translationCore-Create-BCS_.../tn_PE .tsv

447 KiB
Raw Blame History

1ReferenceIDTagsSupportReferenceQuoteOccurrenceNote
2:wv6e0
31:3e4q1General Information:0ಪೇತ್ರನು ವಿಶ್ವಾಸಿಗಳ ರಕ್ಷಣೆ ಮತ್ತು ನಂಬಿಕೆಯ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾನೆ. [Verses 35](../01/03.md) ಒಂದು ವಚನವಾಗಿದೆ, ಆದರೆ ನೀವು ಅವುಗಳನ್ನು ನಿಮ್ಮ ಭಾಷೆಯಲ್ಲಿ ಚಿಕ್ಕ ವಚನಗಳಾಗಿ ವಿಭಜಿಸಬೇಕಾಗಬಹುದು.
41:11fcitπρομαρτυρόμενον1ಇದು ಇವುಗಳನ್ನು ಸೂಚಿಸಬಹುದು: (1) **ಕ್ರಿಸ್ತನ ಆತ್ಮನು ಪ್ರವಾದಿಗಳಿಗೆ** ಮಾಹಿತಿಯನ್ನು ಪ್ರಕಟಪಡಿಸುವ ಸಮಯ. ಪರ್ಯಾಯ ಅನುವಾದ: “ಮೊದಲೇ ಸಾಕ್ಷಿ ಹೇಳುವಾಗ” (2) **ಕ್ರಿಸ್ತನ ಆತ್ಮನು ಪ್ರವಾದಿಗಳಿಗೆ** ಮಾಹಿತಿಯನ್ನು ಪ್ರಕಟಪಡಿಸುವ ವಿಧಾನ. ಪರ್ಯಾಯ ಅನುವಾದ: "ಮೊದಲೇ ಸಾಕ್ಷಿ ಹೇಳುವ ಮೂಲಕ"
52:2b3duἐπιποθήσατε1ಪರ್ಯಾಯ ಅನುವಾದ: "ತೀವ್ರವಾಗಿ ಆಸೆಪಡು" ಅಥವಾ "ಅದಕ್ಕಾಗಿ ಹಂಬಲಿಸು"
62:11c0h1General Information:0ಪೇತ್ರನು ತನ್ನ ಓದುಗರಿಗೆ ಕ್ರಿಸ್ತೀಯ ಜೀವನವನ್ನು ಹೇಗೆ ಜೀವಿಸಬೇಕೆಂದು ಹೇಳಲು ಪ್ರಾರಂಭಿಸುತ್ತಾನೆ.
72:12n339ἐν ᾧ καταλαλοῦσιν ὑμῶν ὡς1ಪರ್ಯಾಯ ಅನುವಾದ: “ಅವರು ನಿಮ್ಮನ್ನು ಯಾವುದಕ್ಕಾಗಿ ನಿಂದಿಸುತ್ತಾರೆ ಎಂಬುದಕ್ಕೆ ಸಂಬಂಧಿಸಿದಂತೆ” ಅಥವಾ “ಅವರು ನಿಮ್ಮನ್ನು ನಿಂದಿಸುವ ವಿಷಯಗಳಿಗೆ ಸಂಬಂಧಿಸಿದಂತೆ”
82:13mohjβασιλεῖ ὡς ὑπερέχοντι1ಪರ್ಯಾಯ ಅನುವಾದ: "ರಾಜನಿಗೆ ಅತ್ಯುನ್ನತ ಮಾನವ ಅಧಿಕಾರ" ಅಥವಾ "ಅತ್ಯುತ್ತಮ ಮಾನವ ಅಧಿಕಾರವನ್ನು ಹೊಂದಿರುವ ರಾಜನಿಗೆ"
92:14cl8gἡγεμόσιν ὡς δι’ αὐτοῦ πεμπομένοις1ಪರ್ಯಾಯ ಅನುವಾದ: "ಆತನ ಮೂಲಕ ಕಳುಹಿಸಲ್ಪಟ್ಟ ರಾಜ್ಯಪಾಲರಿಗೆ"
102:18ho4gGeneral Information:0ಜನರ ಮನೆಗಳಲ್ಲಿ ಕೆಲಸ ಮಾಡುಲು ಗುಲಾಮರಾಗಿದ್ದ ಜನರೊಂದಿಗೆ ಪೇತ್ರನು ನಿರ್ದಿಷ್ಟವಾಗಿ ಮಾತನಾಡಲು ಪ್ರಾರಂಭಿಸುತ್ತಾನೆ.
112:20dlc9τοῦτο χάρις παρὰ Θεῷ1ಹಿಂದಿನ ವಚನದಲ್ಲಿ ನೀವು ಇದೇ ರೀತಿಯ ನುಡಿಗಟ್ಟನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿ.
123:1o69zGeneral Information:0[Verses 1-6](../03/01.md) ರಲ್ಲಿ ಪೇತ್ರನು ನಿರ್ದಿಷ್ಟವಾಗಿ ಹೆಂಡತಿಯರಾದ ಮಹಿಳೆಯರಿಗೆ ಸೂಚನೆಗಳನ್ನು ನೀಡುತ್ತಾನೆ.
133:5sm8mὑποτασσόμεναι τοῖς ἰδίοις ἀνδράσιν1[verse 1](../03/01.md) ರಲ್ಲಿ ಇದೇ ರೀತಿಯ ವಾಕ್ಯಾಂಶಗಳನ್ನು ನೀವು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿ.
143:7maboGeneral Information:0ಈ ವಚನದಲ್ಲಿ ಪೇತ್ರನು ನಿರ್ದಿಷ್ಟವಾಗಿ ಗಂಡಂದಿರಾಗಿರುವ ಪುರುಷರಿಗೆ ಸೂಚನೆಗಳನ್ನು ನೀಡುತ್ತಾನೆ.
153:8jhpfGeneral Information:0[verses 8-12](../03/08.md) ರಲ್ಲಿ ಪೇತ್ರನು ಎಲ್ಲಾ ವಿಶ್ವಾಸಿಗಳಿಗೆ ಸೂಚನೆಗಳನ್ನು ಬರೆಯುತ್ತಾನೆ.
163:8lir9ὁμόφρονες1ಪರ್ಯಾಯ ಅನುವಾದ: "ಒಂದೇ ಅಭಿಪ್ರಾಯವನ್ನು ಹೊಂದಿರು" ಅಥವಾ "ಒಂದೇ ಮನೋಭಾವವನ್ನು ಹೊಂದಿರು"
173:13rj06Connecting Statement:0[verses 13-22](../03/13.md) ರಲ್ಲಿ ನಂಬಿಕೆಯಿಲ್ಲದವರು ಅವರನ್ನು ಹಿಂಸಿಸಿದಾಗ ಅವರು ಹೇಗೆ ವರ್ತಿಸಬೇಕು ಎಂದು ಪೇತ್ರನು ವಿಶ್ವಾಸಿಗಳಿಗೆ ಕಲಿಸುತ್ತಾನೆ.
18:xr1h0
194:3q7c8ἀρκετὸς & ὁ παρεληλυθὼς χρόνος1ಪರ್ಯಾಯ ಅನುವಾದ: "ಸಾಕಷ್ಟು ಸಮಯ ಕಳೆದಿದೆ"
20:upbk0
214:19wy9zἐν ἀγαθοποιΐᾳ1ಪರ್ಯಾಯ ಅನುವಾದ: "ಒಳ್ಳೆಯದನ್ನು ಮಾಡುವಾಗ" ಅಥವಾ "ಒಳ್ಳೆಯ ಕಾರ್ಯಗಳನ್ನು ಮಾಡುವುದನ್ನು ಮುಂದುವರಿಸುವಾಗ"
225:1vt6tGeneral Information:0[verses 1-4](../05/01.md) ರಲ್ಲಿ ಪೇತ್ರನು ನೇರವಾಗಿ ಸಭೆಗಳಲ್ಲಿ ನಾಯಕರಾಗಿರುವ ಪುರುಷರೊಂದಿಗೆ ಮಾತನಾಡುತ್ತಾನೆ.
235:5wa5qGeneral Information:0ಈ ವಚನದಲ್ಲಿ ಪೇತ್ರನು ಮೊದಲು ಯೌವ್ವನಸ್ಥರಿಗೆ ನಿರ್ದಿಷ್ಟವಾಗಿ ಸೂಚನೆ ನೀಡುತ್ತಾನೆ ಮತ್ತು ನಂತರ ಎಲ್ಲಾ ವಿಶ್ವಾಸಿಗಳಿಗೆ ಸೂಚನೆ ನೀಡುವುದನ್ನು ಮುಂದುವರಿಸುತ್ತಾನೆ.
245:9fyuzἐν τῷ κόσμῳ1ಪರ್ಯಾಯ ಅನುವಾದ: "ಜಗತ್ತಿನಾದ್ಯಂತ ವಿವಿಧ ಸ್ಥಳಗಳಲ್ಲಿ"
255:10r6ecὀλίγον1ಪರ್ಯಾಯ ಅನುವಾದ: "ಸ್ವಲ್ಪ ಸಮಯಕ್ಕೆ"
265:13yl13ἀσπάζεται1ಈ ಸಂಸ್ಕೃತಿಯಲ್ಲಿ ವಾಡಿಕೆಯಂತೆ, ಪೇತ್ರನು ತನ್ನೊಂದಿಗೆ ಇರುವ ಮತ್ತು ತಾನು ಬರೆಯುತ್ತಿರುವ ಜನರಿಗೆ ತಿಳಿದಿರುವ ಜನರಿಂದ ವಂದನೆಗಳನ್ನು ತಿಳಿಸುವ ಮೂಲಕ ಪತ್ರವನ್ನು ಮುಕ್ತಾಯಗೊಳಿಸುತ್ತಾನೆ. ಪತ್ರದಲ್ಲಿ ವಂದನೆಗಳನ್ನು ಹಂಚಿಕೊಳ್ಳಲು ನಿಮ್ಮ ಭಾಷೆಯು ಒಂದು ನಿರ್ದಿಷ್ಟ ವಿಧಾನವನ್ನು ಹೊಂದಿರಬಹುದು. ಹಾಗಿದ್ದಲ್ಲಿ, ನೀವು ಆ ರೂಪವನ್ನು ಇಲ್ಲಿ ಬಳಸಬಹುದು. ಪರ್ಯಾಯ ಅನುವಾದ: "ನೆನಪಿಟ್ಟುಕೊಳ್ಳಲು ಕೇಳುತ್ತಾನೆ" ಅಥವಾ "ವಂದನೆ ಹೇಳುತ್ತಾನೆ"
27:ho2i0