Edit 'tn_GAL.tsv' using 'tc-create-app'

This commit is contained in:
Vishwanath 2023-12-20 07:27:39 +00:00
parent 21b973a7f3
commit dc2b6db0cc
1 changed files with 2 additions and 2 deletions

View File

@ -165,8 +165,8 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
2:8 yh9s rc://*/ta/man/translate/figs-explicit ὁ 1 ಇಲ್ಲಿ **ಒಬ್ಬನು** ಎಂದರೆ ದೇವರು. ಇದು ನಿಮ್ಮ ಓದುಗರಿಗೆ ಸಹಾಯಕವಾಗಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ದೇವರು” (ನೋಡಿರಿ: [[rc://*/ta/man/translate/figs-explicit]])
2:8 e5wv rc://*/ta/man/translate/figs-metonymy τῆς περιτομῆς 1 [2:7](../02/07.md) ರಲ್ಲಿ **ಸುನ್ನತಿ** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ನೋಡಿರಿ. (ನೋಡಿರಿ: [[rc://*/ta/man/translate/figs-metonymy]])
2:8 n1b6 rc://*/ta/man/translate/figs-ellipsis ἐνήργησεν καὶ ἐμοὶ εἰς τὰ ἔθνη 1 ಅನೇಕ ಭಾಷೆಗಳಲ್ಲಿ ಒಂದು ವಾಕ್ಯವು ಸಂಪೂರ್ಣವಾಗಲು ಬೇಕಾದ ಕೆಲವು ಪದಗಳನ್ನು ಪೌಲನು ಬಿಟ್ಟುಬಿಟ್ಟಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯಕವಾಗಿದ್ದರೆ, ನೀವು ಸಂದರ್ಭದಿಂದ ಈ ಪದಗಳನ್ನು ಒದಗಿಸಬಹುದು. ಪರ್ಯಾಯ ಭಾಷಾಂತರ: “ನಾನು ಅನ್ಯಜನರಿಗೆ ಅಪೊಸ್ತಲನಾಗಿರುವಂತೆ ಆತನು ನನ್ನಲ್ಲಿ ಕೆಲಸಮಾಡಿದನು” ಅಥವಾ “ಆತನು ನನ್ನ ಮೂಲಕ ಅನ್ಯಜನರಿಗೆ ಅಪೊಸ್ತಲನಾಗಿರುವದಕ್ಕೂ” (ನೋಡಿರಿ: [[rc://*/ta/man/translate/figs-ellipsis]])
2:9 qfp1 rc://*/ta/man/translate/figs-abstractnouns γνόντες τὴν χάριν τὴν δοθεῖσάν μοι 1 "ಅಮೂರ್ತ ನಾಮಪದ **ಕೃಪೆ** ಎಂದರೆ ಯೆಹೂದ್ಯರಲ್ಲದವರಿಗೆ ಸುವಾರ್ತೆಯನ್ನು ಸಾರುವ ಕಾರ್ಯವನ್ನು ದಯೆಯಿಂದ ದೇವರು ಪೌಲನಿಗೆ ಕೊಟ್ಟಿರುವುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ **ಕೃಪೆ** ಎಂಬ ಕಲ್ಪನೆಗೆ ಅಮೂರ್ತ ನಾಮಪದವು ಇಲ್ಲದಿದ್ದರೆ, ನೀವು ಅದೇ ಕಲ್ಪನೆಯನ್ನು ""ಕೃಪೆಯಾಗಿ"" ಅಥವಾ ""ದಯೆಯಿಂದ"" ನಂತಹ ಕ್ರಿಯಾವಿಶೇಷಣದೊಂದಿಗೆ ವ್ಯಕ್ತಪಡಿಸಬಹುದು, ಅಥವಾ ನಿಮ್ಮ ಭಾಷೆಯಲ್ಲಿ ಸಾಮಾನ್ಯವಾಗಿರುವ ಇತರ ರೀತಿಯಲ್ಲಿ ನೀವು ಅರ್ಥವನ್ನು ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ: “ದೇವರು ತನ್ನ ಕೃಪೆಯಿಂದ ನನಗೆ ಕೊಟ್ಟಿರುವ ಸೇವೆಯನ್ನು ನಾನು ತಿಳಿದುಕೊಂಡಿದ್ದೇನೆ” (ನೋಡಿರಿ: [[rc://*/ta/man/translate/figs-abstractnouns]])"
2:9 dt40 rc://*/ta/man/translate/figs-activepassive τὴν δοθεῖσάν 1 ನಿಮ್ಮ ಭಾಷೆಯಲ್ಲಿ ಈ ರೀತಿ ನಿಷ್ರಿ ರೂಪವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸರಳವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ದೇವರು ಕೊಟ್ಟಂತಹ” (ನೋಡಿರಿ: [[rc://*/ta/man/translate/figs-activepassive]])
2:9 qfp1 rc://*/ta/man/translate/figs-abstractnouns γνόντες τὴν χάριν τὴν δοθεῖσάν μοι 1 ಅಮೂರ್ತ ನಾಮಪದ **ಕೃಪೆ** ಎಂದರೆ ಯೆಹೂದ್ಯರಲ್ಲದವರಿಗೆ ಸುವಾರ್ತೆಯನ್ನು ಸಾರುವ ಕಾರ್ಯವನ್ನು ದಯೆಯಿಂದ ದೇವರು ಪೌಲನಿಗೆ ಕೊಟ್ಟಿರುವುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ **ಕೃಪೆ** ಎಂಬ ಕಲ್ಪನೆಗೆ ಅಮೂರ್ತ ನಾಮಪದವು ಇಲ್ಲದಿದ್ದರೆ, ನೀವು ಅದೇ ಕಲ್ಪನೆಯನ್ನು "ಕೃಪೆಯಾಗಿ" ಅಥವಾ "ದಯೆಯಿಂದ" ನಂತಹ ಕ್ರಿಯಾವಿಶೇಷಣದೊಂದಿಗೆ ವ್ಯಕ್ತಪಡಿಸಬಹುದು, ಅಥವಾ ನಿಮ್ಮ ಭಾಷೆಯಲ್ಲಿ ಸಾಮಾನ್ಯವಾಗಿರುವ ಇತರ ರೀತಿಯಲ್ಲಿ ನೀವು ಅರ್ಥವನ್ನು ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ: “ದೇವರು ತನ್ನ ಕೃಪೆಯಿಂದ ನನಗೆ ಕೊಟ್ಟಿರುವ ಸೇವೆಯನ್ನು ನಾನು ತಿಳಿದುಕೊಂಡಿದ್ದೇನೆ” (ನೋಡಿರಿ: [[rc://*/ta/man/translate/figs-abstractnouns]])"
2:9 dt40 rc://*/ta/man/translate/figs-activepassive τὴν δοθεῖσάν 1 ನಿಮ್ಮ ಭಾಷೆಯಲ್ಲಿ ಈ ರೀತಿ ಕರ್ಮಣಿ ಪ್ರಯೋಗವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಕರ್ತರಿ ಪ್ರಯೋಗದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸರಳವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ದೇವರು ಕೊಟ್ಟಂತಹ” (ನೋಡಿರಿ: [[rc://*/ta/man/translate/figs-activepassive]])
2:9 he6q rc://*/ta/man/translate/figs-metaphor οἱ δοκοῦντες στῦλοι εἶναι 1 ಇಲ್ಲಿ, ಯೆರೂಸಲೇಮಿನ ವಿಶ್ವಾಸಿಗಳ ಮುಖಂಡರಾಗಿದ್ದ ಯಾಕೋಬ, ಕೇಫ ಮತ್ತು ಯೋಹಾನರನ್ನು **ಸ್ತಂಭಗಳು** ಎಂದು ಕರೆಯಲಾಗಿದೆ. ಆ ಸಂಸ್ಕೃತಿಯಲ್ಲಿ ಒಂದು ಗುಂಪಿನ ಪ್ರಮುಖ ನಾಯಕರು ಕೆಲವೊಮ್ಮೆ ಗುಂಪಿಗೆ ನೀಡಿದ ಬೆಂಬಲದ ಕಾರಣ **ಸ್ತಂಭಗಳು** ಎಂದು ಕರೆಯುತ್ತಾರೆ. ಇದು ನಿಮ್ಮ ಭಾಷೆಯಲ್ಲಿ ಸಹಾಯಕವಾಗಿದ್ದರೆ, ನಿಮ್ಮ ಸಂಸ್ಕೃತಿಯಿಂದ ನೀವು ಸಮಾನವಾದ ರೂಪಕವನ್ನು ಉಪಯೋಗಿಸಬಹುದು. ಬದಲಾಗಿ,(ನೋಡಿರಿ: [[rc://*/ta/man/translate/figs-metaphor]])
2:9 e5rm rc://*/ta/man/translate/translate-symaction δεξιὰς ἔδωκαν ἐμοὶ καὶ Βαρναβᾷ κοινωνίας, ἵνα ἡμεῖς εἰς τὰ ἔθνη, αὐτοὶ δὲ εἰς τὴν περιτομήν 1 ಇಲ್ಲಿ, **ಬಲಗೈಯನ್ನು ನೀಡಿದೆ** ಎಂಬುದು ಒಪ್ಪಿಗೆಯನ್ನು ಸೂಚಿಸುವ ಕ್ರಿಯೆಯಾಗಿದೆ. ಕೈಕುಲುಕುವಿಕೆಯು ಒಬ್ಬರನ್ನೊಬ್ಬರು ಒಪ್ಪಿಕೊಂಡಿರುವುದನ್ನು ಮತ್ತು ಒಂದೇ ಗುರಿಯತ್ತ ಸುವಾರ್ತಾ ಸೇವೆಯ ಸಹೋದ್ಯೋಗಿಗಳಾಗಿ ಒಟ್ಟಿಗೆ ಕೆಲಸ ಮಾಡುವ ವಾಗ್ದಾನವನ್ನು ಮಾಡಿರುವುದನ್ನು ಸೂಚಿಸುತ್ತದೆ. ಮೂಲಭೂತವಾಗಿ, ಅವರು ಸಹಭಾಗಿತ್ವದಲ್ಲಿರಲು ಒಪ್ಪಿಕೊಂಡರು, ಮತ್ತು ಪರಸ್ಪರರ ಬಲಗೈಯನ್ನು ಹೊಡೆಯುವುದು ಇದನ್ನು ಸೂಚಿಸಿತು. ನಿಮ್ಮ ಸಂಸ್ಕೃತಿಯಲ್ಲಿ ಇದೇ ರೀತಿಯ ಅರ್ಥವಿರುವ ಒಂದು ಸನ್ನಿವೇಶವಿದ್ದರೆ, ಅದನ್ನು ನಿಮ್ಮ ಭಾಷಾಂತರದಲ್ಲಿ ಇಲ್ಲಿ ಉಪಯೋಗಿಸುವ ಬಗ್ಗೆ ನೀವು ಯೋಚಿಸಬಹುದು. ಪರ್ಯಾಯ ಭಾಷಾಂತರ: “ನಾವು ಅನ್ಯಜನಾಂಗಗಳಿಗೆ ಮತ್ತು ಅವರು ಸುನ್ನತಿಗೆ ಎಂದು ದೃಢಪಡಿಸಿದರು” (ನೋಡಿರಿ: [[rc://*/ta/man/translate/translate-symaction]])
2:9 yxvz rc://*/ta/man/translate/figs-abstractnouns κοινωνίας 1 ನಿಮ್ಮ ಭಾಷೆಯಲ್ಲಿ **ಸಹಭಾಗಿತ್ವ** ಎಂಬ ಪರಿಕಲ್ಪನೆಗೆ ಒಂದು ಅಮೂರ್ತ ನಾಮಪದವನ್ನು ಉಪಯೋಗಿಸದಿದ್ದರೆ, ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾಗಿರುವ ಬೇರೆ ರೀತಿಯಲ್ಲಿ ಅದೇ ಪರಿಕಲ್ಪನೆಯನ್ನು ನೀವು ವ್ಯಕ್ತಪಡಿಸಬಹುದು. (ನೋಡಿರಿ: [[rc://*/ta/man/translate/figs-abstractnouns]])

Can't render this file because it is too large.