Edit 'tn_GAL.tsv' using 'tc-create-app'

This commit is contained in:
Vishwanath 2023-12-20 07:31:33 +00:00
parent 0ff4b7eb3a
commit fdfc5d55b0
1 changed files with 1 additions and 1 deletions

View File

@ -194,7 +194,7 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
2:13 iau6 rc://*/ta/man/translate/figs-explicit συναπήχθη αὐτῶν τῇ ὑποκρίσει 1 ಇಲ್ಲಿ **ತಪ್ಪಿಸಿಕೊಂಡು ಹೋಗು** ಎಂಬ ಪದಗುಚ್ಚದ ಅರ್ಥ ಯಾರನ್ನಾದರೂ ತಪ್ಪು ರೀತಿಯಲ್ಲಿ ಯೋಚಿಸಲು ಅಥವಾ ವರ್ತಿಸಲು ಪ್ರೇರೇಪಿಸುವುದು. ಇದು ನಿಮ್ಮ ಓದುಗರಿಗೆ ಉಪಯುಕ್ತವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ಅವರ ಕಪಟ ನಡವಳಿಕೆಯಿಂದ ಪ್ರಭಾವಿತರಾಗಿದ್ದರು” ಅಥವಾ “ಅವರ ಕಪಟ ನಡವಳಿಕೆಯಿಂದ ಪ್ರಭಾವಿತರಾಗಿದ್ದರು” ಆದ್ದರಿಂದ “ಅವರು ಕಪಟವಾಗಿ ವರ್ತಿಸಿದರು ಅಥವಾ ಅವರ ಕಪಟ ನಡವಳಿಕೆಯಿಂದ ಪ್ರಭಾವಿತರಾಗಿದ್ದರು ಆದ್ದರಿಂದ ಅವರು ಕಪಟವಾಗಿ ವರ್ತಿಸುವಲ್ಲಿ ಅವರನ್ನು ಸೇರಿದರು” (ನೋಡಿರಿ: [[rc://*/ta/man/translate/figs-explicit]])
2:13 v4cj rc://*/ta/man/translate/figs-activepassive καὶ Βαρναβᾶς συναπήχθη αὐτῶν τῇ ὑποκρίσει 1 ನಿಮ್ಮ ಭಾಷೆಯಲ್ಲಿ ಈ ರೀತಿ ಕರ್ಮಣಿ ಪ್ರಯೋಗವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಕರ್ತರಿ ಪ್ರಯೋಗದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ಅವರು ಬಾರ್ನಬನನ್ನು ಸಹ ತಮ್ಮ ಕಪಟದಿಂದ ತಪ್ಪುದಾರಿಗೆ ಎಳೆದರು” (ನೋಡಿರಿ: [[rc://*/ta/man/translate/figs-activepassive]])
2:13 vmkj rc://*/ta/man/translate/figs-abstractnouns αὐτῶν τῇ ὑποκρίσει 1 ನಿಮ್ಮ ಭಾಷೆಯಲ್ಲಿ **ಕಪಟತನ** ಎಂಬ ಪರಿಕಲ್ಪನೆಗೆ ಅಮೂರ್ತ ನಾಮಪದವಿಲ್ಲದಿದ್ದರೆ, ನೀವು ಅದೇ ಪರಿಕಲ್ಪನೆಯನ್ನು **ಕಪಟ** ಎಂಬ ಗುಣವಾಚಕದೊಂದಿಗೆ ವ್ಯಕ್ತಪಡಿಸಬಹುದು, ಅಥವಾ ನಿಮ್ಮ ಭಾಷೆಯಲ್ಲಿ ಸಾಮಾನ್ಯವಾಗಿರುವ ಇತರ ರೀತಿಯಲ್ಲಿ ನೀವು ಅರ್ಥವನ್ನು ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ:” ಅವರ ಕಪಟ ವರ್ತನೆಯಿಂದ” ಅಥವಾ “ಅವರ ಕಪಟ ಕೃತ್ಯಗಳಿಂದ” (ನೋಡಿರಿ: [[rc://*/ta/man/translate/figs-abstractnouns]])
2:14 k16c rc://*/ta/man/translate/grammar-connect-logic-contrast ἀλλ’ 1 [2:12-13](../02/12.md) ರಲ್ಲಿ ಇಲ್ಲಿ, ಪೌಲನು ತನ್ನ ಕ್ರಿಯೆಗಳಿಗೂ ಕೇಫನ, ಬಾರ್ನಬನ, ಮತ್ತು ಅವನು ವಿವರಿಸಿದ ಇತರ ಯಹೂದಿ ವಿಶ್ವಾಸಿಗಳ ತಪ್ಪಾದ ಕ್ರಿಯೆಗಳಿಗೂ ವ್ಯತ್ಯಾಸವನ್ನು ಪರಿಚಯಿಸಲು **ಆದರೆ** ಎಂಬ ಪದವನ್ನು ಉಪಯೋಗಿಸುತ್ತಾನೆ. ವ್ಯತಿರಿಕ್ತತೆಯನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ಸಾಮಾನ್ಯ ವಿಧಾನವನ್ನು ಉಪಯೋಸಿರಿ. (ನೋಡಿರಿ: [[rc://*/ta/man/translate/grammar-connect-logic-contrast]])
2:14 k16c rc://*/ta/man/translate/grammar-connect-logic-contrast ἀλλ’ 1 [2:12-13](../02/12.md) ರಲ್ಲಿ ಇಲ್ಲಿ, ಪೌಲನು ತನ್ನ ಕ್ರಿಯೆಗಳಿಗೂ ಕೇಫನ, ಬಾರ್ನಬನ, ಮತ್ತು ಅವನು ವಿವರಿಸಿದ ಇತರ ಯಹೂದಿ ವಿಶ್ವಾಸಿಗಳ ತಪ್ಪಾದ ಕ್ರಿಯೆಗಳಿಗೂ ವ್ಯತ್ಯಾಸವನ್ನು ಪರಿಚಯಿಸಲು **ಆದರೆ** ಎಂಬ ಪದವನ್ನು ಉಪಯೋಗಿಸುತ್ತಾನೆ. ವ್ಯತಿರಿಕ್ತತೆಯನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ಸಾಮಾನ್ಯ ವಿಧಾನವನ್ನು ಉಪಯೋಗಿಸಿರಿ. (ನೋಡಿರಿ: [[rc://*/ta/man/translate/grammar-connect-logic-contrast]])
2:14 sg53 rc://*/ta/man/translate/figs-metonymy οὐκ ὀρθοποδοῦσιν 1 ಇಲ್ಲಿ, **ನಡೆಯುವುದು** ಎಂಬ ಪದವು ಜನರು ಹೇಗೆ ವರ್ತಿಸುತ್ತಾರೆ ಅಥವಾ ತಮ್ಮ ಜೀವನವನ್ನು ನಡೆಸುತ್ತಾರೆ ಎಂಬುದನ್ನು ಸೂಚಿಸುವ ಒಂದು ರೂಪಕವಾಗಿದೆ. ಯಹೂದಿ ಸಂಸ್ಕೃತಿಯಲ್ಲಿ ಒಬ್ಬ ವ್ಯಕ್ತಿಯ ನಡವಳಿಕೆಯನ್ನು ಆ ವ್ಯಕ್ತಿಯು ಒಂದು ಹಾದಿಯಲ್ಲಿ ನಡೆಯುತ್ತಿರುವಂತೆ ಮಾತನಾಡಲಾಯಿತು. ನಿಮ್ಮ ಭಾಷೆಯಲ್ಲಿ ಅದು ಸಹಾಯಕವಾಗಿದ್ದರೆ, ಅದಕ್ಕೆ ಸಮನಾದ ಪದವನ್ನು ಉಪಯೋಗಿಸಿರಿ ಅಥವಾ ಸರಳ ಭಾಷೆಯಲ್ಲಿ ಅದರ ಅರ್ಥವನ್ನು ಹೇಳಬಹುದು. ಪರ್ಯಾಯ ಭಾಷಾಂತರ: “ಅವರು ಸರಿಯಾಗಿ ವರ್ತಿಸುತ್ತಿರಲಿಲ್ಲ” ಅಥವಾ “ಅವರು ತಮ್ಮ ಜೀವನವನ್ನು ಸರಿಯಾಗಿ ನಡೆಸುತ್ತಿರಲಿಲ್ಲ” (ನೋಡಿರಿ: [[rc://*/ta/man/translate/figs-metonymy]])
2:14 va3a rc://*/ta/man/translate/figs-abstractnouns τὴν ἀλήθειαν τοῦ εὐαγγελίου 1 ನಿಮ್ಮ ಭಾಷೆಯಲ್ಲಿ ಸತ್ಯದ ಕಲ್ಪನೆಗೆ ಒಂದು ಅಮೂರ್ತ ನಾಮಪದವನ್ನು ಉಪಯೋಗಿಸದಿದ್ದರೆ, ನೀವು ಅದೇ ಕಲ್ಪನೆಯನ್ನು ನಿಮ್ಮ ಭಾಷೆಯಲ್ಲಿ ಸಾಮಾನ್ಯವಾಗಿರುವ ಕೆಲವು ರೀತಿಯಲ್ಲಿ ವ್ಯಕ್ತಪಡಿಸಬಹುದು. [2:5](../02/05.md) ರಲ್ಲಿ **ಸುವಾರ್ತೆಯ ಸತ್ಯ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ಎಂದು ನೋಡಿರಿ. (ನೋಡಿರಿ: [[rc://*/ta/man/translate/figs-abstractnouns]])
2:14 s978 rc://*/ta/man/translate/figs-quotations εἰ σὺ Ἰουδαῖος, ὑπάρχων ἐθνικῶς καὶ οὐκ Ἰουδαϊκῶς ζῇς, πῶς τὰ ἔθνη ἀναγκάζεις Ἰουδαΐζειν 1 ಇದು ನೇರ ಉಲ್ಲೇಖದ ಆರಂಭವಾಗಿದ್ದು ಇದರಲ್ಲಿ ಪೌಲನು **ಕೇಫನಿಗೆ ಹೇಳಿದನ್ನು** ಉಲ್ಲೇಖಿಸುತ್ತಾನೆ. [2:21](../02/21.md) ರ ಕೊನೆಯವರೆಗೂ ಕೆಲವು ಸತ್ಯವೇದದ ವಿದ್ವಾಂಸರು ಈ ಉಲ್ಲೇಖವು ಈ ವಚನದ ಕೊನೆಯಲ್ಲಿ ಕೊನೆಗೊಳ್ಳುತ್ತದೆ ಎಂದು ಭಾವಿಸುತ್ತಾರೆ, ಆದರೆ ಇತರ ಸತ್ಯವೇದ ವಿದ್ವಾಂಸರು ಈ ಉಲ್ಲೇಖವು ಮುಂದುವರಿಯುತ್ತದೆ ಎಂದು ಭಾವಿಸುತ್ತಾರೆ. [2:15-21](../02/15.md) ರಲ್ಲಿ ಕೆಲವು ಸತ್ಯವೇದದ ವಿದ್ವಾಂಸರು ಪೌಲನ ಮಾತುಗಳ ಒಂದು ಭಾಗವು ಅವನು ಪೇತ್ರನಿಗೆ ಮತ್ತು ಹಾಜರಿದ್ದ ಯೆಹೂದ್ಯರಿಗೆ ಹೇಳಿದ ಮಾತನ್ನು ಸಂಕ್ಷಿಪ್ತಗೊಳಿಸುತ್ತಿರಬಹುದು ಎಂದು ಭಾವಿಸುತ್ತಾರೆ. [2:21](../02/21.md) ರ ಕೊನೆಯಲ್ಲಿ ಯು ಎಲ್‌ ಟಿ ಯ ಮೂಲಕ ಈ ಹಂತದಿಂದ ಉದ್ಧರಣ ಚಿಹ್ನೆಗಳನ್ನು ಉದ್ದರಣೆಗಳಾಗಿ ಉಪಯೋಗಿಸುತ್ತದೆ. ಪೌಲನು ಈ ವಚನದ ಅಂತ್ಯದವರೆಗೂ ತನ್ನನ್ನು ತಾನೇ ಉಲ್ಲೇಖಿಸುತ್ತಿದ್ದಾನೆಂದು ನೀವು ತೀರ್ಮಾನಿಸಿದರೆ, ಪೌಲನ ಮಾತುಗಳು ಇಲ್ಲಿಂದ ಈ ವಚನದ ಅಂತ್ಯದವರೆಗೆ ಸಂಪೂರ್ಣವಾದ, ನೇರ ಉಲ್ಲೇಖವೆಂದು ಸೂಚಿಸಲು ನಿಮ್ಮ ಭಾಷೆಯಲ್ಲಿ ಒಂದು ಸಾಮಾನ್ಯ ವಿಧಾನವನ್ನು ಉಪಯೋಗಿಸಿರಿ.(ನೋಡಿರಿ: [[rc://*/ta/man/translate/figs-quotations]])

Can't render this file because it is too large.