Edit 'tn_GAL.tsv' using 'tc-create-app'

This commit is contained in:
Vishwanath 2023-12-22 03:59:39 +00:00
parent 9d4b688152
commit 847ad1ad6f
1 changed files with 21 additions and 21 deletions

View File

@ -449,31 +449,31 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
3:27 h5ax rc://*/ta/man/translate/figs-explicit ὅσοι & ἐβαπτίσθητε 1 **ಹೊಂದಿರುವಷ್ಟು** ಪದ "ಹೊಂದಿರುವ ನೀವೆಲ್ಲರೂ" ಎಂದು ಅರ್ಥ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ದೀಕ್ಷಾಸ್ನಾನ ಪಡೆದ ನೀವೆಲ್ಲರೂ" ಅಥವಾ "ದೀಕ್ಷಾಸ್ನಾನ ಪಡೆದ ನೀವು ಪ್ರತಿಯೊಬ್ಬರು" (ನೋಡಿ: [[rc://*/ta/man/translate/figs-explicit]])
3:27 v6n1 rc://*/ta/man/translate/figs-activepassive ἐβαπτίσθητε 1 ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ಪ್ರಯೋಗವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಕರ್ತರಿ ಪ್ರಯೋಗದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾಗಿರುವ ಮತ್ತೊಂದು ರೂಪದಲ್ಲಿ ನೀವು ಹೇಳಬಹುದು. ಕಾರ್ಯ ಮಾಡಿದವರು ಯಾರು ಎಂದು ನೀವು ಹೇಳಬೇಕಿದ್ದರೆ. ಕೆಲವು ವ್ಯಕ್ತಿಗಳು ಅದನ್ನು ಮಾಡಿದ್ದು ಎಂದು ಪೌಲನು ಸೂಚಿಸುತ್ತಾನೆ. ಪರ್ಯಾಯ ಅನುವಾದ: "ಯಾರೋ ದೀಕ್ಷಾಸ್ನಾನ ಹೊಂದಿದರು" (ನೋಡಿ: [[rc://*/ta/man/translate/figs-activepassive]])
3:27 ucuk rc://*/ta/man/translate/figs-metaphor εἰς Χριστὸν ἐβαπτίσθητε 1 **ಕ್ರಿಸ್ತನನ್ನು** ನಂಬಿದವರು **ಧರಿಸುವ** ಬಟ್ಟೆಯಂತೆ ಎಂದು ಪೌಲನು ಹೇಳುತ್ತಿದ್ದಾನೆ. ಇಲ್ಲಿ, ಎಲ್ಲ ವಿಶ್ವಾಸಿಗಳು **ಕ್ರಿಸ್ತನನ್ನು ಧರಿಸಿರಿ** ಎಂದು ಪೌಲನು ಹೇಳುವಾಗ, ಎಲ್ಲ ವಿಶ್ವಾಸಿಗಳು ಆತನೊಂದಿಗೆ ಗುರುತಿಸಲ್ಪಡಬೇಕು ಎಂಬುದು ಅವನು ಹೇಳಿದ್ದರ ಅರ್ಥ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಈ ಪದದ ಅರ್ಥವನ್ನು ನೀವು ಸರಳವಾಗಿ ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-metaphor]])
3:27 dgkv rc://*/ta/man/translate/figs-metonymy εἰς Χριστὸν ἐβαπτίσθητε, Χριστὸν ἐνεδύσασθε 1 "ದೀಕ್ಷಾಸ್ನಾನದ ಕುರಿತು ಮಾತನಾಡುವುದರ ಮೂಲಕ, ವಿಶ್ವಾಸಿಗಳ ಆರಂಬಿಕ ಪರಿವರ್ತನೆಯ ಅನುಭವಕ್ಕೆ ಸೇರಿದ ಎಲ್ಲ ವಿಷಯಗಳನ್ನು ಪೌಲನು ವಿವರಿಸುತ್ತಿರಬಹುದು. ಪೌಲನು ನಂತರ ಅವರೆಲ್ಲರನ್ನೂ ಒಂದು ಭಾಗವಾಗಿ ಅವರ ಪರಿವರ್ತನೆಯ ಅನುಭವದೊಂದಿಗೆ ಸಂಬಂದಿಸಿರಬಹುದು, ನೀರಿನ ದೀಕ್ಷಾಸ್ನಾನ, ಈ ಸಂಧರ್ಭದಲ್ಲಿ ದೀಕ್ಷಾಸ್ನಾನ ಎಂಬುದು ಪರಿವರ್ತನೆ ಮತ್ತು ಅದರ ಭಾಗವಾಗಿರುವ ಕ್ರಿಸ್ತನ ದೀಕ್ಷಾಸ್ನಾನ ಮತ್ತು ಪವಿತ್ರ ಆತ್ಮವನ್ನು ಸ್ವೀಕರಿಸುವಂತಹ ವಿಷಯಗಳನ್ನು ಸೂಚಿಸುವ ಸಂಕ್ಷೀಪ್ತ ಮಾರ್ಗವಾಗಿದೆ. ಇಲ್ಲಿ ಪೌಲನು ಹೇಳಿದ್ದರ ಅರ್ಥ ಇದೇ ಎಂದು ನೀವು ನಿರ್ಧರಿಸಿದರೆ, ಮತ್ತು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಸೂಚಿಸಬಹುದು. ಅಥವಾ ನೀವು ಅವುಗಳನ್ನು ಉಪಯೋಗಿಸುವಂತಿದ್ದರೆ ನೀವು ಇದನ್ನು ಅಡಿಟಿಪ್ಪಣಿಯಲ್ಲಿ ವಿವರಿಸಬಹುದು. ಪರ್ಯಾಯ ಅನುವಾದ: ""ದೇವರು ಕ್ರಿಸ್ತನನ್ನು ಧರಿಸಿ ರಕ್ಷಿಸಿದ್ದಾನೆ"" ಅಥವಾ ""ದೇವರ ರಕ್ಷಣೆಯನ್ನು ಅನುಭವಿಸಿ ಕ್ರಿಸ್ತನನ್ನು ಧರಿಸಿದ್ದಾರೆ""(ನೋಡಿ: [[rc://*/ta/man/translate/figs-metonymy]])"
3:27 dgkv rc://*/ta/man/translate/figs-metonymy εἰς Χριστὸν ἐβαπτίσθητε, Χριστὸν ἐνεδύσασθε 1 ದೀಕ್ಷಾಸ್ನಾನದ ಕುರಿತು ಮಾತನಾಡುವುದರ ಮೂಲಕ, ವಿಶ್ವಾಸಿಗಳ ಆರಂಬಿಕ ಪರಿವರ್ತನೆಯ ಅನುಭವಕ್ಕೆ ಸೇರಿದ ಎಲ್ಲ ವಿಷಯಗಳನ್ನು ಪೌಲನು ವಿವರಿಸುತ್ತಿರಬಹುದು. ಪೌಲನು ನಂತರ ಅವರೆಲ್ಲರನ್ನೂ ಒಂದು ಭಾಗವಾಗಿ ಅವರ ಪರಿವರ್ತನೆಯ ಅನುಭವದೊಂದಿಗೆ ಸಂಬಂದಿಸಿರಬಹುದು, ನೀರಿನ ದೀಕ್ಷಾಸ್ನಾನ, ಈ ಸಂಧರ್ಭದಲ್ಲಿ ದೀಕ್ಷಾಸ್ನಾನ ಎಂಬುದು ಪರಿವರ್ತನೆ ಮತ್ತು ಅದರ ಭಾಗವಾಗಿರುವ ಕ್ರಿಸ್ತನ ದೀಕ್ಷಾಸ್ನಾನ ಮತ್ತು ಪವಿತ್ರ ಆತ್ಮವನ್ನು ಸ್ವೀಕರಿಸುವಂತಹ ವಿಷಯಗಳನ್ನು ಸೂಚಿಸುವ ಸಂಕ್ಷೀಪ್ತ ಮಾರ್ಗವಾಗಿದೆ. ಇಲ್ಲಿ ಪೌಲನು ಹೇಳಿದ್ದರ ಅರ್ಥ ಇದೇ ಎಂದು ನೀವು ನಿರ್ಧರಿಸಿದರೆ, ಮತ್ತು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಸೂಚಿಸಬಹುದು. ಅಥವಾ ನೀವು ಅವುಗಳನ್ನು ಉಪಯೋಗಿಸುವಂತಿದ್ದರೆ ನೀವು ಇದನ್ನು ಅಡಿಟಿಪ್ಪಣಿಯಲ್ಲಿ ವಿವರಿಸಬಹುದು. ಪರ್ಯಾಯ ಅನುವಾದ: "ದೇವರು ಕ್ರಿಸ್ತನನ್ನು ಧರಿಸಿ ರಕ್ಷಿಸಿದ್ದಾನೆ" ಅಥವಾ "ದೇವರ ರಕ್ಷಣೆಯನ್ನು ಅನುಭವಿಸಿ ಕ್ರಿಸ್ತನನ್ನು ಧರಿಸಿದ್ದಾರೆ" (ನೋಡಿ: [[rc://*/ta/man/translate/figs-metonymy]])
3:27 di9v rc://*/ta/man/translate/figs-metaphor Χριστὸν ἐνεδύσασθε 1 **ಕ್ರಿಸ್ತನನ್ನು** ನಂಬಿದವರು **ಧರಿಸುವ** ಬಟ್ಟೆಯಂತೆ ಎಂದು ಪೌಲನು ಹೇಳುತ್ತಿದ್ದಾನೆ. ಇಲ್ಲಿ, ಎಲ್ಲ ವಿಶ್ವಾಸಿಗಳು **ಕ್ರಿಸ್ತನನ್ನು ಧರಿಸಿರಿ** ಎಂದು ಪೌಲನು ಹೇಳುವಾಗ, ಎಲ್ಲ ವಿಶ್ವಾಸಿಗಳು ಆತನೊಂದಿಗೆ ಗುರುತಿಸಲ್ಪಡಬೇಕು ಎಂಬುದು ಅವನು ಹೇಳಿದ್ದರ ಅರ್ಥ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಈ ಪದದ ಅರ್ಥವನ್ನು ನೀವು ಸರಳವಾಗಿ ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-metaphor]])
3:28 srk1 rc://*/ta/man/translate/grammar-connect-logic-result οὐκ ἔνι Ἰουδαῖος οὐδὲ Ἕλλην, οὐκ ἔνι δοῦλος οὐδὲ ἐλεύθερος, οὐκ ἔνι ἄρσεν καὶ θῆλυ, πάντες γὰρ ὑμεῖς εἷς ἐστε ἐν Χριστῷ Ἰησοῦ 1 "ಇಲ್ಲಿ, ಪದವು ಯಾಕೆ ಎಂಬ ಕಾರಣದ ಪರಿಚಯಕ್ಕೆ **ಗೋಸ್ಕರ** ಪದದ ಉಪಯೋಗವಾಗಿದೆ. ಕ್ರಿಸ್ತನಲ್ಲಿರುವ ಯಾರೋ ವಿಶ್ವಾಸಿಯು, ಇನ್ನು ಮುಂದೆ **ಯೆಹೂದ್ಯ ಇಲ್ಲವೇ ಗ್ರೀಕ** ಅಥವಾ **ಗುಲಾಮ** ಅಥವಾ **ಸ್ವತಂತ್ರ** ಅಥವಾ **ಗಂಡು** ಅಥವಾ **ಹೆಣ್ಣು** ಇದ್ದಂತೆ ಇದೆ. ನಿಮ್ಮ ಭಾಷೆಯಲ್ಲಿ ಮತ್ತಷ್ಟು ಸಹಜವಾದಬೇಕಾದರೆ, ಈ ವಾಕ್ಯಗಳನ್ನು ಹಿಂದಿನಿಂದ ಬರುವ ಪ್ರಕಾರ ಜೋಡಿಸಿ, ಎರಡನೆ ವಾಕ್ಯದ ಕೆಳಗಿನ **ಗೋಸ್ಕರ** ಪದವು, ಈ ವಚನದ ಮೊದಲ ಭಾಗದ ವಿವರಣೆಯ ಫಲಿತಾಂಶದ ಕಾರಣವನ್ನು ನೀಡುತ್ತದೆ. ಪರ್ಯಾಯ ಅನುವಾದ: ""ಏಕೆಂದರೆ ಕ್ರಿಸ್ತನಲ್ಲಿ ನೀವೆಲ್ಲರೂ ಒಂದೇ, ಅದರಲ್ಲಿ ಯೆಹೂದ್ಯ ಇಲ್ಲವೇ ಗ್ರೀಕ ಎಂದು ಇಲ್ಲ, ಗುಲಾಮ ಇಲ್ಲವೇ ಸ್ವತಂತ್ರ ಎಂದಾಗಲಿ ಇಲ್ಲ, ಗಂಡು ಇಲ್ಲವೇ ಹೆಣ್ಣು ಎಂದಾಗಲಿ ಇಲ್ಲ""(ನೋಡಿ: [[rc://*/ta/man/translate/grammar-connect-logic-result]])"
3:28 tu05 rc://*/ta/man/translate/figs-explicit οὐκ ἔνι Ἰουδαῖος οὐδὲ Ἕλλην, οὐκ ἔνι δοῦλος οὐδὲ ἐλεύθερος, οὐκ ἔνι ἄρσεν καὶ θῆλυ, πάντες γὰρ ὑμεῖς εἷς ἐστε ἐν Χριστῷ Ἰησοῦ 1 "ಕ್ರಿಸ್ತನನ್ನು ನಂಬಿದ ಜನರು ಇನ್ನು ಮುಂದೆ ಕುಲ, ಸಮಾಜ, ಲಿಂಗ ಭಿನ್ನತೆ ಎಂದು ವಿಭಾಗವಾಗುವುದಿಲ್ಲ, ಅದರ ಬದಲಾಗಿ, ಈಗ **ಕ್ರಿಸ್ತನಲ್ಲಿ** ಸಾಮಾನ್ಯವಾಗಿ **ಒಂದು** ಎಂದು ಗುರುತಿಸಲ್ಪಡುವರು. ಮಾನವನ ಭಿನ್ನತೆಯ ಮಹತ್ವವು ಈಗ ನಿಲ್ಲಿಸುತ್ತದೆ.ಏಕೆಂದರೆ ವಿಶ್ವಾಸಿಗಳು **ಕ್ರಿಸ್ತನಲ್ಲಿ** ಹೊಸ ಆತ್ಮೀಕ ಗುರುತಿನೊಂದಿಗೆ ಒಂದಾಗಿದ್ದಾರೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ಏಕೆಂದರೆ ಕ್ರಿಸ್ತ ಯೇಸುವಿನಲ್ಲಿರುವ ನಿಮ್ಮ ನಂಬಿಕೆಯ ಮೂಲಕ ಒಂದಾಗಿರುವ ನೀವು, ಈಗ ಯೆಹೂದ್ಯ ಇಲ್ಲವೇ ಗ್ರೀಕ ಎಂದಾಗಲಿ, ಇಲ್ಲವೇ ಗುಲಾಮ ಇಲ್ಲವೇ ಸ್ವತಂತ್ರ ಎಂದಾಗಲಿ ಇಲ್ಲ"", ಅಥವಾ ""ಏಕೆಂದರೆ ಕ್ರಿಸ್ತ ಯೇಸುವಿನ ನಂಬಿಕೆಯ ಮೂಲಕ ಒಂದಾಗಿರುವ ನೀವು, ಈಗ ಯೆಹೂದ್ಯ ಇಲ್ಲವೇ ಗ್ರೀಕ ಎಂದಾಗಲಿ, ಇಲ್ಲವೇ ಗುಲಾಮ ಇಲ್ಲವೇ ಸ್ವತಂತ್ರ ಎಂದಾಗಲಿ, ಗಂಡು ಇಲ್ಲವೇ ಹೆಣ್ಣು ಎಂದಾಗಲಿ ಇಲ್ಲ""(ನೋಡಿ: [[rc://*/ta/man/translate/figs-explicit]])"
3:28 zxfp rc://*/ta/man/translate/figs-explicit Ἕλλην 1 "ಇಲ್ಲಿ, **ಗ್ರೀಕ** ಪದವು ಯೆಹೂದ್ಯರಲ್ಲದ ಜನರನ್ನು ಸೂಚಿಸುತ್ತದೆ. ಇದು ಗ್ರೀಸ ದೇಶದ ಜನರನ್ನು ಅಥವಾ ಗ್ರೀಕ ಭಾಷೆ ಮಾತನಾಡುವ ಜನರನ್ನು ಮಾತ್ರ ಸೂಚಿಸುವುದಿಲ್ಲ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಅನ್ಯರು""(ನೋಡಿ: [[rc://*/ta/man/translate/figs-explicit]])"
3:28 pfrh rc://*/ta/man/translate/figs-explicit ἐλεύθερος 1 "ಇಲ್ಲಿ, **ಸ್ವತಂತ್ರ** ಪದವು ಗುಲಾಮರಲ್ಲದ ಜನರನ್ನು ಮತ್ತು ಯಜಮಾನನ ಬಂಧನದಿಂದ ಹೀಗೆ ಬಿಡುಗಡೆ ಹೊಂದಿದವರನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಸ್ವತಂತ್ರ ವ್ಯಕ್ತಿ""(ನೋಡಿ: [[rc://*/ta/man/translate/figs-explicit]])"
3:28 fy09 rc://*/ta/man/translate/grammar-connect-words-phrases γὰρ 1 "ಇಲ್ಲಿ, **ಗೋಸ್ಕರ** ಪದವು ಕಾರಣವನ್ನು ಪರಿಚಯಿಸುತ್ತದೆ. ಹಿಂದೆ ಹೇಳಿದ ಯಾವುದೋ ಒಂದು ಕಾರಣವನ್ನು ಪರಿಚಯಿಸುವುದಕೋಸ್ಕರ ಸಹಜ ರೂಪದ ಪದವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಏಕೆಂದರೆ""(ನೋಡಿ: [[rc://*/ta/man/translate/grammar-connect-words-phrases]])"
3:28 fakq πάντες γὰρ ὑμεῖς εἷς ἐστε ἐν Χριστῷ Ἰησοῦ 1 "ಪರ್ಯಾಯ ಅನುವಾದ: ""ಏಕೆಂದರೆ ನೀವೆಲ್ಲರೂ ಯೇಸು ಮೆಸ್ಸೀಯನಲ್ಲಿ ಒಂದಾಗಿದ್ದೀರಿ"""
3:28 mppd rc://*/ta/man/translate/figs-explicit εἷς 1 "ಇಲ್ಲಿ, ವಿಶ್ವಾಸಿಗಳೆಲ್ಲರೂ ಸಾಮಾನ ಸ್ಥಾನವನ್ನು ಹಂಚಿಕೊಳ್ಳುವುದನ್ನು ಪೌಲನು **ಒಂದು** ಪದವನ್ನು ಉಪಯೋಗಿಸಿದ್ದಾನೆ, ಏಕೆಂದರೆ ಅವರು **ಕ್ರಿಸ್ತನಲ್ಲಿ** ಇರುವುದರ ಮೂಲಕ ಹೊಸ ಗುರುತನ್ನು ಹೊಂದಿರುವರು. ( ವಿಶ್ವಾಸಿಗಳೆಲ್ಲರೂ ಕ್ರಿಸ್ತನನ್ನು ಧರಿಸಿಕೊಂಡಿದ್ದಾರೆ ಎಂದು ಹಿಂದಿನ ವಚನದಲ್ಲಿ ಪೌಲನು ವಿವರಣೆಯ ಅವನ ಹೇಳಿದ್ದಾನೆ, ಅವರು ಕ್ರಿಸ್ತನಿಂದ ಪಡೆದ ಮತ್ತು ಕೇಂದ್ರೀತವಾದ ಹೊಸ ಮತ್ತು ಸಾಮಾನ್ಯ ಗುರುತನ್ನು ಹೊಂದಿದ್ದಾರೆ ಎಂಬುದು ಅರ್ಥ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ಇಲ್ಲಿ **ಒಂದು** ಎಂಬುದರ ಅರ್ಥ ಏನು ಎಂಬುದನ್ನು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಅಂತೆಯೇ"" ಅಥವಾ ""ಸಮಾನ ನಿಲುವಿನ""(ನೋಡಿ: [[rc://*/ta/man/translate/figs-explicit]])"
3:28 pddu rc://*/ta/man/translate/figs-metaphor ἐν Χριστῷ Ἰησοῦ 1 "ವಿಶ್ವಾಸಿಗಳು **ಕ್ರಿಸ್ತ ಯೇಸುವಿನಲ್ಲಿ** ಇರುವುದು, **ಕ್ರಿಸ್ತ ಯೇಸು ಯಾರೋ ಇರಬಹುದಾದ ಬೌತಿಕ ಸ್ಥಳದಂತೆ ಎಂದು ಪೌಲನು ಹೇಳುತ್ತಿದ್ದಾನೆ, ಇಲ್ಲಿ **ಕ್ರಿಸ್ತನಲ್ಲಿ** ಎಂಬುದು ಆತನೊಂದಿಗೆ ನಿಕಟವಾದ ಆತ್ಮೀಕ ಅನ್ಯೋನ್ಯಯೆಯಲ್ಲಿ ಕ್ರಿಸ್ತನೊಂದಿಗೆ ಆತ್ಮೀಕವಾಗಿ ಒಂದಾಗಿರುವುದು. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಈ ಪದದ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಕ್ರಿಸ್ತನೊಂದಿಗೆ ನಿಕಟ ಆತ್ಮೀಕ ಅನ್ಯೋನ್ಯತೆಯಲ್ಲಿ"" ಅಥವಾ ""ಏಕೆಂದರೆ ಕ್ರಿಸ್ತನೊಂದಿಗಿನ ನಿಕಟ ಆತ್ಮೀಕ ಅನ್ಯೋನ್ಯತೆ""(ನೋಡಿ: [[rc://*/ta/man/translate/figs-metaphor]])"
3:29 lnlp rc://*/ta/man/translate/grammar-connect-words-phrases δὲ 1 "ಇಲ್ಲಿ, ಪೌಲನು ಉಪಯೋಗಿಸಿದ **ಈಗ** ಪದವು ಹೊಸ ಮಾಹಿತಿಯನ್ನು ಪರಿಚಯಿಸುತ್ತದೆ. ಹೊಸ ಮಾಹಿತಿಯನ್ನು ಪರಿಚಯಿಸುವುದಕೋಸ್ಕರ ಸಹಜ ರೂಪದ ಪದವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಮತ್ತು""(ನೋಡಿ: [[rc://*/ta/man/translate/grammar-connect-words-phrases]])"
3:28 srk1 rc://*/ta/man/translate/grammar-connect-logic-result οὐκ ἔνι Ἰουδαῖος οὐδὲ Ἕλλην, οὐκ ἔνι δοῦλος οὐδὲ ἐλεύθερος, οὐκ ἔνι ἄρσεν καὶ θῆλυ, πάντες γὰρ ὑμεῖς εἷς ἐστε ἐν Χριστῷ Ἰησοῦ 1 ಇಲ್ಲಿ, ಪದವು ಯಾಕೆ ಎಂಬ ಕಾರಣದ ಪರಿಚಯಕ್ಕೆ **ಗೋಸ್ಕರ** ಪದದ ಉಪಯೋಗವಾಗಿದೆ. ಕ್ರಿಸ್ತನಲ್ಲಿರುವ ಯಾರೋ ವಿಶ್ವಾಸಿಯು, ಇನ್ನು ಮುಂದೆ **ಯೆಹೂದ್ಯ ಇಲ್ಲವೇ ಗ್ರೀಕ** ಅಥವಾ **ಗುಲಾಮ** ಅಥವಾ **ಸ್ವತಂತ್ರ** ಅಥವಾ **ಗಂಡು** ಅಥವಾ **ಹೆಣ್ಣು** ಇದ್ದಂತೆ ಇದೆ. ನಿಮ್ಮ ಭಾಷೆಯಲ್ಲಿ ಮತ್ತಷ್ಟು ಸಹಜವಾದಬೇಕಾದರೆ, ಈ ವಾಕ್ಯಗಳನ್ನು ಹಿಂದಿನಿಂದ ಬರುವ ಪ್ರಕಾರ ಜೋಡಿಸಿ, ಎರಡನೆ ವಾಕ್ಯದ ಕೆಳಗಿನ **ಗೋಸ್ಕರ** ಪದವು, ಈ ವಚನದ ಮೊದಲ ಭಾಗದ ವಿವರಣೆಯ ಫಲಿತಾಂಶದ ಕಾರಣವನ್ನು ನೀಡುತ್ತದೆ. ಪರ್ಯಾಯ ಅನುವಾದ: "ಏಕೆಂದರೆ ಕ್ರಿಸ್ತನಲ್ಲಿ ನೀವೆಲ್ಲರೂ ಒಂದೇ, ಅದರಲ್ಲಿ ಯೆಹೂದ್ಯ ಇಲ್ಲವೇ ಗ್ರೀಕ ಎಂದು ಇಲ್ಲ, ಗುಲಾಮ ಇಲ್ಲವೇ ಸ್ವತಂತ್ರ ಎಂದಾಗಲಿ ಇಲ್ಲ, ಗಂಡು ಇಲ್ಲವೇ ಹೆಣ್ಣು ಎಂದಾಗಲಿ ಇಲ್ಲ" (ನೋಡಿ: [[rc://*/ta/man/translate/grammar-connect-logic-result]])
3:28 tu05 rc://*/ta/man/translate/figs-explicit οὐκ ἔνι Ἰουδαῖος οὐδὲ Ἕλλην, οὐκ ἔνι δοῦλος οὐδὲ ἐλεύθερος, οὐκ ἔνι ἄρσεν καὶ θῆλυ, πάντες γὰρ ὑμεῖς εἷς ἐστε ἐν Χριστῷ Ἰησοῦ 1 ಕ್ರಿಸ್ತನನ್ನು ನಂಬಿದ ಜನರು ಇನ್ನು ಮುಂದೆ ಕುಲ, ಸಮಾಜ, ಲಿಂಗ ಭಿನ್ನತೆ ಎಂದು ವಿಭಾಗವಾಗುವುದಿಲ್ಲ, ಅದರ ಬದಲಾಗಿ, ಈಗ **ಕ್ರಿಸ್ತನಲ್ಲಿ** ಸಾಮಾನ್ಯವಾಗಿ **ಒಂದು** ಎಂದು ಗುರುತಿಸಲ್ಪಡುವರು. ಮಾನವನ ಭಿನ್ನತೆಯ ಮಹತ್ವವು ಈಗ ನಿಲ್ಲಿಸುತ್ತದೆ.ಏಕೆಂದರೆ ವಿಶ್ವಾಸಿಗಳು **ಕ್ರಿಸ್ತನಲ್ಲಿ** ಹೊಸ ಆತ್ಮೀಕ ಗುರುತಿನೊಂದಿಗೆ ಒಂದಾಗಿದ್ದಾರೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಏಕೆಂದರೆ ಕ್ರಿಸ್ತ ಯೇಸುವಿನಲ್ಲಿರುವ ನಿಮ್ಮ ನಂಬಿಕೆಯ ಮೂಲಕ ಒಂದಾಗಿರುವ ನೀವು, ಈಗ ಯೆಹೂದ್ಯ ಇಲ್ಲವೇ ಗ್ರೀಕ ಎಂದಾಗಲಿ, ಇಲ್ಲವೇ ಗುಲಾಮ ಇಲ್ಲವೇ ಸ್ವತಂತ್ರ ಎಂದಾಗಲಿ ಇಲ್ಲ" ಅಥವಾ "ಏಕೆಂದರೆ ಕ್ರಿಸ್ತ ಯೇಸುವಿನ ನಂಬಿಕೆಯ ಮೂಲಕ ಒಂದಾಗಿರುವ ನೀವು, ಈಗ ಯೆಹೂದ್ಯ ಇಲ್ಲವೇ ಗ್ರೀಕ ಎಂದಾಗಲಿ, ಇಲ್ಲವೇ ಗುಲಾಮ ಇಲ್ಲವೇ ಸ್ವತಂತ್ರ ಎಂದಾಗಲಿ, ಗಂಡು ಇಲ್ಲವೇ ಹೆಣ್ಣು ಎಂದಾಗಲಿ ಇಲ್ಲ" (ನೋಡಿ: [[rc://*/ta/man/translate/figs-explicit]])"
3:28 zxfp rc://*/ta/man/translate/figs-explicit Ἕλλην 1 ಇಲ್ಲಿ, **ಗ್ರೀಕ** ಪದವು ಯೆಹೂದ್ಯರಲ್ಲದ ಜನರನ್ನು ಸೂಚಿಸುತ್ತದೆ. ಇದು ಗ್ರೀಸ ದೇಶದ ಜನರನ್ನು ಅಥವಾ ಗ್ರೀಕ ಭಾಷೆ ಮಾತನಾಡುವ ಜನರನ್ನು ಮಾತ್ರ ಸೂಚಿಸುವುದಿಲ್ಲ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಅನ್ಯರು" (ನೋಡಿ: [[rc://*/ta/man/translate/figs-explicit]])"
3:28 pfrh rc://*/ta/man/translate/figs-explicit ἐλεύθερος 1 ಇಲ್ಲಿ, **ಸ್ವತಂತ್ರ** ಪದವು ಗುಲಾಮರಲ್ಲದ ಜನರನ್ನು ಮತ್ತು ಯಜಮಾನನ ಬಂಧನದಿಂದ ಹೀಗೆ ಬಿಡುಗಡೆ ಹೊಂದಿದವರನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಸ್ವತಂತ್ರ ವ್ಯಕ್ತಿ" (ನೋಡಿ: [[rc://*/ta/man/translate/figs-explicit]])
3:28 fy09 rc://*/ta/man/translate/grammar-connect-words-phrases γὰρ 1 ಇಲ್ಲಿ, **ಗೋಸ್ಕರ** ಪದವು ಕಾರಣವನ್ನು ಪರಿಚಯಿಸುತ್ತದೆ. ಹಿಂದೆ ಹೇಳಿದ ಯಾವುದೋ ಒಂದು ಕಾರಣವನ್ನು ಪರಿಚಯಿಸುವುದಕೋಸ್ಕರ ಸಹಜ ರೂಪದ ಪದವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಏಕೆಂದರೆ" (ನೋಡಿ: [[rc://*/ta/man/translate/grammar-connect-words-phrases]])"
3:28 fakq πάντες γὰρ ὑμεῖς εἷς ἐστε ἐν Χριστῷ Ἰησοῦ 1 ಪರ್ಯಾಯ ಅನುವಾದ: "ಏಕೆಂದರೆ ನೀವೆಲ್ಲರೂ ಯೇಸು ಮೆಸ್ಸೀಯನಲ್ಲಿ ಒಂದಾಗಿದ್ದೀರಿ"
3:28 mppd rc://*/ta/man/translate/figs-explicit εἷς 1 ಇಲ್ಲಿ, ವಿಶ್ವಾಸಿಗಳೆಲ್ಲರೂ ಸಾಮಾನ ಸ್ಥಾನವನ್ನು ಹಂಚಿಕೊಳ್ಳುವುದನ್ನು ಪೌಲನು **ಒಂದು** ಪದವನ್ನು ಉಪಯೋಗಿಸಿದ್ದಾನೆ, ಏಕೆಂದರೆ ಅವರು **ಕ್ರಿಸ್ತನಲ್ಲಿ** ಇರುವುದರ ಮೂಲಕ ಹೊಸ ಗುರುತನ್ನು ಹೊಂದಿರುವರು. (ವಿಶ್ವಾಸಿಗಳೆಲ್ಲರೂ ಕ್ರಿಸ್ತನನ್ನು ಧರಿಸಿಕೊಂಡಿದ್ದಾರೆ ಎಂದು ಹಿಂದಿನ ವಚನದಲ್ಲಿ ಪೌಲನು ವಿವರಣೆಯ ಅವನ ಹೇಳಿದ್ದಾನೆ, ಅವರು ಕ್ರಿಸ್ತನಿಂದ ಪಡೆದ ಮತ್ತು ಕೇಂದ್ರೀತವಾದ ಹೊಸ ಮತ್ತು ಸಾಮಾನ್ಯ ಗುರುತನ್ನು ಹೊಂದಿದ್ದಾರೆ ಎಂಬುದು ಅರ್ಥ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ಇಲ್ಲಿ **ಒಂದು** ಎಂಬುದರ ಅರ್ಥ ಏನು ಎಂಬುದನ್ನು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಅಂತೆಯೇ" ಅಥವಾ "ಸಮಾನ ನಿಲುವಿನ" (ನೋಡಿ: [[rc://*/ta/man/translate/figs-explicit]])"
3:28 pddu rc://*/ta/man/translate/figs-metaphor ἐν Χριστῷ Ἰησοῦ 1 ವಿಶ್ವಾಸಿಗಳು **ಕ್ರಿಸ್ತ ಯೇಸುವಿನಲ್ಲಿ** ಇರುವುದು, **ಕ್ರಿಸ್ತ ಯೇಸು ಯಾರೋ ಇರಬಹುದಾದ ಬೌತಿಕ ಸ್ಥಳದಂತೆ ಎಂದು ಪೌಲನು ಹೇಳುತ್ತಿದ್ದಾನೆ, ಇಲ್ಲಿ **ಕ್ರಿಸ್ತನಲ್ಲಿ** ಎಂಬುದು ಆತನೊಂದಿಗೆ ನಿಕಟವಾದ ಆತ್ಮೀಕ ಅನ್ಯೋನ್ಯಯೆಯಲ್ಲಿ ಕ್ರಿಸ್ತನೊಂದಿಗೆ ಆತ್ಮೀಕವಾಗಿ ಒಂದಾಗಿರುವುದು. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಈ ಪದದ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಕ್ರಿಸ್ತನೊಂದಿಗೆ ನಿಕಟ ಆತ್ಮೀಕ ಅನ್ಯೋನ್ಯತೆಯಲ್ಲಿ" ಅಥವಾ "ಏಕೆಂದರೆ ಕ್ರಿಸ್ತನೊಂದಿಗಿನ ನಿಕಟ ಆತ್ಮೀಕ ಅನ್ಯೋನ್ಯತೆ" (ನೋಡಿ: [[rc://*/ta/man/translate/figs-metaphor]])
3:29 lnlp rc://*/ta/man/translate/grammar-connect-words-phrases δὲ 1 ಇಲ್ಲಿ, ಪೌಲನು ಉಪಯೋಗಿಸಿದ **ಈಗ** ಪದವು ಹೊಸ ಮಾಹಿತಿಯನ್ನು ಪರಿಚಯಿಸುತ್ತದೆ. ಹೊಸ ಮಾಹಿತಿಯನ್ನು ಪರಿಚಯಿಸುವುದಕೋಸ್ಕರ ಸಹಜ ರೂಪದ ಪದವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಮತ್ತು" (ನೋಡಿ: [[rc://*/ta/man/translate/grammar-connect-words-phrases]])"
3:29 ovzy rc://*/ta/man/translate/grammar-connect-condition-hypothetical εἰ & ἄρα 1 ಪೌಲನು ಉಪಯೋಗಿಸಿ **ಒಂದುವೇಳೆ... ನಂತರ** ಉಪಯೋಗಿಸಿದ ಹೇಳಿಕೆಯ ಕಾಲ್ಪನಿಕ ಸ್ಥಿತಿಯ ಮತ್ತು ಪರಿಸ್ಥಿತಿಯ ಅವಶ್ಯಕತೆಗಳನ್ನು ಪೂರೈಸುವ ಜನರಿಗೋಸ್ಕರವಾಗಿರುವ ಫಲಿತಾಂಶ ವ್ಯಕ್ತಪಡಿಸಲಾಗಿದೆ. ಪೌಲನು ಗಲಾತ್ಯದವರಿಗೆ, **ಒಂದುವೇಳೆ** ಅವರು ಕ್ರಿಸ್ತನಿಗೆ ಸೇರಿದವರಾಗಿದವರಾಗಿದ್ದರೆ, **ನಂತರ** ಅವರು ಅಬ್ರಹಾಮನ ಆತ್ಮೀಕ ಸಂತತಿಯವರಾಗಿದ್ದಾರೆ. ಕಾಲ್ಪನಿಕ ಪರಿಸ್ಥಿತಿಯನ್ನು ವ್ಯಕ್ತಪಡಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪದ ಪದವನ್ನು ಉಪಯೋಗಿಸಿ. (ನೋಡಿ: [[rc://*/ta/man/translate/grammar-connect-condition-hypothetical]])
3:29 lth0 rc://*/ta/man/translate/figs-yousingular ὑμεῖς & ἐστέ 1 ಇಲ್ಲಿ, **ನೀವು** ಪದದ ಎರಡೂ ಸಂಭವಿಸುವಿಕೆಯು ಬಹುವಚನವಾಗಿದೆ ಮತ್ತು ಇದು ಗಲಾತ್ಯದ ವಿಶ್ವಾಸಿಗಳನ್ನು ಸೂಚಿಸಲಾಗಿದೆ. ನಿಮ್ಮ ಭಾಷೆಯಲ್ಲಿ ಅಗತ್ಯವಿದ್ದರೆ ಬಹುವಚನದಂತಿರುವ ಈ ರೂಪದ ಪದಗಳನ್ನು ನೀವು ಗುರುತಿಸಿಕೊಳ್ಳಿ. (ನೋಡಿ: [[rc://*/ta/man/translate/figs-yousingular]])
3:29 wceh ὑμεῖς Χριστοῦ 1 "ಪರ್ಯಾಯ ಅನುವಾದ: “ನೀವು ಕ್ರಿಸ್ತನವರು"" ಅಥವಾ ""ನೀವು ಕ್ರಿಸ್ತನಿಗೆ ಸೇರಿದವರಾಗಿದ್ದೀರಿ"""
3:29 xwrj rc://*/ta/man/translate/figs-metaphor σπέρμα 1 "ಇಲ್ಲಿ, **ಬೀಜ** ಪದವು ಸಂತತಿ ಎಂಬ ಅರ್ಥವನ್ನು ಕೊಡುತ್ತದೆ. ಇದು ಪದದ ಚಿತ್ರಣವಾಗಿದೆ. ಗಿಡಗಳು ಉತ್ಪಾದಿಸುವ ಬೀಜದಿಂದ ಗಿಡಗಳು ಅಧಿಕವಾಗಿ ಬೆಳೆಯುತ್ತವೆ, ಆದ್ದರಿಂದ ಜನರು ಅನೇಕ ಸಂತತಿಯನ್ನು ಹೊಂದಬಹುದು. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಇದಕ್ಕೆ ಸಮಾನ ಸಾಮ್ಯವನ್ನು ಉಪಯೋಗಿಸಬಹುದು. ಅದೇ ಅರ್ಥ ಉಪಯೋಗಿಸಿದ[3:16](../03/16.md)ದಲ್ಲಿನ **ಸಂತತಿ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ಉಪಯೋಗಿಸಬಹುದು. ಪರ್ಯಾಯ ಅನುವಾದ: ""ಸಂತತಿ""(ನೋಡಿ: [[rc://*/ta/man/translate/figs-metaphor]])"
3:29 wceh ὑμεῖς Χριστοῦ 1 ಪರ್ಯಾಯ ಅನುವಾದ: “ನೀವು ಕ್ರಿಸ್ತನವರು" ಅಥವಾ "ನೀವು ಕ್ರಿಸ್ತನಿಗೆ ಸೇರಿದವರಾಗಿದ್ದೀರಿ"
3:29 xwrj rc://*/ta/man/translate/figs-metaphor σπέρμα 1 ಇಲ್ಲಿ, **ಬೀಜ** ಪದವು ಸಂತತಿ ಎಂಬ ಅರ್ಥವನ್ನು ಕೊಡುತ್ತದೆ. ಇದು ಪದದ ಚಿತ್ರಣವಾಗಿದೆ. ಗಿಡಗಳು ಉತ್ಪಾದಿಸುವ ಬೀಜದಿಂದ ಗಿಡಗಳು ಅಧಿಕವಾಗಿ ಬೆಳೆಯುತ್ತವೆ, ಆದ್ದರಿಂದ ಜನರು ಅನೇಕ ಸಂತತಿಯನ್ನು ಹೊಂದಬಹುದು. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಇದಕ್ಕೆ ಸಮಾನ ಸಾಮ್ಯವನ್ನು ಉಪಯೋಗಿಸಬಹುದು. ಅದೇ ಅರ್ಥ ಉಪಯೋಗಿಸಿದ[3:16](../03/16.md) ದಲ್ಲಿನ **ಸಂತತಿ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ಉಪಯೋಗಿಸಬಹುದು. ಪರ್ಯಾಯ ಅನುವಾದ: "ಸಂತತಿ"(ನೋಡಿ: [[rc://*/ta/man/translate/figs-metaphor]])"
3:29 qp4z rc://*/ta/man/translate/figs-metaphor κληρονόμοι 1 ಅಬ್ರಹಾಮನ ಆತ್ಮೀಕ ವಂಶಸ್ಥರಾಗಿರುವ ಅವರು ಕುಟುಂಬದ ಸದಸ್ಯರಿಂದ ಪಡೆದ ಆಸ್ತಿ ಮತ್ತು ಸಂಪತ್ತಿಗೆ ಬಾಧ್ಯಸ್ಥರಂತೆ ಎಂದು ಪೌಲನು ವಿಶ್ವಾಸಿಗಳಿಗೆ ಹೇಳುತ್ತಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಲ್ಲಿ ಇದಕ್ಕೆ ಸಮಾನವಾಗಿರುವ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ನೀವು ಅದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-metaphor]])
3:29 au7a rc://*/ta/man/translate/figs-explicit κατ’ ἐπαγγελίαν κληρονόμοι 1 "ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ಬಾಧ್ಯರು ಯಾವುದಕ್ಕೆ ವಾರಸುದಾರರು ಎಂಬುದನ್ನು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ದೇವರು ಅಬ್ರಹಾಮ ಮತ್ತು ಅವನ ಸಂತತಿಯವರಿಗೆ ವಾಗ್ದಾನ ಮಾಡಿದ ಬಾಧ್ಯಸ್ಥರು""(ನೋಡಿ: [[rc://*/ta/man/translate/figs-explicit]])"
3:29 zxr0 κατ’ 1 "ಪರ್ಯಾಯ ಅನುವಾದ: ""ಮೂಲಕ"""
4:intro h6gw 0 """# ಗಲಾತ್ಯದವರಿಗೆ 4 ಸಾಮಾನ್ಯ ಟಿಪ್ಪಣಿ ## ರಚನೆ ಮತ್ತು ರೂಪರೇಶೆ ಕೆಲವು ಭಾಷಾಂತರವು ಕವನದ ಪ್ರತಿ ಸಾಲನ್ನು ಬಲಕ್ಕೆ ಹೊಂದಿಸಿ ನಂತರ ಪಠ್ಯದ ಉಳಿದ ಭಾಗವನ್ನು ಓದಲು ಸುಲಭಗೊಳಿಸಿದೆ. ಹಳೆಒಡಂಬಡಿಕೆಯಿಂದ ಉಲ್ಲೇಖಿಸಲಾದ 27 ನೇ ಈ ವಚನವನ್ನು ಯು, ಲ್‌,ಟಿ,ಯವರು ಮಾಡಿದ್ದಾರೆ. ಈ ವಚನ ## ಈ ಅಧ್ಯಾಯದ ವಿಶೇಷ ಪರಿಕಲ್ಪನೆ ### ಪುತ್ರತ್ವ ಪುತ್ರತ್ವ ಇದು ಒಂದು ಸಂಕೀರ್ಣ ಸಮಸ್ಯೆಯಾಗಿದೆ. ಇಸ್ದರಾಯೇಲ್ಯರ ಪುತ್ರತ್ವದ ಕುರಿತು ವಿದ್ವಾಂಸರಲ್ಲಿ ಅನೇಕ ಅಭಿಪ್ರಾಯಗಳಿವೆ. ಕ್ರಿಸ್ತನಲ್ಲಿ ಸ್ವತಂತ್ರವಾಗಿ ಇರುವುದರಿಂದ ನಿಯಮದ ಅಡಿಯಲ್ಲಿ ಇರುವುದು ಎಷ್ಟೊಂದು ಭಿನ್ನ ಎಂಬುದನ್ನು ಪೌಲನು ಉಪಯೋಗಿಸಿದ ಪುತ್ರತ್ವ ಎಂಬ ಪದವು ಕಲಿಸುತ್ಮಾತದೆ. ಅಬ್ರಾಹಾಮನ ಬೌತಿಕವಾದ ಎಲ್ಲ ವಂಶಸ್ಥರು ಎಂದು ದೇವರು ಅವನಿಗೆ ವಾಗ್ದಾನ ಮಾಡಲಿಲ್ಲ. ಇಸಾಕ ಮತ್ತು ಯಾಕೋಬರ ಮೂಲಕ ಅವನ ವಂಶಸ್ಥರು ಮಾತ್ರ ದೇವರ ವಾಗ್ದಾನಗಳನ್ನು ಪಡೆದುಕೊಂಡರು. ಮತ್ತು ನಂಬಿಕೆಯ ಮೂಲಕವಾಗಿ ಆತ್ಮೀಕವಾಗಿ ಅಬ್ರಹಾಮನನ್ನು ಅನುಸರಿಸುವವರನ್ನು ಮಾತ್ರ ದೇವರು ತನ್ನ ಕುಟುಂಬಕ್ಕೆ ದತ್ತುತೆಗೆದುಕೊಡನು. ಅನುವಂಶೀಯವಾಗಿ ಅವರು ದೇವರ ಮಕ್ಕಳಾಗಿದ್ದಾರೆ. ಪೌಲನು ಅವರನ್ನು """"ವಾಗ್ದಾನದ ಮಕ್ಕಳು"""" ಎಂದು ಕರೆದನು."""" (ನೋಡಿ: [[rc://*/tw/dict/bible/kt/inherit]], [[rc://*/tw/dict/bible/kt/promise]], [[rc://*/tw/dict/bible/kt/spirit]] ಮತ್ತು [[rc://*/tw/dict/bible/kt/faith]] ಮತ್ತು [[rc://*/tw/dict/bible/kt/adoption]]) ## ಈ ಅಧ್ಯಾಯದಲ್ಲಿನ ಇತರ ಸಂಭವನೀಯ ಅನುವಾದದ ತೊಂದರೆಗಳು ### ಅಪ್ಪಾ, ತಂದೆ """"ಅಬ್ಬಾ""""ಇದು ಒಂದು ಅರಾಮಿಕ ಭಾಷೆಯ ಶಬ್ದವಾಗಿದೆ. ಪ್ರಾಚೀನ ಇಸ್ರಾಯೇಲ್ಯ ಜನರು ತಮ್ಮ ತಂದೆಯನ್ನು ಕರೆಯಲು ಉಪಯೋಗಿಸುವ ಪದವಾಗಿತ್ತು. ಪೌಲನು ಅವುಗಳ ಅನುವಾದವನ್ನು ಗ್ರೀಕ್ ಪದಗಳಲ್ಲಿ ಬರೆದಿರುತ್ತಾನೆ . (See: [[rc://*/ta/man/translate/translate-transliterate]])"" ### ನಿಯಮ ""ನಿಯಮ"" ಪದವು ಏಕವಚನದ ನಾಮಪದವಾಗಿದೆ, ದೇವರ ಆದೇಶದ ಮೂಲಕ ಮೋಶೆಯು **ನಿಯಮ** ಏಕವಚನ ನಾಮಪದವಾದ **ನಿಯಮ** ಪದವು ದೇವರು ಮೋಶೆಗೆ ಆದೇಶಿಸಿ ಇಸ್ರಾಯೇಲ್ಯರಿಗೆ ಕೊಟ್ಟಿರುವ ನಿಯಮಗಳ ಗುಂಪನ್ನು ಸೂಚಿಸುತ್ತದೆ. ಈ ಪದವು 2-5 ಅಧ್ಯಾಯದಲ್ಲಿ ದೊರೆಯುತ್ತದೆ. ಪ್ರತಿ ಸಮಯ ಈ ಪದವು ಗಲಾತ್ಯದಲ್ಲಿ ಸಂಭವಿಸಿದೆ, ದೇವರು ಸಿನಾಯ ಪರ್ವತದಲ್ಲಿ ಆದೇಶ ಮಾಡಿ ಕೊಟ್ಟಿರುವ ನಿಯಮಗಳ ಗುಂಪನ್ನು ಅದು ಸೂಚಿಸುತ್ತದೆ. ಅದು ಸಂಭವಿಸಿದ ಪ್ರತಿ ಸಮಯದ ಪದವನ್ನು ಅದೇ ರೀತಿಯಾಗಿ ನೀವು ಅನುವಾದಿಸಬಹುದು. (See: [[rc://*/ta/man/translate/grammar-collectivenouns]])"
4:1 vlu6 κύριος πάντων ὤν 1 "ಪರ್ಯಾಯ ಅನುವಾದ: ""ಎಲ್ಲಾ ವಿಷಯಗಳ ಯಜಮಾನನಾದರೂ,"" ಅಥವಾ ""ಎಲ್ಲಾ ವಿಷಯಗಳ ಯಜಮಾನನಾಗಿದ್ದರೂ ಸಹ"""
4:2 eyfx rc://*/ta/man/translate/grammar-connect-logic-contrast ἀλλὰ 1 "ಇಲ್ಲಿ, **ಆದರೆ** ಪದವು ವ್ಯತ್ಯಾಸವನ್ನು ಪರಿಚಯಿಸುತ್ತದೆ ಮತ್ತು ಕೆಳಗಿನವುಗಳು ಬಂದಿರುವುದಕ್ಕೆ ವ್ಯತರಿಕ್ತವಾಗಿವೆ. ವ್ಯತ್ಯಾಸದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಬದಲಿಗೆ""(ನೋಡಿ: [[rc://*/ta/man/translate/grammar-connect-logic-contrast]])"
4:2 jtpo rc://*/ta/man/translate/figs-explicit ἐστὶ 1 "ಇಲ್ಲಿ, **ಅವನು** ಪದವು ಹಿಂದಿನ ವಚನದಲ್ಲಿ ಹೇಳಲಾದ ಬಾಧ್ಯಸ್ಥನನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಅಧಿಕಾರದ ಅಡಿಯಲ್ಲಿ""(ನೋಡಿ: [[rc://*/ta/man/translate/figs-explicit]])"
4:2 ppf1 rc://*/ta/man/translate/figs-explicit ὑπὸ 1 "ಇಲ್ಲಿ, **ಅಡಿಯಲ್ಲಿ** ಪದವು ""ಅಧಿಕಾರದ ಅಡಿಯಲ್ಲಿ"" ಎಂದು ಅರ್ಥ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಅಧಿಕಾರದ ಅಡಿಯಲ್ಲಿ""(ನೋಡಿ: [[rc://*/ta/man/translate/figs-explicit]])"
4:2 llwi rc://*/ta/man/translate/figs-explicit ἐπιτρόπους & καὶ οἰκονόμους 1 "**ಕಾಪಾಡುವವನು** ಮತ್ತು **ಮನೆವಾರ್ತೆಯವನು** ಪದಗಳು ಎರಡು ವಿಭಿನ್ನವಾದ ಪಾತ್ರವನ್ನು ಸೂಚಿಸುತ್ತದೆ, ಆದರೆ ಈ ಪದಗಳು ಅಗತ್ಯವಾಗಿ ಎರಡು ವಿಭಿನ್ನ ಗುಂಪುಗಳ ಜನರನ್ನು ಸೂಚಿಸುವುದಿಲ್ಲ ಏಕೆಂದರೆ ಒಬ್ಬ ವ್ಯಕ್ತಿಗೆ ಎರಡು ಪಾತ್ರಗಳನ್ನು ತುಂಬುವ ಜವಾಬ್ದಾರಿಯನ್ನು ಹೊಂದಿರಬಹುದು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: ""ಅವನನ್ನು ಕಾಪಾಡುವವನು ಮತ್ತು ಮನೆವಾರ್ತೆಯವನಾದ ಯಾರಾದರೂ""(ನೋಡಿ: [[rc://*/ta/man/translate/figs-explicit]])"
4:2 bd5a rc://*/ta/man/translate/translate-unknown ἐπιτρόπους 1 "ಮಗುವಿಗೋಸ್ಕರ ಜವಾಬ್ದಾರಿಯ ಕಾರ್ಯ ನಿರ್ವಹಿಸುವವನು ಕಾಪಾಡುವ ವ್ಯಕ್ತಿಯಾಗಿದ್ದಾನೆ. ತನಗೆ ಅವರು ವಹಿಸಿಕೊಟ್ಟಿರುವ ಮಗುವಿಗೆ ಮಾಡಬೇಕಾದ ಸೂಚನೆಗಳನ್ನು ಖಚಿತಪಡಿಸಿಕೊಂಡು ಮಗುವನ್ನು ನೋಡಿಕೊಳ್ಳುವುದು ಮತ್ತು ಅದರ ಮೇಲ್ವಿಚಾರಣೆ ಮಾಡುವುದು ಈ ವ್ಯಕ್ತಿಯ ಕೆಲಸವಾಗಿದೆ. ಈ ಕೆಲಸದ ವಿವರಣೆಗೋಸ್ಕರ ಸಹಜವಾದ ಪದ ಅಥವಾ ವಾಕ್ಯವನ್ನು ಉಪಯೋಗಿಸಿ. ಈ ಕೆಲಸದ ಕುರಿತು ನಿಮ್ಮ ಸಂಸ್ಕೃತಿಯಲ್ಲಿ ಅದರ ವಿವರಣೆಯು ಇಲ್ಲದಿದ್ದರೆ, ನಿಮ್ಮ ಓದುಗರಿಗೋಸ್ಕರನೀವು ಅದನ್ನು ವಿವರಿಸಬಹುದು. ಪರ್ಯಾಯ ಅನುವಾದ: ""ಮಗುವಿನ ಜವಾಬ್ದಾರಿಯನ್ನು ಹೊಂದಿರುವ ಜನರು"" ಅಥವಾ ""ಅಪ್ರಾಪ್ತ ವಯಸ್ಕರ ಜವಾಬ್ದಾರಿಯನ್ನು ಹೊಂದಿರುವ ಜನರು""(ನೋಡಿ: [[rc://*/ta/man/translate/translate-unknown]])"
3:29 au7a rc://*/ta/man/translate/figs-explicit κατ’ ἐπαγγελίαν κληρονόμοι 1 ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ಬಾಧ್ಯರು ಯಾವುದಕ್ಕೆ ವಾರಸುದಾರರು ಎಂಬುದನ್ನು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ದೇವರು ಅಬ್ರಹಾಮ ಮತ್ತು ಅವನ ಸಂತತಿಯವರಿಗೆ ವಾಗ್ದಾನ ಮಾಡಿದ ಬಾಧ್ಯಸ್ಥರು" (ನೋಡಿ: [[rc://*/ta/man/translate/figs-explicit]])"
3:29 zxr0 κατ’ 1 ಪರ್ಯಾಯ ಅನುವಾದ: "ಮೂಲಕ"
4:intro h6gw 0 # ಗಲಾತ್ಯದವರಿಗೆ 4 ಸಾಮಾನ್ಯ ಟಿಪ್ಪಣಿ ## ರಚನೆ ಮತ್ತು ರೂಪರೇಶೆ ಕೆಲವು ಭಾಷಾಂತರವು ಕವನದ ಪ್ರತಿ ಸಾಲನ್ನು ಬಲಕ್ಕೆ ಹೊಂದಿಸಿ ನಂತರ ಪಠ್ಯದ ಉಳಿದ ಭಾಗವನ್ನು ಓದಲು ಸುಲಭಗೊಳಿಸಿದೆ. ಹಳೆಒಡಂಬಡಿಕೆಯಿಂದ ಉಲ್ಲೇಖಿಸಲಾದ 27 ನೇ ಈ ವಚನವನ್ನು ಯು, ಲ್‌,ಟಿ,ಯವರು ಮಾಡಿದ್ದಾರೆ. ಈ ವಚನ ## ಈ ಅಧ್ಯಾಯದ ವಿಶೇಷ ಪರಿಕಲ್ಪನೆ ### ಪುತ್ರತ್ವ ಪುತ್ರತ್ವ ಇದು ಒಂದು ಸಂಕೀರ್ಣ ಸಮಸ್ಯೆಯಾಗಿದೆ. ಇಸ್ದರಾಯೇಲ್ಯರ ಪುತ್ರತ್ವದ ಕುರಿತು ವಿದ್ವಾಂಸರಲ್ಲಿ ಅನೇಕ ಅಭಿಪ್ರಾಯಗಳಿವೆ. ಕ್ರಿಸ್ತನಲ್ಲಿ ಸ್ವತಂತ್ರವಾಗಿ ಇರುವುದರಿಂದ ನಿಯಮದ ಅಡಿಯಲ್ಲಿ ಇರುವುದು ಎಷ್ಟೊಂದು ಭಿನ್ನ ಎಂಬುದನ್ನು ಪೌಲನು ಉಪಯೋಗಿಸಿದ ಪುತ್ರತ್ವ ಎಂಬ ಪದವು ಕಲಿಸುತ್ಮಾತದೆ. ಅಬ್ರಾಹಾಮನ ಬೌತಿಕವಾದ ಎಲ್ಲ ವಂಶಸ್ಥರು ಎಂದು ದೇವರು ಅವನಿಗೆ ವಾಗ್ದಾನ ಮಾಡಲಿಲ್ಲ. ಇಸಾಕ ಮತ್ತು ಯಾಕೋಬರ ಮೂಲಕ ಅವನ ವಂಶಸ್ಥರು ಮಾತ್ರ ದೇವರ ವಾಗ್ದಾನಗಳನ್ನು ಪಡೆದುಕೊಂಡರು. ಮತ್ತು ನಂಬಿಕೆಯ ಮೂಲಕವಾಗಿ ಆತ್ಮೀಕವಾಗಿ ಅಬ್ರಹಾಮನನ್ನು ಅನುಸರಿಸುವವರನ್ನು ಮಾತ್ರ ದೇವರು ತನ್ನ ಕುಟುಂಬಕ್ಕೆ ದತ್ತುತೆಗೆದುಕೊಡನು. ಅನುವಂಶೀಯವಾಗಿ ಅವರು ದೇವರ ಮಕ್ಕಳಾಗಿದ್ದಾರೆ. ಪೌಲನು ಅವರನ್ನು "ವಾಗ್ದಾನದ ಮಕ್ಕಳು" ಎಂದು ಕರೆದನು. (ನೋಡಿ: [[rc://*/tw/dict/bible/kt/inherit]], [[rc://*/tw/dict/bible/kt/promise]], [[rc://*/tw/dict/bible/kt/spirit]] ಮತ್ತು [[rc://*/tw/dict/bible/kt/faith]] ಮತ್ತು [[rc://*/tw/dict/bible/kt/adoption]]) ## ಈ ಅಧ್ಯಾಯದಲ್ಲಿನ ಇತರ ಸಂಭವನೀಯ ಅನುವಾದದ ತೊಂದರೆಗಳು ### ಅಪ್ಪಾ, ತಂದೆ "ಅಬ್ಬಾ" ಇದು ಒಂದು ಅರಾಮಿಕ ಭಾಷೆಯ ಶಬ್ದವಾಗಿದೆ. ಪ್ರಾಚೀನ ಇಸ್ರಾಯೇಲ್ಯ ಜನರು ತಮ್ಮ ತಂದೆಯನ್ನು ಕರೆಯಲು ಉಪಯೋಗಿಸುವ ಪದವಾಗಿತ್ತು. ಪೌಲನು ಅವುಗಳ ಅನುವಾದವನ್ನು ಗ್ರೀಕ್ ಪದಗಳಲ್ಲಿ ಬರೆದಿರುತ್ತಾನೆ . (See: [[rc://*/ta/man/translate/translate-transliterate]])"" ### ನಿಯಮ "ನಿಯಮ"" ಪದವು ಏಕವಚನದ ನಾಮಪದವಾಗಿದೆ, ದೇವರ ಆದೇಶದ ಮೂಲಕ ಮೋಶೆಯು **ನಿಯಮ** ಏಕವಚನ ನಾಮಪದವಾದ **ನಿಯಮ** ಪದವು ದೇವರು ಮೋಶೆಗೆ ಆದೇಶಿಸಿ ಇಸ್ರಾಯೇಲ್ಯರಿಗೆ ಕೊಟ್ಟಿರುವ ನಿಯಮಗಳ ಗುಂಪನ್ನು ಸೂಚಿಸುತ್ತದೆ. ಈ ಪದವು 2-5 ಅಧ್ಯಾಯದಲ್ಲಿ ದೊರೆಯುತ್ತದೆ. ಪ್ರತಿ ಸಮಯ ಈ ಪದವು ಗಲಾತ್ಯದಲ್ಲಿ ಸಂಭವಿಸಿದೆ, ದೇವರು ಸಿನಾಯ ಪರ್ವತದಲ್ಲಿ ಆದೇಶ ಮಾಡಿ ಕೊಟ್ಟಿರುವ ನಿಯಮಗಳ ಗುಂಪನ್ನು ಅದು ಸೂಚಿಸುತ್ತದೆ. ಅದು ಸಂಭವಿಸಿದ ಪ್ರತಿ ಸಮಯದ ಪದವನ್ನು ಅದೇ ರೀತಿಯಾಗಿ ನೀವು ಅನುವಾದಿಸಬಹುದು. (See: [[rc://*/ta/man/translate/grammar-collectivenouns]])
4:1 vlu6 κύριος πάντων ὤν 1 ಪರ್ಯಾಯ ಅನುವಾದ: "ಎಲ್ಲಾ ವಿಷಯಗಳ ಯಜಮಾನನಾದರೂ" ಅಥವಾ "ಎಲ್ಲಾ ವಿಷಯಗಳ ಯಜಮಾನನಾಗಿದ್ದರೂ ಸಹ"
4:2 eyfx rc://*/ta/man/translate/grammar-connect-logic-contrast ἀλλὰ 1 ಇಲ್ಲಿ, **ಆದರೆ** ಪದವು ವ್ಯತ್ಯಾಸವನ್ನು ಪರಿಚಯಿಸುತ್ತದೆ ಮತ್ತು ಕೆಳಗಿನವುಗಳು ಬಂದಿರುವುದಕ್ಕೆ ವ್ಯತರಿಕ್ತವಾಗಿವೆ. ವ್ಯತ್ಯಾಸದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಬದಲಿಗೆ" (ನೋಡಿ: [[rc://*/ta/man/translate/grammar-connect-logic-contrast]])
4:2 jtpo rc://*/ta/man/translate/figs-explicit ἐστὶ 1 ಇಲ್ಲಿ, **ಅವನು** ಪದವು ಹಿಂದಿನ ವಚನದಲ್ಲಿ ಹೇಳಲಾದ ಬಾಧ್ಯಸ್ಥನನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಅಧಿಕಾರದ ಅಡಿಯಲ್ಲಿ" (ನೋಡಿ: [[rc://*/ta/man/translate/figs-explicit]])"
4:2 ppf1 rc://*/ta/man/translate/figs-explicit ὑπὸ 1 ಇಲ್ಲಿ, **ಅಡಿಯಲ್ಲಿ** ಪದವು "ಅಧಿಕಾರದ ಅಡಿಯಲ್ಲಿ" ಎಂದು ಅರ್ಥ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಅಧಿಕಾರದ ಅಡಿಯಲ್ಲಿ" (ನೋಡಿ: [[rc://*/ta/man/translate/figs-explicit]])"
4:2 llwi rc://*/ta/man/translate/figs-explicit ἐπιτρόπους & καὶ οἰκονόμους 1 **ಕಾಪಾಡುವವನು** ಮತ್ತು **ಮನೆವಾರ್ತೆಯವನು** ಪದಗಳು ಎರಡು ವಿಭಿನ್ನವಾದ ಪಾತ್ರವನ್ನು ಸೂಚಿಸುತ್ತದೆ, ಆದರೆ ಈ ಪದಗಳು ಅಗತ್ಯವಾಗಿ ಎರಡು ವಿಭಿನ್ನ ಗುಂಪುಗಳ ಜನರನ್ನು ಸೂಚಿಸುವುದಿಲ್ಲ ಏಕೆಂದರೆ ಒಬ್ಬ ವ್ಯಕ್ತಿಗೆ ಎರಡು ಪಾತ್ರಗಳನ್ನು ತುಂಬುವ ಜವಾಬ್ದಾರಿಯನ್ನು ಹೊಂದಿರಬಹುದು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಅವನನ್ನು ಕಾಪಾಡುವವನು ಮತ್ತು ಮನೆವಾರ್ತೆಯವನಾದ ಯಾರಾದರೂ" (ನೋಡಿ: [[rc://*/ta/man/translate/figs-explicit]])
4:2 bd5a rc://*/ta/man/translate/translate-unknown ἐπιτρόπους 1 ಮಗುವಿಗೋಸ್ಕರ ಜವಾಬ್ದಾರಿಯ ಕಾರ್ಯ ನಿರ್ವಹಿಸುವವನು ಕಾಪಾಡುವ ವ್ಯಕ್ತಿಯಾಗಿದ್ದಾನೆ. ತನಗೆ ಅವರು ವಹಿಸಿಕೊಟ್ಟಿರುವ ಮಗುವಿಗೆ ಮಾಡಬೇಕಾದ ಸೂಚನೆಗಳನ್ನು ಖಚಿತಪಡಿಸಿಕೊಂಡು ಮಗುವನ್ನು ನೋಡಿಕೊಳ್ಳುವುದು ಮತ್ತು ಅದರ ಮೇಲ್ವಿಚಾರಣೆ ಮಾಡುವುದು ಈ ವ್ಯಕ್ತಿಯ ಕೆಲಸವಾಗಿದೆ. ಈ ಕೆಲಸದ ವಿವರಣೆಗೋಸ್ಕರ ಸಹಜವಾದ ಪದ ಅಥವಾ ವಾಕ್ಯವನ್ನು ಉಪಯೋಗಿಸಿ. ಈ ಕೆಲಸದ ಕುರಿತು ನಿಮ್ಮ ಸಂಸ್ಕೃತಿಯಲ್ಲಿ ಅದರ ವಿವರಣೆಯು ಇಲ್ಲದಿದ್ದರೆ, ನಿಮ್ಮ ಓದುಗರಿಗೋಸ್ಕರನೀವು ಅದನ್ನು ವಿವರಿಸಬಹುದು. ಪರ್ಯಾಯ ಅನುವಾದ: "ಮಗುವಿನ ಜವಾಬ್ದಾರಿಯನ್ನು ಹೊಂದಿರುವ ಜನರು" ಅಥವಾ "ಅಪ್ರಾಪ್ತ ವಯಸ್ಕರ ಜವಾಬ್ದಾರಿಯನ್ನು ಹೊಂದಿರುವ ಜನರು" (ನೋಡಿ: [[rc://*/ta/man/translate/translate-unknown]])
4:2 v5g9 rc://*/ta/man/translate/translate-unknown οἰκονόμους 1 "ಇಲ್ಲಿ, ಬಾಧ್ಯಸ್ಥನು ಅದನ್ನು ಅನುವಂಶಿಕವಾಗಿ ಪಡೆಯುವಷ್ಟು ವಯಸ್ಸಾಗುವವರೆಗೆ ಆಸ್ತಿಯನ್ನು ನಿಯಂತ್ರಿಸುವ ಕೆಲಸವನ್ನು ನಿಭಾಯಿಸುವ ಜನರನ್ನು **ಮನೆವಾರ್ತೆಯವನು** ಎಂಬ ಪದವು ಸೂಚಿಸುತ್ತದೆ. ಈ ಕೆಲಸದ ವಿವರಣೆಗೋಸ್ಕರ ನಿಮ್ಮ ಭಾಷೆಯಲ್ಲಿನ ಸಹಜವಾದ ಪದ ಅಥವಾ ವಾಕ್ಯವನ್ನು ಉಪಯೋಗಿಸಿ. ನಿಮ್ಮ ಸಂಸ್ಕೃತಿಯಲ್ಲಿ ಈ ಕೆಲಸವು ಇಲ್ಲದಿದ್ದರೆ, ನಿಮ್ಮ ಓದುಗರಿಗೋಸ್ಕರ ನೀವು ಅದನ್ನು ವಿವರಿಸಬಹುದು. ಪರ್ಯಾಯ ಅನುವಾದ: ""ಮಗುವಿನ ಆಸ್ತಿಯನ್ನು ನಿಭಾಯಿಸುವ ಜನರು""(ನೋಡಿ: [[rc://*/ta/man/translate/translate-unknown]])"
4:2 khzl rc://*/ta/man/translate/figs-activepassive προθεσμίας τοῦ πατρός 1 "ನಿಮ್ಮ ಬಾಷೆಯಲ್ಲಿ ಈ ರೀತಿಯಾದ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವುಇದನ್ನು ಕರ್ತರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಬೇರೆ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: ""ಅವನ ತಂದೆಯು ನೇಮಿಸಿದ ದಿನಾಂಕ"" ಅಥವಾ ""ಅವನ ತಂದೆಯು ನೇಮಿಸಿದ ಸಮಯವಾಗಿದೆ""(ನೋಡಿ: [[rc://*/ta/man/translate/figs-activepassive]])"
4:3 ocm2 rc://*/ta/man/translate/grammar-connect-words-phrases οὕτως 1 "ಇಲ್ಲಿ, **ಆಧ್ದರಿಂದ** ಪದವು ಕೆಳಗಿನವುಗಳ ಹೋಲಿಕೆ ಮತ್ತು ಒಂದೇ ತರಹದಲ್ಲಿ ಕೆಲವು ರೀತಿಯಲ್ಲಿ [4:1-2](../04/01.md)ದಲ್ಲಿ ವಿಷಯವನ್ನು ವಿವರಿಸಲಾಗಿದೆ. ಹಿಂದೆ ಪರಿಚಯಿಸಿದ ಯಾವುದಕ್ಕಾದರೂ ಅನುರೂಪವಾಗಿರುವ ಯಾವುದನ್ನಾದರೂ ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪದ ಪದವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಅದೇ ರೀತಿಯಲ್ಲಿ""(ನೋಡಿ: [[rc://*/ta/man/translate/grammar-connect-words-phrases]])"

Can't render this file because it is too large.