೇಸುವಿನ ಮೂಲಕ ದೊರಕಿರುವ ತನ್ನ ಅಧಿಕಾರವನ್ನು ನೆನಪಿಸಿಕೊಳ್ಳುವಂತೆ ಪೌಲನು ತೀತನನ್ನು ಪ್ರೋತ್ಸಾಹಿಸುತ್ತಾನೆ. | ||
81 | TIT | 2 | 11 | gp2z | ಫಿಗ್ಸ್-ಮಾನವೀಕರಣ | ἐπεφάνη ... ἡ χάρις τοῦ Θεοῦ | 1 | the grace of God has appeared | ಪೌಲನು ದೇವರ ಕೃಪೆಯ ಬಗ್ಗೆ ಮಾತನಾಡುವಾಗ ಒಬ್ಬ ವ್ಯಕ್ತಿಯು ಬಂದಿದ್ದಾನೋ ಎಂಬಂತೆ ಮಾತನಾಡುತ್ತಾನೆ. ಇದನ್ನು ಬೇರೆ ರೀತಿಯಲ್ಲಿ ವ್ಯಕ್ತಪಡಿಸುವುದಕ್ಕಾಗಿ ಯುಎಸ್‌ಟಿಯನ್ನು ನೋಡಿರಿ. ಪರ್ಯಾಯ ಭಾಷಾಂತರ: “ದೇವರು ಈಗ ತನ್ನ ಕೃಪೆಯನ್ನು ದಯಪಾಲಿಸುತ್ತಿದ್ದಾನೆ” (ನೋಡಿರಿ: \[\[rc://kn/ta/man/translate/figs-personification\]\]) |
82 | TIT | 2 | 12 | qy8k | ಫಿಗ್ಸ್-ಮಾನವೀಕರಣ | παιδεύουσα ἡμᾶς | 1 | trains us | ಪೌಲನು ದೇವರ ಕೃಪೆಯ (ತೀತ 2:11) ಕುರಿತು ಮಾತನಾಡುವಾಗ ಅದನ್ನು ಪರಿಶುದ್ದ ಜೀವನವನ್ನು ನಡೆಸಬೇಕೆಂದು ತರಬೇತಿ ಕೊಡುವಂಥ ಒಬ್ಬ ವ್ಯಕ್ತಿಯೋ ಎಂಬಂತೆ ಮಾತನಾಡುತ್ತಿದ್ದಾನೆ. ಪರ್ಯಾಯ ಭಾಷಾಂತರ: “ಅದರಿಂದ ದೇವರು ನಮ್ಮನ್ನು ತರಬೇತಿಗೊಳಿಸುತ್ತಾನೆ” (ನೋಡಿರಿ: \[\[rc:/kn/ta/man/translate/figs-personification\]\]) |
83 | TIT | 2 | 12 | abce | figs-inclusive | ἡμᾶς | 1 | us | This includes Paul, Titus, and all Christians. (See: [[rc://en/ta/man/translate/figs-inclusive]]) |
84 | TIT | 2 | 12 | lxb3 | παιδεύουσα ἡμᾶς, ἵνα ἀρνησάμενοι τὴν ἀσέβειαν | 1 | trains us to reject godlessness | ದೇವರನ್ನು ಅಗೌರವಿಸುವಂಥ ವಿಷಯಗಳು | |
85 | TIT | 2 | 12 | xy19 | ἀσέβειαν…εὐσεβῶς | 1 | godlessness…godly way | These terms are direct opposites, meaning **God-dishonoring** and **God-honoring**, respectively. | |
86 | TIT | 2 | 13 | rz93 | προσδεχόμενοι | 1 | we look forward to receiving | ***ಸ್ವಾಗತಿಸಲು ಕಾಯುತ್ತಿರುವ*** | |
87 | TIT | 2 | 13 | xyz7 | figs-hendiadys | τοῦ μεγάλου Θεοῦ καὶ Σωτῆρος ἡμῶν, Ἰησοῦ Χριστοῦ | 1 | our great God and Savior Jesus Christ | Both **our great God** and **Savior** refer to the one person, Jesus Christ. Alternate translation: “Jesus Christ, our great God and Savior” (See: [[rc://en/ta/man/translate/figs-hendiadys]]) |
88 | TIT | 2 | 13 | abcf | figs-hendiadys | τὴν μακαρίαν ἐλπίδα, καὶ ἐπιφάνειαν τῆς δόξης | 1 | the blessed hope and appearing of the glory | Both **blessed hope** and **appearing of the glory** refer to the same event. This can be shown clearly. Alternate translation: “what we are longing for, the blessed and glorious appearing” (See: [[rc://en/ta/man/translate/figs-hendiadys]]) |
89 | TIT | 2 | 13 | xyz6 | figs-metonymy | τὴν μακαρίαν ἐλπίδα | 1 | the blessed hope | Here, what is **blessed** is that for which we hope, which is the return of Jesus Christ. Alternate translation: “the wonderful thing for which we hope” (See: [[rc://en/ta/man/translate/figs-metonymy]]) |
90 | TIT | 2 | 14 | xy20 | figs-inclusive | ἡμῶν | 1 | us | This includes Paul, Titus, and all Christians. (See: [[rc://en/ta/man/translate/figs-inclusive]]) |
91 | TIT | 2 | 14 | gxe7 | ಫಿಗ್ಸ್-ರೂಪಕ | λυτρώσηται ἡμᾶς ἀπὸ πάσης ἀνομίας | 1 | to redeem us from all lawlessness | ಯೇಸು ದಾಸರನ್ನು ಅವರ ದುಷ್ಟ ಯಜಮಾನನಿಂದ ಬಿಡುಗಡೆ ಮಾಡುತ್ತಿದ್ದಾನೋ ಎಂಬಂತೆ ಪೌಲನು ಯೇಸುವಿನ ಬಗ್ಗೆ ಹೇಳುತ್ತಾನೆ. (ನೋಡಿರಿ: \[\[rc://kn/ta/man/translate/figs-metaphor\]\]) |
92 | TIT | 2 | 14 | fjy1 | λαὸν περιούσιον | 1 | a special people | ಆತನು ಅತ್ಯಮೂಲ್ಯವಾದ ಸಂಪತ್ತಿನಂತೆ ಶೇಖರಿಸಿಡುವ ಜನರ ಗುಂಪು | |
93 | TIT | 2 | 14 | ii18 | ζηλωτὴν | 1 | are eager | ಮಾಡಲು ಅತ್ಯಾಸಕ್ತಿಯುಳ್ಳವರು | |
94 | TIT | 2 | 14 | xy21 | figs-inclusive | ἡμᾶς | 1 | us | This includes Paul, Titus, and all Christians. (See: [[rc://en/ta/man/translate/figs-inclusive]]) |
95 | TIT | 2 | 15 | abc7 | παρακάλει | 1 | exhort | “encourage them to do these things” | |
96 | TIT | 2 | 15 | h15y | μηδείς ... περιφρονείτω | 1 | Let no one | ನಿನ್ನನ್ನು ತಿರಸ್ಕರಿಸಲು ಯಾರಿಗೂ ಅನುವು ಮಾಡಿಕೊಡಬೇಡ | |
97 | TIT | 2 | 15 | xy22 | figs-doublenegatives | μηδείς σου περιφρονείτω | 1 | Let no one disregard you | This can be stated positively: “Make sure that everyone listens to you” (See: [[rc://en/ta/man/translate/figs-doublenegatives]]) |
98 | TIT | 3 | intro | zh6x | 0 | # ತೀತ 03 ಸಾಮಾನ್ಯ ಟಿಪ್ಪಣಿಗಳು

## ರಚನೆ ಮತ್ತು ನಮೂನೆ

ಈ ಅಧ್ಯಾಯದಲ್ಲಿ ಪೌಲನು ತೀತನಿಗೆ ವೈಯಕ್ತಿಕವಾದ ಕೆಲವು ಸೂಚನೆಗಳನ್ನು ನೀಡಿದ್ದಾನೆ.

15 ನೇ ವಾಕ್ಯದೊಂದಿಗೆ ಈ ಪತ್ರಿಕೆಯು ಸಾಂಪ್ರದಾಯಕವಾಗಿ ಮುಕ್ತಾಯವಾಗುತ್ತದೆ. ಪುರಾತನ ಕಾಲದ ಪೂರ್ವದೇಶದಲ್ಲಿ ಬಳಸುತ್ತಿದ್ದ ಸಾಮಾನ್ಯ ರೀತಿಯಲ್ಲಿ ಈ ಪತ್ರವನ್ನು ಮುಕ್ತಾಯಗೊಳಿಸಲಾಗಿದೆ.

## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು

### ವಂಶಾವಳಿಗಳು

ವಂಶಾವಳಿಗಳು (ವಚನ 9) ಎಂದರೆ ಇದರಲ್ಲಿ ಬರುವ ವ್ಯಕ್ತಿಯೊಬ್ಬನ ಪೂರ್ವಿಕರ ಪಟ್ಟಿ ಅಥವಾ ಅವನ ಸಂತತಿಯವರ ಪಟ್ಟಿ, ಮತ್ತು ಒಬ್ಬ ವ್ಯಕ್ತಿಯು ಯಾವ ಕುಲದಿಂದ ಮತ್ತು ಕುಟುಂಬದಿಂದ ಬಂದವನು ಎಂದು ತೋರಿಸುತ್ತದೆ. ಉದಾಹರಣೆಗೆ ಯಾಜಕರು ಲೇವಿಯರ ಕುಲದಿಂದ ಮತ್ತು ಆರೋನನ ಕುಟುಂಬದಿಂದ ಬಂದವರಾಗಿದ್ದಾರೆ. ಈ ಪಟ್ಟಿಗಳಲ್ಲಿ ಕೆಲವೊಂದು ಪಟ್ಟಿಗಳು ಪೂರ್ವಿಕರ ಮತ್ತು ಆತ್ಮಿಕ ಜೀವಿಗಳ ಕಥೆಗಳನ್ನು ಒಳಗೊಂಡಿವೆ. ಕಾರ್ಯಗಳು ಎಲ್ಲಿಂದ ಬಂದವು ಮತ್ತು ಬೇರೆ ಬೇರೆ ಜನರು ಎಷ್ಟು ಪ್ರಾಮುಖ್ಯವುಳ್ಳವರಾಗಿದ್ದಾರೆ ಎಂಬುದರ ಬಗ್ಗೆ ವಾದಿಸಲು ಈ ಪಟ್ಟಿಗಳನ್ನು ಮತ್ತು ಕಥೆಗಳನ್ನು ಉಪಯೋಗಿಸುತ್ತಿದ್ದರು. | |||
99 | TIT | 3 | 1 | y9tr | ಫಿಗ್ಸ್-ಭಾವವಾಚಕ ನಾಮಪದಗಳು | 0 | Connecting Statement: | ಕ್ರೇತ ದ್ವೀಪದಲ್ಲಿನ ವೃದ್ಧರಿಗೆ ಮತ್ತು ಅವನ ಸುಪರ್ದಿನಲ್ಲಿದ್ದ ಜನರಿಗೆ ಯಾವ ರೀತಿ ಬೋಧಿಸಬೇಕು ಎಂಬ ಸೂಚನೆಗಳನ್ನು ಪೌಲನು ತೀತನಿಗೆ ಕೊಡುವುದನ್ನು ಮುಂದುವರಿಸುತ್ತಾನೆ. | |
100 | TIT | 3 | 1 | w3fy | ἀρχαῖς, ἐξουσίαις, ὑποτάσσεσθαι, πειθαρχεῖν | 1 | submit to rulers and authorities, to obey them | ರಾಜಕೀಯ ಆಡಳಿತಗಾರರು ಮತ್ತು ಸರ್ಕಾರಿ ಅಧಿಕಾರಿಗಳು ಹೇಳುವಂಥದ್ದನ್ನು ಮಾಡುವುದರ ಮೂಲಕ ಅವರಿಗೆ ವಿಧೇಯರಾಗಬೇಕು | |
101 | TIT | 3 | 1 | xy25 | figs-doublet | ὑποτάσσεσθαι, πειθαρχεῖν | 1 | to submit…to obey | These words have similar meanings and both refer to doing what someone tells you to do. If the target language has only one term for this, then just use that term (See: [[rc://en/ta/man/translate/figs-doublet]]) |
102 | TIT | 3 | 1 | wa9x | ಫಿಗ್ಸ್-ದ್ವಿರುಕ್ತಿ | ἀρχαῖς ἐξουσίαις | 1 | rulers and authorities | ಈ ಪದಗಳಿಗೆ ಸಮಾನವಾದ ಅರ್ಥವಿದೆ ಮತ್ತು ಈ ಪದಗಳು ಸರ್ಕಾರದಲ್ಲಿರುವ ಅಧಿಕಾರಿಗಳನ್ನು ಸೂಚಿಸುತ್ತವೆ. ಉದ್ದಿಷ್ಟ ಭಾಷೆಯಲ್ಲಿ ಇದಕ್ಕೆ ಕೇವಲ ಒಂದೇ ಒಂದು ಪದ ಇರುವುದಾದರೆ, ಆ ಪದವನ್ನು ಬಳಸಿರಿ (ನೋಡಿರಿ: \[\[rc://kn/ta/man/translate/figs-doublet\]\]) |
103 | TIT | 3 | 1 | in7u | | πρὸς πᾶν ἔργον ἀγαθὸν ἑτοίμους εἶναι | 1 | be ready for every good work | ಅವಕಾಶ ಇರುವಾಗಲ್ಲೆಲ್ಲಾ ಸತ್ಕಾರ್ಯಗಳನ್ನು ಮಾಡಲು ಸಿದ್ಧರಾಗಿರಿ |
104 | TIT | 3 | 2 | lug7 | βλασφημεῖν | 1 | to revile | ಕೆಟ್ಟದ್ದಾಗಿ ಮಾತನಾಡುವುದು | |
105 | TIT | 3 | 2 | abc8 | figs-doublenegatives | ἀμάχους εἶναι | 1 | to avoid quarreling | This can be stated positively: “to be peaceful” (See: [[rc://en/ta/man/translate/figs-doublenegatives]]) |
106 | TIT | 3 | 3 | m9zd | γάρ ποτε καὶ ἡμεῖς | 1 | For once we ourselves | ಏಕೆಂದರೆ ನಾವು ಕೂಡ ಒಂದು ಕಾಲದಲ್ಲಿ ಆಗಿದ್ದೇವು | |
107 | TIT | 3 | 3 | xy27 | figs-activepassive | πλανώμενοι, δουλεύοντες ἐπιθυμίαις καὶ ἡδοναῖς ποικίλαις | 1 | We were led astray and enslaved by various passions and pleasures | This can be translated in active form. Alternate translation: “Various passions and pleasures had lied to us and so led us astray” (See: [[rc://en/ta/man/translate/figs-activepassive]]) |
108 | TIT | 3 | 3 | y5lp | στυγητοί | 1 | We were detestable | ಇತರರು ನಮ್ಮನ್ನು ಹಗೆ ಮಾಡುವಂತೆ ಮಾಡಿದ್ದೇವೆ | |
109 | TIT | 3 | 4 | xy28 | grammar-connect-logic-contrast | δὲ | 1 | But | It is important to mark the contrast here between the evil way that people are (verses 1-3) and the goodness of God (verses 4-7) (See: [[rc://en/ta/man/translate/grammar-connect-logic-contrast]]) |
110 | TIT | 3 | 4 | ba5a | ಫಿಗ್ಸ್-ಮಾನವೀಕರಣ | ὅτε ... ἡ χρηστότης καὶ ἡ φιλανθρωπία ἐπεφάνη τοῦ Σωτῆρος ἡμῶν, Θεοῦ | 1 | when the kindness of God our Savior and his love for mankind appeared | ಪೌಲನು ದೇವರ ದಯೆ ಮತ್ತು ಪ್ರೀತಿಯ ಬಗ್ಗೆ ಮಾತನಾಡುತ್ತಾ ಅವುಗಳನ್ನು ನಮ್ಮ ಕಣ್ಣಿಗೆ ಕಾಣಿಸುವಂಥ ಜನರಂತೆ ವರ್ಣಿಸಿದ್ದಾನೆ. ಪರ್ಯಾಯ ಭಾಷಾಂತರ: “ನಮ್ಮ ರಕ್ಷಕನಾದ ದೇವರು ತನ್ನ ದಯೆಯನ್ನು ಮತ್ತು ಜನರ ಮೇಲಿನ ಪ್ರೀತಿಯನ್ನು ನಮಗೆ ತೋರಿಸಿದಾಗ” (ನೋಡಿರಿ: \[\[rc://Kn/ta/man/translate/figs-personification\]\]) |
111 | TIT | 3 | 4 | abcg | figs-abstractnouns | ὅτε…ἡ χρηστότης καὶ ἡ φιλανθρωπία ἐπεφάνη τοῦ Σωτῆρος ἡμῶν, Θεοῦ | 1 | when the kindness of God our Savior and his love for mankind appeared | The abstract nouns **kindness** and **love** can be stated as adjectives. Alternate translation: “when God, who saves us, showed how kind and loving he would be to mankind” (See: [[rc://en/ta/man/translate/figs-abstractnouns]]) |
112 | TIT | 3 | 4 | abch | figs-inclusive | ἡμῶν | 1 | our | This includes Paul, Titus, and all Christians. (See: [[rc://en/ta/man/translate/figs-inclusive]]) |
113 | TIT | 3 | 5 | n4ug | κατὰ τὸ αὐτοῦ ἔλεος | 1 | by his mercy | ಏಕೆಂದರೆ ಆತನು ನಮ್ಮ ಮೇಲೆ ಕರುಣೆಯನ್ನು ಇಟ್ಟಿರುವುದರಿಂದ | |
114 | TIT | 3 | 5 | k1a6 | ಫಿಗ್ಸ್-ರೂಪಕ | λουτροῦ παλινγενεσίας | 1 | washing of new birth | ಪೌಲನು ಇಲ್ಲಿ ಎರಡು ರೂಪಕಗಳನ್ನು ಸಂಯೋಜಿಸುತ್ತಾನೆ. ಅವನು ದೇವರು ಪಾಪಿಗಳನ್ನು ಮನ್ನಿಸಿದಂಥ ಆತನ ಕ್ಷಮಾಪಣೆಯ ಬಗ್ಗೆ ಮಾತನಾಡುವಾಗ ಅತನು ಅವರನ್ನು ಅವರ ಪಾಪದಿಂದ ದೈಹಿಕವಾಗಿ ತೊಳೆದು ಶುದ್ಧೀಕರಿಸುತ್ತಿದ್ದಾನೋ ಎಂಬಂತೆ ಮಾತನಾಡುತ್ತಿದ್ದಾನೆ. ಅವರು ಪುರ್ನಜನ್ಮ ಪಡೆದವರಂತೆ ದೇವರಿಗೆ ಪ್ರತಿಕ್ರಿಯಾಶೀಲರಾಗಿರುವ ಪಾಪಿಗಳ ಬಗ್ಗೆಯೂ ಅವನು ಮಾತನಾಡುತ್ತಿದ್ದಾನೆ. (ನೋಡಿರಿ: \[\[rc://Kn/ta/man/translate/figs-metaphor\]\]) |
115 | TIT | 3 | 6 | xy24 | figs-inclusive | ἡμᾶς | 1 | us | This includes Paul, Titus, and all Christians. (See: [[rc://en/ta/man/translate/figs-inclusive]]) |
116 | TIT | 3 | 6 | q9ze | διὰ Ἰησοῦ Χριστοῦ τοῦ Σωτῆρος ἡμῶν | 1 | through our Savior Jesus Christ | ಯೇಸು ಕ್ರಿಸ್ತನು ನಮ್ಮನ್ನು ರಕ್ಷಿಸಿದಾಗ | |
117 | TIT | 3 | 6 | xy23 | figs-inclusive | ἡμῶν | 1 | our | This includes Paul, Titus, and all Christians. (See: [[rc://en/ta/man/translate/figs-inclusive]]) |
118 | TIT | 3 | 7 | q1cm | ಫಿಗ್ಸ್-ರೂಪಕ | κληρονόμοι γενηθῶμεν κατ’ ἐλπίδα ζωῆς αἰωνίου | 1 | we might become heirs with the certain hope of eternal life | ನಿತ್ಯ ಜೀವಕ್ಕೆ ಬಾಧ್ಯರಾಗುವಂತೆ ಮಾಡಿ ಅದು ನಮ್ಮಕುಟುಂಬದ ಆಸ್ತಿಯಂತೆಯೂ , ಎಲ್ಲಾ ಹಕ್ಕುಗಳ ಬಾಧ್ಯತೆಯನ್ನು ಪಡೆದು ಕೊಳ್ಳುವಂತೆ ವಾಗ್ದಾನಮಾಡಿ ತಿಳಿಸಿದ್ದಾನೆ " (ನೋಡಿ: \[\[rc://kn/ta/man/translate/figs-metaphor\]\]) |
119 | TIT | 3 | 8 | j8md | ὁ λόγος | 1 | This message | [ತೀತ 3:7](../03/07.ಎಂಡಿ).ರಲ್ಲಿ ಹೇಳಿರುವಂತೆ ದೇವರನ್ನು ನಂಬಿಕೆಯಿಂದ ಸೇವಿಸುವವರನ್ನು ಯೇಸುವಿನ ಮೂಲಕ ಪವಿತ್ರಾತ್ಮನನ್ನು ಸುರಿಸಿ ಆಶೀರ್ವದಿಸುವನು | |
120 | TIT | 3 | 8 | xy29 | τούτων | 1 | these things | This refers to the teachings that Paul has talked about in verses 1-7. Alternate translation: “these teachings that I have just talked about” | |
121 | TIT | 3 | 8 | kqm6 | φροντίζωσιν καλῶν ἔργων προΐστασθαι | 1 | may be careful to engage themselves in good works | ಸತ್ಕಾರ್ಯಗಳನ್ನು ಮಾಡಲು ಜಾಗರೂಕರಾಗಿ ಸಿದ್ಧರಿರಬೇಕು | |
122 | TIT | 3 | 9 | tzh9 | 0 | Connecting Statement: | ತೀತನನ್ನು ಏನನ್ನು ದೂರವಿಡಬೇಕು ಮತ್ತು ವಿಶ್ವಾಸಿಗಳ ಮಧ್ಯೆ ವಿವಾದವನ್ನು ಉಂಟುಮಾಡುವವರೊಂದಿಗೆ ಹೇಗೆ ವರ್ತಿಸಬೇಕು ಎಂದು ಪೌಲನು ವಿವರಿಸುತ್ತಾನೆ. | ||
123 | TIT | 3 | 9 | xnf9 | μωρὰς ζητήσεις | 1 | foolish debates | ಪ್ರಾಮುಖ್ಯ ಇಲ್ಲದಿರುವ ವಿಷಯಗಳ ಕುರಿತಾದ ವಾದ ವಿವಾದಗಳನ್ನು | |
124 | TIT | 3 | 9 | qk66 | | γενεαλογίας | 1 | genealogies | ಇದು ಕೌಟುಂಬಿಕ ಬಾಂಧವ್ಯದ ಸಂಬಂಧಗಳ ಕುರಿತಾದ ಅಧ್ಯಯನವಾಗಿದೆ. ತೀತನ ಪತ್ರಿಕೆಯ ಪೀಠಿಕೆಯನ್ನು ನೋಡಿರಿ. |
125 | TIT | 3 | 9 | xu7f | ἔρεις | 1 | strife | ವಾದ ವಿವಾದಗಳು ಅಥವಾ ಕಚ್ಚಾಟಗಳು | |
126 | TIT | 3 | 9 | ky3n | νομικὰς | 1 | the law | ಮೋಶೆಯ ಧರ್ಮಶಾಸ್ತ್ರದ ಕುರಿತಾದ | |
127 | TIT | 3 | 10 | x3fh | ἄνθρωπον ... παραιτοῦ | 1 | Reject anyone | ಭಿನ್ನಭೇದಗಳನ್ನು ಉಂಟುಮಾಡುವ ವ್ಯಕ್ತಿಯಿಂದ ದೂರವಿರು | |
128 | TIT | 3 | 10 | xzx1 | μετὰ μίαν καὶ δευτέραν νουθεσίαν | 1 | after one or two warnings | ಒಬ್ಬ ವ್ಯಕ್ತಿಯನ್ನು ಒಂದು ಅಥವಾ ಎರಡುಸಲ ಎಚ್ಚರಿಸಿದ ನಂತರ | |
129 | TIT | 3 | 11 | r7pc | ὁ τοιοῦτος | 1 | such a person | ಅಂತಹ ವ್ಯಕ್ತಿ | |
130 | TIT | 3 | 11 | inh5 | ಫಿಗ್ಸ್-ರೂಪಕ | ἐξέστραπται | 1 | has turned from the right way | ತಪ್ಪಾದ ಕಾರ್ಯಗಳನ್ನು ಮಾಡಲು ನಿರ್ಧರಿಸುವ ವ್ಯಕ್ತಿಯ ಬಗ್ಗೆ ಪೌಲನು ಮಾತನಾಡುವಾಗ, ಆ ವ್ಯಕ್ತಿಯು ತಪ್ಪಾದ ಹಾದಿಯಲ್ಲಿ ನಡೆಯುವುದಕ್ಕಾಗಿ ಸರಿಯಾದ ಮಾರ್ಗವನ್ನು ತೊರೆದುಬಿಟ್ಟಂಥವನಾಗಿದ್ದಾನೆ ಎಂಬಂತೆ ಮಾತನಾಡುತ್ತಾನೆ. (ನೋಡಿರಿ: \[\[rc://kn/ta/man/translate/figs-metaphor\]\]) |
131 | TIT | 3 | 11 | p81k | ὢν αὐτοκατάκριτος | 1 | condemns himself | ತನ್ನ ಮೇಲೆಯೇ ನ್ಯಾಯತೀರ್ಪನ್ನು ಬರಮಾಡಿಕೊಳ್ಳುತ್ತಿದ್ದಾನೆ | |
132 | TIT | 3 | 12 | z7i4 | 0 | Connecting Statement: | ಕ್ರೇತಾ ದ್ವೀಪದಲ್ಲಿ ಹಿರಿಯರನ್ನು ನೇಮಿಸಿದ ನಂತರ ಏನು ಮಾಡಬೇಕು ಎಂದು ತೀತನಿಗೆ ಹೇಳುತ್ತಾ ಮತ್ತು ಅವನೊಂದಿಗಿದ್ದ ಎಲ್ಲರಿಗೂ ವಂದನೆಗಳನ್ನು ಹೇಳುತ್ತಾ ಈ ಪತ್ರಿಕೆಯನ್ನು ಪೌಲನು ಮುಕ್ತಾಯಗಳಿಸುತ್ತಾನೆ. | ||
133 | TIT | 3 | 12 | mba6 | ὅταν πέμψω | 1 | When I send | ನಾನು ಕಳುಹಿಸಿದ ಮೇಲೆ | |
134 | TIT | 3 | 12 | knt1 | σπούδασον ἐλθεῖν | 1 | hurry and come | ಬೇಗ ಬಾ | |
135 | TIT | 3 | 12 | xy30 | σπούδασον | 1 | hurry | The verb is singular, directed at Titus alone. Artemas or Tychicus would stay in Crete, probably to take Titus’ place. | |
136 | TIT | 3 | 12 | gdw9 | παραχειμάσαι | 1 | spend the winter | ಚಳಿಗಾಲದಲ್ಲಿ ಉಳಿದುಕೊಳ್ಳಲು | |
137 | TIT | 3 | 13 | a46f | ಭಾಷಾಂತರ-ಹೆಸರುಗಳು | Ζηνᾶν | 1 | Zenas | ಇವುಗಳು ವ್ಯಕ್ತಿಗಳ ಹೆಸರುಗಳಾಗಿವೆ (ನೋಡಿರಿ: \[\[rc://kn/ta/man/translate/translate-names\]\]) |
138 | TIT | 3 | 13 | j496 | σπουδαίως πρόπεμψο | 1 | Do everything you can to send | ಕಳುಹಿಸುವದರಲ್ಲಿ ತಡಮಾಡಬೇಡ | |
139 | TIT | 3 | 13 | s757 | καὶ Ἀπολλῶν | 1 | and Apollos | ಮತ್ತೂ ಅಪೋಲ್ಲೋಸನನ್ನು ಸಹ | |
140 | TIT | 3 | 13 | xy31 | figs-doublenegatives | ἵνα μηδὲν αὐτοῖς λείπῃ | 1 | so that they lack nothing | This can be stated positively: “so that they have everything that they need” (See: [[rc://en/ta/man/translate/figs-doublenegatives]]) |
141 | TIT | 3 | 14 | v7wg | 0 | Connecting Statement: | ಎಲ್ಲಾ ವಿಶ್ವಾಸಿಗಳು ಅಗತ್ಯವಿರುವವರಿಗೆ ಒದಗಿಸುವುದು ಮುಖ್ಯ ಎಂದು ಪೌಲನು ವಿವರಿಸುತ್ತಾನೆ. | ||
142 | TIT | 3 | 14 | fw98 | οἱ ἡμέτεροι | 1 | Our people | ಪೌಲನು ಕ್ರೇತದಲ್ಲಿರುವ ವಿಶ್ವಾಸಿಗಳನ್ನು ಸೂಚಿಸುತ್ತಿದ್ದಾನೆ. ಪರ್ಯಾಯ ಭಾಷಾಂತರ: “ನಮ್ಮ ಸ್ವಂತ ಜನರು” | |
143 | TIT | 3 | 14 | xy33 | figs-inclusive | οἱ ἡμέτεροι | 1 | our own | Here **our** includes Paul and Titus. The form should be either dual or inclusive. |
144 | TIT | 3 | 14 | tn24 | εἰς τὰς ἀναγκαίας χρείας | 1 | that provide for urgent needs | ಅದು ಅತ್ಯಗತ್ಯವಾದ ವಸ್ತುಗಳ ಕೊರತೆಯಿರುವ ಜನರಿಗೆ ಸಹಾಯ ಮಾಡಲು ಶಕ್ತರನ್ನಾಗಿಸುತ್ತದೆ | |
145 | TIT | 3 | 14 | xy32 | figs-doublenegatives | ἵνα μὴ ὦσιν ἄκαρποι | 1 | in order not to be unfruitful | This can be stated positively: “in this way they will be fruitful” or “in this way they will be productive” (See: [[rc://en/ta/man/translate/figs-doublenegatives]]) |
146 | TIT | 3 | 15 | j3y2 | 0 | General Information: | Paul ends his letter to Titus. | ||
147 | TIT | 3 | 15 | k1sa | οἱ μετ’ ἐμοῦ πάντες | 1 | All those who are with me | “All the people who are with me” or “all of the believers who are here with me” | |
148 | TIT | 3 | 15 | abci | ἀσπάζονταί σε | 1 | greet you | Here **you** is singular–this is a personal greeting to Titus. | |
149 | TIT | 3 | 15 | kx83 | ἡ χάρις μετὰ πάντων ὑμῶν | 1 | Grace be with all of you | This was a common Christian greeting. Alternate translation: “May God’s grace be with you” or “I ask that God will be gracious to all of you” | |
150 | TIT | 3 | 15 | xy34 | ὑμῶν | 1 | you | Here **you** is plural. This blessing is for Titus and all of the believers there in Crete. | |
151 | TIT | 3 | 15 | f4vc | τοὺς φιλοῦντας ἡμᾶς ἐν πίστει | 1 | those who love us in faith | Possible meanings are (1) “the believers who love us” or (2) “the believers who love us because we share the same belief”. | |
152 | TIT | 3 | 15 | xy35 | figs-inclusive | ἡμᾶς | 1 | us | Here **us** is probably exclusive and refers to Paul and the group of Christians with him. Paul is sending greetings from this group to the group of Christians that is with Titus on Crete. |