Edit 'tn_GAL.tsv' using 'tc-create-app'

This commit is contained in:
Vishwanath 2023-12-21 02:44:01 +00:00
parent 06a0f43820
commit fe5b375831
1 changed files with 1 additions and 1 deletions

View File

@ -299,7 +299,7 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
3:8 htbq rc://*/ta/man/translate/figs-explicit ἐκ πίστεως 1 ನಿಮ್ಮ ಓದುಗರಿಗೆ ಇದು ಉಪಯುಕ್ತವಾಗಿದ್ದರೆ, ನೀವು **ನಂಬಿಕೆಯ** ವಸ್ತುವನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ ದೇವರಲ್ಲಿ ಅವರ ನಂಬಿಕೆ” (ನೋಡಿರಿ: [[rc://*/ta/man/translate/figs-explicit]])
3:8 ojbm rc://*/ta/man/translate/figs-abstractnouns ἐκ πίστεως 1 ನಿಮ್ಮ ಭಾಷೆಯಲ್ಲಿ **ನಂಬಿಕೆಗೆ ಎಂಬ ಕಲ್ಪನೆಗೆ ಅಮೂರ್ತವಾದ ನಾಮಪದವನ್ನು ಉಪಯೋಗಿಸದಿದ್ದರೆ, ನೀವು ಅದೇ ಕಲ್ಪನೆಯನ್ನು “ನಂಬುವುದು” ಅಂತಹ ಕ್ರಿಯಾಪದದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ: “ಕ್ರಿಸ್ತನಲ್ಲಿ ನಂಬಿಕೆ ಇಡುವುದರಿಂದ” (ನೋಡಿರಿ: [[rc://*/ta/man/translate/figs-abstractnouns]])
3:8 f6ly rc://*/ta/man/translate/writing-quotations προευηγγελίσατο τῷ Ἀβραὰμ 1 **ನಿನ್ನಲ್ಲಿ ಎಲ್ಲಾ ಜನಾಂಗಗಳು ಆಶೀರ್ವದಿಸಲ್ಪಡುವವು** ಎಂಬ ಈ ವಾಕ್ಯವು ಆದಿಕಾಂಡ 12:3 ರಿಂದ ಬಂದಿದೆ. ನಿಮ್ಮ ಭಾಷೆಯಲ್ಲಿ ನೇರ ಉಲ್ಲೇಖಗಳನ್ನು ಪರಿಚಯಿಸುವ ಸಾಮಾನ್ಯ ವಿಧಾನವನ್ನು ಉಪಯೀಗಿಸಿರಿ. ಪರ್ಯಾಯ ಭಾಷಾಂತರ: “ಅಬ್ರಹಾಮನಿಗೆ ಮುಂಚಿತವಾಗಿ ಸುವಾರ್ತೆಯನ್ನು ಸಾರಿತು, ಅಲ್ಲಿ ಇದು ಬರೆಯಲ್ಪಟ್ಟಿದೆ” ಅಥವಾ “ಮೋಶೆ ಬರೆದಾಗ ಅಬ್ರಹಾಮನಿಗೆ ಮುಂಚಿತವಾಗಿ ಸುವಾರ್ತೆಯನ್ನು ಸಾರಿತು” (ನೋಡಿರಿ: [[rc://*/ta/man/translate/writing-quotations]])
3:8 j83j rc://*/ta/man/translate/figs-metonymy πάντα τὰ ἔθνη 1 ಇಲ್ಲಿ, **ದೇಶಗಳು** ಎಂಬ ಪದವು ಈ **ದೇಶಗಳನ್ನು** ರೂಪಿಸುವ ಜನರನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಅದು ಸಹಾಯಕವಾಗಿದ್ದರೆ, ಅದಕ್ಕೆ ಸಮನಾದ ಅಭಿವ್ಯಕ್ತಿಯನ್ನು ಅಥವಾ ಸರಳ ಭಾಷೆಯನ್ನು ನೀವು ಉಪಯೋಗಿಸಬಹುದು. ಪರ್ಯಾಯ ಭಾಷಾಂತರ: “ಜನರು ಎಲ್ಲಾ ದೇಶಗಳಿಂದ” ಅಥವಾ “ಜನರು ಪ್ರತಿಯೊಂದು ದೇಶದಿಂದ” (ನೋಡಿರಿ: [[rc://*/ta/man/translate/figs-metonymy]])
3:8 j83j rc://*/ta/man/translate/figs-metonymy πάντα τὰ ἔθνη 1 ಇಲ್ಲಿ, **ಜನಾಂಗಗಳು** ಎಂಬ ಪದವು ಈ **ಜನಾಂಗಗಳನ್ನು** ರೂಪಿಸುವ ಜನರನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಅದು ಸಹಾಯಕವಾಗಿದ್ದರೆ, ಅದಕ್ಕೆ ಸಮನಾದ ಅಭಿವ್ಯಕ್ತಿಯನ್ನು ಅಥವಾ ಸರಳ ಭಾಷೆಯನ್ನು ನೀವು ಉಪಯೋಗಿಸಬಹುದು. ಪರ್ಯಾಯ ಭಾಷಾಂತರ: “ಎಲ್ಲಾ ದೇಶಗಳ ಜನರು” ಅಥವಾ “ಪ್ರತಿಯೊಂದು ದೇಶದ ಜನರು” (ನೋಡಿರಿ: [[rc://*/ta/man/translate/figs-metonymy]])
3:8 qf98 rc://*/ta/man/translate/figs-activepassive ἐνευλογηθήσονται ἐν σοὶ πάντα τὰ ἔθνη 1 ನಿಮ್ಮ ಭಾಷೆಯಲ್ಲಿ ಈ ರೀತಿ ನಿಷ್ಕ್ರಿಯ ರೂಪವನ್ನು ಉಪಯೋಸದಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ನಿನ್ನಲ್ಲಿರುವ ದೇವರು ಎಲ್ಲಾ ದೇಶಗಳನ್ನು ಆಶೀರ್ವದಿಸುವನು” (ನೋಡಿರಿ: [[rc://*/ta/man/translate/figs-activepassive]])
3:9 ss1b ὥστε 1 ಪರ್ಯಾಯ ಭಾಷಾಂತರ: “ಆದುದರಿಂದ” ಅಥವಾ “ಆದ್ದರಿಂದ”
3:9 l1bq rc://*/ta/man/translate/figs-metaphor οἱ ἐκ πίστεως 1 [3:7](../03/07.md) ರಲ್ಲಿ ಅದೇ ಅರ್ಥವನ್ನು ಕೊಡುವ **ನಂಬಿಕೆಯಲ್ಲಿ ಇರುವವರು** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ಎಂದು ನೋಡಿರಿ.(ನೋಡಿರಿ: [[rc://*/ta/man/translate/figs-metaphor]])

Can't render this file because it is too large.