Edit 'tn_GAL.tsv' using 'tc-create-app'

This commit is contained in:
Vishwanath 2023-12-20 07:28:09 +00:00
parent dc2b6db0cc
commit 34076c30cf
1 changed files with 1 additions and 1 deletions

View File

@ -170,7 +170,7 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
2:9 he6q rc://*/ta/man/translate/figs-metaphor οἱ δοκοῦντες στῦλοι εἶναι 1 ಇಲ್ಲಿ, ಯೆರೂಸಲೇಮಿನ ವಿಶ್ವಾಸಿಗಳ ಮುಖಂಡರಾಗಿದ್ದ ಯಾಕೋಬ, ಕೇಫ ಮತ್ತು ಯೋಹಾನರನ್ನು **ಸ್ತಂಭಗಳು** ಎಂದು ಕರೆಯಲಾಗಿದೆ. ಆ ಸಂಸ್ಕೃತಿಯಲ್ಲಿ ಒಂದು ಗುಂಪಿನ ಪ್ರಮುಖ ನಾಯಕರು ಕೆಲವೊಮ್ಮೆ ಗುಂಪಿಗೆ ನೀಡಿದ ಬೆಂಬಲದ ಕಾರಣ **ಸ್ತಂಭಗಳು** ಎಂದು ಕರೆಯುತ್ತಾರೆ. ಇದು ನಿಮ್ಮ ಭಾಷೆಯಲ್ಲಿ ಸಹಾಯಕವಾಗಿದ್ದರೆ, ನಿಮ್ಮ ಸಂಸ್ಕೃತಿಯಿಂದ ನೀವು ಸಮಾನವಾದ ರೂಪಕವನ್ನು ಉಪಯೋಗಿಸಬಹುದು. ಬದಲಾಗಿ,(ನೋಡಿರಿ: [[rc://*/ta/man/translate/figs-metaphor]])
2:9 e5rm rc://*/ta/man/translate/translate-symaction δεξιὰς ἔδωκαν ἐμοὶ καὶ Βαρναβᾷ κοινωνίας, ἵνα ἡμεῖς εἰς τὰ ἔθνη, αὐτοὶ δὲ εἰς τὴν περιτομήν 1 ಇಲ್ಲಿ, **ಬಲಗೈಯನ್ನು ನೀಡಿದೆ** ಎಂಬುದು ಒಪ್ಪಿಗೆಯನ್ನು ಸೂಚಿಸುವ ಕ್ರಿಯೆಯಾಗಿದೆ. ಕೈಕುಲುಕುವಿಕೆಯು ಒಬ್ಬರನ್ನೊಬ್ಬರು ಒಪ್ಪಿಕೊಂಡಿರುವುದನ್ನು ಮತ್ತು ಒಂದೇ ಗುರಿಯತ್ತ ಸುವಾರ್ತಾ ಸೇವೆಯ ಸಹೋದ್ಯೋಗಿಗಳಾಗಿ ಒಟ್ಟಿಗೆ ಕೆಲಸ ಮಾಡುವ ವಾಗ್ದಾನವನ್ನು ಮಾಡಿರುವುದನ್ನು ಸೂಚಿಸುತ್ತದೆ. ಮೂಲಭೂತವಾಗಿ, ಅವರು ಸಹಭಾಗಿತ್ವದಲ್ಲಿರಲು ಒಪ್ಪಿಕೊಂಡರು, ಮತ್ತು ಪರಸ್ಪರರ ಬಲಗೈಯನ್ನು ಹೊಡೆಯುವುದು ಇದನ್ನು ಸೂಚಿಸಿತು. ನಿಮ್ಮ ಸಂಸ್ಕೃತಿಯಲ್ಲಿ ಇದೇ ರೀತಿಯ ಅರ್ಥವಿರುವ ಒಂದು ಸನ್ನಿವೇಶವಿದ್ದರೆ, ಅದನ್ನು ನಿಮ್ಮ ಭಾಷಾಂತರದಲ್ಲಿ ಇಲ್ಲಿ ಉಪಯೋಗಿಸುವ ಬಗ್ಗೆ ನೀವು ಯೋಚಿಸಬಹುದು. ಪರ್ಯಾಯ ಭಾಷಾಂತರ: “ನಾವು ಅನ್ಯಜನಾಂಗಗಳಿಗೆ ಮತ್ತು ಅವರು ಸುನ್ನತಿಗೆ ಎಂದು ದೃಢಪಡಿಸಿದರು” (ನೋಡಿರಿ: [[rc://*/ta/man/translate/translate-symaction]])
2:9 yxvz rc://*/ta/man/translate/figs-abstractnouns κοινωνίας 1 ನಿಮ್ಮ ಭಾಷೆಯಲ್ಲಿ **ಸಹಭಾಗಿತ್ವ** ಎಂಬ ಪರಿಕಲ್ಪನೆಗೆ ಒಂದು ಅಮೂರ್ತ ನಾಮಪದವನ್ನು ಉಪಯೋಗಿಸದಿದ್ದರೆ, ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾಗಿರುವ ಬೇರೆ ರೀತಿಯಲ್ಲಿ ಅದೇ ಪರಿಕಲ್ಪನೆಯನ್ನು ನೀವು ವ್ಯಕ್ತಪಡಿಸಬಹುದು. (ನೋಡಿರಿ: [[rc://*/ta/man/translate/figs-abstractnouns]])
2:9 bl9v rc://*/ta/man/translate/grammar-connect-logic-goal ἵνα 1 ** ಆದ್ದರಿಂದ** ಎಂಬ ಪದಗುಚ್ಚವು ಉದ್ದೇಶದ ಷರತ್ತನ್ನು ಪರಿಚಯಿಸುತ್ತದೆ. ** ಯಾಕೋಬ, ಕೇಫ ಮತ್ತು ಯೋಹಾನರು… ಬಾರ್ನಬ ಮತ್ತು ಪೌಲರಿಗೆ** ಸಹಭಾಗಿತ್ವದ ಬಲಗೈಯನ್ನು ಕೊಟ್ಟರು. ಉದ್ದೇಶದ ಷರತ್ತನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ಸರಳ ಮಾರ್ಗವನ್ನು ಉಪಯೋಗಿಸಿ. ಪರ್ಯಾಯ ಭಾಷಾಂತರ: “ಅದರ ಸಲುವಾಗಿ” (ನೋಡಿರಿ: [[rc://*/ta/man/translate/grammar-connect-logic-goal]])
2:9 bl9v rc://*/ta/man/translate/grammar-connect-logic-goal ἵνα 1 **ಆದ್ದರಿಂದ** ಎಂಬ ಪದಗುಚ್ಚವು ಉದ್ದೇಶದ ಷರತ್ತನ್ನು ಪರಿಚಯಿಸುತ್ತದೆ. ** ಯಾಕೋಬ, ಕೇಫ ಮತ್ತು ಯೋಹಾನರು… ಬಾರ್ನಬ ಮತ್ತು ಪೌಲರಿಗೆ** ಸಹಭಾಗಿತ್ವದ ಬಲಗೈಯನ್ನು ಕೊಟ್ಟರು. ಉದ್ದೇಶದ ಷರತ್ತನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ಸರಳ ಮಾರ್ಗವನ್ನು ಉಪಯೋಗಿಸಿ. ಪರ್ಯಾಯ ಭಾಷಾಂತರ: “ಅದರ ಸಲುವಾಗಿ” (ನೋಡಿರಿ: [[rc://*/ta/man/translate/grammar-connect-logic-goal]])
2:9 uuss rc://*/ta/man/translate/figs-ellipsis ἡμεῖς εἰς τὰ ἔθνη, αὐτοὶ δὲ εἰς τὴν περιτομήν 1 ಅನೇಕ ಭಾಷೆಗಳಲ್ಲಿ ಒಂದು ವಾಕ್ಯವು ಸಂಪೂರ್ಣವಾಗಲು ಬೇಕಾದ ಕೆಲವು ಪದಗಳನ್ನು ಪೌಲನು ಬಿಟ್ಟುಬಿಟ್ಟಿದ್ದಾನೆ. ಅವನು ಬಹುಶಃ “ಹೋಗು” ಅಥವಾ “ಶುಭ ಸುವಾರ್ತೆಯನ್ನು ಸಾರು” ಎಂಬ ಪದಗಳನ್ನು ಬಿಟ್ಟುಬಿಡುತ್ತಾನೆ. ಇದು ನಿಮ್ಮ ಓದುಗರಿಗೆ ಸಹಾಯಕವಾಗಿದ್ದರೆ, ನೀವು ಸಂದರ್ಭದಿಂದ ಈ ಪದಗಳನ್ನು ಒದಗಿಸಬಹುದು. ಪರ್ಯಾಯ ಭಾಷಾಂತರ: “ನಾವು ಅನ್ಯಜನರ ಬಳಿಗೆ ಹೋಗೋಣ, ಅವರು ಸುನ್ನತಿಯವರ ಬಳಿಗೆ ಹೋಗಲಿ” ಅಥವಾ “ಯೆಹೂದ್ಯರಲ್ಲದ ಜನರಿಗೆ ಸುವಾರ್ತೆಯನ್ನು ಸಾರಲು ಮತ್ತು ಯೆಹೂದ್ಯರಲ್ಲದ ಜನರಿಗೆ ಸುವಾರ್ತೆಯನ್ನು ಸಾರಲು” (ನೋಡಿರಿ: [[rc://*/ta/man/translate/figs-ellipsis]])
2:9 j031 rc://*/ta/man/translate/figs-exclusive ἡμεῖς 1 ಪೌಲನು ಇಲ್ಲಿ **ನಾವು** ಎಂದು ಹೇಳಿದಾಗ, ಅವನು ಗಲಾತ್ಯದವರನ್ನು ಸೇರಿಸಿಕೊಳ್ಳುತ್ತಿಲ್ಲ, ಆದ್ದರಿಂದ **ನಾವು** ಪ್ರತ್ಯೇಕವಾಗಿರುತ್ತದೆ. ನಿಮ್ಮ ಭಾಷೆಯಲ್ಲಿ ಈ ನಮೂನೆಗಳನ್ನು ಗುರುತಿಸುವ ಅಗತ್ಯವಿರಬಹುದು. (ನೋಡಿರಿ: [[rc://*/ta/man/translate/figs-exclusive]])
2:9 n8en rc://*/ta/man/translate/figs-metonymy τὴν περιτομήν 1 [2:7](../02/07.md) ರಲ್ಲಿ **ಸುನ್ನತಿ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ನೋಡಿರಿ. (ನೋಡಿರಿ: [[rc://*/ta/man/translate/figs-metonymy]])

Can't render this file because it is too large.