Edit 'tn_GAL.tsv' using 'tc-create-app'

This commit is contained in:
Vishwanath 2023-12-20 07:30:58 +00:00
parent 34076c30cf
commit 0ff4b7eb3a
1 changed files with 8 additions and 8 deletions

View File

@ -174,25 +174,25 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
2:9 uuss rc://*/ta/man/translate/figs-ellipsis ἡμεῖς εἰς τὰ ἔθνη, αὐτοὶ δὲ εἰς τὴν περιτομήν 1 ಅನೇಕ ಭಾಷೆಗಳಲ್ಲಿ ಒಂದು ವಾಕ್ಯವು ಸಂಪೂರ್ಣವಾಗಲು ಬೇಕಾದ ಕೆಲವು ಪದಗಳನ್ನು ಪೌಲನು ಬಿಟ್ಟುಬಿಟ್ಟಿದ್ದಾನೆ. ಅವನು ಬಹುಶಃ “ಹೋಗು” ಅಥವಾ “ಶುಭ ಸುವಾರ್ತೆಯನ್ನು ಸಾರು” ಎಂಬ ಪದಗಳನ್ನು ಬಿಟ್ಟುಬಿಡುತ್ತಾನೆ. ಇದು ನಿಮ್ಮ ಓದುಗರಿಗೆ ಸಹಾಯಕವಾಗಿದ್ದರೆ, ನೀವು ಸಂದರ್ಭದಿಂದ ಈ ಪದಗಳನ್ನು ಒದಗಿಸಬಹುದು. ಪರ್ಯಾಯ ಭಾಷಾಂತರ: “ನಾವು ಅನ್ಯಜನರ ಬಳಿಗೆ ಹೋಗೋಣ, ಅವರು ಸುನ್ನತಿಯವರ ಬಳಿಗೆ ಹೋಗಲಿ” ಅಥವಾ “ಯೆಹೂದ್ಯರಲ್ಲದ ಜನರಿಗೆ ಸುವಾರ್ತೆಯನ್ನು ಸಾರಲು ಮತ್ತು ಯೆಹೂದ್ಯರಲ್ಲದ ಜನರಿಗೆ ಸುವಾರ್ತೆಯನ್ನು ಸಾರಲು” (ನೋಡಿರಿ: [[rc://*/ta/man/translate/figs-ellipsis]])
2:9 j031 rc://*/ta/man/translate/figs-exclusive ἡμεῖς 1 ಪೌಲನು ಇಲ್ಲಿ **ನಾವು** ಎಂದು ಹೇಳಿದಾಗ, ಅವನು ಗಲಾತ್ಯದವರನ್ನು ಸೇರಿಸಿಕೊಳ್ಳುತ್ತಿಲ್ಲ, ಆದ್ದರಿಂದ **ನಾವು** ಪ್ರತ್ಯೇಕವಾಗಿರುತ್ತದೆ. ನಿಮ್ಮ ಭಾಷೆಯಲ್ಲಿ ಈ ನಮೂನೆಗಳನ್ನು ಗುರುತಿಸುವ ಅಗತ್ಯವಿರಬಹುದು. (ನೋಡಿರಿ: [[rc://*/ta/man/translate/figs-exclusive]])
2:9 n8en rc://*/ta/man/translate/figs-metonymy τὴν περιτομήν 1 [2:7](../02/07.md) ರಲ್ಲಿ **ಸುನ್ನತಿ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ನೋಡಿರಿ. (ನೋಡಿರಿ: [[rc://*/ta/man/translate/figs-metonymy]])
2:10 fpj8 rc://*/ta/man/translate/grammar-connect-exceptions μόνον τῶν πτωχῶν ἵνα μνημονεύωμεν 1 ಇಲ್ಲಿ, ** ಮಾತ್ರ** ಎಂಬ ಪದವು ಒಂದು ವಿನಾಯಿತಿ ಷರತ್ತನ್ನು ಪರಿಚಯಿಸುತ್ತದೆ, ಅದು [2:6](../02/06.md) ಕೊನೆಯಲ್ಲಿ ಪೌಲನ ಹೇಳಿಕೆಯನ್ನು ಅರ್ಹಗೊಳಿಸುತ್ತದೆ ಅಲ್ಲಿ ಪೌಲನು ಯೆರೂಸಲೇಮಿನ ನಾಯಕರು ತನ್ನ ಸಂದೇಶಕ್ಕೆ ಏನೂ ಸೇರಿಸಲಿಲ್ಲ ಎಂದು ಹೇಳಿದನು (ಅಂದರೆ ಅವರು ಬೇರೆ ಏನನ್ನೂ ಮಾಡಬೇಕೆಂದು ಅಥವಾ ಕಲಿಸಬೇಕೆಂದು ಅವನನ್ನು ಕೇಳಲಿಲ್ಲ). ನಿಮ್ಮ ಭಾಷೆಯಲ್ಲಿ ಸೂಕ್ತವಾದ ರೂಪವನ್ನು ಉಪಯೋಗಿಸಿ, ಇದರಿಂದಾಗಿ ಪೌಲನು [2:6](../02/06.md) ಇಲ್ಲಿ ತನ್ನ ಹೇಳಿಕೆಯ ಕೊನೆಯಲ್ಲಿ ವಿರುದ್ಧವಾದ ಹೇಳಿಕೆ ನೀಡುತ್ತಿದ್ದಾನೆ ಎಂದು ತೋರುವುದಿಲ್ಲ. (ನೋಡಿರಿ: [[rc://*/ta/man/translate/grammar-connect-exceptions]])
2:10 fpj8 rc://*/ta/man/translate/grammar-connect-exceptions μόνον τῶν πτωχῶν ἵνα μνημονεύωμεν 1 ಇಲ್ಲಿ, **ಮಾತ್ರ** ಎಂಬ ಪದವು ಒಂದು ವಿನಾಯಿತಿ ಷರತ್ತನ್ನು ಪರಿಚಯಿಸುತ್ತದೆ, ಅದು [2:6](../02/06.md) ಕೊನೆಯಲ್ಲಿ ಪೌಲನ ಹೇಳಿಕೆಯನ್ನು ಅರ್ಹಗೊಳಿಸುತ್ತದೆ ಅಲ್ಲಿ ಪೌಲನು ಯೆರೂಸಲೇಮಿನ ನಾಯಕರು ತನ್ನ ಸಂದೇಶಕ್ಕೆ ಏನೂ ಸೇರಿಸಲಿಲ್ಲ ಎಂದು ಹೇಳಿದನು (ಅಂದರೆ ಅವರು ಬೇರೆ ಏನನ್ನೂ ಮಾಡಬೇಕೆಂದು ಅಥವಾ ಕಲಿಸಬೇಕೆಂದು ಅವನನ್ನು ಕೇಳಲಿಲ್ಲ). ನಿಮ್ಮ ಭಾಷೆಯಲ್ಲಿ ಸೂಕ್ತವಾದ ರೂಪವನ್ನು ಉಪಯೋಗಿಸಿ, ಇದರಿಂದಾಗಿ ಪೌಲನು [2:6](../02/06.md) ಇಲ್ಲಿ ತನ್ನ ಹೇಳಿಕೆಯ ಕೊನೆಯಲ್ಲಿ ವಿರುದ್ಧವಾದ ಹೇಳಿಕೆ ನೀಡುತ್ತಿದ್ದಾನೆ ಎಂದು ತೋರುವುದಿಲ್ಲ. (ನೋಡಿರಿ: [[rc://*/ta/man/translate/grammar-connect-exceptions]])
2:10 v265 rc://*/ta/man/translate/figs-exclusive μνημονεύωμεν 1 ಪೌಲನು ಇಲ್ಲಿ **ನಾವು** ಎಂದು ಹೇಳಿದಾಗ, ಅವನು ಗಲಾತ್ಯದವರನ್ನು ಸೇರಿಸಿಕೊಳ್ಳುತ್ತಿಲ್ಲ, ಆದ್ದರಿಂದ **ನಾವು** ಪ್ರತ್ಯೇಕವಾಗಿರಬಹುದು. ನಿಮ್ಮ ಭಾಷೆಯಲ್ಲಿ ಈ ನಮೂನೆಗಳನ್ನು ಗುರುತಿಸುವ ಅಗತ್ಯವಿರಬಹುದು. (ನೋಡಿರಿ: [[rc://*/ta/man/translate/figs-exclusive]])
2:10 bbdk rc://*/ta/man/translate/figs-explicit τῶν πτωχῶν & μνημονεύωμεν 1 ಇಲ್ಲಿ, **ಬಡವರನ್ನು ನೆನಪು ಮಾಡಿಕೊಳ್ಳಿರಿ** ಬಡವರ ಸಾಮಗ್ರಿ ಅಗತ್ಯಗಳನ್ನು ನೆನಪು ಮಾಡುವುದನ್ನು ಸೂಚಿಸುತ್ತದೆ. ಇದು ನಿಮ್ಮ ಓದುಗರಿಗೆ ಸಹಾಯ ಮಾಡಿದರೆ, ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ನಾವು ಬಡವರ ಅಗತ್ಯಗಳನ್ನು ನೋಡಿಕೊಳ್ಳುವುದನ್ನು ನೆನಪಿಟ್ಟುಕೊಳ್ಳಬೇಕು” ಅಥವಾ “ನಾವು ಬಡವರಿಗೆ ಅವರ ಅಗತ್ಯತೆಗಳಿಗೆ ಸಹಾಯ ಮಾಡುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು” (ನೋಡಿರಿ: [[rc://*/ta/man/translate/figs-explicit]])
2:10 yfu3 rc://*/ta/man/translate/figs-nominaladj πτωχῶν 1 ಒಂದು ಗುಂಪಿನ ಜನರನ್ನು ವಿವರಿಸಲು ಪೌಲನು **ಬಡವರು** ಎಂಬ ಗುಣವಾಚಕವನ್ನು ನಾಮಪದವಾಗಿ ಉಪಯೋಗಿಸುತ್ತಿದ್ದಾನೆ. ನಿಮ್ಮ ಭಾಷೆ ಕೂಡ ಗುಣವಾಚಕಗಳನ್ನು ಅದೇ ರೀತಿ ಉಪಯೋಗಿಸಬಹುದು. ಇಲ್ಲದಿದ್ದರೆ, ನೀವು ಇದನ್ನು ನಾಮಪದ ಪದಗುಚ್ಛದೊಂದಿಗೆ ಭಾಷಾಂತರಿಸಬಹುದು. ಪರ್ಯಾಯ ಭಾಷಾಂತರ: “ಬಡವರಾದ ಜನರು” (ನೋಡಿರಿ: [[rc://*/ta/man/translate/figs-nominaladj]])
2:11 rdi8 rc://*/ta/man/translate/grammar-connect-logic-contrast δὲ 1 [2:11-13](../02/11.md) ರಲ್ಲಿ ಇಲ್ಲಿ, **ಆದರೆ** ಎಂಬ ಪದವು ಪೌಲನು ವಿವರಿಸುವ ಕ್ರಿಯೆಗಳು ಒಂದು ವ್ಯತಿರಿಕ್ತತೆಯನ್ನು ಪರಿಚಯಿಸುತ್ತದೆ [2:1-10](../02/01.md) ರಲ್ಲಿ ಇದು ತೆಗೆದುಕೊಂಡ ನಿರ್ಧಾರಕ್ಕೆ ವಿರುದ್ಧವಾಗಿದೆ. ವ್ಯತಿರಿಕ್ತತೆಯನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ನೈಸರ್ಗಿಕ ಮಾರ್ಗವನ್ನು ಉಪಯೋಗಿಸಿ. (ನೋಡಿರಿ: [[rc://*/ta/man/translate/grammar-connect-logic-contrast]])
2:11 qvig rc://*/ta/man/translate/grammar-connect-logic-result ὅτε & ἦλθεν Κηφᾶς εἰς Ἀντιόχειαν, κατὰ πρόσωπον αὐτῷ ἀντέστην, ὅτι κατεγνωσμένος ἦν 1 ನಿಮ್ಮ ಭಾಷೆಯಲ್ಲಿ ಇದು ಹೆಚ್ಚು ಸಾಮಾನ್ಯವಾಗಿದ್ದರೆ, ನೀವು ಈ ಪದಗುಚ್ಚಗಳ ಕ್ರಮವನ್ನು ಹಿಮ್ಮುಖಗೊಳಿಸಬಹುದು, ಯಾಕೆಂದರೆ ಎರಡನೇ ಪದಗುಚ್ಚವು ಮೊದಲ ಪದಗುಚ್ಚವನ್ನು ವಿವರಿಸಿದ ಫಲಿತಾಂಶದ ಕಾರಣವನ್ನು ನೀಡುತ್ತದೆ. ಪರ್ಯಾಯ ಭಾಷಾಂತರ: “ಆದರೆ ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ ನಾನು ಅವನ ಮುಖಾಂತರ ಅವನಿಗೆ ವಿರೋಧವಾಗಿ ಮಾತನಾಡಿದೆನು” (ನೋಡಿರಿ: [[rc://*/ta/man/translate/grammar-connect-logic-result]])
2:11 yuav rc://*/ta/man/translate/figs-go ἦλθεν 1 "ನಿಮ್ಮ ಭಾಷೆ ಈ ರೀತಿಯ ಸಂದರ್ಭಗಳಲ್ಲಿ **ಬಂದಿತು** ಗಿಂತ ಹೆಚ್ಚಾಗಿ ""ಹೋಗಿದೆ"" ಎಂದು ಹೇಳಬಹುದು. ಹೆಚ್ಚು ನೈಸರ್ಗಿಕವಾದದ್ದನ್ನು ಉಪಯೋಗಿಸಿ. ಪರ್ಯಾಯ ಭಾಷಾಂತರ: “ಹೋದ” (ನೋಡಿರಿ: [[rc://*/ta/man/translate/figs-go]])"
2:11 yuav rc://*/ta/man/translate/figs-go ἦλθεν 1 ನಿಮ್ಮ ಭಾಷೆ ಈ ರೀತಿಯ ಸಂದರ್ಭಗಳಲ್ಲಿ **ಬಂದಿತು** ಗಿಂತ ಹೆಚ್ಚಾಗಿ "ಹೋಗಿದೆ" ಎಂದು ಹೇಳಬಹುದು. ಹೆಚ್ಚು ನೈಸರ್ಗಿಕವಾದದ್ದನ್ನು ಉಪಯೋಗಿಸಿ. ಪರ್ಯಾಯ ಭಾಷಾಂತರ: “ಹೋದ” (ನೋಡಿರಿ: [[rc://*/ta/man/translate/figs-go]])"
2:11 c9h4 rc://*/ta/man/translate/figs-idiom κατὰ πρόσωπον αὐτῷ ἀντέστην 1 **ಅವನ ಮುಖಕ್ಕೆ ಅವನನ್ನು ಎದುರಿಸಿ** ಎಂಬ ಪದಗುಚ್ಚವು ಯಾರನ್ನಾದರೂ ಎದುರಿಸಲು ಅರ್ಥವಾಗುವ ಒಂದು ಭಾಷಾವೈಶಿಷ್ಟ್ಯವಾಗಿದೆ. ಇದನ್ನು ನಿರ್ದಿಷ್ಟವಾಗಿ ಉಲ್ಲೇಖಿಸಬಹುದು: (1) ಯಾರನ್ನಾದರೂ ನೇರವಾಗಿ, ಮುಖಾಮುಖಿಯಾಗಿ ಎದುರಿಸುವುದು. ನಿಮ್ಮ ಭಾಷೆಯಲ್ಲಿ ಅದು ಸಹಾಯಕವಾಗಿದ್ದರೆ, ನೀವು ಅದಕ್ಕೆ ಸಮನಾದ ಭಾಷಾವಿಜ್ಞಾನವನ್ನು ಉಪಯೋಗಿಸಬಹುದು ಅಥವಾ ಸರಳ ಭಾಷೆಯನ್ನು ಉಪಯೋಗಿಸಬಹುದು. ಪರ್ಯಾಯ ಭಾಷಾಂತರ: “ನಾನು ಅವನನ್ನು ನೇರವಾಗಿ ಎದುರಿಸಿದೆ” ಅಥವಾ “ನಾನು ಅವನನ್ನು ಮುಖಾಮುಖಿಯಾಗಿ ಎದುರಿಸಿದೆ” (2) ಸಾರ್ವಜನಿಕವಾಗಿ ಯಾರನ್ನಾದರೂ ಎದುರಿಸುವುದು. ([2:14](../02/14.md)) ರಲ್ಲಿ ಪದಗುಚ್ಚವನ್ನು ನೋಡಿರಿ “ಎಲ್ಲರ ಮುಂದೆ ನಾನು ಕೇಫನಿಗೆ ಹೇಳಿದೆನು”) ಪರ್ಯಾಯ ಭಾಷಾಂತರ: “ನಾನು ಅವನನ್ನು ಸಾರ್ವಜನಿಕವಾಗಿ ಎದುರಿಸಿದೆ” (ನೋಡಿರಿ: [[rc://*/ta/man/translate/figs-idiom]])
2:11 cr74 rc://*/ta/man/translate/figs-explicit κατεγνωσμένος ἦν 1 "ಇಲ್ಲಿ, **ಅವನು ಖಂಡಿತನಾಗಿ ನಿಂತನು**ಎಂಬ ಪದಗುಚ್ಚವು ""ಅವನು ದೂಷಣೆಗೆ ಅರ್ಹನಾಗಿದ್ದನು"" ಅಥವಾ ""ಅವನು ತಪ್ಪಿತಸ್ಥನಾಗಿದ್ದನು"" ಎಂದು ಅರ್ಥ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ:”ಅವನು ದೂಷಣೆಗೆ ಅರ್ಹನಾಗಿದ್ದನು ಅಥವಾ ಅವನು ತಪ್ಪಿತಸ್ಥನಾಗಿದ್ದನು” (ನೋಡಿರಿ: [[rc://*/ta/man/translate/figs-explicit]])"
2:11 cr74 rc://*/ta/man/translate/figs-explicit κατεγνωσμένος ἦν 1 ಇಲ್ಲಿ, **ಅವನು ಖಂಡಿತನಾಗಿ ನಿಂತನು**ಎಂಬ ಪದಗುಚ್ಚವು ""ಅವನು ದೂಷಣೆಗೆ ಅರ್ಹನಾಗಿದ್ದನು"" ಅಥವಾ ""ಅವನು ತಪ್ಪಿತಸ್ಥನಾಗಿದ್ದನು"" ಎಂದು ಅರ್ಥ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: ”ಅವನು ದೂಷಣೆಗೆ ಅರ್ಹನಾಗಿದ್ದನು ಅಥವಾ ಅವನು ತಪ್ಪಿತಸ್ಥನಾಗಿದ್ದನು” (ನೋಡಿರಿ: [[rc://*/ta/man/translate/figs-explicit]])"
2:12 yeeb rc://*/ta/man/translate/grammar-connect-logic-result γὰρ 1 ಇಲ್ಲಿ, **ಯಾಕೆಂದರೆ** ಎಂಬ ಪದವು ಪೌಲನು ಕೇಫನನ್ನು ಮುಖಾಮುಖಿಯಾಗಿ ವಿರೋಧಿಸಿದ್ದಕ್ಕೆ ಕಾರಣವನ್ನು ಪರಿಚಯಿಸುತ್ತದೆ (see [2:11](../02/11.md)) ಮತ್ತು [2:11](../02/11.md) ರಲ್ಲಿ ಕೇಫನು ದಂಡನೆಗೆ ಗುರಿಯಾಗಿದ್ದನು ಯಾವುದಕ್ಕೋಸ್ಕರ ಪೌಲನು ದೂಷಿಸಿದ್ದಾನೆ. ಒಂದು ಕಾರಣವನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ಒಂದು ಸಾಮಾನ್ಯ ವಿಧಾನವನ್ನು ಉಪಯೋಗಿಸಿರಿ. ನಿಮ್ಮ ಭಾಷೆಯಲ್ಲಿ ಒಂದು ಕ್ರಿಯೆಯ ಫಲಿತಾಂಶವನ್ನು ಹೇಳುವ ಮೊದಲು ಅದಕ್ಕೆ ಕಾರಣವನ್ನು ಹೇಳುವುದು ಹೆಚ್ಚು ಸಹಜವಾಗಿದ್ದರೆ, ವಚನದ ಸೇತುವೆಯನ್ನು ರಚಿಸುವ ಬಗ್ಗೆ ಟಿಪ್ಪಣಿಯನ್ನು [2:11](../02/11.md) ನೋಡಿರಿ. ಪರ್ಯಾಯ ಭಾಷಾಂತರ: “ಅದುವೇ ಕಾರಣ” ಅಥವಾ “ಪೇತ್ರನು ದೂಷಣೆಗೆ ಒಳಗಾದ ಕಾರಣವೆಂದರೆ” (ನೋಡಿರಿ: [[rc://*/ta/man/translate/grammar-connect-logic-result]])
2:12 hqcc rc://*/ta/man/translate/figs-go ἐλθεῖν & ἦλθον 1 ನಿಮ್ಮ ಭಾಷೆ ಈ ರೀತಿಯ ಸಂದರ್ಭಗಳಲ್ಲಿ **ಬಂದಿತು** ಬದಲಿಗೆ “ಹೋದರು” ಎಂದು ಹೇಳಬಹುದು. ಯಾವುದು ಹೆಚ್ಚು ಸಾಮಾನ್ಯವಾಗಿದೆಯೋ ಅದನ್ನು ಉಪಯೋಗಿಸಿರಿ. ಪರ್ಯಾಯ ಭಾಷಾಂತರ: “ಹೋದರು…ಅವರು ಹೋದರು” (ನೋಡಿರಿ: [[rc://*/ta/man/translate/figs-go]])
2:12 hqcc rc://*/ta/man/translate/figs-go ἐλθεῖν & ἦλθον 1 ನಿಮ್ಮ ಭಾಷೆ ಈ ರೀತಿಯ ಸಂದರ್ಭಗಳಲ್ಲಿ **ಬಂದು** ಬದಲಿಗೆ “ಹೋದರು” ಎಂದು ಹೇಳಬಹುದು. ಯಾವುದು ಹೆಚ್ಚು ಸಾಮಾನ್ಯವಾಗಿದೆಯೋ ಅದನ್ನು ಉಪಯೋಗಿಸಿರಿ. ಪರ್ಯಾಯ ಭಾಷಾಂತರ: “ಹೋದರು…ಅವರು ಹೋದರು” (ನೋಡಿರಿ: [[rc://*/ta/man/translate/figs-go]])
2:12 b23d rc://*/ta/man/translate/grammar-connect-logic-contrast δὲ 1 ಪೇತ್ರನು **ಕೆಲವು ಮಂದಿ ಯಾಕೋಬನಿಂದ ಬರುವ ಮುಂಚೆ** ಮತ್ತು **ಅವರು ಬಂದ** ನಂತರ ಹೇಗೆ ವರ್ತಿಸಿದನು ಎಂಬ ವ್ಯತ್ಯಾಸವನ್ನು ತೋರಿಸಲು ಪೌಲನು ಇಲ್ಲಿ **ಆದರೆ** ಎಂಬ ಪದವನ್ನು ಉಪಯೋಗಿಸುತ್ತಾನೆ. ವ್ಯತಿರಿಕ್ತತೆಯನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ಸಾಮಾನ್ಯ ವಿಧಾನವನ್ನು ಉಪಯೋಗಿಸಿರಿ. (ನೋಡಿರಿ: [[rc://*/ta/man/translate/grammar-connect-logic-contrast]])
2:12 a6gv ἀφώριζεν ἑαυτόν 1 ಪರ್ಯಾಯ ಭಾಷಾಂತರ: “ಯೆಹೂದ್ಯರಲ್ಲದ ವಿಶ್ವಾಸಿಗಳಿಂದ ದೂರವಿದ್ದನು”
2:12 z1kg rc://*/ta/man/translate/figs-explicit φοβούμενος τοὺς ἐκ περιτομῆς 1 ಇದು ನಿಮ್ಮ ಓದುಗರಿಗೆ ಸಹಾಯಕವಾದರೆ ಪೇತ್ರನು **ಹೆದರಿದನು** ಕಾರಣವನ್ನು ಸ್ಪಷ್ಟವಾಗಿ ಹೇಳಬಹುದು. [6:12](../06/12.md) ರಲ್ಲಿ ಅಲ್ಲಿ ಪೌಲನು ಗಲಾತ್ಯದ ವಿಶ್ವಾಸಿಗಳನ್ನು ಒತ್ತಾಯಿಸಲು ಪ್ರಯತ್ನಿಸುತ್ತಿದ್ದವರು ಹಿಂಸೆಗೊಳಗಾಗಲು ಬಯಸದ ಕಾರಣ ಹಾಗೆ ಮಾಡುತ್ತಿದ್ದರು ಎಂದು ಹೇಳುತ್ತಾರೆ. ಪರ್ಯಾಯ ಭಾಷಾಂತರ: “ಅವಿಶ್ವಾಸಿ ಯಹೂದಿಗಳು ಅವನನ್ನು ಹಿಂಸಿಸಬಹುದು ಎಂದು ಹೆದರುತ್ತಿದ್ದರು”(ನೋಡಿರಿ: [[rc://*/ta/man/translate/figs-explicit]])
2:12 fy79 rc://*/ta/man/translate/figs-metonymy τοὺς ἐκ περιτομῆς 1 [2:7](../02/07.md) ರಲ್ಲಿ **ಸುನ್ನತಿ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂಸಿದ್ದೀರಿ ಎಂದು ನೋಡಿರಿ. ಇಲ್ಲಿ, ಈ ಪದವು ಬಹುಶಃ ನಿರ್ದಿಷ್ಟವಾಗಿ ಯೇಸುವಿನಲ್ಲಿ ನಂಬಿಕೆಯಿಲ್ಲದ ಯಹೂದಿಗಳನ್ನು ಸೂಚಿಸುತ್ತದೆ, ಯಾಕೆಂದರೆ ಪೇತ್ರನು ಯಹೂದಿ ಕ್ರೈಸ್ತರಿಗೆ ಅಥವಾ ಯಾಕೋಬನು ಕಳುಹಿಸಿದ ಪುರುಷರಿಗೆ ಹೆದರುತ್ತಿರಲಿಲ್ಲ. (ನೋಡಿರಿ: [[rc://*/ta/man/translate/figs-metonymy]])
2:13 urwh rc://*/ta/man/translate/figs-explicit οἱ λοιποὶ Ἰουδαῖοι 1 ಇಲ್ಲಿ, ಪದಗುಚ್ಛ **ಉಳಿದ ಯಹೂದಿಗಳು** ಆಂತಿಯೋಕ್ಯದ ಇತರ ಯಹೂದಿ ವಿಶ್ವಾಸಿಗಳನ್ನು ಮಾತ್ರ ಸೂಚಿಸುತ್ತದೆ. ಇದು ನಿಮ್ಮ ಓದುಗರಿಗೆ ಉಪಯುಕ್ತವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. (ನೋಡಿರಿ: [[rc://*/ta/man/translate/figs-explicit]])
2:12 z1kg rc://*/ta/man/translate/figs-explicit φοβούμενος τοὺς ἐκ περιτομῆς 1 ಇದು ನಿಮ್ಮ ಓದುಗರಿಗೆ ಸಹಾಯಕವಾದರೆ ಪೇತ್ರನು **ಹೆದರಿದನು** ಕಾರಣವನ್ನು ಸ್ಪಷ್ಟವಾಗಿ ಹೇಳಬಹುದು. [6:12](../06/12.md) ರಲ್ಲಿ ಅಲ್ಲಿ ಪೌಲನು ಗಲಾತ್ಯದ ವಿಶ್ವಾಸಿಗಳನ್ನು ಒತ್ತಾಯಿಸಲು ಪ್ರಯತ್ನಿಸುತ್ತಿದ್ದವರು ಹಿಂಸೆಗೊಳಗಾಗಲು ಬಯಸದ ಕಾರಣ ಹಾಗೆ ಮಾಡುತ್ತಿದ್ದರು ಎಂದು ಹೇಳುತ್ತಾರೆ. ಪರ್ಯಾಯ ಭಾಷಾಂತರ: “ಅವಿಶ್ವಾಸಿ ಯೆಹೂದ್ಯರು ಅವನನ್ನು ಹಿಂಸಿಸಬಹುದು ಎಂದು ಹೆದರುತ್ತಿದ್ದರು”(ನೋಡಿರಿ: [[rc://*/ta/man/translate/figs-explicit]])
2:12 fy79 rc://*/ta/man/translate/figs-metonymy τοὺς ἐκ περιτομῆς 1 [2:7](../02/07.md) ರಲ್ಲಿ **ಸುನ್ನತಿ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂಸಿದ್ದೀರಿ ಎಂದು ನೋಡಿರಿ. ಇಲ್ಲಿ, ಈ ಪದವು ಬಹುಶಃ ನಿರ್ದಿಷ್ಟವಾಗಿ ಯೇಸುವಿನಲ್ಲಿ ನಂಬಿಕೆಯಿಲ್ಲದ ಯೆಹೂದ್ಯರನ್ನು ಸೂಚಿಸುತ್ತದೆ, ಯಾಕೆಂದರೆ ಪೇತ್ರನು ಯೆಹೂದ್ಯ ಕ್ರೈಸ್ತರಿಗೆ ಅಥವಾ ಯಾಕೋಬನು ಕಳುಹಿಸಿದ ಪುರುಷರಿಗೆ ಹೆದರುತ್ತಿರಲಿಲ್ಲ. (ನೋಡಿರಿ: [[rc://*/ta/man/translate/figs-metonymy]])
2:13 urwh rc://*/ta/man/translate/figs-explicit οἱ λοιποὶ Ἰουδαῖοι 1 ಇಲ್ಲಿ, ಪದಗುಚ್ಛ **ಉಳಿದ ಯೆಹೂದ್ಯರು** ಆಂತಿಯೋಕ್ಯದ ಇತರ ಯೆಹೂದ್ಯ ವಿಶ್ವಾಸಿಗಳನ್ನು ಮಾತ್ರ ಸೂಚಿಸುತ್ತದೆ. ಇದು ನಿಮ್ಮ ಓದುಗರಿಗೆ ಉಪಯುಕ್ತವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. (ನೋಡಿರಿ: [[rc://*/ta/man/translate/figs-explicit]])
2:13 nkrh rc://*/ta/man/translate/grammar-connect-logic-result ὥστε 1 ಇಲ್ಲಿ, **ಆದ್ದರಿಂದ** ಎಂಬ ಪದಗುಚ್ಚವು ಕೇಫನ ಕಪಟ ಕೃತ್ಯಗಳ ಫಲಿತಾಂಶವನ್ನು ಪರಿಚಯಿಸುತ್ತದೆ (ನೋಡಿರಿ [2:12](../02/12.md)) ಮತ್ತು **ಉಳಿದ ಯೆಹೂದ್ಯರು** ಯಾರು **ಅವನೊಂದಿಗೆ ಸೇರಿಕೊಂಡರು**. ಇದರ ಪರಿಣಾಮವಾಗಿ **ಬಾರ್ನಬನು ಅವರ ಕಪಟದಿಂದ ತಪ್ಪುದಾರಿಗೆ ಎಳೆದನು**. ಪರ್ಯಾಯ ಭಾಷಾಂತರ: “ಇದರ ಪರಿಣಾಮವಾಗಿ” (ನೋಡಿರಿ: [[rc://*/ta/man/translate/grammar-connect-logic-result]])
2:13 iau6 rc://*/ta/man/translate/figs-explicit συναπήχθη αὐτῶν τῇ ὑποκρίσει 1 ಇಲ್ಲಿ **ತಪ್ಪಿಸಿಕೊಂಡು ಹೋಗು** ಎಂಬ ಪದಗುಚ್ಚದ ಅರ್ಥ ಯಾರನ್ನಾದರೂ ತಪ್ಪು ರೀತಿಯಲ್ಲಿ ಯೋಚಿಸಲು ಅಥವಾ ವರ್ತಿಸಲು ಪ್ರೇರೇಪಿಸುವುದು. ಇದು ನಿಮ್ಮ ಓದುಗರಿಗೆ ಉಪಯುಕ್ತವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ಅವರ ಕಪಟ ನಡವಳಿಕೆಯಿಂದ ಪ್ರಭಾವಿತರಾಗಿದ್ದರು” ಅಥವಾ “ಅವರ ಕಪಟ ನಡವಳಿಕೆಯಿಂದ ಪ್ರಭಾವಿತರಾಗಿದ್ದರು” ಆದ್ದರಿಂದ “ಅವರು ಕಪಟವಾಗಿ ವರ್ತಿಸಿದರು ಅಥವಾ ಅವರ ಕಪಟ ನಡವಳಿಕೆಯಿಂದ ಪ್ರಭಾವಿತರಾಗಿದ್ದರು ಆದ್ದರಿಂದ ಅವರು ಕಪಟವಾಗಿ ವರ್ತಿಸುವಲ್ಲಿ ಅವರನ್ನು ಸೇರಿದರು” (ನೋಡಿರಿ: [[rc://*/ta/man/translate/figs-explicit]])
2:13 v4cj rc://*/ta/man/translate/figs-activepassive καὶ Βαρναβᾶς συναπήχθη αὐτῶν τῇ ὑποκρίσει 1 ನಿಮ್ಮ ಭಾಷೆಯಲ್ಲಿ ಈ ರೀತಿ ನಿಷ್ರಿ ರೂಪವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ಅವರು ಬಾರ್ನಬನನ್ನು ಸಹ ತಮ್ಮ ಕಪಟದಿಂದ ತಪ್ಪುದಾರಿಗೆ ಎಳೆದರು” (ನೋಡಿರಿ: [[rc://*/ta/man/translate/figs-activepassive]])
2:13 v4cj rc://*/ta/man/translate/figs-activepassive καὶ Βαρναβᾶς συναπήχθη αὐτῶν τῇ ὑποκρίσει 1 ನಿಮ್ಮ ಭಾಷೆಯಲ್ಲಿ ಈ ರೀತಿ ಕರ್ಮಣಿ ಪ್ರಯೋಗವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಕರ್ತರಿ ಪ್ರಯೋಗದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ಅವರು ಬಾರ್ನಬನನ್ನು ಸಹ ತಮ್ಮ ಕಪಟದಿಂದ ತಪ್ಪುದಾರಿಗೆ ಎಳೆದರು” (ನೋಡಿರಿ: [[rc://*/ta/man/translate/figs-activepassive]])
2:13 vmkj rc://*/ta/man/translate/figs-abstractnouns αὐτῶν τῇ ὑποκρίσει 1 ನಿಮ್ಮ ಭಾಷೆಯಲ್ಲಿ **ಕಪಟತನ** ಎಂಬ ಪರಿಕಲ್ಪನೆಗೆ ಅಮೂರ್ತ ನಾಮಪದವಿಲ್ಲದಿದ್ದರೆ, ನೀವು ಅದೇ ಪರಿಕಲ್ಪನೆಯನ್ನು **ಕಪಟ** ಎಂಬ ಗುಣವಾಚಕದೊಂದಿಗೆ ವ್ಯಕ್ತಪಡಿಸಬಹುದು, ಅಥವಾ ನಿಮ್ಮ ಭಾಷೆಯಲ್ಲಿ ಸಾಮಾನ್ಯವಾಗಿರುವ ಇತರ ರೀತಿಯಲ್ಲಿ ನೀವು ಅರ್ಥವನ್ನು ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ:” ಅವರ ಕಪಟ ವರ್ತನೆಯಿಂದ” ಅಥವಾ “ಅವರ ಕಪಟ ಕೃತ್ಯಗಳಿಂದ” (ನೋಡಿರಿ: [[rc://*/ta/man/translate/figs-abstractnouns]])
2:14 k16c rc://*/ta/man/translate/grammar-connect-logic-contrast ἀλλ’ 1 [2:12-13](../02/12.md) ರಲ್ಲಿ ಇಲ್ಲಿ, ಪೌಲನು ತನ್ನ ಕ್ರಿಯೆಗಳಿಗೂ ಕೇಫನ, ಬಾರ್ನಬನ, ಮತ್ತು ಅವನು ವಿವರಿಸಿದ ಇತರ ಯಹೂದಿ ವಿಶ್ವಾಸಿಗಳ ತಪ್ಪಾದ ಕ್ರಿಯೆಗಳಿಗೂ ವ್ಯತ್ಯಾಸವನ್ನು ಪರಿಚಯಿಸಲು **ಆದರೆ** ಎಂಬ ಪದವನ್ನು ಉಪಯೋಗಿಸುತ್ತಾನೆ. ವ್ಯತಿರಿಕ್ತತೆಯನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ಸಾಮಾನ್ಯ ವಿಧಾನವನ್ನು ಉಪಯೋಸಿರಿ. (ನೋಡಿರಿ: [[rc://*/ta/man/translate/grammar-connect-logic-contrast]])
2:14 sg53 rc://*/ta/man/translate/figs-metonymy οὐκ ὀρθοποδοῦσιν 1 ಇಲ್ಲಿ, **ನಡೆಯುವುದು** ಎಂಬ ಪದವು ಜನರು ಹೇಗೆ ವರ್ತಿಸುತ್ತಾರೆ ಅಥವಾ ತಮ್ಮ ಜೀವನವನ್ನು ನಡೆಸುತ್ತಾರೆ ಎಂಬುದನ್ನು ಸೂಚಿಸುವ ಒಂದು ರೂಪಕವಾಗಿದೆ. ಯಹೂದಿ ಸಂಸ್ಕೃತಿಯಲ್ಲಿ ಒಬ್ಬ ವ್ಯಕ್ತಿಯ ನಡವಳಿಕೆಯನ್ನು ಆ ವ್ಯಕ್ತಿಯು ಒಂದು ಹಾದಿಯಲ್ಲಿ ನಡೆಯುತ್ತಿರುವಂತೆ ಮಾತನಾಡಲಾಯಿತು. ನಿಮ್ಮ ಭಾಷೆಯಲ್ಲಿ ಅದು ಸಹಾಯಕವಾಗಿದ್ದರೆ, ಅದಕ್ಕೆ ಸಮನಾದ ಪದವನ್ನು ಉಪಯೋಗಿಸಿರಿ ಅಥವಾ ಸರಳ ಭಾಷೆಯಲ್ಲಿ ಅದರ ಅರ್ಥವನ್ನು ಹೇಳಬಹುದು. ಪರ್ಯಾಯ ಭಾಷಾಂತರ: “ಅವರು ಸರಿಯಾಗಿ ವರ್ತಿಸುತ್ತಿರಲಿಲ್ಲ” ಅಥವಾ “ಅವರು ತಮ್ಮ ಜೀವನವನ್ನು ಸರಿಯಾಗಿ ನಡೆಸುತ್ತಿರಲಿಲ್ಲ” (ನೋಡಿರಿ: [[rc://*/ta/man/translate/figs-metonymy]])

Can't render this file because it is too large.