Edit 'tn_GAL.tsv' using 'tc-create-app'

This commit is contained in:
Vishwanath 2023-12-21 02:42:39 +00:00
parent dffc6a5f07
commit 06a0f43820
1 changed files with 3 additions and 3 deletions

View File

@ -288,11 +288,11 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
3:5 e17q rc://*/ta/man/translate/figs-explicit ἐξ ἀκοῆς πίστεως 1 ನಿಮ್ಮ ಭಾಷೆಗೆ ಜನರು ಕೇಳಿದ್ದನ್ನು ಮತ್ತು ಅವರು ನಂಬಿದ್ದನ್ನು ಸ್ಪಷ್ಟವಾಗಿ ಹೇಳಬೇಕಾಗಬಹುದು. ಪರ್ಯಾಯ ಭಾಷಾಂತರ: “ಯಾಕೆಂದರೆ ನೀವು ಸಂದೇಶವನ್ನು ಕೇಳಿದ್ದೀರಿ ಮತ್ತು ಯೇಸುವಿನಲ್ಲಿ ನಂಬಿಕೆಯಿಟ್ಟಿದ್ದೀರಿ” ಅಥವಾ “ಯಾಕೆಂದರೆ ನೀವು ಸಂದೇಶವನ್ನು ಕೇಳಿದ್ದೀರಿ ಮತ್ತು ಯೇಸುವಿನಲ್ಲಿ ನಂಬಿಕೆಯಿಟ್ಟಿದ್ದೀರಿ” (ನೋಡಿರಿ: [[rc://*/ta/man/translate/figs-explicit]])
3:6 ahy9 rc://*/ta/man/translate/grammar-connect-words-phrases καθὼς 1 ಇಲ್ಲಿ, **ಹಾಗೆಯೇ** ಎಂಬ ಪದಗುಚ್ಚವು, ಮುಂದೆ ಏನಾಗುತ್ತದೆಯೋ ಅದಕ್ಕೂ ಮುಂಚೆ ಏನಾಗುತ್ತದೆಯೋ ಅದಕ್ಕೆ ಸಂಬಂಧಿಸಿದೆ ಎಂಬುದನ್ನು ಸೂಚಿಸುತ್ತದೆ [3:1-5](../03/01.md). **ಹಾಗೆಯೇ** ಎಂಬ ಪದಗುಚ್ಚವು ಕೂಡ ಹೊಸ ಮಾಹಿತಿಯನ್ನು ಪರಿಚಯಿಸುತ್ತಿದೆ. ಈ ಪದಗುಚ್ಚವನ್ನು ಪರಿಚಯಿಸುವ ಹೊಸ ಮಾಹಿತಿಯು ಸತ್ಯವೇದದಲ್ಲಿನ ಅಬ್ರಹಾಮನ ಉದಾಹರಣೆಯಾಗಿದೆ. ಈ ಸಂದರ್ಭದಲ್ಲಿ ಸೂಕ್ತವಾದ ರೋಪವನ್ನು ಉಪಯೋಗಿಸಿರಿ. ಪರ್ಯಾಯ ಭಾಷಾಂತರ: “ಸಹ” (ನೋಡಿರಿ: [[rc://*/ta/man/translate/grammar-connect-words-phrases]])
3:6 iv9t rc://*/ta/man/translate/figs-quotemarks ἐπίστευσεν τῷ Θεῷ καὶ ἐλογίσθη αὐτῷ εἰς δικαιοσύνην 1 ಆದಿಕಾಂಡ 15:16 ವಾಕ್ಯವನ್ನು ತೆಗೆದುಕೊಂಡು ಪೌಲನು ಹೀಗೆ ಹೇಳುತ್ತಾನೆ. ನಿಮ್ಮ ಓದುಗರಿಗೆ ಇದನ್ನು ಆರಂಭಿಕ ಮತ್ತು ಅಂತಿಮ ಉದ್ಧರಣ ಚಿಹ್ನೆಗಳಿಂದ ಅಥವಾ ನಿಮ್ಮ ಭಾಷೆಯಲ್ಲಿ ಉದ್ಧರಣದ ಆರಂಭ ಮತ್ತು ಅಂತ್ಯವನ್ನು ಸೂಚಿಸಲು ಉಪಯೋಗಿಸುವ ಯಾವುದೇ ವಿರಾಮ ಚಿಹ್ನೆ ಅಥವಾ ಸಂಪ್ರದಾಯದಿಂದ ಸೂಚಿಸುವುದು ಸಹಾಯಕವಾಗಬಹುದು. (ನೋಡಿರಿ: [[rc://*/ta/man/translate/figs-quotemarks]])
3:6 ohbw rc://*/ta/man/translate/figs-activepassive ἐλογίσθη 1 ನಿಮ್ಮ ಭಾಷೆಯಲ್ಲಿ ಈ ರೀತಿಯಾಗಿ ನಿಷ್ಕ್ರಿಯ ರೂಪವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ದೇವರು ಅದನ್ನು ಮನ್ನಣೆ ನೀಡಿದರು” (ನೋಡಿರಿ: [[rc://*/ta/man/translate/figs-activepassive]])
3:6 ohbw rc://*/ta/man/translate/figs-activepassive ἐλογίσθη 1 ನಿಮ್ಮ ಭಾಷೆಯಲ್ಲಿ ಈ ರೀತಿಯಾಗಿ ನಿಕರ್ಮಣಿ ಪ್ರಯೋಗವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಕರ್ತರಿ ಪ್ರಯೋಗದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ದೇವರು ಅದನ್ನು ಮನ್ನಣೆ ನೀಡಿದರು” (ನೋಡಿರಿ: [[rc://*/ta/man/translate/figs-activepassive]])
3:6 ghuy rc://*/ta/man/translate/figs-explicit ἐλογίσθη 1 ಇಲ್ಲಿ, **ಇದು** ಎಂಬ ಪದವು ಅಬ್ರಹಾಮನ ದೇವರ ನಂಬಿಕೆಯನ್ನು ಸೂಚಿಸುತ್ತದೆ. ಇದು ನಿಮ್ಮ ಓದುಗರಿಗೆ ಉಪಯುಕ್ತವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ:” ದೇವರು ಅವನ ನಂಬಿಕೆಗೆ ಮನ್ನಣೆ ನೀಡಿದರು” (ನೋಡಿರಿ: [[rc://*/ta/man/translate/figs-explicit]])
3:6 f7sv rc://*/ta/man/translate/figs-abstractnouns δικαιοσύνην 1 [2:21](../02/21.md) ರಲ್ಲಿ **ನೀತಿವಂತಿಕೆ** ಎಂಬ ಪದವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ನೋಡಿರಿ. (ನೋಡಿರಿ: [[rc://*/ta/man/translate/figs-abstractnouns]])
3:7 i9x4 rc://*/ta/man/translate/figs-abstractnouns οἱ ἐκ πίστεως 1 "ನಿಮ್ಮ ಭಾಷೆಯು **ನಂಬಿಕೆಯ** ಕಲ್ಪನೆಗೆ ಒಂದು ಅಮೂರ್ತ ನಾಮಪದವನ್ನು ಉಪಯೋಗಿಸದಿದ್ದರೆ, ನೀವು ಅದೇ ಕಲ್ಪನೆಯನ್ನು ಕ್ರಿಯಾಪದದ ಮೂಲಕ ವ್ಯಕ್ತಪಡಿಸಬಹುದು, ಉದಾಹರಣೆಗೆ ""ವಿಶ್ವಾಸ"", ಅಥವಾ ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ಅರ್ಥವನ್ನು ನೀವು ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ: “ಯಾರು ನಂಬಿದರು” (ನೋಡಿರಿ: [[rc://*/ta/man/translate/figs-abstractnouns]])"
3:7 rh9q rc://*/ta/man/translate/figs-explicit οἱ ἐκ πίστεως 1 "ನಿಮ್ಮ ಭಾಷೆಯಲ್ಲಿ ನೀವು **ನಂಬಿಕೆ** ಎಂಬ ವಸ್ತುವನ್ನು ಹೇಳಬೇಕಾಗಬಹುದು. ಇಲ್ಲಿ, **ನಂಬಿಕೆಯಿಂದ** ಎಂಬ ಪದಗುಚ್ಚವು ಬಹುಶಃ “ಕ್ರಿಸ್ತನಲ್ಲಿ ನಂಬಿಕೆಯಿಂದ ದೇವರನ್ನು ನಂಬುವವರು ತಮ್ಮನ್ನು ನೀತಿವಂತರೆಂದು ಪರಿಗಣಿಸುತ್ತಾರೆ ಅಥವಾ ಕ್ರಿಸ್ತನಲ್ಲಿ ನಂಬಿಕೆಯಿಡುವ ಕಾರಣ ದೇವರು ಅವರನ್ನು ನೀತಿವಂತರೆಂದು ಪರಿಗಣಿಸುತ್ತಾರೆ” ಎಂದು ಹೇಳುವ ಒಂದು ಸಂಕ್ಷಿಪ್ತ ಮಾರ್ಗವಾಗಿದೆ. [2:16](../02/16.md) ರಲ್ಲಿ ಇಲ್ಲಿ, **ನಂಬಿಕೆಯಿಂದ** ಎಂಬ ಪದಗುಚ್ಚವು “ಕ್ರಿಸ್ತನಲ್ಲಿ ನಂಬಿಕೆಯಿಂದ” ಎಂಬ ಪದಗುಚ್ಚಕ್ಕೆ ಸಮನಾಗಿರುತ್ತದೆ ಅಥವಾ ಅರ್ಥದಲ್ಲಿ ಹೋಲುತ್ತದೆ, ""ನಾವು ಸಹ ಕ್ರಿಸ್ತ ಯೇಸುವನ್ನು ನಂಬಿದ್ದೇವೆ, ಆದ್ದರಿಂದ ನಾವು ಕ್ರಿಸ್ತನಲ್ಲಿ ನಂಬಿಕೆಯಿಂದ ಸಮರ್ಥಿಸಲ್ಪಡುತ್ತೇವೆ"" ಎಂಬ ಪದಗುಚ್ಛದಲ್ಲಿ ಅದು ಸಂಭವಿಸುತ್ತದೆ. ಪರ್ಯಾಯ ಭಾಷಾಂತರ:”ಕ್ರಿಸ್ತಯೇಸುವಿನಲ್ಲಿ ನಂಬಿಕೆಯಿಟ್ಟು ದೇವರಿಂದ ನೀತಿವಂತರೆಂದು ನಿರ್ಣಯಿಸಲ್ಪಡುವವರಾಗಿದ್ದಾರೆ” ಅಥವಾ “ ಅವರು ಕ್ರಿಸ್ತನಲ್ಲಿ ನಂಬಿಕೆಯಿರುವುದರಿಂದ ಅವರನ್ನು ನೀತಿವಂತರೆಂದು ಪರಿಗಣಿಸಲು ದೇವರನ್ನು ನಂಬುವವರು” (ನೋಡಿರಿ: [[rc://*/ta/man/translate/figs-explicit]])"
3:7 i9x4 rc://*/ta/man/translate/figs-abstractnouns οἱ ἐκ πίστεως 1 ನಿಮ್ಮ ಭಾಷೆಯು **ನಂಬಿಕೆಯ** ಕಲ್ಪನೆಗೆ ಒಂದು ಅಮೂರ್ತ ನಾಮಪದವನ್ನು ಉಪಯೋಗಿಸದಿದ್ದರೆ, ನೀವು ಅದೇ ಕಲ್ಪನೆಯನ್ನು ಕ್ರಿಯಾಪದದ ಮೂಲಕ ವ್ಯಕ್ತಪಡಿಸಬಹುದು, ಉದಾಹರಣೆಗೆ "ವಿಶ್ವಾಸ", ಅಥವಾ ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ಅರ್ಥವನ್ನು ನೀವು ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ: “ಯಾರು ನಂಬಿದರು” (ನೋಡಿರಿ: [[rc://*/ta/man/translate/figs-abstractnouns]])"
3:7 rh9q rc://*/ta/man/translate/figs-explicit οἱ ἐκ πίστεως 1 ನಿಮ್ಮ ಭಾಷೆಯಲ್ಲಿ ನೀವು **ನಂಬಿಕೆ** ಎಂಬ ವಸ್ತುವನ್ನು ಹೇಳಬೇಕಾಗಬಹುದು. ಇಲ್ಲಿ, **ನಂಬಿಕೆಯಿಂದ** ಎಂಬ ಪದಗುಚ್ಚವು ಬಹುಶಃ “ಕ್ರಿಸ್ತನಲ್ಲಿ ನಂಬಿಕೆಯಿಂದ ದೇವರನ್ನು ನಂಬುವವರು ತಮ್ಮನ್ನು ನೀತಿವಂತರೆಂದು ಪರಿಗಣಿಸುತ್ತಾರೆ ಅಥವಾ ಕ್ರಿಸ್ತನಲ್ಲಿ ನಂಬಿಕೆಯಿಡುವ ಕಾರಣ ದೇವರು ಅವರನ್ನು ನೀತಿವಂತರೆಂದು ಪರಿಗಣಿಸುತ್ತಾರೆ” ಎಂದು ಹೇಳುವ ಒಂದು ಸಂಕ್ಷಿಪ್ತ ಮಾರ್ಗವಾಗಿದೆ. [2:16](../02/16.md) ರಲ್ಲಿ ಇಲ್ಲಿ, **ನಂಬಿಕೆಯಿಂದ** ಎಂಬ ಪದಗುಚ್ಚವು “ಕ್ರಿಸ್ತನಲ್ಲಿ ನಂಬಿಕೆಯಿಂದ” ಎಂಬ ಪದಗುಚ್ಚಕ್ಕೆ ಸಮನಾಗಿರುತ್ತದೆ ಅಥವಾ ಅರ್ಥದಲ್ಲಿ ಹೋಲುತ್ತದೆ, "ನಾವು ಸಹ ಕ್ರಿಸ್ತ ಯೇಸುವನ್ನು ನಂಬಿದ್ದೇವೆ, ಆದ್ದರಿಂದ ನಾವು ಕ್ರಿಸ್ತನಲ್ಲಿ ನಂಬಿಕೆಯಿಂದ ಸಮರ್ಥಿಸಲ್ಪಡುತ್ತೇವೆ" ಎಂಬ ಪದಗುಚ್ಛದಲ್ಲಿ ಅದು ಸಂಭವಿಸುತ್ತದೆ. ಪರ್ಯಾಯ ಭಾಷಾಂತರ: ”ಕ್ರಿಸ್ತಯೇಸುವಿನಲ್ಲಿ ನಂಬಿಕೆಯಿಟ್ಟು ದೇವರಿಂದ ನೀತಿವಂತರೆಂದು ನಿರ್ಣಯಿಸಲ್ಪಡುವವರಾಗಿದ್ದಾರೆ” ಅಥವಾ “ಅವರು ಕ್ರಿಸ್ತನಲ್ಲಿ ನಂಬಿಕೆಯಿರುವುದರಿಂದ ಅವರನ್ನು ನೀತಿವಂತರೆಂದು ಪರಿಗಣಿಸಲು ದೇವರನ್ನು ನಂಬುವವರು” (ನೋಡಿರಿ: [[rc://*/ta/man/translate/figs-explicit]])"
3:7 kq1h rc://*/ta/man/translate/figs-metaphor υἱοί & Ἀβραὰμ 1 ಅಬ್ರಹಾಮನಂತೆ ದೇವರಲ್ಲಿ ನಂಬಿಕೆಯಿಡುವ ಜನರನ್ನು ಇಲ್ಲಿ ಅಬ್ರಹಾಮನ **ಮಕ್ಕಳು** ಎಂದು ಕರೆಯಲಾಗಿದೆ. ಪೌಲನು ದೇವರಲ್ಲಿ ನಂಬಿಕೆಯಿರುವ ಜನರು ಅಬ್ರಹಾಮನ ಜೈವಿಕ ವಂಶಸ್ಥರು ಎಂದು ಅರ್ಥೈಸಿಕೊಳ್ಳುತ್ತಿಲ್ಲ, ಬದಲಿಗೆ, ಅವರು ದೇವರಲ್ಲಿ ನಂಬಿಕೆಯಿಟ್ಟಿರುವುದರಿಂದ ಅವರು ಅವನೊಂದಿಗೆ ಆಧ್ಯಾತ್ಮಿಕ ಹೋಲಿಕೆಯನ್ನು ಹಂಚಿಕೊಳ್ಳುತ್ತಾರೆ ಎಂದು ಹೇಳುತ್ತಿದ್ದಾನೆ. ಪೌಲನು ದೇವರಲ್ಲಿ ನಂಬಿಕೆಯಿರುವ ಜನರು ಅಬ್ರಹಾಮನ ಜೈವಿಕ ಸಂತತಿಯೆಂದು ಅರ್ಥೈಸಿಕೊಳ್ಳುವುದಿಲ್ಲ, ಬದಲಿಗೆ, ಅವರು ದೇವರಲ್ಲಿ ನಂಬಿಕೆಯಿಟ್ಟಿದ್ದರಿಂದ ಅವರು ಅವನೊಂದಿಗೆ ಆಧ್ಯಾತ್ಮಿಕ ಹೋಲಿಕೆಯನ್ನು ಹಂಚಿಕೊಳ್ಳುತ್ತಾರೆ ಎಂದು ಹೇಳುತ್ತಿದ್ದಾನೆ. ಆದುದರಿಂದ ಪೌಲನು ಅವರನ್ನು **ಅಬ್ರಹಾಮನ ಮಕ್ಕಳು** ಎಂದು ಕರೆಯುತ್ತಾನೆ. ನಿಮ್ಮ ಭಾಷೆಯಲ್ಲಿ ಅದು ಸಹಾಯಕವಾಗಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು ಅಥವಾ ಹೋಲಿಕೆಯನ್ನು ಉಪಯೋಗಿಸಬಹುದು. (ನೋಡಿರಿ: [[rc://*/ta/man/translate/figs-metaphor]])
3:7 pq0z rc://*/ta/man/translate/figs-gendernotations υἱοί 1 **ಮಕ್ಕಳು** ಎಂಬ ಪದವು ಪುಲ್ಲಿಂಗವಾಗಿದ್ದರೂ, ಪೌಲನು ಇಲ್ಲಿ ಪುರುಷರನ್ನು ಮತ್ತು ಸ್ತ್ರೀಯರನ್ನು ಒಳಗೊಂಡಂತೆ ಸಾಮಾನ್ಯ ಅರ್ಥದಲ್ಲಿ ಈ ಪದವನ್ನು ಉಪಯೋಗಿಸುತ್ತಿದ್ದಾನೆ. ಪರ್ಯಾಯ ಭಾಷಾಂತರ: “ಮಕ್ಕಳು” (ನೋಡಿರಿ: [[rc://*/ta/man/translate/figs-gendernotations]])
3:8 vs1m rc://*/ta/man/translate/figs-personification προϊδοῦσα & ἡ Γραφὴ, ὅτι ἐκ πίστεως δικαιοῖ τὰ ἔθνη ὁ Θεὸς, προευηγγελίσατο τῷ Ἀβραὰμ 1 ಇಲ್ಲಿ, **ಗ್ರಂಥ** ವನ್ನು **ದೇವರು ನಂಬಿಕೆಯಿಂದ ಅನ್ಯಜನರನ್ನು ಸಮರ್ಥಿಸುವನು** ಮತ್ತು **ಸುವಾರ್ತೆಯನ್ನು ಬೋಧಿಸುವುದು** ಎಂದು ಮುನ್ಸೂಚಿಸುವ ವ್ಯಕ್ತಿಯಂತೆ ಮಾತನಾಡಲಾಗಿದೆ. ಇದು ನಿಮ್ಮ ಭಾಷೆಯಲ್ಲಿ ಸಹಾಯಕವಾಗಿದ್ದರೆ, ನೀವು ಈ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. (ನೋಡಿರಿ:[[rc://*/ta/man/translate/figs-personification]])

Can't render this file because it is too large.