Edit 'tn_GAL.tsv' using 'tc-create-app'

This commit is contained in:
Vishwanath 2023-12-22 04:03:32 +00:00
parent 847ad1ad6f
commit f2119ac960
1 changed files with 9 additions and 9 deletions

View File

@ -474,17 +474,17 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
4:2 ppf1 rc://*/ta/man/translate/figs-explicit ὑπὸ 1 ಇಲ್ಲಿ, **ಅಡಿಯಲ್ಲಿ** ಪದವು "ಅಧಿಕಾರದ ಅಡಿಯಲ್ಲಿ" ಎಂದು ಅರ್ಥ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಅಧಿಕಾರದ ಅಡಿಯಲ್ಲಿ" (ನೋಡಿ: [[rc://*/ta/man/translate/figs-explicit]])"
4:2 llwi rc://*/ta/man/translate/figs-explicit ἐπιτρόπους & καὶ οἰκονόμους 1 **ಕಾಪಾಡುವವನು** ಮತ್ತು **ಮನೆವಾರ್ತೆಯವನು** ಪದಗಳು ಎರಡು ವಿಭಿನ್ನವಾದ ಪಾತ್ರವನ್ನು ಸೂಚಿಸುತ್ತದೆ, ಆದರೆ ಈ ಪದಗಳು ಅಗತ್ಯವಾಗಿ ಎರಡು ವಿಭಿನ್ನ ಗುಂಪುಗಳ ಜನರನ್ನು ಸೂಚಿಸುವುದಿಲ್ಲ ಏಕೆಂದರೆ ಒಬ್ಬ ವ್ಯಕ್ತಿಗೆ ಎರಡು ಪಾತ್ರಗಳನ್ನು ತುಂಬುವ ಜವಾಬ್ದಾರಿಯನ್ನು ಹೊಂದಿರಬಹುದು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಅವನನ್ನು ಕಾಪಾಡುವವನು ಮತ್ತು ಮನೆವಾರ್ತೆಯವನಾದ ಯಾರಾದರೂ" (ನೋಡಿ: [[rc://*/ta/man/translate/figs-explicit]])
4:2 bd5a rc://*/ta/man/translate/translate-unknown ἐπιτρόπους 1 ಮಗುವಿಗೋಸ್ಕರ ಜವಾಬ್ದಾರಿಯ ಕಾರ್ಯ ನಿರ್ವಹಿಸುವವನು ಕಾಪಾಡುವ ವ್ಯಕ್ತಿಯಾಗಿದ್ದಾನೆ. ತನಗೆ ಅವರು ವಹಿಸಿಕೊಟ್ಟಿರುವ ಮಗುವಿಗೆ ಮಾಡಬೇಕಾದ ಸೂಚನೆಗಳನ್ನು ಖಚಿತಪಡಿಸಿಕೊಂಡು ಮಗುವನ್ನು ನೋಡಿಕೊಳ್ಳುವುದು ಮತ್ತು ಅದರ ಮೇಲ್ವಿಚಾರಣೆ ಮಾಡುವುದು ಈ ವ್ಯಕ್ತಿಯ ಕೆಲಸವಾಗಿದೆ. ಈ ಕೆಲಸದ ವಿವರಣೆಗೋಸ್ಕರ ಸಹಜವಾದ ಪದ ಅಥವಾ ವಾಕ್ಯವನ್ನು ಉಪಯೋಗಿಸಿ. ಈ ಕೆಲಸದ ಕುರಿತು ನಿಮ್ಮ ಸಂಸ್ಕೃತಿಯಲ್ಲಿ ಅದರ ವಿವರಣೆಯು ಇಲ್ಲದಿದ್ದರೆ, ನಿಮ್ಮ ಓದುಗರಿಗೋಸ್ಕರನೀವು ಅದನ್ನು ವಿವರಿಸಬಹುದು. ಪರ್ಯಾಯ ಅನುವಾದ: "ಮಗುವಿನ ಜವಾಬ್ದಾರಿಯನ್ನು ಹೊಂದಿರುವ ಜನರು" ಅಥವಾ "ಅಪ್ರಾಪ್ತ ವಯಸ್ಕರ ಜವಾಬ್ದಾರಿಯನ್ನು ಹೊಂದಿರುವ ಜನರು" (ನೋಡಿ: [[rc://*/ta/man/translate/translate-unknown]])
4:2 v5g9 rc://*/ta/man/translate/translate-unknown οἰκονόμους 1 "ಇಲ್ಲಿ, ಬಾಧ್ಯಸ್ಥನು ಅದನ್ನು ಅನುವಂಶಿಕವಾಗಿ ಪಡೆಯುವಷ್ಟು ವಯಸ್ಸಾಗುವವರೆಗೆ ಆಸ್ತಿಯನ್ನು ನಿಯಂತ್ರಿಸುವ ಕೆಲಸವನ್ನು ನಿಭಾಯಿಸುವ ಜನರನ್ನು **ಮನೆವಾರ್ತೆಯವನು** ಎಂಬ ಪದವು ಸೂಚಿಸುತ್ತದೆ. ಈ ಕೆಲಸದ ವಿವರಣೆಗೋಸ್ಕರ ನಿಮ್ಮ ಭಾಷೆಯಲ್ಲಿನ ಸಹಜವಾದ ಪದ ಅಥವಾ ವಾಕ್ಯವನ್ನು ಉಪಯೋಗಿಸಿ. ನಿಮ್ಮ ಸಂಸ್ಕೃತಿಯಲ್ಲಿ ಈ ಕೆಲಸವು ಇಲ್ಲದಿದ್ದರೆ, ನಿಮ್ಮ ಓದುಗರಿಗೋಸ್ಕರ ನೀವು ಅದನ್ನು ವಿವರಿಸಬಹುದು. ಪರ್ಯಾಯ ಅನುವಾದ: ""ಮಗುವಿನ ಆಸ್ತಿಯನ್ನು ನಿಭಾಯಿಸುವ ಜನರು""(ನೋಡಿ: [[rc://*/ta/man/translate/translate-unknown]])"
4:2 khzl rc://*/ta/man/translate/figs-activepassive προθεσμίας τοῦ πατρός 1 "ನಿಮ್ಮ ಬಾಷೆಯಲ್ಲಿ ಈ ರೀತಿಯಾದ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವುಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಬೇರೆ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: ""ಅವನ ತಂದೆಯು ನೇಮಿಸಿದ ದಿನಾಂಕ"" ಅಥವಾ ""ಅವನ ತಂದೆಯು ನೇಮಿಸಿದ ಸಮಯವಾಗಿದೆ""(ನೋಡಿ: [[rc://*/ta/man/translate/figs-activepassive]])"
4:3 ocm2 rc://*/ta/man/translate/grammar-connect-words-phrases οὕτως 1 "ಇಲ್ಲಿ, **ಆಧ್ದರಿಂದ** ಪದವು ಕೆಳಗಿನವುಗಳ ಹೋಲಿಕೆ ಮತ್ತು ಒಂದೇ ತರಹದಲ್ಲಿ ಕೆಲವು ರೀತಿಯಲ್ಲಿ [4:1-2](../04/01.md)ದಲ್ಲಿ ವಿಷಯವನ್ನು ವಿವರಿಸಲಾಗಿದೆ. ಹಿಂದೆ ಪರಿಚಯಿಸಿದ ಯಾವುದಕ್ಕಾದರೂ ಅನುರೂಪವಾಗಿರುವ ಯಾವುದನ್ನಾದರೂ ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪದ ಪದವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಅದೇ ರೀತಿಯಲ್ಲಿ""(ನೋಡಿ: [[rc://*/ta/man/translate/grammar-connect-words-phrases]])"
4:3 d6v9 rc://*/ta/man/translate/figs-exclusive ἦμεν 1 "ಪೌಲನ ಓದುಗರನ್ನು ಒಳಗೊಂಡು, ""ನಾವು"" ಎಂಬ ಪದವು ಇಲ್ಲಿ ಕ್ರೈಸ್ತರನ್ನು ಸೂಚಿಸುತ್ತದೆ, ಆದರಲ್ಲಿ **ನಾವು** ಒಳಗೊಂಡಿರುತ್ತೇವೆ. (ನೋಡಿ: [[rc://*/ta/man/translate/figs-exclusive]])"
4:3 n21q rc://*/ta/man/translate/figs-metaphor ὅτε ἦμεν νήπιοι 1 "ಅವರು **ಮಕ್ಕಳಂತೆ** ಇನ್ನೂ ಯೇಸುವನ್ನು ನಂಬದಿರುವ ಜನರ ಕುರಿತು ಪೌಲನು ಮಾತನಾಡುತ್ತಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಅದರ ಅರ್ಥವನ್ನು ನೀವು ಸರಳವಾಗಿ ಉಪಯೋಗಿಸಬಹುದು ಅಥವಾ ಅದರಂತೆ ಈ ವಾಕ್ಯವನ್ನು ನೀವು ಅನುವಾದಿಸಬಹುದು. ಪರ್ಯಾಯ ಅನುವಾದ: ""ನಾವು ಇನ್ನೂ ಯೇಸುವನ್ನು ನಂಬದಿರುವಾಗ"" ಅಥವಾ ""ನಾವು ಆತ್ಮೀಕ ಮಕ್ಕಳಂತೆ ಇರುವಾಗ""(ನೋಡಿ: [[rc://*/ta/man/translate/figs-metaphor]])"
4:3 rwwj rc://*/ta/man/translate/figs-activepassive ὑπὸ τὰ στοιχεῖα τοῦ κόσμου ἤμεθα δεδουλωμένοι 1 "ನಿಮ್ಮ ಭಾಷೆಯಲ್ಲಿ ಈ ರೀತಿಯಲ್ಲಿ ಕರ್ಮಣಿ ರೂಪದ ಉಪಯೋಗವಿಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಕಾರ್ಯ ಮಾಡದವರಾರು ಎಂದು ಹೇಳಬೇಕಿದ್ದರೆ, ಲೋಕದ ಮೂಲರೂಪದ ತತ್ವಗಳು ಇದನ್ನು ಮಾಡಿದ್ದು ಎಂದು ಪೌಲನು ಹೇಳಿದ್ದಾನೆ. ಲೋಕದ ಮೂಲರೂಪದ ತತ್ವಗಳಿಗೆ"" ಸಂಬಂಧಿಸಿದ ವ್ಯಕ್ತೀಕರಣದ ಟಿಪ್ಪಣಿಯನ್ನು ನೋಡಿ. ಪರ್ಯಾಯ ಅನುವಾದ: ""ಈ ಲೋಕದ ಮೂಲರೂಪದ ತತ್ವಗಳು ನಮ್ಮನ್ನು ಗುಲಾಮರನ್ನಾಗಿಸುತ್ತದೆ""(ನೋಡಿ: [[rc://*/ta/man/translate/figs-activepassive]])"
4:2 v5g9 rc://*/ta/man/translate/translate-unknown οἰκονόμους 1 ಇಲ್ಲಿ, ಬಾಧ್ಯಸ್ಥನು ಅದನ್ನು ಅನುವಂಶಿಕವಾಗಿ ಪಡೆಯುವಷ್ಟು ವಯಸ್ಸಾಗುವವರೆಗೆ ಆಸ್ತಿಯನ್ನು ನಿಯಂತ್ರಿಸುವ ಕೆಲಸವನ್ನು ನಿಭಾಯಿಸುವ ಜನರನ್ನು **ಮನೆವಾರ್ತೆಯವನು** ಎಂಬ ಪದವು ಸೂಚಿಸುತ್ತದೆ. ಈ ಕೆಲಸದ ವಿವರಣೆಗೋಸ್ಕರ ನಿಮ್ಮ ಭಾಷೆಯಲ್ಲಿನ ಸಹಜವಾದ ಪದ ಅಥವಾ ವಾಕ್ಯವನ್ನು ಉಪಯೋಗಿಸಿ. ನಿಮ್ಮ ಸಂಸ್ಕೃತಿಯಲ್ಲಿ ಈ ಕೆಲಸವು ಇಲ್ಲದಿದ್ದರೆ, ನಿಮ್ಮ ಓದುಗರಿಗೋಸ್ಕರ ನೀವು ಅದನ್ನು ವಿವರಿಸಬಹುದು. ಪರ್ಯಾಯ ಅನುವಾದ: "ಮಗುವಿನ ಆಸ್ತಿಯನ್ನು ನಿಭಾಯಿಸುವ ಜನರು" (ನೋಡಿ: [[rc://*/ta/man/translate/translate-unknown]])
4:2 khzl rc://*/ta/man/translate/figs-activepassive προθεσμίας τοῦ πατρός 1 ನಿಮ್ಮ ಭಾಷೆಯಲ್ಲಿ ಈ ರೀತಿಯಾದ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಬೇರೆ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: "ಅವನ ತಂದೆಯು ನೇಮಿಸಿದ ದಿನಾಂಕ" ಅಥವಾ "ಅವನ ತಂದೆಯು ನೇಮಿಸಿದ ಸಮಯವಾಗಿದೆ" (ನೋಡಿ: [[rc://*/ta/man/translate/figs-activepassive]])
4:3 ocm2 rc://*/ta/man/translate/grammar-connect-words-phrases οὕτως 1 ಇಲ್ಲಿ, **ಆಧ್ದರಿಂದ** ಪದವು ಕೆಳಗಿನವುಗಳ ಹೋಲಿಕೆ ಮತ್ತು ಒಂದೇ ತರಹದಲ್ಲಿ ಕೆಲವು ರೀತಿಯಲ್ಲಿ [4:1-2](../04/01.md)ದಲ್ಲಿ ವಿಷಯವನ್ನು ವಿವರಿಸಲಾಗಿದೆ. ಹಿಂದೆ ಪರಿಚಯಿಸಿದ ಯಾವುದಕ್ಕಾದರೂ ಅನುರೂಪವಾಗಿರುವ ಯಾವುದನ್ನಾದರೂ ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪದ ಪದವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಅದೇ ರೀತಿಯಲ್ಲಿ" (ನೋಡಿ: [[rc://*/ta/man/translate/grammar-connect-words-phrases]])
4:3 d6v9 rc://*/ta/man/translate/figs-exclusive ἦμεν 1 ಪೌಲನ ಓದುಗರನ್ನು ಒಳಗೊಂಡು, "ನಾವು" ಎಂಬ ಪದವು ಇಲ್ಲಿ ಕ್ರೈಸ್ತರನ್ನು ಸೂಚಿಸುತ್ತದೆ, ಆದರಲ್ಲಿ **ನಾವು** ಒಳಗೊಂಡಿರುತ್ತೇವೆ. (ನೋಡಿ: [[rc://*/ta/man/translate/figs-exclusive]])
4:3 n21q rc://*/ta/man/translate/figs-metaphor ὅτε ἦμεν νήπιοι 1 ಅವರು **ಮಕ್ಕಳಂತೆ** ಇನ್ನೂ ಯೇಸುವನ್ನು ನಂಬದಿರುವ ಜನರ ಕುರಿತು ಪೌಲನು ಮಾತನಾಡುತ್ತಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಅದರ ಅರ್ಥವನ್ನು ನೀವು ಸರಳವಾಗಿ ಉಪಯೋಗಿಸಬಹುದು ಅಥವಾ ಅದರಂತೆ ಈ ವಾಕ್ಯವನ್ನು ನೀವು ಅನುವಾದಿಸಬಹುದು. ಪರ್ಯಾಯ ಅನುವಾದ: "ನಾವು ಇನ್ನೂ ಯೇಸುವನ್ನು ನಂಬದಿರುವಾಗ" ಅಥವಾ "ನಾವು ಆತ್ಮೀಕ ಮಕ್ಕಳಂತೆ ಇರುವಾಗ" (ನೋಡಿ: [[rc://*/ta/man/translate/figs-metaphor]])
4:3 rwwj rc://*/ta/man/translate/figs-activepassive ὑπὸ τὰ στοιχεῖα τοῦ κόσμου ἤμεθα δεδουλωμένοι 1 ನಿಮ್ಮ ಭಾಷೆಯಲ್ಲಿ ಈ ರೀತಿಯಲ್ಲಿ ಕರ್ಮಣಿ ರೂಪದ ಉಪಯೋಗವಿಲ್ಲದಿದ್ದರೆ, ನೀವು ಇದನ್ನು ಕರ್ತರಿ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಕಾರ್ಯ ಮಾಡದವರಾರು ಎಂದು ಹೇಳಬೇಕಿದ್ದರೆ, ಲೋಕದ ಮೂಲರೂಪದ ತತ್ವಗಳು ಇದನ್ನು ಮಾಡಿದ್ದು ಎಂದು ಪೌಲನು ಹೇಳಿದ್ದಾನೆ. **ಲೋಕದ ಮೂಲರೂಪದ ತತ್ವಗಳಿಗೆ** ಸಂಬಂಧಿಸಿದ ವ್ಯಕ್ತೀಕರಣದ ಟಿಪ್ಪಣಿಯನ್ನು ನೋಡಿ. ಪರ್ಯಾಯ ಅನುವಾದ: "ಈ ಲೋಕದ ಮೂಲರೂಪದ ತತ್ವಗಳು ನಮ್ಮನ್ನು ಗುಲಾಮರನ್ನಾಗಿಸುತ್ತದೆ" (ನೋಡಿ: [[rc://*/ta/man/translate/figs-activepassive]])"
4:3 cd2w rc://*/ta/man/translate/figs-metaphor δεδουλωμένοι 1 ಇಲ್ಲಿ, **ಲೋಕದ ಮೂಲರೂಪದ ತತ್ವಗಳ**ದಂತೆ ಅವರು ಬೇರೆ ಜನರನ್ನು ಗುಲಾಮರನ್ನಾಗಿ ಮಾಡುವ ವ್ಯಕ್ತಿಯಂತೆ ಎಂದು ಪೌಲನು ಹೇಳಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-metaphor]])
4:3 l0fg rc://*/ta/man/translate/figs-explicit ὑπὸ 1 "ಇಲ್ಲಿ, **ಅಡಿಯಲ್ಲಿ** ಪದದ ಅರ್ಥ ""ಬಲದ ಅಡಿಯಲ್ಲಿ"" ಅಥವಾ ""ಅಧಿಕಾರದ ಅಡಿಯಲ್ಲಿ"" ಎಂಬುದಾಗಿದೆ.ಪೌಲನು ಅದೇ ರೀತಿಯಾಗಿ ಉಪಯೋಗಿಸಿದ [4:2](../04/02.md)ದಲ್ಲಿನ **ಅಡಿಯಲ್ಲಿ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: ""ಬಲದ ಅಡಿಯಲ್ಲಿ"" ಅಥವಾ ""ಅಧಿಕಾರದ ಅಡಿಯಲ್ಲಿ""(ನೋಡಿ: [[rc://*/ta/man/translate/figs-explicit]])"
4:3 l0fg rc://*/ta/man/translate/figs-explicit ὑπὸ 1 ಇಲ್ಲಿ, **ಅಡಿಯಲ್ಲಿ** ಪದದ ಅರ್ಥ "ಬಲದ ಅಡಿಯಲ್ಲಿ" ಅಥವಾ "ಅಧಿಕಾರದ ಅಡಿಯಲ್ಲಿ" ಎಂಬುದಾಗಿದೆ. ಪೌಲನು ಅದೇ ರೀತಿಯಾಗಿ ಉಪಯೋಗಿಸಿದ [4:2](../04/02.md) ರಲ್ಲಿ **ಅಡಿಯಲ್ಲಿ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ಬಲದ ಅಡಿಯಲ್ಲಿ" ಅಥವಾ "ಅಧಿಕಾರದ ಅಡಿಯಲ್ಲಿ" (ನೋಡಿ: [[rc://*/ta/man/translate/figs-explicit]])
4:3 v1zo rc://*/ta/man/translate/figs-personification ὑπὸ τὰ στοιχεῖα τοῦ κόσμου & δεδουλωμένοι 1 ಇಲ್ಲಿ, **ಲೋಕದ ಮೂಲರೂಪದ ತತ್ವಗಳ**ದಂತೆ ಅವರು ಬೇರೆ ಜನರನ್ನು ಗುಲಾಮರನ್ನಾಗಿ ಮಾಡುವ ವ್ಯಕ್ತಿಯಂತೆ ಎಂದು ಪೌಲನು ಹೇಳಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು., **ಲೋಕದ ಮೂಲರೂಪದ ತತ್ವಗಳ** ದಂತೆ ವ್ಯಕ್ತಿಯನ್ನು ಗುಲಾಮರನ್ನಾಗಿ ಮಾಡುವಶಕ್ತಿ ಆಗಿದೆ. ಆದರೆ ಇದು ವಾಸ್ತವವಾಗಿ ಮೆಸ್ಸೀಯನನ್ನು ನಂಬದೇ ಇರುವ ಮನುಷ್ಯರಾದಾಗ್ಯೂ, **ತತ್ವಗಳ ಮೂಲರೂಪಗಳು**ಈ ಅಂಶಗಳ ತತ್ವಗಳನ್ನು ಸಲ್ಲಿಸಲು ಸಿದ್ದರಿರುವವರು, ಮತ್ತು ಅವರನ್ನು ಗುಲಾಮರನ್ನಾಗಿ ಮಾಡಲು ಅನುಮತಿಸಿ. ನೋಡಿ[5:1](../05/01.md) (ನೋಡಿ: [[rc://*/ta/man/translate/figs-personification]])
4:3 u462 rc://*/ta/man/translate/figs-explicit τὰ στοιχεῖα τοῦ κόσμου 1 "ಇಲ್ಲಿ, **ಲೋಕದ ಮೂಲರೂಪದ ತತ್ವಗಳು* ಉಲ್ಲೇಖಿಸಬಹುದು: (1) ಜನರು ಧಾರ್ಮಿಕ ಮತ್ತು/ಅಥವಾ ನೈತಿಕ ಬೋಧನೆ, ಇಲ್ಲವೇ ಅವರು ಯೆಹೂದ್ಯರಾಗಿರಲಿ ಅಥವಾ ಯೆಹೂದ್ಯರಲ್ಲದವರಾಗಿರಲಿ, ದೇವರನ್ನು ಮೆಚ್ಚಿಸಲು ವಿಧೇಯತೆಯರಾಗುವುದನ್ನು ಹುಡುಕಿರಿ ಮತ್ತು ತಮ್ಮನ್ನು ತಾವು ಹೊಗಳಿಕೆಗೆ ಯೋಗ್ಯರು ಎಂದು ಭಾವಿಸಿರಿ ಒಳ್ಳೆಯದು. ಪರ್ಯಯ ಅನುವಾದ: """"ಲೋಕದ ಮೂಲರೂಪದ ನಿಯಮಗಳು"" ಅಥವಾ ""ಈ ಲೋಕದ ಮೊಟ್ಟಮೊದಲ ತತ್ವಗಳು"" (2) ಮೋಶೆಯ ನಿಯಮದ ಮೂಲಕ ಸೂಚಿಸಲಾದ ವಿಷಯಗಳು. ಪರ್ಯಾಯ ಅನುವಾದ: ""ಮೋಶೆಯ ನಿಯಮದ ಮೂಲಕ ಸೂಚಿಸಲಾದ ವಿಷಯಗಳು""(ನೋಡಿ: [[rc://*/ta/man/translate/figs-explicit]])"
4:4 ogo3 rc://*/ta/man/translate/grammar-connect-logic-contrast δὲ 1 "**ಸಮಯದ ಪೂರ್ಣತೆ ಬಂದಾಗ** ಮೊದಲಿನ ಸಮಯದ ನಡುವಿನ ವ್ಯತ್ಯಾಸವನ್ನು **ಆದರೆ** ಪದವು ಪರಿಚಯಿಸುತ್ತದೆ, ಪೌಲನು ಈ ವಚನದ ಮೊದಲು ವಿವರಿಸಿದ ಮತ್ತು **ಪರಿಪೂರ್ಣತೆಯ ಸಮಯ ಬಂದ** ಸಮಯದ ನಂತರ ಎಂದು ಈ ವಚನದಲ್ಲಿ ಪೌಲನು ವಿವರಿಸಿದ್ದಾನೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನದಲ್ಲಿ ಉಪಯೋಗಿಸಿ. ಪರ್ಯಾಯ ಅನುವಾದ: ""ಬದಲಿಗೆ""(ನೋಡಿ: [[rc://*/ta/man/translate/grammar-connect-logic-contrast]])"
4:3 u462 rc://*/ta/man/translate/figs-explicit τὰ στοιχεῖα τοῦ κόσμου 1 ಇಲ್ಲಿ, **ಲೋಕದ ಮೂಲರೂಪದ ತತ್ವಗಳು** ಉಲ್ಲೇಖಿಸಬಹುದು: (1) ಜನರು ಧಾರ್ಮಿಕ ಮತ್ತು/ಅಥವಾ ನೈತಿಕ ಬೋಧನೆ, ಇಲ್ಲವೇ ಅವರು ಯೆಹೂದ್ಯರಾಗಿರಲಿ ಅಥವಾ ಯೆಹೂದ್ಯರಲ್ಲದವರಾಗಿರಲಿ, ದೇವರನ್ನು ಮೆಚ್ಚಿಸಲು ವಿಧೇಯತೆಯರಾಗುವುದನ್ನು ಹುಡುಕಿರಿ ಮತ್ತು ತಮ್ಮನ್ನು ತಾವು ಹೊಗಳಿಕೆಗೆ ಯೋಗ್ಯರು ಎಂದು ಭಾವಿಸಿರಿ ಒಳ್ಳೆಯದು. ಪರ್ಯಯ ಅನುವಾದ: "ಲೋಕದ ಮೂಲರೂಪದ ನಿಯಮಗಳು" ಅಥವಾ "ಈ ಲೋಕದ ಮೊಟ್ಟಮೊದಲ ತತ್ವಗಳು" (2) ಮೋಶೆಯ ನಿಯಮದ ಮೂಲಕ ಸೂಚಿಸಲಾದ ವಿಷಯಗಳು. ಪರ್ಯಾಯ ಅನುವಾದ: "ಮೋಶೆಯ ನಿಯಮದ ಮೂಲಕ ಸೂಚಿಸಲಾದ ವಿಷಯಗಳು"(ನೋಡಿ: [[rc://*/ta/man/translate/figs-explicit]])
4:4 ogo3 rc://*/ta/man/translate/grammar-connect-logic-contrast δὲ 1 **ಸಮಯದ ಪೂರ್ಣತೆ ಬಂದಾಗ** ಮೊದಲಿನ ಸಮಯದ ನಡುವಿನ ವ್ಯತ್ಯಾಸವನ್ನು **ಆದರೆ** ಪದವು ಪರಿಚಯಿಸುತ್ತದೆ, ಪೌಲನು ಈ ವಚನದ ಮೊದಲು ವಿವರಿಸಿದ ಮತ್ತು **ಪರಿಪೂರ್ಣತೆಯ ಸಮಯ ಬಂದ** ಸಮಯದ ನಂತರ ಎಂದು ಈ ವಚನದಲ್ಲಿ ಪೌಲನು ವಿವರಿಸಿದ್ದಾನೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನದಲ್ಲಿ ಉಪಯೋಗಿಸಿ. ಪರ್ಯಾಯ ಅನುವಾದ: "ಬದಲಿಗೆ" (ನೋಡಿ: [[rc://*/ta/man/translate/grammar-connect-logic-contrast]])
4:4 ujfp rc://*/ta/man/translate/figs-explicit τὸ πλήρωμα τοῦ χρόνου 1 "**ಪರಿಪೂರ್ಣತೆಯ ಸಮಯ** ಪದವು ""ಸರಿಯಾದ ಸಮಯ"" ಅಥವಾ ""ದೇವರು ನೇಮಿಸಿದ ಸಮಯ"" ಎಂದು ಅರ್ಥ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: """" ಸರಿಯಾದ ಸಮಯ"" ಅಥವಾ ""ಗೊತ್ತುಪಡಿಸಿದ ಸಮಯ"" ಅಥವಾ ""ನೇಮಿಸಿದ ಸಮಯ""(ನೋಡಿ: [[rc://*/ta/man/translate/figs-explicit]])"
4:4 opx2 rc://*/ta/man/translate/figs-idiom γενόμενον ἐκ γυναικός 1 "**ಸ್ತ್ರೀಯ ಮೂಲಕ ಜನಿಸಿದ** ಪದದ ನಾಣ್ನುಡಿ ಯಾರೋ ಮನುಷ್ಯ ಎಂಬ ಅರ್ಥವಾಗಿದೆ. ಏಕೆಂದರೆ ಯೇಸು ಭೂಮಿಯಲ್ಲಿ ಹುಟ್ಟುವ ಮೊದಲು ದೇವರು ಅಸ್ತಿತ್ವದಲ್ಲಿ ಇದ್ದನು. ಇಲ್ಲಿ ಯೇಸು ಸಂಪೂರ್ಣವಾಗಿ ದೇವರಾಗುವುದರ ಜೊತೆಗೆ ಮಾನವನಾಗಿದ್ದನು ಎಂದು ಒತ್ತುಕೊಟ್ಟು ಹೇಳಲಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದಕ್ಕೆ ಸಮಾನವಾದ ನಾಣ್ನುಡಿಯನ್ನು ಉಪಯೋಗಿಸಿ ಅಥವಾ ಸರಳವಾದ ಭಾಷೆಯನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಮಾನವನ ಸ್ವಭಾವವನ್ನು ತೆಗೆದುಕೊಂಡಿದೆ"" ಅಥವಾ ""ಮನುಷ್ಯನಾಗಿ ಹುಟ್ಟಿದ""(ನೋಡಿ: [[rc://*/ta/man/translate/figs-idiom]])"
4:4 d9c7 rc://*/ta/man/translate/figs-explicit γενόμενον ὑπὸ νόμον 1 "**ನಿಯಮದ ಅಡಿಯಲ್ಲಿ ಜನಿಸಿದನು** ಪದವು ಮೋಶೆ ನಿಯಮದ ಅಧಿಕಾರದ ವ್ಯಾಪ್ತಿಯ ಅಡಿಯಲ್ಲಿ ಯೇಸು ಯೆಹೂದ್ಯನಾಗಿದ್ದನು, ಆದ್ದರಿಂದ ಆತನು ಅದಕ್ಕೆ ವಿಧೆಯನಾಗುವುದು ಅಗತ್ಯವಾಗಿತ್ತು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ನಿಯಮದ ಅಧಿಕಾರ ವ್ಯಾಪ್ತಿಯ ಅಡಿಯಲ್ಲಿ ಜನಿಸಿದನು ಮತ್ತು ಮೋಶೆಯ ನಿಯಮದ ಅಗತ್ಯೆತೆಗಳು"" ಅಥವಾ ""ಮೋಶೆಯ ನಿಯಮಕ್ಕೆ ಒಳಪಟ್ಟು ಜನಿಸಿದವನು""(ನೋಡಿ: [[rc://*/ta/man/translate/figs-explicit]])"

Can't render this file because it is too large.